ದಿನ ದಿನ ಬೇಕಾಗುವ ಚಟ್ನಿ ಪುಡಿಗಳನ್ನು ತೋರಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ತ್ರಿವೇಣಿ... ನಮ್ಮ ಕಡೆ ಹಿಂಡಿ ಅನ್ತಾರೆ.. ಸಣ್ಣವರಿದ್ದಾಗ ರೊಟ್ಟಿ ಅಗಸಿಚಟ್ನಿ ಪುಡಿ ಬಹಳ ತಿನ್ತಿದ್ವಿ 👌👏
Ma’am.. you are very good explaining also very good at giving accurate measurements and showing the method clearly so that the audience doesn’t get confused.. Thank you..
Nimaga olle ajji Sikkala anisutte yakandara ajjiye e veraity aduge madalikke modala Guru .so nice ur aduge maduva kale thank s for to learn future generations
Very useful chutney recipes ,you have shown. Thank you. The chilli powder used for the chutneys, was it homemade or bought from a shop ? Anyways, thank you once again. 🙏🙏🙏
@@UttarakarnatakaRecipes Akka anbedri, nange nim magal vayassu. Thank you ri reply madidakk. Nim yella videos nodtinri, bal help agtetri nang, ninne niv benne tagadidanna nodi nanu benne tagaderi, super agi benne bantu. Really thanks ri
ತುಂಬಾ ತುಂಬಾ ಧನ್ಯವಾದಗಳು ಸರ್ ನನ್ನ ಊರು ಕೂಡ ಬಿಜಾಪುರ. ನೀವು ನಿಮ್ಮ ಹಳೆ ದಿನಗಳನ್ನು ನೆನಪಿಸಿಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
ಹೊಸ ಚಿಗರು, ಹೊಸ ನಗು, ಹೊಸ ದಿನ, ಹೊಸ ಕನಸು, ಹೊಸ ದಾರಿ, ಹೊಸ ಜೀವನ, ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನವ ತರಲಿ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು ಅಕ್ಕಾ 💐💐💐
ದಿನ ದಿನ ಬೇಕಾಗುವ ಚಟ್ನಿ ಪುಡಿಗಳನ್ನು ತೋರಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ತ್ರಿವೇಣಿ... ನಮ್ಮ ಕಡೆ ಹಿಂಡಿ ಅನ್ತಾರೆ.. ಸಣ್ಣವರಿದ್ದಾಗ ರೊಟ್ಟಿ ಅಗಸಿಚಟ್ನಿ ಪುಡಿ ಬಹಳ ತಿನ್ತಿದ್ವಿ 👌👏
ಹೌದು ಅಕ್ಕಾ ನಮ್ಮ ಕಡೆ ಎಲ್ಲಾ ಚಟ್ನೆ ಗೆ ಹಿಂಡಿ ಅಂತಾರೆ. ಅದರೆ ಎಲ್ಲರಿಗೂ ಅರ್ಥ ಅಗಲಿ ಅಂತ ಚಟ್ನಿ ಅಂದೆ ಅಷ್ಟೇ ಅಕ್ಕಾ. ದನ್ಯವಾದಗಳು🙏🙏🙏🙏
ಅಗಸಿ ಅಂದ್ರೇ
Nice superb chutney powder
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಅಕ್ಕರ ನಾವು ಉತ್ತರ ಕರ್ನಾಟಕದವರು ರೀ ನಮ್ಮದು ರಾಯಚೂರು ಐತ್ರಿ ನಿಮ್ಮ ಅಡುಗೆ ಪ್ರೋಗ್ರಾಮ್ ನೋಡ್ತಾ ಇರ್ತೀವಿ ಚೆನ್ನಾಗಿ ಕ್ಲಿಯರ್ ಆಗಿ ಹೇಳ್ತೀರಾ 👍🍱💐
a6
...
..
.
..
.
.
.
೫tt
ಚಟ್ನಿ ಪುಡಿಯನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ ಸಿಸ್ಟರ್ 👌💯
ದನ್ಯವಾದಗಳು ಅಕ್ಕಾ🙏🙏🙏🙏🙏
ಸೂಪರ್ ತ್ರೀವೆಣಿ ಅಕ್ಕ ನನ್ನಹೆಸರು ಭಾಗ್ಯಶ್ರೀ ನಾವು ಕೂಡ ಉತ್ತರ ಕರ್ನಾಟಕ ದವರು ನಮ್ಮ ಕಡೆ ಶೇಂಗಾ ಚಟ್ನಿಗೆ. ಶೇಂಗಾ ಹಿಂಡಿ ಅನ್ನುತ್ತಾರೆ 👌👌😋😋😋😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌👌👏👏ಅಕ್ಕ ನೀವು ತುಂಬಾ ಚೆನ್ನಾಗಿ ಪುಡಿ ಮಾಡಿದಿರ
ವಾವ್ ತುಂಬಾ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ
ತುಂಬಾ ಧನ್ಯವಾದಗಳು ಸರ್ 🙏🙏🙏
I am yadgir dist , staying in Chennai since childhood , this bought fond memories of my grandma homes and eating this with jowar roti 👍
Thank you for your feedback 🙏🙏🙏
Me also from yadgir
Good and simplest way to make required podi🎉
Your language is so sweet and simple.I liked the way you clearly explained without wasting our time.Thank you.
