ಭಜನಾಮೃತ│Bhajanamrutha│ಶ್ರೀ ರಕ್ಷಾ ಶ್ಯಾನುಭಾಗ್ ಮತ್ತು ಶ್ರೀ ರಶ್ಮಿ ಶ್ಯಾನುಭಾಗ್│01

แชร์
ฝัง
  • เผยแพร่เมื่อ 26 ก.ย. 2024
  • ಭಜನಾಮೃತ
    ಶ್ರೀ ರಕ್ಷಾ ಶ್ಯಾನುಭಾಗ್ ಮತ್ತು ಶ್ರೀ ರಶ್ಮಿ ಶ್ಯಾನುಭಾಗ್
    ಎಳವೆಯಲ್ಲಿಯೇ ಸಂಗೀತ‌ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಯುವ ಪ್ರತಿಭೆಗಳು...
    ಶ್ರೀಪತಿ ಶ್ಯಾನುಭಾಗ್ ದಂಪತಿಗಳ ಪುತ್ರಿಯರು
    ‪@spandanahdtv‬ #mangalore #spandana #spandanatv #udupi #kannadanews #news #news #songs #kannada #bhajanamrutha #shreeraksha #shreerashmi

ความคิดเห็น • 299

  • @chandrashekariahvgdoddi3794
    @chandrashekariahvgdoddi3794 หลายเดือนก่อน +3

    ತುಂಬಾ ಚೆನ್ನಾಗಿರುವ ಭಜನೆ ಹಾಡುಗಳು ಇಂಪಾಗಿದ್ದವು. ಈ ಹೆಣ್ಣು ಮಕ್ಕಳಿಗೆ ದೇವರು ಆರೋಗ್ಯ ಆಯಸ್ಸು ಸುಖ ಶಾಂತಿ ಕೊಡಲಿ ಎಂದು ಹಾರೈಸಲಾಗಿದೆ

    • @ShanbhogSisters
      @ShanbhogSisters หลายเดือนก่อน

      ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏🙏

  • @shridharprasad3072
    @shridharprasad3072 4 หลายเดือนก่อน +26

    ಮಕ್ಕಳೀರವರ ಸುಮಧುರ ಗಾಯನ ಕೇಳಿ ತುಂಬಾ ಸಂತೋಷವಾಯಿತು ಅವರ ಸಾಧನೆಗೆ ಮೆಚ್ಚಿದೆ ಭಗವಂತನ ಕೃಪೆ ಸದಾ ಅವರ ಮೇಲಿರಲಿ

    • @ShanbhogSisters
      @ShanbhogSisters 4 หลายเดือนก่อน +3

      Thank You so much 🙏🙏

    • @skpsgreat8442
      @skpsgreat8442 4 หลายเดือนก่อน +2

      😂😂😂😂😂😂😂😂😂😂😂🎉😂😂😂😂😂😂

    • @skpsgreat8442
      @skpsgreat8442 4 หลายเดือนก่อน +3

      ​@@ShanbhogSisters😂

    • @skpsgreat8442
      @skpsgreat8442 4 หลายเดือนก่อน +1

      3:29

    • @SripadVithalkar
      @SripadVithalkar หลายเดือนก่อน +1

      ಈ. ರೀತಿಯ. ಭಕ್ತ ಸಂಗಿತದಿಂದ.. ಭಾರತದ. ಮೊಲಸಂಸಕಾರ. ಮರುಕಳಿ ಸುವದರಲಿ. ಸಂಸಯವಿಲ

  • @kemparajuraju4458
    @kemparajuraju4458 หลายเดือนก่อน +3

    Excellent both of you good singing keep it up.

    • @ShanbhogSisters
      @ShanbhogSisters หลายเดือนก่อน

      Thank you so much 🙏🙏

  • @LalitaGHegde
    @LalitaGHegde หลายเดือนก่อน +3

    ತುಂಬಾ ಚೆನ್ನಾಗಿ ಭಕ್ತಿಪೂರ್ವಕವಾಗಿ ಹಾಡಿದ್ದಿರಿ ಸೂಪರ್ ❤

    • @ShanbhogSisters
      @ShanbhogSisters หลายเดือนก่อน

      Thank you so much 🙏🙏

  • @SidagoudPatil-y6p
    @SidagoudPatil-y6p หลายเดือนก่อน +3

    Devaru tamge krape madiruvanu asamannyrige saddy villada matu siddangoudr danny wadgalu❤❤❤❤❤❤❤❤❤❤❤

