ನಾಟಿ ಸ್ಟೈಲ್ ಚಿಲ್ಲಿ ಚಿಕನ್ ಕೇವಲ 10 ನಿಮಿಷದಲ್ಲಿ.. | GFC Nati Style Chilli Chicken | Boycott Halal |

แชร์
ฝัง
  • เผยแพร่เมื่อ 24 พ.ย. 2024

ความคิดเห็น • 807

  • @maheshamahesha9948
    @maheshamahesha9948 2 ปีที่แล้ว +29

    ನಿಮ್ಮ ನಿರ್ಧಾರ ಒಂದು ಒಳ್ಳೆ ಹಿಂದೂ ತೆಗೆದು ಕೊಳ್ಳಲೇ ಬೇಕಾದ ನಿರ್ಧಾರ.. ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏.

  • @balrajbm496
    @balrajbm496 2 ปีที่แล้ว +100

    ಒಳ್ಳೆ ಒಳ್ಳೆಯ ಅಡುಗೆ ಮಾಡಿ ತೋರಿಸಿದ್ದೀರಿ ನಿಮ್ಮ ಎಲ್ಲ ರೆಸಿಪಿ ತುಂಬಾ ಚೆನ್ನಾಗಿರುತ್ತೆ ನಮಗೆ ತುಂಬಾ ಇಷ್ಟ ಸರ್. ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ 🙏

  • @nisharevunisharevu3754
    @nisharevunisharevu3754 2 ปีที่แล้ว +72

    ಇಷ್ಟು ಮನಸ್ಸಿಗೆ ನೋವ್ ಮಾಡ್ಕೋಬೇಡಿ ಅಪ್ಪ ನಿಮ್ ಜೊತೆ ನಾವ್ ಇರ್ತೀವಿ 👍👍👍💞💞💞

  • @thammaiah5100
    @thammaiah5100 2 ปีที่แล้ว +29

    ಕೃಷ್ಣಪ್ಪನೋರೇ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಹಿಗೇ ಜನಜಾಗೃತಿ ಮುಂದುವರೆಯಲಿ,
    ನಿಮ್ಮ ವ್ಯಾಪಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ.

  • @raghavendrapb47
    @raghavendrapb47 2 ปีที่แล้ว +34

    ಗುರುಗಳೇ ದಯವಿಟ್ಟು ಮನಸ್ಸಿಗೆ ನೋವು ಮಾಡಿಕೊಳ್ಳಬೇಡಿ, ನಮ್ಮ ಹೃದಯದಲ್ಲಿ ನಿಮಗೆ ಗುರುಸ್ಥಾನ ನೀಡಿದ್ದೇವೆ. ಬಹಳಷ್ಟು ಯುವಕ-ಯುವತಿಯರಿಗೆ ಮಾರ್ಗದರ್ಶಕರಾಗಿ ಇರುವಿರಿ.

  • @jananienglishschool8889
    @jananienglishschool8889 2 ปีที่แล้ว +8

    You are really great uncle!!!!!!! ನಿಮ್ಮ ನೇರವಾದ ಕಪಟವಿಲ್ಲದ ಸರಳತೆಯ ಮಾತು ಇನ್ನಷ್ಟು ನಿಮಗೆ ಜೀವನದಲ್ಲಿ ಯಶಸ್ಸು ನೀಡುತ್ತದೆ, ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗಬೇಕು because you are an true inspirational soul'🙏🙏🙏🙏🙏🙏

  • @chiranjivimadrasi9987
    @chiranjivimadrasi9987 2 ปีที่แล้ว +8

    ತುಂಬಾ ಒಳ್ಳೆ ಕೆಲಸ ಮಾಡ್ತಾ ಇದಿರಾ ಸರ್ ನಿಮ್ಮ ಜೊತೆ ನಾವು ಇದೇವಿ, ಇರತೇವಿ ಜೈ ಹಿಂದೆ ಜೈ ಕರ್ನಾಟಕ 🇮🇳

  • @ayeshaibraheem6216
    @ayeshaibraheem6216 2 ปีที่แล้ว +6

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ನೀವು.
    ನೀವ್ಯಾಕೆ ಅಳ್ತಿರಾ, ಅಂಕಲ್.
    ಒಳ್ಳೆ ಕಾಲದಲ್ಲಿ ಪರರು ಯಾರು ಬೇಕಾಗಿಲ್ಲ ನಮಗೆ,
    ಬರೀ ಕಷ್ಟ ಕಾಲದಲ್ಲಿ ಮಾತ್ರ ಇವರನ್ನು ಉಪಯೋಗಿಸ ಬೇಕು. ಉದಾಹರಣೆಗೆ ಕೋರೋನ
    ನಿಜವಾಗಲೂ ನನಗೆ ತುಂಬಾ ಹೆಮ್ಮೆ ಅನಿಸುತಿದೆ.
    ವೈರಿಗಳು ನಮ ಮುಗ್ದ ಮನಸಿನಲ್ಲಿ ಏನೇ ಬೀಜ ಬಿತ್ತಿದ್ರು, ಅದೆಷ್ಟು ಬೇಗ ನಾವು ಮರ ಮಾಡ್ತೀವಿ
    Excellent