Thank you mam for your support and feedback 🙏🙏🙏. Need your continued support to me in coming days. Thank you 🙏🙏🙏
ತುಂಬಾ ಚೆನ್ನಾಗಿ ಹೇಳಿಕೊಟ್ಟಿದೀರಿ. ಟ್ರೈ ಮಾಡಿದೆ. ರುಚಿಯಾಗಿ ಬಂತು. 🙏
ತುಂಬಾ ತುಂಬಾ ಧನ್ಯವಾದಗಳು. ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏
Nimma Mugdadhe ista aythu❤
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Shenga chatnypudi chalo aithri akkare thanks ri thumba chennagi explain madthira
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
So homely, just like home way of working. No style, no need to look a certain way. No need to present a certain way. So authentic, so simple.
Thank you for your support. Need your continued support to me in coming days. Thank you 🙏🙏🙏🙏
This is how cooking is done at Indian homes😊 🙏
ನೀವು ಮಾಡಿದ ಚಟ್ನಿ ಪುಡಿ ಗಳು ಬಹಳ ಇಷ್ಟ ಆಯ್ತು ನಾನೂ ಮಾಡುವೆನು thank you
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
your family members are so lucky.they get variety of food to eat.
Thank-you sir for your feedback🙏🙏🙏🙏🙏
Super and easy way so Tangi & Tasty😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Very best and delecious peanut Chutney for every day use 🕉️🇮🇳🕉️ Thank you
Thank-you mam for your feedback🙏🙏🙏🙏🙏
Super akka ❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
Wow!!! Super chutney pudigalu ma'am 👏👏👏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Super akka nimm yella chattnigalu
Wow yummy will prepare for sure thanks for sharing 👌👍
Thank-you sir for your feedback🙏🙏🙏🙏. Please share your comment after preparation sir. Thank-you sir🙏🙏🙏🙏🙏
Super ri tumba chinagi artha hagohagi explain madidira tq so much
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Thanks for the recipe.
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
Dhanya,vadglu,ri,akka
Navu hinge madtivi nodri akkar super thank you akka thank you🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Tq for considering my request. 😍🙏
Thank-you mam for your feedback🙏🙏🙏🙏. I will try to do all the recipe requested by my subscribers. Thank-you mam🙏🙏🙏
Agase andry enu
@@kushithanu5389 agse seeds means flax seeds madam.
L
Ppl l
Thank you so much ma'am. Very simple methods. God bless you.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Ma’am.. you are very good explaining also very good at giving accurate measurements and showing the method clearly so that the audience doesn’t get confused.. Thank you..
Thank-you mam for your feedback🙏🙏🙏. Need your continue support in coming days mam. Thank-you mam🙏🙏🙏
Nimaga olle ajji Sikkala anisutte yakandara ajjiye e veraity aduge madalikke modala Guru .so nice ur aduge maduva kale thank s for to learn future generations
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏 ಸರ್. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏
ಬೆಲ್ಲ ಹುಣಸೆಹಣ್ಣು ಹಾಕೋದು ಬೇಡ್ವಾ
Optional , actually hakalla
ತುಂಬಾ ಚೆನ್ನಾಗಿದೆ ನಾನು ಇದೆ ರೀತಿ ಮಾಡಿದೆ
ದನ್ಯವಾದಗಳು ಅಕ್ಕಾ🙏🙏🙏🙏🙏
Very useful chutney recipes ,you have shown. Thank you. The chilli powder used for the chutneys, was it homemade or bought from a shop ? Anyways, thank you once again. 🙏🙏🙏
Thank-you mam for your feedback🙏🙏🙏🙏🙏. The red chilli powder is also homemade mam. Thank-you mam🙏🙏🙏🙏
Nice mam. Thank you 🙏
ತುಂಬಾ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Very authentic style, very much useful
Super chatni recipes
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಹರೇಕೃಷ್ಣ ಸೊಗಸಾದ ತಿಳುವಳಿಕೆ ಕೊಡುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಶುಭವಾಗಲಿ 👋👌👋
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏
Thumba volleya useful recipe...thanks for sharing...
