SK Garden Tips
SK Garden Tips
  • 457
  • 9 573 501
How to Grow Cherry Tomato Plants/ಟಮೊಟೊದಲ್ಲಿ ಜಾಸ್ತಿ ಹೂವು ಬರಲು ಹೀಗೆ ಮಾಡಿ #gardening #gardentips
@skgardentips6776 #howtogrowtomatosathome #how to care tomato plants #tomatoplants growing tips #how to grow tomato plants #gardening #gardentips #how to care cherry tomato #cherry tomato #how to increase tomato flowers #soil mixture for Tomato #gardentipsandtricks
#terracegarden #rooftopgarden #kitchen garden #balcony garden
#gardenhacks #allaboutgardening #plants #how to grow vegetables plants
#how to avoid flowers in tomato plants #flowers falling #organic fertilizer
#ಟೊಮ್ಯಾಟೋ ಗಿಡ #houseplant
มุมมอง: 1 368

วีดีโอ

ಸುಂದರವಾದ ಪಾಟ್ ಮಾಡುವ ಸರಳ ವಿಧಾನ/Reuse Plastic bottles/Low budget gardening #gardentips
มุมมอง 1.6K9 ชั่วโมงที่ผ่านมา
skgardentips6776 #diypot #diybottledecoration #diy bottle planters #soft drinks bottles #how to reuse soft drink bottles #recycleplasticbottle #wastewaterbottleplanters #diycrafts #diy projects #low budget gardening idea #zero budget gardening #gardening #gardentips #gardendecorationideas #plants #houseplants #terrace garden #rooftopgarden #balcony garden #kitchengarden #gardenhacks #home made ...
ರೂಪಾಯಿ ಖರ್ಚಿಲ್ಲದ ಪೇಪರ್ ಪಾಟ್ಸ್ ತಯಾರಿ ವಿಧಾನ/ಎರಡು ವರ್ಷ ಆದ್ರೂ ಹಾಳಾಗಲ್ಲ/How to make paper pots#paperpots
มุมมอง 18K16 ชั่วโมงที่ผ่านมา
@skgardentips6776 #paperpots #lowbudgetgardeningidea #low cost grow bags #paper pots making video #how to make paper pots #gardening #gardentips #terracegarden #rooftopgarden #balcony garden #kitchengarden #houseplants #plants #low budget terrace garden #how to start garden #how to start terrace garden #gardenhacks #diyprojects #diypot #diy
how to grow water lilly/ನಾನು ತರಿಸಿಕೊಂಡ ವಾಟರ್ ಲಿಲ್ಲಿ/aquatic plants/gardentips
มุมมอง 2.5Kวันที่ผ่านมา
@skgardentips6776 #waterlilly #how to grow waterlily plants #how to care waterlilly #soil mixture for waterlilly #gardening #gardentips #houseplants #lotusplants #flowers #plants #how #terracegarden #rooftop garden #kitchengarden #balconygarden #aquaticplants
Free of cost Garden Decoration /garden makeover video/Easy Diy Ides #how to decorate garden
มุมมอง 19Kวันที่ผ่านมา
@skgardentips6776 #gardendecorationideas #diycrafts #diyprojects #diycraft #gardentips #gardening #terracegarden #gardenhacks #bottelart #potpainting #how to decorate terrace garden #diy #houseplants #plants
Simple Idea/ಗಿಡದ ತುಂಬಾ ಹೂವು, ಕಾಯಿ ಬರಲು ಹೀಗೆ ಮಾಡಿದರೆ ಸಾಕು. #handpollination #gardentips
มุมมอง 2.7K14 วันที่ผ่านมา
@skgardentips6776 #handpollination #vegetablesplants #creeper #male flowers #female flowers #how to grow vegetables plants #how to care vegetable plants #gardening #houseplants #kitchengarden #gardentips #plants #terracegarden #rooftop garden #container garden
ಕಬ್ಬಿಣದ ಸ್ಟ್ಯಾಂಡ್ ಮಾಡಿಸಲು ಹತ್ತು ಸಾವಿರ/ನಾನು ರೂಪಾಯಿ ಖರ್ಚಿಲ್ಲದೆ ಸ್ಟ್ಯಾಂಡ್ ಮಾಡಿದೆ/ Terrace Garden Tour/
มุมมอง 9K14 วันที่ผ่านมา
