"ನನ್ನ ಆರ್ತನಾದ" ನಾಸ್ತಿಕರು...ಆಸ್ತಿಕರು ಈ ಆಡಿಯೋ ಕೇಳಿ.ಜೊತಿಷ್ಯ ಸತ್ಯಾನಾ..ಸುಳ್ಳಾ DARK REALITY OF ASTROLOGY!!

แชร์
ฝัง
  • เผยแพร่เมื่อ 26 ม.ค. 2025

ความคิดเห็น • 234

  • @nagarathnanagarathna5525
    @nagarathnanagarathna5525 5 หลายเดือนก่อน +23

    ನಮಸ್ತೆ ಗುರುಗಳೇ🙏🏼
    ನಿಮ್ಮ ಮಾತಿನಿಂದ ....
    ನನ್ನ.. ಮನಸಿನ.....ಗೊಂದಲಗಳು....
    ಕ್ಲೀನ್ ಕ್ಲೀನ್ ಕ್ಲೀನ್
    ಸಾಷ್ಟಾಂಗ ನಮಸ್ಕಾರಗಳು
    🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @bmganesh9949
      @bmganesh9949 5 หลายเดือนก่อน

      Huhhhhhhhhhhhhhhhhhhhhhhhhhhhhhhhhhhhhhhhhhhhhhhh.

  • @deeptihejmadi111
    @deeptihejmadi111 6 วันที่ผ่านมา +2

    Gurugale nimage tumba dhanyavaadagalu🙏🙏🙏

  • @thyagaraj665
    @thyagaraj665 หลายเดือนก่อน +5

    ಹ್ಯಾಪಿ ಲೈಪ್ ಮಾಧ್ಯಮ ಕೆ ಶುಭವಾಗಲಿ, ಜೈ ಹಿಂದ್ ಜೈ ಕರ್ನಾಟಕ

  • @varshauumeshagowda5634
    @varshauumeshagowda5634 13 วันที่ผ่านมา +1

    ತುಂಬಾ ಆಸಕ್ತಿ ಕರವಾಗಿದೆ ನಿಮ್ಮ ಸಂವಾದ

  • @rangesharakere3351
    @rangesharakere3351 หลายเดือนก่อน +5

    ನಿಮ್ಮ ವಿಚಾರಧಾರೆ ನನ್ನ ವಿಚಾರಧಾರೆ ಒಂದೇ ಆಗಿರುತ್ತದೆ

  • @user-fdm2yf7dpm8c
    @user-fdm2yf7dpm8c 21 วันที่ผ่านมา +2

    13:02 🤔nimisha🌎😮.... 20:52 meaningful word 💟💯🫂 .... 23:50 For every Human ✅👍🏼

  • @ShaliniBhat007
    @ShaliniBhat007 5 หลายเดือนก่อน +14

    ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಡಯ್ಯ ಯೋಗ ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಿ ಆದರೂ ಪ್ರಶ್ನೆ ಕೇಳಿದವರಿಗೆ ನಿಮ್ಮ ಮಾತು ಅರ್ಥ ಆಗಲಿಲ್ಲ ಅನಿಸಿತು ಸರ್ ಪುನಃ ಪುನಃ ಕೇಳುವುದು ಅಂದ್ರೆ ಭೋರಾಯಿತು ಭ್ರಮಲೋಕದಿಂದ ಹೊರಗೆ ಬಾರಯ್ಯ ಧನ್ಯವಾದಗಳು ಸರ್ ಅಂತರ್ಮುಖಿ ಸದಾ ಸುಖಿ 🙏🙏🙏🙏🙏

  • @puttaswamyputtu9100
    @puttaswamyputtu9100 4 หลายเดือนก่อน +5

    ಮಾನವೀಯತೆ ಎಲ್ಲದಕ್ಕೂ, ಉತ್ತರ 🙏ಗುರುಗಳೇ ನೀವು ಸತ್ಯದರ್ಶನ ತಿಳಿಸಿದ್ದೀರಿ 🙏❤

  • @bmganesh9949
    @bmganesh9949 5 หลายเดือนก่อน +9

    ನಾವು ಕೇಳುವ ಎಲ್ಲಾ ಪ್ರಶ್ನೆಗಳನ್ನು ನೀವು ಕೇಳಿದ್ದೀರಿ ನಿಮಗೆ ಧನ್ಯವಾದಗಳು

  • @ramabangalore
    @ramabangalore หลายเดือนก่อน +2

    Enjoyed the conversation thoroughly. Rangaraju Sir, your clarity is spotless👌🙏

  • @lalitayarnaal
    @lalitayarnaal 5 หลายเดือนก่อน +16

    ಅವರವರ ಭಾವಕ್ಕೆ ಅವರವರ ಭಕುತಿಗೆ ಇರುತಿಹನು ಶಿವಯೋಗಿ 👍😄. ವಾದಕ್ಕೆ ಕೊನೆಯಿಲ್ಲ. ಒಳ್ಳೆ ಮಾರ್ಗದಲ್ಲಿ ನಡೆದರೆ ಸಾಕು 🌹🌹