  • @VivekU007
    @VivekU007 2 ปีที่แล้ว +141

    You have done a good job. Will continue to support you.

    • @puttamallegowdaputtamalleg2776
      @puttamallegowdaputtamalleg2776 2 ปีที่แล้ว

      ಲೋಫರ್ ಗಳು ಅವರು. ಹಣ ಹೆಂಡತಿ ಬಂದರೆ ಯಾರುಾ ಬೇಡ ಬಡ್ಡೆತವು

    • @sachinmalnadu4716
      @sachinmalnadu4716 2 ปีที่แล้ว

      th-cam.com/video/z1c-yPLETrw/w-d-xo.html

  • @karthikkkathikk5507
    @karthikkkathikk5507 2 ปีที่แล้ว +39

    ಇವತ್ತು ನಿಮ್ಮ ಅಭಿಮಾನಿ ಆಗ್ಬಿಟ್ಟೇ ಸರ್ ಯುವರ್ ಗ್ರೆಟ್,🙏🙏🙏

  • @umeshumesh-dt6kb
    @umeshumesh-dt6kb 2 ปีที่แล้ว +8

    Don't woryy gowdre..Tq u gowdre Niv yke haltira tq for your support hindhu angadi inda mutton takoli Nim tara bere avrge dairya barala..

  • @singamsln6032
    @singamsln6032 2 ปีที่แล้ว +4

    ನಿಮ್ಮ ಎಲ್ಲಾ ವೀಡಿಯೋಗಳನ್ನು ನಾನು ತಪ್ಪದೇ ನೋಡುತ್ತೇನೆ ಸಾರ್ , ತುಂಬಾ ಚನ್ನಾಗಿರುತ್ತದೆ.

  • @madangouda1263
    @madangouda1263 2 ปีที่แล้ว +2

    ಸರ್ ನಿಮ್ಮ ನೋಡಿದ್ರೆ ಖುಷಿ ಆಗುತ್ತೆ. ನೀವು ಇನ್ನೂ ಚೆನ್ನಾಗಿ ಬೇಳಿರಿ , ನಮ್ಮ ಕರ್ನಾಟಕದ ಹೆಮ್ಮೆ ನೀವು . ನಿಮಗೆ ನನ್ನ ತುಂಬು ಹೃದಯದ ಅಭಿನಂದನೆಗಳು 💐💐💐💐💐🌹

  • @lakshmishanthraj654
    @lakshmishanthraj654 2 ปีที่แล้ว +1

    ಸರ್ ನಮಗೆ ಅರ್ಥವಾಗುತ್ತೆ .ನೀವು ತಿಳಿಯದೆ ಬಳಸಿದ ಪದಕ್ಕೆ .ಬೇಜಾರು ಮಾಡ್ಕೋಬೇಡಿ ನಿಮ್ಮ ಬಗ್ಗೆ ನಮ್ಮೆಲ್ಲರಿಗೂ ಗೊತ್ತು. ಒಳ್ಳೆಯದಾಗಲಿ ❤️

  • @sanjayreddy682
    @sanjayreddy682 2 ปีที่แล้ว +37

    Sir it's ur good heart that we love the others things doesn't even matter keep spreading your good vibes

  • @sumanthmr572
    @sumanthmr572 2 ปีที่แล้ว +11

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಕೃಷ್ಣಪ್ಪ ಸರ್ ನಿಮ್ಮ ಈ ಒಂದು ಕೆಲಸ ಎಲ್ಲರಿಗೂ ಮಾದರಿ ಪ್ರತಿಯೊಬ್ಬ ಹಿಂದುಗಳು ಕೂಡ ನಮ್ಮ ಹಿಂದೂ ಜಟಾಕ ಕಟ್ ಮಾಂಸವನ್ನೇ ಬಳಸೋಣ ಮತ್ತು ಅದನ್ನೇ ಖರೀದಿಸೋಣ ಪ್ರತಿಯೊಬ್ಬ ಹಿಂದೂ ಎಚ್ಚೆತ್ತುಕೊಂಡಿದ್ದಾನೇ ಜಾಗೃತ ನಾಗಿದ್ದಾನೆ ಈ ದೇಶ ಧರ್ಮದ ರಕ್ಷಣೆ ನಮ್ಮ ಕೈಯಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರ ಜೊತೆ ನಮ್ಮ ವ್ಯಾಪಾರ ಬೇಡ
    ಜೈ ಶ್ರೀರಾಮ್ ಜೈ ಹಿಂದ್ ಜೈ ಭಾರತ ಜೈ ಕರ್ನಾಟಕ ಮಾತೆ ಜೈ gfc ಕೃಷ್ಣಪ್ಪ ಸರ್

