ನಮ್ ಆಸ್ತಿ ಕಿತ್ಕೊಳುತ್ತಾ ಕಾಂಗ್ರೆಸ್..? ಏನಿದು ಇನ್ ಹೆರಿಟೆನ್ಸ್ ಟ್ಯಾಕ್ಸ್..? what is inheritance tax..?

แชร์
ฝัง
  • เผยแพร่เมื่อ 1 ก.พ. 2025

ความคิดเห็น •

  • @sahamata2379
    @sahamata2379 9 หลายเดือนก่อน +243

    ನಮ್ಮ ದೇಶದ ಸಂಪತ್ತನ್ನು ಕಾಂಗ್ರೆಸ್ ಪಕ್ಷದವರೆಲ್ಲ ಇಟ್ಟುಕೊಂಡಿದ್ದಾರೆ, ಅದನ್ನು ಮೊದಲು ಹಂಚಲಿ

  • @Pavankumar-dr8jz
    @Pavankumar-dr8jz 9 หลายเดือนก่อน +274

    ಮೊದ್ಲು ಇದನ್ನ ಗಾಂಧಿ ಫ್ಯಾಮಿಲಿ ಇಂದ ಮಾಡಿದ್ರೆ ಒಳ್ಳೇದು

  • @prakashs-wj7lp
    @prakashs-wj7lp 9 หลายเดือนก่อน +679

    ನಾಳೆ ಬಿಜೆಪಿಗೆ ವೋಟ್ ಹಾಕೋರು ಇಲ್ಲೊಂದು 👍👍👍 ಕೊಡಿ

    • @supergaming7625
      @supergaming7625 9 หลายเดือนก่อน +38

      Namdu 7kke bjp 👍👍👍

    • @narayanam8598
      @narayanam8598 9 หลายเดือนก่อน +40

      Jai Modiji Jai Bharat

    • @hindu263
      @hindu263 9 หลายเดือนก่อน +28

      ನಮ್ಮ ಕುಟುಂಬ ಹಾಗೂ ನನ್ನ ಸ್ನೇಹಿತರು ನನಗೆ ತಿಳಿದಿರುವ ಹಾಗೆ 500 ರಿಂದ 2000 ಜನರು 100% ಬಿಜೆಪಿಗೆ ಮತ ಹಾಕುತ್ತೇವೆ. ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈಜೈ ಭಜರಂಗಿ

  • @sajinimadhumadhu-gb3sn
    @sajinimadhumadhu-gb3sn 9 หลายเดือนก่อน +96

    ಮೊದಲು ಗಾಂಧಿ ಕುಟುಂಬದ ಹಾಸ್ತಿ ಆಚಿಕೆಯಾಗ್ಲಿ

    • @LakshmiLakshmi-ru2gk
      @LakshmiLakshmi-ru2gk 9 หลายเดือนก่อน +3

      ಆಸಿ೨* ಹಂಚಿಕೆ

    • @thimmarajun3973
      @thimmarajun3973 9 หลายเดือนก่อน +4

      ​@@LakshmiLakshmi-ru2gk
      ಆಸ್ತಿ. 👍

  • @subramanyagouda6535
    @subramanyagouda6535 9 หลายเดือนก่อน +125

    ಅಪ್ಪ ಸಾಲ ಮಾಡಿದ್ರೆ ಮಗ 45%
    ತಿರ್ಸಿದ್ರೆ, ಸರ್ಕಾರ 55 ತೀರಿಸುತ್ತಾ 😜😜😜

  • @santhoshshetty2288
    @santhoshshetty2288 9 หลายเดือนก่อน +211

    ಸರ್ ತಂದೆ‌‌ ಸಾಲ‌ ಮಾಡಿ ಸತ್ತೋದ್ರೆ..
    ಸಾಲ‌ ಸರಕಾರ ಕಟ್ಟುತ್ತ???😂😂😂

    • @67jagadeesh
      @67jagadeesh 9 หลายเดือนก่อน +27

      Good question

    • @rajmuniraj9908
      @rajmuniraj9908 9 หลายเดือนก่อน +10

      😅😅😅😅😅

    • @sharathnandu3049
      @sharathnandu3049 9 หลายเดือนก่อน +24

      ❤🎉 ಇದು ಚೆನ್ನಾಗಿರೋದು.

