@@Rangukasturi I guess we should first do the Waste Decomposer and then add fish waste to it after a week to ten days? Does the fish decompose so soon? Because I don't want cats and dogs to dig the plant!
1month ನಲ್ಲಿ ಆಗಲ್ಲ ಸರ್ skin ಮತ್ತು bone ಕರಗುವುದಕ್ಕೆ 3 month ಬೇಕೆ ಬೇಕು cap close ಮಾಡಿ ದಿನಕ್ಕೆ ಎರಡು ಬಾರಿ air ತೆಗಿಬೆಕು ಬಟ್ಟೆ ಕಟ್ಟಿದರೆ fungus ಬರುವ ಸಾದ್ಯತೆ ಇರುತ್ತದೆ ಸರ್
ಸರ್ ಎಷ್ಟು ದಿನಗಳವರೆಗೆ ಅಂದರೆ ? ಹೂವು ಜಾಸ್ತಿ ಆಗ್ತಾವೆ ಕಾಯಿ ದಪ್ಪ ಆಗುತ್ತೆ ಗಿಡದ ಬೆಳವಣಿಗೆ ಆಗುತ್ತೆ ಅಷ್ಟು ಮಾತ್ರ ಹೇಳಬಲ್ಲೆ ಇದನ್ನು ತಯಾರಿಸಿದ ನಂತರ ಆರು ತಿಂಗಳವರೆಗೆ ಬಳಸಬಹುದು
ಈ ವಿಡಿಯೋದಲ್ಲಿ ನೋಡಿಕೊಂಡು ಮಾಡಿದರೆ ಟೊಮೊಟೋಗೆ ರೋಗ ಕಮ್ಮಿ ಆಗುತ್ತೆ ಅಂತ ನಿಮಗೆ ಯಾವ ಪುಣ್ಯಾತ್ಮ ಹೇಳಿದ್ದಾನೆ ಸ್ವಾಮಿ ನಾನಂತೂ ವಿಡಿಯೋದಲ್ಲಿ ಹೇಳಿಲ್ಲ ರೋಗ ಬಂದರೆ ಅದಕ್ಕೆ ಹಲವಾರು ಔಷದಿ ಬಗ್ಗೆ ವಿಡಿಯೋ ಇವೆ ನೋಡಿ ತಯಾರಿಸಿಕೊಳ್ಳಿ
Thank you sir ನಿಮ್ಮ ಒಳ್ಳೆಯ ಆಲೋಚನೆಗೆ ಒಂದು ವಾರದಿಂದ ಕೆಮ್ಮು ಜ್ವರದಿಂದ ಬಳಲುತ್ತಾ ಇದ್ದರೆ ನಿಮಗೆ ಕುಡಿದಿರೋತರ ಅನ್ನಿಸಿದೆ ಅಂದರೆ ನೀವು ನಿಮ್ಮ ವಿಚಾರ ಗ್ರೇಟ್ ಸರ್ ದೇವರು ಸದಾ ನಿಮಗೆ ಇದೇ ರೀತಿ ಒಳ್ಳೆಯ ಬುದ್ದಿ ಕೊಡಲಿ 🙏🙏
ನಿಮ್ಮಂತವರು ನಮ್ಮ ದೇಶಕ್ಕೆ ಮಾದರಿ ಸರ್...ತುಂಬಾ ಒಳ್ಳೆಯ ಮಾಹಿತಿ
ಧನ್ಯವಾದಗಳು ತುಂಬಾ ಉಪಯುಕ್ತವಾದ ಮಾಹಿತಿಯನ್ನು ನಮ್ಮ ರೈತ ಬಾಂಧವರಿಗೆ ನೀಡಿದ್ದೀರಿ
À
Good
Super information gurugale
ನಮಸ್ಕಾರಗಳು ಸರ್
ಸೂಪರ್
ಒಳ್ಳೇ ಸಂದೇಶ ರಂಗು ಸರ್
ನಮಸ್ಕಾರಗಳು ಹೊಸಮನಿ ಸರ್
ಮಾಹಿತಿ ಸೂಪರ್
Thank you sir
ಮಾಹಿತಿಗೆ 🙏🙏🙏ಧನ್ಯವಾದಗಳು
🙏🙏
Super sir
Aucxin, zibrelic acid, amino acid, etelin, fluvic acid., edannaella video madi humic acid onde gidakke sakagalla
Good idea sir
Namaste sir
Great Job sir, really inspired by you sir
Thank you sir
