ಆರೆತ್ತಿನ ಬಾವಿ ಬೀಳಗಿ | history about bilagi step well story |Documentary video

แชร์
ฝัง
  • เผยแพร่เมื่อ 5 ก.ย. 2024
  • ಆರೆತ್ತಿನ ಬಾವಿ ಬೀಳಗಿ | history about bilagi step well story |Documentary video
    #bilagi #history #ಕನ್ನಡನ್ಯೂಸ್ #nidoni #nidonisplnews
    ....
    .‌‌....Disclaimer.....
    video is for educational purposes only, copyright disclaimer under section 107 of the copyright act 1976 allowance is made for "fair use ” for purpose such as criticism, comments, news reports teaching, scholarship and research. Fair use a use permitted by copyright statute that might otherwise be infringing. nonprofit, educational or personal use tips the balance in favor of use
    ............•••••••••
    Thanks for watching my videos .❤❤❤

ความคิดเห็น • 24

  • @AshaRani-ni5ne
    @AshaRani-ni5ne 4 หลายเดือนก่อน

    ನಿರೂಪಣೆ ತುಂಬಾ ಚೆನ್ನಾಗಿ ಮಾಡಿದ್ದೀರ,ಇಷ್ಟ ಆಯ್ತು ಸರ್

  • @terracegardenrecipe
    @terracegardenrecipe 10 หลายเดือนก่อน

    ಎಂಥಾ ಅದ್ಬುತವಾದ ಸ್ಥಳ
    ಈಗಿನ ಸ್ಥಿತಿ ನೋಡಿ ತುಂಬಾ ನೋವಾಗಿದೆ ನಿಮ್ಮ ಪ್ರಯತ್ನದಿಂದ ಸರಿಯಾಗಲಿ ಎಲ್ಲರೂ ನಮ್ಮ ಇಂಥ ಸ್ಥಳಗಳಲ್ಲಿ ಗಲೀಜು ಮಾಡಬಾರದು ಎಂದು ಅರ್ಥವಾಗಲಿ ಎಂದು ಕೇಳಿಕೊಳ್ಳುತ್ತೇನೆ 🙏

    • @nidonisplnews
      @nidonisplnews  10 หลายเดือนก่อน

      ಹೌದು ಸಿಸ್ಟರ್ , ಇದರ ಬಗ್ಗೆ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ , ಯಾರಾದರೂ ನನ್ನ ಜೊತೆ ಕೈ ಜೋಡಿಸಿದರೆ ಸ್ವಚ್ಚತಾ ಕಾರ್ಯ ಮಾಡುವ ಬಯಕೆ ಇದೆ , ಆದ್ರೆ ಜನ ಬರುತ್ತಿಲ್ಲ ಸಿಸ್ಟರ್ ...ಅದ್ರೂ ನನ್ನ ಸಣ್ಣ ಪ್ರಯತ್ನ ನಡೆದಿದೆ ...

  • @pushpamirrorvlogsinkannada91
    @pushpamirrorvlogsinkannada91 10 หลายเดือนก่อน

    ಸೂಪರ್ ಇನ್ಫಾರ್ಮಶನ್ 🙏🏻🙏🏻

  • @Information_Studio_Kannada
    @Information_Studio_Kannada 10 หลายเดือนก่อน

    ಅತ್ಯದ್ಭುತ ಮಾಹಿತಿ ಗುರುಗಳೇ 👌🙏

    • @nidonisplnews
      @nidonisplnews  10 หลายเดือนก่อน

      ನಮಸ್ಕಾರಗಳು ಸರ . ನನಗೆ ತಿಳಿದಷ್ಟು ತಿಳಿಸಿದ್ದೇನೆ , ಮತ್ತೆ ಇನ್ನೊಮ್ಮೆ ಬೀಳಗಿ ಬರುವೆ ಅವಾಗ ಉಳಿದ ವಿಷಯ ಕುರಿತು ವಿಡಿಯೋ ಮಾಡೊಣಾ ಸರ .ಹಸನ್ ಡೊಂಗರಿ ದರ್ಗಾ , ಸನಾದಿ ಅಪ್ಪಣ. ಬಗ್ಗೆ

  • @DavanagereNaveen
    @DavanagereNaveen 10 หลายเดือนก่อน

    ಅತ್ಯದ್ಭುತ ಸರ 🙏🙏ಧನ್ಯವಾದಗಳು ಮಾಹಿತಿ ನೀಡಿದಕ್ಕೆ

    • @nidonisplnews
      @nidonisplnews  10 หลายเดือนก่อน

      ಇನ್ನೂ ಸಾಕಷ್ಟು ವಿಷಯ ಇವೆ ,ಅದ್ಬುತ ರೋಚಕ ಇತಿಹಾಸ ಇವೆ , ದಿನಕ್ಕೊಂದು ಕಥೆ ಬರಲಿದೆ ..ಸರ ,ನಿಮ್ಮ ಪ್ರೊತ್ಸಾಹಕ್ಕೆ ಚಿರರುಣಿ ಸರ🙏🙏🙏

