ಸಾಹಿತ್ಯ,ಸಂಗೀತ ಯಾರದು ಅಂತ ಇವಾಗ TH-cam ಅಲ್ಲಿ ನೋಡಿದ್ಮೇಲೆ ಗೊತ್ತಾಯ್ತು ಯಾಕೆ ಈ ಹಾಡು ಅಲ್ಲಿಂದ (Reels) ಪೂರ್ತಿಯಾಗಿ ಕೇಳ್ಬೇಕು ಅಂತ ಇಲ್ಲಿಗೆ ಕರ್ಕೊಂಡ್ ಬಂತು ಅಂತ 😍 Hamsalekha's Fan Forever 🔥🥰🙏
ಧನ್ಯವಾದಗಳು ಹಂಸಲೇಖ..... ಸರ್. ಈ ಹಾಡು ಎಲ್ಲರಿಗೂ ಅರ್ಥ. ಮಾಡಿಕೊಳ್ಳೋಕೆ. ಆಗಲ್ಲ...... ಜೀವನದಲ್ಲಿ...... ತುಂಬ ನೊಂದಿ ಇರೋರಿಗೆ ... ಮಾತ್ರ... ನಾನೂ ಹುಡುಗ ಆಗಿ. .... ಒಂದು ಹೆಣ್ಣಿನ. ಜೀವನ ಎಷ್ಟು ಕಷ್ಟ ಅಂತಃ ನಾನೂ ಅರ್ಥ ಮಾಡಿಕೊಂಡಿದಿನಿ... 😔...... .. ಅಂದು ಕೊಂಡು ಅಷ್ಟು ಸುಲಭ ಅಲ್ಲ ಒಂದು ಹೆಣ್ಣಿನ ಜೀವನ...🤐😕.😭😭😭
ಹೆಣ್ಣಿನ ನೋವು ನಲಿವು ತಿಳಿದಿರೋ ಅವಳ ಜಾಗ ಹಾಗು ಕರ್ತವ್ಯ ಏನು ಅಂತ ತಿಳಿದಿರೋ ಹಂಸ ನುಡಿಗೆ ಕೋಟಿ ಕೋಟಿ ನಮನಗಳು 😢😢😢ನಿಮ್ಮ ಹಾಡುಗಳನ್ನು ಕೇಳಿದರೆ ನಮ್ಮಂಥವರಿಗೆ ಸ್ವಲ್ಪ ಮನಸ್ಸು ಹಗುರಾಗುತದೆ ಧನ್ಯವಾದಗಳು ಸರ್ ❤
❤ ನಮ್ಮ ಊರ ಕೋಗಿಲೆ ಎಲ್ಲಾ ಕಾಲ ಹಾಡಲಿ ತವರಿಗದುವೆ ಕುಶಲದ ಓಲೆಯಾಗಿ ಕೇಳಲಿ❤ ಈ ಹಾಡನ್ನು ಕೇಳ್ತಾ ಇದ್ರೆ ಕಲ್ಲು ಕೂಡಾ ಕರಗಿ ನೀರಾಗುತ್ತೆ,,,, ತವರು ಮನೆ ಭಾಂದವ್ಯದ ಕುರಿತಾದ ಈ ಗೀತೆ ಅದ್ಭುತವಾಗಿ ಮೂಡಿ ಬಂದಿದೆ....2023😘♥️
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
ಈ ಹಾಡು ನೀವು ಎಷ್ಟ್ಟು ಕೇಳಿದ್ರು ಏನ್ ಬಂತೂ ಸೋ ನಿಮ್ಮ ಒಡ ಹುಟ್ಟಿದವರನ್ನು ಮನಸಾರೆ ಪ್ರೀತಿಸಿದರೆ ಮಾತ್ರ ಹಂಸಲೇಖ ಸರ್ ಈ ಹಾಡು ಬರಧಕ್ಕು ಸಾರ್ಥಕ ಆಗೋದು ಓಕೆ ಸೋ ಮೈ ಹಾರ್ಟ್ ಬೀಟ್❤ಪಲ್ಲು ರಾಣೀ❤
ಅರ್ಥ ಪೂರ್ಣವಾದ ಹಾಡು ಒಂದು ಹೆಣ್ಣಿನ ಗಂಡನ ಮನೆ ಮತ್ತು ತವರು ಮನೆಯ ನಂಟಿನ ಬಗ್ಗೆ ಸುವಿಸ್ತಾರವಾಗಿ ವಿವರಿಸಿದ್ದಾರೆ. ಒಂದು ಹೆಣ್ಣಿನ ಜೀವನವನ್ನು ತುಂಬಾ ಅರ್ಥ ಪೂರ್ಣವಾಗಿ ಹೇಳಿದ್ದಾರೆ 👌👌👌🥰❤️🥰🙏🙏ಧನ್ಯವಾದಗಳು ಹಂಸಲೇಖ ಸರ್ 👌🥰❤️
ನನಗೆ ಈ ಹಾಡನ್ನು ಎಷ್ಟು ಬಾರಿ ಕೇಳುತ್ತೇನೊ ನನಗೆ ಗೊತ್ತಿಲ್ಲ ಆದರೆ ಈ ರೀತಿಯಾ ಕ್ಷಣಗಳನ್ನು ಅನುಭವಿಸಲು ನನಗೆ ಅವಕಾಶ ಸಿಗಲೇ ಇಲ್ಲ ಏನೇನೋ ಆಸೆ ಕನಸುಗಳು ನನಗೆ ಇತ್ತು ಆದರೆ ಅದೆಲ್ಲ ಕನಸಾಗಿ ಉಳಿಯಿತು 😢😢😢
