Israel | ಇಸ್ರೇಲ್ ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ | Ajit Hanamakkanavar

แชร์
ฝัง
  • เผยแพร่เมื่อ 6 ก.ย. 2024
  • Israel | ಇಸ್ರೇಲ್ ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ |
    Ajit Hanamakkanavar
    #Israel #Israelwar #hamasattack #palestinian #india #israelconflict #samvada
    Visit us at
    ►TH-cam: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

ความคิดเห็น • 491

  • @nagavallis8425
    @nagavallis8425 11 หลายเดือนก่อน +56

    ನಮಸ್ತೇ ಸರ್ ತಮ್ಮ ಈ ಪುಸ್ತಕ ದ ಬಗ್ಗೆ ಮೊನ್ನೆ TV ವಿಕ್ರಮದಲ್ಲಿ ಮೇಡಂ ತಿಳಿಸಿದರು. ನಿಮ್ಮ ಇಂದಿನ ಈ ಮಾತು ಗಳು ತುಂಬಾ ಚೆನ್ನಾಗಿದೆ. ಖಂಡಿತಾ ನೀವು ಆ ಸರಸ್ವತಿ ಪುತ್ರ. ನಿಮ್ಮ, ಧ್ವನಿ, ಬಾಷೆ ಯು ಮೇಲಿನ ಹಿಡಿತ ,ಎಲ್ಲವೂ ಅದ್ಬುತ ಸರ್. ತಮ್ಮ ಪ್ರತಿ ಪದದಲ್ಲೂ ತಮ್ಮೊಳಗೆ ಇರುವ emotional feelings ,ಕಳಕಳಿ ಎದ್ದು ಕಾಣುತ್ತೆ ಸರ್. ತಮಗೆ ಸಮಾಜದ ಒಳಿತಿಗಾಗಿ ಇನ್ನೂ ಹೆಚ್ಚು ಹೆಚ್ಚು ಮಾಧ್ಯಮ ದ ಮೂಲಕ ಸೇವೆ ಮಾಡಲು ಗುರುವಿನ ಅನುಗ್ರಹ , ರಕ್ಷಣೆ , ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಸರ್. ಧನ್ಯವಾದಗಳು ಸರ್

  • @sumathishivakumar9379
    @sumathishivakumar9379 11 หลายเดือนก่อน +51

    ಚೆನ್ನಾಗಿ ವಿವರಿಸಿದ್ರಿ..thank you
    ಇಂತಹ ಭಾಷಣ ಹೆಚ್ಚು ಹೆಚ್ಚು ಬರಲಿ

  • @hlgrhlgrhlgrhlgr2419
    @hlgrhlgrhlgrhlgr2419 11 หลายเดือนก่อน +155

    ಅಜಿತ್ ಸರ್, ನಿಮ್ಮ ನುಡಿಗಳು ಅತ್ಯಂತ ಆಕರ್ಷಕ ಹಾಗೂ ಹೃದಯಸ್ಪರ್ಶಿ. ಜೈ ಭಾರತ್ 🇮🇳 🇮🇳ಜೈ ಇಸ್ರೇಲ್ 🇮🇱🇮🇱

    • @ashrafmk8741
      @ashrafmk8741 10 หลายเดือนก่อน

      ಇಸ್ರೇಲ್ ಗಳು ಅತೀ ಹೆಚ್ಚು ಬೀಫ್ ತಿನ್ನುತ್ತಾರೆ ಪರವಾಗಿಲ್ವಾ?

    • @marktwin1326
      @marktwin1326 10 หลายเดือนก่อน +1

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಜಿತ್ ಎಂಬ ಚಡ್ಡಿ ವರದಿಗಾರ ಮತ್ತು ಅಂಧಭಕ್ತರ ಸಂಘ ಇಸ್ರೇಲ್ ಎಂಬ ಭಯೋತ್ಪಾದಕ ದೇಶವನ್ನು ತನ್ನ ಪಪ್ಪ ಅನ್ನುವ ರೀತಿಯಲ್ಲಿ ವೈಭವೀಕರಿಸುವ ಪರಿ ನೋಡಿ ನಿಜಕ್ಕೂ ನಗು ಬರುತ್ತೆ*

  • @yogeshkodiya6678
    @yogeshkodiya6678 11 หลายเดือนก่อน +80

    ನಮ್ಮ ದೇಶದಲ್ಲಿ ಇರೋ ಹಾಗೆ ಕಲಬೆರಿಕೆಗಳು ಇಸ್ರೇಲ್ ಅಲ್ಲಿ ಇಲ್ಲ ಅದಿಕ್ಕೆ ಅದು ಅಷ್ಟು ಬಲಿಷ್ಠವಾಗಿದೆ

