ಮೋದಿಗೆ ರಾಗಿಮುದ್ದೆ ತಿನ್ನಲು ಹೇಳಿದ ದೇವೇಗೌಡರು! | Mimicry Gopi | Standup Comedy| Narendra Modi |Devegowda

แชร์
ฝัง
  • เผยแพร่เมื่อ 6 ต.ค. 2024
  • ಮೋದಿಗೆ ರಾಗಿಮುದ್ದೆ ತಿನ್ನಲು ಹೇಳಿದ ದೇವೇಗೌಡರು.
    ಗೋಪಿ ಮಿಮಿಕ್ರಿಗೆ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಫುಲ್‌ ಫಿದಾ!
    ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ಡಾ. ಎಚ್‌. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಕಾರ್ಯಕ್ರಮದಲ್ಲಿ ಅವರ ಮಾತುಗಳು.
    ಕಾರ್ಯಕ್ರಮದ ಪೂರ್ತಿ ವೀಡಿಯೋಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
    • ಡಾ. ಎಚ್‌. ನರಸಿಂಹಯ್ಯ ಜನ...
    '
    '
    '
    ‪@NarendraModi‬ ‪@jaggeshhits‬
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #BookBrahma #MimicryGopi #StandupComedy #NarendraModi #Devegowda

ความคิดเห็น • 419

  • @gayithrikngayithri3324
    @gayithrikngayithri3324 ปีที่แล้ว +343

    ನಮಸ್ಕಾರ ಸರ್ ನಾನು ನೀವು ಚಾಮರಾಜನಗರ ದಲ್ಲಿ ಡಿ ಎಡ್ ಕಾಲೇಜ್ ನಲ್ಲಿ ಒಟ್ಟಿಗೆ ಕೆಲ್ಸ ಮಾಡ್ತಾ ಇದ್ವಿ ನೀವು ಇಷ್ಟೊಂದು ಬೆಳೆದು ದೊಡ್ಡ ಹೆಸರು ಮಾಡಿರೋದು ಕೇಳಿ ತುಂಬಾ ಸಂತೋಷ ಆಯ್ತು ಸರ್ ದೇವರು ಸದಾ ಕಾಲ ನಿಮ್ಮನ್ನು ಸುಖವಾಗಿ ಇಟ್ಟಿರಲಿ 🙋‍♀️🙏

  • @HemaHema-kf5mm
    @HemaHema-kf5mm ปีที่แล้ว +65

    ದೇವರು ನಿಮಗೆ ನೂ ರು ಕಾಲ ಆಯಸ್ಸು ಆರೋಗ್ಯ ನೆಮ್ಮದಿ ಕೊಡಲಿ god bless you sir

  • @anandaprasad4124
    @anandaprasad4124 6 หลายเดือนก่อน +24

    ಗೋಪಿ ಗೆ 🌹🌹
    ನೂರು ವರ್ಷ ದವರೆಗೂ ನಿಮ್ಮ ಸ್ವರ ಹೀಗೆಯೇ ಮುಂದುವಾರೆಯಲಿ 🙏🙏🙏🙏
    ಧನ್ಯವಾದಗಳು

  • @nagarajadiga354
    @nagarajadiga354 ปีที่แล้ว +73

    ವಿಭಿನ್ನ ಯೋಜನೆ,ಯೋಚನೆಗಳೊಂದಿಗೆ ಕನ್ನಡಿಗರ ಅಚ್ಚುಮೆಚ್ಚಿನ ಪೇಜ್
    ಬುಕ್ ಬ್ರಹ್ಮ ತಂಡಕ್ಕೆ ಅಭಿನಂದನೆಗಳು

    • @BookBrahma
      @BookBrahma  ปีที่แล้ว +3

      ಧನ್ಯವಾದಗಳು. ಇನ್ನಷ್ಟು ವೀಡಿಯೋಗಳಿಗೆ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯೂಟ್ಯೂಬ್‌ ಚಾನೆಲ್...