ಈ ಅರ್ಥಪೂರ್ಣವಾದಂತಹ ಹಾಡು ಹಾಡಿದವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 😢😢😢😢😢😢😢😢 ತಂಗಿ ಇದ್ದವರಿಗೆ ಅಣ್ಣಂದಿರಿಗೆ ಗೊತ್ತಾಗುತ್ತದೆ ಇದರ ಅರ್ಥ ಈಗಿನ ಹಾಡುಗಳು ಏನು ಪ್ರಯೋಜನಲ್ಲ ಆದರೆ ಇಂತಹ ಹಾಡುಗಳು ಕೇಳುತ್ತಿದ್ದಾರೆ ಮತ್ತು ಸಲ ಕೇಳಬೇಕು ಅನಿಸುತ್ತದೆ😢😢😢🥹🥹🥹🥹🥹🥹🥹🥹🥹🥹😢
ಆಸೆಗೆ ಮಿತಿ ಇಲ್ಲ .. ಅಕ್ಕರೆ ಗರಿವಿಲ್ಲ.. Really Beautiful Meaningful song, Lyrics and music compitition excellent and Fayaz khan sir voice is very unique ❤
2024 ರಲ್ಲಿ ಈ ಹಾಡು ಯಾರು ಕೆಲ್ತಿದ್ದಿರಿ.❤
2024
Daily
Me
Yes
Daily 4 5 sala@@vanichavan5
ಈ ಸಾಹಿತ್ಯಕ್ಕೆ ಆಸ್ಕರ್ ಅವಾರ್ಡ್ ಕೊಟ್ರೂ ಕಮ್ಮಿನೆ
hats off hamsalekha sir
Nija
ಈ ಹಾಡು ಕೇಳಿದರೆ ಕಣ್ಣೀರು ಬರುತ್ತೆ. ಈ ಹಾಡು ಹಾಡಿದವರು ಮನ ಮುಟ್ಟುವಂತೆ ಹಾಡಿದ್ದಾರೆ. ❤❤ ಅಣ್ಣ ತಂಗಿಯ ಸಂಬಂಧ ಉತ್ತಮವಾಗಿದೆ . ತುಂಬಾ ಚನ್ನಾಗಿದೆ ಪಾತ್ರ ಮಾಡಿದ್ದಾರೆ 🎉🎉❤❤
ಎಂಥಹ ಕಲ್ಲು ಹೃದಯ ಆದ್ರೂ ಈ ಹಾಡು ಕೇಳಿ ಕಣ್ಣಲ್ಲಿ ನೀರು ಬರುತ್ತೆ. ♥️👌
👏
ನಿಜ
ಈ ಸಾಂಗ್ ನಾನು ದಿನಾಲೂ ಕೇಳ್ತೀನಿ 😭😭😭ಐ ಮಿಸ್ ಯು ಸೊ ಮೈ ಫ್ಯಾಮಿಲಿ 🥺🥺🥺🥺🥺🥺🥺🥺🥺🥺🥺🥺🥺🥺🥺ತುಂಬಾ ಅರ್ಥ ಪೂರ್ಣ ವಾದ ಸಾಂಗ್ 🥺🥺🥺🥺🥺
😢😢😢😢😢
😭😭😭😭
👌😔😔😔
ನಾನು ಅಷ್ಟೆ ದಿನ ಕೇಳ್ತಿನಿ
I hope nimdhu arrange marriage
ಆಸೆಗೆ ಮಿತಿಯಿಲ್ಲ.. ಅಕ್ಕರೆಗೆ ಅರಿವಿಲ್ಲ.. ಗಂಧಕೆ ಮರವೆ ಸ್ಥಿರವಲ್ಲ.. ಹೆಣ್ಣಿಗೆ.. ಅಮ್ಮನ ಮಡಿಲೆ ಕೊನೆಯಲ್ಲ..
ತೆಂಗು ತನಗಲ್ಲ.. ಬಾಳೆಯು ಬನಕ್ಕಲ್ಲ.. ಹುಟ್ಟಿದ ಊರಲಿ ನದಿಯಿಲ್ಲ.. ಮಗಳೆ.. ಮಗಳು ಎಂದಿಗು ಮನೆಗಲ್ಲ..
ತಾಳಿ ಕಂಡ ನಾರಿ ಇನ್ನು.. ತವರು ಮನೆಗೆ ಹಾಕು ಬೆನ್ನು.. ತಾವರೆ ಹೂ ಶಿವನಿಗೆ.. ಅಕ್ಕಯೇನು ತಂಗಿಯೇನು ಮುದ್ದಿನ ಮಗಳಾದರೇನು.. ಹೆಣ್ಣು ಪರರ ಹೊಸಿಲಿಗೆ.. ಓ ಗಂಗೆ ಬರುವೆನು.. ಓ ತುಂಗೆ ಬರುವೆನು..(2) ಮರಿಬ್ಯಾಡಿರಿ ಮಗುವನು..
