Davanagere : ಮಾತು ಕೊಟ್ಮೇಲೆ ಕೊಡ್ಬೇಕು.. ಹಾವಿನಂತೆ 2 ನಾಲಿಗೆ ಇರ್ಬಾರ್ದು! | Gruha Lakshmi Scheme |Newsfirst

แชร์
ฝัง
  • เผยแพร่เมื่อ 6 ม.ค. 2025

ความคิดเห็น • 2.1K

  • @friednews-1547
    @friednews-1547 ปีที่แล้ว +1464

    ಅಜ್ಜನ ಬಗ್ಗೆ ಯಾರಾದ್ರು ಯೋಚ್ನೆ ಮಾಡಿದ್ರೆ ಒಂದು ಲೈಕ್ ಹಾಕಿ 😃

    • @govindaraoan5934
      @govindaraoan5934 ปีที่แล้ว

      ನುಡಿದಂತೆ ನಡೆಯುವರು ತಾನೇ ಈಗ ಜವಾಬು ಕೊಡಿ ಮಾನ್ಯರೆ.

    • @sahanats5963
      @sahanats5963 ปีที่แล้ว +40

      ಪುಕ್ಕಟೆ ಹಜಾಮ ಎಂದರೆ ಕೋಣಾನು ಕಾಲೆತುತ್ತು

    • @Cortooncontent11
      @Cortooncontent11 ปีที่แล้ว +6

      😂😂😂😂😂😂

    • @laxlaxmna9851
      @laxlaxmna9851 ปีที่แล้ว +1

      😂😂😂😂😂

    • @sunilkempegowda7320
      @sunilkempegowda7320 ปีที่แล้ว +3

      😂😂

  • @sirikannada619
    @sirikannada619 ปีที่แล้ว +47

    ಈ ಅಜ್ಜಿನೇ ವಿರೋಧ ಪಕ್ಷದ ನಾಯಕಿ ಮಾಡಿ🤦😂

  • @kotreshballari2916
    @kotreshballari2916 ปีที่แล้ว +329

    ಸೂಪರ್ ನಮ್ಮ ಅವ್ವ ಇದು ತಾಕತ್ ನೋಡು ಬಿಡಬೇಡ ನಿನಗೆ ಮಾತು ಕೊಟ್ಟವರಿಗೆ 👌👌🙏🙏

    • @jaguarrohit5182
      @jaguarrohit5182 ปีที่แล้ว

      ಅಲ್ಲಿ ಇರೋರಿಗೆಲ್ಲ 2000 ಸಾವಿರ ಕೊಡಲಿ ಕಾಂಗ್ರೆಸ್ ನವರು ಇವರ ಮನೆಗೆ ರೇಷನ್ ಬಿಟ್ರೆ 1 ರೂಪಾಯಿ ಕೊಡಬೇಡಿ ಅವಾಗ ಕಾಲು ಬಿದ್ದು ನನಗೆ ಒಬ್ಬಳಿಗೆ ಕೊಡಿ ಅಂತಾ 2000 ನಮಸ್ಕಾರ ಮಾಡಿ ಮನೆಗೆ ತೊಗೊಂಡು ಹೋಗ್ತಾಳೆ ಮುದುಕಿ ಇವಳಿಗೆ old age pention ಕೊಟ್ಟು ಜೊತೆಗೆ 2000 ಸಾವಿರ ಬೇರೆ ಬೇಕಾ ಏನು beauty parlor ಹೋಗ್ತಾಳ ಹೋಗೆ ಹಾಕುಸ್ಕೊಳೋ ವಯಸ್ಸಲ್ಲಿ😂😂😂😂😂🤣🤣🤣🤣

    • @riyazaa
      @riyazaa ปีที่แล้ว +10

      ಮೋದಿ 15 ಲಕ್ಷ ಕೊಟ್ನಾ? ಆದ್ರೇ ಕಾಂಗ್ರೆಸ್ 2000 ಕೊಡತಾರೆ 🙏

    • @mallaradhyamallaradhya9678
      @mallaradhyamallaradhya9678 ปีที่แล้ว +17

      @@riyazaa modi garenty card kottilla congress thara

    • @suhassnn2231
      @suhassnn2231 ปีที่แล้ว

      Lawde khazana Modi helidu black money bandre obru account ge 15 Laksha barbohudu antha tilkond mathadu

    • @krishnamurthyt57
      @krishnamurthyt57 ปีที่แล้ว

      ಮೋದಿ ಅದಿನೈದು ಲಕ್ಷ ಕೊಡ್ತೀನಿ ಅಂತ ಯಾವಾಗ ಹೇಳಿದ್ರು ಅಂತ ಒಂಚೂರು ಸಾಕ್ಷಿ ಕೊಡಪ್ಪ ಗುರು ನೋಡೋಣ್ಣ

  • @varadarajshirahatti1966
    @varadarajshirahatti1966 ปีที่แล้ว +65

    ವಿರಾವೇಶ ದಿಂದ.... ಬೇಡುವ ಪ್ರವೃತ್ತಿಯನ್ನು... ಮತದಾರನಿಗೆ ತಿಳಿಯದ ಹಾಗೆ ಕಲಿಸುತ್ತಿರುವ.... ಮಹಾನುಭಾವರುಗಳಿಗೆ... ಅನಂತ ಅನಂತ... ನಮಸ್ಕಾರ ಗಳು..... 🙏🙏🙏

    • @trueadmirer
      @trueadmirer ปีที่แล้ว +5

      ಎಲೆಕ್ಷನ್‌‌ಗೆ ಮುಂಚೆ ಆಮಿಷ ಒಡ್ಡಿದ್ದು ತಪ್ಪಲ್ವಾ? ಅವರ ಬೊಗಳಿದ್ದನ್ನೇ ಇವರು ಕೇಳ್ತಿರೋದು, ಅವರು ಕೇಳೋದು ಸರಿಯಾಗೇ ಇದೆ, ಅದನ್ನ ಬೇಡೋದು ಅನ್ನೋದು ತಪ್ಪು. ಇವರೇನು ಕೇಳಿದ್ರಾ ಕೊಡಿ ಅಂತ?

    • @rangaswamytrangaswamy3790
      @rangaswamytrangaswamy3790 ปีที่แล้ว +1

      ಇವರೆಲ್ಲ WHAT'S UP UNIVERSITY ವಿದ್ಯಾರ್ಥಿಗಳು

    • @basurajbasuraj7607
      @basurajbasuraj7607 10 หลายเดือนก่อน

      Mo 0:36 k 0:37 😂 0:37

  • @manjuviratvirat5142
    @manjuviratvirat5142 ปีที่แล้ว +86

    ಅಜ್ಜಿದು ಬಿಜೆಪಿ ಅನಿಸುತ್ತೆ ಅದಿಕ್ಕೆ

    • @BABUSIRI273
      @BABUSIRI273 8 หลายเดือนก่อน +3

      ಯಾವು ಪಕ್ಷ ಅದರೇ ಏನು

    • @ummarpatte9015
      @ummarpatte9015 7 หลายเดือนก่อน

      😅😂

    • @balaramxxxpujari2862
      @balaramxxxpujari2862 6 หลายเดือนก่อน

      ಪಕ್ಕಾ ಬಿಜೆಪಿ ಆದ ಇದು ಮುದುಕಿ ಈ ಮುದುಕಿಗಿ ರಾತ್ರಿ ರಿಮಾಂಡ ತಗೊ ಅಂತ ಈ ಮುದುಕಿ ಗಂಡಗ ಹೆಳ್ರಪಾ ಯಾರಾದರು .