Yes sir v did same process with dried flowers and fruits peels, this can be used as room freshener also and fertilizer ,🌱🌱🌱
🙏🙏
👌👌
ಧನ್ಯವಾದಗಳು. ಸರ
ನಮಸ್ಕಾರಗಳು ಸರ್
Former prodect marketing cover madi sir
Super sir..🙏👍
Namaste yogeshwar nandi sir
💐 super
🙏🙏
Very good job 👍👏
🙏🙏
Hats off to you 🙏🙏🙏🙏🙏
Namaste sir
Sir super
ನಮಸ್ಕಾರಗಳು ಸರ್
Great work sir can you make a video for rose plants growing and more flowers in it
Ok sir
Please do the needful as soon as possible thanks for your wonderful work rangu sir
Plastic bottle annun closs madabardu batte Inda muchhabeku
taq u so much ann
Sir idunna OWDC and gokrupamrutha jothe mix madi hakabahudha.. pls heli..
ಹಾಕಬಹುದು ಸರ್
Thank you so much sir..
Nati hasuvina huli majge saha ide adunnu idru jothe mix madi hakabahudha alva sir..
@deepakkg4809 yes sir
🙏🙏 ಸರ್
ನಮಸ್ಕಾರಗಳು ಸರ್
Kasturi Ji namaste. Have you tried composting fish waste by using Waste Decomposer.
Yes sir 100 liter owdc + 20 to 30 kg fish vaste leave it 15 to 21 dayas
@@Rangukasturi I guess we should first do the Waste Decomposer and then add fish waste to it after a week to ten days? Does the fish decompose so soon? Because I don't want cats and dogs to dig the plant!
Super
Sir estu dinagalalli balasabeku
ತಯಾರಿಸಿದ ನಂತರ ಆರು ತಿಂಗಳ ವರೆಗೆ
Hare Krishna gurugale gokupamrutha jothe mix maadabhavoda
ಹರೇ ರಾಮ ಸರ್ ಮಾಡಬಹುದು
Drip nalli 4 tingala adikege eshtu kodabeku sir
ಒಂದು ಎಕರೆಗೆ ಒಂದು ಲೀಟರ್
❤️❤️
🙏🙏
Better to Use Sea Fish for Fish amino acids Preparation.