@skgardentips6776 #how to make pots stand at home #grow bag stand #terrace garden tour #growbags #earthworms #gardening #gardentips #houseplants #cowdungcompost #organic fertilizer #rooftopgarden #brinjal #rooftopgarden #tomatoplants #plants #planter #compost
Amazon Garden shopping haul/low cost pots /ಎಷ್ಟು ಚೆಂದ ಇದೆ ..ಹೀಗಿರುತ್ತೆ ಅಂತ ಊಹಿಸಿರಲಿಲ್ಲ.
มุมมอง 2.5K21 วันที่ผ่านมา
@skgardentips6776 #amazonshoppinghaul #gardening #garden tips #flowerspots #planter #terracegarden #rooftopgarden #pots for plants RATAN PLASTICWARE Plastic Planters Varli Print 10.8 Inches Terracotta Planter No 4 (Pack of 8) Flower Pots for Lifestyle Improvement & Styling Garden/Room/Balcony/Office Flower Pots amzn.in/d/aUuobZ5
ನನ್ನ ದಾಸವಾಳ ಗಿಡಗಳಲ್ಲಿ ಹೂವು ಮೊಗ್ಗುಗಳು ಹೇಗಿವೆ ನೋಡಿ/ನನ್ನ ಗಿಡಗಳ ಸೀಕ್ರೆಟ್ /how to grow hibiscus plants.
มุมมอง 13K21 วันที่ผ่านมา
@skgardentips6776 #hibiscusplants #organicfertilizer #how to grow hibiscus plants #soil mixture for hibisplants #gardening garden tips #plants #houseplants #terracegarden #cow dung compost #mustard cake #vermivompost #gardenhacks
December flowers plants/ಸ್ಪಟಿಕ ಗಿಡಗಳು ಒಂದೇ ಕ್ಷಣದಲ್ಲಿ ನಾಶ ಆಯಿತು/rainy season garden work/gardentips
มุมมอง 3.1K28 วันที่ผ่านมา
@skgardentips6776 #decemberflowersplants #spatikaplants #gardening #lowcostgardening #garden #houseplants #plants #gardentips #houseplants #kitchengarden #terracegarden #rooftopgarden #cow dung compost #gardenhacks
Low cost Organic Fertilizer/how to use Wood Ash for Plants/ಮಳೆಗಾಲದಲ್ಲಿ ಗಿಡಗಳಿಗೆ ಬೂದಿಯನ್ನು ಹೀಗೆ ಹಾಕಿ.
มุมมอง 7Kหลายเดือนก่อน
Low cost Organic Fertilizer/how to use Wood Ash for Plants/ಮಳೆಗಾಲದಲ್ಲಿ ಗಿಡಗಳಿಗೆ ಬೂದಿಯನ್ನು ಹೀಗೆ ಹಾಕಿ.
ನಾನು ತರಿಸಿಕೊಂಡ ಸೇವಂತಿಗೆ ಗಿಡಗಳು/Vegetables Seeds/how to grow Chrysanthemum plants from cuttings
มุมมอง 8Kหลายเดือนก่อน
ನಾನು ತರಿಸಿಕೊಂಡ ಸೇವಂತಿಗೆ ಗಿಡಗಳು/Vegetables Seeds/how to grow Chrysanthemum plants from cuttings
ಮೊದಲ ಸಾರಿ ನಾನು ತರಿಸಿಕೊಂಡ ಹೊಸ ಐಟಮ್ಸ್/ ತುಂಬಾ ಕಮ್ಮಿ ರೆಟ್ ನಲ್ಲಿ ಸಿಗ್ತು#pvc pipe stands for plants
มุมมอง 9Kหลายเดือนก่อน
ಮೊದಲ ಸಾರಿ ನಾನು ತರಿಸಿಕೊಂಡ ಹೊಸ ಐಟಮ್ಸ್/ ತುಂಬಾ ಕಮ್ಮಿ ರೆಟ್ ನಲ್ಲಿ ಸಿಗ್ತು#pvc pipe stands for plants
ನಿಮಗೆ ಮಡ ಹಾಗಲಕಾಯಿ ಗಡ್ಡೆ ಬೇಕಾ/online sale spiny gourd/ಹೇಗೆ ಬೆಳೆಸೋದು ನೋಡಿ /how to grow spiny gourd
มุมมอง 24Kหลายเดือนก่อน
ನಿಮಗೆ ಮಡ ಹಾಗಲಕಾಯಿ ಗಡ್ಡೆ ಬೇಕಾ/online sale spiny gourd/ಹೇಗೆ ಬೆಳೆಸೋದು ನೋಡಿ /how to grow spiny gourd
ರೂಪಾಯಿ ಖರ್ಚಿಲ್ಲದ ರೂಟಿಂಗ್ ಹಾರ್ಮೋನ್ ಬಳಸಿ ಗಿಡ ಬೆಳೆಸುವ ವಿಧಾನ#how to make rooting hormone at home#plants
มุมมอง 10Kหลายเดือนก่อน
ರೂಪಾಯಿ ಖರ್ಚಿಲ್ಲದ ರೂಟಿಂಗ್ ಹಾರ್ಮೋನ್ ಬಳಸಿ ಗಿಡ ಬೆಳೆಸುವ ವಿಧಾನ#how to make rooting hormone at home#plants
ನಮ್ಮನೆಲಿ ಇರುವ ರಾಶಿ ಗಿಡಗಳು /ಹಾವು ಬರದಂತೆ ತಡೆಯುವ ಗಿಡ ಹೇಗಿದೆ ನೋಡಿ/GroundGardenTour#snakerepellentplants
มุมมอง 9Kหลายเดือนก่อน
ನಮ್ಮನೆಲಿ ಇರುವ ರಾಶಿ ಗಿಡಗಳು /ಹಾವು ಬರದಂತೆ ತಡೆಯುವ ಗಿಡ ಹೇಗಿದೆ ನೋಡಿ/GroundGardenTour#snakerepellentplants
ಇಷ್ಟು ಚೆಂದದ ಗಾರ್ಡನ್ ನೀವು ಇಲ್ಲಿ ತನಕ ನೋಡಿರಲ್ಲಾ/my friend garden tour/beautiful garden tour#gardentips
มุมมอง 4.1Kหลายเดือนก่อน
ಇಷ್ಟು ಚೆಂದದ ಗಾರ್ಡನ್ ನೀವು ಇಲ್ಲಿ ತನಕ ನೋಡಿರಲ್ಲಾ/my friend garden tour/beautiful garden tour#gardentips
