Madilu ashrama ramesh what a great work u had dome. If u had sold one acre u would have got 8 crores. I stead u opened orphanage nd u r seeing yoyr own children in them god give u a healthy life. Nd kudos to couple. Taking brave step u opened gadi hotel nd csne up in life. V r earning for our life. V need not card for others.
Kandita e hotel lli tumba channagi erutte uta yake Andre avaru aduge madudre Preeti enda madtare ole Guna ede evarige tumba katta pattu e hotel madidre pls yalru support Madi nim hotel tumba channagi nadilli e hotel lli Preeti beresi madtare channagi ede all the best
ಲೆಕ್ಕಾಚಾರ ಅವರದು.. ಕಷ್ಟ ಅವರದು.. ಲಾಭ ನಷ್ಟ ಅವರದು...ಅದನ್ನ ಕಟ್ಕೊಂಡು ಯಾರೂ ತಿನ್ನೋದಿಲ್ಲ.. ಮೋಸ ಮಾಡದೇ ಮರ್ಯಾದೆ ಇಂದ ಬದುಕುತ್ತಿದ್ದಾರೆ.. ಶುಭ ಕೋರಿ.. ಇಲ್ಲಾ ತೆಪ್ಪಗಿರಿ..😂
* 12,000 Turnover ನಲ್ಲಿ minimum profit 5-6,000 😮. * One day 6,000 * 30 days 1,80,000 * 1 year ನಲ್ಲಿ 250 ದಿನ ಮಾತ್ರ business ನಡೆಸಿದ್ರೂ minimum 15,00,000 😮.
@@PaviPallaviVlogs 75% to 80% profit 20% investment guru. Nanu prati dina ideli tinta idini Rs.6/- and baathu hotelnalli sigu baathna 2 rastu quantity sigutte 25/-. Manele madi supply madthare illi 6/- idli sigtite andre profit avarige 2-3 idli bele tane guru
ದಿನಕ್ಕೆ 60 ಪರ್ಸೆಂಟ್ ಇನ್ವೆಸ್ಟ್ಮೆಂಟ್ 40 ಪರ್ಸೆಂಟ್ ಪ್ರಾಫಿಟ್ ನೀವು ಲೆಕ್ಕಾಚಾರ ಅಕಿದಷ್ಟು ಲಾಭ ಇರೋದಿಲ್ಲ ಯಾಕಂದ್ರೆ ಎಲ್ಲಾ ರೈಟ್ ಜಾಸ್ತಿ ಆಗಿದೆ ದಿನ ದಿನಾ ಸೊಪ್ಪಿನ ರೈಟ್ ತರಕಾರಿ ರೈಟ್ ಈರುಳ್ಳಿ ರೈಟು ಟೊಮೊಟೊ ರೈಟು ಎಲ್ಲಾ ಜಾಸ್ತಿ ಆಗಿದೆ ಜೊತೆಗೆ ಯೂಸ್ ಅಂಡ್ ಥ್ರೋ ಪ್ಲೇಟ್ಸ್ ಬಾಳೆಯೇಲೆ ಸಿಲ್ವರ್ ಚೆಟ್ನಿ ಕವರ್ ಪೇಪರ್ ಬ್ಯಾಗ್ ಯಲ್ಲಾ ರೈಟ್ ಜಾಸ್ತಿ ಯಾಗಿದೆ ನೀವು ಹೇಳದಷ್ಟು ಇನಕಮ್ ಇರಲ್ಲ ಸರ್ But ಏನಪ್ಪ ಅಂದ್ರೆ ಜೀವನಕ್ಕೇನು ತೊಂದ್ರೆ ಇಲ್ಲ ಶ್ರಮ ಪಟ್ಟು ಜೀವನ ಮಾಡಬಹುದು ಜೊತೆಗೆ ನಮ್ಮ ಜನರಿಗೆ ಒಂದು ಹೊಳ್ಳೆ( food )ತಿಂಡಿ ಕೊಡಬಹುದು ಸರ್
ಬದುಕಿನ ಬುತ್ತಿ.... ನೀವು ವಿಚಾರಿಸುವ ರೀತಿ ❤ ಸೂಪರ್. ಹಸನ್ಮುಖಿ ಮತ್ತು ಅತೀ ಪ್ರೀತಿಯಿಂದ ವಿಚಾರಿಸ್ತಿರ ❤
ಆ ಅಜ್ಜಿ ಮಾತು ಕೇಳಿ ತುಂಬಾ ಬೇಜಾರ ಆಯ್ತು ಎಲ್ಲರಿಗೂ ಒಳ್ಳೇದು ಆಗಲಿ
ಒಳ್ಳೆ ವಿಚಾರ, ಸಮಾಜ ಕ್ಕೆ ತೋರಿಸಿದ ನಿಮಗೆ ವಂದನೆಗಳು.
