ಬಾದಾಮಿಯ ಚಾಲುಕ್ಯರು | History of Karnataka | KAS PSI FDA SDA PC Group-C PC CET TET | Siddanna Dalawayi

แชร์
ฝัง
  • เผยแพร่เมื่อ 16 ต.ค. 2024

ความคิดเห็น • 459

  • @bassuniratigi1754
    @bassuniratigi1754 3 ปีที่แล้ว +29

    ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿನ ದೇವರು ಗುರುಗಳೇ ಧನ್ಯವಾದಗಳು

  • @santoshjm7907
    @santoshjm7907 3 ปีที่แล้ว +47

    ಈ ಲಾಕ್ ಡೌನ್ ಸಮಯದಲ್ಲಿ ಕೆಲವು ಜನ ಸಹಾಯ ಮಾಡ್ತಾ ಇದ್ದರೆ, ಆದರೆ ವಿದ್ಯಾರ್ಥಿಗಳಿಗೆ ನೀವು ಮಾಡುವ ಪಾಠ ತುಂಬಾ ಮಿಗಿಲಾದದ್ದು.

  • @chandracr6266
    @chandracr6266 3 ปีที่แล้ว +8

    ಸರ್ ನಾನು ಹಲವಾರು ಕೋಚಿಂಗ್ ಕ್ಲಾಸ್ ಕೇಳಿದ್ದೀನಿ ನಿಮ್ಮಷ್ಟು ಆಳವಾಗಿ ಅರ್ಥವಾಗುವಂತೆ ಯಾರು ಕೂಡ ಹೇಳಿಲ್ಲ ಹೇಳಲು ಸಾಧ್ಯವಿಲ್ಲ.. grate sir ತುಂಬಾ ಖುಸಿಯಾಗುತ್ತೆ ನಿಮ್ಮ ಕ್ಲಾಸ್ ಕೇಳೋಕೆ. Tq sir.....

  • @c.p.v
    @c.p.v 3 ปีที่แล้ว +8

    ನನಗೆ ಅರ್ಥವಾಗದ ವಿಷಯ ಅಂದರೆ ಅದು ಇತಿಹಾಸ..ಇಂಥ ಕಠಿಣವಾದ ವಿಷಯ ನನ್ನ ಮನ ಮುಟ್ಟುವಂತೆ ಹೇಳಿದ ಮೊದಲ ಗುರುಗಳು...ನೀವು ನನ್ನ ಪ್ರಕಾರ ಇತಿಹಾಸ ದಿಗ್ಗಜರು..🙏🙏🙏🙏🙏♥️❤️💖💯🐯🎯👍

  • @ramums8581
    @ramums8581 2 ปีที่แล้ว +4

    ಧನ್ಯವಾದಗಳು ಸರ್.. ನೀವು ಹಾಕಿದ ಹಲವಾರು ವಿಚಾರ ಬುಕ್ಕಿನೊಳಗೂ ಇರಲಿಲ್ಲ.. ಚಾಳುಕ್ಯರ ಕಾಲದ ತೆರಿಗೆ ಬಗ್ಗೆ ನೀವು ಒಂದು ಯುದ್ಧಕ್ಕೆ ಕೊಟ್ಟ ಬೇರೆ ಬೇರೆ ಹೆಸರು ಇವೆಲ್ಲಾ ಹೊಸತಾಗಿ ಕೇಳಿದ್ದು... ತುಂಬಾ ಸುದೀರ್ಘವಾಗಿ ಎಲ್ಲೂ ಬೋರ್ ಹೊಡೆಸದೆ ಚಾಳುಕ್ಯರ ಜರ್ನಿ ಮಾಡಿಸಿದಿರಿ 🙏🙏