    • @naganaga-kv5cn
      @naganaga-kv5cn 6 หลายเดือนก่อน +1

      ನೋಡಿದ್ರೆ ಗೊತಾಗುತ್ತೆ.ಅಜ್ಜಿ ಮಾರವಡಿ

    • @SCAMGRESS-nl3gq
      @SCAMGRESS-nl3gq 3 หลายเดือนก่อน +1

      NEENU FREE GUARANTEGE TIKA KODO CROSS GRESS BERAKE ANDAGULAMA SULE MAGA ANSUTTE 😂

  • @shivarajgouda8745
    @shivarajgouda8745 ปีที่แล้ว +253

    ಇದು ನಿಜವಾದ ಮಾತು.. ಮಾತು ಅಂದ್ರೆ ಮಾತು ನಮ್ಮ ಅಜ್ಜಿ ಮಾತು 💪💪..ಇದೆ ರೀತಿ ಎಲ್ಲಾ ಮಹಿಳೆಯರು ಮಾತಾಡಲೇಬೇಕು ಅಜ್ಜಿಯ ಮಾತಿನಲ್ಲಿ ತೂಕವಿದೆ, 🙏

    • @ganeshnt3248
      @ganeshnt3248 ปีที่แล้ว +1

      Nin bjp estu matadabadittu.evaga bandra bari

    • @neel6273
      @neel6273 ปีที่แล้ว +5

      ಹೋಗೋ ಲೌಡಾ ಶಟಾ ತೆರಿಯೋಗು ಯಾರ್ದದ್ರು

    • @SCM_1983
      @SCM_1983 ปีที่แล้ว

      E yamma vote hakirodhu bjp ge

    • @kanishka.proudkannadiga8542
      @kanishka.proudkannadiga8542 ปีที่แล้ว +1

      Est Kg tuka ide 😂

    • @rupeshgull3929
      @rupeshgull3929 ปีที่แล้ว

      ಅಜ್ಜಿ ಮಾತಿನಲ್ಲಿ ತೂಕ ಎಲ್ಲಿದೆ ಸ್ವಾಮಿ. ಸರಿಯಾಗಿ ಅರ್ಥ ಮಾಡಿಕೊಂಡು ಮಾತಾಡಬೇಕು. ಮೈಕ್ ಕೊಟ್ಟರು ಅಂತ ಬಾಯಿಗೆ ಬಂದಂತೆ ಅಲ್ಲ.
      ಮನೆ ಯಜಮಾನತಿ ಎಂದರೆ ಗೃಹಿಣಿ ಆಗಿ ಕುಟುಂಬದ ಜವಾಬ್ದಾರಿ ಹೊರುವವಳು. ಅವರಿಗೆ ಮಾತ್ರ ೨ ಸಾವಿರ ರೂಪಾಯಿ ಎಂದು ಹೇಳಿದ್ದಾರೆ. ಹೇಳಿದ ಹಾಗೆ ನಡೆದುಕೊಳ್ಳುತ್ತಿದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ. ತಮಾಷೆ ಸಾಕು. ಮೋದಿನ ಪ್ರಶ್ನಿಸಿ, ಸಮರ್ಥಿಸ ಬೇಡಿ.

  • @yogeeshak8496
    @yogeeshak8496 ปีที่แล้ว +211

    ಸೂಪರ್ ಅಜ್ಜಿ ಇನ್ಮುಂದೆ ಯೋಚನೆ ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಬೇಕು

  • @sanathanadarma
    @sanathanadarma ปีที่แล้ว +154

    ಅವರು ಯಲ್ಲರಿಗು ಫ್ರೀ ಅಂಥ ಹೇಳಿದಾರ್ ಮಾತು ಕೊಟ್ಟಿದ್ದಾರೆ.

    • @kritisharma3535
      @kritisharma3535 ปีที่แล้ว +4

      ನಂಗೂ free.. ನಿಂಗೂ free... ಎಲ್ಲರಿಗೂ free...

  • @akashpachange3331
    @akashpachange3331 ปีที่แล้ว +66

    ಏನು ಮಾತನಾಡಿದಿರಿ ಅಜ್ಜಿ ತುಂಬಾ ಧನ್ಯವಾದಗಳು 💪💪 😀😀🙏🙏

  • @anandanand-dd4ip
    @anandanand-dd4ip ปีที่แล้ว +52

    ಅಜ್ಜಿ ಮೋದಿನ 15 ಲಕ್ಷ ಕೆಲಿಲ್ವ ಆಗ ಕಾಲಿನವು ಕೈಗೆ ಯಾಕ ಬರಲಿಲ್ಲ ಅಜ್ಜಿ

    • @Mystyoe
      @Mystyoe 8 หลายเดือนก่อน +1

      ಕೋಮದಲ್ಲಿದ್ದ

    • @SHASHANTH-h5f
      @SHASHANTH-h5f 8 หลายเดือนก่อน

      NIMMAVANA. aVANA, THULLU, SAILMADO15, LACA, BARTHA

    • @RjRj-ne9dk
      @RjRj-ne9dk 5 หลายเดือนก่อน +2

      Bjp muduki

    • @RjRj-ne9dk
      @RjRj-ne9dk 5 หลายเดือนก่อน

      Idiot nim avvanu ondu hennu tane lucchha mathu aduti

  • @475girish
    @475girish ปีที่แล้ว +107

    Vote ಮಾತ್ರ ಎಲ್ಲರದು ಬೇಕು...😅

    • @jyotis2990
      @jyotis2990 ปีที่แล้ว +1

      Yes right 👍

    • @bharathinagraj5806
      @bharathinagraj5806 ปีที่แล้ว

      Vote matra namdu adhikara avaradu ,gedde Mel Ella reverse

  • @gayathriprabhakar9393
    @gayathriprabhakar9393 ปีที่แล้ว +245

    She deserves to be leader if opposition. 😊

    • @gayathriprabhakar9393
      @gayathriprabhakar9393 ปีที่แล้ว +1

      Of

    • @9a2b
      @9a2b ปีที่แล้ว +1

      ​@@gayathriprabhakar9393 hai

    • @pradeepbailwad6248
      @pradeepbailwad6248 ปีที่แล้ว +1

      Hahaha 😂
      Wahh 🔥🔥👏🏻

    • @Drhappysoul
      @Drhappysoul ปีที่แล้ว +1

      😂😂 exactly bjp is in search of leader of opposition.. Let her be.. Even kumaranna can ask gowribai to join to his party

    • @Vikas-gz4ov
      @Vikas-gz4ov ปีที่แล้ว

      Definitely the Only good opposition leaders now are yaddi and kummi others are just lazy people..😅

  • @cscservice
    @cscservice ปีที่แล้ว +65

    ಕೊನೆಯಲ್ಲಿ gouribai ಅಂತ ಹೇಳ ರೀ ಅನೋದು ಸೂಪರ್ ಅಜ್ಜಿ❤❤

  • @Harpic99
    @Harpic99 ปีที่แล้ว +96

    ಕನ್ನಡ ನಾಡಿನ ಮಹಾಮಣಿ🙏🏻🚩

  • @BhoodevammaB
    @BhoodevammaB ปีที่แล้ว +1

    ಹಿಂದೆ ಇದ್ದ ಸರ್ಕಾರ 15 ಲಕ್ಷ ಹಾಕ್ತಿನಿ ಅಂತ ಹೇಳಿದ್ರಲ್ಲಾ ಅವಾಗ ಎಲ್ಲಿ ಹೋಗಿತ್ತು ಅಜ್ಜಿ ಈ ನಿನ್ನ ಪೌರುಷ ನಿಮಗೇದ್ರು ಬ್ಯಾಂಕ್ ಗೇ ಹಾಕಿದ್ರ ಅವಾಗ ಕಳಲ್ಲಿರೋದು ಕೈಗ ತಕೋಬೇಕು ಹಂತ ಅನ್ಸಿಲ್ವ ನಿಂಗೆ ಅಜ್ಜಿ ನಾಚಿಗೇಡ್ ನೀನು ಕರ್ನಾಟಕದಲ್ಲಿ ಹುಟ್ಟಿದ್ದಕ್ಕೆ ಅಜ್ಜಿ ನೀನು ಸಹ ಭ್ರಷ್ಟರ ಗ್ರೋಪ್ ನವಳೇ 😂😂😂😂