    • @srzo22
      @srzo22 2 ปีที่แล้ว

      Specify opposition for Halal( either by Hindu or muslim) Not generalize Muslim business.

  • @LIVEWELLLIFESTYLE
    @LIVEWELLLIFESTYLE 2 ปีที่แล้ว +91

    Sir don't cry it's not your fault..we are with you
    Thank u for boycotting that evil sabrus halal
    Plz dont feel sad..! We love u and ur cooking
    Long Live GFC Krisnappa ❤😇

    • @lakshmidivakar5308
      @lakshmidivakar5308 2 ปีที่แล้ว +1

      Sir u cooker very nice but this time it's not good sir

    • @LIVEWELLLIFESTYLE
      @LIVEWELLLIFESTYLE 2 ปีที่แล้ว

      @@lakshmidivakar5308 Yes because he got emotional so he did not make it well.

    • @kishoregowda9441
      @kishoregowda9441 2 ปีที่แล้ว

      @@LIVEWELLLIFESTYLE rusiyan

  • @cgowdacgowda8541
    @cgowdacgowda8541 2 ปีที่แล้ว +43

    Don't cry uncle.... i always with you 😢

  • @MaheshKumar-hu1ij
    @MaheshKumar-hu1ij 2 ปีที่แล้ว +1

    ಥ್ಯಾಂಕ್ಯೂ ಕೃಷ್ಣಪ್ಪ ಸರ್ ನಿಮ್ಮ ಬಗ್ಗೆ ನಮಗೆ ಅಪಾರವಾದ ಗೌರವವಿದೆ ನಿಮ್ಮ ಈ ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲವಿದೆ ಇನ್ನೂ ನಿಮ್ಮ ವ್ಯಾಪಾರ ಸುಗಮವಾಗಿ ಚೆನ್ನಾಗಿ ನಡೆಯಲಿ

  • @chetanmudholakar7780
    @chetanmudholakar7780 2 ปีที่แล้ว +21

    No words,No comments
    Thank you sir

  • @seemakawdoor6247
    @seemakawdoor6247 2 ปีที่แล้ว +11

    ನೋ ಸರ್ ನೀವು ಸೂಪರ್ ಸರ್ 👌👌👌👌❤

  • @girish12333
    @girish12333 2 ปีที่แล้ว +14

    ನೀವು ಕೈಮುಗಿಯೋದು ಬೇಡ ಗೌಡ್ರೆ.. ನಿಮ್ಮ ಶ್ರಮ ನೇ ನಮಗೆಲ್ಲ ಪ್ರೇರಣೆ.... ಧನ್ಯವಾದಗಳು ಗೌಡ್ರೆ...

  • @Shivakumar-249
    @Shivakumar-249 2 ปีที่แล้ว +46

    ಗೋತ್ತೋ ಗೊತ್ತಿಲ್ಲದೇನೋ ತಪ್ಪಾಗಿದೆ ಅದಕ್ಕೆ ನೀವ್ ಕ್ಷಮೆ ಕೇಳಿದ್ದೀರಿ ಹಲಾಲ್ ಬೋರ್ಡ್ ತೆಗೆದಿದ್ದಕ್ಕೆ ಧನ್ಯವಾದಗಳು. ನಾವೂ ಅಷ್ಟೇ ಬೇರೆ ಧರ್ಮದ ದೇವರಿಗೆ ಅರ್ಪಿತವಾದ ಆಹಾರವನ್ನ ನಾವ್ ಇನ್ಮೇಲೆ ತಿನ್ನದೆ ಬಹಿಷ್ಕಾರ ಆಕಿದ್ದೀವಿ, ಬಾಯ್ಕಟ್ ಹಾಲಾಲ್.