  • @veereshjalihal7631
    @veereshjalihal7631 3 ปีที่แล้ว +2

    ಕನ್ನಡದ ಯೂಟ್ಯೂಬ್ ಚಾನಲ್ ಇತಿಹಾಸದಲ್ಲಿ ಅತಿ ಹೆಚ್ಚಿನ ನೋಂದಣಿಗರನ್ನು ಹೊಂದಿ ಹೊಸ ಇತಿಹಾಸವನ್ನು ಸೃಷ್ಟಿಸುವಲ್ಲಿ ಯಾವುದೇ ಅನುಮಾನವಿಲ್ಲ....
    ಏಕೆಂದರೆ ಜ್ಞಾನ ಇಡೀ ವಿಶ್ವವನ್ನೇ ಹಾಳುತ್ತದೆ ಎನ್ನುದಕ್ಕೆ ಇದೊಂದು ತಾಜಾ ಉದಾಹರಣೆ.....
    ಒಂದಂತೂ ಸತ್ಯ ಗುರುಗಳೇ ನಿಮ್ಮ ಕ್ಲಾಸ್ ಕೆಳ್ತಿರೋರೆಲ್ಲ ಪಕ್ಕಾ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ...👍👍👍
    ಜೀವನದಲ್ಲಿ ಕಷ್ಟ ಬಂದರು ಅದನ್ನು ದೈರ್ಯದಿಂದ ಎದುರಿಸಿ ಗೆಲುವು ಸಾಧಿಸುವ ಛಲ ಹೊಂದಿರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರೇರಣೆ ನೀವು......
    ದೇವರು ಎಲ್ಲಾ ಕಡೆ ಇರಲಾರನೆಂದು ಪೋಷಕರನ್ನು & ನಿಮ್ಮಂತಹ ಶಿಕ್ಷಕರನ್ನು ಸೃಷ್ಟಿಸಿಹನು....🙏
    ನಿಮ್ಮ ಪ್ರತಿಯೊಂದು ತರಗತಿ ವೀಕ್ಷಣೆಗೆ ಸದಾ ಹಂಬಲಿಸುತ್ತಿರುವ ಎಲ್ಲಾ ಚಂದಾದಾರರ ಪರವಾಗಿ ನಿಮಗೆ ಕೋಟಿ ಕೋಟಿ ನಮನಗಳು.....
    "ಗುರು ದೇವೋಭವ"
    ಸಿದ್ದಣ್ಣ ದಳವಾಯಿ (Mr ೩೬೦)...🔥🔥🔥
    LBSNAA CALLING.....
    IAS kannadiga...

  • @rohithshreyashr8351
    @rohithshreyashr8351 3 ปีที่แล้ว +14

    ನಿಮ್ಮ class ಮನ ಮುಟ್ಟುವ ಹಾಗೆ ಇರುತ್ತದೆ ಸರ್, knowledge ಅನ್ನು ಹ೦ಚಿದಷ್ಟು ಬೆಳೆಯುತ್ತದೆ ಎನ್ನುವುದಕ್ಕೆ ನೀವೇ ಉದಾಹರಣೆ ಸರ್... really hats off to u sir...🙏🙏🙏🙏🙏🙏🙏

  • @Bkallinone50
    @Bkallinone50 3 ปีที่แล้ว +13

    ಸರ್,.. ನಿಮ್ಮ ಪಾಠ ಸ್ಪೂರ್ತಿ ದಾಯಕ ಮಾತುಗಳು ನಿಜಕ್ಕೂ ಅದ್ಭುತ ಸರ್ .... 🙏🏽🙏🏽 ದಯಮಾಡಿ SDA ಕನ್ನಡಕ್ಕೆ ಸಂಬಂಧಿಸಿದಂತೆ ಒಂದೆರಡು Class ಮಾಡಿ ಸರ್... Thank you.🙏🏽🙏🏽🙏🏽🙏🏽

  • @Sp_Madyama
    @Sp_Madyama 3 ปีที่แล้ว +26

    🙏ತಿಳಿಯಲಾರದ ವಿಷಯಗಳನ್ನು ತಿಳಿಸಿಕೊಟ್ಟ ಮಹಾನುಭಾವರು❤️.

  • @SharadaNAYAKA-ff3nd
    @SharadaNAYAKA-ff3nd 4 หลายเดือนก่อน +2

    ನಮ್ಮ ಪಾಲಿನ ದೇವರು ಸರ್ ನೀವು ನಮ್ಮಂತ ಗ್ರಾಮೀಣ ಭಾಗದ ವಿದ್ಯರ್ಥಿಗಳಿಗೆ ತುಂಬಾ ಉಪಯೋಗ ಆಗಿದೆ ಧನ್ಯವಾದಗಳು ಸರ್ ❤