ಈ ತೋಟ ಇರೋದು ಇನ್ನು ಕೆಲವು ದಿನ ಮಾತ್ರ/ಎಷ್ಟೊಂದು ತರದ ಬಣ್ಣ ಬಣ್ಣದ ಹೂವು #garden tour #monsoongardentour
มุมมอง 3.5Kหลายเดือนก่อน
ಈ ತೋಟ ಇರೋದು ಇನ್ನು ಕೆಲವು ದಿನ ಮಾತ್ರ/ಎಷ್ಟೊಂದು ತರದ ಬಣ್ಣ ಬಣ್ಣದ ಹೂವು #garden tour #monsoongardentour
ಮಣ್ಣಿನ ಒಳಗೆ ಬೆಳೆಯುವ ತರಕಾರಿ ಬಗ್ಗೆ ಸಿಂಪಲ್ ಮೆಥಡ್/ how to grow potato/how to grow vegetables #gardentips
มุมมอง 2.9K2 หลายเดือนก่อน
ಮಣ್ಣಿನ ಒಳಗೆ ಬೆಳೆಯುವ ತರಕಾರಿ ಬಗ್ಗೆ ಸಿಂಪಲ್ ಮೆಥಡ್/ how to grow potato/how to grow vegetables #gardentips
ಗಿಡ ಚೆನ್ನಾಗಿ ಬೆಳೆದು ಜಾಸ್ತಿ ಫಸಲು ಬರಲು ಬೀಜ ಈ ತರ ಹಾಕಿ #seeds #how to start seeds #seeds germination
มุมมอง 8K2 หลายเดือนก่อน
ಗಿಡ ಚೆನ್ನಾಗಿ ಬೆಳೆದು ಜಾಸ್ತಿ ಫಸಲು ಬರಲು ಬೀಜ ಈ ತರ ಹಾಕಿ #seeds #how to start seeds #seeds germination
ಖರ್ಚು ಇಲ್ಲದ ಮಣ್ಣಿನ ಮಿಶ್ರಮ ಮಾಡುವ ವಿಧಾನ/ಎಲ್ಲಾ ಗಿಡಗಳಿಗೂ ಒಂದೇ ಮಣ್ಣು ಹಾಕಬೇಡಿ #low budget gardening tips
มุมมอง 10K2 หลายเดือนก่อน
ಖರ್ಚು ಇಲ್ಲದ ಮಣ್ಣಿನ ಮಿಶ್ರಮ ಮಾಡುವ ವಿಧಾನ/ಎಲ್ಲಾ ಗಿಡಗಳಿಗೂ ಒಂದೇ ಮಣ್ಣು ಹಾಕಬೇಡಿ #low budget gardening tips
ರೂಪಾಯಿ ಖರ್ಚು ಮಾಡದೆ ಬ್ಯೂಟಿಫುಲ್ ಗಾರ್ಡನ್ ಬೆಳೆಸುವ ವಿಧಾನ#low cost garden#how to grow plants #outofwaste
มุมมอง 34K2 หลายเดือนก่อน
ರೂಪಾಯಿ ಖರ್ಚು ಮಾಡದೆ ಬ್ಯೂಟಿಫುಲ್ ಗಾರ್ಡನ್ ಬೆಳೆಸುವ ವಿಧಾನ#low cost garden#how to grow plants #outofwaste
Low cost, best grow bags/ನನ್ನ ಗಾರ್ಡನ್ ನಲ್ಲಿ ಯಾವುದೆಲ್ಲ ಗ್ರೋ ಬ್ಯಾಗ್ಸ್ ಇದೆ ನೋಡಿ/ grow bags for plants.
มุมมอง 7K2 หลายเดือนก่อน
Low cost, best grow bags/ನನ್ನ ಗಾರ್ಡನ್ ನಲ್ಲಿ ಯಾವುದೆಲ್ಲ ಗ್ರೋ ಬ್ಯಾಗ್ಸ್ ಇದೆ ನೋಡಿ/ grow bags for plants.
ಇದು ನಮ್ಮ ಹಿತ್ತಿಲ ಸಂಜೀವಿನಿ/ಹೊಟ್ಟೆಯಬೊಜ್ಜು ,ಕೂದಲು ಉದುರುವಿಕೆ,ಮುಖದಲ್ಲಿ ಸುಕ್ಕು,ನಿಶ್ಯಕ್ತಿ ಎಲ್ಲದಕ್ಕೂ ರಾಮಬಾಣ.
มุมมอง 5K2 หลายเดือนก่อน
ಇದು ನಮ್ಮ ಹಿತ್ತಿಲ ಸಂಜೀವಿನಿ/ಹೊಟ್ಟೆಯಬೊಜ್ಜು ,ಕೂದಲು ಉದುರುವಿಕೆ,ಮುಖದಲ್ಲಿ ಸುಕ್ಕು,ನಿಶ್ಯಕ್ತಿ ಎಲ್ಲದಕ್ಕೂ ರಾಮಬಾಣ.
How to grow hibiscus plants/ದಾಸವಾಳ ಗಿಡದ ಬಿಗ್ ಸೀಕ್ರೆಟ್ಸ್/ಗಿಡದ ತುಂಬಾ ಹೂವು ಬರಲು ಹೀಗೆ ಮಾಡಿ #hibiscus
มุมมอง 25K3 หลายเดือนก่อน
How to grow hibiscus plants/ದಾಸವಾಳ ಗಿಡದ ಬಿಗ್ ಸೀಕ್ರೆಟ್ಸ್/ಗಿಡದ ತುಂಬಾ ಹೂವು ಬರಲು ಹೀಗೆ ಮಾಡಿ #hibiscus
How to Grow Oleander Plants /ಕಣಗಿಲೆ ಗಿಡದ ತುಂಬಾ ಹೂವು ಬರಲು ಹೀಗೆ ಮಾಡಿ/oleander propagation methods
มุมมอง 35K3 หลายเดือนก่อน
How to Grow Oleander Plants /ಕಣಗಿಲೆ ಗಿಡದ ತುಂಬಾ ಹೂವು ಬರಲು ಹೀಗೆ ಮಾಡಿ/oleander propagation methods
Friend's terrace garden tour/ ಹಣ್ಣಿನ ಗಿಡಗಳು ಕಾಡಿನ ತರ ಬೆಳೆದಿದೆ /ಹೂವಿನ ತೋಟನೆ ಬೆಳೆಸಿದ್ದಾರೆ.
มุมมอง 7K3 หลายเดือนก่อน
Friend's terrace garden tour/ ಹಣ್ಣಿನ ಗಿಡಗಳು ಕಾಡಿನ ತರ ಬೆಳೆದಿದೆ /ಹೂವಿನ ತೋಟನೆ ಬೆಳೆಸಿದ್ದಾರೆ.
ರೂಪಾಯಿ ಖರ್ಚಿಲ್ಲ/Secret baking soda hack/powerful organic pesticide/#bakingsoda #gardentips
มุมมอง 107K3 หลายเดือนก่อน
ರೂಪಾಯಿ ಖರ್ಚಿಲ್ಲ/Secret baking soda hack/powerful organic pesticide/#bakingsoda #gardentips
ವೀಳ್ಯದೆಲೆ ಬಳ್ಳಿನ ಹೀಗೆ ಬೆಳೆಸಿದರೆ ಕಾಡು ಬಳ್ಳಿ ತರ ಬೆಳೆಯುತ್ತೆ/how to grow betel plants at home
มุมมอง 34K3 หลายเดือนก่อน
ವೀಳ್ಯದೆಲೆ ಬಳ್ಳಿನ ಹೀಗೆ ಬೆಳೆಸಿದರೆ ಕಾಡು ಬಳ್ಳಿ ತರ ಬೆಳೆಯುತ್ತೆ/how to grow betel plants at home
ಸೇವಂತಿಗೆ ಗಿಡದ ತುಂಬಾ ಹೂವು ಬೇಕಾ?ಇದೊಂದು ಕೆಲಸ ಮಾಡಿ/How to care Chrysanthemum plants in summer/gardentips
มุมมอง 10K3 หลายเดือนก่อน
ಸೇವಂತಿಗೆ ಗಿಡದ ತುಂಬಾ ಹೂವು ಬೇಕಾ?ಇದೊಂದು ಕೆಲಸ ಮಾಡಿ/How to care Chrysanthemum plants in summer/gardentips