Specially Boothayi Fish
Bro do you how much it cost
Sir nanukooda idanna triy madide idu kelasa madutide
ಸರ್ 100% ಕೆಲಸ ಮಾಡುತ್ತದೆ ಸರ್
.🌹👌
🙏🙏
Can v use this to coconut tree and how much quantity must ise per tree
One liter liquid 100 liter of water
Sir estu dinadala varege balasabahudu
ನೀವು ಯಾವಾಗ ಬೇಕಾದ್ರೂ ಬಳಸಬಹುದು
@@Rangukasturi sir yavag expire agabahudu
6 month ofter
Sir, fish amino acid 3 month fermentation Adamele estu dinagala Tanaka balake madabahudu
ಆರು ತಿಂಗಳು
@@Rangukasturi thank you sir
ನಮಸ್ತೇ ಸರ್
Sir dragon fruit plants ge balasaboda
ಹೌದು ಸರ್
Kabbina belege use madbahuda sir
ನೀವು ಯೂರಿಯಾ ಬದಲು ಇದನ್ನು ಬಳಸಬಹುದು
@@Rangukasturi nan organic madtirodu sir
👆👆
@@Rangukasturi o k sir
Sir Bele mele spray madbeka or bhoomi mele spray madbeka
ಸಿಂಪರಣೆ ಮಾಡಿದರೆ ಒಳ್ಳೆಯದು ಬೇಗ ಪರಿಣಾಮ ಇರುತ್ತೆ
@@Rangukasturi ಸರ್ ಬೆಳೆ ಮೇಲೆ ಸ್ಪ್ರೇ ಮಾಡಬೇಕಾ ಅಥವಾ ಭೂಮಿಯ ಮೇಲೆ ಮಾಡಬೇಕಾ
ಸಿಂಪರಣೆ ಮಾಡಿದರೆ ಒಳ್ಳೆಯ ಫಲಿತಾಂಶ ಇರುತ್ತೆ
Sir e thara madidvi adre plastic boxnalli white Hulugalu agidave
ಸರ್ ಗಾಳಿ ತೆಗಿವುವಾಗ ಪೂರ್ತಿ ಮುಚ್ಚಳ ತೆಗೆದರೆ ಹೀಗೆ ಆಗುತ್ತೆ
Edu baale gidagalige nadeyutta sr
ಹೌದು ಸರ್
Sir spary madbeka edanna
ವಿಡಿಯೋ ಪೂರ್ತಿ ನೋಡಿ
Sir coconut tree ge use madhbowda
ಮಾಡಬಹುದು
Dalimbege spary madbahuda
ಮಾಡಬಹುದು ಸರ್
Cap close madbardu... Paper or cloth to be used for cover. 1 month saku ansutte
1month ನಲ್ಲಿ ಆಗಲ್ಲ ಸರ್ skin ಮತ್ತು bone ಕರಗುವುದಕ್ಕೆ 3 month ಬೇಕೆ ಬೇಕು cap close ಮಾಡಿ ದಿನಕ್ಕೆ ಎರಡು ಬಾರಿ air ತೆಗಿಬೆಕು ಬಟ್ಟೆ ಕಟ್ಟಿದರೆ fungus ಬರುವ ಸಾದ್ಯತೆ ಇರುತ್ತದೆ ಸರ್
Adike marake hestu akbeku, hege akbeku??
5 ml per liter of water
@@Rangukasturi ಸರ್ ಮಿನು ಗೊಬ್ಬರವನ್ನು ಹಿಂಗಾರು ವಣ ಬೇಸಾಯ ಕಡ್ಲಿ ಬೇಳೇಗೇ ಬಳಸಬಹುದಾ ಮಿನಾಮ್ರತ
ಬಳಸಬಹುದು ಸರ್
@@Rangukasturi ನಾವು ವಣ ಬೇಸಾಯ ಮಾಡುತ್ತೇವೆ ,ಯೂರಿಯಾ ಕಂಟೇಂಟ ಜಾಸ್ತಿ ಇರುತ್ತಾ ಸರ್ ತಿಳಿಸಿ ಸರ್ ದನ್ಯವಾದ.
