ಬಂಡವಾಳ ದೇವಸ್ಥಾನದ್ದು, ಭೂಮಿ ಸರ್ಕಾರದ್ದು, ಲಾಭ ಮಾತ್ರ ಹೆಗ್ಗಡೆಯವರದ್ದು| ಧರ್ಮಸ್ಥಳ| ಪ್ರಕೃತಿ ಚಿಕಿತ್ಸಾಲಯ

แชร์
ฝัง
  • เผยแพร่เมื่อ 17 ก.ย. 2024
  • ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆಯವರ ಅಧೀನದಲ್ಲಿ ನಡೆಯುತ್ತಿರುವ ಪ್ರಕೃತಿ ಚಿಕಿತ್ಸಾಲಯ ಒಂದು ಲಾಭದಾಯಕ ಉದ್ಯಮ. ಆದರೆ ಖೊಟ್ಟಿ ಪತ್ರಗಳ ಆಧಾರದಲ್ಲಿ ಸರ್ಕಾರಿ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ನಾಗರಿಕ ಸೇವಾ ಟ್ರಸ್ಟ್ ನ ಸೋಮನಾಥ ನಾಯಕ್ ಆರೋಪಿಸುತ್ತಾರೆ. ಸರ್ಕಾರಿ ದಾಖಲೆಗಳ ಸಮೇತ! ಈ ಪ್ರಕರಣದ ವಿಚಿತ್ರ ವಿವರಗಳಿಗೆ ಪೂರ್ತಿ ವಿಡಿಯೋ ನೋಡಿ.
    Like Share Subscribe
    eedina/TH-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    TH-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #ಧರ್ಮಸ್ಥಳ #ವೀರೇಂದ್ರ‌ಹೆಗಡೆ #ಧರ್ಮಾಧಿಕಾರಿ #ಬೆಳ್ತಂಗಡಿ #ರಂಜನ್ #ರಾವ್ #ಸೌಜನ್ಯ‌ಅತ್ಯಾಚಾರಕೊಲೆ #ಕುಸುಮಾವತಿ #ಮಹೇಶ್‌ಶೆಟ್ಟಿತಿಮರೋಡಿ #ಸಿಬಿಐಕೋರ್ಟ್ #ರಾಜ್ಯ‌ಒಕ್ಕಲಿಗರಸಂಘ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ನಿರ್ದೋಶಿ‌ಸಂತೋಷ್‌ರಾವ್ #ನಿಶ್ಚಲ್‌ಜೈನ್ #ಧೀರಜ್‌ಜೈನ್ #ಮಲಿಕ್‌ಜೈನ್ #ಉದಯ್‌ಜೈನ್ #ಸೌಜನ್ಯಪ್ರಕರಣ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಧರ್ಮಾಧಿಕಾರಿ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ಮೈಸೂರು #ಒಡನಾಡಿಸಂಸ್ಥೆ #ಸ್ಟ್ಯಾನ್ಲಿಪರಶು #ಕರ್ನಾಟಕಪೊಲೀಸ್‌ಇಲಾಖೆ #ಮುಜರಾಯಿಇಲಾಖೆ #ನರೇಂದ್ರಮೋದಿ #ಹರ್ಷೇಂದ್ರಹೆಗಡೆ #ಕೊಲೆಬೆದರಿಕೆ #ಸೌಜನ್ಯಕುಟುಂಬ #ಪ್ರತಿಭಟನೆ #ಬೆಳ್ತಂಗಡಿಚಲೋ #ಪದ್ಮಲತಾಅತ್ಯಾಚಾಲಕೊಲೆ #ವೇದವಲ್ಲಿಹತ್ಯೆ #ಜನವಾದಿಮಹಿಳಾಸಂಘಟನೆ #ಬಸವಕಲ್ಯಾಣ #ಸಿಪಿಐಎಂ #ಕೆನೀಲಾ #ರಾಜ್ಯಬಿಜೆಪಿ #ಕೇಂದ್ರಸರ್ಕಾರ #ಕಮ್ಯುನಿಸ್ಟ್‌ಚಳುವಳಿ #ಗ್ರಾಮಪಂಚಾಯ್ತಿಚುನಾವಣೆ #ಧರ್ಮಸ್ಥಳಸಂಘ #ಪೊಲೀಸ್‌ಅಧಿಕಾರಿಯೋಗೇಶ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #ಜೆನ್ನಿ #ಸೌಜನ್ಯ‌ವೈರಲ್‌ಸಾಂಗ್ #ಧರ್ಮದಬೀಡಲ್ಲಿಸೌಜನ್ಯ‌ಬಲಿ #ಭಕ್ತರನಾಡಲ್ಲಿಸೌಜನ್ಯಬಲಿ #ಶಾಸಕಹರೀಶ್ ಪೂಂಜ #ಕಲ್ಯಾಣಮಂಟಪ #sowjanya #dharmasthala #karnatakagovernment #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #mlaharishpoonja #veerendraheggade #dharmasthala #dharmasthalasoujanya #ranjanrao

