ನೀವು ಹೇಳಿದ್ದು ಮಾಡಿದ್ರೆ stress ಕಮ್ಮಿ ಆಗಬಹುದು.. ಆದ್ರೆ ನನಗೆ ನಿಮ್ಮನ್ನ ನೋಡಿದಾಗ..ನಿಮ್ಮ ಮಾತು ಕೇಳಿದಾಗ.. ನಿಮ್ಮ ನಗು ನೋಡಿದ್ರೆ ಸಾಕು.. ಮನಸ್ಸು ಹಗುರ ಆಗುತ್ತದೆ.. ನಿಮ್ಮ ವಿಡಿಯೋ ಗೆ ಯಾವಾಗಲೂ ಕಾಯುತ್ತಾ ಇರುತ್ತೇನೆ..
ನನ್ನ ಮಾನವ ಜನ್ಮ ಕೊನೆಯದು ಇರ್ಬೇಕು, ಕಾರಣ ಇಂಥ ಗುರುಗಳು, ಎಂತೆತಾ ರಹಸ್ಯ ಗಳು,, ಕೊನೆಯ ಜನ್ಮದಲ್ಲಿ ಸಿಗಬೇಕಾದ ಮಂತ್ರ ದೀಕ್ಷೆ, ಬದುಕುವ ಕಲೆ, ತಂತ್ರ ಯಂತ್ರ ಎಲ್ಲವೂ ಒಂದೇ ಗುರುಗಳಹತ್ತಿರ ಸಿಕ್ಕಿದೆಯಲ್ಲಾ ಅದಕ್ಕೆ 🙏🙏🙏🙏🌺🌺🌺🌺🌺🌺
ಗುರುಗಳೇ ರಕ್ಷಾ ಕವಚ ಕ್ಲಾಸ್ ಅದ ಮೇಲೆ ನನ್ನಲ್ಲಿ ತುಂಬಾನೆ ಬದಲಾವಣೆ ಆಗಿದೆ, ಗಣತೆ ಗೌರವ ಹಾಗೂ ಹಣಕಾಸಿನ ವಿಚಾರದಲ್ಲಿ ತುಂಬಾನೆ incrise ಆಗಿದೆ, ಗುರುಗಳೇ ನಿಮಗೇ ನನ್ನಾ ಹೃದಯಾ ಪೂರ್ವಕ ಧನ್ಯವಾದಗಳು ❤❤
ತುಂಬಾ ಧ್ಯವಾದಗಳು ಅದಕ್ಕೆ ನಿಮ್ಮ ಮಾತು ಅಂದ್ರೆ ನನಗಿಷ್ಟ ಸಹಜವಾಗಿ ಏನು ಹೇಳಬೇಕು ಅಂತ ಯೋಚನೆ ಮಾಡಿದ್ದೀರಾ ಅದನ್ನ ಸಂಕೋಚವಿಲ್ಲದೆ ಹೇಳುತ್ತೀರಾ ಹಾಗೂ ಕೇಳುಗರಿಗೆ ಕೂಡ ಅದು ಬಹಳ ಇಷ್ಟವಾಗುತ್ತದೆ. ನೀವು ಹೇಳೋದು ಸರಿ ಎನಿಸುತ್ತದೆ.
ಓಶೋ ಅವರ dynamic meditation ಅಂತಾ ಒಂದು technique ಇದೆ. ಅದು ಸಹಾ ಹೀಗೆ ಇರೋದು. ಮನುಷ್ಯನ ತುಂಬಾ ಸಂಕೀರ್ಣ ವಿಷಯಕ್ಕೆ, ಸಮಸ್ಯೆಗೆ ಸುಲಭ ಪರಿಹಾರ ಸೂಚಿಸಿದ್ದೀರಿ ಸರ್. ಥ್ಯಾಂಕ್ಯೂ!🙏🥰
That's why I always feel proud that sir is my guru. He always gives us simple technique with powerful results. Connect with him You never regret in your life 💖. Thank you sir 🙏
@@shrinathshetty ಕ್ಷಮೆ ಇರಲಿ ಗುರುಗಳೆ. ಒಂದು ಭವ್ಯವಾದ ಚರಿತ್ರೆಯ🙏ನ್ನ 15 ದಿನಗಳವರೆಗೆ ದಿನಾಲೂ ಯೂಟೂಬ ನೇರ ಪ್ರಸಾರ ಮಾಡಬೇಕಾಗಿದೆ ಅದು ಮಾರ್ಚ 26 ರಿಂದ ಎಪ್ರಿಲ್ 10 ರ ವರೆಗೆ. ಮತ್ತೆ ಮುಂದಿನ ಇವೆಂಟ್ಗಾಗಿ ಕಾಯುತ್ತಾ ಇರತಿವಿ. ಧನ್ಯವಾದಗಳು ಗುರುಗಳೆ
ನೀವು ಹೇಳಿದ್ದು ಮಾಡಿದ್ರೆ stress ಕಮ್ಮಿ ಆಗಬಹುದು.. ಆದ್ರೆ ನನಗೆ ನಿಮ್ಮನ್ನ ನೋಡಿದಾಗ..ನಿಮ್ಮ ಮಾತು ಕೇಳಿದಾಗ.. ನಿಮ್ಮ ನಗು ನೋಡಿದ್ರೆ ಸಾಕು.. ಮನಸ್ಸು ಹಗುರ ಆಗುತ್ತದೆ..