    • @ranjithakumar9879
      @ranjithakumar9879 10 หลายเดือนก่อน

      Tumba olle matadri. Bharatha dalle iddu Pakistan ge bembaliso kachda galu ille ive freind

  • @MallayyaMamathe
    @MallayyaMamathe 11 หลายเดือนก่อน +47

    ಅಜಿತ್ ಸರ್ ಯಹೂದಿಗಳ ಬಗ್ಗೆ ಉದಾಹರಣೆ ತಗೊಂಡು ನಮ್ಮ ದೇಶದಲ್ಲಿ ನಾವು ಹೇಗಿರಬೇಕು ಎನ್ನುವುದರ ಬಗ್ಗೆ ಬಹಳ ಚೆನ್ನಾಗಿ ಸಾಮಾನ್ಯ ಜನರಿಗೆ ಅರ್ಥವಾದ ರೀತಿಯಲ್ಲಿ ತಿಳಿಸಿಕೊಟ್ಟಿದ್ದೀರಿ ಸರ್ ತುಂಬಾ ಧನ್ಯವಾದಗಳು
    ಜೈ ಭೀಮ್ ಜೈ ಶ್ರೀ ರಾಮ್ ಜೈ ಮೋದಿಜಿ
    ಮಲ್ಲಯ್ಯ ಮಾದಿಗ ಹಿಂದೂ

    • @SubhashChandra-ck2py
      @SubhashChandra-ck2py 11 หลายเดือนก่อน +1

      ಯಹೂದಿಗಳಂತೆ ನಮ್ಮ ದಲಿತ ಸಮುದಾಯಗಳು ದೌರ್ಜನ್ಯ ಮಾಡಿದವರ ವಿರುದ್ಧ ತಿರುಗಿಬೀಳಬೇಕು

    • @killerkeerthikiller8449
      @killerkeerthikiller8449 10 หลายเดือนก่อน

      There is no madiga only Hindu my brother

    • @marktwin1326
      @marktwin1326 10 หลายเดือนก่อน

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಜಿತ್ ಎಂಬ ಚಡ್ಡಿ ವರದಿಗಾರ ಮತ್ತು ಅಂಧಭಕ್ತರ ಸಂಘ ಇಸ್ರೇಲ್ ಎಂಬ ಭಯೋತ್ಪಾದಕ ದೇಶವನ್ನು ತನ್ನ ಪಪ್ಪ ಅನ್ನುವ ರೀತಿಯಲ್ಲಿ ವೈಭವೀಕರಿಸುವ ಪರಿ ನೋಡಿ ನಿಜಕ್ಕೂ ನಗು ಬರುತ್ತೆ*

  • @sureshsubrahmanyam5108
    @sureshsubrahmanyam5108 11 หลายเดือนก่อน +142

    ದೇಶದ ಮೇಲಿನ ಪ್ರೀತಿಯನ್ನು ನಾವುಗಳೆಲ್ಲಾ ಇಸ್ರೇಲ್ ಜನರನ್ನು ನೋಡಿ ಕಲಿಯಬೇಕು.🇮🇱🇮🇱💪💪

    • @emp884
      @emp884 11 หลายเดือนก่อน +1

      Unda manege bomb akidavrangena
      Isreligaru biksatane maduvaga karedu
      Utta jaaga maane mata kottidu palestinn janate avrige ivaga unda manege droha bagediddu isrel
      Istree oddi matte
      Ilove isrel yelappa
      Jaugodralliswamyji

    • @ashrafmk8741
      @ashrafmk8741 11 หลายเดือนก่อน

      ದೇಶದ ಮೇಲೆ ಪ್ರೀತಿ ಇಲ್ಲದ ನಿನ್ನಂತ ನಾಯಿಗಳನ್ನು ಒಡೆದು ಸಾಯಿಸಬೇಕು

    • @marktwin1326
      @marktwin1326 10 หลายเดือนก่อน

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಜಿತ್ ಎಂಬ ಚಡ್ಡಿ ವರದಿಗಾರ ಮತ್ತು ಅಂಧಭಕ್ತರ ಸಂಘ ಇಸ್ರೇಲ್ ಎಂಬ ಭಯೋತ್ಪಾದಕ ದೇಶವನ್ನು ತನ್ನ ಪಪ್ಪ ಅನ್ನುವ ರೀತಿಯಲ್ಲಿ ವೈಭವೀಕರಿಸುವ ಪರಿ ನೋಡಿ ನಿಜಕ್ಕೂ ನಗು ಬರುತ್ತೆ*