    • @haluswamy5328
      @haluswamy5328 หลายเดือนก่อน

  • @raghunayak1276
    @raghunayak1276 ปีที่แล้ว +10

    ಎಲ್ಲಾ ರಾಜಕೀಯ ವ್ಯಕ್ತಿಗಳು ಮತ್ತು ಸಿನಿಮಾ ನಟರ ಮಿಮಿಕ್ರಿ ಸೂಪರ್ ಗೋಪಿ ಸರ್❤💞👌🙏

  • @nasiruddinkalandarsha835
    @nasiruddinkalandarsha835 ปีที่แล้ว +38

    ದೇವೇಗೌಡ,,,, ಸಿದ್ದರಾಮಯ್ಯ,,,,ಮೋದಿ,,,, ಯಡಿಯೂರಪ್ಪ voice super

  • @venkataramkn
    @venkataramkn ปีที่แล้ว +16

    ಅದ್ಭುತ ಪ್ರತಿಭಾವಂತ ಹಾಸ್ಯ ಕಲಾವಿದ. ಭಗವಂತನ ಕೃಪೆಯಿಂದ ಉತ್ತಮ ಪ್ರಚಾರ ದೊರೆಯಲಿ

  • @shivamurthym6205
    @shivamurthym6205 ปีที่แล้ว +28

    ತುಂಬಾ ಚೆನ್ನಾಗಿ ಮಾಡ್ತಾರೆ 👏👏👏
    ಇಲ್ಲೊಂದು ಯೋಚನೆ ಬಂತು,
    ನಮ್ಮ ಮಾನ್ಯ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರು ಯೋಗಾ ಡೇ ಹಾಗೇ ," ರಾಗೀ ಮುದ್ದೆ ಡೇ " ಮಾಡಬೇಕು. ಸೂಪರ್ ಆಗಿ ಇರುತ್ತೆ.

  • @SudheendraRao
    @SudheendraRao 3 หลายเดือนก่อน +10

    ರಾಜಕುಮಾರ್ ಅವರ ಧ್ವನಿ ಇನ್ನು ಚೆನ್ನಾಗಿ ಬರಬೇಕು, ಆದರೆ ಬೇರೆ ಎಲ್ಲಾ ಬಹಳ ಚೆನ್ನಾಗಿ ಬಂದಿದೆ.

  • @Rajendraprasad-hc3zc
    @Rajendraprasad-hc3zc ปีที่แล้ว +21

    ಮೋದಿಜಿ ರವರ ಧ್ವನಿ ಸ್ವಲ್ಪ ಸರಿ ಮಾಡಿಕೊಳ್ಳಿ ಇನ್ನೂ ಚೆನ್ನಾಗಿ ಇರುತ್ತೆ. ಮಿಕ್ಕಿದ್ದಲ್ಲ ಚೆನ್ನಾಗಿದೆ ಸಾರ್. ಸೂಪರ್ 🙏

  • @m.snayak1396
    @m.snayak1396 ปีที่แล้ว +33

    ಗೋಪಿ ಎಂದರೆ ಮಿಮಿಕ್ರಿ ಮಿಮಿಕ್ರಿ ಎಂದರೆ ಗೋಪಿ

  • @nagarajannagaraju1117
    @nagarajannagaraju1117 ปีที่แล้ว +19

    ವಿಷ್ಣು ಸರ್ ಅಂಬಿ ಸರ್ ಶಂಕರ್ ನಾಗ್ ಸರ್ ವಾಯ್ಸ್ ಚೆನ್ನಾಗಿದೆ

  • @srinivasakariyappa1015
    @srinivasakariyappa1015 ปีที่แล้ว +4

    ಮಿಮಿಕ್ರಿ ಗೋಪಿ ಅವರು ಪ್ರತಿಭಾವಂತ ಕಲಾವಿದರು ಬಹಳ ಚೆನ್ನಾಗಿ ಮಿಮಿಕ್ರಿ ಮಾಡುತ್ತಾರೆ ಅವರಿಗೆ ಧನ್ಯವಾದಗಳು ಹಾಗೂ ಶುಭ ಹಾರೈಕೆಗಳು

  • @shabareeshmahadev8160
    @shabareeshmahadev8160 ปีที่แล้ว +37

    ಸಿದ್ದರಾಮಯ್ಯ ವಾಯ್ಸ್ ಪರ್ಫೆಕ್ಟ್ ವಾಯ್ಸ್ ಅಂಡ್ ಜಗ್ಗೇಶ್ ಕೂಡ

  • @nagarajaudupamegaravalli1346
    @nagarajaudupamegaravalli1346 ปีที่แล้ว +23

    ಗೋಪಿ ಜೀ, ತುಂಬಾ ಖುಷಿ ಆಯ್ತು 😂😂😂😂😂

  • @aquaroad8219
    @aquaroad8219 ปีที่แล้ว +26

    Amazing he should be a Guinness world record holder for maximum person's mimicry

  • @basavarajkollad4827
    @basavarajkollad4827 ปีที่แล้ว +25

    ಸಿದ್ದರಾಮಯ್ಯ ಸ್ಪೀಚ್ ಸೂಪರ್ ಗೋಪಿ ಅಣ್ಣಯ್ಯ 🔥🔥🔥

  • @pradeepathreya
    @pradeepathreya ปีที่แล้ว +21

    Amazing GOPI Sir....... Mimicking so many voices nearing the original is really very very tough.,. Good luck🍀

  • @luxorianlx9070
    @luxorianlx9070 ปีที่แล้ว +17

    Gopi has set standard for mimicry, which is very difficult to achieve by any one in the future .. its amazing to hear so many voices.

