This is our families favourite chutney receipes. Thank you. Om Sri Guru Basava Lingaya Namaha. 🕉️🇮🇳🕉️ Jai Karnataka. Stay safe. Please follow Covid medical precautions very very seriously.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ. ನಾನು ನನ್ನ ಚಾನೆಲ್ subscribers ಕೇಳಿದ ಪ್ರತಿಯೊಂದು ರೆಸಿಪಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ಕೆಲವೊಂದು ಬೇಗ ಆಗುತ್ತೆ ಕೆಲವೊಂದು ಲೇಟ್ ಆಗುತ್ತೆ ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
Hai good evening Mam. Menasinakayi chatni super nanage thumba ista Nanu madtini belluli khara different aagide naanu try madtene😃😃💟💟💟Nimma family parichaya madisi Mam 🙋🙋
ಭಾಳಾ ಚಂದದೈತವ ನಿಮ್ಮ ಅಡಿಗೆ ತುಂಬಾ ಖುಷೀ ಆಗುತ್ತದೆ ಬಾಳಾ ರುಚಿ ಇದೆ .ಹೀಗೆಯೇ ಮಾಡಿ ಬೇರೆವರೂ ತಿಂದು ಸಂತೋಷ ಪಡುವಂತಾಗಲಿ ತಮಗೂ ದೇವರು ಓಳೇದು ಮಾಡಲಿ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏ನಿಮ್ಮ support ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೀಗೆ ಇರಲ್ಲಿ ಅಕ್ಕಾ 🙏🙏🙏🙏
ಉತ್ತರ ಕರ್ನಾಟಕದವರಿಗೆ ದಕ್ಷಿಣ ಕರ್ನಾಟಕದವರಿಂದ ಧನ್ಯವಾದಗಳು 🙏🙏🙏🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
🙏🙏🙏🙏💐💐
Thanqu so much re nemma yalla recipe nanage thumba eshatta I love you akka all the best 💯👌👍👍
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ. ದನ್ಯವಾದಗಳು🙏🙏🙏🙏
Both are Superb and is a best combination with Butter for Jolada Rotti. Thanks.💓
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Thumba Dhanyavadagalu ee video ge😋😋😋👌👌👌👍👍👍👏👏
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Super chatni 😋😋👌👌Thank you.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
This is our families favourite chutney receipes. Thank you. Om Sri Guru Basava Lingaya Namaha. 🕉️🇮🇳🕉️ Jai Karnataka. Stay safe. Please follow Covid medical precautions very very seriously.
Thank-you sir for your feedback🙏🙏🙏🙏. Be safe🙏🙏🙏
!
ಹಸಿಮೆಣಸಿನಕಾಯಿ ಚಟ್ನಿ ಒಣ ಮೆಣಸಿನಕಾಯಿ ಬೆಳ್ಳುಳ್ಳಿ ಖಾರ ಸೂಪರ್
q
ದನ್ಯವಾದಗಳು ಸರ್🙏🙏🙏🙏🙏
🙏🙏🙏🙏🙏🙏
Super tasty ಬಾಯಲ್ಲಿ ನೀರು ಬರುತ್ತೆ ನೋಡಿದ್ರೆ
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Super akka nodtidre bayali niru barutte nam uttara karnatakada uta andrene hage masta ertaiti wov 👌👌👌👌👍🏻👍🏻❤️❤️
ಹೌದು ಅಕ್ಕಾ ಊಟದ ರುಚಿ ಮಸ್ತ ಆಗಿರುತ್ತೆ ಅಕ್ಕಾ. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🙏🙏
Akka nimma recipe nodidre ..bayiyali neeru barutte...mast mast recipe ri nimdu...😋
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@@UttarakarnatakaRecipes nam bellari li wand branch open madri akkawre plzz...🙏
ತುಂಬಾ ಚೆನ್ನಾಗಿದೆ ಸಿಸ್ಟರ್ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ಧನ್ಯವಾದಗಳು
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Waaw nice aunty super Tqq kelidakee tirisi kottri tomba kushi aytu aunty tqq
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ. ನಾನು ನನ್ನ ಚಾನೆಲ್ subscribers ಕೇಳಿದ ಪ್ರತಿಯೊಂದು ರೆಸಿಪಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ಕೆಲವೊಂದು ಬೇಗ ಆಗುತ್ತೆ ಕೆಲವೊಂದು ಲೇಟ್ ಆಗುತ್ತೆ ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
Akkari bari taste ri 👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Very nice super
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
👌 thanks triveni for sharing the recipes . For any uttara karnataka recipes, I always check on your videos....
Thank you akka for your support and feedback 🙏🙏🙏
Akka nanu green chutni try madthe, thank you for the recipe superaage banthu....
ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏🙏🙏
ಅಕ್ಕಾ ಹಸಿ ಮೆಣಿನಕಾಯಿಯ ಖಾರಾ ತುಂಬಾ ಚೆನ್ನಾಗಿದೆ 🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Thanks akka matadi kushi aytu
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Very nice.. danyawaadagalu..
