Halunda Thavarannu Title Song by Smt. S. Janaki || Halunda Thavaru (1994) || Hamsalekha Hits

แชร์
ฝัง
  • เผยแพร่เมื่อ 3 พ.ย. 2024

ความคิดเห็น • 481

  • @vinodk9800
    @vinodk9800 5 ปีที่แล้ว +368

    S Janakiamma expressive emotional voice has a perfect match to this song.

    • @santhosh7886
      @santhosh7886 5 ปีที่แล้ว +18

      These are irreplaceable classics

    • @Nimmatvhemanth
      @Nimmatvhemanth 4 ปีที่แล้ว +28

      ಕನ್ನಡ ಹಾಡು ಗಳನ್ನು ಕೇಳೋಪುಣ್ಯ ನಮಗೇ ಸಿಕ್ಕಿರೋದು ಏಳು ಜನ್ಮದ ಫಲ

    • @Ramesh-cg8vg
      @Ramesh-cg8vg 3 ปีที่แล้ว +18

      @@Nimmatvhemanth
      ಅರ್ಥ ಇರುವ ಕನ್ನಡದ ಹಳೆಯ ಹಾಡುಗಳನ್ನು ಕೇಳೊದು ನಮ್ಮ ಪುಣ್ಯ ಈಗಿನ ಅರ್ಥ ಇಲ್ಲದ ಹಾಡುಗಳನ್ನು ಕೇಳೋದು ನಮ್ಮ ಕರ್ಮ.

    • @arigamashettyr4013
      @arigamashettyr4013 3 ปีที่แล้ว +10

      Ee haadu Bari haadalla edond bhavanegala padasarapali 😭

    • @veerabhadrayyahiremath6082
      @veerabhadrayyahiremath6082 2 ปีที่แล้ว +3

      Hat's off to Janaki amma💕💖💗

  • @sunilrao4446
    @sunilrao4446 4 ปีที่แล้ว +203

    ನೇರ ಹೃದಯಕ್ಕೆ ನಾಟುವಂತಹ ಹಾಡು, ಸಾಹಿತ್ಯ, ಸಂಗೀತ ಅಮೋಘ ಇಂತಹ ಹಾಡನ್ನು ನೀಡಿದ ಶ್ರೀ ಹಂಸಲೇಖ ಗುರುಗಳ ಪಾದ ಕಮಲಗಳಿಗೆ ಪ್ರಣಾಮಗಳು 🙏

  • @abhishekabhi4890
    @abhishekabhi4890 3 ปีที่แล้ว +363

    S ಜಾನಕಿ ಅಮ್ಮನವರ ಧ್ವನಿಯನ್ನು 2021 ರಲ್ಲೂ ಯಾರು ಕೇಳಿ ಆನಂದ ಭಾಷ್ಪ ಸುರಿಸಿತ್ತಿದ್ದೀರಿ....

    • @DevaRaj-ei6om
      @DevaRaj-ei6om 3 ปีที่แล้ว +7

      My favourite singer

    • @anithas5611
      @anithas5611 2 ปีที่แล้ว +7

      ಹೃದಯಕ್ಕೆ ಮುಟ್ಟುವಂತ ಸಂಗೀತ . ಅದ್ಬುತ ವಾದ ಸಾಲುಗಳು

    • @somashekartp2044
      @somashekartp2044 2 ปีที่แล้ว +5

      2022 here

    • @VijayKumar-lj4tn
      @VijayKumar-lj4tn ปีที่แล้ว +3

      2023 here

    • @kantarajagn4293
      @kantarajagn4293 8 หลายเดือนก่อน +2

      2024 here

  • @manuprince5282
    @manuprince5282 2 ปีที่แล้ว +99

    ಹೆಣ್ಣುಮಕ್ಕಳಿಗೆ ಸಂಸ್ಕಾರ ಸಂಪ್ರದಾಯ ಎಷ್ಟು ಮುಖ್ಯ, ಎಂತಹ ಅದ್ಭುತವಾದ ಹಾಡು ನಿಜಕ್ಕೂ ಹಂಸಲೇಖ GREAT.......