  • @ravikumarap973
    @ravikumarap973 2 ปีที่แล้ว +4

    Superb class sir
    ನನ್ನ ಎಲ್ಲ ಸ್ನೇಹಿತರಿಗೂ ಹೇಳಿದೀನಿ ಸರ್
    ನಿಮ್ಮ ಭೋಧನೆ ಎಂಥ ದಡ್ಡನಿಗು ಅರ್ಥವಾಗುತ್ತೆ ನಿಮ್ಮ ಸೇವೆ ಸದಾ ಹೀಗೆ ಮುಂದುವರೆಯಲಿ ತುಂಬಾ ಧ್ಯವಾದಗಳು ಸರ್ 💐

  • @sushmam7885
    @sushmam7885 8 หลายเดือนก่อน +2

    Evergreen classes ಗುರುಗಳೇ ❤🙏

  • @jaganaths9103
    @jaganaths9103 10 หลายเดือนก่อน +1

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾ ಪಾಠ ಮಾಡುತ್ತಿರಿ ಧನ್ಯವಾದಗಳು

  • @suprithajanardhan5347
    @suprithajanardhan5347 3 ปีที่แล้ว +7

    Thank you sir, I always used to watch Ramesh Sir classes. Recently I watched your classes and now am subscribed. Your method of teaching is excellent sir, Don't know how to thank your effort, service.
    I just say 🙏Gurubhyo Namaha🙏
    This is my first comment ever in my life
    With wholeheartedly Thank you sir🙏

  • @ambikaambika6159
    @ambikaambika6159 2 ปีที่แล้ว +2

    ಒಂದು ಗಂಟೆ ನಿಮ್ಮ ಕ್ಲಾಸ್ ಗೆ ಟೈಮ್ ಕೊಟ್ಟಿದ್ದಕ್ಕೆ ಒಂದು ಸೆಕೆಂಡ್ ವ್ಯಯವಾಗದೆ ಆ ಸಮಯಕ್ಕೆ ಜೀವ ತುಂಬಿದ್ದಿರಿ🔥🙏 ತುಂಬಾ ಥ್ಯಾಂಕ್ಸ್

  • @ramyacn7063
    @ramyacn7063 3 ปีที่แล้ว +5

    Handsup to your teaching sir and your knowledge

  • @ravithezzyr6305
    @ravithezzyr6305 2 ปีที่แล้ว +1

    E tara teacher nam Karnataka ke sikirod nam punya 🙏.

  • @shreeshailharake
    @shreeshailharake 3 ปีที่แล้ว +3

    ಗುರುಗಳೇ ಅತ್ಯದ್ಭುತವಾದ ತರಗತಿ thank you

  • @santhoshreddy1051
    @santhoshreddy1051 3 ปีที่แล้ว +5

    ನಿಮ್ಮ ಎಲ್ಲಾ ಕ್ಲಾಸಗಳಿಗೆ ನನ್ನ ಹೃದಯ ಪೂರ್ವಕ ನಮನಗಳು 🙏🙏🙏 ಸರ್ ಇದೆ ತರ ಇನ್ನೂ ಕ್ಲಾಸ್ ಹೇಳಿ ಸರ್🙏🙏🙏

  • @arjunbj7782
    @arjunbj7782 3 ปีที่แล้ว +1

    ನಿಮ್ಮ ಕಲಿಕೆಯ ವಿಷಯ ಸ್ಪರ್ದಾರ್ಥಿ ಗಳಿಗೆ ಮನಮುಟ್ಟುವಂತಿದೆ sir ಹೀಗೆ ನಿಮ್ಮ ಜ್ಞಾನ ದಾಸೋಹ ಸಾಗಲಿ ಗುರುಗಳೇ

  • @sachins1890
    @sachins1890 3 ปีที่แล้ว +3

    Question with explanation super sir..continue this sir ..proud to be Ur student..

  • @aravindittagi5889
    @aravindittagi5889 11 หลายเดือนก่อน +1

    ಸರ್ ನಾನು ನಿಮ್ಮ ತರಗತಿಗಳನ್ನು ಕೇಳುವ ಮುಂಚೆನೇ 4ಜಾಬ್ ಮಾಡಕೊಂಡಿದ್ದೆ ಆದರೆ ನೀವು ಹೇಳೋ ವಿಷಯದಲ್ಲಿ ಏನೋ ಒಂದು ಅದ್ಬುತ ಇದೆ. ನೀವು ಹೇಳೋದು ನೋಡಿದ್ರೆ ನೀವೆ ಹಿಸ್ಟರಿ ಡಿಕ್ಷನರಿ ಅನಸುತ್ತೆ 🙏🙏
    ಸೂಪರ್ ಸರ್ ❤️

  • @ashokarashokakiccha6338
    @ashokarashokakiccha6338 ปีที่แล้ว +1

    ತುಂಬಾ ಚೆನ್ನಾಗಿ ಅರ್ಥ ಆಗಿದೆ ಗುರುಗಳೇ🙏🙏

  • @satishkumars2303
    @satishkumars2303 7 หลายเดือนก่อน +2

    Amazing teacher you are

  • @safezone18195
    @safezone18195 2 ปีที่แล้ว +1

    wonderful, unbelievable, fabulous, fantastic, incredible, excellent, extraordinary.......