    • @vasudevanavada8466
      @vasudevanavada8466 9 หลายเดือนก่อน +16

      Super

    • @shivkumarkaliwal3068
      @shivkumarkaliwal3068 9 หลายเดือนก่อน +30

      ನಿಮ್ಮ ವಿಚಾರಕ್ಕೆ ನೂರು ಕೋಟಿ ನಮನಗಳು

  • @NSVCS
    @NSVCS 9 หลายเดือนก่อน +76

    ರಾಹುಲ್ ಗಾಂಧಿ ಸಂಸಾರ ಸಂಪತ್ತು ಹಂಚಿದರೆ 100 ಜನಕ್ಕೆ ಸಮಾನವಾಗುತ್ತದೆ

  • @gopalraam3304
    @gopalraam3304 9 หลายเดือนก่อน +21

    ನೀವು ಹೇಳುವ ಮಾತು ಸರಿ ಇದೆ ಸರ್ ಸೂಪರ್

  • @rameshshetty8822
    @rameshshetty8822 9 หลายเดือนก่อน +14

    ಗುರುಗಳೇ ನಿಮಗೇ ಧನ್ಯವಾದಗಳು ಜೈ ಶ್ರೀ ರಾಮ್

  • @shashi646
    @shashi646 9 หลายเดือนก่อน +110

    ನಮ್ಮ ದೇಶದಲ್ಲಿ ವೋಟಾಕಿ ಹೇಗೆ ಸೆಲೆಕ್ಟ್ ಮಾಡ್ತಿವೋ ಹಾಗೆ ರದ್ದು ಮಾಡೋ ಪದ್ದತಿ ಕೂಡ erbekithu🙏🙏

    • @67jagadeesh
      @67jagadeesh 9 หลายเดือนก่อน +8

      Hage madre every month election aguthe

    • @RavinUlvi
      @RavinUlvi 9 หลายเดือนก่อน +2

      Adakkagiye upp adalithakke barabeku

  • @paramanandgojji1320
    @paramanandgojji1320 9 หลายเดือนก่อน +173

    ಬಿಜೆಪಿ ವಿರುದ್ಧ ಹೇಗೆ ಮಾತಾಡಬೇಕು ಅಂತ ಕಾಂಗ್ರೆಸ್ ನವರಿಗೆ ಇದುವರೆಗೂ ಗೊತ್ತೇ ಆಗ್ತಾ ಇಲ್ಲ ಪಾಪ ಅವರು ಏನೇ ಮಾತಾಡಿದರೂ ಅವರಿಗೆ ತಿರುಗುಬಾಣ ಆಗ್ತಾ ಇದೆ😂😂😂

  • @Eshwara24
    @Eshwara24 9 หลายเดือนก่อน +84

    ದಯವಿಟ್ಟು ಸ್ನೇಹಿತರೆ ಎಲ್ಲರೂ ಮೋದಿಜಿ ಅವರಿಗಾಗಿ ಬಿಜೆಪಿಗೆ ವೋಟ್ ಹಾಕಿ ಬಿಜೆಪಿಗೆ ವೋಟ್ ಹಾಕಿಸಿ.....