ನಿಮ್ಮ ವಿಡಿಯೋ ಗೆ ಯಾವಾಗಲೂ ಕಾಯುತ್ತಾ ಇರುತ್ತೇನೆ..
Thank you Guruji Thank you Universe
1000percent sari sir.namage shrinath sir vedio nodidre saaku
ಜ್ಞಾನದ ಸುಧೆಯನ್ನು ನಮಗೆ ಉಣಬಡಿಸುತ್ತಿರುವ ನೀವೇ ನಮಗೆ ಕಾಮಧೇನು ನನ್ನ ಹೃತ್ಪೂರ್ವಕ ನಮಸ್ಕಾರಗಳು
ನನ್ನ ಮಾನವ ಜನ್ಮ ಕೊನೆಯದು ಇರ್ಬೇಕು, ಕಾರಣ ಇಂಥ ಗುರುಗಳು, ಎಂತೆತಾ ರಹಸ್ಯ ಗಳು,, ಕೊನೆಯ ಜನ್ಮದಲ್ಲಿ ಸಿಗಬೇಕಾದ ಮಂತ್ರ ದೀಕ್ಷೆ, ಬದುಕುವ ಕಲೆ, ತಂತ್ರ ಯಂತ್ರ ಎಲ್ಲವೂ ಒಂದೇ ಗುರುಗಳಹತ್ತಿರ ಸಿಕ್ಕಿದೆಯಲ್ಲಾ ಅದಕ್ಕೆ 🙏🙏🙏🙏🌺🌺🌺🌺🌺🌺
ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ನಾನು ನಿಮ್ಮ ದ್ದೊಡ ಅಭಿಮಾನಿ
ಗುರುಗಳೇ ರಕ್ಷಾ ಕವಚ ಕ್ಲಾಸ್ ಅದ ಮೇಲೆ ನನ್ನಲ್ಲಿ ತುಂಬಾನೆ ಬದಲಾವಣೆ ಆಗಿದೆ, ಗಣತೆ ಗೌರವ ಹಾಗೂ ಹಣಕಾಸಿನ ವಿಚಾರದಲ್ಲಿ ತುಂಬಾನೆ incrise ಆಗಿದೆ, ಗುರುಗಳೇ ನಿಮಗೇ ನನ್ನಾ ಹೃದಯಾ ಪೂರ್ವಕ ಧನ್ಯವಾದಗಳು ❤❤
ಸರ್ ಗುರುಗಳಾನ ಹೇಗೇ ಕಾಂಟ್ಯಾಕ್ಟ್ ಮಾಡಬೇಕು ಅಂತ ಸ್ವಲ್ಪ ತಿಳಿಶಿ
🙏 ಕಣ್ಣು ತೆರೆಸಿದ ಸೂರ್ಯ ಅವರಿಗೆ ನನ್ನ ಕೊಟ್ಟಿಕೋಟಿ 🙏🙏🙏🙏🙏🙏
🙏🙏🙏ನಿಮ್ಮ ಜ್ಞಾನ ಕ್ಕೆ salute ಸರ್. ಧನ್ಯವಾದಗಳು ಈ ವಿಡಿಯೋ ಮಾಡಿದ್ದಕ್ಕೆ.