  • @Basavarajsraja
    @Basavarajsraja 7 หลายเดือนก่อน +26

    ಹಂಸಲೇಖ ಸರ್ ಇಲ್ಲ ದಿದ್ದರೆ ಇಂತ ಹಾಡು ಕೇಳೋಕೆ ಆಗ್ತಾ ಇರ್ಲಿಲ್ಲ ನಮ್ಮ ಕನ್ನಡ ದ ವರ ಸಂಗೀತ ನಿರ್ದೇಶಕ ನಾದ ಬ್ರಹ್ಮ

    • @Shobha-pp8hp
      @Shobha-pp8hp 4 หลายเดือนก่อน +2

      ಸತ್ಯವಾದ ಮಾತು ❤

    • @Mudda-y4g
      @Mudda-y4g 3 หลายเดือนก่อน +2

      👌👌👌ಅದ್ಭುತ ಸಂಗೀತ ಸಾಹಿತ್ಯ ❤️🙏

  • @shanthammab3719
    @shanthammab3719 3 ปีที่แล้ว +75

    ಈ ಸಾಹಿತ್ಯ ಮತ್ತು ಸಂಗೀತ ಹೃದಯಾನ ಕಿವುಚುತ್ತೆ.. ಹಂಸಲೇಖ ಮತ್ತು ಜಾನಕಿ ಅಮ್ಮ 🙏♥️

  • @sandeepnaikar7058
    @sandeepnaikar7058 3 ปีที่แล้ว +49

    ಜಾನಕಿ ಅಮ್ಮನವರು ಅದ್ಭುತ ದ್ವನಿಗೆ ಸಾಟಿ ಇಲ್ಲ ಏಲ್ಲರನ್ನು ಬಾವುಕ ಮಾಡುವ ದ್ವನಿ ನಿಮ್ಮಗೆ ನನ್ನ ಒಂದು ದೊಡ್ಡ ಸಲಾಮ್ ಧನ್ಯವಾದಗಳು

  • @pradeepapradeep.k4770
    @pradeepapradeep.k4770 3 ปีที่แล้ว +46

    ಎಂತ ಸಾಹಿತ್ಯ, ಎಂತ ಭಾವನೆ, ಎಂತ ಅಭಿನಯ, ಎಂತ ಕಲ್ಲು ಮನಸ್ಸಿದ್ದರು ಕಣ್ಣು ಒದ್ದೆಯಾಗದೆ ಇರದು.

  • @naga-2035
    @naga-2035 3 ปีที่แล้ว +69

    ಈ ಮೂವಿ ನೋಡುವಾಗ ನಾವೆಲ್ಲ ಚಿಕ್ಕ ಮಕ್ಕಳು, ಶಾಲೆ ಮುಗಿಸಿ ಆರು ಘಂಟೆ ಮೂವಿಗೆ ಕರೆದುಕೊಂಡು ಹೋಗುತ್ತಿದ್ದ ಆ ಗಳಿಗೆ ಅದ್ಭುತ.... ನಮಗೆ ಸಿನಿಮಾ ತೋರಿಸುತ್ತಾರೆ ಎಂದರೆ ಎಲ್ಲೂ ಇಲ್ಲದ ಸಂತಸ

    • @raveeshm2340
      @raveeshm2340 2 ปีที่แล้ว +7

      Nanu aste chik vaysali appa amma jotheli nodini ₹5 tiket

    • @vijayakumarkj3087
      @vijayakumarkj3087 ปีที่แล้ว +4

      My entire family was crying while watching this movie ... missing those days and movies ..

  • @jk9media906
    @jk9media906 3 ปีที่แล้ว +589

    ಈ ಸಿನಿಮಾ ನೋಡುವಾಗ ಕಣ್ಣಿರು ಬಂದಿರುವವರು ಲೈಕ್ ಮಾಡಿ.

    • @vijayr1512
      @vijayr1512 3 ปีที่แล้ว +2

      Super movie

    • @naga-2035
      @naga-2035 3 ปีที่แล้ว +4

      ನನಗೆ ವಯಸ್ಸು 36 ಬಟ್ ಈ ಮೂವಿ ನೋಡಿ ಹತ್ತಿದ್ದು ಜಾಸ್ತಿಯೇ

    • @anuradha4780
      @anuradha4780 3 ปีที่แล้ว +1

      Nice 👌 movie 👌👌👌👌

    • @RihanaNadaf-ir3gl
      @RihanaNadaf-ir3gl 3 ปีที่แล้ว +3

      😭😭😭😭

    • @madhurap7850
      @madhurap7850 2 ปีที่แล้ว +3

      E film bandaga navu tumba chikkoru, nan amma jote e film nodidvi.. Film'ginta nan AMMAna nodi navu attidvi😭😭miss u lots amma😭😭