  • @maheshhalligudi2788
    @maheshhalligudi2788 9 หลายเดือนก่อน +21

    🙏🙏 ನಮಸ್ತೆ ಗುರುಗಳೆ ಜೈ ಹಿಂದ್ ಜೈ ಭಾರತ 🙏🙏

  • @binodtharu860
    @binodtharu860 9 หลายเดือนก่อน +45

    ಉದಾಹರಣೆ :- ಈಗ ಡಿಕೆ ಶಿವಕುಮಾರ್ ದೇವರ ಪಾದ ಸೆರ್ಥರೆ ಅವ್ರ್ ಅರ್ಧ ಪಾಲು goverment ಗೆ ಹೋಗುತ್ತಾ ?😊

  • @prakashhd2009
    @prakashhd2009 9 หลายเดือนก่อน +21

    ಗುರುಗಳೆ ಈ ರಾಜಕಾರಣಿಗಳ ತೆರಿಗೆ ಕಟ್ಟಿರುವ ವಿಚಾರದ ಬಗ್ಗೆ ಮತ್ತು ರಾಜಕಾರಣಿಗಳ ರಾಜಕೀಯಕ್ಕೆ ಬರುವ ಮುನ್ನ ಮತ್ತು ನಂತರ ಅವರ ಆಸ್ತಿ ವಿವರದ ಬಗ್ಗೆ ಒಂದು ವಿಡಿಯೋ ಮಾಡಿ.

  • @girijas2600
    @girijas2600 9 หลายเดือนก่อน +12

    Thank you for sharing the this information. 🙏

  • @jvkgowda8110
    @jvkgowda8110 9 หลายเดือนก่อน +47

    ಶುಭ ಸಂಜೆ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ ಜೈ

  • @hanumanthanumant787
    @hanumanthanumant787 9 หลายเดือนก่อน +51

    ಇದು ಸಾಧ್ಯವಿಲ್ಲ ಸಾರ್ ಚೀನಾ ಇದ್ದನ್ನು ಮಾಡಿ ಮಲಗಿ ನಿದ್ದೆ ಮಾಡಿದೆ

  • @abhisheks.a446
    @abhisheks.a446 9 หลายเดือนก่อน +10

    Most anticipated video Tnk u sir

  • @guruprasad8468
    @guruprasad8468 9 หลายเดือนก่อน +77

    ಜೈ ಮೋದಿ ಜೀ ಜೈ ಬಿಜೆಪಿ 🚩🚩🚩🚩🚩🚩🚩🚩🚩

  • @satyanarayanaupadhya6175
    @satyanarayanaupadhya6175 9 หลายเดือนก่อน +12

    Usefull news thanks

  • @vishuu9382
    @vishuu9382 9 หลายเดือนก่อน +15

    ಇಂಧು ನಾನು Vote ಮಾಡೋಕಿಂತ ಮುಂಚೆ ನಿಮ್ಮ video ನೋಡಿದೇ.ನೀವು ನನ್ನ ಕಣ್ಣು ತೆರೆಸಿದರಿ.. ಕಾಂಗ್ರೆಸ್ ಗೆ vote ಮಾಡಡೋನಾ ಅಂತ ಇದ್ದೆ..ಎಂಥಹ ತಪ್ಪು ಕೆಲಸ ಮಾಡುತ್ತೀದ್ದೆ ನಾನು.. ಇವಾಗ ಹೋಗಿ BJP ಗೆ Vote ಮಾಡುತ್ತೇನೆ 🙏

  • @pradeepkk2455
    @pradeepkk2455 9 หลายเดือนก่อน +31

    I love media master

  • @manjunathac.r6367
    @manjunathac.r6367 9 หลายเดือนก่อน +22

    ಜೈ ಶ್ರೀ ರಾಮ್

  • @venkateshprabhu2905
    @venkateshprabhu2905 9 หลายเดือนก่อน +27

    Great sixes by N Modi 🎉🎉🎉🎉

  • @chandrashekhardidagur3704
    @chandrashekhardidagur3704 9 หลายเดือนก่อน +42

    ಕಾಂಗ್ರೆಸ್ ಮಾಡೋ ಕೆಲಸ ಬರೀ ಸರ್ವನಾಶ...

