ಪುನೀತ್ ರಾಜ್ ಕುಮಾರ್ ಹೆಸರಲ್ಲಿ‌ ಗಿನ್ನಿಸ್ ರೆಕಾರ್ಡ್ | Janasnehi Yogesh Interview Epi 07 | Heggadde Studio

แชร์
ฝัง
  • เผยแพร่เมื่อ 6 ต.ค. 2024
  • ಪುನೀತ್ ರಾಜ್ ಕುಮಾರ್ ಹೆಸರಲ್ಲಿ‌ ಗಿನ್ನಿಸ್ ರೆಕಾರ್ಡ್ | Janasnehi Yogesh Interview Epi 07 | Heggadde Studio
    ಜನಸ್ನೇಹಿ ನಿರಾಶ್ರಿತರ ಆಶ್ರಮದ ನಿರಾಶ್ರಿತರ ಸಲಹಲು ನಿಮ್ಮ ಸಹಕಾರವು ಬೇಕು... ಸಹಾಯ ಹಸ್ತ ಚಾಚುವ ಮನೋಭಿಲಾಷೆ ಉಳ್ಳವರು ನೇರವಾಗಿ ಈ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿ:
    9686879752, 9071803476
    Google Pay, Phone pay, paytm
    9686879752
    Karnataka Bank
    Name : Janasnehi Charitable Trust (R) (Yogendra)
    Account number : 9082500100444501
    IFSC : KARB0000104
    MICRO CODE: 560052026
    BRANCH: Basaveshwarnagar, West Of Chord Road, Bangalore, 560079
    ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
    ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ
    ಜನಸ್ನೇಹಿ ಯೋಗೇಶ್ 9686879752 | 9071803476
    #Janasnehi_Yogesh #Heggadde_Studio #Janasnehi #Yogesh #Janasnehi_Nirashritara_Ashrama #Appu #PuneethRajkumar
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 57

  • @lakshmihanumanthappa7873
    @lakshmihanumanthappa7873 2 ปีที่แล้ว +23

    ತುಂಬಿ ಕೊಡ ತುಳುಕುವುದಿಲ್ಲ ಎಂಬ ಗಾದೆಯನ್ನು ನಮ್ಮ ಅಪ್ಪು ಸಾರ್ ಗೆ ಅನುವಾದ ವಾಗುವುದೆ೦ದು ಹೇಳಲು ತುಂಬಾ ಹೇಮೇಯಾಗುತ್ತದೇ

  • @yashwantyash5261
    @yashwantyash5261 2 ปีที่แล้ว +4

    🥰😍😘Love you power ⭐ Puneeth Rajkumar sir 😘🤗

  • @maheshk3721
    @maheshk3721 2 ปีที่แล้ว +17

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏

  • @swaroopnayak4369
    @swaroopnayak4369 2 ปีที่แล้ว +9

    ಆಪ್ಪು ಬಗ್ಗೆ ನಿಮಗಿರುವ ಅಭಿಮಾನಕ್ಕೆ ನಮ್ಮ ಅನಂತ ಧನ್ಯವಾದಗಳು 🙏

  • @moulalimoulali6292
    @moulalimoulali6292 2 ปีที่แล้ว +5

    Appu boss 🤲🤲🤲

  • @harishhg1575
    @harishhg1575 2 ปีที่แล้ว +14

    ನಾ ಕಂಡ ದೇವರು ಅಪ್ಪು ಬಾಸ್❤️❤️🙏🙏🙏🙏

  • @vinayakscreenprinters
    @vinayakscreenprinters 2 ปีที่แล้ว +4

    ಶ್ರೀ ಶನೇಶ್ವರ ದೆವರ ಕಾರ್ಯಕ್ರಮಕ್ಕೆ ಅವರಿಗೆ ಸಹಾಯ ಮಾಡಲು ಅವರ ಫೊನ್ ನಂಬರ್ ಕೂಡಿ ದಯಮಾಡಿ 🙏

  • @vpadma9273
    @vpadma9273 2 ปีที่แล้ว +9

    Role model for Indian film industry. Every film actor should fallow APPU sir .
    Fan from Hyderabad.

  • @RaghavendraBB-ie8jl
    @RaghavendraBB-ie8jl ปีที่แล้ว +2

    ಅಪ್ಪು ಸಾರ್ ಬಗ್ಗೆ ಕಾರ್ಯಕ್ರಮ ಮಾಡ್ತಾ ಇರೋ ಹೆಗ್ಗದ್ದೆ ಸ್ಟುಡಿಯೋ ಗೆ ಧನ್ಯವಾದಗಳು. ಮುಂದುವರೆಯಲಿ

  • @umanatarajan8210
    @umanatarajan8210 2 ปีที่แล้ว +4

    Yes

  • @adinarayanamurthy1638
    @adinarayanamurthy1638 2 ปีที่แล้ว +4

    sir your character is like Appu you are heart is pure , humble person all the best sir 🙏🙏🙏🙏

  • @mscreationsA1
    @mscreationsA1 2 ปีที่แล้ว +8

    Great job brother god bless you

  • @umagourish2112
    @umagourish2112 2 ปีที่แล้ว +4

    U r great sir👏👏

  • @gfcstudio4167
    @gfcstudio4167 2 ปีที่แล้ว +7

    Jai appu boss great work

  • @princeraghu7366
    @princeraghu7366 2 ปีที่แล้ว +18

    God of Sandalwood APPU BOSS 😍

  • @NarasimhaMurthy-dx1rp
    @NarasimhaMurthy-dx1rp 2 ปีที่แล้ว +12

    ಅಪ್ಪು ಅಣ್ಣಾ 🙏🙏🙏💕💕💕💕

  • @harishhg1575
    @harishhg1575 2 ปีที่แล้ว +8

    ತುಂಬಾ ಧನ್ಯವಾದಗಳು ಸರ್

  • @thyagarajlahsettypnthyagar3458
    @thyagarajlahsettypnthyagar3458 2 ปีที่แล้ว +2