    • @angelslivelihood9151
      @angelslivelihood9151 10 หลายเดือนก่อน +1

      ದೇಶದ ಮೇಲಿನ ಪ್ರೀತಿ ಅನ್ನೋದಕ್ಕಿಂತ ದೇವರು ಆ ದೇಶವನ್ನ ಪ್ರೀತಿಸುವುದೇ ಮುಖ್ಯ

  • @sandeshchandra1819
    @sandeshchandra1819 11 หลายเดือนก่อน +32

    I watched the video 28+1 time.. Hat's off Ajith sir♥️

  • @TSS928
    @TSS928 11 หลายเดือนก่อน +30

    Ajit sir you are great patriot and doing good journalism promptly ❤

  • @raviraja1204
    @raviraja1204 11 หลายเดือนก่อน +17

    ನಿಮ್ಮ ವಿಮರ್ಶೆ... ನಿಮ್ಮ ಮಾತಿನ ಶೈಲಿ,, ತುಂಬಾ ಇಷ್ಟ... ಅಜಿತ್ ಸರ್..... 🙏🙏

  • @tractorbro1
    @tractorbro1 10 หลายเดือนก่อน +10

    ಅದ್ಭುತ ವಿವರಣೆ ಅಜಿತ್ ಅಣ್ಣ ಇಸ್ರೇಲ್ ನ ದೇಶಭಕ್ತಿ ಗೆ ಜಯವಾಗಲಿ

  • @revanasiddabelur3556
    @revanasiddabelur3556 11 หลายเดือนก่อน +62

    ಯಹೂದಿ ಸಮುದಾಯವು , ಈ ಜಗತ್ತಿನಲ್ಲಿ ಗೌರವಾನ್ವಿತ ಸಮುದಾಯವಾಗಿದೆ...

    • @ashrafmk8741
      @ashrafmk8741 10 หลายเดือนก่อน

      ಆ ಸಮುದಾಯಕ್ಕೆ ಮತಾಂತರ ಆಗು ನಿನಗೂ ಗೌರವ ಸಿಗುತ್ತೆ😂😂😂😂

    • @parthasarathir2990
      @parthasarathir2990 10 หลายเดือนก่อน

      At least we have to unit to save our self and our country Jai Bharat

    • @chethansn5637
      @chethansn5637 5 หลายเดือนก่อน

      ​@@ashrafmk8741nivu gowrava kodde hoodre ivaga naavu nim muslim Palestinians ge thika odithidivalla Ange Indian muslims ge thika odibekagutthe

  • @umeshmudurga9148
    @umeshmudurga9148 11 หลายเดือนก่อน +18

    ನಮ್ಮ ಮೊಮ್ಮಕ್ಕಳ ಕಾಲಕ್ಕೆ‌100% ಹೀಗೇ ಆಗೋದು ಇದು ಸತ್ಯ.. We should fight for our existence.

  • @nagarajgudekote2456
    @nagarajgudekote2456 10 หลายเดือนก่อน +3

    ಚಾಟಿಯಿಂದ ಹೊಡೆದು ಚಳಿ ಬಿಡಿ ಸಿದಂತ ನುಡಿಗಳು. ಸ್ವಾಭಿಮಾನದ ಇಶ್ರೆeಲಿಗಳು ಸರ್ವ ಕಾಲಕ್ಕೂ ಅಭಿನಂದ ನಾರ್ಹರು. ಉತ್ತಮ ವಿಶ್ಲೇಷಣೆ ಸಾರ್.🌹🙏

  • @yamunalingaraju2511
    @yamunalingaraju2511 11 หลายเดือนก่อน +22

    Ajit sir 👏👌🙏

  • @indumatikori6750
    @indumatikori6750 10 หลายเดือนก่อน +8

    ❤❤❤❤❤ನಿಮ್ಮ ನುಡಿಗಳು ಹೃದಯಸ್ಪರ್ಶಿ ಜೈ ಜೈ ಜೈ ಜೈ ಭಾರತ 🇮🇳🇮🇳🇮🇳🇮🇳🇮🇳

  • @Lachamanna.1975
    @Lachamanna.1975 11 หลายเดือนก่อน +22

    ಜೈ ಅಜಿತ್ ಸರ್ 🙏🙏🙏

  • @Sindhuvala66
    @Sindhuvala66 11 หลายเดือนก่อน +17

    Proud of your speech sir

  • @DombayaS
    @DombayaS 11 หลายเดือนก่อน +13

    Salute Sir👍

  • @raghukol2086
    @raghukol2086 11 หลายเดือนก่อน +54

    Ajit hanamatanavar is an good speaker 👏

    • @jayalakshmiramesh9962
      @jayalakshmiramesh9962 11 หลายเดือนก่อน

      Super

    • @emp884
      @emp884 11 หลายเดือนก่อน +1

      Only bjp.baket
      Gobbarr king
      Andbakt
      Suvarr ..t v . Ajit .anumakkarr
      Jaigodralliswamyji