  • @MadhuMadhu-xr2vg
    @MadhuMadhu-xr2vg 3 ปีที่แล้ว +20

    ಈ ದೃಶ್ಯ ವನ್ನು ನೋಡಿ ಯಾರ ಕಣ್ಣಲ್ಲಿ ನೀರು ಬಂದಿದೆ 😭😭😭😭ಕಾಮೆಂಟ್ ಮಾಡಿ

  • @sihimoge4462
    @sihimoge4462 2 ปีที่แล้ว +43

    Only legend can compose this song....hamsalekha gurugalu 🥰🥰🥰

  • @Uday_Prasad
    @Uday_Prasad ปีที่แล้ว +34

    ತುಂಬಾ ಭಾರವಾದ ಒಂದು ಪದ ಇದೆ "ನಿನ್ನೆ ನಡತೆ ತವರೂರ ಮಾನ" ❤

  • @mss4460
    @mss4460 2 ปีที่แล้ว +12

    ಈ ಹಾಡು ಕೇಳುತ್ತಿದ್ದರೆ ಕಣ್ಣಂಚಲ್ಲಿ ನೀರು ಜಿನುಗುತ್ತದೆ ತುಂಬಾ ಅದ್ಭುತವಾದ ಸೌಂಯೋಜನೆ...

  • @a.c.procky4217
    @a.c.procky4217 3 ปีที่แล้ว +72

    ಮದುವೆ ಆದ ಯಲ್ಲಾರು ನಿಮ್ ನಿಮ್ ಮದುವೆ ಆದ ದಿನ ನೆನಪಿಸಿಕೊಳ್ಳಿ ನಿಮ್ಮನ್ನ ಅರಸಿ ಕಣ್ಣಿರಿಟ್ಟ ಆ ಜೀವನವನ್ನು ನೆನೆಯಿರಿ..........ವಿಷ್ಣು ಸರ್ ನನ್ನ ಆರಾಧ್ಯ ದೈವ...2️⃣8️⃣🙏💛❤💛

  • @kumarpatil5874
    @kumarpatil5874 ปีที่แล้ว +8

    ಈ ಹಾಡನ್ನು ಕೇಳಿ ಕಣ್ಣಲ್ಲಿ ನೀರ ಬರದೇ ಇರೋರು ಯಾರೂ ಇಲ್ಲಾ ಅನ್ಸತ್ತೆ. ಈ ಸಿನಿಮಾ ಕಥೆ ನಮ್ಮ ಮುಂದೆ ನೇ ನಡೆದ ನೈಜ ಘಟನೆ ಅಂತಾನೆ ಅನ್ಸುತ್ತೆ. 😥ವಿಷ್ಣುವರ್ಧನ್ ಸರ್ ಮಿಸ್ ಯೂ...

  • @Mychannel-wj3et
    @Mychannel-wj3et ปีที่แล้ว +8

    ಪ್ರತಿಯೊಂದು ಸಾಲಿಗೂ ಅರ್ಥ ಅದ್ಬುತವಾಗಿದೆ ಇಂಥ ಹಾಡುಗಳನ್ನ ಬರೆಯುವ ಕಾಲ ಮುಂದೆಂದು ಬರೋದಿಲ್ಲ.

  • @purushothmr99
    @purushothmr99 4 ปีที่แล้ว +108

    ಈ ಹಾಡನ್ನು ಆಧುನಿಕ ಕೆಲವು ಹುಡುಗ ಹುಡುಗಿಯರು ಕೇಳಿ ನಮ್ಮ ಸಂಸ್ಕೃತಿ ಏನು ಅಂತ ತಿಳಿಯುತ್ತೆ 😘😘😘😘😘😘

    • @devrajdevraj2849
      @devrajdevraj2849 3 ปีที่แล้ว +3

      Nija sir

    • @si-hl4do
      @si-hl4do 2 ปีที่แล้ว +3

      Howdu

    • @appi4868
      @appi4868 2 ปีที่แล้ว +2

      Modlu hudugaru thilkobeku modlella hudugiru ge buddhi heliddu saaku.

    • @balajitm207
      @balajitm207 7 หลายเดือนก่อน

      Igin generation bevarsi beedi naayigaligu chaadi haakondd yella bichkond thu avugul janmukke .. avr appa Amma heg irtare annodru mele a bevarsigalu dress sense gottagutte..