ಆಲಕೆ ಹೂವಿಲ್ಲ.. ಸಾಲಕೆ ಕೊನೆಯಿಲ್ಲ.. ಜಾಲಿಯ ಮರವು ನೆರಳಲ್ಲ.. ಹೆಣ್ಣಿಗೆ.. ತಾಯಿಯ ಮನೆಯು ಸ್ಥಿರವಲ್ಲ..
ನಂಟಿನ ಗಂಟಲಿ ಬಾಲ್ಯವ ಕಟ್ಟಿಕೊ.. ನಿನಗಿರೊ ಅಣ್ಣನೋ ಘನಶ್ಯಾಮ..
ಕಣ್ಣಿಗೆ ಕತ್ತಲು ಕವಿದರೆ ಬಂದಾನೋ..
ತವರಿನ ದಿಬ್ಬದ ಪ್ರತಿಸೂರ್ಯ..
ನಮ್ಮ ಊರ ಕೋಗಿಲೆ ಎಲ್ಲ ಕಾಲ ಹಾಡಲಿ.. ತವರಿಗದುವೆ ಕುಶಲದ ಒಲೆಯಾಗಿ ಕೇಳಲಿ.. ಓ ಅಣ್ಣ ಬರುವೆನು.. ಓ ತಂದೆ ಬರುವೆನು (2) ಮರಿಬ್ಯಾಡಿರಿ ಮಗುವನು..
ಅಕ್ಕರೆಯ ಹಾದಿಗಿನ್ನು.. ಅಣ್ಣ ಕೊಟ್ಟ ಬುತ್ತಿ ತಿನ್ನು. .ಬೆಲ್ಲವು ಬಸವಣ್ಣಗೆ..
ಅಣ್ಣನೇನು ತಮ್ಮನೇನು ಸಾಕ್ಷಾತ್ ಶಿವನಾದರೇನು ನಾರಿ ಸತಿ ಪದವಿಗೆ..
ಬಿದುರಿಗೆ ರೆಂಬಿಲ್ಲ.. ಕುದುರೆಗೆ ಕೊಂಬಿಲ್ಲ.. ಸಾಕಿದ ಮನಕೆ ಸೊಕ್ಕಿಲ್ಲ.. ಹೆಣ್ಣಿಗೆ.. ಅಣ್ಣನಿಗಿಂತ ಬಲವಿಲ್ಲ..
ನೋಡಿ ಹೆಜ್ಜೆ ಇಡು.. ಕೇಳಿ ಮಾತು ಕೊಡು.. ಸತ್ಯದ ನೆರಳಲಿ ನಡಿ ನೀನು..
ಅಳು ನೀ ಅವುಡುಗಚ್ಚಿ.. ನಗು ನೀ ಅಳುವ ಮುಚ್ಚಿ.. ಗರತಿ ಗೌಡತಿ ಆಗು ನೀನು..
ಈಗ ಸೇರೋ ಹೊಸ ಮನೆ ಶಿವಾಲಯ ನಾಳೆಗೆ.. ನೀನು ಕಾಣೋ ಹೊಸ ಮುಖ ಬೇರು ತಾನೇ ಬಾಳಿಗೆ..
ನಾನಿಲ್ಲಿ ಬಾಳುವೆ.. ಇರೋ ಅಲ್ಲೇ ಅರಳುವೆ.. (2) ತರುವೆ ನನ್ನ ಮಗುವನು..
ತವರು ಮನೆ ಬಿಟ್ಟು.. ಹೊಸ ತವರು ಮನೆ ಕಟ್ಟು ಇನ್ನು.. ಲಿಂಗದ ಹೂ ಗೌರಿಗೆ.. ಅತ್ತರೇನು ನಕ್ಕರೇನು ಹೆತ್ತವರೆನಾದರೇನು ಹೆಣ್ಣುತನ ತೊಟ್ಟಿಲಿಗೆ..
ನಾಲಿಗೆಗೆ ಎಲುಬಿಲ್ಲ.. ಬಾಯಿಗೆ ಬೀಗವಿಲ್ಲ..
ಗಂಡನ ಮನೆಗೂ ಮಿಗಿಲಿಲ್ಲ.. ಹೆಣ್ಣಿಗೆ.. ತವರಿನ ಮೋಹ ಹಿರಿದಲ್ಲ...
From... MS..
ಈ ಹಾಡು ಕೇಳುತ್ತ ಕಣ್ಣೀರು ಬಂತು, ಸಾಹಿತ್ಯ ಓದಿ ಕಣ್ಣೀರು ಮತ್ತೆ ಮತ್ತೆ ಬಂದವು, ಯಾಕಂದ್ರೆ ಗಂಡನ ಮನೆಗೆ ಹೋಗಿರೋ ನನ್ನ ಇಬ್ಬರು ತಂಗಿಯರನ್ನು ನೆನೆದು...
