Devanur Mahadeva : Chakravarti Sulibele ಬಗ್ಗೆ ದೇವನೂರು ಮಹಾದೇವ ಹೇಳಿದ್ದೇನು ? | Syllabus Change

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 991

  • @chandanmchatrapathi174
    @chandanmchatrapathi174 2 ปีที่แล้ว +77

    ಎದೆಗೆ ಬಿದ್ದ ಅಕ್ಷರ ದೇವನೂರ ಮಹದೇವಪ್ಪ sir ಪಾಠ ಈಗಲೂ ತಲೆಗೆ ಅಚ್ಚೇ ಅಕಿದ ರೀತಿ ಇದೆ ಎಂಥ ಲೇಖಕರು.great sir😍

  • @yy-ic2bc
    @yy-ic2bc 2 ปีที่แล้ว +61

    ಅರಿತ ವ್ಯಕ್ತಿ ಮಹಾದೇವ ಸರ್ 🥰🥰

  • @sridharasridhara320
    @sridharasridhara320 2 ปีที่แล้ว +51

    ವಿಚಾರ ತಿಳಿಸಿಕೊಟ್ಟ ದೇವನೂರು ಮಹಾದೇವ ಅವರಿಗೆ ಅಭಿನಂದನೆಗಳು

  • @pradeephithaishi158
    @pradeephithaishi158 2 ปีที่แล้ว +57

    ಮೊದಲ ಬಾರಿಗೆ "ಎದೆಗೆ ಬಿದ್ದ ಅಕ್ಷರ" ಕರ್ತೃ
    ದೇವನೂರು ಮಹಾದೇವ ರವರ voice ಕೇಳಿದ್ದು
    ಧನ್ಯವಾದ news1stಕನ್ನಡ
    ❤️❤️❤️

  • @sanjukarnatak8741
    @sanjukarnatak8741 2 ปีที่แล้ว +354

    ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಎಂಬ ತತ್ವವನ್ನು ಯಕರಿಗೆ ಸಾರಿ ಹೆಳಿರುವ ನಮ್ಮ ದೇವನೂರು ಮಹಾದೇವ ತೋರಿಸಿದ್ದಕ್ಕೆ ಧನ್ಯವಗಳು

    • @Moving_Encyclopedia
      @Moving_Encyclopedia 2 ปีที่แล้ว +19

      Adanna helirodu B M SHRIKANTAYYA...... ELLI GURU ODIDDU

    • @NASAMBAKA35
      @NASAMBAKA35 2 ปีที่แล้ว

      Siddalingaiah avara mathu sir.

    • @Vinayaka03
      @Vinayaka03 2 ปีที่แล้ว +11

      @@Moving_Encyclopedia ನೀನೆಲ್ಲಿ ಓದಿದಿಯಾ ? ಸ್ವಲ್ಪ ಇನ್ನೊಮ್ಮೆ ಚೆನ್ನಾಗಿ ಓದು ಕಂದ

    • @bagurufollowmadu6749
      @bagurufollowmadu6749 2 ปีที่แล้ว +4

      @@Moving_Encyclopedia ಸರಿಯಾಗಿ ನೋಡೋ 🙄

    • @imhindu2719
      @imhindu2719 2 ปีที่แล้ว

      Lay bolimagane devanooru mahadevayya hindu dharmadalli Ella jathina kitthakbeku antha horadthirore bjp avru.... Neeen yaav seeme sahithi lay gaaandu

  • @littlestars7581
    @littlestars7581 2 ปีที่แล้ว +21

    ಎಂಥ ಸರಳ ಜೀವನ.... ಇವರದ್ದು👌👌👌

  • @rameshtigadi9631
    @rameshtigadi9631 2 ปีที่แล้ว +10

    ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಫಲ ಕೊಡದೆ ಬಿಡದು 👍 ನಮ್ಮ ಕನ್ನಡ ಬರಹಗಾರ ,,✍️ ನಮ್ಮ ಹೆಮ್ಮೆ

  • @mmo4956
    @mmo4956 2 ปีที่แล้ว +155

    ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ

    • @lakshmanabheemarao7395
      @lakshmanabheemarao7395 2 ปีที่แล้ว

      ಅದು ದೇಶವನ್ನೇ ಒಡೆಯುತ್ತೆ.ಇದೆ ಬೀಜವಲ್ಲವೆ ಕಾಂಗ್ರೆಸ್ ಬಿತ್ತಿದ್ದು

  • @afthabali5670
    @afthabali5670 2 ปีที่แล้ว +107

    ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ❤️..Well said sir❤️💯💯

  • @bharadwajgb4239
    @bharadwajgb4239 2 ปีที่แล้ว +147

    ವಿಶ್ವಮಾನವ ನಮ್ಮ ದೇವನೂರು ಮಹಾದೇವ ರವರು

  • @dhanushfj6496
    @dhanushfj6496 2 ปีที่แล้ว +16

    Im from tamilnadu sir. . We support you sir and respect your contribution... you are great

  • @manasamanu5411
    @manasamanu5411 2 ปีที่แล้ว +8

    ದೇವನೂರು ಮಹಾದೇವ ಸರ್ ನಮಸ್ಕಾರ ಗಳು 👏👏💐💐

  • @husenappahuseni7986
    @husenappahuseni7986 2 ปีที่แล้ว +15

    Jai BHEEM jai ದೇವನೂರು

    • @vikramshetty8334
      @vikramshetty8334 ปีที่แล้ว

      Devanu mahadevappa obba musalman tunne ge sulege hottida katchda maga siddu tika tolliyakkw layak