  • @Abhi19995
    @Abhi19995 2 ปีที่แล้ว +32

    ಬಲ್ಲಿದರ ಮಾತಲ್ಲ ರಗಳೆ
    ಮನೆಯೊಡೆಯೋ ಮಾತೇಕೆ ಮಗಳೇ
    Kudos to lyricyst!! For giving this beautiful song to us
    ವಿಷ್ಣುವರ್ಧನ್ ಅವರು ಕನ್ನಡನಾಡಿನ ದಂತಕಥೆ💛❤

  • @KERENALLISUDARSHANA
    @KERENALLISUDARSHANA 3 ปีที่แล้ว +92

    How beautifully composed the morally meaningful lyrics? Life, relationships, commitments, responsibilities, and culture in a single song. Hatsoff to the creators. ♥️♥️♥️👌

  • @prabhu_shetty6896
    @prabhu_shetty6896 2 ปีที่แล้ว +69

    ನಿನ್ನ ನಡತೆ ತವರೂರ ಮಾನ‌ what a lyrics 🙏🙏🙏

    • @hindukannadiga2628
      @hindukannadiga2628 2 ปีที่แล้ว +4

      This lines has really touched everyone who listen to this song🙏🙏😍😍

    • @akashtalawar335
      @akashtalawar335 10 หลายเดือนก่อน +1

  • @manjubm6127
    @manjubm6127 ปีที่แล้ว +4

    ❤️❤️ ಎಂಥಾ ಅದ್ಭುತವಾದ ಸಾಹಿತ್ಯ ಕಣ್ಣಂಚಲ್ಲಿ ನೀರು ಬೇಡವೆಂದರೂ ತುಂಬಿ ಬರುವುದು

  • @ಅರಿವೇಗುರು-ಜ7ಜ
    @ಅರಿವೇಗುರು-ಜ7ಜ 3 ปีที่แล้ว +11

    ಜಾನಕಮ್ಮನ ಪಾದಾರವಿಂದಗಳಿಗೆ ಕೋಟಿ ಕೋಟಿ ನಮನ 🙏🙏🙏🙏 😍😘
    ಅಮ್ಮ ಲವ್ ಯೂ....ಎಂತಹ ಸನ್ನಿವೇಶ ಅದ್ಭುತ ಹಾಡು ನಮ್ಮ ಹಳ್ಳಿ ಮದುವೆನ ತುಂಬಾ ಚೆನ್ನಾಗಿ ತೋರಿಸಿದಾರೆ 🙏😍

  • @Shetty_ani
    @Shetty_ani 7 หลายเดือนก่อน +4

    Very strong voice Janaki amma❤❤❤❤❤

  • @gundappagogadihal5804
    @gundappagogadihal5804 5 หลายเดือนก่อน +8

    ನಿನ್ನ ನಡತೆ ತವರೂರು ಮಾನ...100% ನಿಜ 🎉🎉

  • @chidananda054
    @chidananda054 3 ปีที่แล้ว +14

    Superb Lyrics Nadha Brahma Hamsalekh Harte touching Singing S Janaki Amma.

    • @Intial_bite_46
      @Intial_bite_46 8 หลายเดือนก่อน

      Harte 😂😂😂

  • @vinayh.r5055
    @vinayh.r5055 4 ปีที่แล้ว +17

    Pandari bai Amma and Sitara and Vishnu sir Acting Really so Amazing and Heart Touching... Greatful....

  • @chandracm425
    @chandracm425 3 ปีที่แล้ว +13

    ಈ ಚಲನಚಿತ್ರ ಹಾಗೂ ಹಾಡುಗಳನ್ನುನೋಡುತ್ತಾ ಕೇಳುತ್ತಾ ಇದ್ದರೆ ಕಣ್ಣಲ್ಲಿ ನೀರು ಬರುತ್ತೆ.

  • @shilpakr6673
    @shilpakr6673 4 ปีที่แล้ว +8

    Namma hamsalekha sir music and vishnu sir and sitara acting yelru super . We can't hold the tears kannalli tanage neeru band bidathe i song na keldaga
    Thank u hamsa sir for this beautiful music.

  • @worldwidewebkannada4715
    @worldwidewebkannada4715 4 ปีที่แล้ว +358

    2020,ಯಲ್ಲಿ ಯಾರು ಕೆಳತಾ ಇದಿರಾ ಅವರು ಲೈಕ್ ಮಾಡಿ ಆಯ್ ಲವ್ ಯೂ ಸಾಂಗ್ 💝💝💝💝💝 💓💓💟💟💟 ☀️☀️☀️💗💗💗 I miss you Vishnu sir