    • @basavarajsiddannavar3034
      @basavarajsiddannavar3034 3 หลายเดือนก่อน

      @@lalitayarnaal ತುಂಬಾ ಒಳ್ಳೆಯ ಮಾತು 🙏🙏🌹

  • @lokeshnaik9978
    @lokeshnaik9978 5 หลายเดือนก่อน +16

    ಸಾರ್ ನಿಮ್ಮನ್ನು ಸಂಪರ್ಕಿಸಿದ ಆ ವ್ಯಕ್ತಿ ತುಂಬಾನೇ ಒಳ್ಳೆಯವರು ,ಮತ್ತು innocent. ಅವರು ಇನ್ನಷ್ಟು ಹೆಚ್ಚು ಸಮಯ ನಿಮ್ಮ ಸಂಪರ್ಕದಲ್ಲಿ ಇದ್ದರೆ ನಿಮ್ಮನ್ನು 100% ಒಪ್ಪಿಕೊಳ್ಳುತ್ತಾರೆ .ನಿಮ್ಮ ತಕ್ಷಣದ ಸಮರ್ಪಕ ಉತ್ತರಕ್ಕೆ ಧನ್ಯವಾದಗಳು.

    • @theertha.m.t.7956
      @theertha.m.t.7956 5 หลายเดือนก่อน

      ಅವನು ಯಾರೋ ಸನಾತನ ಹೊಟ್ಟೆಪಾಡಿನ ಗಿರಾಕಿ ಹೇಳುವುದನ್ನು ಅರ್ಥ ಮಾಡಿಕೊಳ್ಳಲಾಗಿದೆ ಅವನದನ್ನೇ ಹೇಳುತ್ತಿದ್ದಾನೆ

  • @bhagyasheelak4705
    @bhagyasheelak4705 หลายเดือนก่อน +2

    ಇದೊಂದು ಅದ್ಭುತವಾದ ಮಾತು ಕತೆ

  • @user-fdm2yf7dpm8c
    @user-fdm2yf7dpm8c 21 วันที่ผ่านมา +1

    Very good Question and Answers (Replying)✅☑️

  • @ashasm4285
    @ashasm4285 15 วันที่ผ่านมา +1

    Super gurugi ❤ happy life

  • @RameshB-c2f
    @RameshB-c2f 19 ชั่วโมงที่ผ่านมา +1

    Gurugale hatts off to your patience the gentleman from udupi who was arguing with you was funny but at last when you offered him with his group for a discussion he accepted i am also waiting when he arrives.

  • @k.m.lokesh3056
    @k.m.lokesh3056 5 หลายเดือนก่อน +3

    ತಂಬಾ ಅರ್ಥ ಪೊರ್ಣವಾದ ವಾದ ಗೊರುಗಳೇ ದನ್ಯವಾದಗಳು ಎಲ್ಲರೊಂದಿಗೆ ಹಂಚಿಕೊಂಡಿದಕ್ಕೆ❤

  • @valibasha663
    @valibasha663 2 หลายเดือนก่อน +2

    Namaste Guruji your thoughts 100% correct long live be happy
    thoughts

  • @nagarajab7689
    @nagarajab7689 5 หลายเดือนก่อน +10

    ಒಳ್ಳೆ. ಆರೋಗ್ಯಕರ ಚರ್ಚೆ 🌹👍

    • @user-fdm2yf7dpm8c
      @user-fdm2yf7dpm8c 21 วันที่ผ่านมา

      Really ನಾ ಸತ್ಯ ಇದೊಂದೇ ಫುಲ್ video ನೋಡಿದೆ 😊

  • @pradipav8608
    @pradipav8608 5 หลายเดือนก่อน +6

    ನಿಮ್ಮ ತಾಳ್ಮೆ ಹಾಗು ಉತ್ತರ ❤

  • @sathark3970
    @sathark3970 หลายเดือนก่อน +1

    We like your debit sir . Let us know fact why argumentsand confusion in people.Thank you Gurujbji 🎉

