ಹುಬ್ಬಳ್ಳಿ-ಧಾರವಾಡ BRTS: ಪಾಸ್‌ ಅಥವಾ ಫೇಲ್‌ ? - ಜನ ಏನಂತಾರೆ ? I BRTS- Pass or Fail ? I Hubli Chigari Bus

แชร์
ฝัง
  • เผยแพร่เมื่อ 3 ต.ค. 2024
  • ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅತಿ ಕಡಿಮೆ ದರದಲ್ಲಿ, ಹವಾನಿಯಂತ್ರಿತ ಬಸ್‌ಗಳಲ್ಲಿ ತ್ವರಿತ ಸಾರಿಗೆ ಸೇವೆ ನೀಡುತ್ತಿದೆ ಬಿಆರ್‌ಟಿಎಸ್‌. ರಾಜ್ಯದಲ್ಲಿಯೇ ಮೊದಲ ಪ್ರಯೋಗ ಎಂಬ ಹಿರಿಮೆ ಹೊಂದಿರುವ ಬಿಆರ್‌ಟಿಎಸ್‌ ಯೋಜನೆ ಈಗ 5ನೇ ವರ್ಷದ ಹೊಸ್ತಿಲಿನಲ್ಲಿದೆ. ರಾಷ್ಟ್ರಮಟ್ಟದಲ್ಲಿ ನಾಲ್ಕು ಪ್ರಶಸ್ತಿ ಪಡೆದುಕೊಂಡಿರುವ ಈ ಸಾರಿಗೆ ವ್ಯವಸ್ಥೆ ಬಗ್ಗೆ ಈಗ ಹುಬ್ಬಳ್ಳಿ-ಧಾರವಾಡ ಮಂದಿ ಯಾವ ಅಭಿಪ್ರಾಯ ಹೊಂದಿದ್ದಾರೆ ? ಈ ಬಿಆರ್‌ಟಿಎಸ್‌ ವಿಫಲ ಯೋಜನೆಯೇ ಎಂಬ ಪ್ರಶ್ನೆಗೆ ಜನರ ಉತ್ತರ ಏನಿದೆ... ? ವಿವರ ಈ ವಿಡಿಯೊದಲ್ಲಿ.
    #brts #chigaribus #brtschigari #hubballidharwad #hubballi #dharwad #chigari #HDBRTS #Prahladjoshi #jagadishshettar #santoshlad #brtsbus #brtsservice #prajavanivideo #ಹುಬ್ಬಳ್ಳಿಧಾರವಾಡಬಿಆರ್‌ಟಿಎಸ್‌
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

ความคิดเห็น • 6

  • @shivayogib7174
    @shivayogib7174 3 ชั่วโมงที่ผ่านมา +1

    Ultra pro Max FAIL. No doubts

  • @shivayogib7174
    @shivayogib7174 3 ชั่วโมงที่ผ่านมา

    In order to go to these bus stands everyone has to pass main roads at 32 bus stops. Just imagine how idiotic this plan is

  • @shivukumbar_11_01
    @shivukumbar_11_01 ชั่วโมงที่ผ่านมา

    Good Service heavy Rush

  • @PSYCHO-PLAYZ-7
    @PSYCHO-PLAYZ-7 2 ชั่วโมงที่ผ่านมา

    worst service ayti💯🫡

  • @madmax7895
    @madmax7895 2 ชั่วโมงที่ผ่านมา

    All these persons spitting lie... Brts is helpful for a common man. The guys who are interviewed in this video have vested interests.. they want their bus or private vehicles to be allowed in brts bus lane.. shame on them.