ನಮಸ್ತೆ sir nim ವೀಡಿಯೊ thumba esta aythu nam ಲೈಫ್ ಅಲ್ಲಿ changes agtha ede thank you🙏 sir
ಹೀಗೆ ವಿಡಿಯೋ ಹಾಕ್ತಾ ಇರಿ ಸರ್ 🙏🏼
Thank you for sharing such valuable information 👍🏻
ನಿಮ್ಮ ವಿಡಿಯೋ ಕಾಯ್ತಾ ಇರ್ತೀನಿ ನಿಮ್ಮ ತಲೆಯಲ್ಲಿ ಇನ್ನು ಎಷ್ಟು ಶೇಖರಣೆ ಆಗಿದೆ ಅಬ್ಬಾ ಧನ್ಯವಾದಗಳು
ಈ ವೀಡಿಯೋ ನೋಡಿ ನನ್ನ ಮನಸಿನ ಒತ್ತಡ ಕಡಿಮೆ ಆದದ್ಧು ಸತ್ಯ ನಿಮಗೆ ತುಂಬಾ ತುಂಬಾ ದನ್ಯವಾದಗಳು
Tx for the video sir.... ಮನಸ್ಸಿನ ಮೇಲೆ ಇಷ್ಟೊಂದು ಅಧ್ಯಯನ ಮಾಡಿದವರನ್ನು ನಾನು ಕಂಡಿಲ್ಲ ಸರ್ ರಿಯಲಿ ಗ್ರೇಟ್ ❤🔥😍🙏🏻
Backgrownd spr... ಹಾಗೂ ನಿಮ್ಮ ಮಾತು ಕೂಡ...
ಸ್ಟ್ರೆಸ್ ಹೇಗೆ ರಿಲೀಸ್ ಮಾಡುವುದು ಎನ್ನುವುದರ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ...🙏...❤💐
ತುಂಬಾ ಧ್ಯವಾದಗಳು ಅದಕ್ಕೆ ನಿಮ್ಮ ಮಾತು ಅಂದ್ರೆ ನನಗಿಷ್ಟ
ಸಹಜವಾಗಿ ಏನು ಹೇಳಬೇಕು ಅಂತ ಯೋಚನೆ ಮಾಡಿದ್ದೀರಾ ಅದನ್ನ ಸಂಕೋಚವಿಲ್ಲದೆ ಹೇಳುತ್ತೀರಾ ಹಾಗೂ ಕೇಳುಗರಿಗೆ ಕೂಡ ಅದು ಬಹಳ ಇಷ್ಟವಾಗುತ್ತದೆ. ನೀವು ಹೇಳೋದು ಸರಿ ಎನಿಸುತ್ತದೆ.
ಥ್ಯಾಂಕ್ಯೂ ಸರ್ ಒಂದು ವಿಡಿಯೋದಲ್ಲಿ ನೀವು ಮಾಂಡಕ್ಯ ಉಪನಿಷತ್ತಿನ ಬಗ್ಗೆ ಒಂದು ವಿಡಿಯೋ ಮಾಡ್ತೀನಿ ಅಂತ ಹೇಳಿದ್ರಿ ಪ್ಲೀಸ್ ವಿಡಿಯೋ ಮಾಡಿ ಸರ್ ಕಾಯುತ್ತಾ ಇದ್ದೇವೆ
🙏ಜೈ ಶ್ರೀ ರಾಮ್ ಗುರುಗಳೆ 🙏
ಗುರುಗಳಿಗೆ ಹೃರ್ತ್ಪೂವಕ ವಂದನೆಗಳು
ಕೋಟಿ ಕೋಟಿ ಪ್ರಣಾಮಗಳು ಸರ್
Nimma vedio kelida takshna nelada mele hage malgide. Relaxing❤
ಧನ್ಯೋಸ್ಮಿ ಸರ್, ಹೊಸಹೊಸ ವೀಡಿಯೋಗಳಿಗಾಗಿ ಕಾಯ್ತಿರ್ತೆವೆ,
ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿ, ನಮ್ಮ stress ಗೆ ಕಾರಣಾಂತ ಎಷ್ಟು ಚನ್ನಾಗಿ ವಿವರಿಸಿದ್ದೀರಿ, ಥ್ಯಾಂಕ್ಯು ಸರ್
ಸರ್ ಬೆಂಗಳೂರು ಅಲ್ಲಿ ಕ್ಲಾಸ್ ಯಾವಾಗ್ ಸ್ವಲ್ಪ ತಿಳಿಸಿ ಸರ್
Excellent subject sir 🙏
Grahiniyara manasika bhavanatmaka arogyada bagge heli .....🙏
Thank you sir for giving proper treatment to everyone's mental stress❤🙏
Nimm video nodidre Namm Manasu change ogatte sir Olle mahiti Thank you ❤❤
ಓಶೋ ಅವರ dynamic meditation ಅಂತಾ ಒಂದು technique ಇದೆ. ಅದು ಸಹಾ ಹೀಗೆ ಇರೋದು. ಮನುಷ್ಯನ ತುಂಬಾ ಸಂಕೀರ್ಣ ವಿಷಯಕ್ಕೆ, ಸಮಸ್ಯೆಗೆ ಸುಲಭ ಪರಿಹಾರ ಸೂಚಿಸಿದ್ದೀರಿ ಸರ್. ಥ್ಯಾಂಕ್ಯೂ!🙏🥰