  • @dgdghhhf657dfgfff
    @dgdghhhf657dfgfff 2 ปีที่แล้ว +120

    ದೇವನೂರು ಮಹಾದೇವ ಸರ್🙏🙏👌

  • @rajraju8042
    @rajraju8042 2 ปีที่แล้ว +218

    ಎದೆಗೆ ಬಿದ್ದ ಅಕ್ಷರ🙏🙏🙏🙏 ಸೂಪರ್ ಸರ್... ನಮ್ಮ ಕವಿ ನಮ್ಮ ಹೆಮ್ಮೆ.... ನಮ್ಮ ಕವಿ ನಮ್ಮ ಕನ್ನಡನಾಡಿನ ಆಸ್ತಿ ಜೈ ದೇವನೂರು ಮಹಾದೇವ 🙏🙏🙏🙏

    • @suvarnanv1290
      @suvarnanv1290 2 ปีที่แล้ว

      ಮಹಾದೇವ ಒಬ್ಬ ಗಂಜಿ ಗಿರಾಕಿ. ದೇಶದ್ರೊಹಿ. ಧರ್ಮದ್ರೋಹಿ . ಹಿಂದೂ ಧರ್ಮವನ್ನು ವಿರೋಧಿಸುವುದೆ ಈ ನಿಚ ಮನಸ್ಥಿತಿಯವರ ಅಜೆಂಡಾ . ಇವರಿಗೆ ಟಿಪ್ಪು . ಘಜನಿ'. ಮಹಮ್ಮದ್ ಗೊರಿ ಇಂತವರ ಚರಿತ್ರೆ ರಾಮಯಣ ಮಹಾಭಾರತ. ತೂ ನಿಮ್ಮ ಜನ್ಮಕ್ಕೆ .

    • @suvarnanv1290
      @suvarnanv1290 2 ปีที่แล้ว

      ಮಹಾದೇವ ಒಬ್ಬ ಗಂಜಿ ಗಿರಾಕಿ. ದೇಶದ್ರೊಹಿ. ಧರ್ಮದ್ರೋಹಿ . ಹಿಂದೂ ಧರ್ಮವನ್ನು ವಿರೋಧಿಸುವುದೆ ಈ ನಿಚ ಮನಸ್ಥಿತಿಯವರ ಅಜೆಂಡಾ . ಇವರಿಗೆ ಟಿಪ್ಪು . ಘಜನಿ'. ಮಹಮ್ಮದ್ ಗೊರಿ ಇಂತವರ ಚರಿತ್ರೆ ರಾಮಯಣ ಮಹಾಭಾರತ. ತೂ ನಿಮ್ಮ ಜನ್ಮಕ್ಕೆ .

    • @suvarnanv1290
      @suvarnanv1290 2 ปีที่แล้ว

      ಮಹಾದೇವ ಒಬ್ಬ ಗಂಜಿ ಗಿರಾಕಿ. ದೇಶದ್ರೊಹಿ. ಧರ್ಮದ್ರೋಹಿ . ಹಿಂದೂ ಧರ್ಮವನ್ನು ವಿರೋಧಿಸುವುದೆ ಈ ನಿಚ ಮನಸ್ಥಿತಿಯವರ ಅಜೆಂಡಾ . ಇವರಿಗೆ ಟಿಪ್ಪು . ಘಜನಿ'. ಮಹಮ್ಮದ್ ಗೊರಿ ಇಂತವರ ಚರಿತ್ರೆ ರಾಮಯಣ ಮಹಾಭಾರತ. ತೂ ನಿಮ್ಮ ಜನ್ಮಕ್ಕೆ .

    • @Moving_Encyclopedia
      @Moving_Encyclopedia 2 ปีที่แล้ว +7

      Yo swamy adanna helirodu BM SHRIKANTAYYA 🤣😂😂😂😂 ELLI ODHIDDU

    • @rajraju8042
      @rajraju8042 2 ปีที่แล้ว

      @@Moving_Encyclopedia ಸರ್ ನಿಮ್ಮಷ್ಟು ಟ್ಯಾಲೆಂಟೆಡ್ ನಾನಲ್ಲ ನನ್ನ ಅಜ್ಞಾನಕ್ಕೆ ಕ್ಷಮೆ ಇರಲಿ 10 ತರಗತಿಯ ಕನ್ನಡ ಪಠ್ಯಪುಸ್ತಕ ಗದ್ಯ-5 ಕೃತಿಕಾರ ಪರಿಚಯ ಪುಟ ಸಂಖ್ಯೆ 53 ಅದನ್ನು ನೋಡಿ ನಗುತ್ತ ಹೇಳಿ ಸರ್ ದಯವಿಟ್ಟು 😆😆😆😆😆

  • @Rudra...Chitradurga
    @Rudra...Chitradurga 2 ปีที่แล้ว +203

    ಕನ್ನಡದ ಸೃಜನಶೀಲ ಲೇಖಕರು ❤❤🙏🙏🙏🙏🙏

  • @niranjanmurthy6760
    @niranjanmurthy6760 2 ปีที่แล้ว +14

    ಒಡಲಾಳ, ದ್ಯಾವನೂರು, ಕುಸುಮಬಾಲೆ, ಕನ್ನಡದ ಸಂವೇದನಾಶೀಲ, ಸೃಜನಶೀಲ ಲೇಖಕರು, ನಾಡಿನ ಸಾಕ್ಷಿ ಪ್ರಜ್ಞೆ ದೇವನೂರ ಮಹಾದೇವ ಸರ್.. ಅದ್ಬುತ ಬರಹಗಾರರು..

  • @krishss623
    @krishss623 2 ปีที่แล้ว +126

    ಹಿರಿಯ ಸಾಹಿತಿಗಳು ಹೇಳುವುದು ಸರಿಯಿದೆ👍

  • @keerthikambanna2227
    @keerthikambanna2227 2 ปีที่แล้ว +91

    ಜೈ ದೇವನೂರು ಮಹಾದೇವ ✊️

  • @ManojManu-mp4xp
    @ManojManu-mp4xp ปีที่แล้ว +2

    ಜ್ಞಾನಿಗಳು..... ❤❤ ಮಹಾದೇವ ಸರ್....