ความคิดเห็น • 477

  • @Ranganath1981
    @Ranganath1981 9 หลายเดือนก่อน +185

    ಇಷ್ಟೆಲ್ಲಾ ಸತ್ಯ ಸಂಗತಿಯ ದಾಖಲೆಗಳನ್ನು ಜನರ ಮುಂದೆ ಪ್ರದರ್ಶಿಸಿದ ಈ ದಿನ ಯುಟ್ಯೂಬ್ ಚಾನೆಲ್ ಗೆ ವಂದನೆಗಳು ಹಾಗೂ ಸೋಮನಾಥ ನಾಯಕ್ ಸರ್ ಅವರಿಗೂ ಸಹ ವಂದನೆಗಳು🎉🎉🎉🎉🎉🎉

  • @vijayshetty1368
    @vijayshetty1368 9 หลายเดือนก่อน +95

    ಸೋಮನಾಥ್ sir, ಜನರಿಗೆ ಮನದಟ್ಟು ಹಾಗೆ ಪಾಯಿಂಟ್ ಟೂ ಪಾಯಿಂಟ್ with proper doucemention ಇಟ್ಟು ಅಲ್ಲಿಯ ಅಧರ್ಮವನ್ನು ವಿವರಿಸಿದರೆ, ಜೈ ಸೋಮನಾಥ್ sir🙏🙏🙏

  • @anilshetty6550
    @anilshetty6550 9 หลายเดือนก่อน +137

    ಪ್ರಶ್ನೆ ಗೆ ಉತ್ತರ ಇಲ್ಲ ಬಡವರಿಗೆ ಒಂದು ನ್ಯಾಯ ದೊಡ್ಡವರಿಗೆ ಒಂದು ನ್ಯಾಯ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ

    • @someoneenoem
      @someoneenoem 9 หลายเดือนก่อน +1

      Nyaya ellide? Ella anyaya.

    • @sujathaer1746
      @sujathaer1746 หลายเดือนก่อน

      @@anilshetty6550 ಇಡೀ ಜಗತ್ತಿಗೆ ಅನ್ವಯಿಸುತ್ತೆ!

  • @DHANYAGUDIGAR2012-1
    @DHANYAGUDIGAR2012-1 9 หลายเดือนก่อน +62

    ಸೋಮನಾಥ ಸರ್ ಮತ್ತು ನರಸಿಂಹ ಮೂತಿ೯ಯವರೇ ನಿಮ್ಮ ೦ದ ಜನರು ಒಟ್ಟಾಗುತ್ರಿದಾರೇ ಒಳ್ಳೆಯ ಬೆಳವಣಿಗೆ.

  • @rohithkumar9842
    @rohithkumar9842 9 หลายเดือนก่อน +103

    ಹೆಗಡೆ ಮನೆಗೆ ರೈಡ್ ಆಗಬೇಕು ಮೊದಲು ಆಗ ಬಣ್ಣ ಬಯಲು

    • @sowmyaputtur333
      @sowmyaputtur333 9 หลายเดือนก่อน +4

      Adu bakthara dudu anthare😂

    • @dkram213
      @dkram213 7 หลายเดือนก่อน

      Proof??no trust on devotees ​@@sowmyaputtur333

  • @JayaShree-v1t
    @JayaShree-v1t 9 หลายเดือนก่อน +52

    ಬಡವರಿಗೆ ಒಂದು ನ್ಯಾಯ ಪ್ರಭಾವಿ ವ್ಯಕ್ತಿಗಳಿಗೆ ಒಂದು ನ್ಯಾಯ ಕೊಡಿಸುವ ಸರಕಾರಕ್ಕೆ ಆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿಯೇ ಬುದ್ಧಿ ಕಲಿಸಲಿ ಈ ಹೆಗ್ಗಡೆಗೆ ಎಷ್ಟು ಇದ್ದಾರೋ ಅವನ ಹೊಟ್ಟೆಗೆ ಸಾಕ ಆಗುವುದಿಲ್ಲ ಅಬ್ಬಾ ಇವನ ಅಹಂಕಾರವೇ ಸಾಯುವಾಗ ಸ್ವಲ್ಪ ಜಾಗ ಬೇಕು ಆದರೆ ಈ ಹೆಗ್ಗಡೆಗೆ ಇಡೀ ಬೊಲೋಕದ ಭೂಮಿ ನುಂಗಿ ನಡೆಯುತ್ತಾ ಇದ್ದಾನೆ.ಸ್ವಾಮಿ ಮಂಜುನಾಥ ಇತಂಹ ದುಷ್ಟರನ್ನು ಒಮ್ಮೆ ನಾಶ ಮಾಡು ಭಗವಂತನೇ