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Aha.... Color combo sakathagaithri. Ella rotti gu bhala chalo irthaithri.. Kanditha try madthenri👍😋
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ.ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ದನ್ಯವಾದಗಳು🙏🙏🙏🙏
ನಮಸ್ಕಾರ....
ನೀವು ಅಡುಗೆ ಮಾಡುವಾಗ same ನಮ್ಮ ದರೆ .
Same to same for cooking.......
ನೀವು ಮೇಸೆಜ್ reply ಮಾಡಿದೆ.
I'm so happy..... Thank you so much.❤️🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏
@@UttarakarnatakaRecipes ಓಕೆ ಅಕ್ಕ...🙏
Aisi manasinakkare super
ಧನ್ಯವಾದಗಳು ಸರ್ 🙏🙏🙏🙏
Nice chunti receipe.mouth watering i like it very much
Thank-you mam for your feedback🙏🙏🙏🙏
Very tasty food recipes good to see this type of chutneys ....
Thank-you for your feedback🙏🙏🙏🙏
ಸಿಂಪಲ್ ಬ್ಯೂಟಿ ಅಂಡ್😘😘😘😘 ಸೂಪರ್ ಡಿಶ್ 😋😋😋😋
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸಿಸ್ಟರ್
Thank you much 🙏🙏🙏 I'm also uthara Karnataka.....
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನೀವು ಉತ್ತರ ಕರ್ನಾಟಕ ದವರು ಅಂತಾ ಕೇಳಿ ತುಂಬಾ ಖುಷಿ ಆಯಿತು ಅಕ್ಕಾ 🙏🙏🙏🙏
ತುಂಬಾ ಚೆನ್ನಾಗಿ ತ್ತು
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ತುಂಬಾ ಚೆನ್ನಾಗಿದೆ👌👌
ದನ್ಯವಾದಗಳು ಅಕ್ಕಾ🙏🙏🙏🙏🙏
👌👌👌akka👌👍
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Tumba chennagide,thanku
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Nanna favourite bellu lli khara...jvara bandaga super
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super recpie akka😊
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏
Very testy chutney 👌👌😘😘god bless all of you 🙏🙏love from Patan north Gujarat 🙏🙏
Saranu sharanarthi Akka ❤️❤️
Super Akka
ಶರಣು ಶರಣಾರ್ಥಿ ಸರ್ 🙏🙏🙏🙏
My favourite chutney aka thank you
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
ತುಂಬಾ ಚೆನ್ನಾಗಿ ಬಂದಿದೆ ಚಟ್ನಿ
ಅಕ್ಕಾ ದನ್ಯವಾದಗಳು.🙏🙏🙏🙏🙏
Mouth watering,,super madam, simple and tasty ones.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Asimanesinakayi chutney without freez estu dina store madbodu
Super akka nim talent keepittof good bless you akka
Thank you for your support 🙏🙏
Supar sister.
ಧನ್ಯವಾದಗಳು ಸರ್ 🙏🙏🙏🙏
ತುಂಬಾ ಟೇಸ್ಟಿ ರೆಸಿಪಿ
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏
ನಾವು ಮನೆಯಲ್ಲಿ ಮಾಡಿದಿವಿ ತುಂಬಾ ಚೆನ್ನಾಗಿದೆ ಅಕ್ಕರೆ
ದನ್ಯವಾದಗಳು ಸರ್ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ🙏🙏🙏🙏🙏
Nice recipe 👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Many of Your recipes are very easy and so tasty. Thank you so much .
Thank you sir for your support 🙏🙏🙏🙏🙏
Very nice 👍👍👍👍👍👍👍👍👍👍Tasty tasty 😋
Ilik it very much 👍👍👍👍👍👍👍👍
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Nanaga ishtavada chatni akka hasi menasin Kai chatni super akka niv Madiro yalla adugenu super
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏
Super chetnies 👌👌👌
Thank-you mam for your feedback🙏🙏🙏🙏
ಹುಚ್ಚೆಳ್ ಚಟ್ನಿ ಮಾಡುವುದು ತೋರಿಸಿ ಕೊಡಿ
Nice Recipe 😋😋
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Very nice, I love this green chutni 🥰😍
Thank-you mam for your feedback🙏🙏🙏🙏
Super👌👌👌sister
ದನ್ಯವಾದಗಳು ಅಕ್ಕಾ🙏🙏🙏🙏
Bhari mast aageda ri Thank u
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Nice reciepe
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice medam thanks
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
Super re🙏🏿
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Madam avuree swalpa mentha hakkidree ina super duper.