    ನಿಮಗೆ ಒಳ್ಳೆಯದಾಗಲಿ ಸರ್

  • @princeraghu7366
    @princeraghu7366 2 ปีที่แล้ว +15

    Father of Sandalwood APPU BOSS ♥️

  • @hemanthkulkarni5480
    @hemanthkulkarni5480 2 ปีที่แล้ว +2

    Jai jai Appu

  • @mamtharani5056
    @mamtharani5056 2 ปีที่แล้ว +11

    God bless you brother ne evu madteero kelsa... Appu bagge nimage iruva abhiprayakke.... Greate.... Avaru hakikotta dari yalli nadeyona..... Avara ashirvada nimma mele irali.

  • @saibannatakalki440
    @saibannatakalki440 2 ปีที่แล้ว +7

    Great brother

  • @shilpakg1583
    @shilpakg1583 2 ปีที่แล้ว +6

    Appu❤️❤️❤️❤️always appu❤️❤️❤️❤️❤️❤️❤️❤️❤️❤️❤️❤️

  • @Allmostvideo7
    @Allmostvideo7 2 ปีที่แล้ว +11

    I miss you 💔🥺 APPU BOSS 😔🙏

  • @naveengouda8448
    @naveengouda8448 2 ปีที่แล้ว +6

    Miss u always punit sir

  • @dhoreswamy257
    @dhoreswamy257 2 ปีที่แล้ว +4

    Adbutha mathu jai appu boss I love you miss you sir really thanks super guru nimma mathu

  • @subhashyaraganavi8910
    @subhashyaraganavi8910 2 ปีที่แล้ว +4

    Great job 🙏

  • @leelavathib5195
    @leelavathib5195 ปีที่แล้ว +1

    ಓಂ ನಮೋ ಶನೀಶ್ವರಾಯ.

  • @vedya_empire7644
    @vedya_empire7644 2 ปีที่แล้ว +6

    Appu boss🥰❤

  • @krishnamurthy1102
    @krishnamurthy1102 2 ปีที่แล้ว +7

    Appugreat

  • @sujathabhandary7016
    @sujathabhandary7016 2 ปีที่แล้ว +1

    👌👌

  • @lathavijayakumar1798
    @lathavijayakumar1798 2 ปีที่แล้ว +5

    Miss you Appu please come back

  • @leavehappylife4946
    @leavehappylife4946 2 ปีที่แล้ว +7

    Power Andre ede kanro

  • @appuappu9821
    @appuappu9821 2 ปีที่แล้ว +1

    🙏🙏🙏

  • @gaga258
    @gaga258 2 ปีที่แล้ว +8

    Powerstar appu the real god

  • @shivshiva7219
    @shivshiva7219 2 ปีที่แล้ว +12

    ನೀವು ಅಂದುಕೊಂಡ ಕೆಲಸ ದೊಡ್ಡ ರೀತಿಯಲ್ಲಿ ಯಶಸ್ಸು ಸಿಗಲಿ.

  • @venkateshvenki1370
    @venkateshvenki1370 2 ปีที่แล้ว +1

    My boss

  • @somanathkedar1132
    @somanathkedar1132 2 ปีที่แล้ว +1

    🙏🙏🙏🙏🙏🙏

  • @krishnamurthy1102
    @krishnamurthy1102 2 ปีที่แล้ว +5

    Adbutha

  • @SwamyGowda-v7q
    @SwamyGowda-v7q หลายเดือนก่อน

    Appu always 👌🏻👌🏻👌🏻Role model of young generation 🙏🏻💐👍🏻❤😊

  • @basavarajuswamy2874
    @basavarajuswamy2874 2 ปีที่แล้ว

    ಮಾಡಿ. ನಮ್ಮ. ಬೆಂಬಲವಿದೆ.

  • @spandanaspandu5655
    @spandanaspandu5655 2 ปีที่แล้ว +2

    Jai appu boss

  • @siddappalicssiddappalics211
    @siddappalicssiddappalics211 2 ปีที่แล้ว +5

    ಅಪ್ಪು ತರಹ ವ್ಯಕ್ತಿ ಮತ್ತೆ ಹುಟ್ಟಲ್ಲ.

  • @infokannadiga5673
    @infokannadiga5673 2 ปีที่แล้ว

    ❤️

  • @gangadhardavanageri1764
    @gangadhardavanageri1764 2 ปีที่แล้ว +3

    🙏🏻🙏🏻🙏🏻🙏🏻😭😭😭

  • @varijak5433
    @varijak5433 2 ปีที่แล้ว +1

    nimma googal nambar kaluhisi sir

  • @VenkateshraniVenkatesh
    @VenkateshraniVenkatesh ปีที่แล้ว

    Jai Appu Boss ❤️

  • @appubossalwaysno1990
    @appubossalwaysno1990 2 ปีที่แล้ว

    APPU BOSS

  • @narasimhamurthy8955
    @narasimhamurthy8955 ปีที่แล้ว

    Appu Anna not man appu Anna is god

  • @umanatarajan8210
    @umanatarajan8210 2 ปีที่แล้ว +2

    Made

  • @SharadaShetty-jd2jk
    @SharadaShetty-jd2jk 4 หลายเดือนก่อน

    🙏🙏🙏