ಸರ್ ನಮ್ಮ ಕರ್ನಾಟಕದ ಸ್ಥಿತಿ ಎಲ್ಲಿಗೆ ಬಂತು ಅಂದ್ರೆ ಶಿಕ್ಷಣ ಸಚಿವರಿಗೆ ಕನ್ನಡ ಬರೋಲ್ಲ ಅಂದ್ರೆ ನಮ್ಮಮಕ್ಕಳ ಭವಿಷ್ಯ ಎಲ್ಲಿಗೆ ಬಂತು ನೋಡಿ ಸರ್ ನಿಮಗೆ ತುಂಬಾ ಧನ್ಯವಾದಗಳು ವಿಸ್ತಾರ ವಾಗಿ ಹೆಳಿದ್ದಿರಿ
ಸಿದ್ದರಾಮಯ್ಯನವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ ಇಂತಹ ಅತ್ಯುತ್ತಮ ಪವಿತ್ರವಾದ ಖಾತೆಯನ್ನು ಇಂಥವರಿಗೆ ನೀಡಲು ತಾವು ಎಷ್ಟು ಹಣ ಪಡೆದಿದ್ದಾರೆ ಎಂದು ದಯವಿಟ್ಟು ತಿಳಿಸಿ ಮುಖ್ಯಮಂತ್ರಿಗಳೇ ನಿಮಗೆ ಏನಾದರೂ ಗೌರವ ಮರ್ಯಾದೆ ಶಿಕ್ಷಣದ ಬಗ್ಗೆ ಇದ್ದರೆ ಮೊದಲು ಅವರಿಂದ ರಾಜೀನಾಮೆ ಪಡೆಯಿರಿ
ಹೌದು, ಇವರು ಕನ್ನಡ ಪರ ಓಲಾಟಗಾರರು, ಇವರು ಕನ್ನಡ ಪರ ಹೋರಾಟಗಾರರಲ್ಲ. ಇವರಿಗೆ ದೇಶಭಿಮಾನ, ಭಾಷಾಭಿಮಾನ ಇದ್ದಿದ್ದರೆ ಈ ಅಶಿಕ್ಷಣ ಮಂತ್ರಿ ಭಗತ್ ಸಿಂಗ್ ಪಾಠವನ್ನ ಕಿತ್ತು ಬಿಸಾಕಿದಾಗ ರಾಜ್ಯಾದ್ಯಂತ ಇವನ ವಿರುದ್ದ ಪ್ರತಿಭಟನೆ ಮಾಡಬೇಕಾಗಿತ್ತು.
Before issuing ticket, Election commission should conduct entrance exam in kannada and General knowledge for all politicians so that quality of politics will be improved.
ಇಂತಹ ನಾಲಾಯಕ್ ನಿಗೆ ಶಿಕ್ಷಣ ಮಂತ್ರಿ ಮಾಡಿದ ಕಾಂಗ್ರೆಸ್ ಪಕ್ಷ ಹಾಗೂ ಅದರ ಮುಖ್ಯ ಮಂತ್ರಿ ಗೆ ಅಧಿಕಾರದಿಂದ ಒದ್ದು ಓಡಿಸಬೇಕು.
ಸರ್ ಎಂತ ಒಳ್ಳೆ ವಿಷಯ ಹೇಳಿದ್ರಿ ಸರ್ ನಿಮಗೆ ಧನ್ಯವಾದಗಳು ಸರ್ 🙏🙏🙏🙏🙏
ತುರ್ತಾಗಿ ಶಿಕ್ಷಣ ಸಚಿವರನ್ನು ಬದಲಾಯಿಸಬೇಕು ಮುಖ್ಯಮಂತ್ರಿಗಳೇ
ಇದು ಕಾಂಗ್ರೆಸ್ ಸಂಸ್ಕೃತಿ ಕನ್ನಡ ಬಾರದ ವ್ಯಕ್ತಿ ಶಿಕ್ಷಣ ಸಚಿವ ಚಕ್ರವ್ಯೂಹ ಸಿನಿಮಾ ನೆನಪಿಸಿಕೊಳ್ಳಿ
ಇವನಿಗೆ ಕಟ್ಟಿಂಗ್ ಮಾಡಿಸಿಕೊಳ್ಳಲು ಟೈಮ್ ಇಲ್ಲ ಇನ್ನೂ ಓಡೋದೆಲ್ಲ
Kumar Bangarappa evan charitre heliddanalla.congressge bere yaru sigalillava athava Hariprasadnige minister kodabaradu anta madidda.