    • @hiranyaharsha6602
      @hiranyaharsha6602 11 หลายเดือนก่อน +4

      @@emp884 saku sumneerppa

    • @emp884
      @emp884 11 หลายเดือนก่อน

      @@hiranyaharsha6602 olleye yesru itkondu yako
      Sullugararige sapoet yelthy

  • @dr.marappav3571
    @dr.marappav3571 11 หลายเดือนก่อน +5

    ತಾವು ಯವೋಧಿ ಜನಾಂಗದ ಬಗ್ಗೆ ಹೇಳುವಾಗ ಅದನ್ನ ಪೂರ್ಣವಾಗಿ ಅನುಭವಿಸಿ ಹೇಳುತ್ತಿದ್ದೀರಿ ತಮಗೆ ಧನ್ಯವಾದಗಳು ಪುಸ್ತಕದ ಹೆಸರನ್ನ ದಯವಿಟ್ಟು ತಿಳಿಸಿ

  • @ap-gt1dp
    @ap-gt1dp 11 หลายเดือนก่อน +37

    ಚಾಣಕ್ಯನ ಬುದ್ದಿ ಇಸ್ರೇಲಿಗರಲ್ಲಿದೆ🙏

    • @user-wb3qk9oy5u
      @user-wb3qk9oy5u 11 หลายเดือนก่อน +10

      ಬ್ರೋ ಅದು ನಮ್ಮಲ್ಲೂ ಇದೆ,
      ಆದರೆ ನಾವು ಹಾಕುವ ಓಟು ತಪ್ಪಾದ ವ್ಯಕ್ತಿಗೆ ಬಿದ್ದಿರುವುದು ಮೊಟ್ಟ ಮೊದಲ ಕಾರಣ.

    • @SubhashChandra-ck2py
      @SubhashChandra-ck2py 11 หลายเดือนก่อน +1

      ಯಹೂದಿಗಳಂತೆ ನಮ್ಮ ದಲಿತ ಸಮುದಾಯಗಳು ದೌರ್ಜನ್ಯ ಮಾಡಿದವರ ವಿರುದ್ಧ ತಿರುಗಿಬೀಳಬೇಕು

    • @SubhashChandra-ck2py
      @SubhashChandra-ck2py 11 หลายเดือนก่อน +1

      ಚಾಣಕ್ಯ ಇಸ್ರೇಲಿಗರ ಶಾಟಕ್ಕೆ ಸಮ ಅವರಪ್ಪ ಇಸ್ರೇಲಿಗರು 😄

  • @meerarao326
    @meerarao326 11 หลายเดือนก่อน +85

    ನಮ್ಮ ಮನೆಯವರಿಗೆಲ್ಲ ನಿಮ್ಮ ಕಾರ್ಯಕ್ರಮಯೆಂದರೆ ತುಂಬಾ ಇಷ್ಟ.

    • @gururajkulkarni8105
      @gururajkulkarni8105 11 หลายเดือนก่อน +4

      Ivaradoo 1 ovr Smartness Helala Mdm...!?? 🤔 🤷🏻😄😄

    • @meerarao326
      @meerarao326 11 หลายเดือนก่อน

      @@gururajkulkarni8105 Heli please 😁😬😅

    • @emp884
      @emp884 11 หลายเดือนก่อน +3

      Namgu medamm
      Ajit avra maathu tumba kusee anumaknavrru kuda
      Chakravarthy suli beleyanthe nija visyana
      Sullu sulle yeluvaga namgestu santhosa andre
      Ondu thingladre avrra sudda sullu kelskondu nagtta irttivee yenu
      Dailogue vav.bayalli
      Yelakke agalla😅😅😅
      Nimgu angirbeku alve
      Ammavre😅😅😅
      Jaigodralliswamyji😅😅😅

    • @gururajkulkarni8105
      @gururajkulkarni8105 11 หลายเดือนก่อน +1

      ​@@emp884 Nin Amman Haadarakke Huttid Soole Magne Nin Amman tullige PFi Mulla Sidramayya na Tunne Ikka Desha drohi Rande Magne.!! 🤷🏻😳😂

    • @meerarao326
      @meerarao326 11 หลายเดือนก่อน +2

      @@emp884 ಯಾಕೆ ರ್ರೀ ನಿಮ್ಮನ್ನು ಹೋಲಿಸುತ್ತೀರಾ?

  • @anandharijan5812
    @anandharijan5812 10 หลายเดือนก่อน +1

    ಶಹಬ್ಬಾಸ್ ಅಜಿತ್ ..ಭಾರತ ಮತ್ತು ಇಸ್ರೇಲಿಗರಿಗೆ ಇರುವ ವ್ಯತ್ಯಾಸವನ್ನ ಸ್ಪಷ್ಟವಾಗಿ ಹೇಳಿದ್ದಕ್ಕೆ

  • @nithinbabu3027
    @nithinbabu3027 11 หลายเดือนก่อน +8

    What a narration sir. ಈ ಕಥೆ ಕಳುತಿದ್ದರೆ ರಕ್ತ ಕುದಿಯುತೆ

  • @SriRama7832
    @SriRama7832 11 หลายเดือนก่อน +44

    BJP Should Stop Muslim Appeasement, Muslims will never Vote for BJP.