    • @yuighuiii667
      @yuighuiii667 9 หลายเดือนก่อน +6

      ಆದಷ್ಟು ಬೇಗ ನಿಮ್ಮ ಆಸೆ ಈಡೇರಲಿದೆ,😂😅

  • @ranganath4063
    @ranganath4063 9 หลายเดือนก่อน +103

    ಆದಷ್ಟು ಬೇಗ ಹೆಗ್ಡೆ ಜೈಲಿಗೆ ಹಾಕಬೇಕು

  • @AmarnathAttavar
    @AmarnathAttavar 9 หลายเดือนก่อน +73

    ಸಣ್ಣ ಕಳ್ಳರನ್ನು ಹಿದಿಬಹುದು, ದೊಡ್ಡ ಕಳ್ಳ ಸಿಕ್ಕಿ ಬೀಳುದಿಲ್ಲ

    • @amithan3689
      @amithan3689 9 หลายเดือนก่อน

      U r right
      ಊರಿನ ಕಳ್ಳನನ್ನು ಬೇಗ ಹಿಡೀಬಹುದು ಆದ್ರೆ ಮನೆಯೊಳಗಿನ ಕಳ್ಳನನ್ನು ಹಿಡಿಯೋದು ತುಂಬಾ ಕಷ್ಟ ನಮ್ಮ ದೇವಸ್ಥಾನವನ್ನು ಮುಂದೆ ಇಟ್ಕೊಂಡು ಬಹಳ ಆಟ ಆಡಿದ್ರು
      ಇವರ ಭವಿಷ್ಯ ಬಹಳ ಕ್ರೂರವಾಗಿರುತ್ತೆ ಇದು sathya

  • @AmarnathAttavar
    @AmarnathAttavar 9 หลายเดือนก่อน +102

    ಕಲಿಯುಗದ ಕಳ್ಳರು ವೀರೇಂದ್ರ, ಹರ್ಷೇಂದ್ರ

    • @amithan3689
      @amithan3689 9 หลายเดือนก่อน +1

      ಅಷ್ಟೇ ಅಲ್ಲಾ ಅಣ್ಣಾ ಕಲಿಯುಗದ ಭಯಾನಕ ನರ ಹಂತಕರು, ದರೋಡೆಕೋರರು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು, ಕ್ರೂರಿಗಳು, ರಾಕ್ಷಸರು, ಅಧರ್ಮಿಗಳು etc........ .. ................................................

    • @jayaorbavi4724
      @jayaorbavi4724 9 หลายเดือนก่อน

      ಕಳ್ಳರಲ್ಲ ರಾಕ್ಷಸರು

    • @KomalBanjara-vp1gx
      @KomalBanjara-vp1gx 7 หลายเดือนก่อน

      Kaliyugada bhoogallaru athyacharigalu bevarsigalu

  • @Subhash-d3y
    @Subhash-d3y 9 หลายเดือนก่อน +23

    ಅಧ್ಬುತ ಮಾಹಿತಿಯನ್ನು ಕೊಟ್ಟು ನಮ್ಮ ಕಣ್ಣು ತೆರೆಸಿದ್ದೀರಿ. ಧನ್ಯವಾದಗಳು.🙏🙏🙏🚩🚩👍👍

  • @padmanabhakonaiah4676
    @padmanabhakonaiah4676 9 หลายเดือนก่อน +58

    ಸತ್ಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಜೈ ಸಂವಿಧಾನ ಜೈ ಸತ್ಯಮೇವ ಜಯತೆ.

  • @Sunandab-lm5kc
    @Sunandab-lm5kc 9 หลายเดือนก่อน +53

    ಜೈ ಸೋಮನಾಥ್ ಸರ್...

  • @kpp4913
    @kpp4913 9 หลายเดือนก่อน +14

    ಇಂಥ ಒಂದೊಂದು ವಿಷಯಾಧಾರಿತ ಸಂದರ್ಶನಗಳು ಸೋಮನಾಥ್ ನಾಯಕ್ ಹಾಗೂ ರಂಜನ್ ರಾವ್ ರೊಂದಿಗೆ ಮಾಡಿ ದಯವಿಟ್ಟು.

  • @maruthimaruthi3710
    @maruthimaruthi3710 9 หลายเดือนก่อน +29

    ಈ ಧರ್ಮೋದ್ಯಮಿಯ ಕಬಂದ ಬಾಹು ಇನ್ನೇಷ್ಟ ದೊಡ್ಡದಿರಬಹುದು.

  • @Ranganath1981
    @Ranganath1981 9 หลายเดือนก่อน +135

    ಶೀರ್ಷಿಕೆ ತುಂಬಾ ಚೆನ್ನಾಗಿದೆ😂😂 ಬಂಡವಾಳ ಜನರದ್ದು ಜಾಗ ಸರ್ಕಾರದ್ದು ಲಾಭ ಹೆಗ್ಗಡೆ ಅವರದ್ದು🎉😂😂😂😂😂😂😂

  • @Manjushetty1989
    @Manjushetty1989 9 หลายเดือนก่อน +29

    ನಮಸ್ಕಾರ ಸರ್ ಸೋಮನಾಥ್ ಸರ್ 🌹💐🙏
    ನರಸಿಂಹಮೂರ್ತಿ ಸರ್ 🌹💐🙏

  • @AmarnathAttavar
    @AmarnathAttavar 9 หลายเดือนก่อน +43

    ವೀರೇಂದ್ರ ಮತ್ತು ಹರ್ಷೇಂದ್ರ ನನ್ನು ಚಡ್ಡಿ ಯಲ್ಲಿ ನಿಲ್ಲಿಸಬೇಕು.