  • @jagannathpoojari4648
    @jagannathpoojari4648 หลายเดือนก่อน +2

    Nice song god bless you

  • @sudhakarhegde3307
    @sudhakarhegde3307 11 วันที่ผ่านมา +1

    ದೇವರು ಒಳ್ಳೇದು ಮಾಡಲಿ

  • @pattarveeranna
    @pattarveeranna หลายเดือนก่อน +3

    Wah beautiful..
    Bahut achaaaa..🌹👌🌹

  • @sureshsutarsmsutar7641
    @sureshsutarsmsutar7641 หลายเดือนก่อน +2

    Ok.1No.

  • @jaykeerthipuvadi8774
    @jaykeerthipuvadi8774 4 หลายเดือนก่อน +14

    ನಿಮ್ಮ ಹೆತ್ತ ತಾಯಿ ತಂದೆ ನಿಜವಾದ ಧನ್ಯರು❤❤❤

    • @ShanbhogSisters
      @ShanbhogSisters 4 หลายเดือนก่อน

      ಧನ್ಯವಾದಗಳು 🙏

  • @RajugoudDeshpande-k3l
    @RajugoudDeshpande-k3l หลายเดือนก่อน +3

    ಹರಿ ಓಂ ಶ್ರೀ ಪುಂಡಲಿಕ ವರಹರಿ ವಿಠಲ 🙏🙏🙏 sagalyannya Abhaari ani Vandan karanya tumacha

    • @ShanbhogSisters
      @ShanbhogSisters หลายเดือนก่อน +1

      ❤❤💐💐🙏🙏

  • @shivaputhrappaitigi3802
    @shivaputhrappaitigi3802 3 หลายเดือนก่อน +3

    Thanks!

  • @sathyanaru
    @sathyanaru 3 หลายเดือนก่อน +6

    . ಹಲವು ಜನುಮಗಳ ಸಾಧನೆಯ ಪುಣ್ಯದಿಂದ ಗಳಿ‌ಸಿದಂತಹ ಭಾಗ್ಯ.ಶುಭವಾಗಲಿ 🎉❤ ಕಂದಮ್ಮಗಳಿಗೆ ❤🎉

    • @ShanbhogSisters
      @ShanbhogSisters 3 หลายเดือนก่อน +2

      ಧನ್ಯವಾದಗಳು ತಮ್ಮ ಪ್ರೋತ್ಸಾಹಕ್ಕೆ ❤

  • @haregovindamnagarathna6576
    @haregovindamnagarathna6576 3 หลายเดือนก่อน +4

    ಸೊಗಸಾದ ಭಜನಾ ಇಬ್ಬರೂ ಮಕ್ಕಳಿಗೆ ಶುಭವಾಗಲಿ.

    • @ShanbhogSisters
      @ShanbhogSisters 3 หลายเดือนก่อน

      ಧನ್ಯವಾದಗಳು

  • @bolaramachandrakamath2622
    @bolaramachandrakamath2622 4 หลายเดือนก่อน +5

    Raksha nice bhajan....keep singing 😊

  • @kasthurishetty5753
    @kasthurishetty5753 4 หลายเดือนก่อน +10

    Good Supperrrr Akka&Thangi

  • @ManjulaSb-qg6jt
    @ManjulaSb-qg6jt 4 หลายเดือนก่อน +4

    ತುಂಬಾ ಚೆನ್ನಾಗಿ ಹಾಡೀದೀರ ಅಭಂಗಗಳನ್ನು ಕೇಳಿ ತುಂಬಾ ಸಂತೋಷ ಆಯ್ತು ಅಭಿನಂದನೆಗಳು

    • @ShanbhogSisters
      @ShanbhogSisters 3 หลายเดือนก่อน

      ಧನ್ಯವಾದಗಳು ❤

  • @devanandasanil9747
    @devanandasanil9747 4 หลายเดือนก่อน +8

    ಮುವಾರಲ್ಲೂ ಇರುವ ಪ್ರತಿಭೆ ಅಸಾಮಾನ್ಯ. ಇನ್ನಷ್ಟು ಉಜ್ವಲಿಸಲಿ. 👌🏽👍🏽🙏🏽

  • @bharathigupta9083
    @bharathigupta9083 4 หลายเดือนก่อน +8

    ಸೊಗಸಾದ ಕಂಠದಲ್ಲಿ ಮೂಡಿ ಬಂದ ನಮ್ಮ ದೇಸೀ ಸೊಗಡು ಅತ್ಯದ್ಭುತ.
    All the best to you 3.
    Team work too good. ದೇವರ ಕೃಪೆ ನಿಮ್ಮ ಮೇಲೆ ಸದಾ ಇರಲಿ.