    • @akshath148
      @akshath148 10 หลายเดือนก่อน +2

      Hindugalu oggatilla ade main problems Elli

    • @ashrafmk8741
      @ashrafmk8741 10 หลายเดือนก่อน

      @@akshath148 ಸಂಜೆಯಾದ್ರೆ ಎರಡು ಗ್ಲಾಸ್ ಗಂಗಸರ ಫ್ರಿಯಾಗಿ ಕೊಟ್ರೆ ಎಲ್ಲ ಹಿಂದೂಗಳು ಒಗ್ಗಟ್ಟಾಗ್ತಾರೆ ಗಂಗಸರಕ್ಕೆ ದುಡ್ಡಿದ್ಯ?😂😂😂😂😂

    • @shashankjoshi9515
      @shashankjoshi9515 10 หลายเดือนก่อน

      ​@@ashrafmk8741yak neen dudkodtiya? Oh sorry punhcure hakdri bari 20 rupees siguttalla. Beda maga neen togond kudi nimge beku

    • @ashrafmk8741
      @ashrafmk8741 10 หลายเดือนก่อน

      @@shashankjoshi9515 ಯಾರು ಹೇಳಿದ್ದು ಪಂಚರ್ ಹಾಕಿದ್ರೆ 20 ರುಪಾಯಿ ಸಿಗೋದು?ಅಂದ್ರೆ ಮುಸ್ಲಿಮರ ವೇಷ ಹಾಕಿ ನೀನು ಪಂಚರ್ ಹಾಕಿದ್ದಿಯ?😅😅😅😅😅😅😅

  • @lssmurthy4167
    @lssmurthy4167 10 หลายเดือนก่อน +2

    ಇಸ್ರೇಲ್ ಬಗ್ಗೆ ಮಾಹಿತಿ ನೀಡಿದ ನಿಮಗೆ ಧ್ಯವಾದಗಳು,ಚೆನ್ನಾಗಿದೆ

  • @gangadhar1163
    @gangadhar1163 11 หลายเดือนก่อน +12

    100 percent🎉🎉❤

  • @venkatsanjeev855
    @venkatsanjeev855 11 หลายเดือนก่อน +10

    Very Good information. Our people mentality cannot accept other person's achievement. That is why Weare not united.

  • @rajshekharht4111
    @rajshekharht4111 11 หลายเดือนก่อน +7

    Ajith Sir very happy to hear you
    You are right person
    in right place & at right time. We are proud of you. Patriotism has to be developed right from 1st Standard to protect ourselves
    UNFORTUNATELY SPINELESS' Moralless
    & anti national elements are in power center. Preparing the next generation is only solution to build Strong & Vibrant Bharath

  • @thippeswamyu1681
    @thippeswamyu1681 11 หลายเดือนก่อน +4

    ಒಂದೊಂದು ಮಾತೂ ಒಂದು ಶಕ್ತಿ ಸಾರ್💐💐💐💐🇮🇳🇮🇳🇮🇳🇮🇳🇮🇳

  • @betageric3217
    @betageric3217 11 หลายเดือนก่อน +4

    Excellent explanation with fact & figure and thrilling information. Hanumakkanavar got deeper natural knowledge
    🕉️🙏🏻🙏🏻🙏🏻

  • @rajeshvedakshatriyas987
    @rajeshvedakshatriyas987 11 หลายเดือนก่อน +14

    Jai Hind Jai modi 🔥

  • @srinivasasrinivasa3597
    @srinivasasrinivasa3597 10 หลายเดือนก่อน +1

    ಜೈ ಹಿಂದ್ ಜೈ ಇಸ್ರೇಲ್

  • @rosy_ranirani4865
    @rosy_ranirani4865 11 หลายเดือนก่อน +5

    Ajit ji ,you speech on the various episodes of "yahudi bravery " arehair raising ,!! We salute their JAWANS and KISANS .

  • @prakashakashprakash5252
    @prakashakashprakash5252 11 หลายเดือนก่อน +4

    Tq ajith sir u are teaching a lesson to bharath jai bharath god bless you and your family jai hind

  • @meetindiatv8881
    @meetindiatv8881 11 หลายเดือนก่อน +3

    ಅದ್ಭುತ ಗುರುವೇ ❤🎉

  • @VijayKumar-vk8eu
    @VijayKumar-vk8eu 11 หลายเดือนก่อน +3

    Tumbtane chennagi vivarisidri sir,,,, 🙏🙏🙏🙏🙏🙏🙏

  • @maruthikaranth7152
    @maruthikaranth7152 11 หลายเดือนก่อน +15

    Israel is a model for the whole world in respect to patriotism, development , technology and sound security which is most powerful.