👍👍👍👍👌
Tq ji
@@shwetamudashi165 welcome
@@manjunupparahatty6780 🙏
ಯಾರ್ ಯಾರ್ ದುಃಖ ಆಗಿದೆ ಲೈಕ್ ಮಾಡಿ
ಹಂಸಲೇಖ ಸರ್ ಅವ್ರು ನಿಜಕ್ಕೂ ಅದ್ಭುತ ನಮ್ಮ ನೆಲದ ಅದ್ಭುತ ಬರಹಗಾರ ಏನ್ ಸಾಹಿತ್ಯ ಇದು ಕಣ್ಣು ತುಂಬಿ ಬಂತು 🙏🙏🙏😭😭
My favourite song
2023 alli yaara yaara nodatira like maadi ♥️
ಮಾಡಿದ್ದೀನಿ bro
Hi
Me❤️
Me
@@boomika.boomika2021 hello
ಇರೋದು ಒಂದು ಹೃದಯ ❤ ಎಷ್ಟು ಸಾರಿ ಕದಿಯುತ್ತಿರಾ ಹಂಸಲೇಖ 😢😢😢😢❤❤❤❤❤❤❤❤❤❤ ಅಣ್ಣ 😢
ಇಂಥ ಹಾಡಿಗೆ ಮಿಲಿಯನ್ likes barbeku 🙏 ಎಂತಹ ಅದ್ಭುತ ಸಾಹಿತ್ಯ ಮತ್ತು ಸಂಗೀತ . ಗಾಯಕರ ಧ್ವನಿ ಕೂಡ ಅದ್ಭುತ 🙏🤝
ಅದ್ಭುತ ಅರ್ಥಗರ್ಭಿತ ಸಾಹಿತ್ಯ ಗಾಯಕ ಧ್ವನಿ👌👌👌👏👏👏🙏🙏👍
ಸಾಹಿತ್ಯ,ಸಂಗೀತ ಯಾರದು ಅಂತ ಇವಾಗ TH-cam ಅಲ್ಲಿ ನೋಡಿದ್ಮೇಲೆ ಗೊತ್ತಾಯ್ತು
ಯಾಕೆ ಈ ಹಾಡು ಅಲ್ಲಿಂದ (Reels) ಪೂರ್ತಿಯಾಗಿ ಕೇಳ್ಬೇಕು ಅಂತ ಇಲ್ಲಿಗೆ ಕರ್ಕೊಂಡ್ ಬಂತು ಅಂತ 😍
Hamsalekha's Fan Forever 🔥🥰🙏
Same
ನಾನು ಸಹ ಗೆಸ್ ಮಾಡಿ ಬಂದೆ, ಹಂಸಲೇಖ ಇರಬಹುದು ಎಂದು,ಈ ರೀತಿಯ ಸಾಹಿತ್ಯ ಬೇರೆ ಯಾರಿಗೂ ಬರೆಯಲು ಸಾಧ್ಯವಿಲ್ಲ...
ಆಲಕೆ ಹೂವಿಲ್ಲ ಸಾಲಕೆ ಕೊನೆಯಿಲ್ಲ ಜಾಲಿ ಮರವು ನೆರಳಲ್ಲ ಹೆಣ್ಣಿಗೆ ತಾಯಿಯ ಮನೆ ಸ್ಥಿರವಲ್ಲ wow ಎಂತಾ ಲೈನ್ ♥️♥️
Xxcc0000
ಅದು ಜನಪದ ಸಾಹಿತ್ಯ
ಓ ಅಣ್ಣ ಬರುವೆನು..... 👑👌👌👌👏💯
th-cam.com/video/M0wW5WGRV6Y/w-d-xo.html
😊
ಧನ್ಯವಾದಗಳು ಹಂಸಲೇಖ..... ಸರ್. ಈ ಹಾಡು ಎಲ್ಲರಿಗೂ ಅರ್ಥ. ಮಾಡಿಕೊಳ್ಳೋಕೆ. ಆಗಲ್ಲ...... ಜೀವನದಲ್ಲಿ...... ತುಂಬ ನೊಂದಿ ಇರೋರಿಗೆ ... ಮಾತ್ರ... ನಾನೂ ಹುಡುಗ ಆಗಿ. .... ಒಂದು ಹೆಣ್ಣಿನ. ಜೀವನ ಎಷ್ಟು ಕಷ್ಟ ಅಂತಃ ನಾನೂ ಅರ್ಥ ಮಾಡಿಕೊಂಡಿದಿನಿ... 😔......