  • @nagoprak
    @nagoprak 2 ปีที่แล้ว +19

    ಈ ಎಲ್ಲ ವಿವಾದಕ್ಕೆ ಅಂತ್ಯ --- 90s ದಶಕದ ... ಪಠ್ಯ ಪುಸ್ತಕಗಳ ನ್ನು ಮತ್ತೆ ತರುವುದು.
    ಅವೂ ಯಾವ ತಾರತಮ್ಯ ಮಾಡದೆ ಎಲ್ಲ ಬಗೆಯ ಅಂಶಗಳ ಬಗ್ಗೆ ಮಾಹಿತಿ ನೀಡುವ ಸಂಪೂರ್ಣ ಪುಸ್ತಕ ಅಗಿತ್ತು

  • @shimogaabhi1428
    @shimogaabhi1428 2 ปีที่แล้ว +96

    ಒಳ್ಳೆಯ ಸಾಹಿತಿಯ ನೇರ ನುಡಿಗಳು

  • @pushpavallipushpavalli1093
    @pushpavallipushpavalli1093 2 ปีที่แล้ว +13

    ನಮ್ಮ ಸಾಹಿತಿ ನಮ್ಮ ಹೆಮ್ಮೆ 🙏🙏🙏

  • @SPARKOF3DLIFE
    @SPARKOF3DLIFE 2 ปีที่แล้ว +49

    ನಮ್ಮ ಗುರುಗಳು ದೇವನೂರು ಮಹಾದೇವ 🙏🙏🙏

  • @Mr_mobile_photoholic
    @Mr_mobile_photoholic 2 ปีที่แล้ว +120

    ಹುಟ್ಟುತ್ತಾ ವಿಶ್ವ ಮಾನವ ❣️

  • @kiranmuraman9235
    @kiranmuraman9235 2 ปีที่แล้ว +2

    ನನ್ನ ಆದರ್ಶ ಗುರುಗಳು

  • @pradeepdm6972
    @pradeepdm6972 2 ปีที่แล้ว +176

    Still remember "Dambaru bandudu" kannada lesson from devnur mahadeva sir😀🤗

  • @rameshskrameshsk682
    @rameshskrameshsk682 2 ปีที่แล้ว +62

    ಸೂಪರ್ ಸರ್ ದೇವನೂರು ಮಹಾದೇವ ನವರನ್ನು ನೋಡಿ ತುಂಬಾ ಖುಷಿ ಆಯ್ತು ಕಲತ್ತರೆ ಇವರನ ನೋಡಿ ಕಲಿ ಜೈ ಕರ್ನಾಟಕ ಜೈ ಕನ್ನಡಿಗರ

  • @proudmuslim4046
    @proudmuslim4046 2 ปีที่แล้ว +7

    ಹರಿಭ್ರಹ್ಮ ಬಂದ್ರು ಈ ಪಠ್ಯ ಜಾರಿ ಆಗೋಲ್ಲ ಹಾಗೆ ಭಾರತ ಯಾವತ್ತೂ ಭಾರತಾನೆ ಆಗಿರುತ್ತೆ ಹೊರತು ಹಿಂದೂ ರಾಷ್ಟ್ರ ಅಥವಾ ಮುಸ್ಲಿಂ ರಾಷ್ಟ್ರ ಆಗೋಲ್ಲ

  • @YENKULUBIRWERU
    @YENKULUBIRWERU ปีที่แล้ว +2

    ಜೈ ಭೀಮ್

  • @nageshlali
    @nageshlali 2 ปีที่แล้ว +27

    He leans too much towards the Siddu & Congress hence this revolt

  • @karthiveerakaluvanar4905
    @karthiveerakaluvanar4905 2 ปีที่แล้ว +14

    ಇವನೊಬ್ಬ ಅಯೋಗ್ಯ, ಇವನು ದೇವನೂರು ಮಹಾದೆವ್ವ🔥🔥🔥
    ಜೈ ಹಿಂದ್ ಜೈ ಮೋದಿ 🙏🏿🙏🏿🙏🏿

  • @govindarajuhtmanu1777
    @govindarajuhtmanu1777 2 ปีที่แล้ว +68

    ದೊಡ್ಡವರ ಬಾಯಲ್ಲಿ ದೊಡ್ಡ ಮಾತು 🙏

  • @siddusiddapur9421
    @siddusiddapur9421 ปีที่แล้ว +1

    Jai mahadev sir

  • @shivajibhavimani1956
    @shivajibhavimani1956 2 ปีที่แล้ว +67

    ಸಾಹಿತಿಗಳ ಮಾತು ಸತ್ಯ 🙏

    • @praveenkumar-fw8cf
      @praveenkumar-fw8cf 2 ปีที่แล้ว

      ಅದೇ ಸಾಹಿತಿಗಳು ಪಕ್ಷಾಂತರಿಗಳಾಗಿ ಬುದ್ಧಿಜೀವಿಗಳಾಗಿ 1ಕೋಮಿನ ವಿರುದ್ಧ ದೂರಬಾರದು ಕೆಲಸ ಮಾಡಬಾರದು

  • @lingarajualingarajua5484
    @lingarajualingarajua5484 6 หลายเดือนก่อน +1

    ಪ್ರೀತಿಯ ಲೇಖಕರಿಗೆ ❤ ದನ್ಯವಾದಗಳು

  • @vaishakbshetty9210
    @vaishakbshetty9210 2 ปีที่แล้ว +76

    He has a heroism in his speech

    • @jsp45
      @jsp45 2 ปีที่แล้ว

      😂😂😂

  • @jithendraBhat
    @jithendraBhat 2 ปีที่แล้ว +15

    ಈ ಜನ ದ ಬಗ್ಗೆ ಸ್ವಲ್ಪ ಗೌರವ ಇತ್ತು.. thanks for this interview...ಆ ಗೌರವ ನೂ ಕಳ್ಕೊಂಡ್ ಬಿಟ್ರು...