    • @girishvittal3371
      @girishvittal3371 2 ปีที่แล้ว +4

      Super like brother

    • @rajeshsamuelesh1528
      @rajeshsamuelesh1528 2 ปีที่แล้ว

      ಇಷ್ಟು ವರ್ಷ ಬೇರೆ ಧರ್ಮದ ದೇವರಿಗೆ ಅರ್ಪಿತ ವಾದ ಮಾಂಸ ತಿಂದು ದೇಹ ಬೆಳಿಸ್ಕೊಂಡಿದಿರಲ್ಲ ಆ ದೇಹವನ್ನು ಬಾಯ್ ಕಾಟ್ ಮಾಡ್ಬಿಡಿ ಹಂಗಾದ್ರೆ 😂 😂😂

  • @srushtishivakumar8931
    @srushtishivakumar8931 ปีที่แล้ว

    Superb chilli chicken 👍😋
    ...i tried it ... thumba chennagide

  • @prajwal687
    @prajwal687 2 ปีที่แล้ว +22

    Sir, "COOKING" is an Art of skill which simultaneously fills stomach with nutritious food and makes happy emotionally.... Its a first step whch teaches one how to be independent...
    U hve mastered this art which is appreciable and please continue ur service bcz many souls love you....tq
    Jai Hind....🙏

  • @manumahesh7826
    @manumahesh7826 2 ปีที่แล้ว +21

    Sir you didn't done any mistake don't feel bad sir ,you are not only doing cooking along with your creating awareness to the people espacialy youth and mildage people how they should treat elders in the family ,your idia is great through cooking how to manage family integration , great job don't very we are with you Sir 👍🙏

  • @selvakumar.pkumar7763
    @selvakumar.pkumar7763 2 ปีที่แล้ว +15

    Sir you are a wonderfull don't worry
    We all are with you God bless you

  • @kumars8988
    @kumars8988 2 ปีที่แล้ว +10

    ಹಲಾಲ್ ಮಾಡಿದ ಮಾಂಸ ಬೇಡ ಸರ್
    ದೇವರ ಆಶೀರ್ವಾದದಿಂದ ನಿಮ್ಮ ವ್ಯಾಪಾರ ಚೆನ್ನಾಗಿರಲಿ

  • @pkv8807
    @pkv8807 2 ปีที่แล้ว +16

    ಕನ್ನಡಿಗರು ಕನ್ನಡಿಗರ ಪರ ನಿಲ್ತೇವೆ ಸರ್, ಜೈ ಕರ್ನಾಟಕ.

  • @577Pradeep
    @577Pradeep 2 ปีที่แล้ว +2

    Tried.... superb receipe.. Must try..

  • @prasad_kashyap5133
    @prasad_kashyap5133 2 ปีที่แล้ว +18

    I am a vegetarian. But your first 2 minutes won my heart. ಜೈ ಭುವನೇಶ್ವರಿ.

  • @shabarishkumar5409
    @shabarishkumar5409 2 ปีที่แล้ว +47

    Sir no need to cry, you have not done any mistake.
    This is a political issue. Pls continue with your cooking videos.public will always support you.

    • @revathis3578
      @revathis3578 2 ปีที่แล้ว

      Appa neeuyaude thappu madilla kanneeru bidabedi navella nimmajotheyalli iddivy nimma e kayaka munduvarsi

    • @gouthamnagraj5445
      @gouthamnagraj5445 2 ปีที่แล้ว +5

      Political ha? guru Halal is an imposition on hindus. Why should GFC pay for Halal board? Gowdru avru. Navu thinbekagiradu Jhatka mathra. Amma Annam avrge bali kooda hange. Halal board avru GFC ge certify madsi antha himse kottirthare adukke annavru kannirakiddu.

    • @shabarishkumar5409
      @shabarishkumar5409 2 ปีที่แล้ว +2

      @@gouthamnagraj5445 ishtu dina tindidu ade.
      So dont worry much.

    • @gouthamnagraj5445
      @gouthamnagraj5445 2 ปีที่แล้ว +4

      @@shabarishkumar5409 Isth dina? nan Halal bittu 7yrs aythu. KFC hogi 8yrs aythu. Gothilde thinthide, Ivaga gothide aadrinda thinad bittidini. Neevu nim dharma na serious aag thogondidre Halal na ban madi.

    • @shabarishkumar5409
      @shabarishkumar5409 2 ปีที่แล้ว

      @@gouthamnagraj5445 thanks for your advice bro.

  • @ravikumar-wx7td
    @ravikumar-wx7td 2 ปีที่แล้ว +45

    Please don't cry sir we are with you....