.. ಅಂದು ಕೊಂಡು ಅಷ್ಟು ಸುಲಭ ಅಲ್ಲ ಒಂದು ಹೆಣ್ಣಿನ ಜೀವನ...🤐😕.😭😭😭
Nijja anna hennina jeevana sulballa nivu artha madknddira nim akka thaggi punnya madidre nimmattha anna thamman padyake
@@LavanyaP-mk6ow ನಮಗೆ ತಂಗಿ ಅಕ್ಕ ಯಾರು ಇಲ್ಲಾ, 3 ಜನ ಗಂಡು ಮಕ್ಕಳು 😔
U r true gentlemen
@@LavanyaP-mk6owthanks ಅಕ್ಕಾ... ನಿಮ್ಮದು ಯಾವ ಊರು ಅಕ್ಕಾ 😊💚🤝
@@nithyanitu4444thanks 👍 sis
ಹಂಸಲೇಖ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏❤️ ಲಿರಿಕ್ಸ್ 😢
❤
ಕನ್ನಡ ಭಾಷೆ..ಕನ್ನಡಸಾಹಿತ್ಯಕ್ಕೆ ನನ್ನ "ಕರುನಾಡ ಕರುಳ ನಮನಃ
ಹೆಣ್ಣಿನ ನೋವು ನಲಿವು ತಿಳಿದಿರೋ ಅವಳ ಜಾಗ ಹಾಗು ಕರ್ತವ್ಯ ಏನು ಅಂತ ತಿಳಿದಿರೋ ಹಂಸ ನುಡಿಗೆ ಕೋಟಿ ಕೋಟಿ ನಮನಗಳು 😢😢😢ನಿಮ್ಮ ಹಾಡುಗಳನ್ನು ಕೇಳಿದರೆ ನಮ್ಮಂಥವರಿಗೆ ಸ್ವಲ್ಪ ಮನಸ್ಸು ಹಗುರಾಗುತದೆ ಧನ್ಯವಾದಗಳು ಸರ್ ❤
ಹಂಸಲೇಖ ಅವರು ನಮ್ಮ ಕರ್ನಾಟಕದ ಹೆಮ್ಮೆ ಕರ್ನಾಟಕ ರತ್ನ ಭಾರತ ರತ್ನ ಎಂದು ಹೇಳಬಹುದು
❤ ನಮ್ಮ ಊರ ಕೋಗಿಲೆ ಎಲ್ಲಾ ಕಾಲ ಹಾಡಲಿ
ತವರಿಗದುವೆ ಕುಶಲದ ಓಲೆಯಾಗಿ ಕೇಳಲಿ❤ ಈ ಹಾಡನ್ನು ಕೇಳ್ತಾ ಇದ್ರೆ ಕಲ್ಲು ಕೂಡಾ ಕರಗಿ ನೀರಾಗುತ್ತೆ,,,, ತವರು ಮನೆ ಭಾಂದವ್ಯದ ಕುರಿತಾದ ಈ ಗೀತೆ ಅದ್ಭುತವಾಗಿ ಮೂಡಿ ಬಂದಿದೆ....2023😘♥️
Which film song this one
ಕನ್ನಡದಹಾಡೇ ಶ್ರೀಮಂತ ಅದ್ಬುತ ♥️♥️♥️
ನಿಜಾ
ಎಂತ ಸಾಲುಗಳು ಮೈ ಜುಮ್ಮ್ ಅಂತು ಒಂದ್ ಕ್ಷಣ...
Nan jeevana dalli idu yavdu baredilla 😢
Adre nanu song daliy kelthini
ದೇಸಿ ದೊರೆ ನಾದ ಬ್ರಹ್ಮ ಹಂಸಲೇಖ ಸರ್ ನಿಮ್ಮ ಸಾಹಿತ್ಯ ಹಾಗೂ ಸಂಗೀತ ಎಷ್ಟು ಕೇಳಿದರೂ ಕೇಳಬೇಕು ಅನ್ನಿಸುತ್ತದೆ .
2025 yryaru kelthiddiri friends🎉
ಜಾಲಿಯ ಮರವು ನೆರಳಲ್ಲ... ಅತ್ಯದ್ಭುತ ಸಾಹಿತ್ಯ...!👌🙏🖤
ಫಾರೆಸ್ಟ್ ಆಫೀಸರ್ ಕಂಠಸಿರಿ ಗೆ ಮನಸೋತು ಈ ಹಾಡು ಕೇಳಲು ಬಂದೆ, ಅದ್ಭುತ ಅತ್ಯದ್ಭುತ ಸಾಹಿತ್ಯ. ನನ್ನ ಮಗಳ ಮದುವೆ ಸಮಯ ನೆನೆದು ಮನದಲೊಂದು ಮುಗಿಲಿನಂತ ನೋವು ಆದಂತಾಯಿತು😔
ತುಂಬಾ ಕಷ್ಟ
ಹಂಸಲೇಖ ಮ್ಯೂಜಿಕ್ ಸಾಂಗ್ಸ್ ಅಂಬಿ ಅಣ್ಣ ನಾ ಅಭಿನಯ ಮನಸ್ಸಿನಲ್ಲಿ ಉಳಿಯುವಂಥ ಚಿತ್ರ
2025 ಈ ಹಾಡು ಯಾರು ಯಾರು ಕೇಳ್ತಾ ಇದೀರಾ
ಈ ಹಾಡು ಬರೆದ ಸಾಹಿತಿ ಗೇ ಒಂದು ದೊಡ್ಡ ಸಲಾಮ ಯಂತ ಅರ್ಥ ಪೂರ್ಣ ಸಾಲುಗಳು ಒಂದು ಒಂದೋದು ಪದ 😢😢😢😢😢😊😊😊😊😊😊
Understand= 10%
Feeling =90%
Love from TN❤
ಹೆಣ್ಣಿಗೆ ಅಣ್ಣನಿಗಿಂತ ಬಲವಿಲ್ಲ 😭😭
ಅಕ್ಕ ಏನು ತಂಗಿ ನೀನು ಮುದ್ದಿನ ಮಗಳಾದರೇನು ಹೆಣ್ಣು ಪರರ ಹೊಸಿಲಿಗೆ....... Beautiful line ಎಷ್ಟೇ ಮುದ್ದಾಗಿ ಮಗಳುನ ಬೆಳ್ಸ್ಯದ್ರು ನಾವು ಬೇರೆ ಅವ್ರ್ ಮನೆಗ್ ಹೋಗ್ಲೇ ಬೇಕು 😭
😢
👌
00000000000000000000@@renukapadasaligipadasaligi
🎊ಪದಗಳ ಜೋಡಣೆ ಮತ್ತೆ ಅರ್ಥಗರ್ಭಿತ ಸಾಹಿತ್ಯ ತುಂಬಾ ಸೋಗಸಾಗಿದೆ ಮತ್ತೆ ಹೃದಯದಲ್ಲಿರೋ ಒಳಮನಸ್ಸನ್ನು ತೆರೆಸುತ್ತದೆ ❤❤❤❤❤🎊
ಸಾಹಿತ್ಯ ಲೋಕದ ದೇವರು.. ಹಂಸಲೇಖ 🙏🙏🙏
ಅದ್ಭುತವಾದ ಸಾಹಿತ್ಯ ಹಂಸಲೇಖ ಸರ್ ❤️🙏
ಬಿದುರೆಗೆ ರೆಂಬಿಲ್ಲ ಕುದುರೆಗೆ ಕೊಂಬಿಲ್ಲ ಸಾಕಿದ ಮನಕೆ ಸೋಕ್ಕಿಲ್ಲ ಹೆಣ್ಣಿಗೆ ಅಣ್ಣನೈಗಿಂತ ಭಲವಿಲ್ಲ ಅದ್ಬುತವಾದ ಸಾಲು
Po P pop p pop p lollipop pop pop op
😊p😊
👏👏🙏🏻
😊👌👌
@@jagadeeshdivatagi188😊😊😊😊😊
ತವರು ಮನೆ ಬಿಟ್ಟು ಹೊಸ ತವರು ಮನೆ ಕಟ್ಟು.