  • @shivaraghukadabahalli.6371
    @shivaraghukadabahalli.6371 2 ปีที่แล้ว +12

    S janaki amma elliddare iga...Always my inspiration amma💕

  • @Shreekanthag-fz5hi
    @Shreekanthag-fz5hi 2 ปีที่แล้ว +17

    ನಿನ್ನ ನಡತೆ ತವರಿಗೆ ಮಾನ what a line

  • @VINODKumar-dr3sk
    @VINODKumar-dr3sk 3 ปีที่แล้ว +9

    ಈ ದಿನ ಇವತ್ತು ಈ ಮೂವಿ ನೋಡಿದವರು ಎಂಥ ಯಂತವರು ಕಣ್ಣಲ್ಲಿ ನೀರು ತರಿಸುತ್ತದೆ ತುಂಬಾ ಚೆನ್ನಾಗಿದೆ ಮೂವಿ ನಾನು ಒಂದನೇ ಕ್ಲಾಸ್ ಅಲ್ಲಿ ಫಿಲಂ ನೋಡಿದೆ

    • @Intial_bite_46
      @Intial_bite_46 8 หลายเดือนก่อน

      Hawda ega chaddi akthidiya Ella 1st class darane bitkond hodadthiya😂😂

  • @meghanamegha3861
    @meghanamegha3861 3 ปีที่แล้ว +38

    Expression of Sitara from 2:00 till 2:11 is priceless 🔥🔥 truly it wasn't just acting.

    • @Intial_bite_46
      @Intial_bite_46 8 หลายเดือนก่อน

      Oh it wasn't just acting it was your beautiful ass😘

  • @dhanyasg544
    @dhanyasg544 ปีที่แล้ว +32

    ಮಗಳಾಗಿ ಸುಖವನ್ನು ತಂದೆ....
    ಸೊಸೆಯಾಗಿ ಸುಖ ಕಾಣು ಮುಂದೆ...
    ತವರೂರ ವನದಲ್ಲಿ ಬೆಳೆದೆ...
    ಪತಿಯೂರ ಫಲವಾಗಿ ನಡೆದೆ...
    😭😭😭😭😭😭😭😭
    Nobody can love us as parents..❤️

  • @venkateshwaratourstravels2553
    @venkateshwaratourstravels2553 7 หลายเดือนก่อน +6

    ಈ ಸಿನಿಮಾ ನೋಡಿ ಕಣ್ಣೀರು ಬರದವರೇ ಇಲ್ಲ 😢

  • @veerabhadrayyahiremath6082
    @veerabhadrayyahiremath6082 2 ปีที่แล้ว +18

    ಮಗಳಾಗಿ ಸುಖವಾಗಿ ತಂದೆ ಸೊಸೆಯಾಗಿ ಸುಖ ಕಾಣ ಮುಂದೆ....
    ತವರೂರ ಬನದಲ್ಲೆ ಬೆಳೆದೆ ಪತಿಯೂರ ಫಲವಾಗಿ ನಡೆದೆ
    ಹಾಲುಂಡ ತವರೆಂದು ನಿನದೆ.. ನಿನದೆ
    ನಿನ್ನಾ ನೆನಪು ದಿನ ನಮಗೆ 😢😭😭😭 ಈ ಲೈನ್ ನನಗೆ ಕಣ್ಣಿನಲ್ಲಿ ನೀರು ತರಿಸಿತು ಅದ್ಬುತ ರಾಗ ಸಂಯೋಜನೆ ಐ ಲವ್ ಯೂ ಜಾನಕಿ ಅಮ್ಮ❤💚💙💗💖💕

  • @keerthykumar9700
    @keerthykumar9700 3 ปีที่แล้ว +40

    No one can give expression like vishnu dada 1:12 to 1:14 he is the only eye to eye actor in indian cinema love dada we miss u😭😭

  • @MohanKumar-gc2bb
    @MohanKumar-gc2bb 4 ปีที่แล้ว +11

    yav thara situation edru adakke takkante supperragi music & lirics Na kodo one & only music director andre e bhoomimele adu namma nada bramha hamsalekha gurugalu matra great hatsoff👌👌👌

  • @AmmuAppu-hj6ew
    @AmmuAppu-hj6ew ปีที่แล้ว +3

    ನಿಜ ಕಣ್ಣಲಿ ನೀರು ಬರುತ್ತೆ ಈ ಹಾಡು ಕೇಳಿದರೆ ಗಂಡ ಎಷ್ಟೇ ಶ್ರೀಮಂತ ಆದರೂ ತಾಯಿ ಮನೆಯ ಮಮತೆ ಮರೆಯೋಕೆ ಆಗಲ್ಲ 🙏

  • @MalleshappaSAdvocateGangavathi
    @MalleshappaSAdvocateGangavathi 3 ปีที่แล้ว +30

    Janaki madam's miracle voice I love her voice 🥰

  • @RaviKumar-lu4zw
    @RaviKumar-lu4zw 5 ปีที่แล้ว +28

    Great janaki Amma. All types of song. Super. Music Saraswathi

  • @krishnaveni143
    @krishnaveni143 4 ปีที่แล้ว +32

    S Janaki amma what a expressive heart touching song

  • @rajanikanthrp9755
    @rajanikanthrp9755 3 ปีที่แล้ว +7

    ಏನು ಸಾಹಿತ್ಯ ಗುರು ಯಪ್ಪಾ 🔥🔥🔥🔥🔥

  • @shilpashil6098
    @shilpashil6098 5 ปีที่แล้ว +52

    Yest saari kelidru innu kelbeku anso song...