  • @rajkumardoddamani4416
    @rajkumardoddamani4416 2 ปีที่แล้ว

    ಕೆಲವೊಮ್ಮೆ ಗೊತ್ತಿಲ್ಲದೆ ತಪ್ಪು ಆಗುತ್ತದೆ ಆಗ ಸಂದರ್ಭ ಹಾಗಿತ್ತು Sir, ನೀವು ಕಣ್ಣೀರು ಹಾಕಬೇಡಿ 🙏

  • @vinodayyappa
    @vinodayyappa 2 ปีที่แล้ว +1

    super sir,,,,,, dharmo rakshathi rakshithaha🚩

  • @ajithm8165
    @ajithm8165 2 ปีที่แล้ว +1

    ನೀವು ರೆಸಿಪಿ ಮಾಡುವಾಗ ನಿಮ್ಮ ಮಾತು ಕೇಳುತ್ತಲೇ ಬೆಂದಿದೆ ಗೊತ್ತಾಗುವುದಿಲ್ಲ ಬೇಗ ರಡಿ ಆಗುತ್ತೆ ಕಾಕಾ👌👌

  • @kirandevalapura5038
    @kirandevalapura5038 2 ปีที่แล้ว +6

    Gud disition sir
    Neevu halal board thaagdiddu kushi aythu

  • @mtp492
    @mtp492 2 ปีที่แล้ว

    ಕೃಷ್ಣಪ್ಪನವರು ನಿಮ್ಮ ಹೃದಯ ತುಂಬಾ ದೊಡ್ಡದು ನೀವು ಯಾವುದರ ಬಗ್ಗೆ ತಲೆ ಕೆಡಿಸ್ಕೋಬೇಡಿ ನಿಮ್ಮ ಕೆಲಸ ಮಾಡಿ ದೇವರು ಒಳ್ಳೆಯದು ಮಾಡುತ್ತಾನೆ ಮುಂದುವರಿಸಿ

  • @sujatanarayanan5779
    @sujatanarayanan5779 2 ปีที่แล้ว +1

    Very true uncle a person with peace and who sleeps peacefully every night is the most blissful person on this earth ...god bless you and your channel..thanks a lot for sharing your recepies god bless you and your family ❤️❤️❤️ lots of love and best wishes 🙏🙌🙌❤️❤️❤️

  • @Jvn_23
    @Jvn_23 2 ปีที่แล้ว +50

    Halal boycott madidakke dhanyavadagalu 🙏

    • @Sohnyjins_xtravirgin_oliveoil
      @Sohnyjins_xtravirgin_oliveoil 2 ปีที่แล้ว +4

      Next arab countries li irva hindu bikshikarannu boycott madbeku😂

    • @rohitgangatkar5723
      @rohitgangatkar5723 2 ปีที่แล้ว +11

      Arab countries alli irro Muslim galu Indian Saabru na Untouchables tara nodtare 😂 yake andre Converi agidru thikka mele ethkond hegrado nan maklu anta 😂

    • @sachinmalnadu4716
      @sachinmalnadu4716 2 ปีที่แล้ว

      @@Sohnyjins_xtravirgin_oliveoil th-cam.com/video/z1c-yPLETrw/w-d-xo.html

    • @santhoshar8816
      @santhoshar8816 2 ปีที่แล้ว +5

      @@rohitgangatkar5723 howdu bro converted thurkhas ivru

    • @LIVEWELLLIFESTYLE
      @LIVEWELLLIFESTYLE 2 ปีที่แล้ว +4

      @@Sohnyjins_xtravirgin_oliveoil howda le handi ge huttiruva handi mari
      Saudi ali swalpa nodu hogi
      Modi ge higest saudi civilian award kotru and islamic rules kuda change agthaide just google or TH-cam

  • @farooqbashir8286
    @farooqbashir8286 2 ปีที่แล้ว +5

    That's alright uncle... Business is important for everyone . So please continue as per your customer's needs . You are a victim of hate politics. Take care 🙏

    • @Dobbythekindelf
      @Dobbythekindelf 2 ปีที่แล้ว +2

      No, it's not hate politics. Nobody asked for halal ban. Nobody stopped him or anyone from serving both jhatka and halal. But this monopoly and running parallel economy is not acceptable anymore.