  • @sathishaMD
    @sathishaMD 2 หลายเดือนก่อน +4

    ಸಿದ್ದರಾಮಯ್ಯ ವಾಯ್ಸ್ ಗೋಸ್ಕರ ನಾನು ಈ ವಿಡಿಯೋ ನೋಡಿದ್ದು ಜೈ ಸಿದ್ದು ಸರ್

  • @GSAcademy2022
    @GSAcademy2022 ปีที่แล้ว +11

    ಜಗ್ಗೇಶ್ ಅವರ ಈಗಿನ ದ್ವನಿ Sooper bro

  • @sarojasaroja7148
    @sarojasaroja7148 ปีที่แล้ว +23

    ವಾವ್, ಏನು ಪ್ರತಿಭೆ ಸರ್ ನಿಮ್ಮದು 👌👌👌 ಸೂಪರ್ 👍👍

  • @balajiv5820
    @balajiv5820 ปีที่แล้ว +24

    Gopi is a natural talent of real comedian 👍

  • @UmeshUmesh-lk7sp
    @UmeshUmesh-lk7sp 13 วันที่ผ่านมา +1

    ದೇವೇಗೌಡ ಅಪ್ಪಾಜಿ ಸೂಪರ್ 👌👌👌👌

  • @jyotiprasadnaik6937
    @jyotiprasadnaik6937 27 วันที่ผ่านมา +1

    ಅಂಬರೀಶ್ ಮತ್ತು ಸಿದ್ದರಾಮಯ್ಯನ ಧ್ವನಿ ಸೂಪರ್

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ ปีที่แล้ว +8

    ಭಗವಂತನ ಕೃಪೆ ಇರಲಿ

  • @govindaswamy561
    @govindaswamy561 ปีที่แล้ว +5

    Wow...what a Talent. Amazing voice imitation. God bless you graciously.

  • @raju-zx3wy
    @raju-zx3wy ปีที่แล้ว +15

    ದೇವೇಗೌಡ್ರ ವಾಯ್ಸ್ ಸೂಪರ್

  • @vishwakumar9784
    @vishwakumar9784 6 หลายเดือนก่อน +4

    Gowdru voice super👌👌, Gopi sir really fantastic mimicry

  • @dwarakinathdwaraki3957
    @dwarakinathdwaraki3957 ปีที่แล้ว +29

    You are great gopi👌👍❤️

  • @geetha3024
    @geetha3024 ปีที่แล้ว +9

    Gopi sirge ondu dodda namskaraglu👌🏻👌🏻👍🏻👍🏻👍🏻

  • @nagarajagoudaguggari7139
    @nagarajagoudaguggari7139 ปีที่แล้ว +10

    ಅದ್ಭುತ ಪ್ರತಿಭೆ ನೀವು ಸೂಪರ್ ಸರ್ 👌👏👌👌👌👏

  • @manjulamaruthi7979
    @manjulamaruthi7979 6 หลายเดือนก่อน +4

    ಅಧ್ಭುತ ಪ್ರತಿಭೆ (ಧನ್ಯವಾದಗಳು)

  • @sudhakarav5034
    @sudhakarav5034 ปีที่แล้ว +9

    Super and very nice ಮಿಮಿಕ್ರಿ

  • @vishalakshimurthy8556
    @vishalakshimurthy8556 24 วันที่ผ่านมา +1

    ವಾವ್ ಸಾರ್.. ಸೂಪರ್.. ತುಂಬಾ ಇಷ್ಟವಾಯಿತು

  • @bharathinagraj5806
    @bharathinagraj5806 ปีที่แล้ว +10

    Jai Vishnu Dada,jai Shankar nag 🙏💐

  • @ravih905
    @ravih905 ปีที่แล้ว +10

    ನೀವೇ ಮಿಮಿಕ್ರಿ ರಾಜ ಸರ್.

