ಸುದರ್ಶನ ಗರ್ವಭಂಗ ಯಕ್ಷಗಾನ | ಯಕ್ಷನಿನಾದ | Sudharshana Garvabanga yakshagana by yakshaNinaada

แชร์
ฝัง
  • เผยแพร่เมื่อ 10 ก.ย. 2024
  • ಯಕ್ಷನಿನಾದ ಮುರುಡಿಕೇರಿ, ಪಡುಬಿದ್ರಿ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ
    ಕು| ಪಿ.ಅಪೂರ್ವ ರಾವ್ ಇವರ ಶಿಷ್ಯವ್ರಿಂದದಿಂದ ತಾ|27 -07 -2024 ರಂದು ನಡೆದ ಯಕ್ಷಗಾನ ಕಾರ್ಯಕ್ರಮ.
    ಹಿಮ್ಮೇಳದಲ್ಲಿ:-
    ಭಾಗವತರಾಗಿ :- ಶ್ರೀ ಗುರುರಾಜ್ ಭಟ್ ಶಿಮಂತೂರ್.
    ಚೆಂಡೆ-ಮದ್ದಳೆ :- ಶ್ರೀ ಅನಿರುಧ್ ಭಟ್ ಅತ್ತಾವರ, ಶ್ರೀ ಸ್ಕಂದ ಕೊನ್ನರ್, ಶ್ರೀ ಮನೀಶ್ ರಾವ್ ಪಡುಬಿದ್ರಿ.
    ಚಕ್ರತಾಳದಲ್ಲಿ:- ಶ್ರೀ ಅವನೀಶ್ ಭಟ್, ಶ್ರೀ ಯತೀಶ್ ಭಟ್.
    ಮುಮ್ಮೇಳದಲ್ಲಿ :-
    ದೇವೇಂದ್ರ:- ಕು| ಶ್ರೀರಕ್ಷಾ ರಾವ್.
    ದೇವಬಲ :- ಕು| ಧನ್ಯಶ್ರೀ, ಕು| ವೈಷ್ಣವಿ.
    ಶತ್ರುಪ್ರಸೂಧನ:- ಶ್ರೀ ನೀಲೇಶ್ ಭಟ್.
    ರಕ್ಕಸ ಬಲ :- ಕು| ಆರ್ಯ, ಕು| ವೈಭವಿ.
    ಈಶ್ವರ:- ಮಾಸ್ಟರ್ ಆದಿತ್ಯ ಬೈಲ.
    ದೇವ ದೂತ:- ಮಾಸ್ಟರ್ ಆದ್ರಿತ್.
    ಮಹಾವಿಷ್ಣು :- ಕು| ಮಾನಸ ರಾವ್.
    ಲಕ್ಷ್ಮೀ :- ಮಾಸ್ಟರ್ ಪವನ್.
    ಸುದರ್ಶನ 1 :- ಕು| ವಿಧಾತ್ರಿ ಆಚಾರ್ಯ.
    ಸುದರ್ಶನ 2 :- ಶ್ರೀ ಅಭಿಲಾಷ್ ರಾವ್.
    ವಿಡಿಯೋ ಚಿತ್ರೀಕರಣ :- ಕೃತಿ ಡಿಜಿಟಲ್ ಸ್ಟುಡಿಯೋ , ಪಡುಬಿದ್ರಿ. 9901191593

ความคิดเห็น • 3

  • @KSharanyaRao
    @KSharanyaRao 25 วันที่ผ่านมา +4

    Makkala modala pradarshana tumba chennagi aadi torisiddare🎉gurugalada Apoorva rao na uttama tarabeti edakke karana🙏all the best. Apoorva ❤ninna kalaseveyu ede reeti munduvareyali😍😍

  • @sujathaudupa2788
    @sujathaudupa2788 24 วันที่ผ่านมา +2

    Super 👍👍👍

  • @jayanthirao5233
    @jayanthirao5233 23 วันที่ผ่านมา +2

    Soooper. Yaksha Ninada dinda innashtu. hosa prasangagalu moodibarali