Pratiyondu video galu adralli heliro vichaaragalu adbhuta sir. You are god's gift to us❤❤
ನಮಸ್ಕಾರ ಗುರೂಜಿ ( ಕ್ಷಮಿಸಿ ಗುರೂಜಿ ಅಂದ್ರೆ ಶಿಕ್ಷಕ) ನಿಮ್ಮ ಹೊಸ ವಿಡಿಯೋಗಳಿಗೆ ತುಂಬಾ ಧನ್ಯಾದಗಳು.
Sir atleast week ge ond video upload madi sir
ಅತ್ಯದ್ಭುತ youtube channel 🙏🙏🙏
ನಿಮ್ಮ ವಿಡಿಯೋ ಯಾರು
ನೂಡಿ ಸರಿಯಾಗಿ ಅರ್ತ ಮಾಡಿ ಕೂಳಲವೂ ಅವರಿಗೆ great loss
ನಾನು ಕಂಡ ಅತಿ ಶ್ರೇಷ್ಠ u tuber
I like u forever sir.
God bless you 🎉🎉🎉🎉🎉
I like ur presentations... You are gud at wat u do❤ U r better than best👌.. Ur vedios always make me smile and think !!!!!!
Gurujii thank you manasige sambandisida vishaya heliddakke tumbha thasks
ಧನ್ಯವಾದಗಳು ಸರ್, ನಾನು ನೀವು ಹೇಳಿದ ಅಭ್ಯಾಸಗಳನ್ನು ಖಂಡಿತ ಮಾಡುತ್ತೇನೆ ಸರ್, ತುಂಬಾ ಸುಲಭವಾಗಿ ಅರ್ಥಪೂರ್ಣವಾಗಿ ತಿಳಿಸಿದ್ದೀರಿ,🙏🙏🙏🙏🙏
🕉️🙏 ಧನ್ಯವಾದಗಳು ಗುರುಗಳೆ 🙏🕉️
ಎಲೂ ನೂಡದ ವಿಷಯ ನಿಮೈ vidio thak you sir
🙏🙏 gurugale
Been waiting for the vedio from long time❤...happy to see you❤
Sir, never ever thought that our epics would have this kind of approach. Thank you sir. You are next level🙏
You gave us wonderful ideas to release our stress.we didn’t know this😂😂now 💃💃💃😂😂😂
Very nice sir,stress hegu releases madbahudu antha gottirlilla,hosa vishaya,thilisidakke thank you so much sir🙏🙏
Inspiration video sir ❤
Yes…it came on shark tank this time…Rage room…where we pay fee and break stuffs to release anger
Sir ur amazing,😊 namaste gurugale
Suuper sir nimma vedio kelode ondu Khushi sir🎉 ಗಹನವಾದ ವಿಚಾರಗಳನ್ನು ಅರ್ಥಪೂರ್ಣವಾಗಿ ಸರಳವಾಗಿ ಗಮ್ಮತ್ತಾಗಿ ತಿಲಿಸಿಕೊಡ್ತೀರಿ thank you so much sir❤2:25
Nimma knowledge ge 'hats off 'Sir 🙏nimminda nanu yesto vichaara galannu thilide.you are wonderful Sir.Thank you so much 🙏🙏
Wonderful sir thank you sir wow
Nimma nagu chanda gurugale😊
Good information
Yes there is rage room in Basavanagudi Bangalore to release stress.