  • @rajesharajesh282
    @rajesharajesh282 9 หลายเดือนก่อน +26

    ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳

  • @Chaitra.cChaitra.c-rc3kb
    @Chaitra.cChaitra.c-rc3kb 9 หลายเดือนก่อน +9

    Dhanyavagalu raghavendra sir ❤

  • @shivukannal3536
    @shivukannal3536 9 หลายเดือนก่อน +12

    Hats off to you sar 🙏🙏

  • @ArunKumarAE
    @ArunKumarAE 9 หลายเดือนก่อน +23

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩.....

  • @mallucegamer2485
    @mallucegamer2485 9 หลายเดือนก่อน +12

    Namaskar gurugale tq for information 😊🙏

  • @dr.govindappagips4510
    @dr.govindappagips4510 9 หลายเดือนก่อน +2

    Excellent information to public

  • @rekhac1616
    @rekhac1616 9 หลายเดือนก่อน +20

    Deshakkagi Modi ji 🙏

  • @sameeryuvabrigade2209
    @sameeryuvabrigade2209 9 หลายเดือนก่อน +53

    ಸರಿಯಾಗಿ ಹೇಳಿದ್ರಿ ಸರ್ ಶಿಕ್ಷಣ ಮತ್ತು ಆರೋಗ್ಯ ಇವು ಎರಡು ಮಾತ್ರ ಉಚಿತ ಕೊಟ್ರೆ ತುಂಬಾನೇ ಅನುಕೂಲ

  • @thekutirajungle3404
    @thekutirajungle3404 9 หลายเดือนก่อน +33

    ಕಾಂಗ್ರೆಸ್ ಮುಕ್ತ ಭಾರತ ❤

  • @krishnaacharya5683
    @krishnaacharya5683 9 หลายเดือนก่อน +3

    Ur Right sir👍🏻💯👍🏻💯👍🏻💯👍🏻💯👍🏻

  • @anandak4491
    @anandak4491 9 หลายเดือนก่อน +4

    Nice information sir

  • @RaviKumar-ee2xi
    @RaviKumar-ee2xi 9 หลายเดือนก่อน +18

    ಜೈ ಶ್ರೀ ರಾಮ
    ಜೈ ಮೋದಿ

  • @sinakmdsinakmd677
    @sinakmdsinakmd677 9 หลายเดือนก่อน +20

    🙏🙏🙏🙏💐🌹 ಜೈ ಶ್ರೀ ರಾಮ್ ಜೈ

  • @vinaykumarsumbad6587
    @vinaykumarsumbad6587 9 หลายเดือนก่อน +5

    ಯಾರದ್ದು ಇನ್ಯಾರೋ ಇನ್ಯಾವನೋ ಕಿತ್ಕೊಂಡು ಇನ್ಯಾವನಿಗೋ ಹಂಚೋದು ಅಂತಾದ್ರೆ ಯಾರಿಗೂ ತಾವು ಸರ್ವೈವ್ ಹಾಕೋದು ಮಾತ್ರ ನೋಡ್ತಾರೆ ಹೊರ್ತು ರಾಜ್ಯದ ಬಗ್ಗೆ ಆಗಲಿ ರಾಷ್ಟ್ರದ ಬಗ್ಗೆ ಆಗಲಿ ಆಸಕ್ತಿ ಹಿತಾಸಕ್ತಿ ವಹಿಸಿಕೊಳ್ಳೋಕ್ಕಾಗೋದಿಲ್ಲ. ಯಾರು ಯಾವ ಇನ್ವೆಸ್ಟ್ಮೆಂಟ್ ಮಾಡೋದಿಲ್ಲ.

  • @pramodkulkarni525
    @pramodkulkarni525 9 หลายเดือนก่อน +4

    Health + Education + Shelter = People democracy

  • @raghunandanab.r6695
    @raghunandanab.r6695 9 หลายเดือนก่อน +1

    Good information

  • @SunilPatil-f4e
    @SunilPatil-f4e 9 หลายเดือนก่อน +19

    Jai Modi ji

  • @manudev3814
    @manudev3814 9 หลายเดือนก่อน +9

    Let all Congress men follow this first and later give suggestions to others.

