Madhwa Siddhantada Vaishistya | ಮಧ್ವಸಿದ್ಧಾಂತದ ವೈಶಿಷ್ಟ್ಯ | H. H. Shri Shri Vishweshatheertha Swamiji
ฝัง
- เผยแพร่เมื่อ 22 ต.ค. 2024
- Please note : Unauthorised uploading of this video on any online portal will incite legal action
Title : Sri Vishwesha Vani
Subject : Madhwa Siddhantada Vaishistya | ಮಧ್ವಸಿದ್ಧಾಂತದ ವೈಶಿಷ್ಟ್ಯ !
Discourses by : H. H. Shri Shri Vishweshatheertha Swamiji of Shri Pejavara Adhokshaja Matha, Udupi
-----------------------------------------
Copyright & Published by : JnanaGamya Prasarana
Music Source: © Prasanna Audio, Suprith Enterprises
Edited @ Tejaswi Studio
Cinematography & Designed : Prasanna S. Achar
► Free Subscribe to JnanaGamya : / jnanagamyaprasarana
► Like us on Facebook : / jnanagamyaprasarana
►Follow us: / suprajavinyasa
-----------------------------------------
JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
ಕೆಲವರಿಗೆ ದುಃಖ, ಕೆಲವರಿಗೆ ಶ್ರೀಮಂತಿಕೆ ಯಾಕೆ ? ಈ ಜಗತ್ತಿನಲ್ಲಿ ದೇವರು ಇದ್ದಾನೆ ಎಂದರೆ ಈ ಏರು-ಪೇರು ಮಾಡಿದ್ದು ಯಾಕೆ ?
ದೇವರಿಂದ ಜಗತ್ತೇ ? ಅಥವಾ ಜಗತ್ತಿನಿಂದ ದೇವರೇ ? ಇದು ಪರಮನಾಸ್ತಿಕರ ಪ್ರಶ್ನೆ.
ಪ್ರಕೃತಿವಿಕೋಪಗಳನ್ನು ಶಾಶ್ವತವಾಗಿ ತಡೆಯಲಾರದ ಮನುಷ್ಯ, ದೇವರಿಂದ ಆಗುವ ಎಲ್ಲಾ ಪ್ರಯೋಜನಗಳನ್ನೂ ಪಡೆಯುತ್ತಾ, ದೇವರನ್ನು ನಿಂದಿಸುವ ಹಂತವನ್ನು ನೋಡುತ್ತಿದ್ದೇವೆ.
ತಂದೆ-ತಾಯಿ, ಗುರುಗಳ ಮಾತನ್ನು ಧಿಕ್ಕರಿಸುತ್ತಾ ತಾನೇ ದೇವರೆಂದು ಅಥವಾ ತನ್ನವರ್ಯಾರೋ ದೇವರೆಂದು ಹೇಳುವ - ಹೇಳಿಸುವ ಹಿರಣ್ಯರನ್ನು ನೋಡುತ್ತಿದ್ದೇವೆ.
ಯತಾರ್ಥವಾದ ವಿಚಾರವನ್ನು - ಹೇಳದೇ ಅಳಿದವರೇಷ್ಟೋ ?
ಇನ್ನೇನೋ ಹೇಳಿ ಉಳಿದವರೇಷ್ಟೋ ?
ಯಾವ ದಾರ್ಶನಿಕರು ಕೊಡದ ಉತ್ತರವನ್ನು ಕೊಟ್ಟು ಎತ್ತರಕ್ಕೆ ಏರಿದವರು ಆಚಾರ್ಯ ಮಧ್ವರು. ಮಧ್ವಾವತಾರವೇ ಒಂದು ವಿಜಯ.
ಪರಮಪೂಜ್ಯರಾದ ಶ್ರೀಶ್ರೀವಿಶ್ವೇಶತೀರ್ಥರ ವಾಣಿಯಲ್ಲಿ ಭಗವಂತನ ಗುಣ ಮತ್ತು ಆಚಾರ್ಯ ಮಧ್ವರ ಸಿದ್ಧಾಂತದ ವೈಶಿಷ್ಟ್ಯವನ್ನು ಕೇಳೋಣ... -ಪ್ರಸನ್ನ ಎಸ್. ಆಚಾರ್ಯ.
ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.
ಅಧ್ಭುತ ಪ್ರವಚನ..ಅತ್ಯಂತ ಕಠಿಣ ವಿಚಾರವನ್ನು ಸರಳವಾಗಿ, ನಿದರ್ಶನಗಳನ್ನು ಕೊಟ್ಟು ನಮ್ಮಂತ ಪಾಮರರಿಗೆ, ತಿಳಿಸಿಕೊಟ್ಟಿದ್ದಾರೆ..ಗುರುಗಳಿಗೆ ಅನಂತ ಕೋಟಿ ಸಾಷ್ಟಾಂಗ ನಮಸ್ಕಾರಗಳು...❤
ಜೈ ಶ್ರೀ ಕೃಷ್ಣ🙏🙏🙏
Sri gurubhyo namaha harihi om🙏🙏🙏
🙏🙏🙏
ಶ್ರೀ ಗುರುಭ್ಯೋ ನಮಃ...
ಗುರುವೇ ನಮ:
Sri Sri Madanandteertha Gurubhyonamaha
Super
Super explanation, 🙏🙏🙏🙏🙏🙏👌👌👌👌
Hare krishna
1oo8 sri vishesha teerthara vani sarvas viditavagide anantasastanga pranamagalu
🙏🙏🙏🙏
ಹರಿ ಸರ್ವೋತ್ತಮ ವಾಯು ಜೀವೋತ್ತಮ
SUPER
I want to join madhva parampara
Shri Krishna
namo narashimaya guru devo bhava . yes swami ji .this kaliyoga expecting a little good truth dharma is athyasa . it is only way to escape is believe on god is enough .
in these days there are very less guru samy who teach dhrama truth good .
most of the people think that happy living means living for themselves forgotten to help each other who are in need
suffering from past karmas
🙏🙏🙏🙏🙏
🍏🍏🍏🍏🍐🍐🍐🌺🌺🌺🌺👏👏
English please🙏🏽🙏🏽🙏🏽🙏🏽
Ananda teertha bhagavatpadaru yendare yaru
Madvacharyaru
Sri Madhwacharyaru
Super
🙏🙏
🙏🙏🙏🙏