  • @ramanagoudapatil5754
    @ramanagoudapatil5754 3 หลายเดือนก่อน +4

    🌹👌👍ಸೂಪರ್ ಒಳ್ಳೆ ಜೋಡಿ ಮೂವರು ತುಂಬಾ ಚನ್ನಾಗಿ ಹಾಡಿದ್ದೀರಾ ಧನ್ಯವಾದಗಳು ತಬಲಾ ಸೂಪರ್ 🎉ಮಕ್ಕಳು ಸೂಪರ್ ಹಾಡು ಹೇಗೆ ಮುಂದೆ ಒರಸೆ ಧನ್ಯವಾದಗಳು

    • @ShanbhogSisters
      @ShanbhogSisters 2 หลายเดือนก่อน

      ಧನ್ಯವಾದಗಳು ❤❤

  • @rajendraacharya1156
    @rajendraacharya1156 2 หลายเดือนก่อน +3

    Dhanyosmi, downloaded listening again and again. What a divine voice, blessed talent. All the best for your future, keep practicing 🙏💯🙏💯🙏

    • @ShanbhogSisters
      @ShanbhogSisters หลายเดือนก่อน

      Thank You so much 🙏🙏🙏

  • @sudhakarhegde3307
    @sudhakarhegde3307 4 หลายเดือนก่อน +6

    ತುಂಬಾ ಖುಷಿಯಾಯ್ತು. ಮಕ್ಕಳ ಭವಿಷ್ಯ ಉಜ್ವಲವಾಗಲಿ.

    • @ShanbhogSisters
      @ShanbhogSisters 3 หลายเดือนก่อน

      ಧನ್ಯವಾದಗಳು

  • @chandrashekharbelagavi7830
    @chandrashekharbelagavi7830 หลายเดือนก่อน +3

    Nice synchronisation

  • @shankarguddad2160
    @shankarguddad2160 หลายเดือนก่อน +2

    Super ರಾಗ್ ಪಡ ದೀಪ ರಾಗ್

  • @Anjaneya-z2j
    @Anjaneya-z2j 2 หลายเดือนก่อน +1

    God bless you

  • @shantihegde5487
    @shantihegde5487 4 หลายเดือนก่อน +5

    ಸುಂದರವಾಗಿ ಸ್ಪಷ್ಟವಾಗಿ ಇಂಪಾಗಿ ಹಾಡ್ತಿದ್ದೀರಿ, ಪುಣ್ಯ ಮಾಡಿ
    ಹುಟ್ಟಿದ್ದೀರಿ. ದೇವರು ಒಳ್ಳೆಯದನ್ನು ಮಾಡಲಿ.

    • @ShanbhogSisters
      @ShanbhogSisters 3 หลายเดือนก่อน

      ದನ್ಯವಾದಗಳು

  • @krishnas5907
    @krishnas5907 3 หลายเดือนก่อน +4

    God bless you all . Beautiful gayana you presented. Thank you

  • @manonmani-fi4wu
    @manonmani-fi4wu 4 หลายเดือนก่อน +9

    ಮಕ್ಕಳ ನಗುಮುಖದ ಗಾಯನ ಸುಂದರವಾಗಿದೆ.ಸುಶ್ರಾವೃವಾದ ಶುದ್ಧ ಉಚ್ಛಾರದ ಭಜನೆ ಹಿತವಾಗಿದೆ .ಮಕ್ಕಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ. ದೇವರ ಕೃಪೆ ಸದಾ ನಿಮ್ಮ ಮೇಲಿರಲಿ ನಿಮ್ಮ ಗಾನ ಸರಸ್ವತಿಗೆ ಅನಂತಾನಂತ ಪ್ರಣಾಮಗಳು.