  • @AshaRani-ni5ne
    @AshaRani-ni5ne 3 หลายเดือนก่อน

    ಮಾಹದೇವ 👌🏻👌🏻🙏🏻🙏🏻

    • @nidonisplnews
      @nidonisplnews  3 หลายเดือนก่อน

      ಧನ್ಯವಾದಗಳು ತಮಗೆ ನನ್ನ ವಿಡಿಯೋ ಇಷ್ಟ ಆಗಿದಕ್ಕೆ ತುಂಬಾ ಖುಷಿ ಆಯಿತು

  • @bharatics2660
    @bharatics2660 2 หลายเดือนก่อน

    🙏🏿ಸರ್, ಇದರ ಬಗ್ಗೆ ಇನ್ನೂ ಒಂದು ಕಥೆ, ಅದು ಕಲ್ಪಿನಿಕ & ನಿಜಾ ನೋ ಗೊತ್ತಿಲ್ಲ ಇನ್ನೂ ಒಳಗೇ ಹೋಗಿ ತೋರಿಸಿದ್ದರೆ ಚನ್ನಾಗಿತ್ತು

    • @nidonisplnews
      @nidonisplnews  2 หลายเดือนก่อน

      @@bharatics2660 ಒಳಗಡೆ ಹೊಗಲು ಟಾರ್ಚ್ ಇರಲಿಲ್ಲ ,ಜೊತೆಗೆ ಇಬ್ಬನೆ ಇರುವ ಕಾರಣ ಆಗಲಿಲ್ಲ , ಒಳಗಡೆ ಮಹಾದೇವ ,ಲಿಂಗ ಸ್ಥಾಪನೆ ಇದೆ ,ಅದನ್ನು ಜೂಮ್ ಹಾಕಿ ತೊರಿಸಿದ್ದೇನೆ ಕಿಡಕಿಯಲ್ಲಿ , ಮುಂದೆ ಮತ್ತೆ ಅದರ ಬಗ್ಗೆ ಬೆಸಿಗೆ ಸಮಯದಲ್ಲಿ ತೋರಿಸುವೆ ಸರ್

  • @PoorvikaPoorvika-ht8nd
    @PoorvikaPoorvika-ht8nd 10 หลายเดือนก่อน

    ಅದ್ಭುತ ಮಾಹಿತಿ❤❤❤❤❤❤

    • @nidonisplnews
      @nidonisplnews  10 หลายเดือนก่อน

      ಧನ್ಯವಾದಗಳು ಸಿಸ್ಟರ್ , ನನಗೆ ತಿಳಿದಷ್ಟು ವಿವರಣೆ ವಿಶ್ಲೇಷಣೆ ಮಾಡಿದ್ದೇನೆ , ಮಾಹಿತಿ ಸಿಗುವುದು ಸ್ವಲ್ಪ ಕಷ್ಟ ಹೀಗಾಗಿ ಎಡಿಟಿಂಗ್ ಮಾಡುವಾಗ ಸಮಯ ಬಹಳ ಬೇಕು , ಹೀಗಾಗಿ ದಿನಕ್ಕೊಂದು ವಿಡಿಯೋ ಮಾಡುತ್ತೇನೆ

  • @kavithavlogskannada
    @kavithavlogskannada 10 หลายเดือนก่อน

    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏 ಬ್ರದರ್

    • @nidonisplnews
      @nidonisplnews  10 หลายเดือนก่อน +1

      ಜೈ ಜಿನೇಂದ್ರ ಸಿಸ್ಟರ್ ಮುಂದೆ ಕೂಡ ಜೈನ ಬಸದಿಗಳ ಬಗ್ಗೆ ಮಾಡುವೆ ...

    • @kavithavlogskannada
      @kavithavlogskannada 10 หลายเดือนก่อน

      @@nidonisplnews ಮಾಡಿ ಬ್ರದರ್ ಹೀಗೆ ಮುಂದುವರೆಯಲಿ ನಿಮ್ಮ ಪಯಣ

  • @laxmiRanganathvlogs
    @laxmiRanganathvlogs 10 หลายเดือนก่อน

    Nice sharing brother 🙏

    • @nidonisplnews
      @nidonisplnews  10 หลายเดือนก่อน

      ಧನ್ಯವಾದಗಳು ಸಿಸ್ಟರ್ ತಮಗೆ ,ಇನ್ನೂ ಬಹಳ ಇವೆ ಇಂತಹ ವಿಡಿಯೋ ನೋಡಿರಿ ಸಮಯವಿದ್ದಾಗ ...🙏🙏🙏

  • @LearnWithDP.
    @LearnWithDP. 10 หลายเดือนก่อน

    Sir olle mahite sir❤

    • @nidonisplnews
      @nidonisplnews  10 หลายเดือนก่อน

      ನಮಸ್ಕಾರಗಳು ತಮಗೆ ಇಷ್ಟ ಆಗಿದ್ದು ನನಗೆ ತುಂಬಾ ಖುಷಿ ತಂದಿದೆ , ಜನರಿಗೆ ಈಗ ತಲುಪುತ್ತುವೆ ಗುರುಗಳೆ , ಮೊದಲು ಕೂಡ ಸಾಕಷ್ಟು ಐತಿಹಾಸಿಕ ,ಧಾರ್ಮಿಕ, ಶರಣರ , ಬಗ್ಗೆ ಮಾಹಿತಿ ಹಾಕಿದ್ದೇ ಸರ ಜನ ನೋಡುತ್ತಿರಲಿಲ್ಲ .ಈಗ ಖುಷಿ ಆಗುತ್ತಿದೆ

    • @LearnWithDP.
      @LearnWithDP. 10 หลายเดือนก่อน

      Nanu obba teacher,itisha nam parampare bage tildu kollodu Doda ...nim kelsa heg munde sagle