Thank-you mam for your feedback🙏🙏🙏🙏🙏
👌🏼👌🏼👌🏼🤗🙏🏼😌🚩 ಧನ್ಯವಾದಗಳು.
Tumba tumba ishtu aithu...mastagi begane madkollbahudu....dhanyavadagalu to😋👍🙏
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Nicely explained. All 5 chutney pudis look yummy. Thank you
Thank you sirji for your support and feedback 🙏🙏
Tumba chennagide chutney pudi madam super
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super keep rocking wonderful thanks for sharing I donot ur language
Thank you for your support 🙏🙏🙏🙏🙏.
Agasi uriyuva tipsu supar madam
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏
super madam i love uttarkarnataka recipies especially chutneypudi
Thank you mam for your support 🙏🙏🙏🙏
ತುಂಬಾ ಚೆನ್ನಾಗಿದೆ👍
ದನ್ಯವಾದಗಳು ಅಕ್ಕಾ🙏🙏🙏🙏🙏🙏
ಬಾಲ ಇಷ್ಟ ಆಯ್ತು😋 ಅಕ್ಕ. ಆಗೇ ನಿಮ್ ಲಾಸ್ಟ. ಸ್ಮೈಲ್ ಕೂಡ. ಚುಪ್ಪಾರ್🙌😍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
super akka nim uttarkarnataka adige😍👌👌👌👌😋😋😋😋
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
Akka nimma mathu keloke channagide nav dakshina kannadadavru adru nimma video nodthivi thumba estagutthe nimma recipe nange shenga chatni adre Thumba esta 👌👌👌👌👌
ತುಂಬಾ ಖುಷಿ ಆಯ್ತು ಅಕ್ಕಾ ನಿಮ್ಮ ಸಂದೇಶ ನೋಡಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Tumba thanks akka,chutney recepies are A1
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Savitri from belgavi chatni super video
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
👌👌Wow Nice, ನಾವು ಹೀಗೆ ಮಾಡದು ಆದ್ರೆ ಸ್ವಲ್ಪ ಉಣಸೆ ಹಣ್ಣು ಹಾಕುತ್ತೇವೆ.
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very good
Variety chatnipudi super akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Super akkari
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಶೇಂಗಾ ಚಟ್ನಿ ಮಾಡಿದೇವೇ ತುಂಬಾ ಚೆನ್ನಾಗಿ ಆಗಿದೆ
ಸರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಹೀಗೆ ಇರಲಿ ಸರ್🙏🙏🙏🙏
Wow super ree
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏
ಚೆನ್ನಾಗಿದೆ ಅಂಟಿ
Nam kade nu daily utakke chatni pudi bekebeku Ella chatnipudinu super
ಹೌದು ಅಕ್ಕಾ ಚಟ್ನಿ ಪುಡಿ ಮೊಸರು ಇದ್ದರೆ ಜೋಳದ ರೊಟ್ಟಿ ಜೊತೆ ಬೇರೆ ಏನು ಬೇಡ ಅಂತ ಅನಿಸುತ್ತೆ ಅಲ್ವಾ ಅಕ್ಕಾ. ದನ್ಯವಾದಗಳು🙏🙏🙏🙏
Namaskara akka very nice and useful recipes akka dhanyavadagalu akka neevu thorso recipes namage thumba sulabhavagi artha Agathe mathomme dhanyavadagalu akka 👍🙏🙏🙏🙏💞💞💞💞💞🌹
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ. ದನ್ಯವಾದಗಳು🙏🙏🙏🙏
Na agasi chatni madbekadre tumba sidita ittu neer haaki huriyod gottirlilla thanks for tips.... Ella chatni pow yummy....
ದನ್ಯವಾದಗಳು ಅಕ್ಕಾ. ನೀವು ಒಂದು ಬಾರಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ದನ್ಯವಾದಗಳು ಅಕ್ಕಾ🙏🙏🙏🙏
Thumba olleya recipe akka
ದನ್ಯವಾದಗಳು ಸರ್🙏🙏🙏🙏🙏
Nivu maduvella recipenu tumba esta,namma uttarkarnatakad adigegalanna channagi torishi kodtiddira 😋😋😋🙏🙏🙏
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
5 ಚಟ್ನಿ ಪುಡಿನು ಸೂಪರ್ ಆಗಿದೆ maam👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
ತುಂಬಾ ಚೆನ್ನಾಗಿದೆ. ❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Akka nimm dish delicious. 🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
ಚೆನ್ನಾಗಿ ಮಾಡುತ್ತೀರಿ ❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Superb
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Thumba chanagide re
Madam 👍
Noddaka thumba colour ful agithi tanks re👌
ದನ್ಯವಾದಗಳು ಸರ್ ನೋಡೋಕೆ ಅಷ್ಟೇ ಅಲ್ಲ ಸರ್ ರುಚಿನೂ ಮಸ್ತ ಆಗಿತ್ತರಿ ಸರ್🙏🙏🙏🙏🙏
Haudre👍@@UttarakarnatakaRecipes
Wow super akka
ದನ್ಯವಾದಗಳು ಅಕ್ಕಾ🙏🙏🙏🙏🙏🙏
Super ri
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Ella chatnipudigalu 👌👌
ದನ್ಯವಾದಗಳು ಮೇಡಂ🙏🙏🙏🙏🙏🙏
All chantipudis super
Thank you sir for your feedback 🙏🙏🙏
आक्का 5चटनी👌👌🙏🏻🙏🏻
Danyavada bhai saheb🙏🙏🙏🙏🙏🙏
Sure going to try 🙏👍
🙏🙏
Very delicious chutney pudi tq very much
Thank-you mam for your feedback🙏🙏🙏🙏🙏
ಸೂಪರ್ ಮೆಡಮ 👍👌
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
5.Tarad Chatni Super Medam
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Nice recepie
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Healthy chutney powders that will go well with the healthy Jowar Roti.