  • @h.gachinamani4445
    @h.gachinamani4445 3 ปีที่แล้ว +3

    ತರಗತಿಯಲ್ಲಿ ಕೂತು ಪಾಠ ಕೇಳಿದಂಗ ಇದೆ ಧನ್ಯವಾದ ಸರ್

  • @h.s.nagnoorkar3292
    @h.s.nagnoorkar3292 3 ปีที่แล้ว +14

    360 ಗುರುಗಳಿಗೆ ನಮಸ್ಕಾರ🙏🙏🙏🙏

  • @RealBoy-s1v
    @RealBoy-s1v 3 ปีที่แล้ว +7

    ಇಂದಿನ ತರಗತಿ ಅತ್ಯದ್ಭುತವಾಗಿ ವಿವರಿಸಿದ್ದಿರಿ ನಾಳೆಯ ತರಗತಿಗೆ ಕಾಯುತ್ತಿರುವೆ ಗುರುಗಳೇ🙏

  • @a.mabhijeet183
    @a.mabhijeet183 3 ปีที่แล้ว +1

    ಅದ್ಭುತವಾದ ಮಾಹಿತಿಯನ್ನು ತಿಳಿಸಿ ಕೊಟ್ಟ ಗುರುವಿಗೆ ನನ್ನ ನಮನಗಳು🙏🙏🙏🙏

  • @NeelammaMenasinakai
    @NeelammaMenasinakai 6 หลายเดือนก่อน +1

    Super class sir one of the best teachers in youtube

  • @ravi....9855
    @ravi....9855 2 ปีที่แล้ว +4

    Sir ಮತ್ತೆ ಕ್ಲಾಸ್ ಶುರುಮಾಡಿ. ಇದರಿಂದ ಎಲ್ಲರಿಗೂ ತುಂಬಾ ಸಹಾಯವಾಗಿದೆ...🙏🙏🙏🙏🙏❤️ ಪ್ಲೀಸ್ ಸರ್ 🙏

  • @Shilpa_R_56
    @Shilpa_R_56 6 หลายเดือนก่อน +1

    Sir Thank you so much.... 🙏
    ನನಗೆ history subject ಅರ್ಥ ಆಗ್ತಿರಲಿಲ್ಲ ಅಂತ ಹೇಳಿದಾಗ ... ನನ್ನ frd ನನಗೆ siddanna dalawayi sir classes ಕೇಳು ಅಂತ ಹೇಳಿದ್ರು .... 😊❤️ ಇವಾಗ್ ನಾನೇ 10 ಜನಕ್ಕೆ ಹೇಳಿದೀನಿ ಇವರ class ಕೇಳಿ ಅಂತ ಅಷ್ಟೊಂದು ಚನ್ನಾಗಿ ಹೇಳಿಕೊಡ್ತಿದೀರಾ..... ತುಂಬಾ ಧನ್ಯವಾದಗಳು sir🙏✨️

  • @shilpabandigani6323
    @shilpabandigani6323 2 ปีที่แล้ว +7

    I became a big fan of your teaching sir. 🙏🙏 recently I started to watch your videos which are amazing and interested.. Early I thought history is boring subject but after watching your teaching, history seems to be more interesting subject to me sir really. Just want to say a BIG THANK to u sir.. 🙏🙏🙏🙏🙏

  • @pradeepnayak1132
    @pradeepnayak1132 3 ปีที่แล้ว +1

    ತುಂಬಾ ಚನ್ನಾಗಿ ಹೇಳಿದ್ದೀರಿ ಗುರುದೇವ ನಿಮ್ಮ ಗೆ ಅನಂತ ಕೋಟಿ ನಮನಗಳು ...