  • @yashwantbhandari115
    @yashwantbhandari115 หลายเดือนก่อน +5

    ಶಂಕರನಾಗ್ ಧ್ವನಿ ತುಂಬಾ ತುಂಬಾ ಇಷ್ಟ ಆಯ್ತು ❤😍😘

  • @shivappashivaguna8422
    @shivappashivaguna8422 ปีที่แล้ว +8

    ಜೈ ಶಂಕ್ರಣ್ಣ 💐💐💐😍😍😍

  • @solarpanel6716
    @solarpanel6716 ปีที่แล้ว +10

    Amazing talent and one is tired off his meaningful,delightful and entertaining mimicry.He is a credit to Kannada and Karnataka.Keep entertaining people and this is a good medicine to be healthy and lively.

  • @Lachamanna.1975
    @Lachamanna.1975 ปีที่แล้ว +12

    ಜೈ ಗೋಪಿ 🙏

  • @jayaramegowda1080
    @jayaramegowda1080 23 วันที่ผ่านมา

    ಸಕಲ ಕಲಾ ವಲ್ಲಭ ಗೋಪಿ ಸರ್ ನಿಮ್ಮ ಕಾರ್ಯಕ್ರಮ ನಮಗೆ ತುಂಬಾ ಇಷ್ಟ.

  • @narasaiahbc844
    @narasaiahbc844 ปีที่แล้ว +5

    You are seeing all heroes in your voice mimcry this is gift god ,,,,keep it up Gopi sir,,,,

  • @priyavardanpriyavardan4795
    @priyavardanpriyavardan4795 ปีที่แล้ว +10

    Siddaramaiah avrdu mimicry super.

  • @natarajahb44
    @natarajahb44 ปีที่แล้ว +7

    Great Talent Gopi sir especially your imitation of Brahmanda Guruji , Siddaramaiah, Devegowda Ji is excellent .🎉🎉

  • @shivaramshivu1195
    @shivaramshivu1195 12 วันที่ผ่านมา

    All in one voice, this is the ಮಿಮಿಕ್ರಿ, ಸೂಪರ್ ಗೋಪಿ sir 👍

  • @anitha4805
    @anitha4805 ปีที่แล้ว +26

    Very nice mimicry 👌👍😁

  • @BkJagadeesh
    @BkJagadeesh 2 วันที่ผ่านมา

    Super mimicry Artist Mr. Gopi is. I wish him to reach his art to every body and grow as great Artist.

  • @nandishhirebidari3097
    @nandishhirebidari3097 ปีที่แล้ว +9

    ದೇವೆಗೌಡರು ಮೊದಲು ಉತ್ತರ ಕರ್ನಾಟಕ ಪ್ರಸಿದ್ದ ಜೊಳದ ರೊಟ್ಟಿ ತಿನ್ನಬೇಕು ...
    ಕರ್ನಾಟಕ ಅಂದರ ಅದೇ ರಾಗಿ ಮುದ್ದೆ ... ಒಂದೇ ಆಹಾರ ಅಲ್ಲಾ ...
    ಜೋಳದ ರೊಟ್ಟಿ ಕರ್ನಾಟಕದ ಶೇಕಡಾ 70% ಪ್ರಮುಖ ಆಹಾರವಾಗಿದೆ ...
    ದೇವೆಗೌಡರು ... ಮೊದಲು ಜೋಳದ ರೊಟ್ಟಿಯ ಬಗ್ಗೆ ...ದಕ್ಷಿಣ ಕರ್ನಾಟಕದ ಜನರಿಗೆ ಅರಿವು ಮಾಡಿಕೊಡಬೇಕು ...
    💥💥💥🙏🙏🙏