  • @Dhananjaya-ov5gl
    @Dhananjaya-ov5gl 11 หลายเดือนก่อน +6

    Super sir

  • @subramanyambs2964
    @subramanyambs2964 11 หลายเดือนก่อน +5

    ವಂದೇ ಮಾತರಮ್

  • @radhakrishnar9730
    @radhakrishnar9730 11 หลายเดือนก่อน +3

    Sir,ur narration of stories of Israel and the national pride of jews has given me goosebumps.U are a great journalist,anchor and orator.People like u bring nationalism in us.Long live Israel.

  • @rakeshhiremath4391
    @rakeshhiremath4391 10 หลายเดือนก่อน +3

    In the Bible it is written -
    ‭‭
    ಇಗೋ, ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ.
    🙏🏻🙏🏻🙏🏻
    ಕೀರ್ತನೆಗಳು‬ ‭121:4‬ ‭

  • @prasannakumara8159
    @prasannakumara8159 10 หลายเดือนก่อน +2

    Super Sir 💓.. ಜಯ್ ಇಸ್ರೇಲ್ ❤

  • @chidanandaswamyh.m5015
    @chidanandaswamyh.m5015 11 หลายเดือนก่อน +5

    Super speech ajit sir

  • @shyla1739
    @shyla1739 11 หลายเดือนก่อน +3

    We just love,appreciate respect u r just beyond words let God shower his blessings on him

  • @noctrasun
    @noctrasun 10 หลายเดือนก่อน +3

    Read the Bible and you will understand that Jews are God's chosen people and the nation of Israel is blessed..
    From the Bible:
    "He has remembered His covenant forever,
    the word which He commanded to a thousand generations,
    the covenant which He made with Abraham,
    and His oath to Isaac,
    then he confirmed it Jacob for a statue,
    to Israel as an everlasting covenant,"
    - Psalm 105:8-15
    "I will bless those who bless you, and whoever curses you I will curse; and all people on earth will be blessed through you" - Genesis 12:3

  • @udaymtuarus30
    @udaymtuarus30 11 หลายเดือนก่อน +2

    Sir big fan of ur speech and personality 🔥🙏 Jai BHARATHA MATHE 🙏🇮🇳🇮🇳🇮🇳

  • @hemavatisulibhavimath6312
    @hemavatisulibhavimath6312 11 หลายเดือนก่อน +1

    ತಮ್ಮ ವಿಚಾರಗಳು ಉತ್ತಮ.ಧನ್ಯವಾದಗಳು.

  • @shankarbj6141
    @shankarbj6141 11 หลายเดือนก่อน +2

    ಜೈ ಹಿಂದ್

  • @vineethaalmeida6593
    @vineethaalmeida6593 11 หลายเดือนก่อน +6

    Super Ajith sir❤

  • @bharathkumar-es2zd
    @bharathkumar-es2zd 11 หลายเดือนก่อน +2

    Superb

  • @mysoresatish2007
    @mysoresatish2007 11 หลายเดือนก่อน +13

    Patriotism is at zenith amongst Israelis. Some 40 years back I had read one article in Kasturi "Pustaka vibhaga" on how Israeli military kidnapped one Nazi by name Eikman who had massacred lacs of jews during Hitler days subsequently finding asylum in Britain. Ekman was subjected to judicial process and neutralized. At that time Gen Moshe Dayan was military head and Golda Meyer was PM of Israel.

  • @aparnaswamy1136
    @aparnaswamy1136 10 หลายเดือนก่อน

    ಸುಂದರವಾಗಿ ವಿಚಾರವನ್ನು ತಲುಪಿಸಿದ್ದೀರ ಅಣ್ಣ.

  • @somashekaraal6652
    @somashekaraal6652 11 หลายเดือนก่อน +2

    Ajith sir good Speech 👍🙏But RajakiyakkeBarabedi👏👏👏👏👏👏👏👏👏👏👏👏👏👏.

  • @arjunmanan4527
    @arjunmanan4527 11 หลายเดือนก่อน +5

    ಜೈ ಇಸ್ರೇಲ್ ಜೈ ಭಾರತ

  • @prakashkini4273
    @prakashkini4273 11 หลายเดือนก่อน +2

    We are great to have a person like you in karnataka

  • @vishnudasnayak4756
    @vishnudasnayak4756 11 หลายเดือนก่อน +1

    Very beautiful analysis ... Thank you Ajit sir

  • @PraveenKumar-no3en
    @PraveenKumar-no3en 11 หลายเดือนก่อน +3

    ಜೈ ಅಜಿತ್ ಸರ್ ಜೈ ಭಾರತ್ ಜೈ ಹಿಂದ್

  • @anandba9210
    @anandba9210 10 หลายเดือนก่อน +1

    Good explaination and inspirational speech 👌👏👏👏👏💐💐💐💐💐

  • @noraairan7157
    @noraairan7157 9 หลายเดือนก่อน

    Most respectful country in the world. They have great God support and blessings.