    • @Manjesha-ye2en
      @Manjesha-ye2en 9 หลายเดือนก่อน +1

      ಹೌದು... ಇವರಿಬ್ಬರೂ ಅತ್ಯಂತ ದರೋಡೆಕೋರರು.. ಭೂಗಳ್ಳರು.. ಕೊಲೆಗಾರರು

    • @vanithadevendra3334
      @vanithadevendra3334 9 หลายเดือนก่อน +1

      ಅವರನ್ನ ಚಡ್ಡಿಯಲ್ಲಿ ಅಲ್ಲ ಹಾಗೆ ನಿಲ್ಲಿಸಬೇಕು ಕಾರಣ ಅವರು ಜೈನರು ನಮ್ಮ ಹಿಂದೂಗಳ ದುಡ್ಡಲ್ಲಿ ಬಟ್ಟೆ ಮತ್ತು ಮಜಾ ಮಾಡುತ್ತಾರೆ ಜೈನರ ಬಟ್ಟೆ ಹಾಕುವುದಿಲ್ಲ ದಿಗಂಬರರು ಅವರು ಹಾಗೆ ಓಡಿಸಬೇಕು😅😅😅😅😅😅

    • @sripanjikal2046
      @sripanjikal2046 9 หลายเดือนก่อน

      ​@@vanithadevendra3334😂😂😂😂

    • @PrashanthKumar-c3e
      @PrashanthKumar-c3e 9 หลายเดือนก่อน +1

      👍

    • @sandeshshetty3595
      @sandeshshetty3595 9 หลายเดือนก่อน +2

      Chaddi saha beda

  • @murugeshtravels8289
    @murugeshtravels8289 9 หลายเดือนก่อน +58

    Hatsop u Nayak sir,🙏🙏🙏

    • @k.t.venkatachala1255
      @k.t.venkatachala1255 9 หลายเดือนก่อน +2

      Hat's off to the entire team who directly or indirectly involved to bring the truth in front of larger public ❤❤

  • @prateekf642
    @prateekf642 9 หลายเดือนก่อน +58

    100% rajya sarkar tanikhe madi bhoomi vapas padiyale beku,

  • @meerasawanthmeera5549
    @meerasawanthmeera5549 9 หลายเดือนก่อน +24

    ಸೋಮನಾಥ್ ಸರ್ 🙏🙏

  • @NagarajaUg-cn9hi
    @NagarajaUg-cn9hi 9 หลายเดือนก่อน +68

    ಸಿನಪಣ್ಣ ಬಡ್ಡಿ ದುಡ್ಡು. ಹುಂಡಿ ದುಡ್ಡು ತಿಂದು ತಿಂದು ಯಾರು ಏನು ಮಾಡೋಕೆ ಆಗೊಲ್ಲ

  • @raghavendrapoojari4792
    @raghavendrapoojari4792 9 หลายเดือนก่อน +18

    ಕಲಿಯುಗ ಇವಾಗ... . ದೇವರು ಎಲ್ಲಿ??? ಸರ್ ಮೊಸಗಾರರೇ ಇರುವುದು,,,ಹೆಸರು,,,!!!ಧರ್ಮಸಂರಕ್ಷಣೆ,,, ಎಂಥ ಕಾಲ ಇದು,,,???

  • @maheshk9029
    @maheshk9029 9 หลายเดือนก่อน +27

    i support somnaath nayak. god bless u sir. Jai hind

  • @yammunabm6022
    @yammunabm6022 9 หลายเดือนก่อน +27

    Great somanath nayak sir

  • @nayananayana6196
    @nayananayana6196 9 หลายเดือนก่อน +29

    Hats off Somnath sir 🙏🙏 🔥🔥

    • @G.R.Manjunath-qu6rj
      @G.R.Manjunath-qu6rj 2 หลายเดือนก่อน +1

      I Saportu Somanath sir and all of yours Mathu bidal Manjunstha Kasu bidal Thimappa God bless both of you 🌹📗🔰🇮🇳📙📘🙏🔱🌹🔱🐶✌😍🌹

  • @raghuveerpanambur8648
    @raghuveerpanambur8648 9 หลายเดือนก่อน +19

    Nimma mathinalli dham ide sir thumba spashtavagi gothaguthe. Verendra hegade avaru idhage uthara kodale beku. Jai somanath sir❤❤❤❤❤

  • @harishkunder6272
    @harishkunder6272 9 หลายเดือนก่อน +18

    Yes 👍 you are really correct 💯 SOMANATH NAYAK sir, Hat's off to D M NARASIMHA MURTHY sir ❤❤

  • @premanandcscs8251
    @premanandcscs8251 9 หลายเดือนก่อน +18

    Only questions??????!!!!!!!!!
    ಬೇಲಿ ಹೊಲ ತಿಂದ real story
    Hat's off to you and your friends sir