  • @Arambha14
    @Arambha14 22 วันที่ผ่านมา +1

    Ambrish sir voice super 👌
    Really missing him 😢

  • @S.R.C.D.
    @S.R.C.D. ปีที่แล้ว +4

    Rajkumar sir voice super Gopi sir nivu Thumba Talented man

  • @lidiyanavaya5543
    @lidiyanavaya5543 ปีที่แล้ว +2

    Imitated, voice for all. Amazing. Well practiced. 👍

  • @nagendras7814
    @nagendras7814 ปีที่แล้ว +7

    ಅಂಬರೀಷ್ಣ್ ಸೂಪರ್ ❤❤

  • @anandl7928
    @anandl7928 ปีที่แล้ว +5

    You are really talented artist 👏

  • @shivuking90347
    @shivuking90347 หลายเดือนก่อน +1

    ಸರ್ ನಿಮ್ನ ಎಷ್ಟು ಹೊಗಳಿದರು ಸಾಲದು ಸರ್ ಐ ರಿಯಲ್ಲಿ ಹ್ಯಾಟ್ಸಫ್ ಸರ್ 💐💐💐💐💐❤️❤️❤️🙏🙏🙏

  • @sriranga8315
    @sriranga8315 ปีที่แล้ว +21

    ದೇವೇಗೌಡರು ಕನ್ನಡದ ಹೆಮ್ಮೆ👍

  • @ramanjaneyalr985
    @ramanjaneyalr985 ปีที่แล้ว +3

    Shivanna voice tumba ketdagi madidiri dhanyavadagalu

  • @MagadeleKrishnamurthySrinivasa
    @MagadeleKrishnamurthySrinivasa 7 หลายเดือนก่อน

    Excellent. It took me to decades back when he spoke about many personalities. Rgds.

  • @VinayVishnudadda
    @VinayVishnudadda 10 หลายเดือนก่อน +2

    Devagowda voice super....

  • @sushilak9604
    @sushilak9604 ปีที่แล้ว +3

    Superb superb modij devegowdra mimikri super

  • @muralidharranjalkar5322
    @muralidharranjalkar5322 9 หลายเดือนก่อน +1

    Top voices .... mimicry of Yediyurappa..and Devegowda ji...

  • @sravi4895
    @sravi4895 11 หลายเดือนก่อน

    Magnificent, Wonderful, Excellent, Tremendous, Marvelous, etc.etc. Only adjectives. PraNaams, Sir...

  • @neeleshwarneeleshwark298
    @neeleshwarneeleshwark298 7 หลายเดือนก่อน

    Sir for your talent may god bless you and your family with good health wealth happiness

  • @trnagesha5227
    @trnagesha5227 ปีที่แล้ว +3

    ಧರಮ್‌ ಸಿಂಗ್‌ ಮತ್ತು ಮೋದಿ ಬಿಟ್ಟರೆ ಉಳಿದಿದ್ದೆಲ್ಲಾ ಸೂಪರ್‌...

  • @AnilAnil-yf2ue
    @AnilAnil-yf2ue ปีที่แล้ว +3

    Jay Appu Boss ❤️🙏🙏

  • @vasanthakumari2716
    @vasanthakumari2716 2 หลายเดือนก่อน +1

    ಮೋಧೀಜಿ ರವರ ವಾಯ್ಸ್ ಇನ್ನು ಸ್ವಲ್ಪ ಇಂಪ್ರೂವ್ ಆಗಬೇಕು ಸರ್ 👍

  • @mallikarjunakorati3814
    @mallikarjunakorati3814 ปีที่แล้ว +2

    Namaste Gopi Sir,
    Superb
    God bless you.
    Good Luck.

  • @RajuR-k9i
    @RajuR-k9i 23 วันที่ผ่านมา +1

    Shiva Raju Kumar voice is very comedy 🤣😂😂😂😂😂😂😂

  • @galaxytechtechnologies3646
    @galaxytechtechnologies3646 ปีที่แล้ว +3

    Adhbhutha sir🌹

  • @Str-Consultant
    @Str-Consultant หลายเดือนก่อน

    ಸುಮಾರು40 ವರ್ಷದಿಂದ ಇಂದಿನ ವರೆಗೂ
    ಹಾಸ್ಯದ ಬಸ್ಸಿನಲ್ಲಿ ಪ್ರಯಾಣಿಸಿದ ಅನುಭವ ವಾಯಿತು, ಧನ್ಯವಾದ ಗಳು ಸರ್❤

  • @Sonu-j6h
    @Sonu-j6h 2 หลายเดือนก่อน +2

    Excellent mimicry sir keep it up sir

  • @suryamobilssm914
    @suryamobilssm914 ปีที่แล้ว +2

    Love from ❤️ chamarajanagara

  • @nageshn1196
    @nageshn1196 ปีที่แล้ว +4

    Amazing talent 👏 sir

  • @jayashankaran2361
    @jayashankaran2361 ปีที่แล้ว +11

    Super Great Artist Gopi Sir 👋👋👍👋

  • @varunjain.nvarunjain.n4293
    @varunjain.nvarunjain.n4293 7 หลายเดือนก่อน

    🎉🎉God give you super talet &voice we enjoyed a lot of waching yur videos god bless you sir❤❤❤

