ನಮ್ಮದು ಕೊರಳಿನ ಭಾಷೆಯಲ್ಲ, ಕರುಳಿನ ಭಾಷೆ ||Ashakirana Blind school

แชร์
ฝัง
  • เผยแพร่เมื่อ 4 ต.ค. 2024
  • ಇದು ಅಂಧ ಮಕ್ಕಳ ದೇವಾಲಯ. ಇದರ ಚಂದದ ಹೆಸರು ಆಶಾಕಿರಣ. ಡಾಕ್ಟರ್ ಶ್ರೀ ಜಿ ಪಿ ಕೃಷ್ಣೆಗೌಡರು ಎಂಬ ಮಾತನಾಡುವ ದೇವರು ಇದನ್ನು ನಡೆಸುತ್ತಿದ್ದಾರೆ. ಈ ದೇವಾಲಯದ ತೇರನ್ನು ಎಳೆಯಲು ಸಾಮಾಜಿಕ ಕಳಕಳಿಯುಳ್ಳ ಅನೇಕ ಮಹನೀಯರು ಸಾತ್ ನೀಡಿದ್ದಾರೆ.ಶ್ರೀ ಎಚ್ಎಸ್ ಲಕ್ಷ್ಮೇಗೌಡರು ಇದರ ನಾಯಕತ್ವ ವಹಿಸಿಕೊಂಡು ಅವರೇ ಹೇಳುವಂತೆ ಇದು ಕೊರಳಿನ ಕೆಲಸವಲ್ಲ, ಕರುಳಿನ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಸಾವಿರಾರು ಅಂಧ ಮಕ್ಕಳಿಗೆ ಬೆಳಕಾಗಿದ್ದಾರೆ. ನಾವು ನಮ್ಮ ಮಕ್ಕಳನ್ನು ಇಲ್ಲಿ ಸೇರಿಸಬಹುದು. ಇವೆಲ್ಲ ಉಳ್ಳವರು ತನು,ಮನ,ಧನ ಸಹಾಯವನ್ನು ಮಾಡಬಹುದು.ಬನ್ನಿ, ನಾವು ಆಶಾಕಿರಣದ ಜೊತೆ ಸೇರಿ ಇನ್ನೊಬ್ಬರ ಬಾಳಿಗೆ ಬೆಳಕಾಗೋಣ ಅಂಧ ಮಕ್ಕಳು ಬದುಕು ಬಂಗಾರವಾಗಿಸಿಕೊಳ್ಳೋಣ.
    This is the temple of Blind children. Its beautiful name is Ashakirana. It is run by a talking god named Dr. Shri GP Krishna Gowda. Many gentlemen with social concerns have volunteered to pull the tar of this temple. Shri HS Lakshme Gowda has taken the leadership and as he himself says, this is not a neck job, but a gut job. So far thousands of blind children have been enlightened. We can add our children here. Those who have all these can help.Come, let's join the ray of hope and be a light to someone else's life, children, let's make life golden.
    ph no:9481650801(Lakshmegowdru)
    address:Ashakirana Blind Children School, Kempanahalli, Chikkamagalur - 577 101
    map:maps.app.goo.g...
    account Details:ACCOUNT HOLDER NAME :
    ASHAKIRAN CHARITABLE
    TRUST
    ACCOUNT NUMBER: 10615502250
    IFSC CODE: SBIN0008732
    SWIFT CODE: SBININBB146
    PAN NUMBER :AACTA2206Q
    BANK NAME & ADDRESS :STATE BANK OF INDIA,
    RATHNAGIRI ROAD
    CHIKKAMAGALUR - 577 101
    #Blind #blindpeopleaid #Ashakirana #Ashakiranafoundation
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

ความคิดเห็น • 10

  • @satishsr3206
    @satishsr3206 ปีที่แล้ว +2

    ಅಂಧ ಮಕ್ಕಳ ಪಾಲಿನ.. ಆಶಾಕಿರಣ "🙏🏻" ಜ್ಞಾನ ದೇಗುಲ"🙏🏻"

  • @varadarajaluar2883
    @varadarajaluar2883 ปีที่แล้ว +1

    ಕಣ್ಣು ತೆರೆಸುವ ವಿಡಿಯೋ, ಟ್ರಸ್ಟ್ ಸದಸ್ಯರು ಮತ್ತು ಸಿಬ್ಬಂದಿಗೆ ನಮಸ್ತೆ. ಅತ್ಯುತ್ತಮ ವಿಡಿಯೋ.

  • @swethasantosh4325
    @swethasantosh4325 ปีที่แล้ว +1

    ಕೃಷ್ಣ ಆರ್ ಹೊಂಬಳ ಸರ್ ಅವರು ನಾನೂ ರಾಜ್ಯಶಾಸ್ತ್ರ M.A ಓದುವಾಗ ನನ್ನ ಗುರುಗಳಾಗಿದ್ದರು

  • @ckmcreations1945
    @ckmcreations1945 ปีที่แล้ว

    🙏🙏🙏🙏🙏

  • @publicmindtune354
    @publicmindtune354 ปีที่แล้ว

    🙏🌱🌎

  • @arathinarayanappa7716
    @arathinarayanappa7716 ปีที่แล้ว +1

    God bless you and universe , wow, great talent 🙏🙏🙏💐💐❤️❤️❤️❤️

  • @BHUMIPUTRA-bd4pk
    @BHUMIPUTRA-bd4pk ปีที่แล้ว +2

    👌sir,