Medam Nanu lemon plant neladalli haki 1.8 year aythu innusa flowering agilla first ge nursery inda taruvaga fruit itthu iga agtha ne illa enmadbeku please heli
Green grow bags life 5 years.. nanna ಹಲವಾರು ಫ್ರೆಂಡ್ಸ್ ಬೆಳೆಸ್ತಾ ಇದಾರೆ.. ನನ್ನಲ್ಲೂ ಇದೆ.. ನೀವು ನನ್ನ ಟೆರೇಸ್ ಗಾರ್ಡನ್ ವಿಡಿಯೋ ದಲ್ಲಿ ನೋಡಬಹುದು.. ವೈಟ್..ಬ್ಲಾಕ್ ಇವುಗಳ ಲೈಫ್ ಒಂದೆರಡು ವರ್ಷ ಅಷ್ಟೇ
ನೀರು ಕಮ್ಮಿ ಹಾಕಿ.. ಮಣ್ಣು ಲೂಸ್ ಮಾಡಿ.. ಒಂಡ್ವೇಳೆ ಗೊಬ್ಬರ ಹಾಕದೆ ಇದ್ದರೆ ಒಳ್ಳೆ ಗೊಬ್ಬರ ಹಾಕಿ.. ಕಳೆದ ಒಂದು ತಿಂಗಳಲಲ್ಲಿ ಗೊಬ್ಬರ ಹಾಕಿದ್ದರೆ... ಒಂದ್ಲೋಟ ಹುಳಿ ಮಜ್ಜಿಗೆಗೆ 10ಲೋಟ ನೀರು ಸೇರಿಸಿ .. ಗಿಡದ ಮೇಲೆ ಸಿಂಪಡಿಸಿ.
Tq so much very good information 👌
Welcome 😊
ನಮಸ್ಕಾರ ಮೇಡಂ ತುಂಬಾ ಒಳ್ಳೆಯ ವೀಡಿಯೋ ಒಳ್ಳೆಯ ವಿಷಯ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ಮೇಡಂ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಮೇಡಂ ತುಂಬಾ ತುಂಬಾ ಧನ್ಯವಾದಗಳು
Thank u so much
Thumba thanks medam olle mahiti nididira
Thank u so much
Thanks for sharing 🤝
Thank you too
3yaers gida huvu ella kayi nu ella sumane doddadagata ede
Dasavala da pot alli nimbe sasi ide,adanna dodda pot ge haakbahudaa??
Iga ಬೇಡ ..ಮಳೆಗಾಲದಲ್ಲಿ ಬೇರೆ ಮಾಡಿ ನೆಡಿ
Medam
Nanu lemon plant neladalli haki 1.8 year aythu innusa flowering agilla first ge nursery inda taruvaga fruit itthu iga agtha ne illa enmadbeku please heli
ಒಂದೊಂದು ಸಲ ಟೈಮ್ ಹಿಡಿಯುತ್ತೆ .
ಹೌದ@@skgardentips6776
Solution
Namasthe amma
Amma photo kalisuvudhakke nimma no kodi please
ನಮಸ್ತೆ
9989690359
Tq
Thank u
Thank you soo much
Thank u so much
Hale mannu helthy yagi palavatthagalu tips heli amma
Ok video madthini
Eleballige rogabandide yenumadabecu
Swalpa Cut madi .. Ella ಎಲೆಗಳನ್ನು ತೆಗೆದು ಬಿಡಿ..ಹೊಸ ಚಿಗುರು ಬರುತ್ತೆ
Sevantige gadadalli hovue baralla enu madbeku amma. Sumaru varsha aytu potnalli ede. Pinching madedeni
ಪ್ರತಿ ವರ್ಷ ಗಿಡದ ಚಿಗುರು ಕಟ್ ಮಾಡಿ ನೆಡಬೇಕು.. ಈ ಗಿಡಕ್ಕೆ ಬಿಸಿಲು ತುಂಬಾ ಇಷ್ಟ.. ಸ್ವಲ್ಪ ಜಾಸ್ತಿನೇ ಗೊಬ್ಬರ ಹಾಕ್ತಾ ಇರಬೇಕು.. ಹಳೆ ಗಿಡದಲ್ಲಿ ಹೂವು ಬರೋದು ತುಂಬಾ ಕಡಿಮೆ
Madam hair oil bagge ad kodbekadre avra thalelli thumba hair irbeku..