  • @mohankumarguru
    @mohankumarguru 9 หลายเดือนก่อน +16

    Jay Hind Jay Karnataka🇮🇳🙏🌹💪✌👍👌🇮🇳

  • @LovelyLionfish-xw3lq
    @LovelyLionfish-xw3lq 9 หลายเดือนก่อน +9

    Super

  • @ravikumarakabaddifan4065
    @ravikumarakabaddifan4065 9 หลายเดือนก่อน +1

    ದೇಶದ ಸುರಕ್ಷತೆಗಾಗಿ, ಭಾರತೀಯ ಸನಾತನ ಸಂಸ್ಕೃತಿಯ ಉಳಿವಿಗಾಗಿ ಬೆಳವಣಿಗೆಗಾಗಿ ಮೋದಿಗೆ ಮತ ಹಾಕಿ 🚩🙏🏼🕉️🇮🇳

  • @parvatiml9760
    @parvatiml9760 9 หลายเดือนก่อน +2

    S u r correct,,,

  • @MahabaleshwarBhat-kn7xe
    @MahabaleshwarBhat-kn7xe 9 หลายเดือนก่อน +7

    Waqt bord Asti sariyagi hanchalu heli

  • @nityanandgvg8348
    @nityanandgvg8348 9 หลายเดือนก่อน +13

    Jai modiji ❤️
    Jai bjp ❤

  • @vivekanandamatapati1989
    @vivekanandamatapati1989 9 หลายเดือนก่อน +1

    Super sir

  • @supergaming7625
    @supergaming7625 9 หลายเดือนก่อน +14

    12:35 ralli chennagi ugidri rahulge😂😂

  • @HarishGowda-l7g
    @HarishGowda-l7g 9 หลายเดือนก่อน +12

    Jai shree Ram Jai Modi ji morning plzz vote for BJP plzzz

  • @swathimahe7120
    @swathimahe7120 9 หลายเดือนก่อน +1

    Live from Vijaynagar ❤❤❤❤

  • @srilakshmi4488
    @srilakshmi4488 9 หลายเดือนก่อน +7

    If liquor shop all shut down our country people all will be rich

  • @RaviKumar-lc3br
    @RaviKumar-lc3br 9 หลายเดือนก่อน +1

    ಸ್ಯಾಮ್ ಪಿರ್ತಿರೋದ ಅದ್ಬುತ ಹೆಸರು 😂

  • @allmovie360clips
    @allmovie360clips 9 หลายเดือนก่อน +1

    big fan of ಇಂದಿರಾ

  • @ajithc.k9017
    @ajithc.k9017 9 หลายเดือนก่อน +8

    ಜೈ ಮೋದಿ ಜೈ ಬಿಜೆಪಿ 2024 ಪ್ರಧಾನಿ 🇮🇳🇮🇳🚩🚩🚩

  • @vinayaradhya8947
    @vinayaradhya8947 9 หลายเดือนก่อน +2

    Namaste gurugale

  • @Vishwamp-td1xb
    @Vishwamp-td1xb 9 หลายเดือนก่อน +1

    namma ella prashne galige tere eledan nam gurugaleige dhanyvaada jai hind jai karnataka ...... vote for nation jai bharatamate