  • @HamsaHani-d8i
    @HamsaHani-d8i 5 หลายเดือนก่อน +3

    ನನ್ನ ಅಂಧಕಾರವನ್ನು ತೊಲಗಿಸಿದ ಗುರುಗಳಿಗೆ ವಂದನೆಗಳು

  • @HarishKumar-ov3fe
    @HarishKumar-ov3fe 5 หลายเดือนก่อน +3

    Sir your doing great job for me your God and if anyone told anything but don't change your subject sir

  • @eshannass6623
    @eshannass6623 4 หลายเดือนก่อน +4

    ನಿಮಗೆ ಬೇಕಾಗಿರೋದ ನೀವ್ ನಂಬಿ,ಅವರಿಗೆ ಬೇಕಾದ್ದ ಅವರು ನಂಬಲಿ.

  • @UshaKumari-oe5wl
    @UshaKumari-oe5wl 4 หลายเดือนก่อน +3

    100% correct guruji

  • @lakshminarayans1146
    @lakshminarayans1146 2 หลายเดือนก่อน +3

    🫡ಅಬ್ಬ ಇದಪ್ಪ ಚರ್ಚೆ ಅಂದ್ರೆ ಆರೋಗ್ಯಕರವಾಗಿದೆ ಪಾನಕ ಕುಡಿದಷ್ಟೂ ಸಂತೊಷಾ ವಾಯಿತು ನನಗೆ ಇಂತಹ ಚರ್ಚೆಗಳು ಇನ್ನೂ ಹೆಚ್ಚಾಗಬೇಕು 🌱🌿🍀🙋🥰🫠

  • @Siddharth-zm7bv
    @Siddharth-zm7bv 2 หลายเดือนก่อน +1

    Guruji you have said is absolutely right...🙏🙏🙏

  • @SvaraMandira
    @SvaraMandira 2 หลายเดือนก่อน +1

    God is within us, within me.
    I am God, God is Great 🙏

  • @mangalab2148
    @mangalab2148 5 หลายเดือนก่อน +3

    ನಮಗೆ ಅನುಭವವಾದದ್ದು ಇತರರಿಗೂ ಆಗಿದ್ದರೆ, ಎಲ್ಲರಿಗೂ ಆ ಅನುಭವ ಮಾಡಿಸಬಾಲ್ಲದಾದರೆ ಅದನ್ನು ಸತ್ಯ ಎಂದು ಒಪ್ಪಿಕೊಳ್ಳಬಹುದು. ನಂಬಿಕೆ ಬೇರೆ ಸತ್ಯ ಬೇರೆ. ದೇವರು, ಪೂಜೆ, ಆಚರಣೆ ಎಲ್ಲವುಗಳಿಗೆ ನಂಬಿಕೆಯೇ ಆಧಾರ. 🙏🙏

  • @chethankp5664
    @chethankp5664 5 หลายเดือนก่อน +5

    ಸರ್ ಅವನು ಕಂಡಿತ ಯಾರನ್ನು ಕರ್ಕೊಂಡ್ ಬರಲ್ಲ 💯💯💯💯😂😂😂😂 ನಿಮ್ಮ ಜ್ಞಾನಕ್ಕೆ ಕೋಟಿ ಕೋಟಿ ಪ್ರಾಣಾಮಗಳು ಹಾಗೆ ಜಾಗರೂಕತೆಯಿಂದ ಇರಿ❤❤❤❤❤❤❤

  • @SathishGowda-k2o
    @SathishGowda-k2o 5 หลายเดือนก่อน +1

    Very good Discussion, we want one more such videos

  • @mona-uj6km
    @mona-uj6km 5 หลายเดือนก่อน +7

    GREAT KNOWLEDGE & GREAT PATIENCE u have. We need YOU like people as political leader for INDIA. I m seeing a great person like raja ram mohan roy in you, who abolished "sati" system in india where married women were thrown into fire with thier dead husbands body. Please stand for elections in india & improve our india.

    • @Siiiiii419
      @Siiiiii419 วันที่ผ่านมา

      Raj mohan Roy was British slave our history text book made him a hero but he is a stonze

  • @umashankarumashankar7647
    @umashankarumashankar7647 5 หลายเดือนก่อน +2

    ಅನಂತ ಧನ್ಯವಾದಗಳು ಗುರೂಜಿ

  • @hardikrock731
    @hardikrock731 5 หลายเดือนก่อน +2

    ❤️❤️❤️ we are waiting your debet.....