Bar waiter
indeyan😢😢😢😢😢😢😢😢😢😢😢😢😢😢😢😢😢😢😢😢😢
Luchha huchha Bangaru ayogya Shikshana manthri.
ಒಂದು ಪದವಿ, ಅಧಿಕಾರಿ, ಸಚಿವ, ಸಾರ್ವಜನಿಕರಲ್ಲಿ
ಬೆರೆಯುವ ಯಾರೇ ಆದರೂ
Neat ಆಗಿ, ರೌಡಿ ತರ ಇರು
ವುದು ಶೋಭೆ ಅಲ್ಲ, ಮಧು
ತರ ಇನ್ನೊಬ್ಬ ಸಚಿವ ಇದ್ದಾನೆ
ಸರ್ ನಮ್ಮ ಕರ್ನಾಟಕದ ಸ್ಥಿತಿ ಎಲ್ಲಿಗೆ ಬಂತು ಅಂದ್ರೆ ಶಿಕ್ಷಣ ಸಚಿವರಿಗೆ ಕನ್ನಡ ಬರೋಲ್ಲ ಅಂದ್ರೆ ನಮ್ಮಮಕ್ಕಳ ಭವಿಷ್ಯ ಎಲ್ಲಿಗೆ ಬಂತು ನೋಡಿ ಸರ್ ನಿಮಗೆ ತುಂಬಾ ಧನ್ಯವಾದಗಳು ವಿಸ್ತಾರ ವಾಗಿ ಹೆಳಿದ್ದಿರಿ
ನಾವು ಸಲ್ಪ ಉದ್ದ ಕೂದಲು ಬಿಟ್ಟುಕೊಂಡು ಹೋದರೆ ಶಾಲೆ ಇಂದ ಓಡಿಸುತಾರೆ. ನಮ್ಮ ವಿದ್ಯಾ ಮಂತ್ರಿ ಕರಡಿತರ ಬಂದರೆ ಮೇಷ್ಟ್ರರು ಏನು ಮರ್ಯಾದೆ?
Previously , Suresh Kumar sir did a great job even during the COVID situation ❤
ಕನ್ನಡ ಓದಕ್ಕೆ ಬರಲ್ಲ ಅಂದಮೇಲೆ ನಿಮಗೆ ಬರೆಯೋದಕ್ಕೆ ಬರಲ್ಲ ಅಂತಾಯ್ತು
ಎಲ್ಲಿದ್ದೀರಿ ಕನ್ನಡ ಹೋರಾಟಗಾರರು ???
ಮಧು ಬಂಗಾರಪ್ಪನ ಮುಖಕ್ಕೆ ಮಸಿ ಬಳೀರಿ
ಸಿದ್ದರಾಮಯ್ಯನವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ ಇಂತಹ ಅತ್ಯುತ್ತಮ ಪವಿತ್ರವಾದ ಖಾತೆಯನ್ನು ಇಂಥವರಿಗೆ ನೀಡಲು ತಾವು ಎಷ್ಟು ಹಣ ಪಡೆದಿದ್ದಾರೆ ಎಂದು ದಯವಿಟ್ಟು ತಿಳಿಸಿ ಮುಖ್ಯಮಂತ್ರಿಗಳೇ ನಿಮಗೆ ಏನಾದರೂ ಗೌರವ ಮರ್ಯಾದೆ ಶಿಕ್ಷಣದ ಬಗ್ಗೆ ಇದ್ದರೆ ಮೊದಲು ಅವರಿಂದ ರಾಜೀನಾಮೆ ಪಡೆಯಿರಿ
Cm knowledge must be same.
ಶಿಕ್ಷಣ ಇಲಾಖೆ ಮುಳುಗಿ ಹೋಗುತ್ತದೆ.
ಇವ ಕನ್ನಡ ಸಂಸ್ಕ್ರತಿಯವನಾ!?, ಮಕ್ಕಳೆಲ್ಲಾ ಹಿಗೆ ಆದರೆ...😮
ಅಯೋಗೈ ಮಂತ್ರಿ.