  • @Mr.X07260
    @Mr.X07260 9 หลายเดือนก่อน +25

    ಅಮ್ಮ ತಾಯೆ ಚಾಮುಂಡೇಶ್ವರಿ ♥️

  • @santoshpujar4909
    @santoshpujar4909 9 หลายเดือนก่อน +12

    ಹೆಗ್ಗಡೆ ನ ಯಾರು ಹೇಳೋರಿಲ್ಲ ಕೇಳೋರಿಲ್ಲ ಅವನದ್ದೇ ರಾಜ್ಯ ಭಾರ ಆಧುನಿಕ ಹಿಟ್ಲರ್ ಹೆಗ್ಗಡೆ ಬಡ್ಡಿ ದಂದೆ ಕೋರ ದಲಿತರ ಭೂಮಿ ನುಂಗಿ ನೀರು ಕುಡಿದ ಮಹಾನ್ ಮೇಧಾವಿ ಈ ಬಡ್ಡಿ ಮಗ = ಮಾರ್ವಾಡಿ ಹೆಗ್ಗಡೆ ಬಣ್ಣ ಬಯಲಾಯ್ತು ಇಡೀ ಕರ್ನಾಟಕ ಕದ ಜನಸಾಮಾನ್ಯರಿಗೆ ಗೊತ್ತಾಗಿದೆ ಇದು ಎಲ್ಲರಿಗೂ ಅರಿವು ಮೂಡಿಸಿದ್ದು ನಮ್ಮ ಪಾದ ರಕ್ಷೆ ರಹಿತ ಮಾನವ ತಿಮರೋಡಿ 🙏

  • @preethamm1984
    @preethamm1984 9 หลายเดือนก่อน +18

    Great information sir...its been very shocking to listen...

  • @TippammatTippammat
    @TippammatTippammat 9 หลายเดือนก่อน +19

    Jai somanath Sir

  • @sumithranayak7291
    @sumithranayak7291 9 หลายเดือนก่อน +41

    Shame on Veerendra heggade 👎

  • @raghavendrashettigar818
    @raghavendrashettigar818 9 หลายเดือนก่อน +15

    Very good information sir 👍👍👍

  • @balkrishnak333kalal7
    @balkrishnak333kalal7 9 หลายเดือนก่อน +16

    Hatsup to somanath sir

  • @meghanyadav7643
    @meghanyadav7643 9 หลายเดือนก่อน +29

    Hat's off to your true Journalism Sir 🎉

  • @tsnbhat48
    @tsnbhat48 9 หลายเดือนก่อน +14

    . ದ.ಕ.ದ ಕೆಲವು ಮಠ ಮಂದಿರಗಳ ವ್ಯವಹಾರಗಳ ವಿಚಾರಣೆಯೂ ನಡೆದರೆ ಉತ್ತಮ.

  • @santoshpujar4909
    @santoshpujar4909 9 หลายเดือนก่อน +122

    ಹೆಗ್ಗಡೆ ಯನ್ನು ಕೂಡಲೆ ಏರೋಪ್ಲೇನ್ ಹತ್ತಿಸಬೇಕು ಬಡ್ಡಿ ಮಗ ಭೂ ಬಕಾಸುರ 🤣

  • @shekarpoojary8923
    @shekarpoojary8923 9 หลายเดือนก่อน +23

    E ಕಾಮಂದ jailige ಹೋಗೋದು ಯಾವಾಗ ದೇವ್ರೆ

  • @rajjbillava1690
    @rajjbillava1690 9 หลายเดือนก่อน +8

    You are absolutely correct sir

  • @murthyr.nmurthy2708
    @murthyr.nmurthy2708 9 หลายเดือนก่อน +16

    ಸತ್ಯಾ.....❤

  • @Yashvant5569
    @Yashvant5569 9 หลายเดือนก่อน +6

    Great Truth sir...
    Satya Meva Jayate...

  • @Balakrishna-wy3zm
    @Balakrishna-wy3zm 9 หลายเดือนก่อน +13

    Good. Job. Somantha. Naik

  • @vijaybhath4932
    @vijaybhath4932 9 หลายเดือนก่อน +11

    very amazing programme i all appreciate it

  • @krishnanayak9457
    @krishnanayak9457 9 หลายเดือนก่อน +6

    Thank you somanath sir,

  • @venkatesht2242
    @venkatesht2242 9 หลายเดือนก่อน +41

    ಇಂತಹವರನ್ನು ನೋಡಿದ ಮೇಲೆ ನನಗೆ ದೇವರ ಮೇಲೆ ನಂಬಿಕೆ ಇಲ್ಲವೇ ಇಲ್ಲ.

    • @ravichandracharmadi299
      @ravichandracharmadi299 9 หลายเดือนก่อน

      ನಿಮಗೆ ಮೊದಲೂ ನಿಜವಾದ ದೇವರನ್ನು ನಂಬಿರಲಿಲ್ಲ... ದೇವರೆಂದರೇನು‌ ಅಂತ ತಿಳ್ಕೊಳ್ಲಿ...

    • @harishkunder6272
      @harishkunder6272 9 หลายเดือนก่อน

      Yes 👍

    • @successfull2487
      @successfull2487 9 หลายเดือนก่อน +16

      ಒಂದು ವೇಳೆ ನಂಬಿದರೂ ಹುಂಡಿಗೆ ಹಣ ಹಾಕಬೇಡಿ.