  • @pradeepbillava6415
    @pradeepbillava6415 ปีที่แล้ว +150

    Very good ಅಮ್ಮಾವ್ರೇ...ಬಿಡಬೇಡಿ❤😂

    • @jaguarrohit5182
      @jaguarrohit5182 ปีที่แล้ว

      ಏನು ಮಾಡ್ಕೋಳೋಕೆ ಆಗಲ್ಲ ಮುದುಕಿ 2000 ತೊಗೊಂಡ್ರೆ ತೊಗೊ ಇಲ್ಲಾ ಮುಚ್ಕೊಂಡ್ ಹೋಗು ಅಂದ್ರೆ ಕಾಲಿಗೆ ಬಿದ್ದು ಇಸ್ಕೊಂಡು ಮನೆಗೆ ಹೋಗ್ತಾಳೆ ಮುದುಕಿ😂😂😂😂🤣🤣🤣🤣

    • @jaijawanjaikisan2056
      @jaijawanjaikisan2056 ปีที่แล้ว

      ​@@jaguarrohit5182 ಮುದುಕಿ ಬಿಟ್ರು ನಿಮಂತ ಜನ ಬಿಡಲ್ಲ

    • @anusha9568
      @anusha9568 ปีที่แล้ว +2

      @@jaguarrohit5182 Muduki hatra Nxt Vote bhikshe kelak mane munde bandaga Ade kaal alli jaadsi hodd kalstale

    • @jaguarrohit5182
      @jaguarrohit5182 ปีที่แล้ว

      @@anusha9568 shata hoditale next sali badukirtalo ilvo deepa aroku munche joragi uriyutante haagaytu nindu e mudki du kathe nadiye le katte munde kelsa nodu patre idre toli hogu illa nim akka tange ide kalsu heli kodtini paatre heege ujii beku anta dagar sule illi bandidale commment alli keyskoloke🔥🔥🔥🔥😂😂😂🤣🤣🤣

  • @maheshamahesha906
    @maheshamahesha906 ปีที่แล้ว +121

    ಉತ್ತರ ಕಕೊಡ್ರಪ್ಪ, ಸರಿಯಾಗಿ ಹೇಳಿದೀರಾ

    • @ramavijayendra9316
      @ramavijayendra9316 ปีที่แล้ว +9

      Supper Akkaa ❤

    • @KmsKms-xu5nr
      @KmsKms-xu5nr ปีที่แล้ว +3

      Le BJP bhadduge muduki

    • @sunilkempegowda7320
      @sunilkempegowda7320 ปีที่แล้ว +1

      😂

    • @hitmans3768
      @hitmans3768 ปีที่แล้ว

      ​@@KmsKms-xu5nr shut up u congi old fart😂

    • @dimanthkurubas9905
      @dimanthkurubas9905 ปีที่แล้ว

      ಹೊಟ್ಟೆಗೆ ಅನ್ನ ತಿನ್ನೋರು ಅರ್ಥ ಮಾಡ್ಕೋತಾರೆ ಅವರು ಹೇಳಿರೋದು ಮನೆಯ ಯಜಮಾನಿ ಯಾರ್ ಇರ್ತಾರೆ ಅವರಿಗೆ ಅಂತ ಅದನ್ನ ಅರ್ಥ ಮಾಡಿಕೊಳ್ಳದ ನಾಯಿಗಳು ಹೇಲು ತಿಂದು ಹುಚ್ಚು ಇಡಿದು ಕಾಚಡ್ತಾ ಇದ್ದಾವೆ 😔

  • @shivarajgn5014
    @shivarajgn5014 ปีที่แล้ว +84

    Real masterpiece ನಮ್ ಅಜ್ಜಿ❤👌🏻✌️

    • @geethageetha6498
      @geethageetha6498 ปีที่แล้ว +2

      Hinge yelargu Kodtha hodhre munde bikshe pathrene namdeshake

    • @shivarajgn5014
      @shivarajgn5014 ปีที่แล้ว

      @@geethageetha6498 free swalpa dina aste madam,amele nodtiri ella rate jasti maadi deshada saala public mele haktare

    • @Vivianfernandesroy
      @Vivianfernandesroy ปีที่แล้ว

      ​@@shivarajgn5014what modi did.. sala jaasti

  • @nisarshariff4666
    @nisarshariff4666 ปีที่แล้ว +30

    ನಾಗಪುರದ ಸಂಘಿ ಮಾಧ್ಯಮಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಬಹಳ ಅಚ್ಚುಕಟ್ಟಾಗಿ ಮಾಡುತ್ತಿವೆ,

    • @donking03king20
      @donking03king20 ปีที่แล้ว +4

      Pfi ban yake aythu

    • @ashwinis1562
      @ashwinis1562 ปีที่แล้ว

      Jihadi galgenu iga kami illa, yastu rape maditiro, yastu janarana koltiro lekka ne illa, raksharra rajya bandide iga, devuu galu kunita I've RSs hesrinalli

    • @SHASHANTH-h5f
      @SHASHANTH-h5f 8 หลายเดือนก่อน

      LE, MAND, NIMMAVANA, BHURAKI, HOLEGI, NANA, LOUDA

  • @Sajeth-k5h
    @Sajeth-k5h ปีที่แล้ว +28

    This is the power of democracy 😊 hats off ajji

  • @sumitraghanashyam4324
    @sumitraghanashyam4324 ปีที่แล้ว +474

    ಸರಿಯಾಗಿ ಹೇಳಿದ್ದಿರಾ ಅಮ್ಮ 👍

    • @sunilkempegowda7320
      @sunilkempegowda7320 ปีที่แล้ว +3

      😂

    • @jaguarrohit5182
      @jaguarrohit5182 ปีที่แล้ว +9

      ಹೆಂಗೆ ಹೇಳಿದ್ರು ನಿಮಗೆ ಸಿಗಲ್ಲ ಬಿಡಿ😂😂😂🤣🤣

    • @riyazaa
      @riyazaa ปีที่แล้ว +23

      ಮೋದಿ 15 ಲಕ್ಷ ಕೊಟ್ನಾ?