  • @udaygowda6723
    @udaygowda6723 2 หลายเดือนก่อน +1

    Gurugale 🙏 please continue nimma vada sariyagide

  • @RameshRamesh-je2lk
    @RameshRamesh-je2lk 5 หลายเดือนก่อน +3

    Excellent reply 👏👏👏👏👏👏👏👏👍👍👍👍👍👍🙏🙏🙏🙏🙏

  • @SathishGowda-k2o
    @SathishGowda-k2o 5 หลายเดือนก่อน +1

    You told in a good way Sir

  • @prasannakumar5196
    @prasannakumar5196 4 หลายเดือนก่อน +1

    Good questions sir good experience it is true it cannot measurable in nature

  • @meenakshiexambi922
    @meenakshiexambi922 5 หลายเดือนก่อน +1

    Thanks for Sandeep Setty

  • @arunaru5916
    @arunaru5916 5 หลายเดือนก่อน +1

    Great great great rangaraju sir🎉🎉🎉🎉🎉

  • @pabhavathik9367
    @pabhavathik9367 5 หลายเดือนก่อน +1

    Namaste gurugale 🙏..
    E concept tumba ista ayietu.sandeep sheety avarige iruva doubt nangu bandittu.swalpa mattige clear agide.namma oorinavre e prasne madiddakke tumba kushi aeitu.lastnalli conversation ge invite madidri super.adastu bega e organization nadeyalli aga namma innastu gondala clear agutte.istella prayatna maduttiruva nimge koti koti dhanyavadagalu❤namaste 🙏

  • @ravi-c1x
    @ravi-c1x 5 หลายเดือนก่อน +1

    Super explanation guruji won

  • @prasannakumar5196
    @prasannakumar5196 4 หลายเดือนก่อน +1

    Sandeep sir great questions

  • @hiranmayedinesh6434
    @hiranmayedinesh6434 5 หลายเดือนก่อน +1

    All the best sir....🎉🙏🏻🙏🏻

  • @kusumakp1410
    @kusumakp1410 5 หลายเดือนก่อน +1

    Very interesting episode 👏🏾👏🏾👏🏾👏🏾

  • @arunaru5916
    @arunaru5916 5 หลายเดือนก่อน +1

    Namaste ಗುರುಗಳೇ....
    🎉🎉🎉🎉🎉🎉🎉

  • @yogiyoga516
    @yogiyoga516 4 หลายเดือนก่อน +1

    Super❤️

  • @veereshsipraygodentireworl7032
    @veereshsipraygodentireworl7032 5 หลายเดือนก่อน +2

    ಸರ್ ಅವರಿಗೆ ಸರಿಯಾಗಿ ಅರ್ಥ ಮಾಡಿಸಿದ್ದೀರಿ ಧನ್ಯವಾದಗಳು ಸರ್ 🙏🙏💐💐

  • @pandianchandu2781
    @pandianchandu2781 4 หลายเดือนก่อน +1

    Thumana changi artha madsidhri gurugale dhanyavadha nimage

  • @jayanthjayanth5782
    @jayanthjayanth5782 5 หลายเดือนก่อน +1

    🌹👌👌👌sir nimma charcha sabhe nodalu kataranagiddene 👍🙏🙏🙏

  • @lukesh.mlukesh.m5730
    @lukesh.mlukesh.m5730 2 หลายเดือนก่อน +1

    Nice guruji

  • @rajumr4021
    @rajumr4021 5 หลายเดือนก่อน +1

    Rangaraju ravarige abhinandanegalu

  • @lakshmipolukonda9176
    @lakshmipolukonda9176 5 หลายเดือนก่อน +1

    God is there ,but he doesn't want us fight among us in His name,we are hurting him in his name only with different beliefs. Hence all these bad happening inthis world. You are 100% correct gurugale.

  • @Rajaram-ez6bx
    @Rajaram-ez6bx 5 หลายเดือนก่อน +1

    Mind blowing
    Extraordinary knowledge
    Ultimately which religion is right as per you're analysis
    And which religion to follow
    And
    You belongs to which religion🙏🙏🙏🙏🙏🙏🎉🎉🎉

  • @HanamanthMirji
    @HanamanthMirji 5 หลายเดือนก่อน +2

    😊super

  • @PNINGACHAR
    @PNINGACHAR 3 วันที่ผ่านมา +1

    Gurugalle nimma debet date thillsy

  • @manoharhathikal7573
    @manoharhathikal7573 4 หลายเดือนก่อน +2

    ಜ್ಞಾನಾಗ್ನಿ ದತ್ತಕರ್ಮಾಣಾಂ.....