ನಾನು ಮಧು ಬಂಗಾರಪ್ಪ ನವರಿಗೆ ಸಚಿವರಾದ ದಿನವೆ ಕುದಲು ಕಟಿಂಗ್ ಮಾಡಿಸಿ ಡಿಸೆಂಟ್ ಆಗಿ ಇರ ಬೇಕು ಎಂದು ಹೇಳಿದ್ದೆ ಕರಡಿತರ ಇರು ಸಾಲದು ಎಂದು
ಖಂಡಿತ ಇಂತಹ ನಾಲಾಯಕ ಸಚಿವರಾಗಿ ಮಾಡಿದವನು ಎಂತಹ ನಾಲಾಯಕ ನಿರಬೇಕು!!!
ಅಂತಹವರನ್ನು ಆರಿಸಿ ಕಳಿಸಿದ ನಮ್ಮ ಚಪ್ಪಲಿಯಲ್ಲಿ ನಾವೇ ಹೊಡೆದು ಕೊಳ್ಳಬೇಕು.
ಚಪ್ಪಲಿ , ಬೂಟು ನೆಕ್ಕುವ ವಿಷಯ ದಲ್ಲಿ ಡಾಕ್ಟರೇಟ್ (ಡಾ) ಪಡೆದಿರು ವ ಅಂಜಲಿ ನಿಂಬಾಳ್ಕರ್ ನ್ನ ಸಂ ಪರ್ಕಿಸಿ , ಸೂಕ್ತ ಸಲಹೆಗೆ .
He is totally unfit tobe a edu minister . He must be dismissed immediately.
ನಿಜಕ್ಕೂ ನಮ್ಮ ದೇಶಕ್ಕೆ ಸ್ವತಂತ್ರ ಬಂದಿದೆಯಾ
ಧನ ಮದ. ಹುಚ್ಚ.
35%ನಿಂದ 25%ಗೆ ಇಳಿಸಿ 20% grace ಮಾರ್ಕ್ ಕೊಟ್ಟಿದ್ದು ತುಂಬಾ ಅನ್ಯಾಯ
ಶಿಕ್ಷಕರ ಪರಿಷತ್ ಏನು ಮಾಡುತ್ತಿದೆ ಇಂತಹ ಶಿಕ್ಷಣ ಮಂತ್ರಿ ನಮ್ಮ ರಾಜ್ಯಕ್ಕೆ ಬೇಕಾ?
ಇವನಿಗೆ ಆದಷ್ಟು ಬೇಗ ರಜಾ ಕೊಡಲಿ
ನಾನು ತಮಿಳುನಾಡವನು ನಾನು 😮 ಬರಿಯುತ್ತಿನಿ ಓದುತ್ತೀನಿಮದು ಬಂಗಾರ ಪ್ಪನಿಗೆ ಬರೋದಿಲ್ವ. 8:01 8:37 8:37
Gopal ನೀವು ಮದು ಬಂಗಾರಿಗೇ ಕರೆದು ಬುಲ್ ಬುಲ್ ಅಂತ ಸನ್ಮಾನ ಮಾಡಿ🎉
ನಾಲಾಯಕ್ ಶಿಕ್ಷಣ ಮಂತ್ರಿ
🙏👌ಸೂಪರ್ ಮೆಸ್ಸೇಜ್ ಸರ್ 🥰tq
ಕನ್ನಡ ಪರ ಹೋರಾಟಗಾರರು ಎಲ್ಲಿ ಹೋದರೂ?
ಇದೆಂಥ ಶಿಕ್ಷೆ ಮಕ್ಕಳಿಗೆ,
ಈ ಅಯೋಗ್ಯ ನಮ್ಮ ಮನೆ ಬಾಗಿಲಿಗೆ ಬರಲಿ ಕಟಿಂಗ್ ಮಾಡಿಸಿಕೊಳ್ಳಲು ಕಾಸು ಕೊಡುತ್ತೇನೆ ಅವನಿಗೆ
ಇಂತಹ ಸರ್ಕಾರ ಮತ್ತು ಇಂತಹ ಶಿಕ್ಷಣ ಸಚಿವರನ್ನು ಪಡೆದ ನಾವುಗಳು ಧನ್ಯ.
ಯಾವ ಮಂತ್ರಿಯೂ ಸರಿ ಇಲ್ಲ ಸಾರ್.
ಸಿದ್ರಾಮುಲ್ಲಾ ಖಾನ್ ಸಚಿವ ಸಂಪುಟ ದಲ್ಲಿ ಯಾವ ಮಂತ್ರಿಯೂ ಸರಿಯಾಗಿಲ್ಲಾ.