ಹೌದು ಸರ್
Baree Fish waste idru agutha sir
ಹೌದು ಸರ್ ಮೀನು ಮಾರುವವರು ಕತ್ತರಿಸಿದ ವೆಸ್ಟ್ ಇರುತ್ತಲ್ಲ ಅದರಿಂದ ಕೂಡ ಮಾಡಬಹುದು ಇನ್ನೂ ಚನ್ನಾಗಿ ಬರುತ್ತೆ 🙏🙏
Adike thotake akkbahuda
ಹಾಕಬಹುದು ಸರ್
ಇದನ್ನ ಬೆಳೆಗಳಿಗೆ ಕೊಟ್ಟ ನಂತರ ಇದು ಎಷ್ಟು ದಿನಗಳ ವರೆಗೆ ಕೆಲಸ ಮಾಡುತ್ತದೆ ಹಾಗೂ ಈ ಫಿಶ್ amino acid ತಯಾರಾದ ಮೇಲೆ ಇದರ ಆಯಸ್ಸು ಎಷ್ಟು ದಿನ ಇರುತ್ತೆ ತಿಳಿಸಿ ಸರ್
ಸರ್ ಎಷ್ಟು ದಿನಗಳವರೆಗೆ ಅಂದರೆ ? ಹೂವು ಜಾಸ್ತಿ ಆಗ್ತಾವೆ ಕಾಯಿ ದಪ್ಪ ಆಗುತ್ತೆ ಗಿಡದ ಬೆಳವಣಿಗೆ ಆಗುತ್ತೆ ಅಷ್ಟು ಮಾತ್ರ ಹೇಳಬಲ್ಲೆ ಇದನ್ನು ತಯಾರಿಸಿದ ನಂತರ ಆರು ತಿಂಗಳವರೆಗೆ ಬಳಸಬಹುದು
Yavayava belegalige upayogisabeku sir
ಪ್ರತಿಯೊಂದು
ಮೀನನ್ನು ಫ್ರೀಜ್ ಅಥವಾ ಐಸ್ (ಬರ್ಫ್) ನಲ್ಲಿ ಇಟ್ಟಿರುವುದನ್ನ ತಂದು ಮಾಡಬಹುದೇ ? ದಯವಿಟ್ಟು ತಿಳಿಸಿ.
ಮಾಡಬಹುದು
ತೋಟಗಾರಿಕಾ ಬೆಳೆಗಳಲ್ಲಿ ಇದನ್ನು ವರ್ಷಕ್ಕೆ ಎಷ್ಟು ಬಾರಿ ಕೊಡಬೇಕು ಎಂದು ತಿಳಿಸಿ.
ಬೆಳವಣಿಗೆ ಹಂತದಲ್ಲಿ ಹೂ ಬಿಡುವ ಸಮಯದಲ್ಲಿ ಕಾಯಿ ಕಟ್ಟುವಾಗ ಸಿಂಪರಣೆ ಮಾಡಬೇಕು
ಒಂದು ಎಕರೆ ಪ್ರದೇಶದಲ್ಲಿ ಎಷ್ಟು ಕೆ.ಜಿ. ಬಳಸಬೇಕು ತಿಳಿಸಿ ಸರ್.
ಒಂದು ಲೀಟರ್ ನೀರಿಗೆ 2 ರಿಂದ 3 ml
8ತಿಂಗಳ ಟೇಂಗಿನ್ ಮರ ಇದೆ ಇದೇಕೆ ಕೊಡಬಹುದಾ ಮತ್ತು ಯಾವ ರೀತಿ ಕೊಡಬಹುದು
ಕೊಡಬಹುದು ಸರ್
Menasina belege use madabahuda
ಪ್ರತಿಯೊಂದು ಬೆಳೆಗೂ
ಸರ್ ಅಡಿಕೆ ಗಿಡಗಳಿಗೆ ಬಳಸಬಹುದಾ
ಬಳಸಬಹುದು ಸರ್ 100 ಲೀಟರ್ ನೀರಿಗೆ 400 ರಿಂದ 500 ml ಸೇರಿಸಿ ಕೊಡಿ
ಸರ್ ಸ್ಪ್ರೇ ಗ ಅಥವಾ ನೀರಿನ ಜೊತೆ ಮಿಕ್ಸ್ ಮಾಡಿ ನೆಲಕ್ಕೆ ಕೊಡಬೇಕಾ
ವಿಡಿಯೋ ಪೂರ್ತಿ ನೋಡಿ ಗೊತ್ತಾಗುತ್ತೆ ಸರ್
sir ಬೆಲ್ಲ ಲಿಕ್ವಿಡ್ ತರ ಇದೆ okay ನ?