ಹೌದಾ ಅಕ್ಕಾ ಮುಂದಿನ ಬಾರಿ ಪ್ರಯತ್ನ ಮಾಡುತ್ತೇನೆ🙏🙏🙏🙏
Super chenti👍
Nice chatni super
Thank you akka for your support 🙏🙏🙏
Tumba chennagide mam recipe
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Very nice and Very good 👍
ಕ್ಷಮೆ ಇರಲಿ ಸರ್ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ತುಂಬಾ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ನಿಮ್ಮ ಸಿರೆ ಚನ್ನಾಗಿದೆ ಸಿಸ್ಟರ್
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Super and nice chutneys🙂👌👍
Thank-you mam for your feedback🙏🙏🙏🙏
Superrrrrr ri akkara
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@@UttarakarnatakaRecipes tq
@@UttarakarnatakaRecipes nau bagalkote avari
Niva adage bala canda madteri
Very fine recipe will
Thank you for your support 🙏🙏🙏
Very Very Very Very Very nice 👌
ದನ್ಯವಾದಗಳು ಸರ್🙏🙏🙏🙏
Chanagiruthe... naanu nan maneli madthirthini akka👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ಧನ್ಯವಾದಗಳು, ಮೇಡಮ್. ನಮಸ್ಕಾರ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Namaskara akka very yummy recipe 🤤 thanku so much akka 💞💞💞💞💞😘
ನಮಸ್ಕಾರ ಅಕ್ಕಾ ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
All chanties are very teast
Thank you for your support 🙏🙏🙏🙏
Nice thanks akka
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Hai good evening Mam. Menasinakayi chatni super nanage thumba ista Nanu madtini belluli khara different aagide naanu try madtene😃😃💟💟💟Nimma family parichaya madisi Mam 🙋🙋
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಮೇಡಂ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಮೇಡಂ🙏🙏🙏🙏
ಮೇಡಂ ಮಗಳು SSLC ಮಗ 7 ನೆ ಕ್ಲಾಸ್. ಯಜಮಾನರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ ಮೇಡಂ🙏🙏🙏
Nice chatni👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super re
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Super ri
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super recipe mam 😋👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Very!!!!!!! Tasty .... super👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super dish mam 👌👌👌👌👌 thanks.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
It's nice both the dishes are easy let me try dear your mother tongue is Kannada
Thank-you mam for your feedback🙏🙏🙏🙏
@Gurulingappa Hogtapur I don't know Kannada to read or write sorry
Super aduge ri
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
My favorite chutney super Akka 😋😋
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Both chutney recipe are good thank you for sharing 🙏🙏 please do share karindi recipe madam
Superb akka naan nim new viewer appa devare nange esht ishta agidira andre akka heloke agalla thumba thumba ne ishta agbittri
Nim adige anthu superbbbbbbbbb and nim bhaashe anthu innu superb b akka video nodta idre nodthane irbeku ansutte akka
Chuttney anthu wonderful naan evatthe madthini
ಅಕ್ಕಾ ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಶಿ ಅಯಿತು ನನ್ನಲ್ಲಿ ಶಬ್ದಗಳು ಸಿಗುತ್ತಿಲ್ಲ ನಿಮಗೆ ಉತ್ತರ ಕೊಡಲು. ನಾನು ಇಷ್ಟೇ ಹೇಳಬಲ್ಲೆ🙏🙏🙏🙏🙏🙏🙏🙏
Love u akka
Super , 👍
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
Just love the way u r
Thank you mam for your feedback 🙏🙏🙏🙏
Very nice I liked chutney.mad I torsiddakkay tq u...
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ನಿಮ್ಮ ಮಾತುಗಳು ತುಂಬಾ ಚೆಂದ ರೀ
ಧನ್ಯವಾದಗಳುರಿ ಅಕ್ಕಾ ನಿಮ್ಮ ಬೆಂಬಲ ಹಿಂಗ ಇರಲ್ರಿ ಅಕ್ಕಾ 🙏🙏🙏
Bellulli chantni vegetables saru GU hakabahuda
Hi... Yeshtu Dina chatni na preserve madbahudu?
Super so much aakk🙏🏾🙏🏾🙏🏾🙏🏾🙏🏾
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Namaste madam ,chetni super..
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Super madam
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Nice 👌👌👍👍
ದನ್ಯವಾದಗಳು ಅಕ್ಕಾ🙏🙏🙏🙏🙏🙏
Green chatni and bellulli khara super tasty recipe sister bellulli khara thumba esta aythu sister and nav madid recipe heg ide nodi feedback kodi 🙂😍
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Wah looking so testy.. Will try this evening.. ☺
Thank-you mam for your feedback🙏🙏🙏🙏. Please share your comment after preparation mam. Thank-you mam🙏🙏🙏🙏
ರುಚಿಕರವಾದ ಅಡುಗೆ ಒಯಿನಿ ರಿ
ತುಂಬಾ ಧನ್ಯವಾದಗಳು ಅಣ್ಣರಿ 🙏🙏🙏🙏🙏
i tried this respy it's space & delesh
Thank-you sir for your feedback🙏🙏🙏🙏
Super recipe sister, 👌👌👌🙏🙏
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Vaggani mattu mirchi bhajji mattu bellad jelebi hege madabeku ...heli kodi ...
ಅಕ್ಕಾ ಒಂದು ವಿಡಿಯೋ ಲಿಂಕ್ ಇಲ್ಲಿದೆ
th-cam.com/video/yclYVnVCNKE/w-d-xo.html