ಧೋತಿ ಮತ್ತು ಶರ್ಟ್ ಅಥವಾ ಕುರ್ತಾದಂತಹ ಸಾಂಪ್ರದಾಯಿಕ ಉಡುಪನ್ನು ಆದ್ಯತೆ ನೀಡಲಾಗುತ್ತದೆ, ಆದರೆ ಶರ್ಟ್ ಮತ್ತು ಪ್ಯಾಂಟ್ ಅನ್ನು ಸಹ ಅನುಮತಿಸಲಾಗಿದೆ. ಶಾರ್ಟ್ಸ್ ಮತ್ತು ಸ್ಲೀವ್‌ಲೆಸ್ ಶರ್ಟ್‌ಗಳಂತಹ ಪಾಶ್ಚಾತ್ಯ ಉಡುಗೆಗಳನ್ನು ಸಾಮಾನ್ಯವಾಗಿ ಅನುಮತಿಸಲಾಗುವುದಿಲ್ಲ ಸೀರೆ ಅಥವಾ ಸಲ್ವಾರ್ ಕಮೀಜ್‌ನಂತಹ ಸಾಂಪ್ರದಾಯಿಕ ಉಡುಪನ್ನು ಶಿಫಾರಸು ಮಾಡಲಾಗಿದೆ, ಆದರೆ ಬಹಿರಂಗ ಅಥವಾ ಚಿಕ್ಕದಾದ ಉಡುಪುಗಳನ್ನು ಧರಿಸುವುದನ್ನು ತಪ್ಪಿಸಿ. we can wear any color no color code
Red Derss akodu puje madbudha heli
ಧೋತಿ ಮತ್ತು ಶರ್ಟ್ ಅಥವಾ ಕುರ್ತಾದಂತಹ ಸಾಂಪ್ರದಾಯಿಕ ಉಡುಪನ್ನು ಆದ್ಯತೆ ನೀಡಲಾಗುತ್ತದೆ, ಆದರೆ ಶರ್ಟ್ ಮತ್ತು ಪ್ಯಾಂಟ್ ಅನ್ನು ಸಹ ಅನುಮತಿಸಲಾಗಿದೆ. ಶಾರ್ಟ್ಸ್ ಮತ್ತು ಸ್ಲೀವ್‌ಲೆಸ್ ಶರ್ಟ್‌ಗಳಂತಹ ಪಾಶ್ಚಾತ್ಯ ಉಡುಗೆಗಳನ್ನು ಸಾಮಾನ್ಯವಾಗಿ ಅನುಮತಿಸಲಾಗುವುದಿಲ್ಲ
ಸೀರೆ ಅಥವಾ ಸಲ್ವಾರ್ ಕಮೀಜ್‌ನಂತಹ ಸಾಂಪ್ರದಾಯಿಕ ಉಡುಪನ್ನು ಶಿಫಾರಸು ಮಾಡಲಾಗಿದೆ, ಆದರೆ ಬಹಿರಂಗ ಅಥವಾ ಚಿಕ್ಕದಾದ ಉಡುಪುಗಳನ್ನು ಧರಿಸುವುದನ್ನು ತಪ್ಪಿಸಿ.
we can wear any color no color code
Suprr
Kalasarap dosa pooja edena alli
yes ide
Hedena den hogi next day pooja madese namma urege hogbevda
@@akkamahadeviindi104 Rahu kethu pooje madsi nam manege ogbeku
Rahu kethu and kala sarpa shanthi ondens ella andre bere na pooja hele
Rahu kethu pooje bere kala sarpa dosha bere
Alle hoge heledre kalasarap dosa pooja andre madsthare
Kalahasti is 12 hours far from my place. Can i do the rahu kethu pooja and stay at some hotel and go home the next day ?
Yes we can sty hotel no problem
Kalhasti hogi tirupati nu hogbohoda?
Ella first tirupati ogi last Kalahasti ogi bandre olledu 💐
Beda. 1st . tirupathi next...kalahasthi temple
Yess thank you for the response...I visited tirupati first last kalhasti....
Dress code yenide brother alli shirt yella remove madbeka panche shirt hakudre ok na
elli Dress code enu ella normall dress nalli ogbodu but no shorts no off t-shirts
ಬೇಡರ ಕಣ್ಣಪ್ಪ ನಾ ಗುಡಿ ತೋರ್ಸಿ ಇಲ್ಲ
Nanu shoot madida ha video miss agi delete agbittittu so akilla 💐🙏💐