  • @dgdodamani4299
    @dgdodamani4299 ปีที่แล้ว +3

    ನಿಜವಾದ ದೇವರು 🙏

  • @km-oe1ci
    @km-oe1ci 2 ปีที่แล้ว +11

    ನಮಸ್ಕಾರ ದೇವನೂರ್ ಮಹಾ ದೇವ್ ನವರ
    ನಿಮ್ಮ ತೇಜಸ್ವಿ,ಲಂಕೇಶರ ಅನೇಕ ಪುಸ್ತಕ ಗಳನ್ನಾ ಓದಿದ್ದೀನಿ,ಹೌದು ನೀವೆಲ್ಲಾ ನಿಜವಾಗಿ ತುಂಬಾ moulyayuta ಬರಹಗಾರರು,

  • @shylajam9074
    @shylajam9074 2 ปีที่แล้ว +17

    ನಿಮಗೆ ಧನ್ಯವಾದಗಳು ಸರ್, ದೇವರು ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ

  • @KambulaNanaDumbula1
    @KambulaNanaDumbula1 2 ปีที่แล้ว +44

    ದೇವನೂರರ ಧ್ವನಿ ಅಂಬರೀಷ್ ಧ್ವನಿ ಹೋಲಿಕೆ ಆಗುತ್ತಿದೆ..

    • @lakshmishalakshmi5853
      @lakshmishalakshmi5853 2 ปีที่แล้ว +7

      Nija ibbaru kudukaru

    • @shankanaada8430
      @shankanaada8430 2 ปีที่แล้ว

      Mostly shiva oolage hogiraveku bidi avara kasalli avru maza madtate

    • @purnachandra6986
      @purnachandra6986 2 ปีที่แล้ว +1

      @@lakshmishalakshmi5853 yaaru kudiyalla.kudiyodu crime?
      Soldiers also drink.
      Yestu kudithiya annodu important alva?

    • @proudmuslim4046
      @proudmuslim4046 2 ปีที่แล้ว

      @@lakshmishalakshmi5853 ನಿನ್ ಅವಕನ್

    • @lakshmishalakshmi5853
      @lakshmishalakshmi5853 2 ปีที่แล้ว

      @@proudmuslim4046 sabi original nam rakre jand

  • @lakshmipathi8073
    @lakshmipathi8073 2 ปีที่แล้ว +12

    ಯಾರಾದರೂ ಗಂಜಿ ಕೊಟ್ಟರೆ ಹೋರಾಟ ಮಾಡುತ್ತಾನೆ ,ಟೈಮ್ ಗೇ ಸರಿಯಾಗಿ ಗಂಜಿ ಸಿಕ್ಕತಾ ಇಲ್ಲಾ ಇನ್ನೇನು ಮಾಡತಾನೆ

    • @pradeep4176
      @pradeep4176 2 ปีที่แล้ว +1

      ಮೊದ್ಲು ನಿನ್ಗೆ ಗಂಜಿ ಕೊಡ್ತಿರೋದು ಯಾರು

    • @madhusudhankatti4123
      @madhusudhankatti4123 2 วันที่ผ่านมา

      ಇವರೆಲ್ಲರೂ ಗಂಜಿ‌ಗಿರಾಕಿಗಳು. ಎಲ್ಲರಿಗೂ ಉಪದೇಶ ಮಾಡ್ತಾರೆ. ಬೇರೆ ಎಲ್ಲರೂ ಇವರ ಉಪದೇಶ ಕೇಳಬೇಕು.‌ಆದರೆ ಇವರು ಬೇರೆಯವರ ಅಭಿಪ್ರಾಯಗಳನ್ನು ಟೀಕೆ‌ ಮಾಡೋದೆ😂😂

  • @bhagathsavarkar.9372
    @bhagathsavarkar.9372 2 ปีที่แล้ว +49

    ಒಳ್ಳೆಯ ಮರ್ಯಾದೆ ಇತ್ತು .. ಕಳಕೊಬೀಡಿ ಮಹದೇವರೇ..

    • @bhagathsavarkar.9372
      @bhagathsavarkar.9372 2 ปีที่แล้ว +2

      @@khanappa ಬಾ..ಕೆರಿ ಬಾ..

    • @khanappa
      @khanappa 2 ปีที่แล้ว

      @@bhagathsavarkar.9372 bro..sorry ಮುಂಜಾನೆ ಅದು ಯಾರಿಗೋ messge copy ಮಾಡಿ ಇಟ್ಟಿದ್ದೆ ಅದು ನಿಮಗೆ reply ಆಗಿದೆ. ಗೊತ್ತಾಗಲಿಲ್ಲ.. So sorry ನೀವು reply ಮಾಡಿದ್ದೂ ಡಿಲೀಟ್ ಮಾಡಿ.
      Edakke reply ಮಾಡಿ ಡಿಲೀಟ್ ಮಾಡ್ತೀನಿ ಅಂತ.. 🙂

    • @manjunathv.2196
      @manjunathv.2196 2 ปีที่แล้ว +2

      first. ninge ediya mariydhe

    • @husenappanandihalhusenappa6352
      @husenappanandihalhusenappa6352 2 ปีที่แล้ว

      ನಿನ್ನಗೆ ಮರಿಯದೆ ಇದೇನಾ

    • @mind767
      @mind767 2 ปีที่แล้ว +1

      @@khanappa 🙆🏻

  • @vieevishal
    @vieevishal 2 ปีที่แล้ว +20

    ಸರಿಯಾಗಿ ಹೇಳಿದ್ದೀರಿ ಅವರ ಮಗು ಹೆಗ್ಗಣ ಅವರಿಗೆ ಪ್ರೀತಿ, ಅದು ಎಲ್ಲರಿಗೂ apply ಆಗುತ್ತೆ 😂 ಯಾಕಿಷ್ಟು ನೋವಾಗ್ತಿದೆ ಪಠ್ಯಕ್ರಮ ಬದಲಾವಣೆಗೆ ಅಂದ್ರೆ ಅವರ ಮಗು ಹೆಗ್ಗಣ ಆದ್ರೂ ಅವರಿಗೆ ಪ್ರೀತಿ 😂😂

    • @janardhanl9285
      @janardhanl9285 2 ปีที่แล้ว

      ಹಾಗೆ ಹೇಳಿ ಕೊಂಡವರಿಗೂ ಅದು ಹೊಂದುತ್ತಲ್ವ.
      ಅವರ ಹೆತ್ತ ಹೆಗ್ಗಣ ಅವರ್ಗೂ ಮುದ್ದೇ ತಾನೆ....