Ok sir
2 kg yasstu liquid sigute
3 ಲೀಟರ್ ವರೆಗೂ
Tq sir
Sir phone no kodi
Leqvid soska beka
@pavan.mpavan2336 ಹೌದು ಸರ್
ಸರ್ ಇದನ್ನು ಎಷ್ಟು ದಿನ, ತಿಂಗಳು, ವರ್ಷ ವ್ಯಾಲಿಡಿಟಿ ಇರುತ್ತೆ ...
ಆರು ತಿಂಗಳು
ಅಡಿಕೆ ಬೆಳಗೆ ಕೊಡಬಹುದಾ?
ಪ್ರತಿಯೊಂದು ಬೆಳೆಗೂ ಕೊಡಬಹುದು
10 days alli agutte alva sir
Minimum 21days sir max 90 days
Sir 3moths are 3weeks made it
90days
Hula agiddave sr 15 dinadalli
ನೀರಿನ ಬಳಕೆ ಮಾಡಿದ್ದರೆ ಅಥವಾ ಏರ್ ಟೈಟ್ ಮಾಡದೆ ಇದ್ದರೆ ಹುಳು ಆಗುತ್ತೆ ಸರ್
Hula agirodanna enumadbahudu sr
@shankars5292 ಬಳಸಿ
ಇದನ್ನು ಗೋ ಕ್ರುಪಾಮ್ರತ ಜೊತೆ ಬಳಸಬಹುದಾದ ಸರ್
ಬಳಸಬಹುದು
ಧನ್ಯವಾದಗಳು ಸರ್ ❤❤🌹🌹...
🙏🙏
ಗುರುಗಳೇ ಗ್ರೂಪ್ ಗೇ ಶೇರ್ ಮಾಡಿ 🙏🙏🙏
ಸರಿ ಸರ್
Nema.mubayll.nadar.kobi.sar
ನನ್ನ ವಿಡಿಯೋ ದಲ್ಲೇ ಇದೆ ಸರ್
ಹ್ಯಾಂಡಗ್ಲೋಜ್ ಹಾಕಿ ಮಾಡಿ
Thank you bayya corect hai na method
@@Rangukasturi 👍👍
Hi sir
Hi
ಕಬ್ಬಿಗೆ ಎಷ್ಟು ಪ್ರಮಾಣದಲ್ಲಿ ಡ್ರೆನ್ಚಿಂಗ್ ಮಾಡಬೇಕು
5ml per liter
ಸರ್ ಎಷ್ಟು ದಿನ ಇಡಬೇಕು ಸರ್
ಮೂರು ತಿಂಗಳಿಗೆ ತಾಯರಾಗುತ್ತೆ ಆರು ತಿಂಗಳವರೆಗೂ ಇಡಬಹುದು
@@Rangukasturi k sir
ಹತಿಗೆ ಎಷ್ಟು ಸಾರಿ ಯೂಸ್ ಮಾಡಬಹುದು
ಮೂರು ನಾಲ್ಕು ಬಾರಿ ಸರ್
200 ಲೀಟರ್ ನೀರಿನ ಡ್ರಮ್ಮಿಗೆ ಎಷ್ಟು ಬೆರೆಸಬೇಕು ಸರ್
ಯಾವ ಬೆಳೆ ಎಷ್ಟು ವಯಸ್ಸು
ಅಡಿಕೆಗೆ ಸರ್ 8 ವರ್ಷ ದ ಪಸಲು ಬರುತ್ತಿರುವ ತೋಟ ಸರ್
ಒಂದು ಲೀಟರ್ ನೀರಿಗೆ 5 ml ಹಾಕಿ
@@Rangukasturi 🙏🙏
ಬಾಳೆ ಬೆಳೆ ಬಳಸಬಹುದು ಗುರುಗಳೇ
ಪ್ರತಿಯೊಂದು ಬೆಳೆಗೂ ಬಳಸಬಹುದು ಅಣ್ಣಾ
ಬಂಗುಡೆ meenalli mada ಬಹುದಾ
ಮಾಡಬಹುದು
ಓಕೆ
2 ದಿವಸಕ್ಕೆ ತಿರುಗಿಸಬೇಕು ಅಂತಾರಲ್ಲ ಹೇಗೆ
ಸರ್ ನಾವು ಅಂದಿಲ್ಲ
Sir, nimma phone no share madi, swalpa discuss madbekagittu.