  • @harishgs9169
    @harishgs9169 ปีที่แล้ว +1

    Wow.... pleasent,,,,ear phone aakond rajkumar songs keldange kelbodu sir nim class...and most importantly at neevu bareda note lastlli display madodu super it helps a lot....ast saaku notes enough

  • @ambadasshivasharan8496
    @ambadasshivasharan8496 3 ปีที่แล้ว

    ತರಬೇತಿ ತುಂಬಾ ಅದ್ಬುತ ಇರುತ್ತೆ ಸರ,ಬೇರೆ ಬೇರೆ ಅಂದ್ರೆ ವಿಜ್ಞಾನ, ಜಿಕೆ,ಸಂವಿಧಾನ,ಭೂಗೋಳ, ಅರ್ಥಶಾಸ್ತ್ರ ಹೀಗೆ ಎಲ್ಲ ವಿಷಯಗಳ ತರಬೇತಿ ಮಾಡಿ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುತ್ತದೆ......ಧನ್ಯವಾದಗಳು

  • @sharanabasavaP143
    @sharanabasavaP143 3 ปีที่แล้ว +2

    Thank u so much...sir..ur class is speechless...very use full.

  • @yashaswini7
    @yashaswini7 3 ปีที่แล้ว +3

    K.m. Suresh, Ramesh sir, sadhana academy ishtu bittu yavadu teaching video node illa...... nimma teaching nalliyou hosa hosa vishaya artha vaguthide sir 👍

  • @harishaghari1575
    @harishaghari1575 3 ปีที่แล้ว +46

    ನಿಮ್ಮ ಈ ಸೇವೆ, ವರ್ಣನೆ ಮಾಡಲಾಗದಷ್ಟು, i can't able to speak about u r this service

  • @prasannacs-bo9qn
    @prasannacs-bo9qn 8 หลายเดือนก่อน +2

    ನೀವೂ ಕರ್ನಾಟಕ ದ ಇತಿಹಾಸ ಪಿತಾಮಹ sir ❤

  • @praveenhegdekt2878
    @praveenhegdekt2878 2 ปีที่แล้ว +2

    Sir U are always be a KING of history classes to me 👑

  • @ramyayuktha3278
    @ramyayuktha3278 3 ปีที่แล้ว +13

    We are waiting sir...need more more classes daily...

  • @rudrammaganganagoudar8791
    @rudrammaganganagoudar8791 3 ปีที่แล้ว +1

    Explanation was....mind blowing sir.....🙏

  • @rameshabh6332
    @rameshabh6332 3 ปีที่แล้ว +1

    Super classes sir ellerigu spoorti e ella classgalu thank u ❤❤❤ ur classes

  • @bhuvaneshwarib.s.koravar9011
    @bhuvaneshwarib.s.koravar9011 2 ปีที่แล้ว +1

    Such a wonderful ur class sir

  • @marilinga.mts815
    @marilinga.mts815 3 ปีที่แล้ว +2

    Super Classs sir Nimma Nisvartha Sevege naavu Sadha chiraruni..🙂

  • @aslampandu3413
    @aslampandu3413 3 ปีที่แล้ว +3

    Super , funtastic KAS classes sir ❤️❤️❤️❤️❤️❤️🏇🏇🏇🏇🏇

  • @sahadev714
    @sahadev714 3 ปีที่แล้ว +2

    ನಮ್ಮ ನೆಚ್ಚಿನ ಇತಿಹಾಸ ಗುರುಗಳಿಗೆ ನಮಸ್ಕಾರಗಳು......🙏

  • @amrutavajjaramatti4304
    @amrutavajjaramatti4304 ปีที่แล้ว

    Niv helida mele books odod necessity illa sir.... astu chennagi explain madtira......👏👏👏👏👏

  • @mahamahadevi6635
    @mahamahadevi6635 2 ปีที่แล้ว +1

    Sar your teaching is very usefull.

  • @sandeeprn2196
    @sandeeprn2196 3 ปีที่แล้ว +1

    Sir supb sir nivu yavade reethi motivation illa en illa en helbeko est helbeko ast sariyagi helthira sakath ista nim class and Chanel kelvu Chanel idave bari motivation adu idu nivu supb sir

  • @shashir4095
    @shashir4095 3 ปีที่แล้ว +2

    Most use full class thank you so much sir 🙏🙏🙏🙏🙏

  • @vishwanathkatti4951
    @vishwanathkatti4951 2 ปีที่แล้ว +2

    ಜ್ಞಾನವೇ ಜೀವನದ ಸುಖವನ್ನು ಹೆಚ್ಚಿಸುವ ಬೆಳಕು.