  • @lakshmanegowdagk7129
    @lakshmanegowdagk7129 2 หลายเดือนก่อน +1

    Super guruji

  • @SJ_0072
    @SJ_0072 5 หลายเดือนก่อน +1

    Olle churche Gurugale

  • @shankarpuneeth3048
    @shankarpuneeth3048 5 หลายเดือนก่อน +1

    Super super sir

  • @shamanthkumar9530
    @shamanthkumar9530 5 หลายเดือนก่อน +1

    Tumba Samashe Galanu Adurusutidira Guruji Satyavadige JAYA Yavagalu Eruthe👍👍👍👍👍🙏🙏🙏🙏🙏

  • @sowmyaramanna25
    @sowmyaramanna25 5 หลายเดือนก่อน +1

    👏👏👏👏👏👏 super guruji 😍😊

  • @rsgbs5233
    @rsgbs5233 5 หลายเดือนก่อน +1

    ದೇವರ ಬಗ್ಗೆ ಅದು
    ನಿಗೂಢ ವಾದ ವಿಜ್ಞಾನ
    ಅದನ್ನು ಸರಿಯಾಗಿ ಅರ್ಥ ಮಾಡಿ ಕೊಂಡರೆ
    ಎಲ್ಲಾ ಇದೆ
    ಇಲ್ಲಾ ಅಂದ್ರೆ ಏನು ಇಲ್ಲಾ ಸರ್.
    ಥ್ಯಾಂಕ್ಸ್ 🙏

  • @ravikumarssg
    @ravikumarssg 5 หลายเดือนก่อน +1

    Good

  • @ranahosur
    @ranahosur 5 หลายเดือนก่อน +1

    Totally agree. Religion , country and language are what we identify and are big reason to fight each other. Real solution is to shed all identities or else respect each other for identities.
    Irrespective of what people believe , resetting everything will again create some identity in future. It’s a never ending problem. We always cling to something.
    The real solution is to respect each and everyone for their beliefs.

  • @RaviUchila
    @RaviUchila 2 หลายเดือนก่อน +2

    Spar sar

  • @padmasuresh5784
    @padmasuresh5784 หลายเดือนก่อน +2

    ಇದು ಕಲಿಯುಗ ಇದು ಸಂಧಿಕಾಲ ಅಂತ ಹೇಳ್ತಾರೆ ಮತ್ತು ಇವಾಗ ದೇವರನ್ನ ಯಾರು ನಂಬುವುದಿಲ್ಲ ಅಂತ ಹೇಳ್ತಾರೆ ಆದರೆ ದೇವರ ಪೂಜೆಯನ್ನು ಹೆಚ್ಚಾಗಿ ಮಾಡುತ್ತಿರುತ್ತಾರೆ ಆದರೆ ಯಾರಿಗೂ ಯಾವ ಕೆಲಸವನ್ನು ಆಗುತ್ತಿರಲಿಲ್ಲ ಆದ್ದರಿಂದ ದೇವರನ್ನ ನಂಬಲ್ಲ ಆದರೂ ಸಹ ಯಾವುದೋ ಒಂದು ವಿಧದಲ್ಲಿ ದೇವರು ಇದ್ದಾನೆ ಎಂದು ನಂಬಿ ಪೂಜೆಗಳು ನಡೆಯುತ್ತವೆ ಪಲ ಸಿಗದೇ ಇದ್ದರೆ ಮುಂದೆ ಎಂದಾದರೂ ಸಿಗಬಹುದೆಂದು ದೇವರನ್ನು ನಂಬುತ್ತಾರೆ. ಆದರೂ ದೇವರನ್ನು ಪೂಜೆ ಮಾಡುತ್ತಿದ್ದರೆ ಯಾವುದೋ ಒಂದು ನೆಮ್ಮದಿ ಸಿಗುತ್ತದೆ ಮನೆಗೆ ಒಂದು ಕಳೆ ಬರುತ್ತದೆ ಎಲ್ಲರೂ ಹುಮ್ಮಸ್ಸಿನಿಂದ ಇರುತ್ತಾರೆ ಎಲ್ಲರೂ ಒಂದೊಂದು ಕೆಲಸವನ್ನು ಮಾಡುತ್ತಾರೆ ಹೊಟ್ಟೆ ತುಂಬಾ ಊಟ ಮಾಡ್ತಾರೆ ಊಟಕ್ ಗೋಸ್ಕರ ದುಡಿತಾರೆ ಹೀಗೆ ದಿನದ ಚಕ್ರ ಉರುಳುತ್ತದೆ. ಇಲ್ಲದಿದ್ದರೆ ಸಿದ್ದರಾಮಯ್ಯ ದುಡ್ಡುಕೊಟ್ಟು ಎಲ್ಲರನ್ನೂ ಸುಮ್ಮನೆ ಕೂರಿಸಿದ ಹಾಗೆ ಆಗುತ್ತದೆ ಆದ ಕಾರಣ ದೇವರು ಬೇಕೇ ಬೇಕು ಇದ್ದಾನೆ ಅಂತ ಅನಿಸುತ್ತೆ ಇದ್ದಾನೆ ಕೂಡ ಕೆಲವರೆಲ್ಲ ನೋಡಿದರೆ ಅಂತ ಹೇಳ್ತಾರೆ ಆದ್ದರಿಂದ ನಂಬಲೇಬೇಕು ಆ ದೇವರ ಸುತ್ತಲೂ ಮಿಕ್ಕಿದೆಲ್ಲಾ ವಿದ್ಯೆಯನ್ನು ಇದ್ದೆ ಇರುತ್ತೆ