ನನ್ನ ವಿಡಿಯೋಗಳಲ್ಲೇ ಇದೆ ಸರ್ no
ಅಡುಗೆ ಸೋಡಾ ಓಂಧು ಚಮಚ ಹಾಕ ಭಹೂಧಾ
ಇಲ್ಲ ಸರ್
Kabbu ge simparane madabahuda heli nimma phone no kodi
ಮಾಡಬಹುದು
ಈ ವಿಡಿಯೋದಲ್ಲಿ ನೋಡಿಕೊಂಡು ಮಾಡಿದೆ ಟಮೋಟಗೆ ರೋಗ ಕಬ್ಬಿನೆ ಆಗಲಿಲ್ಲ
ಈ ವಿಡಿಯೋದಲ್ಲಿ ನೋಡಿಕೊಂಡು ಮಾಡಿದರೆ ಟೊಮೊಟೋಗೆ ರೋಗ ಕಮ್ಮಿ ಆಗುತ್ತೆ ಅಂತ ನಿಮಗೆ ಯಾವ ಪುಣ್ಯಾತ್ಮ ಹೇಳಿದ್ದಾನೆ ಸ್ವಾಮಿ ನಾನಂತೂ ವಿಡಿಯೋದಲ್ಲಿ ಹೇಳಿಲ್ಲ ರೋಗ ಬಂದರೆ ಅದಕ್ಕೆ ಹಲವಾರು ಔಷದಿ ಬಗ್ಗೆ ವಿಡಿಯೋ ಇವೆ ನೋಡಿ ತಯಾರಿಸಿಕೊಳ್ಳಿ
Rangu Kasturi sir nim nambara send madi sir
Rangu kasturi annana number comment made plz
ಮುತ್ತು ಅಣ್ಣಾ ನನ್ನ instagram page ನಲ್ಲಿ coment ಹಾಕು
Mobile no kalisi sir
ಮೀನು ವಾಸನೆ ಇರತ್ತಲ್ರಿ ತಯಾರ್ ಆದ ನಂತರ ವಾಸನೆ ಬರಲ್ಲೇನ್ರಿ
ಯಾವುದೇ ವಾಸನೆ ಬರಲ್ಲ ಬರಿ ಬೆಲ್ಲದ ವಾಸನೆ ಬರುತ್ತೆ ಅಷ್ಟೇ ಪಾಟೀಲ್ರೇ
Nivu kudadu video madida hage ide
Thank you sir ನಿಮ್ಮ ಒಳ್ಳೆಯ ಆಲೋಚನೆಗೆ ಒಂದು ವಾರದಿಂದ ಕೆಮ್ಮು ಜ್ವರದಿಂದ ಬಳಲುತ್ತಾ ಇದ್ದರೆ ನಿಮಗೆ ಕುಡಿದಿರೋತರ ಅನ್ನಿಸಿದೆ ಅಂದರೆ ನೀವು ನಿಮ್ಮ ವಿಚಾರ ಗ್ರೇಟ್ ಸರ್ ದೇವರು ಸದಾ ನಿಮಗೆ ಇದೇ ರೀತಿ ಒಳ್ಳೆಯ ಬುದ್ದಿ ಕೊಡಲಿ 🙏🙏
Manyckae. Hufbudsa
Sir miragin tayarisuvadannu tilisi menasinakai plantge
Super
🙏🙏
Super
🙏🙏