ความคิดเห็น

  • @jayalakshmirao8088
    @jayalakshmirao8088 15 ชั่วโมงที่ผ่านมา

    Lot of work

  • @thrishulh9834
    @thrishulh9834 วันที่ผ่านมา

    madam What type of stand u are using to place the plants

  • @bhagyalakshmichandrashekar5791
    @bhagyalakshmichandrashekar5791 วันที่ผ่านมา

    Sump cover paint maadiro idea thumbaa istha aaythu

  • @sujananittur6655
    @sujananittur6655 วันที่ผ่านมา

    Excellent and very useful, eco - friendly suggestion . Thanq...

  • @rajeshwarikadur4178
    @rajeshwarikadur4178 วันที่ผ่านมา

    Tomato ಹಣ್ಣುಗಳು ದೊಡ್ಡದಾಗಿ ಬೆಳಿಯುತ್ತಿಲ್ಲ. ಗಾತ್ರದಲ್ಲಿ ಚಿಕ್ಕದಾಗಿವೆ. ಬೀಜಗಳು cherry tomatodu ಅಲ್ಲ

  • @chandamama1550
    @chandamama1550 วันที่ผ่านมา

    ಲೈಕ್ 🙏👍

  • @vijayalaxmihalapanavar6588
    @vijayalaxmihalapanavar6588 2 วันที่ผ่านมา

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏 ಇದು ಪರಿಸರ ಪ್ರೇಮಿ ಕೂಡ.

  • @hanumantharayappaldh2128
    @hanumantharayappaldh2128 2 วันที่ผ่านมา

    ಕಾಡುಬಧನೆಸಸಿ.ಕಾಸಿಮಾಡಿರುವುದು. ಬೇಗಾಬೆಳವಣಿಗೆ. ಬರಲು. ಹೇಳಿ

    • @skgardentips6776
      @skgardentips6776 วันที่ผ่านมา

      Try ಮಾಡುವ.. ಇಲ್ಲಿ ತನಕ ಕಸಿ ಮಾಡಿಲ್ಲ.. ಅದೊಂದು ಕಲಿಬೇಕು..

  • @muhammedrishan3123
    @muhammedrishan3123 2 วันที่ผ่านมา

    ಅಕ್ಕಾ ಮಂಗ ತಿನ್ನದ ರೀತಿ ಹೇಗೆ ಬೆಳಿಯೋದೋ ಅಂತ್ತ ಹೇಳಿ

    • @skgardentips6776
      @skgardentips6776 วันที่ผ่านมา

      Amazon ನಲ್ಲಿ ಬರ್ಡ್ ನೆಟ್ ಅಂತ ಸಿಗುತ್ತೆ.. ಕಮ್ಮಿ ರೇಟ್ ನಲ್ಲೆ ಸಿಗ್ತಾ ಇದೆ... ಮೀನಿನ ಬಲೆ ತರ ಇರುತ್ತೆ...ನಿಮ್ಮ ಗಿಡದ ಸುತ್ತಲೂ ಕೋಲು ಹುಗಿದು.. ಅದಕ್ಕೆ ನೆಟ್ ಕಟ್ಟಿ.. ಪಂಜರದ ತರ ಆಗುತ್ತೆ.. ಬೇರೆ ಏನೇ ಮಾಡಿದ್ರೂ ನಾಕು ದಿನ..ಮತ್ತೆ ಮಂಗ ಬರೋದು ನಿಲ್ಲಲ್ಲ.. ನಾನು ಮಂಗಗಳಿಗೆ ಹೆದರಿ .. ಕಬ್ಬಿಣದ ಜಾಲಿ ಹಾಕಿಸಿದಿನಿ.. ನನ್ನ ಟೆರೇಸ್ ವಿಡಿಯೋ ನೋಡಿ.. 😊

  • @vasanthakotyan6024
    @vasanthakotyan6024 2 วันที่ผ่านมา

    🙏👍👌

    • @skgardentips6776
      @skgardentips6776 วันที่ผ่านมา

      Thank u so much.. ಈ ಸಾರಿ ಟೆರೇಸ್ ಮೇಲೆ ಯಾವ ತರಕಾರಿ ಹಾಕಿದ್ದೀರಿ.. ವಿಡಿಯೋ ತೆಗೆದು ಕಳಿಸಿ..

  • @sherrysheri-gd4sq
    @sherrysheri-gd4sq 2 วันที่ผ่านมา

    ಮರದ ಹೊಟ್ಟು ಅಥವಾ ಭತ್ತ ದ ಹೊಟ್ಟು ಬೆರಸಿದ್ರೆ ಚೆನ್ನಾಗಿ ಉರಿದು ಬೂದಿ ಆಗತ್ತೆ. ಒಳ್ಳೆ ಗೊಬ್ಬರ ಕೂಡ

    • @skgardentips6776
      @skgardentips6776 วันที่ผ่านมา

      ಹೌದು..ಒಳ್ಳೆ ಗೊಬ್ಬರ.. ನಿಮ್ಮಲ್ಲಿ ಇದ್ಯಾ...