  • @rukmavvapatil7857
    @rukmavvapatil7857 3 ปีที่แล้ว +2

    ನಮ್ಮ ಪಾಲಿನ ದೇವರು. ಇತಿಹಾಸದ ಪಿತಾಮಹ🙏🙏🙏👌👌👌❣️❣️. ಸರ್ ನೀವು

  • @shilpamanjunath757
    @shilpamanjunath757 3 ปีที่แล้ว +1

    Tq sir Good explaination.God bless you and ur family.

  • @hanumanthaambiga2938
    @hanumanthaambiga2938 3 ปีที่แล้ว +2

    Super class sir you are best teacher

  • @mahatejavijay4880
    @mahatejavijay4880 3 ปีที่แล้ว +2

    Excellent sir

  • @suku779
    @suku779 3 ปีที่แล้ว +4

    Excellent teaching Sir..

  • @lakshmilakshmiv6576
    @lakshmilakshmiv6576 2 ปีที่แล้ว

    Best teaching sir tumba dhanyvad aagadu 🙏

  • @sharathgowda7573
    @sharathgowda7573 ปีที่แล้ว +5

    ಅದ್ಬುತವಾದ ಗುರುಗಳು 🙏🏻🙏🏻 realy hats up you sir,your teaching skill is Exhalent 🙏🏻

  • @IrammaMulagund
    @IrammaMulagund 7 หลายเดือนก่อน +1

    Masterpiece in history

  • @chandracr6266
    @chandracr6266 3 ปีที่แล้ว +1

    ನಾನು ಬಾದಾಮಿ ಹತ್ರ ಇದ್ರು ಕೂಡ ಇಷ್ಟೊಂದ್ ವಿಷಯ ಗೊತ್ತಿರಲಿಲ್ಲ tq sir...

  • @krishnananda8273
    @krishnananda8273 3 ปีที่แล้ว +1

    Sir thumba channagi artha aaguthe nimma class 🙏

  • @bhyreshahs9953
    @bhyreshahs9953 3 ปีที่แล้ว +1

    Tumba tilkollabahudu nim class ninda.tank you sir.

  • @nethrangowdanethrangowda2022
    @nethrangowdanethrangowda2022 2 ปีที่แล้ว +2

    Tqsm Sir🙏
    Awesome👍👏 class sir

  • @rajinahudson6977
    @rajinahudson6977 3 ปีที่แล้ว +3

    Wonderful teaching 🙏

  • @naginaheena5311
    @naginaheena5311 3 ปีที่แล้ว +1

    Thank you soooooooo muchhhhhh sir the best history classes from best sir🙏🙏🙏

  • @todayreaders...tomorrowlea2740
    @todayreaders...tomorrowlea2740 3 ปีที่แล้ว +3

    Sir u teaching mind blowing sir ....tqqq sir ...we waiting ur cls sir....💐💐

  • @ameensabattar8353
    @ameensabattar8353 3 ปีที่แล้ว +1

    Wow what a nice explanation sir.Tq so much sir.

  • @satishbt8721
    @satishbt8721 3 ปีที่แล้ว +1

    ನಿಮ್ಮ ಬೋಧನೆ ತುಂಬಾ ಸರಳ ಮತ್ತು ಮನ ಮುಟ್ಟುವಂತೆ ಅತಿಸರಳ ರೀತಿಯಲ್ಲಿ ಕರ್ನಾಟಕ ಇತಿಹಾಸ ತಿಳಿಸಿಕೊಡುತ್ತಿರುವ ಗುರುವಿಗೆ 🙏🙏🙏🙏🙏🙏🙏🙏🙏🙏🙏