    • @drabulhasandasankop3737
      @drabulhasandasankop3737 7 หลายเดือนก่อน

      VH is a don big mafia racket is going on since decades no devotees know the insane land grabbing scheme is going on by this don mafia many rapes murder cases are in thousands" Corrupt politicians black money is converted into white money those health centers for elite rich are all flesh trade centers all illegal things happen common man doesn't know but they visit give donations crores big amount is being collected this is big mafia syndicate gang on name of temple they're making money a criminal looters gang. See their hospital they're looting common man with fake Diagonise looting people .

  • @KRaj15
    @KRaj15 9 หลายเดือนก่อน +11

    ಯಾರು ಉತ್ತಮ?
    ಕಾಡುಗಳ್ಳ ವೀರಪ್ಪನ್ ಅಥವಾ ಭೂಗಳ್ಳ ವೀರಪ್ಪಣ್ಣಾ ?

    • @aravindakr8092
      @aravindakr8092 9 หลายเดือนก่อน +3

      ಗೋಮುಖ ವ್ಯಾಘ್ರಕ್ಕಿಂತ, ವ್ಯಾಘ್ರವೇ ಉತ್ತಮ.

  • @PrakashPrakash-lc5ek
    @PrakashPrakash-lc5ek 9 หลายเดือนก่อน +4

    Thank you sir yesto vishaya innu gotthaga bekide

  • @PrashanthKumar-c3e
    @PrashanthKumar-c3e 9 หลายเดือนก่อน +7

    Jai somanath sir❤🙏🙏🙏

  • @PraveenDevadiga-tx8jn
    @PraveenDevadiga-tx8jn 9 หลายเดือนก่อน +8

    Jai Somanatha sir 🙏👍

  • @krishnaacharya7952
    @krishnaacharya7952 9 หลายเดือนก่อน +11

    Good information sir ....

  • @ಶಿಕ್ಷಣಒಂದುಮಾಧ್ಯಮ
    @ಶಿಕ್ಷಣಒಂದುಮಾಧ್ಯಮ 9 หลายเดือนก่อน +11

    ವೀರೇಂದ್ರ ಹೆಗ್ಗಡೆಯವರನ್ನು ಒಮ್ಮೆಯಾದರೂ ಸಂದರ್ಶನ ಮಾಡಿ

    • @Manjesha-ye2en
      @Manjesha-ye2en 9 หลายเดือนก่อน

      ಅವರು ಕೊಡುವುದಿಲ್ಲ ಆ ಯೋಗ್ಯತೆ ಇಲ್ಲ ಭಯ ಅವರಿಗೆ... ನೀವು ಗಮನಿಸಿ ಇಲ್ಲಿಯವರೆಗೂ ಒಮ್ಮೆಯಾದರೂ ಇವರ ಬಗ್ಗೆ ಆಗಲಿ ಅಥವಾ ಇವರು ಹೇಳುತ್ತಿರುವ ಮಾತುಗಳಿಗೆ ನನ್ನ ತಪ್ಪು ಇಲ್ಲ ಎಂದು ಎಂದಾದರೂ ಮಾತನಾಡಿದ್ದಾರ...
      ಅವರ ಕೆಲಸದ ವರನ್ನು ಒಂದು ಕಡೆ ಸೇರಿಸಿ ಅವರ ಮುಂದೆ ಮಾತನಾಡಿ ವಿಡಿಯೋ ವೈರಲ್ ಮಾಡ್ತಾರೆ ಅಷ್ಟೇ

    • @chetanmalwaalwa8288
      @chetanmalwaalwa8288 9 หลายเดือนก่อน

      Avru inta cheap chennels ge barolla.
      Inta nayigalu bogaltale irtave... enu shyatanu kilokkagalla

    • @sampangiramaiahl2327
      @sampangiramaiahl2327 8 หลายเดือนก่อน

      Heggade yavaru sandarshana koduvudilla

  • @radhambikabk6815
    @radhambikabk6815 9 หลายเดือนก่อน +13

    Hat's of to you sir.Hegdege kayyalli edi karnataka state cm annu control alli ede adake nyaya sigolla.Hegde kutumbadavaru Aaropigalu, anthyacharigalu,kolegara kutumba,bhubhakasura,hundi hana,thindu avarige kobbu.edi kutumbave Sarvanaasha aagabeku antha devaralli prathane maadi bandiddeve.kanditha evanu raktha kaari sayuthare nodi.Sri Manjunath Swamy ne Nyaya kodisalebeku aste. Shikshe kanditha aaguthe.Vamshave Naasha Aagabeku.Jai Maheshanna and Somanath naik sir.yella Horatagararige aadastu bega jaya sigali yendu prathane maduthane sir.👍👍👍🙏🙏🙏🙏🙏

  • @pbk1963
    @pbk1963 9 หลายเดือนก่อน +8

    Such a shame ..in childhood , we were taught to consider this heggade as god. Thanks for exposing him and his family

  • @ravipoojary1095
    @ravipoojary1095 9 หลายเดือนก่อน +15

    Good job Somnath sir.