  • @Kannadiga25
    @Kannadiga25 11 หลายเดือนก่อน +2

    Dear ಸಂವಾದ team,
    ಇದೇ ರೀತಿ
    ದಯವಿಟ್ಟು ಸೌಜನ್ಯ ಕೌಶಿಕ್ madam ರವರಿಂದ ಒಂದು ಭಾಷಣ ಅಥವಾ ಸಂವಾದ ಕಾರ್ಯಕ್ರಮ ಮಾಡಿಸಿ ಅದನ್ನು ನೇರವಾಗಿ ನೋಡಲು ವೀಕ್ಷಕರಿಗೆ ಒಂದು ಅವಕಾಶ ಕಲ್ಪಿಸಿ ಕೊಡಿ ದಯವಿಟ್ಟು.

  • @blendingsolutions
    @blendingsolutions 10 หลายเดือนก่อน

    ಅಜಿತ್ ..ನೀವು ಕಥೆ ಹೇಳುವ ಶೈಲಿ ತುಂಬಾ ಚೆನ್ನಾಗಿದೆ

  • @venkatarajuraju9808
    @venkatarajuraju9808 11 หลายเดือนก่อน +3

    Super ajith sir 🙏👌👍🌹🦁

  • @DhananjayKA-kp9rd
    @DhananjayKA-kp9rd 11 หลายเดือนก่อน +4

    ಎಂತಹ ಅದ್ಭುತ ದೇಶ

  • @rudreshavs3045
    @rudreshavs3045 10 หลายเดือนก่อน +1

    ಒಂದು ಒಂದು ಮಾತು ಅರ್ಥಗರ್ಭಿತವಾಗಿದೆ

  • @rekhac1616
    @rekhac1616 11 หลายเดือนก่อน +4

    Jai Hind 🙏

  • @JayaPrakash-tl1fj
    @JayaPrakash-tl1fj 11 หลายเดือนก่อน +2

    V.good analysis

  • @ShivuS-pt5eq
    @ShivuS-pt5eq 11 หลายเดือนก่อน +4

    Ajit ji you are one man army

  • @makarandashegdehegde5553
    @makarandashegdehegde5553 11 หลายเดือนก่อน +2

    Super speech sir

  • @srinathkodanda2995
    @srinathkodanda2995 11 หลายเดือนก่อน +1

    Awesome, excellent and enlightenment talk.

  • @prakashnc678
    @prakashnc678 11 หลายเดือนก่อน +2

    Very nice speech sir

  • @DEVENDRA7339
    @DEVENDRA7339 11 หลายเดือนก่อน +2

    Super speech sir 🙏

  • @reddappasm7897
    @reddappasm7897 11 หลายเดือนก่อน +3

    Very nice matter ajit.

  • @Rpdream
    @Rpdream 11 หลายเดือนก่อน +2

    ಅಜಿತ್ ಸಾರ್ ಪೈರ್ ಬ್ರಾಂಡ್

  • @janardhant3222
    @janardhant3222 11 หลายเดือนก่อน +3

    Ajith sir superb sir👍👍👍👍👍

  • @rajumr512
    @rajumr512 10 หลายเดือนก่อน +1

    Ajith sir nimma bagge nanage hemme annisuthdhe yake gotta you are a rare breed of journalist. You are a gem among certain fake N yellow journalists. A little comparison can be made between N the journalists of other channels who are opportunists N geddettina bala hidiyuvavaru. Yhudigala bagge nimma nirupane adhbhutha. Deshabhaktha journalist ajit I call. Inthaha kaaryakramagalnnu soolibeleyavarannu taraha neevu saarvajanikavaagi khuddagi madiddare hechina jana jaagrithi aaguvodaralli samshayavilla. Once again hats off to you for ur excellent presentation.