  • @Varadaraj9731
    @Varadaraj9731 5 หลายเดือนก่อน +1

    Antharmuki sada sukhee❤❤❤❤.

  • @vinutajaineera9826
    @vinutajaineera9826 5 หลายเดือนก่อน +3

    ಮನಸ್ಸು ಶಾಂತವಾಗಿ ಇರಬೇಕಾದ್ರೆ ಅಧ್ಯಾತ್ಮಿಕ ಚಿಂತನೆಗಳು ಬೇಕು ಅಷ್ಟೇ....

  • @ravikumarssg
    @ravikumarssg 5 หลายเดือนก่อน +1

    Hi sir 👋

  • @noorjahanhosamani6510
    @noorjahanhosamani6510 5 หลายเดือนก่อน +1

    Sir greet gret gret salam noorjahan,

  • @chanting_space
    @chanting_space 5 หลายเดือนก่อน +1

    Appaji, manifestation bagge heli appaji.. universe alli kelidella siguttha

  • @narayan003
    @narayan003 หลายเดือนก่อน +1

    ನನ್ನದು ಒಂದು ಸಲಹೆ..
    ಸಾಯಿಬಾಬಾ ಮೇಲಿನ ನಂಬಿಕೆ ಇಂದ ನಿಮ್ಮ ಜೇವನ ದಲ್ಲಿ ಪಾಸಿಟಿವ್ changes ಆಗಿದೆ... ನಿಮ್ಮ ನಂಬಿಕೆ ಅಗೆಯೇ ಇರುತದೆ.. ನಿಮಗೆ ನೆಗೆಟಿವ್ ಆದಾಗ ನಿಮ್ಮ ನಂಬಿಕೆ ಅಗೆಯೇ ಇರುತ?..
    ನಮಗೆ ಪಾಸಿಟಿವ್ ಆದರೇ ದೇವರು ಹೊಳೆಯವ... ನೆಗೆಟಿವ್ ಆದರೆ..... ದೇವರಿಗೆ ಬೈತೀವಿ...
    ಅಂದ ನಂಬಿಕೆ ಬೇಡ.. ದೇವರ ಭಕ್ತಿ ಬೇಕು ಇಲ್ಲ ಅಂದ್ರೆ ಮನುಷ್ಯ ಕ್ರೂರಿ ಆಗ್ತಾನೆ..

  • @basavarajsiddannavar3034
    @basavarajsiddannavar3034 5 หลายเดือนก่อน +7

    ಸನಾತನ ಧರ್ಮ ಬಿಟ್ಟು ಅನ್ಯ ಧರ್ಮದಲ್ಲ್ಲಿ
    ಕೂಡ ಇಂಥ ಆಚರಣೆ ಇವೆ ಅವನ್ನೆಲ್ಲ ಹೇಳಿ ನೋಡೋಣ
    ಜೈ ಶ್ರೀ ರಾಮ 🙏🌹

    • @yahsuyashuu2267
      @yahsuyashuu2267 4 หลายเดือนก่อน

      ಸನಾತನ ತಪ್ಪು ಅಂತ ಅವರು ಹೇಳಿಲ್ಲ...... ಯಾವುದೇ ಧರ್ಮದಲ್ಲಿ ಇಂಥ ವಿವೇಕ, ವಿಚಾರಣೆ, ಬದಲಾವಣೆ ಸಾಧ್ಯವಿಲ್ಲ.
      ಇದು ಹಿಂದೂ ಧರ್ಮದ ತಾಕತ್ತು.
      ಬದಲಾವಣೆ ಜಗದ ನಿಯಮ... ಹಿಂದೂ ಧರ್ಮ ಅದಕ್ಕೆ ತನ್ನನ್ನು ಒಗ್ಗಿಸಿ ಕೊಂಡಿದೆ.

