1:42* yes sir..ಕನ್ನಡಿಗರು ಓದಲೇಬೇಕಾದ ಪುಸ್ತಕ. ವೀರಪ್ಪನ್ ನನ್ನು ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದ ಅದ್ಭುತ ಛಾಯಾಗ್ರಾಹಕರಿವರು. ನಾನಂತೂ ತುಂಬಾ enjoy ಮಾಡಿದಂತಹ ಕೃತಿ. ಸಾಧ್ಯವಾದಲ್ಲಿ ಓದುಗರು ಪ್ರಯತ್ನಿಸಿ..
What a beautiful hosting from gaurish. Hats off to you sir. The quality coming out from your channel is unmatched. I wait for episodes like these with such professional police officers. Just loving your all episodes with Mr JBR.
Krupakar senani stole the hearts of veerapan...those people requested veerapan not to kill the other ones.. As promised.. Both helped.. Veerapan associates legally during their jail time.
ಯಾರು ಬೇಕಾದರೂ ಅಂತಹ ಪ್ರಕರಣವನ್ನು ಏನೂ ಆಗಿಲ್ಲವೆಂದು ಲಘುವಾಗಿ ತೆಗೆದುಕೊಳ್ಳಬಹುದು. ಆದರೆ ಪೊಲೀಸರು ಮಾತ್ರ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.ಏನಾದರೂ ಅನಾಹುತವಾದರೆ ಜನರ ಆಕ್ರೋಶ , ಪೊಲೀಸರ ವಿರುದ್ಧ ತಿರುಗುತ್ತದೆ. ಏನೇನು ಕ್ರಮ ಕೈಗೊಳ್ಳಬೇಕು ಎಂಬುದು ಪೊಲೀಸರ ಜವಾಬ್ದಾರಿ.
1:42* yes sir..ಕನ್ನಡಿಗರು ಓದಲೇಬೇಕಾದ ಪುಸ್ತಕ. ವೀರಪ್ಪನ್ ನನ್ನು ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದ ಅದ್ಭುತ ಛಾಯಾಗ್ರಾಹಕರಿವರು. ನಾನಂತೂ ತುಂಬಾ enjoy ಮಾಡಿದಂತಹ ಕೃತಿ. ಸಾಧ್ಯವಾದಲ್ಲಿ ಓದುಗರು ಪ್ರಯತ್ನಿಸಿ..
9:05 ಗೌರೀಶ್ ಅಕ್ಕಿಯವರೇ, ನೀವು ಕೃಪಾಕರ- ಸೇನಾನಿ ಯವರ ಸಂದರ್ಶನ ದಯವಿಟ್ಟು ಮಾಡಿ. ಅದ್ಭುತ ವಿಚಾರಗಳ,ವಿಸ್ಮಯಗಳ, ಅನುಭವಗಳ ಅನಾವರಣ ಆದೀತು!
Super sir, i appreciate your unfiltered thoughts
What a beautiful hosting from gaurish. Hats off to you sir. The quality coming out from your channel is unmatched. I wait for episodes like these with such professional police officers. Just loving your all episodes with Mr JBR.
1 like 1 comments super video
Sereyalli kaleda 14 dinagalu ❤👌👌
11:30* appreciated!
12:30 ಬೆಟ್ಟದ ಮೇಲೊಂದು ಮನೆಯ ಮಾಡಿ... !
7:15 Wild Dog Diaries
Curiositic video
ಇವರಿಬ್ಬರು ಏಗೆ ಪರಿಸರ ವಿಷಯದಲ್ಲಿ ಮಾತನಾಡುವ expertise ಬೆಳೆಸಿಕೊಂಡರು
,3rd like
Krupakar senani stole the hearts of veerapan...those people requested veerapan not to kill the other ones.. As promised.. Both helped.. Veerapan associates legally during their jail time.
Senani is kuvempu wife's sister son
Kripakar Senani kuda kidnap na kidnap anthane ankolilla antha Umesh sir helidru. Veerappan ene hedrusdru serious agi thogolilla antha
ಹೌದು. ಅಪಹರಿಸುವಾಗ ವೀರಪ್ಪನ್ ಗೆ ಚಹಾ ಮಾಡಿ ಕೊಡುತ್ತಾರೆ ಮತ್ತು ಅವನಿಗೆ ಮಾನಸಿಕವಾಗಿ ಅವಮಾನಿಸುತ್ತಾರೆ.ಕಿರಿಕಿರಿ ತಾಳಲಾರದೇ ಇಬ್ಬರನ್ನೂ ಬಿಟ್ಟು ಕಳಿಸುತ್ತಾನೆ.
ಯಾರು ಬೇಕಾದರೂ ಅಂತಹ ಪ್ರಕರಣವನ್ನು ಏನೂ ಆಗಿಲ್ಲವೆಂದು ಲಘುವಾಗಿ ತೆಗೆದುಕೊಳ್ಳಬಹುದು.
ಆದರೆ ಪೊಲೀಸರು ಮಾತ್ರ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.ಏನಾದರೂ ಅನಾಹುತವಾದರೆ ಜನರ ಆಕ್ರೋಶ , ಪೊಲೀಸರ ವಿರುದ್ಧ ತಿರುಗುತ್ತದೆ. ಏನೇನು ಕ್ರಮ ಕೈಗೊಳ್ಳಬೇಕು ಎಂಬುದು ಪೊಲೀಸರ ಜವಾಬ್ದಾರಿ.
Havaru herode hage sir,nagodane nodila hebaru nu
@@bharathgowda4007
😂😂❤❤❤
Kuri,koli,pig thinnuva narahanthaka kunnige doctorate,.yava jyana
Krupakar is single senani is married a girl who is a German