    • @rocky.s972
      @rocky.s972 ปีที่แล้ว +6

      @@riyazaa next election

    • @suneelpallegar
      @suneelpallegar ปีที่แล้ว +8

      Sumitra avr BJP ansuthe adake☺️

  • @BhimanagoudaHalli-wj4wd
    @BhimanagoudaHalli-wj4wd ปีที่แล้ว +177

    ಸರಿಯಾಗಿ ಹೇಳಿದಿಯಲ್ಲಾ ತಾಯಿ👩 👌👌👍👍💯🙏💐

  • @ravindrakanitkar1232
    @ravindrakanitkar1232 ปีที่แล้ว +139

    ಅಜ್ಜಿ ಬಹಳ ಸೂಪರ್ ಆಗಿ ಹೇಳಿದ್ರಿ, ಕೊಡಲಿಲ್ಲ ಅಂದ್ರ ನಿಮ್ಮ ಶಕ್ತಿ ತೋರ್ಶ್ರೀ

    • @BhoodevammaB
      @BhoodevammaB ปีที่แล้ว +1

      ಅವರ ಶಕ್ತಿ ತೋರ್ಸಕ್ಕೆ ಅಜ್ಜಿ ತಡಿಯೋಲ್ಲ

    • @mallutalavar636
      @mallutalavar636 ปีที่แล้ว

      Super Ajji Jodi halagi

  • @Guru-fw7eh
    @Guru-fw7eh ปีที่แล้ว +3

    ಹೇಸಿಗೆ ಬರತ್ತೆ ಇವರ ಮಾತು ಕೇಳಿ , ಇಂತ ದರಿದ್ರ ಜನರ ಪ್ರಾಣ ಉಳಿಸೋಕೆ ಮೋದಿ ಅಷ್ಟೆಲ್ಲ ಕಷ್ಟ ಪಟ್ಟ, ಇವತ್ತು ಇವರು ಫ್ರೀ ಕೊಟ್ರು ಅವರಿಗೆ ವೋಟು ನಾಳೆ ಇನ್ನೊಬ್ಬ ಇನ್ನೊಂದು ಫ್ರೀ ಕೊಟ್ರೆ ಅವನಿಗೆ ವೋಟು . ಖಂಗ್ರೆಸ್ಸ್ ಸಾಬರಿಗೆ ಒಳಗೊಳಗೇ ಮಾಡಿದ್ದನ್ನ ಈಸಲ ಓಪನ್ ಆಗಿ ಮಾಡ್ತು (ಅವರು ಕೇಳಿದ್ದು ಕೊಡೋದು) ಆದರೂ ಜನಕ್ಕೆ ಬುದ್ದಿ ಬರಲ್ಲ.

  • @siddamallagururaj2128
    @siddamallagururaj2128 ปีที่แล้ว +10

    APPRECIABLE SPEECH

  • @create4747
    @create4747 ปีที่แล้ว +58

    ಅಜ್ಜನ ಕತೆ ಎನ್ ಅಂತ ಗೊತ್ತಾಗಲಿಲ್ಲ 🤣🤣🤣🤣🤣

  • @smhullolli
    @smhullolli ปีที่แล้ว +36

    Super Ajji

  • @SangeethaDivya
    @SangeethaDivya ปีที่แล้ว +82

    Superb amma👍🙏🏻

  • @allabakashcp3252
    @allabakashcp3252 ปีที่แล้ว +4

    ಅಜ್ಜಿ ನೋಡಿದ್ರೆ ಬಿಜೆಪಿಗೆ ವೋಟ್ ಮಾಡಿರಬಹುದು

  • @HONNAPPAfrom
    @HONNAPPAfrom 6 หลายเดือนก่อน +1

    ಮೋದಿ 10 ವರ್ಷ ದಲ್ಲಿ ಒಂದು ರೂಪಾಯಿ akilla ಅದ್ರ ಬಗ್ಗೆ ಮಾತಾಡಿ... Otte ಉರಿ ನಿಮ್ಗೆ ಬಡವರಿಗೆ ಇಷ್ಟೆಲ್ಲ ಮಾಡಿದ್ರು ಒಂದು ಮಾತು 😊

  • @raghu8865
    @raghu8865 ปีที่แล้ว +77

    ಸಿದ್ದರಾಮಯ್ಯನ ಕಥೆ ಏನು ಅಂತ ಗೊತ್ತಾಗ್ತಿಲ್ಲ😂

    • @indianallways5720
      @indianallways5720 ปีที่แล้ว

      Siddu mathu DKshi neva heli thappisi kolluthare. Avarige hedarike barabekadare yella hengasaru mathu janaru beedi ge ilidu koogadidare aaga idu pariharavaga bhahudu. Implement maadalu aagadiddare ivarella resign maadi mathe election aagabeku

    • @eshwarsk3084
      @eshwarsk3084 ปีที่แล้ว +1

      ಸೋ. ... ರಾ. ಕೆಲೇಳುತ್ತೇವೆ ಅನುತ್ತರೆ 😂

    • @raghu8865
      @raghu8865 ปีที่แล้ว +1

      @@eshwarsk3084 ಸೋ ಅಂದ್ರೆ ಸೋಮಾರಿ ರಾ ಅಂದ್ರೆ ರಾಜಕಾರಣಿ ಅಂತಾನ😆😄

  • @UshaM-wn1od
    @UshaM-wn1od ปีที่แล้ว +128

    ಬಹಳ ಚೆನ್ನಾಗಿ ಉಗಿದು ಉಪ್ಪು ಹಾಕಿ

  • @ಹರಿಬಾಬುತಲಾರಿ
    @ಹರಿಬಾಬುತಲಾರಿ ปีที่แล้ว +25

    Clarity is Perfect

  • @bismillahhadimani7492
    @bismillahhadimani7492 ปีที่แล้ว +1

    ಅಜ್ಜಾ ಹಿಂತಾ ಅಜ್ಜಿನ ಒಬ್ಬಳಗೆ ಬಿಟ್ಟು ಹೋಗಕ್ಕೆನಿನ್ನ ಮನಸ್ಸುಆದ್ರೂ ಹೆಂಗ ಬಂತ್ತ ಅಜ್ಜಾ ನೀ ಬಿಟ್ಟ ಹೋಗಿ ಅಂತ ಅಜ್ಜಿ ಮಾನಸಿಕ ಆಗ್ಯಾಲ್ ನಿನ್ನ ಸಿಟ್ಟ CM ಮ್ಯಾಲ
    ಹಾಕಾಕತ್ತಾಳ ಬಂದ ಸಮಾದಾನ ಮಾಡು ಇಲ್ಲಾoದ್ರ ಕರ್ಕೊಂಡರೆ ಹೋಗ ಅಕಾಡಿ

  • @parutapujar6971
    @parutapujar6971 ปีที่แล้ว +1

    ಅಜ್ಜಿ 15 ಲಕ್ಷ ಹಣ ನಿನ್ನ ಅಕೌಂಟ್ ಗೆ ಬಂತಾ? ಪಕ್ಕಾ ಬಿಜೆಪಿ ಪಾರ್ಟಿ, ವಿರೋಧ ಪಕ್ಷದ ನಾಯಕರನ್ನಾಗಿ ಈ ಅಜ್ಜಿಯನ್ನು ಆಯ್ಕೆ ಮಾಡಿ 😄😄😄😄

  • @rgn7706
    @rgn7706 ปีที่แล้ว +33

    Ajji is explained in good manner

  • @praveenakj4405
    @praveenakj4405 ปีที่แล้ว +23

    Well said Ajji

    • @jaguarrohit5182
      @jaguarrohit5182 ปีที่แล้ว

      Well said illa tull sheddu illa 4000 kodoke agalla manege 2000 ne kododu beka bedva andre ajji kunudata yegarata yella hogi kaalige biddu iskotale avaga kodi kodi anta😂😂😂😂🤣🤣🤣🤣

    • @anusha9568
      @anusha9568 ปีที่แล้ว

      @@jaguarrohit5182 awrn yen nin antha nara ilde iron ge janma kottiror Amma andkondya

    • @jaguarrohit5182
      @jaguarrohit5182 ปีที่แล้ว

      @@anusha9568 ba niinu nim mane li iro henmaklu yella banni yebbisi kaige kodtini avaga bandu unkondu hogi gottagutte yestu dappa nara ide anta side ge hogu sede sule dagar tullige huttdole nim dagar vaamshakke nan shata sigaka🔥🔥🔥🔥😂😂😂😂