    • @anushree958
      @anushree958 หลายเดือนก่อน +1

      Hindu dharmadalli matra inta jana sigtare islam nalli eshte odidru awru awr religion na virodha madallaa

    • @ManiHR-u5h
      @ManiHR-u5h 12 วันที่ผ่านมา

      ಈ ವಿಡಿಯೋ ದಲ್ಲಿ ಯಾವ ಧರ್ಮದ ವಿರೋಧವು ಇಲ್ಲ. ಕೇವಲ ಮೌಢ್ಯದ ವಿರೋಧವಾಗಿದೆ

  • @ShashiKala-ho9fz
    @ShashiKala-ho9fz 5 หลายเดือนก่อน +1

    Sir kandi tha volle mahiti jothishayaru puje madic papadavarige mosa maduthare

  • @ranisrinivas207
    @ranisrinivas207 5 หลายเดือนก่อน +1

    Yes sir.. Iam waiting for debate.. It's great...

  • @gururajahayavadana4484
    @gururajahayavadana4484 5 หลายเดือนก่อน +3

    Swami vishnusahasranama Keli or heli yarige tondare agidhe antha helidaraa????

    • @ManiHR-u5h
      @ManiHR-u5h 12 วันที่ผ่านมา

      ತಮ್ಮ ಮನಶ್ಯಾಂ ತಿಗಾಗಿ ವಿಷ್ಣು ಸಹಸ್ರನಾಮ ಹೇಳಿಕೊಂಡರೆ ಯಾರಿಗೂ ನಷ್ಟವಿಲ್ಲ. ಆದರೆ ಅದರಿಂದ ಕ್ಯಾನ್ಸರ್ ಗುಣವಾಗುತ್ತದೆ ಎಂದು ನಂಬಿಸುವುದು ಎಷ್ಟು ಸರಿ? ಅಡ್ನ್ನು ನಂಬಿ ಕುಳಿತ ರಿಜಿಯ ಗತಿಯೇನು?

  • @nagarajshettynagarajshetty9723
    @nagarajshettynagarajshetty9723 5 หลายเดือนก่อน +1

    Yes truth

  • @dhanushree8284
    @dhanushree8284 2 หลายเดือนก่อน +1

    Rangaraju sir avaru uddara agiddare avarinda moodaru jagrateragi uddara aagiddare

  • @HarshaVardhan-yk6jv
    @HarshaVardhan-yk6jv 5 หลายเดือนก่อน +1

    ಫಲಾಪೇಕ್ಷೇಯಿಲ್ಲದ ಪ್ರಾರ್ಥನೆ,ದ್ಯಾನದ ಶ್ರೇಷ್ಟತೆ ಬೇರೆ, ಪ್ರತಿಫಲಾಕ್ಷೆಯಿಂದ ಮಾಡಿದ ಪ್ರಾರ್ಥನೆ,ಧ್ಯಾನ ವ್ಯರ್ಥ.

  • @Mahalinga-pq6qd
    @Mahalinga-pq6qd 5 หลายเดือนก่อน +1

    ನಿಮ್ಮ ಇಬ್ಬರ ನಡುವೆ ಮಾತುಗಳು, ಸತ್ಯ ಆ ಸತ್ಯ ,, ನನ್ನ ನಿಲುವೋ ನ್ಯಾಯ ಸತ್ಯ ಕೂಡೊ ತೆಗೆದೆಕೂ,,,

  • @basavarajsiddannavar3034
    @basavarajsiddannavar3034 5 หลายเดือนก่อน +10

    ಅನ್ಯಧರ್ಮಿಯರ ಆಚರಣೆಗಳ ಬಗ್ಗೆ ಬಹಿರಂಗವಾಗಿ ಹೇಳಿ ನೋಡೋಣ
    ಯಾರ್ಯಾರು ಯಾವು ಯಾವುದರಲ್ಲಿ ಶಾಂತಿ ಸಮಾಧಾನ ಕಾಣುತ್ತಾರೋ ಕಾಣಲಿ ಬಿಡಿ

  • @anupam-o1r
    @anupam-o1r หลายเดือนก่อน +1

    ಶಂಕರ ಲಲಿತ ಸಹಸ್ರನಾಮ ಯಾವ ವಯಸ್ಸಿನಲ್ಲಿ ಬರೆದರು

  • @RajSGowda
    @RajSGowda 5 หลายเดือนก่อน +2

    If possible you both sit together and discuss in live. Record a video

  • @shobhaadpekar3830
    @shobhaadpekar3830 5 หลายเดือนก่อน +1

    Nannalli udhbhavisuva prashnegalige nimminda sariyad uttara sikki manassu shantavaguttade. Nimmantaha jyanigalu huttuttale irali.