    • @ShanbhogSisters
      @ShanbhogSisters 4 หลายเดือนก่อน

      ಧನ್ಯವಾದಗಳು 🙏🙏

  • @jayaramegowda8991
    @jayaramegowda8991 4 หลายเดือนก่อน +4

    ಮಧುರವಾಗಿದೆ ತಮ್ಮ ಗಾಯನ .....ಅಭಿನಂದನೆಗಳು

  • @basavarajmulligeribasavara5983
    @basavarajmulligeribasavara5983 3 หลายเดือนก่อน +2

    ತುಂಬಾ ಖುಷಿ ಆಯಿತು ನಿಮ್ಮ ಭಜನಾ ಕೇಳಿ 🎉🙏🏻🙏🏻🙏🏻🙏🏻🙏🏻

  • @ManthraMandara
    @ManthraMandara 3 หลายเดือนก่อน +2

    ತುಂಬಾ ಸುಂದರವಾಗಿ ಹಾಡಿದ್ದೀರಿ ❤

  • @esquireprinters4424
    @esquireprinters4424 4 หลายเดือนก่อน +9

    Very good excellent 👍👍👍👍🎉🎉🎉🎉

  • @annappagunaga8881
    @annappagunaga8881 4 หลายเดือนก่อน +4

    ಅದ್ಭುತ ಗಾಯನ 😍💐

    • @ShanbhogSisters
      @ShanbhogSisters หลายเดือนก่อน

      ಧನ್ಯವಾದಗಳು 🙏🙏🙏

  • @raghunathnayak760
    @raghunathnayak760 4 หลายเดือนก่อน +3

    Suuuper
    Shubhavagali...

  • @shalininaik2590
    @shalininaik2590 4 หลายเดือนก่อน +7

    ಮಕ್ಕಳ ಗಾಯನ ಕೇಳಿ ನೋವೆಲ್ಲಾ ಮಾಯವಾಗಿ ಖುಷಿ ಖುಷಿ. ಆಯ್ತು ಮಕ್ಕಳೇ 🥰🥰🥰🥰🥰👌👌👌👌👌👍👍🌹🌹🌹

    • @ShanbhogSisters
      @ShanbhogSisters 2 หลายเดือนก่อน

      ಧನ್ಯವಾದಗಳು 🎉

    • @subhashpatil4815
      @subhashpatil4815 3 วันที่ผ่านมา

      ​@@ShanbhogSisters8:05

  • @janakiJog
    @janakiJog 4 หลายเดือนก่อน +3

    ಬಹಳ ಚೆನ್ನಾಗಿ ಹಾಡಿ ದ್ದಾರೆ. ಕಿವಿಗೆ ಇಂಪಾಗೀ ಕೆರಳಿಸುತ್ತದೆ. ಮನತುಂಬಿ ಬರುತ್ತದೆ.ದೇವರು ಚೆನ್ನಾಗಿ ಇಟ್ಟಿರಲಿ.

  • @krishnakamathb1718
    @krishnakamathb1718 4 หลายเดือนก่อน +4

    👌ಶುಭವಾಗಲಿ.

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @ravimoolya4855
    @ravimoolya4855 3 หลายเดือนก่อน +2

    Ondondu haadu matte matte kelbeku annuvastu sogasaagi haadiddira makkale ...😊👌👌👌devara ashirwad sada nimm melirali.. 🤗🙏🙏💐💐

    • @ShanbhogSisters
      @ShanbhogSisters หลายเดือนก่อน

      Thank You so much 🙏🙏

  • @shlokhavaldar2363
    @shlokhavaldar2363 3 หลายเดือนก่อน +3

    Atee sunder. God bless you both.
    Keep it up. Children

  • @athensmajnoo3661
    @athensmajnoo3661 4 หลายเดือนก่อน +3

    🙏🙏🙏🙏🙏♥️♥️♥️♥️♥️🙏🙏🙏🙏
    ನಿಮ್ಮ ಹೆತ್ತವರು ಒಳ್ಳೆ ಸಂಸ್ಕಾರ ನೀಡಿ ಬೆಳೆಸಿದ್ದಾರೆ.