  • @mainavijay9895
    @mainavijay9895 ปีที่แล้ว +3

    ಶಹಬ್ಬಾಸ್ ಅಜ್ಜಿ ಮತ ಹಾಕಿ ಹಕ್ಕು ಕೇಳೋದು ಅಂದ್ರೆ ಇದೇ ನೋಡಿ. ಸೂಪರ್ ಅಜ್ಜಿ

  • @beereshkolkar1825
    @beereshkolkar1825 ปีที่แล้ว +13

    ಅಜ್ಜಿ ಸಿದ್ರಾಮಣ್ಣ ಹೊಟ್ಟೆಗೆ ಅನ್ನನೆ ತಿನ್ನೋದು , ಇಷ್ಟು ದಿನ ನೀನು .......... ತಿಂದಿದ್ದು ಸಾಕು ಅನ್ನ ತಿನ್ಲಿ ಅಂತ ಎಲ್ಲರಿಗೂ ಅನ್ನಭಾಗ್ಯ ನೀಡ್ತಿದಾರೆ.ನಿನ್ ಸೊಸೆ ಫುಟ್ ಪಾತ್ ಲಿ ತಿರ್ಕೊಂಡ್ ತಿನ್ನಲಿ ಅಂತ ನಿನ್ ಮಾಗಾಗೆ ಮದ್ವೆ ಮಾಡಿದ್ಯಾ? ಒಬ್ಬ ಮುಖ್ಯಮಂತ್ರಿ ಬಗ್ಗೆ ಗೌರವ ಕೊಡೋದು ಕಲಿರಿ ಫಸ್ಟ್. ಭಾರತ ಕಂಡ ಪ್ರಭುದ್ದ ಮುಖ್ಯಮಂತ್ರಿ ಸಿದ್ರಾಮಯ್ಯ, ಬರಿ 2000 ರೂ ಗೆ ನೀನು ಇಷ್ಟು ಮಾತಾಡ್ತ ಇದಿಯ ನಮ್ ಮುಖ್ಯಮಂತ್ರಿ ಸಾಹೇಬ್ರು ಸಾವಿರಾರು ಕೋಟಿ ಹಣ ಜೋಡಿಸಿ ಇವೆಲ್ಲ ಜಾರಿಗೆ ತರ್ಬೇಕು ತಿಳ್ಕೊಳ್ಳಿ, ಅಜ್ಜಿ ಒಂದಂತ್ತು ನಿಜ ನಿನ್ನ ಸೊಸೆ ಗೆ ನಿನ್ ಮಗ ದುಡಿದು ಹಾಕಲ್ಲ, ಬೀದಿಗೆ ಬಿಟ್ಟಿದನೆ ಅನ್ನೋದನ್ನ ಒಪ್ಕೊಂಡ್ರಿ, ಫರ್ಸ್ಟ್ ನಿಮ್ ಸೋಸೇನ ಮನೇಲಿ ಇಟ್ಕೊಂಡ್ ಬಾಳ್ವೆ ಮಾಡ್ಸಿ plz ಬೀದಿಗೆ ಬಿಡಬೇಡಿ.

  • @sanjay.d5485
    @sanjay.d5485 ปีที่แล้ว +1

    1947ನಲ್ಲಿ ಇರಬೇಕಿತ್ತು ಈ ಅಜ್ಜಿ😂😂😂

  • @mokshithemission596
    @mokshithemission596 ปีที่แล้ว +15

    ಭಾರತೀಯ ನಾರಿ ನಿನ್ನನ್ನು ನೋಡ್ತಾ ಇದ್ರೆ ನಿನ್ನ ಮಾತು ಕೇಳಿಲ್ಲ ಇದ್ರೆ ನೀನು ಯಡಿಯೂರಪ್ಪನ ತಂಗಿ ಇರಬೇಕು ಅನ್ಸುತ್ತೆ😂😂😂

  • @manteshagasar3303
    @manteshagasar3303 ปีที่แล้ว +18

    Super Ajji😀😀😀

  • @samanvayascgskannadasulali3981
    @samanvayascgskannadasulali3981 ปีที่แล้ว +64

    ಸರಿಯಾಗಿ ಜಾಡಿಸಿದ್ದೀರಾ😂😂😂 ಅಜ್ಜಮ್ಮ 🙏🙏🙏ಅವ ಹೇಳಿದ್ದೇ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ₹2000 ಕೊಡ್ತೇವೆ ಅಂತ.(ಅಪ್ಪನ ಹೆಂಡತಿ,ಮಗನ ಹೆಂಡತಿ ಇಬ್ಬರೂ ಮನೆಯ ಒಡತಿಯರೇ)

    • @appumadan2020
      @appumadan2020 ปีที่แล้ว +6

      ಪ್ರತಿಯೊಬ್ಬ ಹೆಣ್ಣಿಗೂ ಅಂತ ಎಲ್ಲೂ ಯಾರು ಹೇಳಿಲ್ಲ ಗುರುವೇ
      ಈಗ ನೀನೇ ಹೇಳ್ತಿರೋದು ನೋಡು.
      ಮನೆಯ ವಡತಿಗೆ 2 ಸಾವಿರ.
      ನಿಮ್ ಮನೇಲಿ ನಿಮ್ ಹೆಂಡತಿನೋ ಅಥವಾ ಅವ್ವನೊಮ್😂

    • @siddukumbar9492
      @siddukumbar9492 ปีที่แล้ว +2

      ಕಾಂಗ್ರೆಸ್ ಸರಕಾರ ಹೇಳಿದ್ದು ಮನೆಯಲ್ಲಿ ರಿಶನ್ ಕಾರ್ಡ್ನಲ್ಲಿ Front ಫೋಟೋ ಮಾಲೀಕತಿಗೆ ಮಾತ್ರ ಕೂಡ್ತಾರಂತೆ ಹೇಳಿರೋದು.. ಅದು ಬಿಟ್ಟು ಸೊಸೆ ಗೇ ಮಗಳಿಗೆ ಹೇಳಿಲ್ಲಾ ರೀ

    • @sunilk9497
      @sunilk9497 ปีที่แล้ว +2

      ಕಾಂಗ್ರೆಸ್ ನವರಿಗೆ ದೊಡ್ಡ ತಲೆ ಆಗಿದೆ ಫಫ್ರೀ ಭಾಗ್ಯ ಕೊಟ್ಟು ಎರಡು ಮಂಗಗಳು ಕೊಟ್ಟ ಹೇಳಿಕೆ ಹಿಂಗು ತಿಂದು ಮಂಗ ಆಗಿದ್ದಾರೆ

    • @sharanuasangi6262
      @sharanuasangi6262 ปีที่แล้ว +1

      Hello punyatma Mane yajamañige Anta maatra helirodu Sariyaagi Tilkoo

    • @janardhanpg4512
      @janardhanpg4512 ปีที่แล้ว

      ​@@appumadan2020ನಿನ್ನನೌವನ್, ಇದುಲಿಂಗಾಯತರಿಗೂ ವೀರಶೈವರಿಗೂ ಜಗಳ ಇಟ್ಟ ರಲ್ಲಾ ಆ ಟೈಪೂ ಮನೆತನ ಹೊಡಿಯೋದು

  • @shanthashanthamma2756
    @shanthashanthamma2756 5 หลายเดือนก่อน +2

    🙏🙏🙏 ಅಜ್ಜಿ ಬಿಜೆಪಿ ಅನಿಸುತ್ತೆ ಅದಿಕ್ಕೆ ಮಾತಾಡ್ತಾ ಇದಾರೆ ಪಾಪ 😊😊

  • @Basusbasu
    @Basusbasu ปีที่แล้ว +35

    ಅಜ್ಜಿ ಬಿಜೆಪಿ ಗೆ ವೋಟ್ ಹಾಕಿದ್ದಾಳೆ... 🤣🤣

  • @muttunayamuttu8032
    @muttunayamuttu8032 ปีที่แล้ว +61

    Modi-1 ಅಕೌಂಟಿಗೆ 15 ಲಕ್ಷ ಕೊಡ್ತೀನ್ ಅಂತ ಹೇಳಿದ್ರಲ್ಲ ಕೊಟ್ಟೆಯಲ್ಲ ಮೋದಿ ವಿರುದ್ಧ ಯಾಕೆ ಮಾತಾಡ್ತಿಲ್ಲ ಅಜ್ಜಿ

    • @wm6946
      @wm6946 ปีที่แล้ว +7

      🤣🤣 video noda pa sum na kagi harishidra aagala 🤣🤣🤣

    • @ravindrasalagame7705
      @ravindrasalagame7705 ปีที่แล้ว +14

      ಇದನ್ನ ಪದೇ ಪದೇ ಹೇಳ್ತೀರಲ್ಲ. 15 ಲಕ್ಷ ಹಾಕ್ತಿನಿ ಅಂತ ಹೇಳಿರೋ ವಿಡಿಯೋ ಹಾಕಿ ನೋಡೋಣ.