ಈಗ ಯಾಕೆ ಆ ಮಾತು... ಅರ್ಥ ಆಗಲಿಲ್ಲ
Neladalli hakidini 2 years agude chennagi bandide adare kayi illa madam
ಒಳ್ಳೆ ಗೊಬ್ಬರ..ಬೂದಿ ಮಿಸ್ ಮಾಡಿ ಹಾಕಿ..ಆಗಾಗ ಬಾಳೆಹಣ್ಣಿನ ಸಿಪ್ಪೆ ಯನ್ನು ನೆನೆಸಿ ಆಯಾ ನೀರು ಹಾಕಿ
ಬೂಮಿಯಲ್ಲಿದ್ದೆರೆ ಹೂವು ಬಂದಿಲ್ಲ ಏನು ಮಾಡುವುದು
Prune madi .. gidada suttalu honda thegedu .. olle gobbara .. budi haki..
Lemon seeds hakbhodha
Hakabahudu..aadare kaayi bidalu time thagolutte
I have 5 l tries in my land.so ,
Very good.. jasti ಇದ್ದಾಗ ನಮ್ಗೂ ಸ್ವಲ್ಪ ಕಳಿಸಿ.. ಇಲ್ಲಿ ತುಂಬಾ ರೇಟ್.. 😁
grow bags thumba waste madam yakendre 2 years su baralla italle haridu hogatthe
Green grow bags life 5 years.. nanna ಹಲವಾರು ಫ್ರೆಂಡ್ಸ್ ಬೆಳೆಸ್ತಾ ಇದಾರೆ.. ನನ್ನಲ್ಲೂ ಇದೆ.. ನೀವು ನನ್ನ ಟೆರೇಸ್ ಗಾರ್ಡನ್ ವಿಡಿಯೋ ದಲ್ಲಿ ನೋಡಬಹುದು.. ವೈಟ್..ಬ್ಲಾಕ್ ಇವುಗಳ ಲೈಫ್ ಒಂದೆರಡು ವರ್ಷ ಅಷ್ಟೇ
ನಾನೊಂದು ಗಿಡ ಹಾಕಿದ್ದೇನೆ ಅದು ಹೂವುಬಿಡುತ್ತಿಲ್ಲ ಕಾಯೋ ಬಿಡುತ್ತಿಲ್ಲ ಬೆಳೀತಾಇಲ್ಲ
E saari prune madi olle gobbara haaki.. potassium jasti iro bale hannina dravana haaki..
ಯಾವಾಗ ಪ್ರೂನ್ ಮಾಡಬೇಕು.
G
Photo kalisuvudhakke nimma no kodi please amma
,9989690359 whatsup matra..
Madam ನಮ್ಮಲಿ ಒಂದು ದಾಸವಾಳ ಗಿಡ ಒಳ್ಳೆ ಮೊಗ್ಗು ಬಿಟ್ಟಿದೆ ಆದ್ರೆ ಎಲ್ಲ ಉದುರಿ ಹೋಗ್ತಾ ಇದೆ.ಏನ ಮಾಡೋದು ಗೊತ್ತಾಗುತ್ತ ಇಲ್ಲ.
ನೀರು ಕಮ್ಮಿ ಹಾಕಿ.. ಮಣ್ಣು ಲೂಸ್ ಮಾಡಿ.. ಒಂಡ್ವೇಳೆ ಗೊಬ್ಬರ ಹಾಕದೆ ಇದ್ದರೆ ಒಳ್ಳೆ ಗೊಬ್ಬರ ಹಾಕಿ.. ಕಳೆದ ಒಂದು ತಿಂಗಳಲಲ್ಲಿ ಗೊಬ್ಬರ ಹಾಕಿದ್ದರೆ... ಒಂದ್ಲೋಟ ಹುಳಿ ಮಜ್ಜಿಗೆಗೆ 10ಲೋಟ ನೀರು ಸೇರಿಸಿ .. ಗಿಡದ ಮೇಲೆ ಸಿಂಪಡಿಸಿ.
Madam ನಮ್ಮ ಮನೆಯಲ್ಲಿ ನಂಜಬಟ್ಟಲು ಹೂವು (ಸುತ್ತು) ಕಂದು ಬಣ್ಣ ಬಂದು ಬಿದ್ದು ಹೋಗುತ್ತದೆ ಪರಿಹಾರ ತಿಳಿಸಿ
Video madthine
You are not coming to point at all
Thank u so much