ಅದ್ಭುತ.
ಹಂಸಲೇಖ ಕನ್ನಡದ ಆಸ್ತಿ
Yar yar 2025 ku nodbeku ankondidra😢❤
Only The legend, Hamsalekha sir
Can write ✍️ lyrics like this
...
ಅದೆಲ್ಲ ಜನಪದ ಸಾಹಿತ್ಯ
ರಾಗ ಸಂಯೋಜಿಸಿ ಹೆಣೆದಿದ್ದಾರೆ
Ivaga nodidira 😮
@@huchareddyreddy2246yen agide ivag ?
👏👏🙏🏻
Fayaz Khan's voice rumbles inside the ears.. What a gem he is...Hamsalekha no words to say
Lovely commerce ❤
😊😊😊😊😊😊😊😊
M s sheela nd lata hamsalekha also super sing in this song
ಯಾರು ಈ ಹಾಡನ್ನ 2024 ರಲ್ಲಿ ನೋಡ್ತಿರೋದು....?
ಹೆಣ್ಣು ಗಂಡು ಎಂಬ ಬೇದವಿಲ್ಲದೆ ಇಬ್ಬರಲ್ಲೂ ಕಣ್ಣೀರು ತರಿಸುವ ಮನ ಮುಟ್ಟುವ ಹಾಡು..
ಅಕ್ಕ ಏನು ತಂಗೀಯೇನು ಮುದ್ದಿನ ಮಗಳಾದರೇನು ಹೆಣ್ಣು ಪರರ ಪಾಲಿಗೆ....
Very true
ಸೂಪರ್
ಇಡೀ ಜೀವನ ಈ ಒಂದು ಆಡಿನಲ್ಲಿ ಇದೆ 😢 "ಈಗ ಸೇರೋ ಹೊಸ ಮನೆ
ಶಿವಾಲಯ ನಾಳೆಗೆ"........❤
ನನ್ನ ತಂಗಿ ತುಂಬಾ ನೆನಪು ಬಂದಾಗ ಈ ಹಾಡು ನನ್ನನ್ನು ದುಃಖಿಸುತ್ತದೆ😢😢
ಹಾಡು ಕೇಳುತ್ತಿದ್ದರೆ ಒಂತರಾ ತಲೆ ಕೆಡುತ್ತೆ, ಮದುವೆನೆ ಆಗ್ಬಾರ್ದು ಅನ್ಸುತ್ತೆ, ಸ್ವಂತ ತಾಯಿ ತಂದೆಯನ್ನೇ ಮದುವೆ ಅನ್ನೋದು ದೂರ ಮಾಡಿಬಿಡುತ್ತದೆ.. 🥺🥺🥺
ಸಾಹಿತ್ಯಲೋಕದ ನಾದಬ್ರಹ್ಮ ಹಂಸಲೇಖ ಸರ್ ಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು
Song keltha idre ondu hennina life artha agutte ❤️
ಈ ಹಾಡಿನ ಸಾಹಿತ್ಯ ಬರೆದ ಕವಿಗೆ ಕೋಟಿ ಕೋಟಿ ಪ್ರಣಾಮಗಳು 🙏
😢
ಇ ಹಾಡನ್ನು ಕೇಳುತ್ತ ಇದ್ರೆ.. ನಾನು ಹುಡುಗ ಆಗಿ ಅಳು ಬರ್ತಿದೆ 😢😢
Nija bro
ಅರ್ಥಗರ್ಭಿತ ಸಾಲುಗಳು .. ಈ ಸಾಲು ಬರೆದ ಪುಣ್ಯಾತ್ಮನಿಗೆ ನನ್ನ ಅನಂತ ವಂದನೆಗಳು .. 🪷🙏🪷 ..