    • @rameshprabhu9319
      @rameshprabhu9319 4 หลายเดือนก่อน

      Nice, God be with you always

  • @ashashetty4453
    @ashashetty4453 2 หลายเดือนก่อน

    👌👌👌👌👌💐💐💐💐💐❤️❤️❤️❤️

  • @yashodhamartin2369
    @yashodhamartin2369 4 หลายเดือนก่อน +3

    ಉತ್ತಮ ಸಂಸ್ಕಾರ, ಅಪ್ರತಿಮ ಪ್ರತಿಭೆಗಳ ಅದ್ಭುತ ಪ್ರದರ್ಶನ ಭಕ್ತಿ ಗೀತೆಗಳ ರೂಪದಲ್ಲಿ 🙏🙏🌹🌹👌👌

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @balakrishnasalian2345
    @balakrishnasalian2345 4 หลายเดือนก่อน +4

    Narayana, Narayana

  • @sumangalashetty9939
    @sumangalashetty9939 4 หลายเดือนก่อน +3

    ಒಳ್ಳೆಯದಾಗಲಿ 👍

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @umasimha2756
    @umasimha2756 4 หลายเดือนก่อน +4

    ತಬಲಾ ವಾದಕ , ವಾದನ ದೊಂದಿಗೆ ಗಾಯನ ಕೂಡ ಮಾಡುವುದು ಇದೇ ಮೊದಲು ! ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು! ದೇವರ ದಯದಿಂದ ಮಕ್ಕಳ ಪ್ರತಿಭೆ ವೃದ್ಧಿಸಲಿ ! ❤ 😂 🎉

    • @ShanbhogSisters
      @ShanbhogSisters 3 หลายเดือนก่อน

      ಧನ್ಯವಾದಗಳು ❤

  • @venkatramanashankarathota8175
    @venkatramanashankarathota8175 4 หลายเดือนก่อน +3

    ಸೂಪರ್.

    • @sumathiachalli5138
      @sumathiachalli5138 4 หลายเดือนก่อน +1

      verei good❤❤❤❤❤❤❤🎉🎉🎉🎉🎉🎉

  • @vikramsujir6339
    @vikramsujir6339 3 หลายเดือนก่อน +4

    Excellent voice & singing by both the sisters. May God Bless their sincere efforts.Kudos to their parents for their support & training.Tabla playing+ singing together, l am seeing for the first time.

    • @ShanbhogSisters
      @ShanbhogSisters 2 หลายเดือนก่อน

      🙏🙏🙏🙏🙏

  • @jeevankumarpadiyar1337
    @jeevankumarpadiyar1337 18 วันที่ผ่านมา +1

    This wonderful rendition by Raksha & Rashmi Sisters glorifying Lord Vithal and other incarnations of God is simply heart touching & heart melting. May Lord Krishna shower unlimited choicest blessings upon Shanbhag sisters and also upon the other young artist who was playing ' kartal '
    I am greatly impressed by their simplicity & humility. No doubt! Any one who listens to the kirtan, seed of bhakti gets instantly planted in their hearts. Hare Krishna❤

    • @ShanbhogSisters
      @ShanbhogSisters 13 วันที่ผ่านมา

      Thank You for your encouragement, keep supporting us 🙏🙏

  • @chayaramesh8430
    @chayaramesh8430 4 หลายเดือนก่อน +3

    Fantastic God bless you both I wish you all the best for future.

  • @giridharak7336
    @giridharak7336 4 หลายเดือนก่อน +3

    👍👍🙏👌👌

  • @lathamallya9145
    @lathamallya9145 4 หลายเดือนก่อน +2

    Excellent..... God bless you both....👌👌

  • @sandhyabk9805
    @sandhyabk9805 3 หลายเดือนก่อน +2

    Good singing by sisters. God bless you. Keep it up. 🎉❤

  • @vidyaprabhu1389
    @vidyaprabhu1389 4 หลายเดือนก่อน +4

    Very nice performance keep it up
    May maa Saraswati bless you all.

  • @shashidharkotian6701
    @shashidharkotian6701 4 หลายเดือนก่อน +4

    Super god bless and proud parents 🙏

  • @aswathanarayana4707
    @aswathanarayana4707 4 หลายเดือนก่อน +3

    Childrens are well talented, with Gods' Grace. Hatts off to Recordist Work 🙏

  • @shreeyalondhe4556
    @shreeyalondhe4556 4 หลายเดือนก่อน +2

    ಸೂಪರ್ ❤️❤❤️❤👌🏻

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @KrishnaMurthy-qf8yq
    @KrishnaMurthy-qf8yq 4 หลายเดือนก่อน +3

    Gaayana keltha a iddare namma nu naave marethubiduvashtu khushiyaagutthade. God bless you.