  • @Crazystar21
    @Crazystar21 9 หลายเดือนก่อน +10

    ನಮ್ಮ ಕಡೆ ಒಂದು ಗಾದೆ ಮಾತಿನ ತರ ಹೇಳ್ತಾರೆ, " ಆಕಳು ಮುಖ ಕತ್ತಿ ಒದಿಕಿ " ಅದು ಈ ಭೂ ಭಕಾಸುರ

  • @jagadeeshakk8
    @jagadeeshakk8 9 หลายเดือนก่อน +14

    Namo manjunatha

  • @AlwinBrittoAlwinBritto
    @AlwinBrittoAlwinBritto 9 หลายเดือนก่อน +6

    Super somnath sir 🙏

  • @VeeruAmbani-p2o
    @VeeruAmbani-p2o 9 หลายเดือนก่อน +11

    Kamandaru 🤙🫣😎 Jai somanath Nayak sir 🙏🦁🙏🙏 jai Mahesh Shetty thimarodi nijavada hindhu lion 🦁🦁🦁🦁🦁🦁😅

  • @hariharanvs4204
    @hariharanvs4204 9 หลายเดือนก่อน +4

    Very good information Sir Thankyou

  • @ಶಾಂತಿಪ್ರಜ್ವಲನ
    @ಶಾಂತಿಪ್ರಜ್ವಲನ 9 หลายเดือนก่อน +32

    We want justice

  • @sujathaer1746
    @sujathaer1746 9 หลายเดือนก่อน +149

    100 ಅಲ್ಲಾ ಅಸಂಖ್ಯಾತ ಪ್ರಶ್ನೆ ಕೇಳಿದರು ಉತ್ತರ ಸಿಗಲ್ಲ

    • @sharmilad9275
      @sharmilad9275 9 หลายเดือนก่อน +24

      Hegde jail palagbeku

    • @gauthamhegde4185
      @gauthamhegde4185 9 หลายเดือนก่อน +6

      Yakhe sigolla , annappa kodisthane ondalla ondu Dina ,devru avna chaddi olage ella alva helida hage keloke,kelau naigalu ede😂

    • @gauthamhegde4185
      @gauthamhegde4185 9 หลายเดือนก่อน +7

      Rakesh Shetty kuda yellarigu baige banda hage baida ,EGA avna mana mariyade vairol agtha ede ,heggadegu kala bartha ede , annappa nodtha , shikshy kodtha barthane

    • @veereshh5981
      @veereshh5981 9 หลายเดือนก่อน

      ಹೇಸಿಗೆ ತಿಂದ ಬಾಯಿ ಇಂದ ಯಾವ ಉತ್ತರ ನಿರೀಕ್ಷಿಸೋದ ಇವರ ಹೇತು ರಾಡಿಮಾಡಿಕೊಂಡಿರೋಡು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ತೂ ನಿನ್ನ ಜನುಮಕ್ಕೆ ಇಷ್ಟು ವಿರೇಂದ್ರ

    • @user.wfn.9138
      @user.wfn.9138 9 หลายเดือนก่อน

      ​@@gauthamhegde4185yes 💯

  • @VinanthiChandrakanth
    @VinanthiChandrakanth 9 หลายเดือนก่อน +7

    Super sir

  • @aswathshetty3251
    @aswathshetty3251 9 หลายเดือนก่อน +8

    ಜೈ,,, ಸೋಮನಾಥ್ ಸಾರ್ 🙏🙏🔥🙏🙏

  • @ravimala5209
    @ravimala5209 9 หลายเดือนก่อน +6

    Hats off somanath sir

  • @manjunathadevadiga2503
    @manjunathadevadiga2503 9 หลายเดือนก่อน +5

    Good job sir❤

  • @krishnaacharya7952
    @krishnaacharya7952 9 หลายเดือนก่อน +25

    Dikkara hegade family ge...ayyo devre... justice for sowjanya and santhosh rao ...

  • @babithababitha5517
    @babithababitha5517 9 หลายเดือนก่อน +6

    Good imfermation ser

  • @user-nn2ky5ns1u
    @user-nn2ky5ns1u 9 หลายเดือนก่อน +9

    🙏🙏🙏

  • @PrakashPrakash-lc5ek
    @PrakashPrakash-lc5ek 9 หลายเดือนก่อน +6

    ಭೂಗಳ್ಳ ವೀರೇಂದ್ರ ಹೆಗ್ಗಡೆ

  • @shrinivasdebbely3405
    @shrinivasdebbely3405 9 หลายเดือนก่อน +4

    Best explanation

  • @kumarjngowda2378
    @kumarjngowda2378 9 หลายเดือนก่อน +10

    ಸತ್ಯ ಮೇವ ಜಯತೇ

  • @user-bw9pl9xj5l
    @user-bw9pl9xj5l 9 หลายเดือนก่อน +6

    Jai Mahesh Anna 🙏🙏🙏 j

  • @AV-123
    @AV-123 9 หลายเดือนก่อน +11

    ಬೆಕ್ಕಿಗೆ ಗಂಟೆ ಕಟ್ಟುವವರು ಯಾರು???