  • @indrakumargaurav928
    @indrakumargaurav928 10 หลายเดือนก่อน +1

    ❤ super

  • @praveennagaraj8639
    @praveennagaraj8639 11 หลายเดือนก่อน +2

    Sir you are awesome I like your speech

  • @manjunathag1857
    @manjunathag1857 10 หลายเดือนก่อน +2

    Jay Shri Ram

  • @vasudeva542
    @vasudeva542 11 หลายเดือนก่อน +1

    Very interesting thanks for sharing 👍

  • @maheshshastry3878
    @maheshshastry3878 11 หลายเดือนก่อน +2

    ಖಂಡಿತ ತಾವು ಹೇಳಿದ ಮಾತುಗಳು ಪ್ರತಿಯೊಂದು ಸತ್ಯದಿಂದ ಕೂಡಿವೆ

  • @chandulr4228
    @chandulr4228 10 หลายเดือนก่อน +1

    Good job sir

  • @sria1719
    @sria1719 11 หลายเดือนก่อน +2

    ರಾಜಕೀಯಕ್ಕೆ ಬನ್ನಿ ಸರ್ ✌️🎉

  • @cyrildsouza1850
    @cyrildsouza1850 10 หลายเดือนก่อน

    ಮೊದಲು ನಮಗೆ ನಮ್ಮ ದೇಶ ಅನಂತರ ಬೆರೆದು ಜೈ ಭಾರತ 🙏👍❤️

  • @nagarajads444
    @nagarajads444 11 หลายเดือนก่อน +4

    Super ajit

  • @apprasad9597
    @apprasad9597 10 หลายเดือนก่อน

    ನಿಜಕ್ಕೂ ಮನ ಮುಟ್ಟುವಂತ ಮಾತು ಸರ್ ಧನ್ಯವಾದಗಳು

  • @anasuyam4271
    @anasuyam4271 10 หลายเดือนก่อน

    Super super speech sir🙏

  • @hansavaid1269
    @hansavaid1269 11 หลายเดือนก่อน +1

    Pls make more videos like this sir, which is really handy to listen & become aware of unknowoing things

  • @somasekharr9797
    @somasekharr9797 11 หลายเดือนก่อน +7

    ಸುಮ್ಮನೆ ಬೆಲೂನ್ ಊದಬೇಡಿ....ನಾವುಗಳು ದೇವರ ಮೇಲೆ ಭಾರ ಹಾಕಿ ಅವನ್ನು ಅವತಾರ ಎದ್ದು ಬರ್ತಾನೆ ಎಂದು ಅರ್ಚನೆ ಪೊಜೆ ಪುನಸ್ಕಾರ ನಮ್ನ ಛಲ ಭಲ...ಯಾರನ್ನು ಕೊಲ್ಲುವವರಲ್ಲ....ಮುಂದುಕ್ಕೂ ಹೀಗೆ...ಬರುವವರೆಲ್ಲ
    ರಿಗೂ.ಅಹ್ವಾನ ಮತ್ತು ನೂರಾರು ವರ್ಷ ಗುಲಾ ಮಗಿರಿ ನಮಗೆ ಇಷ್ಟ😂

    • @SubhashChandra-ck2py
      @SubhashChandra-ck2py 11 หลายเดือนก่อน +1

      ಯಹೂದಿಗಳಂತೆ ನಮ್ಮ ದಲಿತ ಸಮುದಾಯಗಳು ದೌರ್ಜನ್ಯ ಮಾಡಿದವರ ವಿರುದ್ಧ ತಿರುಗಿಬೀಳಬೇಕು

  • @prabhukumar476
    @prabhukumar476 11 หลายเดือนก่อน +5

    Jai Ajith sir namma deshakke neevu prime minister agabeku

    • @DEVENDRA7339
      @DEVENDRA7339 11 หลายเดือนก่อน +1

      At list CM adru agli Anna.

  • @nagarajm2980
    @nagarajm2980 11 หลายเดือนก่อน +2

    Well said sir. 👍🤝👌

  • @NAGESHKS-ie9ql
    @NAGESHKS-ie9ql 11 หลายเดือนก่อน +2

    Super Ajit sir.

  • @raghunilagar4856
    @raghunilagar4856 10 หลายเดือนก่อน

    You are absolutely right 👍 sir.we stand with your

  • @varunkumarkashyap762
    @varunkumarkashyap762 11 หลายเดือนก่อน

    Ajith Sir, I had great respect on you because of your debates and the way you explain the situations. But now I'm your fan.

  • @aithappaadyanthaya6754
    @aithappaadyanthaya6754 10 หลายเดือนก่อน +1

    History of Jews should be taught in our schools.jai hind

  • @sanmathkumarjain
    @sanmathkumarjain 11 หลายเดือนก่อน

    Nice words.. correct words by Ajith ji.. Proud of their, first priority to their Nation

  • @ramisraddi6611
    @ramisraddi6611 11 หลายเดือนก่อน +2

    Thank you for your neat information sir.

  • @yaksharaja
    @yaksharaja 10 หลายเดือนก่อน

    Good analysis. I have spent time both in Israel and Palestine and I concur with Ajit's assessment.

  • @user-oc5gz7kf6p
    @user-oc5gz7kf6p 10 หลายเดือนก่อน

    Bitti Bagyakke Dasaradavarige Gayrantigalige Manasotavarige Ee Kate Artavagalla Nijavada Rastra premige Mynavirelutte Rakta Kudiyattade Sir Uttama Mahitige Dhanyavadagalu

  • @surajgowda7312
    @surajgowda7312 11 หลายเดือนก่อน +1

    Super 👍