    • @vieevishal
      @vieevishal 2 ปีที่แล้ว

      @@janardhanl9285 ಅದನ್ನೇ ಹೇಳಿದ್ದು ನಾನೂ ನು

  • @renukah1996
    @renukah1996 3 วันที่ผ่านมา

    Books ನಲ್ಲೆ ಇವರ ಬಗ್ಗೆ ಓದಿದ್ದು,,,, real ಆಗಿ ನೋಡಿ ತುಂಬಾ ಖುಷಿ ಆಯಿತು sir

  • @mahadev3845
    @mahadev3845 2 ปีที่แล้ว +65

    devunoor Mahadev great literature person . your speach is super

  • @shree_2022
    @shree_2022 ปีที่แล้ว +1

    Vajapeyee is a great leader. No doubt about it. Criticising everyone is not good. Being a writer should not fall in trap of left wing Or right wing. Should always take neutralism and good works by any party should be taken into consideration. That's the main requirement to be a writer.

  • @sureshs5808
    @sureshs5808 2 ปีที่แล้ว +31

    ಬುದ್ಧಿ ಜೀವಿಗಳು

    • @sm15041962
      @sm15041962 2 ปีที่แล้ว +12

      ಬುದ್ಧಿ ಇಲ್ದಿದ್ದಕ್ಕೆ ಹಂಗೇಳೋದು ಮುಂಡೆಮಕ್ಳಿಗೆ

    • @rajendramalya2138
      @rajendramalya2138 2 ปีที่แล้ว

      DeshDrohi Hindu Virodhi Kalla khadima Ugragami Urban Naxal Bolimakkalu Buddiheen Laddijivigalu

  • @indian2324
    @indian2324 2 ปีที่แล้ว +6

    Devanuru mahadeva🙏👌

  • @vale46cb
    @vale46cb 2 ปีที่แล้ว +29

    ಮಹಾನ್ ಮಾನವತಾವಾದಿ ನಮ್ಮ ದೇವನೂರು ಮಹಾದೇವ ರವರು.. ನಮ್ಮ ಹೆಮ್ಮೆ

  • @sathyanarayanams8022
    @sathyanarayanams8022 2 ปีที่แล้ว +3

    What is wrong on reading about Hedegewar ?

  • @kiranraj1049
    @kiranraj1049 2 ปีที่แล้ว +26

    How simple he is.... Legendary kannada sahithi ivru... Nam dadda satt prajegalige sul pungo chakrathirtha and yeng pungli sulibele abthavr maath namthare.... Devnuru mahadev avr bagge yesto nam saath praje galige gotte illa yak andree avru Dhamada bagge mathadilla avru Bashee bagge alochane iro vyakthi.... Still he is living a simple life in Mysuru!!🙏

    • @Rocky-rg8fn
      @Rocky-rg8fn 2 ปีที่แล้ว

      Where can I get this book in English ? Or in PDF format?

  • @jackcreations4053
    @jackcreations4053 2 ปีที่แล้ว +39

    Namma kavi Namma Pride ❤️

  • @prajwalg774
    @prajwalg774 2 ปีที่แล้ว +32

    Great words sir 👏. Massive respect 🙏

  • @maheshpavanje1000
    @maheshpavanje1000 ปีที่แล้ว +2

    This man and his age .... respect Bhagat Singh ...u never sacrifice anything to India

  • @manjunathv.2196
    @manjunathv.2196 2 ปีที่แล้ว +38

    we are support You sir

  • @yallalingnyaman8310
    @yallalingnyaman8310 2 ปีที่แล้ว +2

    Good sir you

  • @krishnamona518
    @krishnamona518 2 ปีที่แล้ว +45

    The voice raised by Mr D Mahadevappa & is fellow writers like Mr Maralaiaha is apt. My humble request to these great personalities, why they are not raising their voice to the atrocities of other communities. For example, Muslims not heeding to any rules & regulations of the soil, rampant activities, terrorism, etc. WHy for their prayer they should use loud speakers, disturb others & what they are uttering in their prayer is acceptable to you? Even when Mr Ambedkar initiated Reservation for downtrodden communities, he said, it should be there only for 10 years & if we're not achieving equality then, we'll never achieve it. Are you happy with the people who have come up in life through Reservation & still longing for it?

    • @FreezB10
      @FreezB10 2 ปีที่แล้ว

      Good question 🙇,but politician shld change, and most we have to change aste

    • @shripradhaacharya5418
      @shripradhaacharya5418 2 ปีที่แล้ว +1

      Politicians dont want equality because it becomes difficult for them to win elections,without creating a fight between religions,If people have equal opinion about a party then everyone becomes educated and politicians cant make money😐 by looting people

    • @sangeetapatil8107
      @sangeetapatil8107 2 ปีที่แล้ว +1

      Well said...👏👏

    • @manjunathbv2156
      @manjunathbv2156 2 ปีที่แล้ว

      That's why these people are controversial... These people talk only against BJP and RSS.

    • @gnyanashree3344
      @gnyanashree3344 2 ปีที่แล้ว

      Check history. . . Inequality casistim for 1000+ yrs and 10yr to equalise . . Which is a gossip and not true .. read history properly before commenting..... Add chapters about nangeli were people were made to pay tax to wear clothes ?? ... Add chapters where people were not even treated like human coz of which thy had to face karma through muslims....why can't u say we lost gold temple wealth of this country coz of past bad karma that we played using caste ..It's the labour class people who r working with humanity has saved this country not the witty ones playing hate game & not letting rest to survive ..... Hypocrisy at its best ......