  • @simhanarasimha5976
    @simhanarasimha5976 9 หลายเดือนก่อน +9

    Central Government Sleeping very Bad

  • @krishnamurthybv9455
    @krishnamurthybv9455 9 หลายเดือนก่อน +6

    Somanath so intelligent. Disclosed everything. Difficult to digest. Big damage to our trust about Veerendra heggade. Somanath naik spent most of his life for this.

  • @dsumabhagavan7897
    @dsumabhagavan7897 7 หลายเดือนก่อน +2

    Hats off somanath sir...for revealing such a mercyless man so called dharmadhikari's dirty game...truth always wins🎉

  • @k.vijayamogaveera3347
    @k.vijayamogaveera3347 9 หลายเดือนก่อน +15

    Virendra Hegde adharmi

  • @sujathaer1746
    @sujathaer1746 9 หลายเดือนก่อน +16

    Not only high court can go to supreme court

  • @anithaf5110
    @anithaf5110 9 หลายเดือนก่อน +8

    Mr.Somanath Nayak is d real hero.....

  • @vasanthipoojary2200
    @vasanthipoojary2200 9 หลายเดือนก่อน +5

    ಅಯ್ಯೋ ದೇವರೇ. ಅನ್ನುವುದನ್ನು ಬಿಟ್ಟು ಏನು ಹೇಳೋಣ. ಮಂಜುನಾಥ.??

  • @sripanjikal2046
    @sripanjikal2046 9 หลายเดือนก่อน +10

    Jai somanth sir.
    Kaamaandhana karmakaanda bayalu madtha iddiri. Thammondige naavellaru iddeye.

  • @anilshetty6550
    @anilshetty6550 9 หลายเดือนก่อน +22

    ಸರಿಯಾಗಿ ಹೇಳಿದಿರಿ

  • @chandravathichandravathi1062
    @chandravathichandravathi1062 9 หลายเดือนก่อน +28

    Badava Mane elladava 3 cents kelidre 100 document kelthare

  • @thimmaraju2058
    @thimmaraju2058 9 หลายเดือนก่อน +7

    👍🙏

  • @sanjaycnayak1628
    @sanjaycnayak1628 9 หลายเดือนก่อน +12

    Constitution says"No one is above the law " ,. But where is rule of law in this country.

  • @PrasannaShirva
    @PrasannaShirva 9 หลายเดือนก่อน +12

    Somnath naik jayavagali

  • @GKN12
    @GKN12 9 หลายเดือนก่อน +5

    Jai somanth sir

  • @VinanthiChandrakanth
    @VinanthiChandrakanth 9 หลายเดือนก่อน +4

    Jai somanatha sir

  • @ramanjid459
    @ramanjid459 9 หลายเดือนก่อน +2

    Danyavaadagalu somanath sir

    • @user-de1kz6cr8x
      @user-de1kz6cr8x 9 หลายเดือนก่อน

      Vihaarada sthala Haagu zoo Garden Edakkagiy Manjuraada Niveshanavanna Berey Richest Visshranthara Resting Resort Madiddu Yesstu Sariy Evaranna Kelivavarilla Yentha Viparryassa

  • @vasanthasalyan.p2441
    @vasanthasalyan.p2441 9 หลายเดือนก่อน +5

    Somnath Sir Jai Jai Mahesh thimarodi Anna 🚩🚩🚩🚩🚩🚩🚩🚩🚩🚩

  • @gauthamhegde4185
    @gauthamhegde4185 9 หลายเดือนก่อน +10

    Heggade manege income tax raid madisbeku .yenu uestu ede yella gottagutte

  • @GovindaNaik-d9f
    @GovindaNaik-d9f 9 หลายเดือนก่อน +5

    Jai Somanath Nayak Sir

  • @SunilKondana
    @SunilKondana 2 หลายเดือนก่อน +1

    Jai somnath sr soopar

  • @santhosh894
    @santhosh894 9 หลายเดือนก่อน +5

    Jai somanth nayak🙏🙏🙏

  • @annimala7159
    @annimala7159 9 หลายเดือนก่อน +4

    100%sahty

  • @rathnakarshetty18
    @rathnakarshetty18 8 หลายเดือนก่อน +5

    Devasthana and most of the lands associated belongs to Hindus and devotees of Manjunatha and Annappa, not to govt nor to the Heggade family

  • @padmakarshetty5535
    @padmakarshetty5535 9 หลายเดือนก่อน +1

    Super power yallarannu covermadi full control madthifdare nimage ranjan timorodi tammanna mattanavar dodda salute nimma dahasa mechcha beku narasimha avarigu dodda salam

  • @anandpoojari4208
    @anandpoojari4208 9 หลายเดือนก่อน +8

    Hegde manege income tax Reid madisi

  • @thilakraj1362
    @thilakraj1362 9 หลายเดือนก่อน +9

    Justice for sowjanya

    • @chetanmalwaalwa8288
      @chetanmalwaalwa8288 9 หลายเดือนก่อน

      Shyatanu sigalla ninge innu ...nyaya ante nyaya😂