ನಿಜ ಜೀವನದ ಹಾದಿ 👌🙏👍
Very good speech keep it up Tq
ಸೂಪರ್ 👍
Ah devara ashirvada sadha nimma mele irali inna dodda mattakke beliyo sakthi kodali ❤
@@SUNANDAPRAKASH-v5d ಥ್ಯಾಂಕ್ಸ್ ರಿ
Super 👌🏼👌🏼
ತುಂಬಾ ತುಂಬಾ ಥ್ಯಾಂಕ್ಸ್ ಸರ್
ನಮ್ಮ ಹೋಟೆಲನ ವೀಡಿಯೋ ಶೂಟ್ ಮಾಡಿದಕ್ಕೆ ನನ್ನ ತುಂಬು ❤️ ದ ಧನ್ಯವಾದಗಳು 🙏🏻🙏🏻🙏🏻🙏🏻
ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಸರ್ 🙏🏻🙏🏻🙏🏻🙏🏻🙏🏻
Nim support nim husband gey yavaglu igey irali... ❤❤❤
ಥ್ಯಾಂಕ್ಸ್ ಸರ್ @@karmadontleaveanyone6896
Nivu inu dodadagi hotel madtira cehngi irtira 🙏
Tindi HERO 😊. Idly chitranna
Channage kanisuttade BAye niitu brtta ide
Madilu ashrama ramesh what a great work u had dome. If u had sold one acre u would have got 8 crores. I stead u opened orphanage nd u r seeing yoyr own children in them god give u a healthy life. Nd kudos to couple. Taking brave step u opened gadi hotel nd csne up in life. V r earning for our life. V need not card for others.
ಸೂಪರ್ ಸರ್ 🙏🏻😍
Kannadigara manassu waaa❤🎉
I am from Hyderabad, pls mention video title name in English,
Kandita e hotel lli tumba channagi erutte uta yake Andre avaru aduge madudre Preeti enda madtare ole Guna ede evarige tumba katta pattu e hotel madidre pls yalru support Madi nim hotel tumba channagi nadilli e hotel lli Preeti beresi madtare channagi ede all the best
ಥ್ಯಾಂಕ್ಸ್ ಯೋಶೋದಾ ❤
ಥ್ಯಾಂಕ್ಸ್ ಕಣಪ್ಪ
@@amruthachandru4401edli recipe thorse
ವ್ಯಾಪಾರ ( turnover ) ಮತ್ತು ಲಾಭ ( profit ) ತುಂಬಾ ಅಂತರ ಇದೆ, ಅವರ ವ್ಯಾಪಾರ ಮತ್ತು ಲಾಭವನ್ನು ಸ್ಪಷ್ಟವಾಗಿ ಹೇಳಿ, ಇಲ್ಲದಿದ್ದರೆ ಜನರಿಗೆ ಮೋಸ ಆಗುತ್ತದೆ
Yes, brother
Generally profit will be fifty percent of transaction
@@haleshprasanna8320 ಪ್ರತಿ ವ್ಯಾಪಾರದಲ್ಲಿ ಈ ರೀತಿಯ ಲಾಭ ಇರುವದಿಲ್ಲ, ಹೆಚ್ಚು ಕಡಿಮೆ ಇರುತ್ತದೆ
@@haleshprasanna8320In hotel 20-30% profit
@@haleshprasanna8320 ಇಲ್ಲ ಈಗ 40ಪರ್ಸೆಂಟ್ ಆಗಿದೆ
ಲೆಕ್ಕಾಚಾರ ಅವರದು.. ಕಷ್ಟ ಅವರದು.. ಲಾಭ ನಷ್ಟ ಅವರದು...ಅದನ್ನ ಕಟ್ಕೊಂಡು ಯಾರೂ ತಿನ್ನೋದಿಲ್ಲ.. ಮೋಸ ಮಾಡದೇ ಮರ್ಯಾದೆ ಇಂದ ಬದುಕುತ್ತಿದ್ದಾರೆ.. ಶುಭ ಕೋರಿ.. ಇಲ್ಲಾ ತೆಪ್ಪಗಿರಿ..😂
God bless you bangara
Super sir💐💐👌🕺👫👫🧑🤝🧑💯💯👍🏃👬👬👭🦝🙏👯🙏👯
Sir vasana grama nargund na location haki
Same problem namdunuve hotel business after COVID
ಅಶ್ರಮದ ವಿಡಿಯೋ ಮಾಡಿ ಸರ್ 🙏
🙏🏻👍🏻
Sir HSR layoutli yalladru sasta hotels vidio ondu
Olydagli pap tumba olyvru
All OK. BUT talking about caste is not good sir. We appreciate your family hard work.
Sir namagu eataraha madalay avkasa mada sir
Nima hotel Nana danaya Vada
🎉🎉🎉🎉🎉🎉🎉🎉🎉🎉
🎉🎉🎉
ಸರ್ ನಿಮ್ಮ ವಿಡಿಯೋಗಳಲ್ಲಿ ಇದು ವಿಶೇಷ ವಿಡಿಯೋ
35 ರೂಪಾಯಿ 1 ತಟ್ಟೆ idlige😢😢
❤
Naghu mukha chennagidhe
care of footpath customers
* 12,000 Turnover ನಲ್ಲಿ minimum profit 5-6,000 😮.