  • @chandrashekar.v172
    @chandrashekar.v172 2 ปีที่แล้ว +1

    ನಿಮ್ಮ ಜ್ಞಾನಕೆ ಜ್ಞಾನಪೀಠ ಪ್ರಶಸ್ತಿ ಕೊಡ್ಲೇಬೇಕು ರಾಹುಲ್ ಗಾಂಧಿ ಬೇಗ ಬಾ 🤔🤔

  • @maheshsannaragikoppa5645
    @maheshsannaragikoppa5645 2 ปีที่แล้ว +5

    ರೋಲ್ಕಲ್ ಸಾಹಿತಿಗಳು ಇವರೆಲ್ಲ

  • @JustMe54328
    @JustMe54328 ปีที่แล้ว +1

    Sarah abubaker- niyama niyama gala naduve
    2nd puc kannada.
    Nostalgia

  • @Rajraj-di5lv
    @Rajraj-di5lv 2 ปีที่แล้ว +3

    ಸಂಬಂಜ ಅನ್ನೋದು ದೊಡ್ಡದು ಕನಾ - 😍😍😍

  • @narayansbnarayansb6673
    @narayansbnarayansb6673 11 หลายเดือนก่อน

    🔥🔥🔥ಬಾಸ್

  • @ಚಿತ್ರದುರ್ಗಮದಕರಿ
    @ಚಿತ್ರದುರ್ಗಮದಕರಿ 2 ปีที่แล้ว +132

    ದೇವನೂರು ಮಹಾದೇವ ಕಿತ್ತೋಹೋಗಿರ ಸಾಹಿತಿ.ಜೈ ಚಕ್ರವರ್ತಿ ಸೊಲಿ ಬೆಲೆ

    • @manjugowdagowda3395
      @manjugowdagowda3395 2 ปีที่แล้ว

      Neenu nimmappa kittogiro sulemaklu kano ayogya

    • @MANJUshetty597
      @MANJUshetty597 2 ปีที่แล้ว +1

      ಶಿವಕುಮಾರ್ ಅವ್ರೆ
      ನಮ್ಮ ಕನ್ನಡದ ಸಾಹಿತಿಗಳಿಗೆ ಹೀಗೆಲ್ಲಾ ಅನ್ಬೇಡಿ ಸರ್....
      ಯಾಕಂದ್ರೇ ಈ ಎಲ್ಲಾ ಸಾಹಿತಿಗಳು
      ಕನ್ನಡಕ್ಕೆ ಕೊಟ್ಟ ಕೊಡುಗೆ ಸಾಹಿತ್ಯ
      Please

    • @keerthikambanna2227
      @keerthikambanna2227 2 ปีที่แล้ว +8

      ayoo🙆‍♂️

    • @ಬಂದ್ಯಾಬಾ
      @ಬಂದ್ಯಾಬಾ 2 ปีที่แล้ว +70

      Heng pungli 😁 Shisya.. Thu

    • @Krishna-hd3py
      @Krishna-hd3py 2 ปีที่แล้ว +4

      🗣

  • @sundarmurthy2288
    @sundarmurthy2288 2 ปีที่แล้ว +1

    ಒಂದು ದೊಡ್ಡ ಸಭೆ, ಸಮಾರಂಭ, ಮಧುವೆಗೆಂದು ಭೋಜನ ತಯಾರಾಗಿದೆ. ನಂತರವೇ ಗೊತ್ತಾಗಿದ್ದು ಇದರಲ್ಲಿ ವಿಷ ಬೆರೆತಿದೆ ಎಂದು. ಈಗಾಗಲೇ ಅಡಿಗೆ ತಯಾರಾಗಿದೆ ಎಂದು ಊಟ ಮಾಡಲು ಸಾಧ್ಯವೇ

  • @ಚಿತ್ರದುರ್ಗಮದಕರಿ
    @ಚಿತ್ರದುರ್ಗಮದಕರಿ 2 ปีที่แล้ว +16

    ಇವನಾರ ಯಾವ ಸಾಹಿತಿ ಮಂಗ.ಇವನೇನು ಸ್ವತಂತ್ರ ಹೋರಾಟಗಾರನ

  • @vidyadharkamble5236
    @vidyadharkamble5236 9 หลายเดือนก่อน

    Super🙏🙏🙏🙏🙏🙏

  • @oceanpearl9526
    @oceanpearl9526 2 ปีที่แล้ว +26

    ಬುಲೆಟ್ ಟ್ರೈನ್ ,ಚಿನ್ನದ ರಸ್ತೆ, ಕಪ್ಪು ಹಣ, ಮೋದಿ ಆಫೀಸ್ನಲ್ಲಿ ಕೂತ್ಕೊಂಡು ಕಂಪ್ಯೂಟರ್ ಮೂಲಕ ದೇಶದ ಎಲ್ಲಾ ಹಾಸ್ಪಿಟಲ್ ಗಳ ವಿಸಿಟ್..ಇತ್ಯಾದಿ ಇತ್ಯಾದಿ ....ಹೆಂಗ್ ಪುಂಗ್ ಲೀ...😂😂😅🤣😂🤣😆

  • @aksharamudrana1103
    @aksharamudrana1103 2 ปีที่แล้ว +1

    ನಿಮ್ಮ ಸರಳತೆ ಮಾತು ಸಾಹಿತ್ಯ ಎಲ್ಲವೂ ಓಕೆ ಆದರೆ ಪಠ್ಯಪುಸ್ತಕದಲ್ಲಿ ಯೂನಿವರ್ಸಿಟಿ ಲದ್ದಿಜೀವಿಗಳ ವಿಚಾರವೇ ಬರಬೇಕಾ ಬೇರೆಯವರಿಗೂ ಅವಕಾಶ ಮಾಡಿಕೊಡಿ ಭಾರತ ಬಡ ರಾಷ್ಟ್ರ ಅಂತ ಓದಿದ್ದು ಸಾಕು ಭಾರತ ಬಡ ರಾಷ್ಟ್ರವೇ?