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
M
Malavalli Huchchegouda
ಏನ್ ಪದ ಸಂಪತ್ತು ನಿಮ್ದು ..❤️
🙏❤️👍❤️👍👍❤️👍👍👍🙏👍👍❤️👍👍👍👍
👍👍👍🙏👍🙏🙏❤️👍👍🙏👍
Chorus part is also excellent 🔥 how many of u agree
ಈ ಹಾಡು ನೀವು ಎಷ್ಟ್ಟು ಕೇಳಿದ್ರು ಏನ್ ಬಂತೂ ಸೋ ನಿಮ್ಮ ಒಡ ಹುಟ್ಟಿದವರನ್ನು ಮನಸಾರೆ ಪ್ರೀತಿಸಿದರೆ ಮಾತ್ರ ಹಂಸಲೇಖ ಸರ್ ಈ ಹಾಡು ಬರಧಕ್ಕು ಸಾರ್ಥಕ ಆಗೋದು ಓಕೆ ಸೋ ಮೈ ಹಾರ್ಟ್ ಬೀಟ್❤ಪಲ್ಲು ರಾಣೀ❤
ಬಿದುರೆಗೆ ರೆಂಬಿಲ್ಲ ಕುದುರೆಗೆ ಕೊಂಬಿಲ್ಲ ಸಾಕಿದ ಮನಕೆ ಸೊಕ್ಕಿಲ್ಲ ಹೆಣ್ಣಿಗೆ super line
ಅರ್ಥ ಪೂರ್ಣವಾದ ಹಾಡು ಒಂದು ಹೆಣ್ಣಿನ ಗಂಡನ ಮನೆ ಮತ್ತು ತವರು ಮನೆಯ ನಂಟಿನ ಬಗ್ಗೆ ಸುವಿಸ್ತಾರವಾಗಿ ವಿವರಿಸಿದ್ದಾರೆ. ಒಂದು ಹೆಣ್ಣಿನ ಜೀವನವನ್ನು ತುಂಬಾ ಅರ್ಥ ಪೂರ್ಣವಾಗಿ ಹೇಳಿದ್ದಾರೆ 👌👌👌🥰❤️🥰🙏🙏ಧನ್ಯವಾದಗಳು ಹಂಸಲೇಖ ಸರ್ 👌🥰❤️
ಬಿದುರಿಗೆ ರೆಂಬೀಲ್ಲಾ ಕುದುರೆಗೆ ಕೊಂಬಿಲ್ಲಾ ಸಾಕಿದ ಮನಕೆ ಸೋಕ್ಕಿಲ್ಲಾ ಹೆಣ್ಣಿಗೇ ಅಣ್ಣನಿಗಿಂತ ಬಲವೀಲ್ಲ hets of 🤩❤
Hamsalekha❤❤❤ en lyrics devre❤❤❤
2024 rallu Ee song na yar yar keltidera like madi❤ wonderful song 😊
ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಒಂದು. ಕೇಳಿಸಿಕೊಳ್ಳಲು ತುಂಬಾ ಚೆನ್ನಾಗಿದೆ.
😭😭😭😭ಅಣ್ಣ ಅಮ್ಮ ಐ ಲವ್ ಸೊ ಮಚ್ 💞💞💞💞
ಲವ್ ಯು ಅಕ್ಕ
😅😢😢😢😢😢
ನನಗೆ ಈ ಹಾಡನ್ನು ಎಷ್ಟು ಬಾರಿ ಕೇಳುತ್ತೇನೊ ನನಗೆ ಗೊತ್ತಿಲ್ಲ ಆದರೆ ಈ ರೀತಿಯಾ ಕ್ಷಣಗಳನ್ನು ಅನುಭವಿಸಲು ನನಗೆ ಅವಕಾಶ ಸಿಗಲೇ ಇಲ್ಲ ಏನೇನೋ ಆಸೆ ಕನಸುಗಳು ನನಗೆ ಇತ್ತು ಆದರೆ ಅದೆಲ್ಲ ಕನಸಾಗಿ ಉಳಿಯಿತು 😢😢😢
ಹಂಸಲೇಖರಿಗಿಂತ ದೇಸಿ ಕವಿಯಿಲ್ಲ🙏🙏
ಶೃತಿ ಅವ್ರ ಆಕ್ಟಿಂಗ್ ನೆಕ್ಸ್ಟ್ ಲೆವೆಲ್ ✨🙏🏻
ಎಂಥ ಅದ್ಭುತ ಸಾಹಿತ್ಯ 😮🎉❤❤
ಹಂಸಲೇಖ ಸಾರ್ ಸಂಗೀತಕ್ಕೆ ನೀವು ನೀಡೀದ ಕೊಡುಗೆ ಅಪಾರ ನಿಮ್ಮ ಸಾಧನೇ ಅಪಾರ
Chikkor iddaga e hadu arta agta irliilla but iga song kelta idre kannalli nir tumbkolutte😢
ಆಹಾ ಅದೆಷ್ಟು ಅರ್ಥಗರ್ಭಿತವಾದ ಹಾಡು! ನಮ್ಮ ಕನ್ನಡಕ್ಕೆ ಕನ್ನಡವೇ ಸಾಟಿ ❤
Watching it after its been trend in reels.
