ಹಾಕಿದ್ದು 12000 ಬಂಡವಾಳ ಡೈಲಿ 5500 ವ್ಯಾಪಾರ 2.5 ಸಾವಿರ ಲಾಭ!!Omkar Idli Vada cart!
ฝัง
- เผยแพร่เมื่อ 17 ก.ย. 2024
- ಡೈಲಿ ನೀವು ಎಷ್ಟು ದುಡಿತೀರಿ ಅನ್ನೋದಕ್ಕಿಂತ ಎಷ್ಟು ಉಳಿಸ್ತೀರಿ ಅನ್ನೋದು ಮುಖ್ಯ ಸರ್ ಅಂತಾರೆ ಮಂಜುನಾಥ್ ರವರು ಧಾರವಾಡದ ಸಿಬಿಐ ಬಸ್ ಸ್ಟ್ಯಾಂಡಿನ ಎದುರು ಫುಟ್ಪಾತ್ ಮೇಲೆ ದಿನನಿತ್ಯ ಬರಿ ಹತ್ತು ರುಪಾಯಿಗೆ ಉಪಹಾರ ನೀಡುತ್ತಾ ಬಂದಿದ್ದಾರೆ ಕಡಿಮೆ ದರದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು ಇದೇ ದರದಲ್ಲಿ ಲಾಭ ಕಂಡುಕೊಂಡಿದ್ದು ಇವರ ವ್ಯಾಪಾರದ ಗುಟ್ಟು ಧಾರವಾಡಕ್ಕೆ ಬಂದಾಗ ಮಿಸ್ ಮಾಡದೇ ಭೇಟಿ ನೀಡಿ..
Daily It's more important how much you save than how much you work, said Manjunath, who has been serving breakfast for just ten rupees on the footpath opposite the CBI bus stand in Dharwad.
His business secret is that he has more customers at a lower price and has made a profit at the same price. Don't miss a visit when you come to Dharwad.
Address:Omkar Idli Vada centre,CBT Bus stand,Dharwad.
ph no:7996262166
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಸರ್ ನಮಸ್ತೆ. ಶ್ರೀ. ಮಂಜುನಾಥ್ ವಾಲಿಯವರೇ ಶುಭವಾಗಲಿ. ದೇವರು ನಿಮಗೆ ಸದಾ ಸುಖ, ಸಂತೋಷ ನೆಮ್ಮದಿ ತರಲಿ. ನಿಮ್ಮ ಪ್ರಾಮಾಣಿಕ ದುಡಿಮೆಗೆ ಜಯವಾಗಲಿ
ಎಷ್ಟ್ ಒಳ್ಳೆ ಕೆಲಸ, ದೇವರು ಒಳ್ಳೇದು ಮಾಡ್ಲಿ
Super super super
ಒಳ್ಳೆಯದು ಮಾಡಲಿ ಒಳ್ಳೇದ್ ಮಾಡ್ರಿ ಆ ದೇವರು ನಿಮಗೆ ಊಟದ ವ್ಯವಸ್ಥೆಗೂ ದೇವ್ರು ಜಾಗ ಕೊಟ್ಟೆ ಕೊಡುತ್ತಾನೆ ಮಾಡಿ ಒಳ್ಳೆಯದಾಗಲಿ ಒಳ್ಳೆಯದಾಗುತ್ತೆ ತುಂಬು ಹೃದಯದ ಧನ್ಯವಾದಗಳು
ಗ್ರೇಟ್ ದೇವರು ಒಳ್ಳೆಯದನ್ನು ಮಾಡಲಿ ಜೈ ಆರೆಸಸ್ ಜೈ ಮಂಜುನಾಥ ವಾಲಿ❤❤❤❤❤
Nice, God is with you. You are on the right path to serve society. All the Best
ಸೂಪರ್ ವೀಡಿಯೋ ಶುಭವಾಗಲಿ ಆರೋಗ್ಯವೇ ಭಾಗ್ಯ
👌👌👌 Honorable cheap food initiative. Thank you.
Sharanu Sharanarti 🙏
Good job, great message for young generation , God bless you
ಒಳ್ಳೆ ಅಭಿಪ್ರಾಯ ತಿಳಿಸಿ ದ್ದಾರೆ ಭಗವಂತ ಅವರಿಗೆ ಒಳ್ಳೇದು ಮಾಡಲಿ ಓಂ ನಮಃ ಶಿವಾಯ
ಆ ಸಿದ್ದರಾಡ್ಡರು ನಿನ್ಮಗ್ಯ್ ಒಳ್ಳೇದು ಮಾಡ್ಲಿ 🙏👌👌bro
ಒಳ್ಳೆಯ ಉದ್ಯೋಗ ಒಳಿತಾಗಲಿ ನಿಮಗೆ ❤️❤️❤️❤️❤️❤️❤️❤️❤️
ಇವರು ನಮ್ಮ ಊರಿನ ಅಣ್ಣ❤️🥰 job annayya🙌
ಯಾವ ಊರು ಅಣ್ಣ
Super sir.
Contact number sand me sir
Badukina Butthi Vlog You Tube Channel 👍👍
So Super Break Fast 👌👌
CBT bus stand edu, CBI bus stop alla ಕಾಕಾ ರಿ, ಅಡ್ರೆಸ್ಸ್ ಚೇಂಜ್ ಮಾಡ್ರಿ ಕಾಕಾ
Wali avare nimage rate ge uta vyavaste basvaveshwar nigme olleya ashirwad madali
Great sir🎉🎉
Nemage devaru valli shaktikodliii nemage vallidu madliiiii❤
Great job bro, Keep it up 👌👌🙏🙏
🙏🙏🙏🙏
I am a jobless person can I make money by doing business in villages so that I need to start business with rs 5000 starting bandwala 12000 urs as a youth to make business for rs 5 or 10 full breakfast dinnet
Super sir
Good job
Best of luck bro..
Super episode kaka
ಎಷ್ಟು ಜನ ಕೆಲಸ ಇಲ್ಲ ಅಂತಾ ಸುಮ್ನೆ ಇರ್ತಾರೆ ಇವರನ್ನ ನೋಡಿ ಕಲಿಬೇಕು,
🙏🙏🙏🙏🙏👌👌
Please send nanu first 🥇 please send 15000🎉
Sir ಬಳ್ಳಾರಿಗೆ ಉಮ್ಮಿ ಭೇಟಿ ಕೊಡಿ
🙏🙏🙏🙏🙏
Clinging Mentone madi
👌🏻👌🏻🙏🏻💐🙏🏻
❤❤
❤️👌🏾👌🏾🙏🏾🙏🏾
ಕಾಯಕವೇ ಕೈಲಾಸ ಉತ್ತಮ ಕೆಲಸ ನಿಮ್ಮದು
ವಡಾ ಅಂತ ಶೀರ್ಷಿಕೆ ಯಲ್ಲಿ ಹಾಕಿದೆ.. ಅದು ವಡೆ..
Anna nam kade 10rs 4paddu
Karnataka people beat by old chappals and shoes to BJP leaders.BJP never ruled by majority.cunning fellows .Give respect to people mandate.
ಗುರು 5 ವರ್ಷ enjoy ಮಾಡಿ 2000 ಹೆಣ್ಣು ಮಕ್ಕಳು saporting ಇಲ್ಲಾ ಅಂದ್ರೆ ಪ್ರಜ್ವಲ್ tara ತುಂಬಾ ಇದ್ದಾರೆ ಹುಷಾರ್
RSS ಹೋಟೆಲ್ 😂