  • @subbuganpatraikar1199
    @subbuganpatraikar1199 9 หลายเดือนก่อน +3

    Hi sir ji 🙏

  • @ravikumarakabaddifan4065
    @ravikumarakabaddifan4065 9 หลายเดือนก่อน +2

    ದೇಶದ ಸುರಕ್ಷತೆಗಾಗಿ, ಭಾರತೀಯ ಸನಾತನ ಸಂಸ್ಕೃತಿಯ ಉಳಿವಿಗಾಗಿ ಬೆಳವಣಿಗೆಗಾಗಿ ಮೋದಿಗೆ ಮತ ಹಾಕಿ

  • @m_maxneville4655
    @m_maxneville4655 9 หลายเดือนก่อน

    Sir ladhka bagge video madi

  • @ರಾಯರಿದ್ದಾರೆ
    @ರಾಯರಿದ್ದಾರೆ 9 หลายเดือนก่อน +8

    ನಿಮ್ಮ ಆಸ್ತಿ ಹಂಚಿಕೆ ಮಾಡಪ್ಪ ರಾಹುಲ್ ಗಾಂಧಿ

  • @rjskl
    @rjskl 9 หลายเดือนก่อน +5

    We r expecting from bjp govt one education system one hospital system

  • @dharamsabnittali5746
    @dharamsabnittali5746 9 หลายเดือนก่อน

    Make one video on dhruv rathee ❤

  • @narendrakumarkori8797
    @narendrakumarkori8797 9 หลายเดือนก่อน +1

    Sir... Then father's loan..?

  • @yeschannel358
    @yeschannel358 9 หลายเดือนก่อน +2

    Sir ಕ್ಷಮೆ ಇರಲಿ
    ನಿಮ್ಮನ್ನು ಕೇಳದೆ ನಿಮ್ಮ ಹಿಂದಿನ video ದ ತುಣುಕನ್ನು ನನ್ನ ವಾಟ್ಸಾಪ್ status ಗೆ ಬಳಕೆ ಮಾಡಿಕೊಂಡಿದ್ದೇನೆ.
    ದಯವಿಟ್ಟು ಓಟು ಹಾಕಿ ಅನ್ನುವ ಕಾನ್ಸೆಪ್ಟ್ plz ಸಾರಿ

  • @lokeshchandan7306
    @lokeshchandan7306 9 หลายเดือนก่อน +1

    Bere olle suddi hellappa

  • @sureshps9123
    @sureshps9123 9 หลายเดือนก่อน +3

    San pithroda ಹೆಸರೇ ಹೇಸಿಗೆ😂😂😂

  • @obaleshabj1328
    @obaleshabj1328 9 หลายเดือนก่อน

    ಎಲ್ಲಿವರೆಗೂ ಮನುಷ್ಯನಲ್ಲಿ ನಾನು ನಂದು ಅನ್ನೋ ವ್ಯಾಮೋಹ ಇರುತ್ತೋ ಅಲ್ಲಿವರೆಗೂ ಸಾಮಾಜಿಕ ಆರ್ಥಿಕ ಸಮಾನತೆ..... ಬರೋದಿಲ್ಲ.. ಅಲ್ಲವೇ.

    • @risersplanet4084
      @risersplanet4084 9 หลายเดือนก่อน +1

      Bro, aadhyatmikavagi mathadodhu easy. Dudd madodhu bahala kasta.

    • @indukumarm5410
      @indukumarm5410 9 หลายเดือนก่อน

      ಮೊದ್ಲು 8+10 ಮಕ್ಕಳು ಹಡೆಯೋದು ಬಿಟ್ರೆ ಎಲ್ಲ ಸಮಾನತೆ ಬರುತ್ತೆ

  • @KirankumarrKiran
    @KirankumarrKiran 9 หลายเดือนก่อน +10

    ಸರ್ ಫಸ್ಟ್ ಲೈಕ್ ಸರ್

  • @AshokKumar-sf4xw
    @AshokKumar-sf4xw 9 หลายเดือนก่อน +7

    Nanna ote BJP Jai Sri ram jai HANUMAAN jai Krishna Jai hara hara mahadev 🕉️🙏🙏🙏🕉️🚩🕉️🚩🕉️

  • @athribhat2243
    @athribhat2243 9 หลายเดือนก่อน +1

    This is draconian law

  • @rpjagannatha5802
    @rpjagannatha5802 9 หลายเดือนก่อน

    ನೀವು ಸಮಂಜಸವಾಗಿ ಹೇಳಿದ್ದೀರಿ

  • @rjskl
    @rjskl 9 หลายเดือนก่อน

    Sir one question is there to u is there only expenditure in modi administration and in non corruption govt

  • @prabhupatil1352
    @prabhupatil1352 9 หลายเดือนก่อน

    Gurugale
    Tavu egin karnataka sarkarad terige hechhal mattu bus fare change bagge ondu video madi

  • @surendrareddy4699
    @surendrareddy4699 9 หลายเดือนก่อน +1

    Sir modalu nam yuvaraja haagu nidramullah khan and d k d Souza avaru avara aasthi anna hanchi maadariyagali

  • @mangalahs8039
    @mangalahs8039 9 หลายเดือนก่อน +1

    Our parents lost all their lands during Devaraj urs tenancy act.