(2023)💛❤️ Awesome
2023.....Now this song brings tears in my eyes😭
😭
What a song whaaa
When I heard this automatically tears are comming oll the times. By remembering my passed father
Lyrics is mind blowing, Hats off to Hamealekha sir 🎉
She is a synonym of best actress!! Awesome 😎
ಈ ಹಾಡು ಕೊಟ್ಟ ಹಂಸಲೇಖ ಅವರಿಗೆ ಕೋಟಿ ನಮಸ್ಕಾರ ❤❤
Every line is meaningful to a girl life 🥀
ನಾನು ಪ್ರತಿ ದಿನ 2/5 ಸಲ ಕೇಳ್ತಾ ಕಣ್ಣಿರು ಬರುತ್ತದೆ 😢😢😢😢😢😢😢😢😢
Shruthi mam all film very emotional 👏👌super 👌song 🎵🎬film my fevret heroine shruthi madom🎉💯
Yav anna nu illa yava tmma nu illa nam hatra idre ne ylla adre amma appa is great i love this❤️❤️🙏🙏
Nijavada matu Akka🙏
Nija
Yalla anna thammanu hage iralla thavru antha idh mele anano thammano irbeku
ಎಲ್ಲರನ್ನೂ ಒಂದೇ ಥಕಡಿ ಲಿ ತೂಗಬೇಡ.....ನಿಮ್ಮ ಅಣ್ಣಾ ತಮ್ಮ ರಿಂದ ನೋವು ಆಗಿರಬಹುದು ವಿನಃ ಬೇರೆಯವರು ಹಾಗೆ ಇಲ್ಲ
Hagenu ill akka badalavane jagada niyama aste😊
ಎಷ್ಟು ಸಲ ಕೇಳಿದ್ರು ಕೇಳಬೇಕೆನ್ನಿಸುತ್ತದೆ. 💛💛❤❤೨೦೨೩ 😍😍💥💥
True heart teaching soung music Vic ❤❤❤
@@keerthirajur2091❤❤❤🥰💛
ಲೆಜೆಂಡ್ ಹಂಸಲೇಖ ಸರ್ ❤🎉
ಹಂಸಲೇಖ 🙏
ಈ ಅರ್ಥಪೂರ್ಣವಾದಂತಹ ಹಾಡು ಹಾಡಿದವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 😢😢😢😢😢😢😢😢 ತಂಗಿ ಇದ್ದವರಿಗೆ ಅಣ್ಣಂದಿರಿಗೆ ಗೊತ್ತಾಗುತ್ತದೆ ಇದರ ಅರ್ಥ ಈಗಿನ ಹಾಡುಗಳು ಏನು ಪ್ರಯೋಜನಲ್ಲ ಆದರೆ ಇಂತಹ ಹಾಡುಗಳು ಕೇಳುತ್ತಿದ್ದಾರೆ ಮತ್ತು ಸಲ ಕೇಳಬೇಕು ಅನಿಸುತ್ತದೆ😢😢😢🥹🥹🥹🥹🥹🥹🥹🥹🥹🥹😢
En song pa gusbums bartide😢😢
Any time always no1 music director only HAMSHALEKHA SIR❤❤❤
ಆಸೆಗೆ ಮಿತಿ ಇಲ್ಲ ..
ಅಕ್ಕರೆ ಗರಿವಿಲ್ಲ.. Really Beautiful Meaningful song, Lyrics and music compitition excellent and Fayaz khan sir voice is very unique ❤
There no words to express about this song......every girls connecting this song.....lyrics....&music both are awesome.....I love this long😍
ನನ್ ಯಾವಾಗ್ ಯಾವಾಗ್ ಈ ಹಾಡು ಕೇಳ್ತಿನೋ ನಂಗೆ ಗೊತ್ತಿಲ್ಲದೇ ಕಣ್ಣಲ್ಲಿ ನೀರು ಬರುತ್ತೆ
Aalake hoovilaa saalake kone illa,
Amezing lirics hamsalekha sir,🙏🙏🙏👌👌👌❤️❤️❤️
ಸುಪ್ರಿಂ songs ಸುಪ್ರಿಂ voice ❤💯🎥
ಎಸ್ ಮಹೇಂದರ್ ಹಂಸಲೇಖ ಸಾರ್👌🙏
Anyone 2024 October month
Every single line of this song is deeply connect to every girl..
every girl will relate this song to their life..
ಹಂಸ ಲೇಖ sir.....i heartly salute u sir.......❤❤❤❤❤❤❤....
ಯಾವತ್ತಿದ್ದರೂ ಹೆಣ್ಣು ಹೋರಾಗಿನವಳು alvaa
No.. ಒಬ್ಬ ಹೆಣ್ಣು ತಾಯಿಯಾಗಿ ಅಕ್ಕ&ತಂಗಿಯಾಗಿ ಒಂದು ಗಂಡಿಗೆ ಬಾಳ ಸಂಗಾತಿ ಯಾಗಿ ಒಟ್ಟಾಗಿ ಇವರೆಲ್ಲರಿಗೂ ಜೀವವಾಗಿ ಇರುತ್ತಾಳೆ.❤️❤️❤️ I love my mom & sisters ❤️❤️❤️
Hqmsalekha avre saraswathi puthra alla neevu..saraswathine hutsiroru neevu...❤❤❤nimge neeve saati
Ee song keltidre tumbha alu barutte tavaru Mane nenapagutte miss u amma 😢😢😢
ಈ ಹಾಡು ತುಂಬಾ ದುಃಖಕಾರವಾಗಿದೆ ❤
Wow what a song. What a lyrics. Superb❤
ಹಂಸಲೇಖ ಸರ್ ಅವರ ಅದ್ಭುತ ಸಾಹಿತ್ಯ. ತುಂಬಾ ಧನ್ಯವಾದಗಳು ಸರ್
ಅಂಬಿ ಅಣ್ಣ ..... ಸೂಪರ್
Insta reel node yaar yaar bandera.. 2024...🎉🎉