ಎಲ್ಲಿದ್ದೀರಪ್ಪಾ ಕನ್ನಡ ರಕ್ಷಣಾ ಧೀರರೇ, ಅಭಿಮಾನಿ ಸಂಘದವರೇ, ನೋಡಿ ನಮ್ಮ ರಾಜ್ಯದ ಮಂತ್ರಿ, ಅದರಲ್ಲೂ ಶಿಕ್ಷಣ ಮಂತ್ರಿಗಳ ಕನ್ನಡದ ಜ್ಞಾನ
ಅಯೋಗ್ಯ ಮತ್ತು ದುರಹಂಕಾರಿ ಶಿಕ್ಷಣ ಮಂತ್ರಿ
ಎಜುಕೇಶನ್ ಮಿನಿಸ್ಟರ್ ಮೊದಲು ಬದಲಾವಣೆ ಮಾಡಿ.
ಮೊದಲು ಸರಿಯಾಗಿ haircut maadisikondu ನಂತರ ವಿಧಾನ ಸೌಧದ ಮೆಟ್ಟಲು ಹಟ್ಟಲಿ.
Congress ge vote haakuvaga
Hengithu????
Eega anubhavisi
He has not seen inside of college according to his own brother. Sad State of affairs.
Dhanyawadagalu sir 🙏
ಶಿಕ್ಷಣ ಸಚಿವರ ಬಗ್ಗೆ ನಿಮಗೆ ಮಾಹಿತಿನೇ ಇಲ್ಲ ಅನ್ಸುತ್ತೆ. ಅವರು ಮಹಾ ಮೇಧಾವಿಗಳು.... ಇದು ನಮ್ಮ ದೌರ್ಭಾಗ್ಯ
ಹೋಗಿ ಯ್ಲಮ್ಮೆ ಕಾಯಕ್ಕ್ ಹೇಳು
ಅಲ್ಪಜ್ಞಾನಿ ಮಹಾಘರ್ವಿ
ನಮ್ಮೆಲ್ಲರ ದುರದೃಷ್ಟ.... plz bless our kids my lord 😢... ಹಳ್ಳ hilid education dept
He is unfit to be a minister.
ಈ ಹಿಪ್ಪೀ ಸಂಸ್ಕೃತಿಯ ಭೂಪ... ಶಿಕ್ಷಣ ಸಚಿವ....ಎಂತಾ ವಿಪರ್ಯಾಸ 😞
Useless education minister
ವೇಸ್ಟ್ ಫೆಲೋ. ಶಿಕ್ಷಣ ಸಚಿವ.
We are surprised how Karnataka people are silent about Madhu bangarapa.
We should demand his resignation for not conducting KCET correctly.
ಇರಬಾರದು.
Of course. We can read. Please ask question for Madhu Bangarappa.
Sir God broadcast. Thanks.
Ayogya manthri
Obba agnani namma education minister . Idu namma karma. First he will learn discipline, automatically will come knowledge...bad govt.
Sariyagi helidiri
ಅಹಂಕಾರದ ಪರಮಾವದಿ
ಶಿಕ್ಷಣ ಇಲಾಖೆ ನಿರ್ವಹಿಸುದು ಸರಿ ಇಲ್ಲ
❤ ಅಯೋಗ್ಯ ಶಿಕ್ಷಣ ಸಚಿವ
ಅಯೋಗ್ಯ ನಮ್ಮ ಶಿಕ್ಷಣ ಸಚಿವ ಏನು ಕರ್ಮ
ವಿರೋಧ ಪಕ್ಷದ ನಾಯಕರು ಗಳು ನಿದ್ದೆಗೆ ಹೋಗಿರಬೇಕು ಇಲ್ಲ ರೆಸ್ಟ್ ಅಲ್ಲಿ ಇದ್ದಾರ😅😅😅😅
ಶಿಕ್ಷಣ ಸಚಿವರನ್ನು ಮಾಡಿದರಿಗೆ ಏನು ಅನ್ನಬೇಕು
ತಂಡದ ನಾಯಕ ಸರಿಯಿದ್ದರೆ,
ತನ್ನ ತಂಡಕ್ಕೆ ಸರಿಯಾಗಿರುವ ಸದಸ್ಯರನ್ನೇ ಆರಿಸಿ ಕೊಳ್ಳುತ್ತಾರೆ.
ನಾಯಕರೆ ಸರಿ ಇಲ್ಲಾ, ಇನ್ನು ತಂಡದ ಸದ್ಯಸರು ಹೇಗೆ ಸರಿಯಾಗಿರುತ್ತಾರೆ?