    • @zahidrcr
      @zahidrcr ปีที่แล้ว

      Super 🙏🙏🙏🙏🙏🙏🙏
      ❤❤❤❤❤❤❤❤
      🎉🎉🎉🎉🎉🎉
      Super 100 time🔴⚪🟢

    • @shivaraj4234
      @shivaraj4234 ปีที่แล้ว +3

      Yappa avnelli helyana... Avnu kappu hana astada anta nim sonia gandi hatra andana

    • @radhharadha8096
      @radhharadha8096 ปีที่แล้ว +1

      Bjp kadya haje

  • @somalingappasomalingappa6012
    @somalingappasomalingappa6012 ปีที่แล้ว +6

    ಅಜ್ಜಿ ವೋಟ್ ಮಾಡಿದ್ದಾರ್ ಅದ್ಕೆ ಕೇಳ್ತಾರ್ ಅದ್ರಲ್ಲೇನು ತಪ್ಪಿಲ್ಲ ಅಲ್ವಾ 😍

  • @karthikgoudakarthikgouda7275
    @karthikgoudakarthikgouda7275 11 หลายเดือนก่อน +1

    ಜೈ ಮೋದಿ ಜೇ ♥️♥️♥️♥️🌹🌹🌹🌹🌹🌹🌹🌹

  • @vasantkelaginamani7273
    @vasantkelaginamani7273 8 หลายเดือนก่อน +2

    ಅಜ್ಜೇಗೆ ರೊಕ್ಕಾ ಹಾಕ್ಬೇಡದಿತ್ತು ಅವಾಗ ಗೊತ್ತಾಗಿತ್ತು ಅಜ್ಜಿ ಬಿಜೆಪಿ ಕಾಣುತ್ತೆ

  • @radhakrishnaholla8204
    @radhakrishnaholla8204 ปีที่แล้ว +46

    ಎನಮ್ಮ ಗೌರಿಬಾಯಿ, ಸರಿಯಾಗಿ ಅರ್ಥ ಮಾಡಿಕೊಂಡ್ಡಿದ್ದೀಯಾ ಅಜ್ಜಿ 😊

    • @jaijawanjaikisan2056
      @jaijawanjaikisan2056 ปีที่แล้ว +2

      ಏನ್ ಅರ್ಥ ಮಾಡಿಕೊಬೇಕು first ಅವ್ರು ಹೇಳುವಾಗ ಅವ್ನು ಅರ್ಥ madikobekagittu

    • @sriss479
      @sriss479 ปีที่แล้ว +1

      @@jaijawanjaikisan2056 ಮುದುಕರಿಗೂ ಕೊಡ್ತೀವಿ ಅಂತ ಕಾಂಗ್ರೆಸ್ ಹೇಳಿಲ್ಲ.. ಅಜ್ಜಿ ನೋಡಿದ್ರೆ ಮುದುಕರಿಗೂ ಕೊಡಿ ಅಂತ ಇದಾರೇ.. 😁😃 ಬಿಜೆಪಿ ಏನಾದ್ರು ಹೇಳಿತ್ತ 😁😃

    • @jaijawanjaikisan2056
      @jaijawanjaikisan2056 ปีที่แล้ว +1

      @@sriss479 ಮಹಿಳೆ ಅಂದರೆ ವಯಸ್ಕರು ಬರ್ತಾರೆ ಅಜ್ಜಿಯವರು ಬರ್ತಾರೆ ಅಂತ ಗೊತ್ತಿಲ್ವಾ ?

    • @anusha9568
      @anusha9568 ปีที่แล้ว

      @@sriss479 Nin akkan nin BJP awru
      Daily 1/2 Litre Nandini Milk
      Monthly 5Kg Akki, Siridhanya
      Yugadi, Ganesh Chaturthi and Deepavali ge 3Cylinder Free kodtiwi
      10,0000/- Free Mane kaatskodtiwi
      SC/ST Womens ge 10,000/- Deposit Kodtiwi antha Pungidrala awag kiwi li Modi d yenadru itkondidya

    • @jaijawanjaikisan2056
      @jaijawanjaikisan2056 ปีที่แล้ว

      @@anusha9568 nin akkan first video edre send maadu ...

  • @lohitr8552
    @lohitr8552 ปีที่แล้ว +37

    ಇದು ಇದು ನಿಜವಾಗ್ಲೂ ಚೆನ್ನಾಗಿರೋದು ,

  • @whatnext....2965
    @whatnext....2965 ปีที่แล้ว +30

    Aajji rock......Congress shok😢

  • @suryakanttalghate8008
    @suryakanttalghate8008 ปีที่แล้ว +1

    Modi ji 15 ಲಕ್ಷ ನು ಕೇಳಿ ಅಜ್ಜಿ ,. You rocks

  • @mouneshmounesh9685
    @mouneshmounesh9685 ปีที่แล้ว +1

    ಅಜ್ಜಿ ಇವಾಗ 200₹ ಬರುತ್ತಿದೆ ಅಲ್ಲಾ ನಿನಗ ಏನು ಮಾಡಬೇಕು

  • @manjubiradar8612
    @manjubiradar8612 ปีที่แล้ว +29

    💯ಸರಿಯಾದ ಮಾತಾಡಿದ ಅಜ್ಜಿ 🙏

  • @ramachandramorab7817
    @ramachandramorab7817 ปีที่แล้ว +31

    Superb🎉

  • @sachinnaik1167
    @sachinnaik1167 ปีที่แล้ว +17

    Good answer 👍👍👍👍

  • @gamesaremy_dna3268
    @gamesaremy_dna3268 ปีที่แล้ว +1

    ಬಿಜೆಪಿ ಯವ್ರು ಈ ಅಜ್ಜಿನ ವಿರೋಧ ಪಕ್ಷದ ನಾಯಕಿಯಾಗಿ ಆರಿಸಿ ಕಳುಹಿಸಬೇಕು ಆಗ ಇರೂತ್ತೆ ಮಜಾ😂

  • @Venkatesh-cn9sl
    @Venkatesh-cn9sl ปีที่แล้ว +2

    ಕಾಂಗ್ರೆಸ್ ಗೆ ವೋಟ್ ಹಾಕಿದವರಿಗೆ ಮಾತ್ರ ಗೊತ್ತ ಮುದುಕಿ

  • @sandeshchandra1819
    @sandeshchandra1819 ปีที่แล้ว +29

    Super 💥💥💥💥💥💥💥🤘

  • @alemarihuli2333
    @alemarihuli2333 ปีที่แล้ว +4

    ಇಷ್ಟು ದಿನ ಯಾರು ಕೂಟ್ಟಿದ್ದರು ಅಜ್ಜಿ

  • @kirankumarkirankumar3784
    @kirankumarkirankumar3784 ปีที่แล้ว +21

    ಸೂಪರ್ ಅಜ್ಜಿ

    • @anitharavi9079
      @anitharavi9079 ปีที่แล้ว

      ಅವ್ರು ವಯಸ್ಸಲ್ಲಿ ದೊಡ್ಡವರು ಅಜ್ಜಿ ಆದ್ರೆ ಅವ್ರ ಮಾತು ತುಂಬಾ ಹರಿತ Bro........