    • @farooqbashir8286
      @farooqbashir8286 2 ปีที่แล้ว

      @@Dobbythekindelf well they did ... Some groups gave boycott calls against him . Anyway let there be peace

  • @Chandru-nv2dy
    @Chandru-nv2dy 2 ปีที่แล้ว

    Dayavittu alabedi nimantha olleya manushya yavagalu nagutha , yellarigu harasuttha , 100varsha chanagirabeku antha nanu devaralli prarthisuthene.
    Nammantha yuvakarige spoorthi neevu . Nimma olleya manassige sada olleyade aguthade. 💐

  • @ರುದ್ರೇಶ್-ಢ4ನ
    @ರುದ್ರೇಶ್-ಢ4ನ 2 ปีที่แล้ว +7

    ಕ್ರಷ್ಣಪ್ಪ ದಯವಿಟ್ಟು ಅಳಬೇಡಿ. ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ🙏

  • @manju.r.v.vinaya7063
    @manju.r.v.vinaya7063 2 ปีที่แล้ว +3

    Bejar agbedi uncle 💜💛💚 from chikkaballapura

  • @naveennavee5756
    @naveennavee5756 2 ปีที่แล้ว

    Sir nimdu olle manasu sir devaru nimge ಒಳ್ಳೇದು ಮಾಡ್ಲಿ sir all tha best 💯👍

  • @chandrashekarchandru9104
    @chandrashekarchandru9104 2 ปีที่แล้ว

    Nimma prayathnakke namma bembala yaavatthu ide !! Neevu hirijeevanadalli yaavatthu bejaru maadkondu Kai mugibedi !! Neevu naalkaaru janakke anna haakida devaru !! 🙏🙏👍👌!!

  • @ashukumar-th8ic
    @ashukumar-th8ic 2 ปีที่แล้ว +12

    Uncle u r n miracle, don't listen negative 💯👍

  • @Sandy-tr3kc
    @Sandy-tr3kc 2 ปีที่แล้ว +10

    You are really a tough man to boycott that halal! God bless you, Jai GFC...

  • @mohank3819
    @mohank3819 2 ปีที่แล้ว +1

    ಸರ್ ನೀವು ಗೊತ್ತಿಲ್ಲದೆ board ಹಾಕಿದ್ದೀರ ಯಾಕೆ ಅಳುತ್ತೀರ ... ನಿಮ್ಮ ಗ್ರಾಹಕರು ನಿಮ್ಮ ಜೊತೆ ಇದ್ದಾರೆ 👍👍👍👍👍

  • @shreeshanthputran6929
    @shreeshanthputran6929 2 ปีที่แล้ว +14

    Full support jai shree ram 🚩🚩🚩🚩

  • @sandeepa.ksandeepa5167
    @sandeepa.ksandeepa5167 2 ปีที่แล้ว +5

    🥰🥰👍🏻ಸೂಪರ್ ಸರ್

  • @selvakumar.pkumar7763
    @selvakumar.pkumar7763 2 ปีที่แล้ว +17

    Don't worry sir we are with you

  • @shylajam827
    @shylajam827 2 ปีที่แล้ว +8

    ಒಳ್ಳೆಯ ವರಿಗೆ ದೇವರು ಯಾವುದೋ ಒಂದು ರೂಪದಲ್ಲಿ ಕಾಪಾಡುತ್ತದೆ

  • @manjunathkr6414
    @manjunathkr6414 2 ปีที่แล้ว +9

    🚩🚩 ಜೈ ಕೃಷ್ಣಪ್ಪ ಣ್ಣ

  • @NithynN021
    @NithynN021 2 ปีที่แล้ว

    Krishnappa sir, u hav done ryt job.. support mera bharath mahan..

  • @sushmag6248
    @sushmag6248 2 ปีที่แล้ว +1

    Don't cry my dr appa olleyavarige ollede agodu nivu tale kedskobedi aytha nivu yavagidru topli ertira Nim GFC kabab powder and garam masala super❤️

  • @krishnamurthyhnswami9216
    @krishnamurthyhnswami9216 2 ปีที่แล้ว +2

    Good job jai ಹಿಂದೂ ಗೌಡ್ರೇ

  • @siddugolabanvi4906
    @siddugolabanvi4906 2 ปีที่แล้ว

    Nice sir Nimmantaru e nadige bku

  • @prathibha.s1032
    @prathibha.s1032 2 ปีที่แล้ว

    Don't worry sir ನಿಮ್ಮ receipie ಬೇಕು ನಮಗೆ..........ನಿಮ್ಮ ಅಡುಗೆ superb ಇರತ್ತೆ.......... ಅಳಬೇಡಿ sir............👍 watching From Bangalore

  • @rathnam4273
    @rathnam4273 2 ปีที่แล้ว +1

    Neevu hiriyaru hange helbedi appa. Aeneno madi anyaya madtare. Neevu hege eddiro hage eri. Krishnappa andre 💪💪💪😋😋👌

  • @mouryakshatriya1807
    @mouryakshatriya1807 2 ปีที่แล้ว +1

    Super taste i made at home it very nice thank you for ur recipe 😊

  • @rameshdevadiga857
    @rameshdevadiga857 2 ปีที่แล้ว

    Super advices 👍

  • @ushamaben554
    @ushamaben554 2 ปีที่แล้ว +2

    God bless you and your business..We all are one..let it be any community..humanity is important...heart should be good..that only God sees.