That's why I always feel proud that sir is my guru. He always gives us simple technique with powerful results. Connect with him You never regret in your life 💖. Thank you sir 🙏
ಅದ್ಭುತ ವಿಷಯ
Tumba Khushi ayitu nimmannu nodi
🙏🙏 ಈವತ್ತು ಕೈಕೇಯಿಯ ಕೋಪ ಗೃಹದ ಬಗ್ಗೆ ಓದಿದೆ ಅಯೋಧ್ಯಾ ಕಾಂಡದಲ್ಲಿ..
AWESOME SIR 🙏🌹🇮🇳🌹🙏.
Thanks sir thumba dinagala nanthara video hakidderi .neevu koduva gnanakke matthimme thanks sir
Sir adi Shankaracjaryara soundarya lahari bagge tilisi 🙏🙏🙏🙏🙏🙏
Love you gurugale ❤ u r just amazing. Ananthakoti namasakragalu nemage 🙏.
Idaralli nimma voice nalli eno problem agide anstide sir
Very nice and useful sir ನಿಮ್ಮ ಮಾತನ್ನು ಕೇಳೋದೇ ಖುಷಿ sir ನಿಮ್ಮ videoಗಾಗಿ ಕಯುತಾ ಇದ್ದೇ thank you soooo much 🙏🙏🙏🙏🙏❤❤❤
👌🙏🏽🙏🏽ಧನ್ಯವಾದಗಳು ಸರ್
Namaskar❤Guruji😊🙏🏻🌹
namaste Guruji🙏🙏🙏
Wonderful explain Guruji thank you 🙏🙏🙏❤
Thanks
👌❤️
Beautifully explained. Thanks a lot 🙏🙏
Namaste gurugale 🙏
Looking waw waw waw ❤
Namaskara Gurugale
Very good information ❤ ❤super sir
Nice sir good job 👍
Thank you sir 🙏 ❤😊😊
ಅದ್ಬುತವಾದ ಮಾಹಿತಿ ಸಾರ್...... ಧನ್ಯವಾದಗಳು😊
Dhanyavad Sri guruji ⚘️ 🌷 🌻 🌸 💐 🤲 🙏🙏🙏
Namaste guruji
Useful 🙏👌
You are Right sir
Very nice sir
Wonderful explanation..thank you sir.🙏
Very nice speech
ನಮಸ್ಕಾರಗಳು ಗುರುವೆ ನಾವು ಈ ಸಾರಿ ಅನಿವಾರ್ಯ ಕಾರಣಗಳಿಂದ ಬರೋದಕ್ಕೆ ಆಗತಾ ಇಲ್ಲ.
Missing sir nimmanna 🥰
@@shrinathshetty ಕ್ಷಮೆ ಇರಲಿ ಗುರುಗಳೆ. ಒಂದು ಭವ್ಯವಾದ ಚರಿತ್ರೆಯ🙏ನ್ನ 15 ದಿನಗಳವರೆಗೆ ದಿನಾಲೂ ಯೂಟೂಬ ನೇರ ಪ್ರಸಾರ ಮಾಡಬೇಕಾಗಿದೆ ಅದು ಮಾರ್ಚ 26 ರಿಂದ ಎಪ್ರಿಲ್ 10 ರ ವರೆಗೆ. ಮತ್ತೆ ಮುಂದಿನ ಇವೆಂಟ್ಗಾಗಿ ಕಾಯುತ್ತಾ ಇರತಿವಿ. ಧನ್ಯವಾದಗಳು ಗುರುಗಳೆ
Namaste sir 🙏 🙏🙏
Namasthe sir ❤
ನಮಸ್ಕಾರ ಸರ್.... ನನಿಗೆ ವಿದ್ಯಾ ಸೂತ್ರ ಬಗ್ಗೆ ಹೇಳಿ ಸರ್
🙏 dhanyavada
Very nice❤
8ne adhbutha neeve namge sir
😄
Sir ನಮಸ್ತೆ 🙏🙏🙏🙏🙏
Namaste sir thank you so much ❤
Thank you Gurujii
Thank you 🙏 so much sir
Kaliyugadha krishna sir neevu,ondhondhu maathu jnana saagaradha mutthugalu,nimma paadagalige nanna shirasa pranamagalu
🤦🏻♂️😂
Thankyou sir
Thank ypu sir🙏🙏🙏
Nijavad matu guruji 🙏
Very nice
ಧನ್ಯವಾದಗಳು ಗುರುಗಳೇ 🙏🙏🙏
Informative video
Thank you sir