* One day 6,000
* 30 days 1,80,000
* 1 year ನಲ್ಲಿ 250 ದಿನ ಮಾತ್ರ business ನಡೆಸಿದ್ರೂ minimum 15,00,000 😮.
😇😇
@@PaviPallaviVlogs 75% to 80% profit 20% investment guru. Nanu prati dina ideli tinta idini Rs.6/- and baathu hotelnalli sigu baathna 2 rastu quantity sigutte 25/-. Manele madi supply madthare illi 6/- idli sigtite andre profit avarige 2-3 idli bele tane guru
ದಿನಕ್ಕೆ 12 ಸಾವಿರ ಅಲ್ಲರೀ
6 ರಿಂದ 7 ಸಾವಿರ
ಭಾನುವಾರ ಮಾತ್ರ 11 ರಿಂದ 12
ದಿನಕ್ಕೆ 60 ಪರ್ಸೆಂಟ್ ಇನ್ವೆಸ್ಟ್ಮೆಂಟ್
40 ಪರ್ಸೆಂಟ್ ಪ್ರಾಫಿಟ್
ನೀವು ಲೆಕ್ಕಾಚಾರ ಅಕಿದಷ್ಟು ಲಾಭ ಇರೋದಿಲ್ಲ
ಯಾಕಂದ್ರೆ ಎಲ್ಲಾ ರೈಟ್ ಜಾಸ್ತಿ ಆಗಿದೆ
ದಿನ ದಿನಾ ಸೊಪ್ಪಿನ ರೈಟ್ ತರಕಾರಿ ರೈಟ್
ಈರುಳ್ಳಿ ರೈಟು
ಟೊಮೊಟೊ ರೈಟು ಎಲ್ಲಾ ಜಾಸ್ತಿ ಆಗಿದೆ
ಜೊತೆಗೆ ಯೂಸ್ ಅಂಡ್ ಥ್ರೋ ಪ್ಲೇಟ್ಸ್
ಬಾಳೆಯೇಲೆ ಸಿಲ್ವರ್ ಚೆಟ್ನಿ ಕವರ್
ಪೇಪರ್ ಬ್ಯಾಗ್ ಯಲ್ಲಾ ರೈಟ್ ಜಾಸ್ತಿ ಯಾಗಿದೆ
ನೀವು ಹೇಳದಷ್ಟು ಇನಕಮ್ ಇರಲ್ಲ ಸರ್
But ಏನಪ್ಪ ಅಂದ್ರೆ ಜೀವನಕ್ಕೇನು ತೊಂದ್ರೆ ಇಲ್ಲ ಶ್ರಮ ಪಟ್ಟು ಜೀವನ ಮಾಡಬಹುದು
ಜೊತೆಗೆ
ನಮ್ಮ ಜನರಿಗೆ ಒಂದು ಹೊಳ್ಳೆ( food )ತಿಂಡಿ ಕೊಡಬಹುದು ಸರ್
h̤e̤n̤d̤a̤t̤i̤ m̤a̤g̤a̤l̤i̤g̤e̤ .̤p̤a̤r̤c̤e̤l̤ .̤?̤n̤a̤a̤c̤h̤e̤g̤e̤ a̤g̤a̤b̤e̤k̤ṳ .̤.̤m̤a̤n̤e̤l̤i̤ h̤e̤n̤d̤a̤t̤i̤ g̤e̤ m̤a̤d̤a̤k̤e̤ a̤d̤e̤g̤e̤ r̤o̤o̤g̤a̤a̤n̤a̤?̤
R̤a̤t̤e̤ y̤e̤s̤h̤t̤ṳ.̤?̤h̤e̤l̤i̤ .̤y̤a̤a̤k̤e̤ y̤e̤l̤l̤a̤r̤ṳ.̤ i̤t̤e̤m̤ b̤e̤l̤e̤ .̤h̤e̤l̤ṳv̤ṳd̤e̤l̤l̤a̤ ?̤ r̤ṳd̤r̤a̤p̤p̤a̤ .̤.̤m̤a̤r̤e̤v̤e̤n̤a̤ r̤o̤o̤b̤a̤ y̤e̤d̤e̤y̤a̤ .̤n̤e̤m̤a̤g̤e̤?̤ y̤e̤l̤l̤a̤ k̤a̤d̤e̤ y̤e̤d̤e̤ t̤a̤p̤p̤ṳ m̤a̤d̤ṳt̤e̤e̤r̤a̤ ?̤y̤a̤a̤k̤e̤ .̤
ಎಲ್ಲಾ ಓಳು ರಿವ್ಯೂ ಕೊಡೋಕೆ ಕರೆಸಿರುತ್ತಾರೆ
Nee yav uru see me donne nayaka avrge heloke avr rokka avr ista muchkond iro
Ide.nijavada.jivana