Sariyaagi ugididdiri aa ayogyanige...
ಮದಾರಸ ಶಿಕ್ಷಣ ಮಾಡ್ತಾನೆ ಈ ಸಚಿವ.
ಓದೋಕೆ ಬರ್ದೇ ಇರೋ ನಾಲಾಯಕ್ ಶಿಕ್ಷಣ ಸಚಿವ ಥೂ....ದರಿದ್ರ...ಇನ್ನೂ ಏನೇನು ನೋಡ್ಬೇಕೋ.. ಸರ್ ನೀವು ತುಂಬಾ ಚೆನ್ನಾಗಿ ವಿವರಸಿದ್ದೀರಿ.... ಧನ್ಯವಾದಗಳು..
ಸರಿಯಾಗಿ ಹೇಳಿದಿರಿ "ಉದ್ಧಟತನದ" ಮಾತು ನಮ್ಮ ಶಿಕ್ಷಣ ಸಚಿವರದು.
This education and home ministers nalayak
ಬೇಡ ಬೇಡ ಇವರಿಗೆ ಸರಿಯಾಗಿ ಕನ್ನಡ ಬಾರದಿದ್ದರೆ ಇನ್ನೂ ಶಿಕ್ಷಣ ಕ್ಷೇತ್ರದ ಉದ್ದಾರ ಆಗೋದಾದ್ರೂ ಹೇಗೆ ಸರ್ ಛೇ ತುಂಬಾ ಬೇಸರದ ಸಂಗತಿ
ಇಂತಹ mental ಶಿಕ್ಷಣ ಸಚಿವ ಪಡೆದ ನಾವೇ ಮೂರ್ಖರು 😢😢
ಅವನಿಗೆ ಯಾವ್ದು ಬರೋಲ್ಲ ಲೋಫರ್ ಇವನು
Houdu magaa
Yes sir good analysis
ಹೋಗಿ ಹೋಗಿ ಈ ಹೆಬ್ಬೆಟ್ಟು ಮಂತ್ರಿಗೆ ಈ ಪ್ರಶ್ನೆಗಳನ್ನ ಕೀಳುತ್ತೀರಿ?
Sir i totally agree with you.
ಚಕ್ರವ್ಯೂಹ ಸಿನೆಮಾ ದಲ್ಲಿ ಇದೆ
ತ ರಹದ , ಶಿಕ್ಷನ ಮಂತ್ರಿ ಇದಾನೆ.
ಸಿದ್ರಾಮುಲ್ಲಾ ಖಾನ್ ಸಚಿವ ಸಂಪುಟ ರಚಿಸುವಾಗ ಚಕ್ರ ವುಹ್ಯ ಚಿತ್ರ ದಿಂದ ಪ್ರರಿಪಿತರಾಗಿ ಸಚಿವ ಸಂಪುಟ ರಚಿಸಿದ್ದಾರೆ.
ರವಿಚಂದ್ರನ್ ಸರ್ ಗೆ ಧನ್ಯವಾದಗಳು.
THIKKALU. SARKARADHA. HIZDA MANTHRIGALU
Useless Education Minister , Those who appointed him should have thought
ನಮ್ಮ ಶಿಕ್ಷಣ ಸಚಿವರಿಗೆ ಓದಲು ಬರುವುದಿಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತು ಆಯಿತು,
ಈಗ ಈ ಸಚಿವರಿಗೆ ಕನ್ನಡ ಬರೆಯಲು ಬರುತ್ತಾ ಅಂತ ತಿಳಕಬೇಕು.
ಕನ್ನಡ ಸಾಹಿತಿಗಳು ಏನು ಮಾಡುತ್ತಿದ್ದಾರೆ. ಕುಂ ವೀರ ಬಿದಿರಿನ ಏನು ಮಾಡುತ್ತಿದ್ದಾನೆ
ಮೊಳಉದ್ದ ಕೂದಲು ಬಿಟ್ಟುಕೊಂಡು ಇರುವ ಇವರನ್ನು ತೆಗೆದು ಒಬ್ಬ ಒಳ್ಳೆಯ ಮಂತ್ರಿ ನೇಮಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ
ನಮ್ಮ ಬುದ್ದಿ ಜೀವಿಗಳು ಎಲ್ಲಿದ್ದಾರೆ
ಸಂವಿಧಾನ ಪ್ರಕಾರ ಎಲ್ಲಿ, ಯಾವಾಗ ಎಷ್ಟು ಪೀಕ ಬಹುದು ಅಂತ ನೋಡ್ತಾ ಇರ್ತಾರೆ
Laddhi ತಿಂದು tegtidaare
Useless Education Minister , Those who appointed him should have thought. Useless fellow.