  • @allinonechannel8256
    @allinonechannel8256 ปีที่แล้ว +1

    ನನಗೆ ಯಾಕೋ ಡೌಟ್ ಅನ್ಸ್ತಾ ಇದೆ ನೀನು ವೋಟು ಹಾಕಿಲ್ಲ ಕಾಂಗ್ರೆಸಿಗೆ ನೀನು ಬಿಜೆಪಿಗೆ ಹಾಕಿದ ಹಾಗೆ ಅನಿಸ್ತಾ ಇದೆ😂😂😅😅

  • @vvfnnjcdxcbjj
    @vvfnnjcdxcbjj ปีที่แล้ว +2

    ಸೊಸೆಗೆ ಕೂಡ ಹಣ ಬರಲೇ ಬೇಕು ಎಂದ ಅತ್ತೆ ... ಅತ್ತೆ ಸೊಸೆ ಒಂದು ಮಾಡಿದ ಕಾಂಗ್ರೆಸ್ ಭಾಗ್ಯ ಯೋಜನೆ

  • @SUBEDARMADNA
    @SUBEDARMADNA ปีที่แล้ว +12

    Excellent

  • @smileplease2099
    @smileplease2099 ปีที่แล้ว +23

    ಬಿಟ್ಟಿ ಅಂದ್ರೆ ಸಾಕು ನನಗೊಂದು ನನ್ನ್ ಸೊಸೋಗೊಂದು ಅಂತ ಬಂದವಳೇ ಜಾತಿ ನಾಯಿ....ಇವ್ಳು

  • @shivanandahsshiva9693
    @shivanandahsshiva9693 ปีที่แล้ว +9

    ಕಾಂಗ್ರೆಸ್ ನವರು ಎಲ್ಲಿ ಕರಿರೋ ಅಜ್ಜಿ ಪಾಠ ಶುರುವಾಗಿದೆ 😄

  • @abhishekmb4656
    @abhishekmb4656 ปีที่แล้ว +2

    ಅಜ್ಜಿ ನೀ ನಿಜವಾಗ್ಲೂ congress ge vot ಹಾಕಿಲ್ಲ ಬಿಡು

  • @praveenytc8532
    @praveenytc8532 9 หลายเดือนก่อน +1

    Super ajji

  • @chandrashekarhs8
    @chandrashekarhs8 ปีที่แล้ว +28

    Super ajji🙏🔥

  • @eliasmoras6331
    @eliasmoras6331 ปีที่แล้ว +11

    ಅಜ್ಜಿದು ಯಾಕೋ ಸ್ವಲ್ಪ ಜಾಸ್ತಿ ಆಯ್ತು ಅನ್ನಿಸ್ತು, ಈ ಅಜ್ಜಿ ಓವರ್ ಯಾಕ್ಟಿಂಗ್ ಮಾಡಿದ್ದರಿಂದ 2000/- ಗಳನ್ನು ಈ ಅಜ್ಜಿಗೆ ಕೊಡಬೇಡಿ ಇವರ ಸೊಸೆಗೆ ಕೊಡಿ 😂😂😂

  • @uppibrand3477
    @uppibrand3477 ปีที่แล้ว +6

    ಇದು ಮಾತು ಅಂದ್ರೆ ಸೂಪರ್ ಅಜ್ಜಿ ಹೋಡಿರಿ ಅಜ್ಜಿ ಬೋಳಿಮಕ್ಕಳಿಗೆ ಯಕ್ಡುದಲಿ🔥🔥🔥🔥🔥

    • @usmanusman4859
      @usmanusman4859 ปีที่แล้ว

      B j p...... Makkalu aaluwaga yenu kottaru awaga yaregu baai erlilla kadbu etkonddeddaru...... Makkalu

  • @lingacharyabr4727
    @lingacharyabr4727 ปีที่แล้ว +1

    ಪುಗಸಟ್ಟೆ ರುಚಿ ರೂಢಿ ಮಾಡಿಸಿದರೆ ಹೀಗೇನೇ ನನಗೂ ಬೇಕು ನಮ್ಮ ತಾತ ನಿಗೊ ಬೇಕು ಈಗ ಹುಟ್ಟಿದ ಮೊಮ್ಮಗ ನಿಗೂ ಬೇಕು ಅಂತಾರೆ.ಬಿಟ್ಟಿ ಭಾಗ್ಯ ಗಳ ಪರಿಣಾಮ ಇದೇನೆ.
    ಪರಿಣಾಮ

  • @guruprasads007
    @guruprasads007 ปีที่แล้ว +2

    ಇದನ್ನು ಮತ ಹಾಕುವ ಮೊದಲು ಯೋಚಿಸಿ ಚಿಂತಿಸಿ ಮತ ಹಾಕಬೇಕಿತ್ತು ಈಗ ಚಿಂತಿಸಿ ಫಲವಿಲ್ಲ

  • @roopavinay5590
    @roopavinay5590 ปีที่แล้ว +8

    Wow super tong

  • @BhoodevammaB
    @BhoodevammaB ปีที่แล้ว +6

    ಅಜ್ಜಿಗೆ ಬೇಗ ಟಿಕೀಟು ತಗೋತಾರೆ ಅನ್ಸುತೇ ಹೀಗೆಲ್ಲ ಮಾತಾಡತಾರೆ ಅಂದ್ರೆ ಅಜ್ಜಿ ಸ್ವಲ್ಪ ಮಾನ ಮರ್ಯಾದೆ ಉಳಿಸಿಕೋ ಥು ಥು ಥು

  • @JaiJai-qd5mr
    @JaiJai-qd5mr ปีที่แล้ว +34

    ಅಜ್ಜಿ 🤣🤣🤣ಸೂಪರ್ 🤣

  • @ajjappamorab1028
    @ajjappamorab1028 14 วันที่ผ่านมา

    ಅಮ್ಮ ಶರಣು ನಿನ್ನ ಮಾತಿನಲ್ಲಿ ಅರ್ಥ ಇದೆ ತಾಯಿ ನಿನಗೆ ಶರಣು 🌹🌹🙏🙏🌹🌹🌹🌹🌹🌹🌹🌹🌹

  • @manjunathnagraj4711
    @manjunathnagraj4711 ปีที่แล้ว +1

    ಈ ಮುದುಕಿಗೆ ಯಾರು ಹೆಂಡತಿ ಸತ್ತೋಗಿರೋ ಮುದುಕನನ್ನು . ಕರ್ಕೊಂಡ್ ಬಂದು ಮದುವೆ ಮಾಡಿಸಿದರೆ ಒಳ್ಳೆಯದು ಎಂಬುದನ್ನು ಸರ್ಕಾರ

  • @sunilmonappa522
    @sunilmonappa522 ปีที่แล้ว +11

    ಇಷ್ಟು ವರ್ಷ ಏನು ಸಿಕಿಲ್ಲ ಅಲ್ವಾ? ಆವಾಗ ಏನ್ ಮಾಡ್ದೆ? ಈಗ ಕೊಡುವಾಗ ಅತ್ತೆಗೆ ಸೊಸೆಗೆ ಅಂತ ಡಿಮ್ಯಾಂಡ್ ಮಾಡ್ತೀರಾ? ಒಳ್ಳೆ ಕಥೆ.