    • @nandunandini2179
      @nandunandini2179 3 ปีที่แล้ว

      Howdhu keltha edre arivildhe kanniru baruthe

  • @olledbaisiolledagutte
    @olledbaisiolledagutte 10 หลายเดือนก่อน +102

    Who is here in 2024

  • @venkateshreddy9917
    @venkateshreddy9917 ปีที่แล้ว +45

    Who is here in 2023.

  • @mohanvani3590
    @mohanvani3590 2 ปีที่แล้ว +3

    Amazing namma gurugallu. 90's songs are evergreen song and very very meaningful and heart touching lyrics. And my eyes are filled. Tq soooo much for your wonderful work for sandalwood industry. God bless you sir👏🙏

  • @ku1443
    @ku1443 4 ปีที่แล้ว +20

    nothing understand any words but composition, voice & music is outstanding 👌🏻👌🏻
    Come after seeing tiktok video

  • @rajuraaz5196
    @rajuraaz5196 6 หลายเดือนก่อน +3

    Hamsaleka hadu bareyoke.. super song s

  • @shridhar703
    @shridhar703 4 หลายเดือนก่อน +2

    ಎಲ್ಲಾ ಹೆಣ್ಣು ಮಕ್ಕಳ ತಂದೆ ತಾಯಿ ಗೆ ಅದುದ್ಬುತ ಗೀತೆ 🙏

  • @sushmasunil5073
    @sushmasunil5073 3 ปีที่แล้ว +5

    Hatts up hamsalekha sir to mesmerizing movement lirics and music and the great janaki Amma to sweet voice that to fill full of emotions to this song whenever I hear this song my eyes become wet

  • @hindukannadiga2628
    @hindukannadiga2628 2 ปีที่แล้ว +7

    My Dhodamma had cried for months together after watching this movie😍😭, that's the power of this movie🙏😍🥰 Songs and Singers really touched heart of every kannadiga😍🙏🥰

  • @mohammedsadiq678
    @mohammedsadiq678 5 ปีที่แล้ว +76

    Missing those day's when this type of stores and lyric were performed..... who listens this song 2020

  • @jeevithajeevi8595
    @jeevithajeevi8595 4 ปีที่แล้ว +24

    S janaki avra voice, Sitara avra,expression, acting super.

  • @shobhavillagestylecookingc8877
    @shobhavillagestylecookingc8877 3 ปีที่แล้ว +3

    Halunda tavru enta film guru abba ivathhu nodidru karlu kithhu baruthhe ,love you dada

  • @shivagowda2225
    @shivagowda2225 2 ปีที่แล้ว +4

    ಅಬ್ಬಾ! ಅದ್ಭುತವಾದ ಗೀತೆ I love ❤ ever

  • @Rakshithalakshmi_01
    @Rakshithalakshmi_01 5 ปีที่แล้ว +46

    Haalunda Thavarannu Magale Neneye
    Ninna Manege Nee Nadeye
    Haalunda Thavarannu Magale Neneye
    Ninna Manege Nee Nadeye
    Haalunda Thavarannu Magale Neneye
    Ninna Manege Nee Nadeye
    Nee Nakkare Thavarige Haalu
    Nee Aththare Namagella Paalu
    Nee Heththare Namage Daana
    Ninna Nadathe Thavaroora Maana
    Haalunda Thavarannu Magale Nenese
    Ninna Maneya Nee Ulise
    Haalunda Thavarannu Magale Neneye
    Neremanege Horeyaagabeda
    Ninna Manege Hageyaagabeda
    Ballidara Maathella Ragale
    Mane Odeyo Maatheke Magale
    Haalunda Thavarannu Magale Thyajise
    Ninna Maneya Nee Merese
    Haalunda Thavarannu Magale Neneye
    Magalaagi Sukhavannu Thande
    Soseyaagi Sukha Kaane Munde
    Thavroora Banadalli Belede
    Pathiyoora Falavaagi Nadede
    Haalunda Thavarendu Ninade Ninade
    Ninna Nenapu Dina Namage
    Haalunda Thavarannu Magale Neneye
    Ninna Manege Nee Nadeye
    Haalunda Thavarannu Magale Neneye

  • @sudhu1633
    @sudhu1633 5 ปีที่แล้ว +20

    One of the most sentimental
    Marvellous movie
    Must & should watch every girls ❤❤

  • @vetrivelvetrivel5443
    @vetrivelvetrivel5443 3 ปีที่แล้ว +11

    அருமையான பாடல்...