  • @ravishankar-bz1yu
    @ravishankar-bz1yu หลายเดือนก่อน +1

    ನಾನು ಹಿಂದು ಅಲ್ಲಾ ಸನಾತನಿ.....ಏನಿದು....!?ಹಿಂದು ಯಾರು ಸನಾತನಿಯಾರು....!?

  • @HasansabTahasheeldar
    @HasansabTahasheeldar 2 หลายเดือนก่อน +1

    👌👌🙏🙏🌹

  • @boregowda7343
    @boregowda7343 หลายเดือนก่อน +2

    ನನ್ ಕೂಡ ಕನಸಲ್ಲಿ ಬಂದಿದಾರೆ ನೋಡಿದ ಹುಡುಗಿ ನೋ ಲವರ್ ಬಟ್ ತುಬಾ ಅಸೆ ಪಟ್ಟಿದೆ ಹುಡುಗಿ ನನ್ ಜೊತೆ ಇರೋತರ ಬಂದಿದ್ದ ರು

  • @marketmaatu6728
    @marketmaatu6728 5 หลายเดือนก่อน +2

    ಅಲ್ಲಾಹ್,ದೇವರು, ದೆವ್ವ, ಭೂತ, ಪ್ರೇತ, ಸ್ವರ್ಗ, ನರಕ ಇವೆಲ್ಲವೂ ಮೂಢ ನಂಬಿಕೆ.

  • @schegde8906
    @schegde8906 4 หลายเดือนก่อน +1

    Ramana maharshigalu heliddu idanne

  • @pandarinathsubagare5041
    @pandarinathsubagare5041 5 หลายเดือนก่อน +1

    Navu kayta idivi beega dibet madi gurugale.

  • @PhaneendraHb
    @PhaneendraHb 5 หลายเดือนก่อน +1

    Avara bhakti avara nambike.. idara bagge heluvudakke bereyavarige adhikaara illa.. Jai Sri Ram....

  • @vrukshavanadeepika
    @vrukshavanadeepika 5 หลายเดือนก่อน +5

    ಕಲಿಯುಗ ಅಂದರೆ ಇದೇ ರೀತಿ

    • @VadirajaRao
      @VadirajaRao 5 หลายเดือนก่อน

      ನೀವು ಹೇಳಿದ್ದು 1000% ಸರಿ

  • @kagovindraj2730
    @kagovindraj2730 4 หลายเดือนก่อน +2

    ಅವರವರ ನಂಬಿಕೆ ಅವರವರದ್ದು. ಅದನ್ನು ಪ್ರಚಾರ ಅಥವ ಸಾರ್ವಜನಿಕಗೊಳಿಸುವುದು ಒಂದು ರೀತಿಯ ಸಮಾಜದ ಮೇಲಿನ ಹೇರಿಕೆ.

  • @ramanipoojary772
    @ramanipoojary772 5 หลายเดือนก่อน +1

    👌👌👌🙏

  • @ravikumarssg
    @ravikumarssg 5 หลายเดือนก่อน +1

    Ooty 🎉🎉🎉

  • @udaygowda6723
    @udaygowda6723 2 หลายเดือนก่อน +1

    Sir hagidre Nima nambike inda karnataka na uudaara madi please eedu udupiyavarige heltirodu

  • @boregowda7343
    @boregowda7343 หลายเดือนก่อน +2

    ಆಯೋ ಸ್ವಾಮಿ ನನ್ ಲವರ್ ಕೂಡ ಕನಸಲಿ ಬರ್ತಾಳೆ

  • @basavarajsiddannavar3034
    @basavarajsiddannavar3034 5 หลายเดือนก่อน +5

    ಅಥವಾ ನೀವು ಅಭಿನವ ಶರಣರೋ?
    ಏನೇ ಆಗಲಿ ನಮ್ಮ ಸನಾತನದಲ್ಲಿ ಇರುವ ಅರ್ಥಪೂರ್ಣ ಆಚರಣೆಗಳನ್ನು ಅಲ್ಲಾಡಿಸಲು ಸಾಧ್ಯವಿಲ್ಲ
    ಜೈ ಶ್ರೀ ರಾಮ 🙏🌹

  • @jagadishk9013
    @jagadishk9013 5 หลายเดือนก่อน +1

    👍👌