    • @usmanusman4859
      @usmanusman4859 ปีที่แล้ว

      Awaga ajje chappal hakterlilla b j p ettalla cappaligu gate erlilla

  • @santoshsantosh-gc9zt
    @santoshsantosh-gc9zt ปีที่แล้ว +10

    super ajji nimmantavaru edre samaja uddara agutte❤❤❤❤❤❤

  • @Govindraj-of3ll
    @Govindraj-of3ll ปีที่แล้ว

    ಇಂಥ ದರಿದ್ರ ಕಾಂಗ್ರೆಸ್ ಸರಕಾರ ಓಟಿ ಗೋಸ್ಕರ ಹೇಲು ತಿನ್ನೋ ಕೆಲಸ ಮಾಡ್ತಿದೆ
    ಜನ ಪುಗಸಟ್ಟೆಗಾಗಿ ಬಾಯಿ ಬಿಟ್ಟರೆ ಇದೆ ಗತಿ 🤣🤣🤣

  • @user-ct1zk3bo1k
    @user-ct1zk3bo1k ปีที่แล้ว +1

    ಶಾಲೆ, ಆಸ್ಪತ್ರೆ, ಮೂಲ ಸೌಕರ್ಯ ಕೇಳಿ, ತಲೆ ಇಲ್ಲದ ಜನಗಳೂ

  • @hareeshbhat2571
    @hareeshbhat2571 ปีที่แล้ว +16

    Ajji rocks siddanna shocks

  • @theviper6316
    @theviper6316 ปีที่แล้ว +15

    Super Ajji😂

  • @rahulr3531
    @rahulr3531 ปีที่แล้ว +8

    Graha Laxmi.... as well as Maa Kali.... Well said

  • @shivarajshivaraj5541
    @shivarajshivaraj5541 2 หลายเดือนก่อน +1

    ಮೊಮ್ಮಗಳಿಗೆ ಕೊಡ್ತಾರೆ

  • @Vikas-gz4ov
    @Vikas-gz4ov ปีที่แล้ว +2

    420 Sidda ..😂😂 deserve it..

  • @daru2632
    @daru2632 ปีที่แล้ว +4

    ಅಜ್ಜಿ ಸೂಪರ್ ಆಗಿ ಮಾತಾಡಿದರೆ ❤️

  • @raghuveernaik9615
    @raghuveernaik9615 ปีที่แล้ว +19

    ಸೂಪರ್ ಅಜ್ಜಿ 👌 ❤

  • @Euphoria619
    @Euphoria619 ปีที่แล้ว +5

    ಅಜ್ಜಿಗೆ ಅವರ ಸೊಸೆ 2000 ರೂ ಕೇಳಿರಬೇಕು.. ಅದಕ ಇಸ್ಟ್ ರೋಚಿಗೆದ್ದಳ... ಸೊಸೆ ಸಿಟ್ಟು ಸಿಎಂ ಮೇಲೆ 😂😂

  • @svscyber4430
    @svscyber4430 ปีที่แล้ว +1

    ಏನು ಮಾತನಾಡಿದಿರಿ ಅಜ್ಜಿ ತುಂಬಾ ಧನ್ಯವಾದಗಳು

  • @GangothriS-up1oh
    @GangothriS-up1oh 7 หลายเดือนก่อน +1

    Super 👌😂😂

  • @jsosospsmdm
    @jsosospsmdm ปีที่แล้ว +5

    Muduki saiyo hotige bega ide yella😅😅

  • @harshith2980
    @harshith2980 ปีที่แล้ว +50

    It's like Ajji is scolding reporter only.

    • @ayubbagban7262
      @ayubbagban7262 ปีที่แล้ว

      😂😂😂🤣🤣🤣

    • @girijaramarao4252
      @girijaramarao4252 ปีที่แล้ว +2

      Don't go even by chance to the Ajji's area...she will skin the Congressi MLA or party worker or party sympathiser alive.

    • @williamfrancis6295
      @williamfrancis6295 ปีที่แล้ว +1

      @@girijaramarao4252 not at all it is all de voice of Defeted BJP

    • @trueadmirer
      @trueadmirer ปีที่แล้ว +1

      ನಿಂಗೆ ಹಂಗೇ ಕಾಣಿಸ್ತಿರೋದು, ಅವ ಏನಂತಿರಾ ಅಜ್ಜಿ ಅಂತ ಕೇಳಿರೋದಷ್ಟೇ.‌ ಯೋ ಹಳ್ಳಿ, ಸಿಟಿ‌ ಅನ್ನದೇ ಜನ ಮನೆಲಿ ಅದರ ಬಗ್ಗೆನೇ ಮಾತಾಡ್ತಿರೋದು. ಏನ್ ಹೇಳಬೇಕು ಅನ್ನೋದು ಅಜ್ಜಿ ಇವಾಗ ಯೋಚನೆ ಮಾಡಿ ಹೇಳ್ತಿರೋದಲ್ಲ.

  • @HemajaikumarJai
    @HemajaikumarJai ปีที่แล้ว +9

    Wat a bold speech....big salute. Today youths are so busy in der life , not worried abt nation, poltics......Grandma raising her voice and fighting for rights...great😊

  • @PRABHAKARVEERANNACHAR
    @PRABHAKARVEERANNACHAR ปีที่แล้ว +1

    Good ajji

  • @Win2prh385
    @Win2prh385 ปีที่แล้ว +11

    Ajji 👌👌👌 jadsi i congress 420 Party 😂

  • @Shree-e9t
    @Shree-e9t ปีที่แล้ว +3

    ಸೂಪರ್ ಅಮ್ಮ ದೇಶದಲ್ಲಿ ನಿಮ್ಮಂತವರು ಇದ್ದರೆ ರಾಜಕಾರಣಿಗಳು ಬುದ್ಧಿ ಕಲಿಯುತ್ತಾರೆ ನುಡಿದಂತೆ ನಡೆಯುತ್ತೇನೆ ಎಂದು ಹೇಳುತ್ತಾರೆ ಗೆದ್ದ ನಂತರ ಅವರ ನಿಜಗುಣ ವನ್ನು ತೋರಿಸುತ್ತಾರೆ ಗೋಮುಖ ವ್ಯಾಘ್ರಗಳು
    ಸಾಲವನು ಕೊಂಬಾಗ ಹಾಲು ಹರ ಉಂಡಂತೆ ಸಾಲಿಗನು ಬಂದು ಎಳೆವಾಗ ಕೀಲು ಕಿಬ್ಬರಿ ಮೂಳೆಯು ಮುರಿದಂತೆ ಸರ್ವಜ್ಞ
    ಆಸೆಗಳನ್ನು ತೋರಿಸಿ ಸಾಲದ ರೂಪದಲ್ಲಿ ವೋಟುಗಳನ್ನು ಪಡೆದಿದ್ದೀರಾ ಆಸೆಗಳನ್ನು ತೋರಿಸಿ ವೋಟನ್ನು ಪಡೆಯುವಾಗ ಹಾಲು ಅಣ್ಣ ಉಂಡಂತೆ ಗೆದ್ದಮೇಲೆ ಕೊಡಬೇಕಾದ ಸಾಲವನ್ನು ಕೇಳಿದಾಗ ಕೀಲು ಕಿಬ್ಬರಿ ಮೂಳೆ ಮುರಿದಂತೆ ಸರ್ವಜ್ಞ
    ಪ್ರಜೆಗಳಿಗೆ ಪ್ರಜಾಪ್ರಭುತ್ವಕ್ಕೆ ಮೋಸ ಮಾಡಿದರೆ
    ಪ್ರಜೆಗಳ ಶಾಪವು ನಿಮ್ಮ ಪರಿವಾರಕ್ಕೆ ಸುತ್ತಿಕೊಳ್ಳುವುದು
    ಮಾನವ ಸೇವೆಯೇ ಮಾಧವನ ಸೇವೆ ಎಂದು ತಿಳಿಯಿರಿ

  • @ಸಿದ್ದೇಶ್ಕೆಎನ್ಸಿದ್ದೇಶ್ಕೆಎನ್

    ಕಾಂಗ್ರೆಸ್ ನವರ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು ಆಯ್ತಲ್ಲೋ ಶಿವನೇ 😀