  • @prathvi3086
    @prathvi3086 ปีที่แล้ว

    Sir nim adge nodakke thumba kushi aguthe niv adge matara heli kodi plzz yako thumba maathu ansthide peacefull agi heli kodi adge na🎉🙏🏻

  • @manjulan4709
    @manjulan4709 2 ปีที่แล้ว +2

    Don't feel bad sir. Don't cry..plzz
    ..You are great.. Thanks sir

  • @MegaGomzy
    @MegaGomzy 2 ปีที่แล้ว

    ನಿಮ್ಮೊಂದಿಗೆ ನಾವಿದ್ದವೆ ಅಂಕಲ್ 🚩. ನಿಮ್ಮಲ್ಲಿ ನಮ್ಮ ಸ್ನೇಹಿತರ ಜೊತೆ ಖಾಯಂ ಬರ್ತೀವಿ ಇನ್ನುಮುಂದೆ.

  • @harishshetty5737
    @harishshetty5737 2 ปีที่แล้ว +1

    Bejar madkobedi sirrrrr........ hats off you sirrrrr........ Nimmondige nawiddewe 👍👍👍

  • @allyoursrob
    @allyoursrob 2 ปีที่แล้ว +5

    Nimma Matu Channa
    Krishnappanavare Please Don't Get Emotional....
    Our Country India Needs Everybody's Support Including You Too
    To Fight This Dirty Halal & Halalonomics.....

  • @NaveenKumar-xn8su
    @NaveenKumar-xn8su 2 ปีที่แล้ว +1

    Sir You pls don't cry we always support you. Really ur inspiration for many people we love you lots 👍👍👍👍👍

  • @raghujadiger643
    @raghujadiger643 2 ปีที่แล้ว +6

    Don't cry Uncle, we will always with you. Love from Belagavi

  • @alizali1777
    @alizali1777 2 ปีที่แล้ว +4

    ಏನ್ ಸರ್ ಇದು 🤦🏻‍♀️😰... ಹಾಗಾದರೆ ಒಂದೇ ಧರ್ಮ ಕ್ಕೆ ಸೀಮಿತ ಆಯ್ತು ನಿಮ್ಮ ಹೋಟೆಲ್ ಹಾಗೂ ಚಾನೆಲ್... ಈ ರಾಜಕೀಯ ಹಾಗೂ ಸಂಘಟನೆಗಳ ದೊಂಬರಾಟದಿಂದ ನಮ್ಮ ನಮ್ಮಲ್ಲಿ ಯೇ ಪ್ರೀತಿ ವಿಶ್ವಾಸ ಕಳೆದುಹೋಗುತ್ತಾ ಇದೆ 😞.

  • @udaychedreddy3115
    @udaychedreddy3115 2 ปีที่แล้ว +2

    Goood chicken work spr... ❤❤❤❤🇮🇳🇮🇳🇮🇳🔥🔥🔥🔥🥰🥰🥰😘😘😘

  • @akashc7133
    @akashc7133 2 ปีที่แล้ว +10

    We are always with you..❣️🙃

  • @priyanka6528
    @priyanka6528 2 ปีที่แล้ว

    Yes Just before 30 minutes i called u and u talked with me genuinely thank u Sir ❤️🙏

  • @devarajumandya7229
    @devarajumandya7229 2 ปีที่แล้ว +5

    Sir very golden parsan

  • @raghur576
    @raghur576 2 ปีที่แล้ว

    ತುಂಬಾ ಹೊಳ್ಳೆ ಮಾತು ಹೇಳಿದ್ದೀರಾ ಮತ್ತು ನೀವು ಕಣ್ಣೀರು ಹಾಕಬೇಡಿ ಸದಾ ನಮ್ಮ ಬೆಂಬಲ ನಿಮಗಿದೆ ಸರ್

  • @harijaihind7710
    @harijaihind7710 2 ปีที่แล้ว

    Super anna we are with you....
    Namma jana bandhare saaku bidi guru, baya paduva agathyavila