  • @venkateshaprasad7095
    @venkateshaprasad7095 2 ปีที่แล้ว +34

    ಇಷ್ಟು ದೊಡ್ಡ ಸಾಹಿತಿಗಳು ಕನ್ನಡದ ಪದಗಳಿಗಾಗಿ ತಿಣಕಾಡುತ್ತಿದ್ದಾರೆ, ಪಾಪ.

    • @raviugramm2032
      @raviugramm2032 2 ปีที่แล้ว +5

      ಊ ಸರ್ ಪಾಪ ನಿಮ್ಮಂತಹ ಸಾಹಿತಿಗಳು ಅವರಿಗೆ ಹೇಳಿ ಕೊಡಬೇಕು

    • @PB-ei4ge
      @PB-ei4ge 2 ปีที่แล้ว

      Dodda sahiti 🤣😂😂😂😂

    • @chithrasp5008
      @chithrasp5008 2 ปีที่แล้ว +1

      Sir, ಅವರ ವಯಸ್ಸು ಇವಾಗ ಜಸ್ಟ್ 73 ಅಷ್ಟೆ,,

    • @mohanmuruli2192
      @mohanmuruli2192 9 วันที่ผ่านมา

      ​@@PB-ei4geಬಕೆಟ್ ಸಾಹಿತಿ ಅಷ್ಟೇ 😂😂😂

  • @bharathbharath1110
    @bharathbharath1110 ปีที่แล้ว +1

    ❤❤

  • @madeshnayak3444
    @madeshnayak3444 2 ปีที่แล้ว +14

    Goog decision
    ಮಕ್ಕಳಿಗೆ ಒಂದು ಪಾಠದ ಹೊರೆ ತಪ್ಪಿತು

  • @dhfm8327
    @dhfm8327 2 ปีที่แล้ว +1

    ಎದೆಗೆ ಬಿದ್ದ ಅಕ್ಷರ ❤🙇‍♂️

  • @laxmansd4746
    @laxmansd4746 2 ปีที่แล้ว +23

    ಮಾನವತಾವಾದಿ ದೇವನೂರ ಮಹಾದೇವ🙏

  • @madanm1500
    @madanm1500 2 ปีที่แล้ว +1

    🙏🙏🙏🙏🙏🙏

  • @Ambedkarite14
    @Ambedkarite14 2 ปีที่แล้ว +5

    ದೇವನೂರು ಮಹಾದೇವನವರು ಮಹಾನ್ ವಿದ್ವಾಂಸರು 🙏

  • @pavanacharya999
    @pavanacharya999 2 ปีที่แล้ว +9

    Devnur mahadeva na pata modlu tegibeku

  • @vinuthaglory8054
    @vinuthaglory8054 2 ปีที่แล้ว +6

    I like you sir 🙏🙏🙏

  • @muthyalasiva7836
    @muthyalasiva7836 2 ปีที่แล้ว +2

    Support Devannor mahadev,Great Author,jai bheem

  • @somuRamu
    @somuRamu 2 ปีที่แล้ว +14

    Great speech sir 🥰

  • @ranganatanayak1408
    @ranganatanayak1408 2 ปีที่แล้ว +4

    ಜೈ ಚಕ್ರವರ್ತಿ ......ಸೂಲಿಬೆಲೆ......

    • @impanaimpana
      @impanaimpana ปีที่แล้ว

      Seriously sulibele 😂

  • @mahadevprasad1175
    @mahadevprasad1175 2 ปีที่แล้ว +30

    ದೇವನೂರು ಮಹಾದೇವ ಸರ್🙏💙

  • @kantarakannadiga9514
    @kantarakannadiga9514 2 ปีที่แล้ว +49

    ಸೂಪರ್ ಸರ್ ಮಹದೇವ್ ಸರ್ ಸೂಪರ್ ❤🌹👍🙏🙏🙏🙏🙏🙏🙏🙏🙏🙏

    • @shanthkumar2107
      @shanthkumar2107 2 ปีที่แล้ว

      Lo thirpe naayee bitti kakka thinno mslty naayee gala thunne hunno baadko beversy baadko bikari thu snana Maadi est Dina aythi toilet naayee

    • @maheshm4341
      @maheshm4341 2 ปีที่แล้ว

      En superru mannangatti......!! Current syllabus ge ivna oppige illa andre side ge hogi silent aagi irokkelu.... Ivrella en elaarnu kelkondu oppige thagondu previous syllabus maadidra.... Naavgalu daridra nella nija ankondu odilva..... Eega tappagirodella sari maadthiddare...... Chaturva hindutva hosadenu allwalla..... Idella hindu galige gottadre ee dhongi vaicharika laddi jeevigalige kavde kaasina bele irodilla anthane harkondu urkondu saayrhiddare...... Thu ivra janmakke.......!!!

  • @rameshelkanah1258
    @rameshelkanah1258 2 ปีที่แล้ว +3

    Very correct sir. Thanks.

  • @srinidhi3674
    @srinidhi3674 2 ปีที่แล้ว +26

    The only solution to this issue in this liberal democracy may look impracticable but look sensible is to make every thing OPTIONAL Let their adult parents decide what their children want . When every thing is seen through myopic eye & the politicians can play convenient politics & the rulers are not firm & decessive & when every thing is measured on 'Vote count' forgetting majority & righteousness this will be more sensible to follow . Some people don't want to unite & when the majority becomes helpless it is better to segregate & isolate for a peaceful future . Inspite of giving a wrong history in school books people are more aware of the real history because of social media. Let every house, village,town become a proper learning center so that a right citizen will be formed to create healthy society. Even schools, worship places have become play grounds for politicians.