  • @Vanigc809
    @Vanigc809 2 วันที่ผ่านมา

    🎉,👌👏

  • @jayalakshmir3082
    @jayalakshmir3082 2 วันที่ผ่านมา

    Super tips mam

  • @padminibadrinath4737
    @padminibadrinath4737 2 วันที่ผ่านมา

    Madam , vinegar water mixture gidakke hakuda illa mannige hakbeka, black iruve bandide madam, Thanks Madam

    • @skgardentips6776
      @skgardentips6776 2 วันที่ผ่านมา

      Vinegar ge iruve hoguvudilla.. mannige jasti haakidare gida saryagi beleyudilla

  • @user-st1gz4hi8w
    @user-st1gz4hi8w 2 วันที่ผ่านมา

    Kakada flowerplant Caring. Please mam

  • @mpyashodha1949
    @mpyashodha1949 2 วันที่ผ่านมา

    Very nice ❤

  • @shylajakr7001
    @shylajakr7001 2 วันที่ผ่านมา

    Friend, to watch the entire video, It should be precised , not burdened with unnecessary explanation and time consumption. Yours is too elaborated, friend next video cut short.

    • @skgardentips6776
      @skgardentips6776 2 วันที่ผ่านมา

      Thank u so much

    • @thrishulh9834
      @thrishulh9834 วันที่ผ่านมา

      ​@@skgardentips6776 mam superb & precise dont bother about negative comments

  • @mayapkshorts
    @mayapkshorts 3 วันที่ผ่านมา

    Song super agide edakke❤❤❤❤❤❤

  • @ranjithanayaka9751
    @ranjithanayaka9751 3 วันที่ผ่านมา

    All I want how much

    • @skgardentips6776
      @skgardentips6776 2 วันที่ผ่านมา

      Innondu 15 dina late .gidagalu ready agtha ide..ready adamele sale start madthini..aga video madi details helthini

  • @m.b.shivanna9348
    @m.b.shivanna9348 3 วันที่ผ่านมา

    News paper container has risk of high lead and other heavy metal contamination. News print ink is lead based. This paper pots could be used for growing non edible plants

    • @skgardentips6776
      @skgardentips6776 2 วันที่ผ่านมา

      ಪೇಪರ್ ನಲ್ಲಿ ಇರುವ ಇಂಕ್ ಎಸ್ಟು.. ಆ ಇಂಕ್ ಮಣ್ಣಿನಲ್ಲಿ ಎಸ್ಟು ಕರುಗುತ್ತೆ . ಅದನ್ನು ಬೇರು ಎಸ್ಟು ತಗಳತ್ತೆ . ..ಅದು ತರಕಾರಿಯಲ್ಲಿ ಎಸ್ಟು ಸೇರುತ್ತೆ.. ಹೇಳಿ.. ಇಷ್ಟಕ್ಕೂ ತರಕಾರಿ ಬೆಳೆಯುವಾಗ ಪ್ಲಾಸ್ಟಿಕ್..ಗ್ರೋ ಬ್ಯಾಗ್...ಪ್ಲಾಸ್ಟಿಕ್ ಪಾಟ್ಸ್ ಯುಸ್ ಮಾಡೊದು ಕೂಡ ತಪ್ಪೆ.. ಅಲ್ವಾ... ಇಷ್ಟೆಲ್ಲಾ ನೋಡುವ ನಾವು ಹೊರಗಡೆಯಿಂದ ಏನನ್ನು ತಿನ್ನಲೆ ಬಾರದು..ಅಕ್ಕಿ..ಎಣ್ಣೆ... ಹಣ್ಣು.. ಹಾಲು ..ತರಕಾರಿ..ಎಲ್ಲದರಲ್ಲೂ ಕೆಮಿಕಲ್ಸ್...ಕಲಬೆರಕೆ ಆಗಿರುತ್ತೆ. ಅಷ್ಟೇ ಯಾಕೆ ಸಿಟಿ ಯಲ್ಲಿ ಉಸಿರಾಡುವ ಗಾಳಿ ಕೂಡ ವಿಷವಾಗಿದೆ.. ಇದನ್ನೆಲ್ಲ ಡೈರೆಕ್ಟ್ ಆಗಿ ತಗೋತಿರೋ ನಾವು ಈ ಪೇಪರ್ ಪಾಟ್ ನಿಂದಾ ಬರುವ ಇಂಕ್ ಒಂದು ಲೆಕ್ಕನಾ ಹೇಳಿ.. ಪೇಪರ್ ನಲ್ಲಿ ಡೈರೆಕ್ಟ್ ಆಗಿ ಆಹಾರ ತಗೋಬಾರದು.. ಸುಮ್ಮನೆ ಮಿಸ್ ಗೈಡ್ ವಿಚಾರ ಇದು . ..

    • @thrishulh9834
      @thrishulh9834 วันที่ผ่านมา

      @@skgardentips6776 ur right mama moreover black print is non toxic

  • @h.mumesh3745
    @h.mumesh3745 3 วันที่ผ่านมา

    ಮೇಡಂ, ನಾನು ಉಮೇಶ, ದಾವಣಗೆರೆಯಿಂದ ಶಶಿ ಗಾರ್ಡನವರಿಂದ ತೊಂಡೆಕಾಯಿ ತೆಗೆದುಕೊಂಡಿದ್ದೆನೆ. ಎರಡು ವಾರದ ಹಿಂದೆ ಒಂದು ಡ್ರಮ- ಎರಡು ಅಡಿ ಎತ್ತರ ಒಂದು ಕಾಲು ಅಡಿ ಅಗಲ- ನಲ್ಲಿ ಎರಡು ಸಸಿಗಳನ್ನು ಹಾಕಿದ್ದೆ. ಎರಡು ಚಿಗುರಿವೆ. ಒಂದನ್ನು ಮಾತ್ರ ಉಳಿಸಿಕೊಳ್ಳಲೆ. ಎರಡು ಇದ್ದಲ್ಲಿ ತೊಂದರೆ ಇಲ್ಲವೆ ತಿಳಿಸಿ. ಅವು 5 ಇಂಚು ದೂರಲ್ಲಿ ಇವೆ. ದಯವಿಟ್ಟು

    • @skgardentips6776
      @skgardentips6776 3 วันที่ผ่านมา

      ಎರಡು ಇರಲಿ ಬಿಡಿ ತೊಂದರೆ ಇಲ್ಲಾ..