  • @MegaDgenx
    @MegaDgenx ปีที่แล้ว +1

    Siddharamaih & Kumaraswamy voice is perfect 👌

  • @Sonu-j6h
    @Sonu-j6h 2 หลายเดือนก่อน +1

    Excellent sir

  • @Bharatheshbharathesh-g8j
    @Bharatheshbharathesh-g8j 9 วันที่ผ่านมา +1

    Great

  • @rameshbv3921
    @rameshbv3921 ปีที่แล้ว +1

    ಬಾಬ್ರೇ,,, ಮಾತೇ ಹೋರಳುತ್ತಿಲ್ಲ,,, ಪದಗಳೇ ಸಿಗುತ್ತಿಲ್ಲ,,, ತಾಯಿ ಶಾರದೆ ಸದಾ ನಿಮಗೆ ಒಲಿಯುತ್ತಿರಲಿ.

  • @bharathinagraj5806
    @bharathinagraj5806 ปีที่แล้ว +7

    Super sir 🙏💐

  • @Baadshaf
    @Baadshaf 19 วันที่ผ่านมา

    Perfect 😮

  • @PrakashNayak-rr2fk
    @PrakashNayak-rr2fk ปีที่แล้ว

    Thank you sir God bless you ❤❤

  • @vidyasraoraok7815
    @vidyasraoraok7815 ปีที่แล้ว +6

    Superb 👌👏👏

  • @sharanud573
    @sharanud573 ปีที่แล้ว +6

    Super

  • @chandruchandru3197
    @chandruchandru3197 ปีที่แล้ว +3

    Amazing😍 talent sir❤

  • @rao5158
    @rao5158 ปีที่แล้ว +5

    Super super sir

  • @SureshShetty-ws6ve
    @SureshShetty-ws6ve 11 หลายเดือนก่อน +1

    Gopi sir u hav great voice

  • @ashokaashoka2067
    @ashokaashoka2067 หลายเดือนก่อน +1

    ಶಂಕರನಾಗ್ ಧ್ವನಿ ಅನುಕರನೆಮಾಡುವಾಗ ಅವರ ಸ್ಟೈಲ್ ಬಂದೇಬರುತ್ತೆ

  • @HARSHAHARSHU-h1q
    @HARSHAHARSHU-h1q หลายเดือนก่อน

    Shankar nag sir voice really beautiful sir❤❤

  • @IrfanIrfannowriz
    @IrfanIrfannowriz 4 วันที่ผ่านมา

    Ambarish and zameer voice is very amazing and same to same sir 😃💯😍

  • @prasannakumar6873
    @prasannakumar6873 5 หลายเดือนก่อน +1

    Dr. Rajanna❤❤❤🎉 Dr. Puneeth Rajkumar ❤❤
    Shivanna🎉🎉

  • @chandrakanthibelliappa4167
    @chandrakanthibelliappa4167 ปีที่แล้ว +2

    Wow what a talented person. My God.....🤔🤔🤔🤔🤔🤔🤔

  • @ShivKumar-fi5dg
    @ShivKumar-fi5dg ปีที่แล้ว +2

    No words Sir… you’re Simply Superb…

  • @prasannakumaram9215
    @prasannakumaram9215 ปีที่แล้ว +2

    Super sir... very beautiful your voice

  • @akhil4u435
    @akhil4u435 ปีที่แล้ว +2

    Mashallah super sir👌👌👌👌👍

  • @Nachikethan
    @Nachikethan ปีที่แล้ว +2

    You are really Awesome Gopi sir

  • @ut5qravikumar
    @ut5qravikumar ปีที่แล้ว +2

    ಅದ್ಭುತವಾದ ಮಿಮಿಕ್ರಿ ಸರ್

  • @praveenkumar-ob5ij
    @praveenkumar-ob5ij ปีที่แล้ว +2

    You are a talent actor respect sir

  • @Malnad_mango
    @Malnad_mango 10 วันที่ผ่านมา

    ಇಷ್ಟು ಚೆನ್ನಾಗಿ ಮಿಮಿಕ್ರಿ ಮಾಡಿದ್ರು ಕೂಡ, ಕೆಲವು ನಾಲಾಯಕ್ ಸೂಳೆಮಕ್ಳಿಗೆ ನಾಲ್ಗೆ ಕೆರಿತ ಇರುತ್ತೆ ಏನಂತಿರಾ..?😂... GOPI SIR REALLY CREZZZZY❤

  • @KusumaR-qb7ng
    @KusumaR-qb7ng 24 วันที่ผ่านมา +1

    Super sir