aarogyadhukku Olle pudigalu, Dhanyavadagalu !!
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
Mathe ondhu request Mam.
Maida ,white rice bittu Joward'nalli recipes madakku try Maadi. Uttar kannada staple food recipes jasthi madi .
Naavu Tamil avaru so jowardalli ashtu recipes gothilla adhukke ! ! Dhanyavad a !!
Fantastic
Thank you for your support sir 🙏🙏🙏🙏
super agide mam
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
5chutney padi Superbbbb madam nenu mathanado shyli nanage thumba esta
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Pakka nam kadevar rii niva, bhashena gotta madi kodtetri, niu nammavru anta, 👌👌👌👌 thank you ri
ತುಂಬಾ ಧನ್ಯವಾದಗಳುರಿ ಅಕ್ಕಾ ನಿಮ್ಮ ಸಂದೇಶ ನೋಡಿ ಭಾಳ ಖುಷಿ ಆತ್ರಿ ನೀವು ಏನೋ ನನ್ನ ಮುಂದ ನಿಂತ ಮಾತಾಡಿದಂಗ ಆತ್ರಿ ಅಕ್ಕಾ ನಿಮ್ಮ ಬೆಂಬಲ ಹಿಂಗ ಇರಲ್ರಿ ಅಕ್ಕಾ 🙏🙏🙏🙏🙏
@@UttarakarnatakaRecipes Akka anbedri, nange nim magal vayassu. Thank you ri reply madidakk. Nim yella videos nodtinri, bal help agtetri nang, ninne niv benne tagadidanna nodi nanu benne tagaderi, super agi benne bantu. Really thanks ri
Mast mast
Very nice recipes
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Thank you mam for your feedback.,🙏🙏🙏🙏
Tq akka 7 varshada hinde Bijapuradalli dutyli iddaga ee thara chatnipudi tindiddu, nim video nodi ivattu chatni pudi madidini tq so much akka
ತುಂಬಾ ತುಂಬಾ ಧನ್ಯವಾದಗಳು ಸರ್ ನನ್ನ ಊರು ಕೂಡ ಬಿಜಾಪುರ. ನೀವು ನಿಮ್ಮ ಹಳೆ ದಿನಗಳನ್ನು ನೆನಪಿಸಿಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
Super recipe madam..
ಹೊಸ ಚಿಗರು, ಹೊಸ ನಗು, ಹೊಸ ದಿನ, ಹೊಸ ಕನಸು, ಹೊಸ ದಾರಿ, ಹೊಸ ಜೀವನ, ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನವ ತರಲಿ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು ಅಕ್ಕಾ 💐💐💐
Uttara Karnataka food super
ದನ್ಯವಾದಗಳು ಸರ್🙏🙏🙏🙏🙏
Super akka
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
super ri. god bless
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಹಾರೈಕೆ ಸದಾ ಹೀಗೆ ಇರಲಿ 🙏🙏🙏
Super Ewathu Madini chanagide 5 du chatni pudi Madini 👌👌❤❤
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏
Super recipe madam,
Thank you mam for your support 🙏🙏🙏🙏
Nice sharing sister👌👌👌
Thank-you sister for your feedback🙏🙏🙏🙏
Perfect measurement .. putani chutney pudi super agi banthu thank you 👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏🙏🙏
Excellent I will prepare 🙏🙏
Thank you for your support 🙏🙏🙏🙏
Wov super akka 👌👌👌❤️❤️🌹🌹🌹
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏
Thanks for recipe of chatni pudi
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Neemm video tumba help ayetu ri. Naanu nodi chtni pude madidey. Thank you.
ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super agide tqs
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Ella chutney super Akka Nanage Senga chutney tumba ista
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