  • @sheetalboraganve3145
    @sheetalboraganve3145 3 ปีที่แล้ว +2

    Nim teaching extraordinary Sir 🙏❣️

  • @arunabhosaga8264
    @arunabhosaga8264 2 ปีที่แล้ว +1

    Such a good teaching skill sir🙏🙏

  • @23devarajp55
    @23devarajp55 2 ปีที่แล้ว +1

    Teaching Super Sir....🙏🙏👍👍❤️

  • @mallikarjunj2976
    @mallikarjunj2976 3 ปีที่แล้ว +2

    ನಾವು ನಿಮ್ಮ class ದಿನಾಲು ನೋಡುತ್ತೇನೆ sir Good teaching sir 👍❤

  • @ashokgaded9313
    @ashokgaded9313 3 ปีที่แล้ว +4

    Innu 1 week ali 💯 k agatira sir advance congratulations sir ..🙏💐

  • @laxmityapi7539
    @laxmityapi7539 ปีที่แล้ว +1

    I was watched your all videos sir🥰🙏

  • @arasuarasu4095
    @arasuarasu4095 3 ปีที่แล้ว +2

    Thank u so much sr.....excellent sr....🙏🙏🙏🙏

  • @manjulalamanimanjula8245
    @manjulalamanimanjula8245 2 หลายเดือนก่อน +1

    Nivu tumba chennagi class heltira sir

  • @madhu.nmadhu.n7274
    @madhu.nmadhu.n7274 2 ปีที่แล้ว +1

    king of the History sir urs

  • @manjammaannappamg3496
    @manjammaannappamg3496 2 ปีที่แล้ว +1

    Fantastic sir

  • @bhimu5489
    @bhimu5489 3 ปีที่แล้ว +1

    Dayavittu live class hige irali tqu gn sir

  • @rajeshn673
    @rajeshn673 3 ปีที่แล้ว +1

    Marvellous teaching sir

  • @sharathb7043
    @sharathb7043 2 ปีที่แล้ว +1

    Sprr clas sirr

  • @shrikantsri1286
    @shrikantsri1286 3 ปีที่แล้ว +1

    👌👌👌super sir no words sir talk about your teaching

  • @lohinimathad2694
    @lohinimathad2694 3 ปีที่แล้ว +1

    Very good teaching sir really osm

  • @chaithraujvalkavya7161
    @chaithraujvalkavya7161 3 ปีที่แล้ว +1

    God bless you and your family sir

  • @Param981
    @Param981 3 ปีที่แล้ว +1

    ನಿಮ್ಮ ಈ ಸೇವೆಗೆ ಧನ್ಯವಾದಗಳು ಸರ್

  • @Ravi-lc2hj
    @Ravi-lc2hj 3 ปีที่แล้ว +3

    Thanks sir, simply your classes are just awesome, looking forward to see more videos on your channel. Good luck and keep going sir.

  • @mohans8164
    @mohans8164 2 ปีที่แล้ว +1

    ಸರ್ ತುಂಬಾ ತಾಳ್ಮೆಯ ಪದ್ದತಿ ನಿಮ್ಮದು 👌🙏

  • @sangeetaitagi9027
    @sangeetaitagi9027 ปีที่แล้ว

    ಸರಸ್ವತಿಯ ದತ್ತು ಪುತ್ರರಾದ ನಿಮಗೆ ಮನಃಪೂರ್ವಕ ಧನ್ಯವಾದ ಸರ್

  • @akshathap8981
    @akshathap8981 4 หลายเดือนก่อน +2

    Super class sir ❤️

  • @ramanagoudakanaver7297
    @ramanagoudakanaver7297 2 ปีที่แล้ว +1

    Super teaching sir🙏🙏🙏

  • @jyo5376
    @jyo5376 2 ปีที่แล้ว +1

    Thank you so much sir 🙏 teaching was exalent

  • @rekhabudihal5391
    @rekhabudihal5391 3 ปีที่แล้ว

    Very important question explain sir good methods sir thanks

  • @badshahmulla5504
    @badshahmulla5504 2 ปีที่แล้ว +1

    Super teaching Sir

  • @manjumanja9867
    @manjumanja9867 3 ปีที่แล้ว +1

    You are really genius sir thank you

  • @nagabhushanabm318
    @nagabhushanabm318 3 ปีที่แล้ว +2

    ಸರ್ ನಮಸ್ತೆ .. ಸರ್ ಎಲ್ಲಾ ಮನೆತನಗಳ ವಂಶವೃಕ್ಷ ಬಗ್ಗೆ ಸಪರೆಟ್ ಒಂದು ತರಗತಿ ಕೊಡಿ ಸರ್

  • @madhusudhangm1004
    @madhusudhangm1004 3 ปีที่แล้ว +1

    Dhanyavadhagalu sir....

  • @LEARNER-mx2zf
    @LEARNER-mx2zf 2 ปีที่แล้ว +3

    SUPER BOSS..❤️

  • @KDLC43
    @KDLC43 2 ปีที่แล้ว +1

    ಸರ್ ಹೃದಯ ಪೂರ್ವಕ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