  • @shylajakumari4918
    @shylajakumari4918 4 หลายเดือนก่อน +3

    ಮಕ್ಕಳೇ ನಿಮಗೆ ಒಳ್ಳೆಯ ಭವಿಷ್ಯವಿದೆ. ಹೀಗೆ ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಿರಿ.

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @ushaumeshprabhu5970
    @ushaumeshprabhu5970 4 หลายเดือนก่อน +3

    Wow beautiful bhajan twins sisters God bless you both

  • @premapandurangi2161
    @premapandurangi2161 4 หลายเดือนก่อน +2

    Nice singing God bless u both

  • @shwethashashishwethashashi6548
    @shwethashashishwethashashi6548 หลายเดือนก่อน

    Suppr goodu "very nice song

  • @ruchitabhat57
    @ruchitabhat57 4 หลายเดือนก่อน +2

    Very nice god bless you both ❤

  • @avinashsalian718
    @avinashsalian718 4 หลายเดือนก่อน +2

    ಹಾಡಿನ ಜೊತೆಗೆ ತಬಲ, ಅತ್ಯದ್ಭುತ ಪ್ರತಿಭೆಯ ಪುಟಾಣಿಗೆ ನನ್ನ ನಮನಗಳು.🌺🇮🇳

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @Sathisha-s9n
    @Sathisha-s9n 4 หลายเดือนก่อน +4

    Super,❤

  • @BhavaniShankar-r1c
    @BhavaniShankar-r1c 4 หลายเดือนก่อน +4

    👍

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @vivekkini8702
    @vivekkini8702 4 หลายเดือนก่อน +3

    Very nice voice, very beautifuly sung by these girls. Very nice. Keep it up God bless all you., 🙏

    • @ShanbhogSisters
      @ShanbhogSisters 3 หลายเดือนก่อน

      Thank You so much 🙏

  • @gopalkrishnal.shanbhag4507
    @gopalkrishnal.shanbhag4507 4 หลายเดือนก่อน +3

    Excellent.

  • @usatya311
    @usatya311 4 หลายเดือนก่อน +3

    I see God's divine grace in these young artists of devotional music. I salute them with all my heart. They are today's role models for all Indian youth.

    • @ShanbhogSisters
      @ShanbhogSisters 3 หลายเดือนก่อน

      Thank You so much 🙏🙏🙏

  • @SriKalitanayaUmamaheshwaraGuru
    @SriKalitanayaUmamaheshwaraGuru หลายเดือนก่อน

    🕉️🙌🏼🕉️

  • @pritipai5983
    @pritipai5983 4 หลายเดือนก่อน +3

    Very nice singing god bless you both 🙏🙏

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @chandrashekarbd7692
    @chandrashekarbd7692 4 หลายเดือนก่อน +3

    Very nice 🙏🙏

  • @lakshminarasaiahgowda124
    @lakshminarasaiahgowda124 4 หลายเดือนก่อน +2

    Super,Even in this present day's, very nice.

  • @haridasprabhu382
    @haridasprabhu382 2 หลายเดือนก่อน +2

    ❤❤❤❤❤💐🌹🙏😁👌🙏🙏❤🌹💐 super bhajan

  • @bharathikamath661
    @bharathikamath661 4 หลายเดือนก่อน +2

    Super bhajane🙏🙏

  • @esquireprinters4424
    @esquireprinters4424 4 หลายเดือนก่อน +5

    Very good 👍👍👍🎉🎉🎉

  • @pramilabalaram8237
    @pramilabalaram8237 4 หลายเดือนก่อน +2

    Thumbha Chennagithu makle Nimage Devaru chennagittarali.👍👍👍

  • @UfurGitgj
    @UfurGitgj 29 วันที่ผ่านมา +1

    ವಾವ್ ಸೂಪರ್ ಮೂರು ಮಕ್ಕಳು ತುಂಬಾ ಚನ್ನಾಗಿ ಹಾಡ್ತಾ ಇದ್ದೀರಾ. ಜೊತೆ ಲಿ ನೀವು instrument ಬಾರಿಸ್ಕೊತ andre ಸುಮ್ನೆ ಅಲ್ಲ 👌👌👌👌👌😘😘😘😘👍👍❤❤❤