  • @omshiva8125
    @omshiva8125 3 วันที่ผ่านมา

    ಚೆನ್ನಾಗಿದೆ

  • @sinchanahegde6517
    @sinchanahegde6517 3 วันที่ผ่านมา

    Online hibiscus plant send maadoru yaradru idre torsi

    • @skgardentips6776
      @skgardentips6776 3 วันที่ผ่านมา

      Hmm nange yaradru sikkidare helthini.. VGR garden antha Google nalli search madidre ondu nursery sigutte.. adannu open madidare adaralli kelevu hibiscus plants ide nodi.. 25..40.. e thara rate ide.. sanna sanna gidagalannu kalistare.. ondaru thingalu beledare olle hoovu barutte.. hibrid plants illa....nanu tharisikondidde.. video kuda madidde.. nodi ista aadare tharisikolli..

    • @sinchanahegde6517
      @sinchanahegde6517 3 วันที่ผ่านมา

      @@skgardentips6776 okay. Thank you. Bere hybrid yavdadru sikkidrr helu

  • @gayatrigokulan4023
    @gayatrigokulan4023 3 วันที่ผ่านมา

    I tried similar like this two yrs ago

  • @gayatrigokulan4023
    @gayatrigokulan4023 3 วันที่ผ่านมา

    Rats tore them

  • @AGBhat-mw5xn
    @AGBhat-mw5xn 3 วันที่ผ่านมา

    Suuuper

  • @ShubhaUpendra
    @ShubhaUpendra 3 วันที่ผ่านมา

    Mam, useful video...where do we get mat ? Approximate cost?

    • @skgardentips6776
      @skgardentips6776 3 วันที่ผ่านมา

      Mesho... Amazon nalli sigutte..kelage link ide nodi

    • @skgardentips6776
      @skgardentips6776 3 วันที่ผ่านมา

      TrustBasket Heavy Duty Thickness Drain Cells for Terrace/Kitchen Garden, Outdoor Heavy Duty Highly Durable Polypropylene Water Drain Cells Set of 24 amzn.in/d/6V9C796

  • @WDcreativeworld
    @WDcreativeworld 4 วันที่ผ่านมา

    ಐಡಿಯಾ ಸಕ್ಕತ್ತಾಗಿದೆ ಸುಮತಿ ಅಮ್ಮ ಸೂಪರೊ ಸೂಪರು ಡೆಕೋರೇಟಿವ್ ಪಾಟ್ ಕೂಡ ಆಯಿತು ಮನೆ ಒಳಗೆ ಇಡೊದ್ದಿಕ್ಕೆ ಫ್ರೀ ಆಫ್ ಕೋಸ್ಟ್ ಕೂಡ ಆಯಿತು ತುಂಬ ಇಷ್ಟವಾಯಿತು ಥ್ಯಂಕ್ಯೂ🙏ಶೇರ್ ಮಾಡಿದ್ದಕ್ಕೆ ನಿಮಗೆ ಶುಭವಾಗಲಿ💞💞💞.

    • @skgardentips6776
      @skgardentips6776 3 วันที่ผ่านมา

      Thank u so much

    • @ayushchitranal
      @ayushchitranal 3 วันที่ผ่านมา

      ತುಂಬಾ ಚೆನ್ನಾಗಿದೆ ಅಮ್ಮ ಥ್ಯಾಂಕ್ಸ್ ಅಮ್ಮ succulent plant Elli ಸಿಗುತ್ತೆ ಅಮ್ಮ ತಿಳಿಸಿ ಪ್ಲೀಸ್ ❤❤😊😊

    • @WDcreativeworld
      @WDcreativeworld 3 วันที่ผ่านมา

      @@ayushchitranal good morning🙏 ಅಮ್ಮ ನೀವು ಇರುವ ಊರಿನಲ್ಲಿ ಗಿಡಗಳನ್ನು ಮಾರುವವರು ಬರುತ್ತಾರೆ ಅವರ ಬಳಿ ವಿಚಾರಿಸಿ ನೋಡಿ,ಅಥವ ನರ್ಸರಿಗಳಲ್ಲೂ,ಅಥವ ನೀವು ಬೇರೆ ಊರುಗಳಿಗೆ ಟ್ರಿಪ್ಗೆ ಹೋದಾಗ ಈ ಎಲ್ಲಾ ಜಾಗಗಳಲ್ಲೂ ಸಕ್ಯೂಲೆಂಟ್ಗಳು ಸಿಗುತ್ತೆ ಇಲ್ಲಿ ನಾನು 3 option ಕೊಟ್ಟಿದ್ದೇನೆ ನೀವು.🌾🌾🌾 ಯಾವುದಾದರೂ ಆರಿಸಬಹುದು

  • @swathipalekar9305
    @swathipalekar9305 4 วันที่ผ่านมา

    Good akka

  • @Vine-f5w
    @Vine-f5w 4 วันที่ผ่านมา

    Mam nim channel nodi nanu green rose order madidini. Green color rose chenag barutta. Niv ellinda tarsiradu