    • @sangeetapatil8107
      @sangeetapatil8107 2 ปีที่แล้ว +2

      Great thoughts.👏👏 Our nation needs more and more wise citizens like you. It will be strong and safe forever.

  • @GaneshJagadamba
    @GaneshJagadamba 2 ปีที่แล้ว +5

    ತಿರ್ಪೆ ವಿದ್ಯೆ ಕಲ್ತಿರೋ ಇವನಿಗೆ ಯಾವ ಯೋಗ್ಯತೆ ಇದೆ ವಿದ್ಯೆ ಬಗ್ಗೆ ಮಾತಾಡೋಕ್ಕೆ......

  • @kalpaneyajagattubk7799
    @kalpaneyajagattubk7799 2 ปีที่แล้ว +24

    Devnar Mahadev 👍

  • @santhoshdacchu3295
    @santhoshdacchu3295 2 ปีที่แล้ว +4

    Namaskara sir so sweet

  • @malasangameshwaramath8111
    @malasangameshwaramath8111 2 ปีที่แล้ว +25

    ಕಿತೋಗಿರೋ ಸಾಹಿತಿ ಇವರು 🤬

    • @yashodab8745
      @yashodab8745 2 ปีที่แล้ว

      ಔರಂಗಜೇಬ್ನ ಭಕ್ತರು

    • @rajunayakb.r7158
      @rajunayakb.r7158 2 ปีที่แล้ว

      ಜಾತಿ ಜಂಗಮರ ಹೆಂಡರ ಮಿಂಡ

    • @malasangameshwaramath8111
      @malasangameshwaramath8111 2 ปีที่แล้ว

      @pratheek "India" i capital bariyo pratya 😤

  • @arjunbimapa2453
    @arjunbimapa2453 ปีที่แล้ว

    Good information

  • @helpingmeet
    @helpingmeet 2 ปีที่แล้ว +9

    Great man

  • @rgnayak4418
    @rgnayak4418 2 ปีที่แล้ว +23

    ರಾತ್ರಿ ಕುಡಿದಿದ್ದು ಜಾಸ್ತಿ ಯಾಗಿರಬೇಕು. ಈದೆವ್ವದೂರಿನ ಮಹಾದೆವ್ವ

    • @theparadise1300
      @theparadise1300 2 ปีที่แล้ว +7

      Thukali nan magne

    • @deshapremi5600
      @deshapremi5600 2 ปีที่แล้ว

      ನೀನು ಯಾರಿಗೆ ಹುಟ್ಟಿದ್ದಿಯ ಅಂತ ಮೊದಲು ನಿನ್ನ ಅಮ್ಮನ್ನ ಕೇಳು ಅದಕ್ಕೇ ನಿನ್ನ ಲೋಪರ್ ಆರ್ ಜಿ ನಾಯಕ ಅಂತ ಹೇಳೋದು

    • @puttaraju3293
      @puttaraju3293 2 ปีที่แล้ว

      Intha mahakavige idhena gourava kudidhu. Naalayak, loafer nanmagane

    • @puttaraju3293
      @puttaraju3293 2 ปีที่แล้ว +2

      Gourava kododhu.

    • @puttarajuks4701
      @puttarajuks4701 2 ปีที่แล้ว +4

      Rg ನಾಯಕ ನೀನು ಯಾರೋ ಪಿಓಟ್ ನಾಯಕ ಇರ್ಬೇಕು ನಾಯಕ ಅಲ್ಲಲ್ಲ ನಾಯಿ ಕಕ್ಕ

  • @manjunathhr1492
    @manjunathhr1492 2 ปีที่แล้ว +3

    ಹೊಸಬರಿಗೆ ಅವಕಾಶ ಕೊಡಿ.

  • @mahammedjunaid924
    @mahammedjunaid924 2 ปีที่แล้ว +1

    Right sir ❤️

  • @subrahmanya.K
    @subrahmanya.K 2 ปีที่แล้ว +8

    ನಿಮ್ಮ ಹೆಗ್ಗಣ ನಿಮ್ಮ ಮಗು. ಅದು ನಿಮಗೆ ಮುದ್ದು, ಆದರೆ ಪಠ್ಯ ಪುಸ್ತಕ ವಿಷಯದಲ್ಲಿ ಇದು ನಿಮಗೆ ಅನ್ವಯ ಆಗೋದೇ ಇಲ್ಲ. ,😆😆😆😆

  • @Aira-j9c
    @Aira-j9c 2 ปีที่แล้ว +21

    ಯಾರ್ ಇದು... ಎಣ್ಣೆ ಪಾರ್ಟಿ 😂😂

    • @sathishsathya6150
      @sathishsathya6150 2 ปีที่แล้ว +5

      Nim avva minda

    • @jayakumarg5202
      @jayakumarg5202 2 ปีที่แล้ว

      😂😂

    • @chithrasp5008
      @chithrasp5008 2 ปีที่แล้ว

      ಎಣ್ಣೆ ಪಾರ್ಟಿ ಅಲ್ಲ,, ಸಿಂಪಲ್ ಆಗಿರೋ ವೆಕ್ತಿತ್ವ ಇರೋ person

    • @std...5471
      @std...5471 2 ปีที่แล้ว

      ಅಯ್ಯೋ alka nan magne
      Ninu enne party

    • @gopinathkn6845
      @gopinathkn6845 2 ปีที่แล้ว +1

      @@std...5471 yeno matadthiya kalbaddi maga bhausharagiri

  • @aruncreations2879
    @aruncreations2879 2 ปีที่แล้ว +10

    Devnur mahadevappa is the great writer

  • @channukori6812
    @channukori6812 2 ปีที่แล้ว

    ಸಂಘೇ ಶಕ್ತಿ ಕಲಿಯುಗೆ🚩🚩🚩🚩😀😀😀

  • @chandruanvitha6985
    @chandruanvitha6985 2 ปีที่แล้ว +11

    ಜೈ ಚಕ್ರವರ್ತಿ