ಸರ್ ಇದು 25 ರಿಂದ 30 ದಿನದ ಬೆಳೆ ಈ ಚಿತ್ರದುರ್ಗ ಭಾಗದಲ್ಲಿ ಹೆಚ್ಚಾಗಿ ಜವಾರಿ ಅಂದ್ರೆ ನಾಟಿ ಬೀಜ ಬಳಸುತ್ತಾರೆ ನಾಟಿ ಬೀಜಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಹಾಗಾಗಿ ಇವರು ಔಷಧಿ ಬಳಸುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ಅನುಭವಿ ರೈತರು ಅಥವಾ ಹತ್ತಿರದ ಗೊಬ್ಬರ ಔಷಧಿಯಲ್ಲಿ ನುರಿತ ತಜ್ಞರ ಮಾರ್ಗದರ್ಶನದಂತೆ ಮುಂದುವರೆಯಿರಿ
ತುಂಬಾ ಒಳ್ಳೆಯ ಮಾಹಿತಿ
👍 thank u ಪೃತ್ವಿರಾಜ್
❤❤
❤❤❤
Super. Video addre nam holadalli ee sala sabbasige soppu bande illa besigeli sabbasige barolva thilisi please
Ella brollaa anta heltavare
Tq
@@shruthinagesh2357 ❤❤❤
ಇವರ ಭಾಷೆ ಕೇಳೋಕೆ ತುಂಬಾ ಮಜವಾಗಿದೆ
👌 thank u ❤❤❤
ತುಬಾ ಒಳೆ ಕೆಲಸ 😍sir
👍
ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಅದರೆ. ನಿಮ್ಮ ಧ್ವನಿ ಸ್ವಷ್ಟವಾಗಿಲ್ಲ ಅದನ್ನು ಸ್ವಲ್ಪ ಸರಿ ಮಾಡಿಕೊಳ್ಳ ಬೇಕಾಗಿ ವಿನಂತಿ
❤️🙏❤️ ok sir
Spre ಏನ್ ಕೊಡ್ಬೇಕು ಬಿಸಿಲಿಗೆ ಹೇಳಿ plz
ಸರ್ ಇದು 25 ರಿಂದ 30 ದಿನದ ಬೆಳೆ ಈ ಚಿತ್ರದುರ್ಗ ಭಾಗದಲ್ಲಿ ಹೆಚ್ಚಾಗಿ ಜವಾರಿ ಅಂದ್ರೆ ನಾಟಿ ಬೀಜ ಬಳಸುತ್ತಾರೆ ನಾಟಿ ಬೀಜಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಹಾಗಾಗಿ ಇವರು ಔಷಧಿ ಬಳಸುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ಅನುಭವಿ ರೈತರು ಅಥವಾ ಹತ್ತಿರದ ಗೊಬ್ಬರ ಔಷಧಿಯಲ್ಲಿ ನುರಿತ ತಜ್ಞರ ಮಾರ್ಗದರ್ಶನದಂತೆ ಮುಂದುವರೆಯಿರಿ
ಸಬ್ಭ ಕ್ಸೀ ಫಲ್ಕಾ😂😂 ...
ಸಬ್ಬಸ್ಸೀಗೆ, ಫಾಲಕ್ ಇದು ಸರಿಯಾದ ಹೇಸರು😊
👍
ಇದು ಆಡು ಭಾಷೆ ಇದು ಇರೋದೇ ಹಿಂಗೆ
ಕೀಳರಿಮೆ ಬೇಡ
ಸರ್ ಮಳೆಗಾಲದಲ್ಲಿ ಕೊತ್ತುಂಬರಿ ನ ಬೆಳೆಯ ಬಹುದ
ಬೆಳಿಬೋದು