  • @rashid3822
    @rashid3822 3 ปีที่แล้ว +2

    Super song hatsapp 🙏 hamsaleka sir🙏🙏 vishnu Dada

  • @dganeshdesai1962
    @dganeshdesai1962 6 หลายเดือนก่อน +3

    Old Is Gold No Doubt About it All Time Feeling Song For Girls ❤

  • @sunithasandeep7422
    @sunithasandeep7422 4 ปีที่แล้ว +8

    madve aagiroru yaav henmaklu e song keludru nodudru kan anchalllii neer thumbathhee nan thavru nenpaaagtide I love you Ammmaa.. at the same I miss a lot... 😭😭

  • @mallappahubballi4960
    @mallappahubballi4960 2 ปีที่แล้ว +7

    very meaning full song heart touching song ❤ i love u amma❤❤❤❤❤

  • @ravichandra9001
    @ravichandra9001 2 หลายเดือนก่อน +1

    Janakamma is my favourite singer forever

  • @venkateshwaratourstravels2553
    @venkateshwaratourstravels2553 7 หลายเดือนก่อน +2

    ಹಂಸಲೇಖ ಸರ್ ನಿಮಗೆ ಯಾವ ಪ್ರಶಸ್ತಿ ಕೊಟ್ರು ಕಮ್ಮಿನೆ

  • @satheeshyr7000
    @satheeshyr7000 4 ปีที่แล้ว +4

    Neena nadathe thavarura mana..en artha..kudos to hamsaleka

  • @dineshshiva1581
    @dineshshiva1581 4 ปีที่แล้ว +9

    SUPER HIT MOVE AND SONGS, VISHNU SIR AND SITARA MEDAM SUPERB ACTING.

  • @RihanaNadaf-ir3gl
    @RihanaNadaf-ir3gl 3 ปีที่แล้ว +6

    Nanagu nanna ammaa😔 miss you ammaa plz come back ammaa

    • @lathasree8998
      @lathasree8998 2 ปีที่แล้ว +1

      Nanagu nanna amna 😭miss u amma pl come back

    • @prakashprakash.m7949
      @prakashprakash.m7949 2 ปีที่แล้ว

      🌹🌹🌹🌹🌹🌹🥲

  • @gangadharkk8965
    @gangadharkk8965 2 ปีที่แล้ว +13

    Iam here for Sitara's acting fabulous.

  • @ramkundapura
    @ramkundapura 2 ปีที่แล้ว +2

    I am the one who personally experianced this song while watching the movie in Sanjaya Theatre, Madduru. Hundreds of audience crying when ever the bits of this song played during several emotional scenes. Such a powerful voice.

  • @sandeepks3110
    @sandeepks3110 2 ปีที่แล้ว +3

    ಭಾವ ಪೂರ್ಣ ಅಭಿನಯ ವಿಷ್ಣು ಸರ್ ದು .....

  • @rajannavenkatesh8411
    @rajannavenkatesh8411 3 ปีที่แล้ว +3

    Wonderful songs. super hit family movie hats app

  • @vathsalagovindraju8710
    @vathsalagovindraju8710 2 ปีที่แล้ว +2

    Intaha hadu kotta hamsalekha, janakamma, D Rajendra babu avarige koti pranamagalu

  • @prabhakarnarayanareddy9592
    @prabhakarnarayanareddy9592 ปีที่แล้ว +1

    Hamsalekha....Janaki amma...Great People great times

  • @gagansugandharajafarmer8638
    @gagansugandharajafarmer8638 ปีที่แล้ว +1

    ಎಲ್ಲರೂ ತಪ್ಪದೆ ಮಾಡಬೇಕಾದ ಸಿನಿಮಾ

  • @sriRudrakalliyammashakthipitam
    @sriRudrakalliyammashakthipitam 10 หลายเดือนก่อน +2

    Kaliyugada sharde s janaki amma

  • @Youtubepressskannada
    @Youtubepressskannada 5 ปีที่แล้ว +8

    What a lyrics ,Kannadave satya ,kannadave nitya

  • @basvarajkumar9046
    @basvarajkumar9046 4 ปีที่แล้ว +8

    hamslekha songs always super

  • @hanuhanu9048
    @hanuhanu9048 4 ปีที่แล้ว +12

    He song kelidre.. my sister is remember my sister is God gift in my life

    • @Rameshram-ge7no
      @Rameshram-ge7no 4 ปีที่แล้ว +2

      Same here..my sister is like my mother, she is backbone to me...
      Sister value is like brother heart.