Siddu team has decided to spoil Karnataka in the next 4 years.
We should blame the people who made him the minister.Who elected him to be questioned.😮
Bringing the education level to Madhu bangarappa's education level as simple as that
ಮಧು ಬಂಗಾರಪ್ಪನ್ನು ನೋಡಿ ಭುವನೇಶ್ವರೀ ಅಳುತ್ತಿದ್ದಾಳೆ😂😂😂
What about chief.minister.who.appointment.him?
Very.. Very.... Correct........
ಮೊದಲು ಆವರು ಸರಿಯಾಗಿ ಕಟ್ಟಿಂಗ್ ಮಾಡಿಸಿಕೊಂಡು ಫಿಟ್ ಆಗಿ ನಂತರ ಅವರು ಕೆಲಸ ಮಾಡಲಿ
Rightly said sir. Great 👍
ಎಲ್ಲಿದ್ದಾರೆ ಕನ್ನಡ ಪರ ಓಲಾಟಗಾರರು 😄😄😄
Raajakiya dalli masduttaeddare
ಹೌದು, ಇವರು ಕನ್ನಡ ಪರ ಓಲಾಟಗಾರರು, ಇವರು ಕನ್ನಡ ಪರ ಹೋರಾಟಗಾರರಲ್ಲ. ಇವರಿಗೆ ದೇಶಭಿಮಾನ, ಭಾಷಾಭಿಮಾನ ಇದ್ದಿದ್ದರೆ ಈ ಅಶಿಕ್ಷಣ ಮಂತ್ರಿ ಭಗತ್ ಸಿಂಗ್ ಪಾಠವನ್ನ ಕಿತ್ತು ಬಿಸಾಕಿದಾಗ ರಾಜ್ಯಾದ್ಯಂತ ಇವನ ವಿರುದ್ದ ಪ್ರತಿಭಟನೆ ಮಾಡಬೇಕಾಗಿತ್ತು.
Before issuing ticket, Election commission should conduct entrance exam in kannada and General knowledge for all politicians so that quality of politics will be improved.
Government has appointed joker for education department.. congrats.. minister will be the role model for students..a big disaster 😂😂😂
My Friend, Mother Tongue Tamil, He Speak, Read, Write and attempting competative exams. He so fluent in Kannada.
ಇವನೊಬ್ಬ ಅಯೋಗ್ಯ.
Immediately he should be removed him from the existing post. Who made him as Education minister to be penalised.
Nalayka sachiva madu
ಈ ಒಬ್ಬ ಅಯೋಗ್ಯ ಹೇಗೆ ಶಿಕ್ಷಣ ಸಚಿವ ಅದ
ನಿಮ್ಮ ಉಗಿತ ಚನ್ನಾಗಿದೆ
Free Free Free congress ge vote hakida ಕರ್ನಾಟಕದ ಕರ್ಮ
Mr Siddaramaiah and Mr Shiv Kumar remove Madhu out from cabinet he is utterly failure
ಪರೀಕ್ಷೆ ಬೇಡ, ಶಾಲೆ ಬೇಡಾ, ಎಲ್ಲರೂ ಪಾಸ.ಸಚಿವರ ಸುಪರ್ ಐಡಿಯಾ.ನಮ್ಮ ಕಾಲಕ್ಕೆ ಇರಲಿಲ್ಲ, ಓದಿಗಾಗಿ ನಾವೂ, ನಮ್ಮ ಪಾಲಕರೂ ಕಷ್ಟ ಪಟ್ಟಿದ್ದು ಅಷ್ಟಿಷ್ಟಲ್ಲ.
ಮೊದಲು ಕಟಿಂಗ್ ಮಾಡಿಕೊಳ್ಳಿ
ಅಧಕ್ಕೆ Dr ರಾಜ್ಕುಮಾರ್ Familly ಥನ್ದದ್ದು sir ಕನ್ನಡ ನಮ್ಮ ಜನ ಎಲ್ಲಿಯವರೆಗೆ ಬುದ್ದಿವಂತ ರಾಗಲ್ಲ ೆವ್ನ್ ಅಲ್ಲಿಯ ವರೆಗೆ ಇದೇ