    • @skgardentips6776
      @skgardentips6776 3 วันที่ผ่านมา

      Nange obbaru friend gift madiddu

  • @geethalakshmi5478
    @geethalakshmi5478 4 วันที่ผ่านมา

    Super ide

  • @nanduural6275
    @nanduural6275 4 วันที่ผ่านมา

    Very creative and so beautiful ❤❤

  • @nanduural6275
    @nanduural6275 4 วันที่ผ่านมา

    Abbhhhaa thumba chennagi madiddira❤❤

  • @jayalakshmir3082
    @jayalakshmir3082 4 วันที่ผ่านมา

    Super tips mam

  • @kavithaswamy364
    @kavithaswamy364 4 วันที่ผ่านมา

    Hi good morning mam ನಾನು ಕೂಡ ಗಿಡವನ್ನು ಕೇರಳದಿಂದ ತರಿಸಿಕೊಳ್ಳಬಹುದಾ ಏನು ಮೋಸ ಇಲ್ವಾ

    • @skgardentips6776
      @skgardentips6776 4 วันที่ผ่านมา

      ಮೋಸ ಇಲ್ಲಾ.. ಅವರಿಗೆ msg ಮಾಡ್ತಾನೆ ನನ್ನ ಹೆಸರು ಮತ್ತೆ ನನ್ನ ಚಾನೆಲ್ ಹೆಸರು ಹೇಳಿ.. ಗಿಡಗಳನ್ನು ಬೇಗ ಕಳಿಸೋದಾದ್ರೆ ಮಾತ್ರ ಮನಿ ಪೇ ಮಾಡ್ತಿನಿ ಅಂತ ಹೇಳಿ.. ಗಿಡ ಮಾತ್ರ ಚೆನ್ನಾಗಿರುತ್ತೆ.. ತುಂಬಾ ಜನ ಏನು ಹೇಳ್ತಾ ಇದಾರೆ ಅಂದ್ರೆ ಲೇಟ್ ಮಾಡ್ತಾಳೆ ಅಂತ..

  • @kumarkumar-oo4rx
    @kumarkumar-oo4rx 4 วันที่ผ่านมา

    ಮೇಡಮ್ parsley ಮತ್ತು rosemary ಗಿಡಗಳಿಗೆ ಸಂಬಂಧಿಸಿದಂತೆ ಬೀಜಗಳು ತಮ್ಮಲ್ಲಿ ದೊರೆಯುವುದೇ? ದಯಮಾಡಿ ತಿಳಿಸಿ.

    • @skgardentips6776
      @skgardentips6776 4 วันที่ผ่านมา

      ಇಲ್ಲಮ್ಮ.. ನನ್ನಲ್ಲಿ ಬೀಜಗಳು ಇಲ್ಲಾ

  • @rathnarao6113
    @rathnarao6113 4 วันที่ผ่านมา

    Super medam

  • @kalyaneshwarikempaiah1870
    @kalyaneshwarikempaiah1870 4 วันที่ผ่านมา

    Madam nannamane tulasi tumba channagide adare black ants and small small shankada hulu tumba bbandide kombeyalli sannsannadagi neehu torisiruvahage kari hulu metti kondide pooje maduva tulasi gida adakke salution kodi plise

    • @skgardentips6776
      @skgardentips6776 4 วันที่ผ่านมา

      Neem oil iddare spray madi.. shanku hula hekki bisaki... Drainge hole check madi.. manninalli neeru saryagi hogde iddare shanku hula huttikollutte..

  • @venkatateshkallur3884
    @venkatateshkallur3884 4 วันที่ผ่านมา

    ಇಷ್ಟು ಕಷ್ಟ ಪಡೋಕಿಂತ ಹಳೆ ಪ್ಲಾಸ್ಟಿಕ್, ಡಬ್ಬ ಬಕೆಟ್ ಸುಲಭವಾಗಿ ಬಳಸಬಹುದು

    • @skgardentips6776
      @skgardentips6776 4 วันที่ผ่านมา

      ಇದರ ಮಜಾನೇ ಬೇರೆ ಅಲ್ವಾ.. ಒಂದೊಂದು ಸಾರಿ ಗಿಡಗಳು ಜಾಸ್ತಿ ಇದ್ದಾಗ ಎಸ್ಟು ಇದ್ದರೂ ಕಮ್ಮಿ ಆಗುತ್ತೆ..ಒಳ್ಳೆ gardener ಯಾವಾಗ್ಲೂ...ಏನಾದರೂ ಹೊಸದು ಮಾಡಿ ತಿಳಿದು ಕೊಳ್ತಾ ಇರಬೇಕು.. ನಿತ್ಯಾ ವಿದ್ಯಾರ್ಥಿ ಆಗಿರಬೇಕು.. ನಮ್ಮದು ಅಂತ ಏನಾದರೂ ಕಂಡು ಹಿಡಿಯಬೇಕು.. ಇದು ನನ್ನ ಅಭಿಪ್ರಾಯ..

  • @Tchandrkala-sw5ez
    @Tchandrkala-sw5ez 5 วันที่ผ่านมา

    👌👌👌

  • @RekhaHegde-v1c
    @RekhaHegde-v1c 5 วันที่ผ่านมา

    ನನಗೆ ಪಿಂಕ್ ಶಂಕಪುಷ್ಪ ಬೀಜ ಬೇಕಿತ್ತು,ಕೊಡುತ್ತೀರಾ

    • @skgardentips6776
      @skgardentips6776 4 วันที่ผ่านมา

      ಸದ್ಯಕ್ಕೆ seeds ಇಲ್ಲಾ..ಇದ್ದಾಗ ಕಂಡಿತಾ ಶೇರ್ ಮಾಡ್ತಿನಿ

  • @Ocphius
    @Ocphius 5 วันที่ผ่านมา

    Boost barute

    • @skgardentips6776
      @skgardentips6776 4 วันที่ผ่านมา

      ಬೂಸ್ಟ್ ಬರಲ್ಲ.. ಹಾರ್ಲಿಕ್ಸ್ ಕೂಡ ಬರಲ್ಲ..😊 ನಾನು 3 ವರ್ಷ ಇದರಲ್ಲಿ ಬೆಳೆಸಿದ್ದೆ...ಅದನ್ನೇ ಮತ್ತೆ ಮಾಡಿ ತೋರಿಸಿದೀನಿ.. ನನ್ನ ಟೆರೇಸ್ ನಲ್ಲಿ ಇಟ್ಟಿದೀನಿ.. ಪ್ರತಿ ತಿಂಗಳಿಗೆ ಒಮ್ಮೆ ಅದರ ರಿಸಲ್ಟ್ ತೋರಿಸ್ತೀನಿ ..ನೋಡ್ತಾ ಇರಿ