    • @ShanbhogSisters
      @ShanbhogSisters 29 วันที่ผ่านมา

      ಧನ್ಯವಾದಗಳು 🙏🙏🙏

  • @ManjunathShetty-oe6so
    @ManjunathShetty-oe6so 4 หลายเดือนก่อน +3

    Super

  • @esquireprinters4424
    @esquireprinters4424 4 หลายเดือนก่อน +5

    Very good 🎉🎉🎉

  • @raghavendrajanadri3129
    @raghavendrajanadri3129 4 หลายเดือนก่อน +6

    ಭಜನಾಮೃತ ತುಂಬಾ ಚೆನ್ನಾಗಿದೆ ಚೆನ್ನಾಗಿ ಹಾಡಿದ್ದೀರಾ ನಮ್ಮ ಸನಾತನ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸಲು ನಿಮ್ಮಂತ ಬಾಲಪ್ರತಿಭೆಗಳ ಪ್ರಾಮುಖ್ಯತೆ ತುಂಬಾ ಇದೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಹೀಗೆ ಮುಂದುವರೆಸಿ ಧನ್ಯವಾದಗಳು

  • @krishnamurthy779
    @krishnamurthy779 4 หลายเดือนก่อน +2

    Very good singing and playing God bless both of them.

  • @usatya311
    @usatya311 4 หลายเดือนก่อน +3

    Such young talents have to be encouraged by the society as slso the Government
    We must get them trained to become international artists from Karnataka. We all Kannadigas must unite to support these brilliant talents

    • @ShanbhogSisters
      @ShanbhogSisters 3 หลายเดือนก่อน

      Thank You so much 🙏🙏

  • @darshankamath4816
    @darshankamath4816 4 หลายเดือนก่อน +3

    Gayana hradayasparshy aagide Gayakarige ananth abhinandanegalu N c kamath Mysuru

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @AlkaEkande
    @AlkaEkande 3 หลายเดือนก่อน +1

    ತುಂಬಾ ಆನಂದವಾಯಿತು ಹಾಡು ಕೇಳಿ

  • @anupamagulvadi2902
    @anupamagulvadi2902 4 หลายเดือนก่อน +2

    ❤super👏👏👏👏❤

  • @vrindakallianpur6048
    @vrindakallianpur6048 4 หลายเดือนก่อน +2

    Beautiful!! Melodious!!

  • @Rajaram-mr5bliss
    @Rajaram-mr5bliss 4 หลายเดือนก่อน +3

    Wonderful! So much devotion in each bhajan. Very touching voice. Please post more of such bhajans.

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @seethadevi573
    @seethadevi573 3 หลายเดือนก่อน +3

    Nai supar

  • @RamaChandra-fo3dx
    @RamaChandra-fo3dx 3 หลายเดือนก่อน

    🙏🙏🙏🙏🙏🙏🙏🙏🙏🌹💐

  • @sunithamurthy5199
    @sunithamurthy5199 4 หลายเดือนก่อน +3

    Soooper GodBless All of you 👌🙏

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @pradeephegde2669
    @pradeephegde2669 4 หลายเดือนก่อน +3

    Great

  • @rakeshjadhav9173
    @rakeshjadhav9173 28 วันที่ผ่านมา

    super 🎉

  • @savitriholla492
    @savitriholla492 15 วันที่ผ่านมา

    Suooooper

  • @krishnappal2414
    @krishnappal2414 2 หลายเดือนก่อน

    🎉🎉🎉🎉🎉

  • @vageeshabhat
    @vageeshabhat 4 หลายเดือนก่อน +3

    Very very nice..

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @negalagulidurgaparameshwar232
    @negalagulidurgaparameshwar232 4 หลายเดือนก่อน +3

    Nice singing

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @VIDYABHAT-l9b
    @VIDYABHAT-l9b 3 หลายเดือนก่อน

    ❤❤❤

  • @vijayalaxmipattar6645
    @vijayalaxmipattar6645 4 หลายเดือนก่อน +3

    Beautiful🙏🙏

    • @ShanbhogSisters
      @ShanbhogSisters 4 หลายเดือนก่อน

      Thank You so much 🙏🙏

  • @DevidasD-qn1jf
    @DevidasD-qn1jf 4 หลายเดือนก่อน +3

    Good

  • @RajeshKulal-m1z
    @RajeshKulal-m1z 15 วันที่ผ่านมา

    Super voice ❤