  • @phaneendrakumaral5047
    @phaneendrakumaral5047 9 หลายเดือนก่อน +7

    Rahul Gandhi has how much?

  • @LathaLatha-ym3ci
    @LathaLatha-ym3ci 9 หลายเดือนก่อน +1

    🙏

  • @1sriradheradhe
    @1sriradheradhe 9 หลายเดือนก่อน +1

    ❤❤❤

  • @lokeshrathod1541
    @lokeshrathod1541 9 หลายเดือนก่อน +1

    First view 😊😊

  • @FreeLancerStoneCold
    @FreeLancerStoneCold 9 หลายเดือนก่อน

    12:23 😂😂😂👌

  • @prashantwaggali5530
    @prashantwaggali5530 9 หลายเดือนก่อน +1

    ಆ ನನ್ನ ಮಕ್ಕಳ ಮನೆ ಇಂದಾನೆ ಪ್ರಾರಂಭ ಮಾಡಿ😂😂😂😂😂😂😂😂

  • @sadashivamudenurmath748
    @sadashivamudenurmath748 9 หลายเดือนก่อน +1

    Badava, shreemanta edara madyada gere sariyagi bidisi heali. Estu duddu edre shreemanta?

  • @phaneendrakumaral5047
    @phaneendrakumaral5047 9 หลายเดือนก่อน +1

    Sir All are wealth, but declaring declaring poors.

  • @darshanjj
    @darshanjj 9 หลายเดือนก่อน

    Prajwel revvan avra baga video madi

  • @KaruneshH.N-dv5yi
    @KaruneshH.N-dv5yi 9 หลายเดือนก่อน

    ❤❤❤

  • @bhageeachar
    @bhageeachar 9 หลายเดือนก่อน +1

    Yaru teera kadu badavaru illa.. almost yella balanced life nadistha idare

  • @ramakrisinahs9003
    @ramakrisinahs9003 9 หลายเดือนก่อน

    🙏🙏🙏🙏🙏🙏🙏

  • @funnyworld5113
    @funnyworld5113 9 หลายเดือนก่อน +3

    Natorious congress oadisi🔥 deshada aasthi ulisi🔥

  • @HanumanthiahC
    @HanumanthiahC 9 หลายเดือนก่อน

    🙏💐

  • @ChandraS-qg7ig
    @ChandraS-qg7ig 9 หลายเดือนก่อน

    ಎಂಥಾ ಮಾತುಗಳು ಸರ್

  • @roopas688
    @roopas688 9 หลายเดือนก่อน +1

    2:20 they both are not the same.

  • @HanumanthareddyHanumanthar-r4p
    @HanumanthareddyHanumanthar-r4p 9 หลายเดือนก่อน

    ಸರ್ ನನಗೆ ಲೈಕ್ ಬೇಡ ಏನು ಬೇಡ ಸಾರ್❤

  • @AkashEnterprises-g7t
    @AkashEnterprises-g7t 9 หลายเดือนก่อน

    ❤❤❤❤❤,

  • @rajeevasrinivasan7070
    @rajeevasrinivasan7070 9 หลายเดือนก่อน +3

    Let they start from Congress leaders

  • @shankersherigar9324
    @shankersherigar9324 9 หลายเดือนก่อน +1

    Father lone?

  • @hsjainapur5826
    @hsjainapur5826 9 หลายเดือนก่อน +1

    ಜೈ ಭೀಮ್