  • @Pinkudeepa
    @Pinkudeepa 5 วันที่ผ่านมา

    ಗಿಡ ಹಾಗೆ ಗೆಡ್ಡೆ ಬೇಕು

    • @skgardentips6776
      @skgardentips6776 4 วันที่ผ่านมา

      Nanu ಇನ್ನೊಂದು ವೀಡಿಯೊದಲ್ಲಿ ಕೊಡ್ತೀನಿ.. ಇವರಿಗೆ ಕರ್ನಾಟಕ ಕ್ಕೇ ಕಳಿಸಲು ಪ್ರಾಬ್ಲೆಮ್ ಅಂತೆ.. ಅದಕ್ಕೆ no ಕೊಟ್ಟಿಲ್ಲ.. ಬೇರೆಯವರು ಸೇಲ್ ಮಾಡ್ತಾರೆ ಅವರ no ಕೊಡ್ತೀನಿ..ಕಾದು ನೋಡಿ

    • @Pinkudeepa
      @Pinkudeepa 4 วันที่ผ่านมา

      ನಂಬರ್ ಕೊಡಿ ಗೆಡ್ಡೆ ಬೇಕು

  • @thrivenice5517
    @thrivenice5517 5 วันที่ผ่านมา

    Very creative.

  • @user-kg5ig9mm8h
    @user-kg5ig9mm8h 5 วันที่ผ่านมา

    Nimmanna kaita idde chennagide bisil jasti idre hasiru battetara net sigutte adra mele hakidre tumba bisil iddaddu ondu hantadavarege tadeyutte. Belige haktare. Nodi shadege upayogistare . Vermi compost haki

    • @skgardentips6776
      @skgardentips6776 4 วันที่ผ่านมา

      ನನ್ನ ಹತ್ತಿರ ಶೇಡ್ ನೆಟ್ ಇದೆ.. ಆದರೆ ಅದನ್ನು ಕಟ್ಟುವಷ್ಟು ಪ್ರಾಬ್ಲೆಮ್ ಬರಲಿಲ್ಲ.. ಜಾಲಿ ಮೇಲೆ ಬೇರೆ ತರಕಾರಿ ಬಳ್ಳಿ ಹಬ್ಬಿತ್ತು..ಅದರ ನೆರಳು ಸಾಕಾಗಿತ್ತು.. ಅದಕ್ಕೆ ಕಟ್ಟಲಿಲ್ಲ..

  • @Bestofgaming695
    @Bestofgaming695 5 วันที่ผ่านมา

    Malryalli idboda or sooralli idbeka

    • @skgardentips6776
      @skgardentips6776 4 วันที่ผ่านมา

      ಮಳೆಯಲ್ಲಿ ..ಬಿಸಿಲಿನಲ್ಲಿ ಎಲ್ಲಿ ಇಟ್ಟರೂ ಪ್ರಾಬ್ಲೆಮ್ ಇಲ್ಲ.. ಒಂದು ಸಾರಿ ಒಂದು ಜಾಗದಲ್ಲಿ ಇಟ್ಟ ಮೇಲೆ ಅಲ್ಲಿ ಇಲ್ಲಿ ಇಡೋದು ..ತೆಗೆಯೋದು ಮಾಡಲು ಕಷ್ಟ.. ಹಾಗೆ ಮಾಡಲೇ ಬೇಕಾದ್ರೆ ಪೇಪರ್ಸ್ ಪೂರ್ತಿ ಒಣಗಿದಾಗ ಮಾಡಬಹುದು..ಇದೊಂದೇ ಪ್ರಾಬ್ಲೆಮ್ ..ಮತ್ತೇನು ಸಮಸ್ಯೆ ಇಲ್ಲಾ..

  • @urmilaravishankar3172
    @urmilaravishankar3172 5 วันที่ผ่านมา

    Madam!nim mailid or phone number share maadi

    • @skgardentips6776
      @skgardentips6776 4 วันที่ผ่านมา

      9989690359 ವಾಟ್ಸಪ್ no.. phone lift ಮಾಡಲ್ಲ.. ಆನ್ಲಿ msg ಮಾತ್ರ..

  • @sudhabcsudha8883
    @sudhabcsudha8883 5 วันที่ผ่านมา

    Whatsapp number kodi

  • @kaklchadrashejar1143
    @kaklchadrashejar1143 5 วันที่ผ่านมา

    Very good thanks

  • @poornimakumar7025
    @poornimakumar7025 5 วันที่ผ่านมา

    Hi madam We are from karnataka May I know about Nursery mela in Hyderabad? At What intervals of nursery mela held in a year in hydrabad ? Where do we find information about nursery mela ?

    • @skgardentips6776
      @skgardentips6776 4 วันที่ผ่านมา

      ವರ್ಷದಲ್ಲಿ ಎರಡು ಸಾರಿ ಆಗುತ್ತೆ . ಜನವರಿ ಮತ್ತೆ ಆಗಸ್ಟ್ ನಲ್ಲಿ.. ಜನವರಿಯಲ್ಲಿ ಹೆಚ್ಚು ಕಮ್ಮಿ 26 ಗೆ ಇರುತ್ತೆ.. ಆಗಸ್ಟ್ ನಲ್ಲಿ 15 ಗೆ ಇರುತ್ತೆ.. ಈ ಸಾರಿ ಲೇಟ್ ಆಯಿತು.. ನಿಮಗೆ ಅದರ ವಿಷಯ ಬೇಕಾದ್ರೆ ಗೂಗಲ್ ನಲ್ಲಿ ಸಿಗುತ್ತೆ.. ನಿನ್ನೆ 16 ನೆ ನರ್ಸರಿ ಮೇಳ ಮುಗೀತು.. ಇನ್ನೂ next 17 ..ಇದನ್ನು ನೆನಪಲ್ಲಿ ಇಟ್ಟುಕೊಂಡು ಜನವರಿಯಲ್ಲಿ ಸರ್ಚ್ ಮಾಡಿ.. ಇಲ್ಲ ನಂಗೆ msg ಮಾಡಿದ್ರೂ ನಾನು ಹೇಳ್ತಿನಿ..ok