  • @ashwinibelkeri4269
    @ashwinibelkeri4269 2 ปีที่แล้ว +7

    Actually sitara is hero in this film.. Heroin oriented movie

  • @moulanarahimkhan2154
    @moulanarahimkhan2154 5 ปีที่แล้ว +9

    Super duper matte huttibanni Vishnu Sir

  • @RameshKumar-uj7zc
    @RameshKumar-uj7zc 4 ปีที่แล้ว +3

    Heart touching song..... Janaki Amma voice super

  • @hsbnayaka5092
    @hsbnayaka5092 3 ปีที่แล้ว +3

    Super voice janki amma

  • @manjuprasad3120
    @manjuprasad3120 ปีที่แล้ว +1

    Hatsoff to s janakamma for giving life to this song. Salute to Hamsalekha sir for giving birth to this song..

  • @ShivaKumar-lx1lm
    @ShivaKumar-lx1lm 5 ปีที่แล้ว +8

    janaki amma voice super

  • @Suneelnagaraja
    @Suneelnagaraja 2 ปีที่แล้ว +1

    Superb movie and Superb song sung my my favorite amma janakamma love you amma

  • @karthiks5692
    @karthiks5692 4 ปีที่แล้ว +78

    I am tamil but i feeling something in this song i love janaki amma voice

    • @roopabp5643
      @roopabp5643 3 ปีที่แล้ว +3

      👆👌👌👌👌😰😰😰😰🙏🏽🙏🏽

    • @Mychannel-wj3et
      @Mychannel-wj3et 2 ปีที่แล้ว +5

      Yes brother
      Language is not a matter for feeling.

    • @prakashprakash.m7949
      @prakashprakash.m7949 2 ปีที่แล้ว +1

      வாழ்த்துகள் நண்பா 🌹❤️❤️🍫

    • @prakashprakash.m7949
      @prakashprakash.m7949 2 ปีที่แล้ว +1

      @@Mychannel-wj3et good you're commend 🌹🍫❤️🌹

    • @satishkamala6836
      @satishkamala6836 ปีที่แล้ว +1

      Someone is advicing the bride to not to forget her parents's house and also keep remembering the same for ever

  • @manjula.s.shetty7920
    @manjula.s.shetty7920 5 ปีที่แล้ว +8

    No word's to explain very emotional song abt native

  • @SandeepSandy-er3wt
    @SandeepSandy-er3wt 3 หลายเดือนก่อน +2

  • @sannalingayyasanna3470
    @sannalingayyasanna3470 2 ปีที่แล้ว +1

    Very fantastic song sung by s jaanakamma good composition all the best to all 👍💯

  • @anusuyamanjunath26
    @anusuyamanjunath26 หลายเดือนก่อน +1

    ಪಂಡರೀಬಾಯಿ ಅಮ್ಮ ಸೂಪರ್ ಸ್ಟಾರ್ ❤❤❤❤❤

  • @ravikumarc7240
    @ravikumarc7240 4 ปีที่แล้ว +4

    Super 👌👌👌 i love this song

  • @punikanthpuni8868
    @punikanthpuni8868 5 ปีที่แล้ว +10

    Legendary singer legendary actors,,, great melody song

  • @subramani.n85
    @subramani.n85 3 ปีที่แล้ว +3

    Beautiful song this s jankamm nice voice 🙏🙏🙏

  • @NaveenKumar-xt7pk
    @NaveenKumar-xt7pk 3 ปีที่แล้ว +3

    Hats Up hamsaleka sir

  • @adapatirumalakondaiahmaliyadri
    @adapatirumalakondaiahmaliyadri 27 วันที่ผ่านมา +1

    Congratulations 😊

  • @amutharahul9425
    @amutharahul9425 3 ปีที่แล้ว +3

    Yestu💔 family sentiment song
    Kanneer baruthe 🙏🙏💔😭😭😘
    Hen makkalu pain is speechless😭
    And her mother and father pain is
    so pretty no words hurting ♥ attack

  • @manushreemanu4555
    @manushreemanu4555 2 ปีที่แล้ว +2

    Miracle voice mam i just crying listening song🎵 heart touching lyrics 🥺❤

  • @nmurthymurthy9011
    @nmurthymurthy9011 3 ปีที่แล้ว +7

    What a family sentiment song ...👌