  • @rashmisarang258
    @rashmisarang258 2 ปีที่แล้ว +4

    It,s ok sir . you are great parsan sir. Supar

  • @dhruvingaming7367
    @dhruvingaming7367 2 ปีที่แล้ว

    Super duper recipi si❤️❤️

  • @Pavithrakannadathi
    @Pavithrakannadathi 2 ปีที่แล้ว

    ದಯವಿಟ್ಟು ಕಣ್ಣೀರು ಹಾಕಬೇಡಿ ಸರ್ ಯಾಕಂದ್ರೆ ಎಷ್ಟೋ ಜನಕ್ಕೆ ದಾರಿದೀಪ ಆಗಿದ್ದೀರ... ನೀವು ಯಾವಾಗ್ಲೂ ಮಾತಾಡ್ತಾನೆ ಇರ್ಬೇಕು ... ನಗ್ತಾನೆ ಇರ್ಬೇಕು 👍🙏👌😋😍😍 really love ur recipes ... ನಮ್ಮ ತಂದೆ ಸ್ಥಾನದಲ್ಲಿ ಇದಿರ plz ಸರ್ 🙏🙏❤️❤️

  • @hithishineh4752
    @hithishineh4752 2 ปีที่แล้ว +1

    Uncle we support u… ur a inspiration for youths

  • @thouheedpasha4358
    @thouheedpasha4358 2 ปีที่แล้ว +2

    ವರೆ ವಾಹ್ ಅದ್ಭುತ್ತ ಗುರುಗಳೇ

  • @viratkohli-wh7wm
    @viratkohli-wh7wm 2 ปีที่แล้ว +1

    Sir dont cry u are an amazing cook

  • @pallavia9446
    @pallavia9446 2 ปีที่แล้ว

    Sir bidi sir bere yavara bagge tale kediskobedii we r always there to support u neev yeen anta namge gottu sir 🥰

  • @udaychedreddy3115
    @udaychedreddy3115 2 ปีที่แล้ว +2

    Good uncle love u always support u love u❤❤❤❤

  • @kalyansaha1470
    @kalyansaha1470 2 ปีที่แล้ว

    We love you Sir. Neevu Bejar agg bardu Saaaar.

  • @kokil1001
    @kokil1001 2 ปีที่แล้ว +2

    lets respect others culture and tradition, lets follow our culture and tradition. Jai Hind Jai karnataka

  • @kempakempa2705
    @kempakempa2705 2 ปีที่แล้ว +2

    Good words

  • @mcmahanthesh23
    @mcmahanthesh23 2 ปีที่แล้ว

    olle kelsa maadideera❤❤ elru nim support agi irthare,
    devru olled maadthane

  • @shree0692
    @shree0692 2 ปีที่แล้ว +3

    04:31 very well said....

  • @jayabharathi2025
    @jayabharathi2025 2 ปีที่แล้ว

    Sir you don't worry what you are doing is right god will be with you and we are prayer will with be with you

  • @suryapandith1662
    @suryapandith1662 2 ปีที่แล้ว +4

    All ways i support you sir. .. much love 💕

  • @alfazappu9698
    @alfazappu9698 2 ปีที่แล้ว

    Super vallhe ya maathu sir

  • @mahendrasm569
    @mahendrasm569 2 ปีที่แล้ว

    ಸರ್ ನಗುತಾ ನಗುತಾ ಅಡುಗೆ ಹೇಳಿಕೊಡ್ತೀರಲ್ಲ ಅದು ನೋಡೋಕೆ ಚೆಂದ ನೀವು ಬೇಸರ ಮಾಡಿಕೊಂಡಿದ್ದು ನಮಗೂ ದುಃಖಕರ.

  • @shwethagowda3783
    @shwethagowda3783 2 ปีที่แล้ว +5

    Don't feel bad. sir we are all with you 👍

  • @praveenkumarsriyan229
    @praveenkumarsriyan229 2 ปีที่แล้ว

    Good massage sir👍

  • @srzo22
    @srzo22 2 ปีที่แล้ว +3

    Sir, Aunkle pl don't cry,ಅಳಬೇಡಿ. You are great humble person. This Halal/jatka all things are doing for politics. Disgusting things. Forget. Continue with your noble work. See such a good msg you r giving.

  • @xyzyz1251
    @xyzyz1251 2 ปีที่แล้ว

    nice recipe sir

  • @rajugowda808
    @rajugowda808 2 ปีที่แล้ว

    ಯಾಕೋ ಈ ನಡುವೆ ಬಿಸಿ ಜಾಸ್ತಿ ಕೃಷ್ಣಣ್ಣ ನನಗೆ ನಿದ್ದೆನೇ ಬರ್ತಿಲ್ಲ ನನಗೆ ಯಾವ ಯೋಚನೆಯೂ ಇಲ್ಲ ಏನಾದ್ರೂ ಐಡಿಯಾ ಕೊಡಿ 😇😇

  • @ganesha4807
    @ganesha4807 2 ปีที่แล้ว +1

    Sir amazing words Mother & father is most beautiful person's in the world 👸🤴😍😍😍😍😍😍😍