ಹಿಂದೂ ಧರ್ಮದ ಮಾತ್ರ ಕಡೆ ನಿಮ್ಮ ಗಮನ ಇದೆಯೇ ಮತ್ತೆ ಯಾವ ಧರ್ಮದ ಕಡೆ ನಿಮ್ಮ ಗಮನ ಇರುವುದು ಉತ್ತಮ ಆಸ್ಪತ್ರೆಗಳೇ ಭಯ ಮಾಡಬೇಕು ಎಂಥ ಕಾಯಿಲೆ ಬಂದ್ರು ಗುಣವಾಗುವ ಅಂತ ಒಂದು ಧರ್ಮದಲ್ಲಿ ಪ್ರಚಾರ ನಡೆಯುತ್ತಿದೆ... ಇದರ ಬಗ್ಗೆ ಸಂಶೋಧನೆ ಮಾಡಿ ಆಸ್ಪತ್ರೆಗಳ ಮುಚ್ಚುವ ಕಾರ್ಯಕ್ರಮ ನಾವು ನೀವು ಸೇರಿ ಮಾಡುವ.....
ಅತ್ಯುತ್ತಮ ಕೆಲಸಗಳನ್ನು ಮಾಡುತಿದ್ದೀರಿ. ನಿಮಗೆ ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇದೆ . ಜನರನ್ನು ಮೌಡ್ಯದಿಂದ ಹೊರತನ್ನಿ . ಆದರೆ ಬೇರೆ ಧರ್ಮದಲ್ಲೂ ಈ ರೀತಿ ಮೌಢ್ಯಗಳಿವೆ , ಚರ್ಚನಲ್ಲಿ ನಡೆಯುವ ಪವಾಡಗಳನ್ನು ಬಯಲು ಮಾಡಿ, ಬೇರೆ ಧರ್ಮದಲ್ಲಿ ನಿಮ್ಮ ಪ್ರಯೋಗಗಳು ಬರಲಿ. ನಿಮ್ಮ ಕಂಪು ಎಲ್ಲ ಧರ್ಮದಲ್ಲಿ ಪಸರಿಸಲಿ .
ಮುಗ್ಧ ಜನರನ್ನು ಕಣ್ಣು ತೆರೆಸುವ ನಿಮ್ಮ ಈ ಕೆಲಸಗಳು ;ಅಂದಿನಿಂದ ಇಂದಿನವರೆಗೂ ಸರ್ .... ಕೈ ಎತ್ತಿ ನಮನಗಳನ್ನು ಸಲ್ಲಿಸಿದಷ್ಟೂ ಕಡಿಮೆಯೆ . ನೀವು ನಮ್ಮ ಹೆಮ್ಮೆ ಸರ್. ತುಂಬು ಮನದ ಧನ್ಯವಾದಗಳು ಸರ್. ನಿಮ್ಮ ಈ ಸೇವೆ ನಿರಂತರವಾಗಿ ಜನರನ್ನ ತಲುಪಲಿ.
ನಟರಾಜ್ ಸರ್ 🌹💐🙏 ಸರ್ ಕರ್ನಾಟಕದಲ್ಲಿ ನೀವು ಬಂದಮೇಲೆನೇ ತುಂಬಾ ಜನಾ ಜೋತಿಷಿಗಳು ಮಾಟ ಮಾಡೋ ಜನಗಳೆಲ್ಲಾ ಓಡಿ ಹೋದ್ರು ನಿಜವಾಗಲೂ ನೀವು ಹೇಳ್ತಿರ್ತೀರಲ್ಲಾ ಶೂನ್ಯದಿಂದಾ ಏನನ್ನೂ ಸೃಷ್ಟಿ ಮಾಡೋಕೆ ಸಾಧ್ಯವಿಲ್ಲ ಇದು scince ಅಂತಾ ಇದೊಂದೇ ಲೈನ್ ಸಾಕು ಜನಕ್ಕೆ ಅರ್ಥ ಮಾಡ್ಕೊಳ್ಳೋಕೆ ಅಲ್ವಾ🙋 ಕರ್ನಾಟಕದ ಮುಗ್ದ ಜನತೆ ಪರವಾಗಿ ತಮಗೆ ಕೋಟಿ ಕೋಟಿ ಧನ್ಯವಾದಗಳು ನಟರಾಜ್ ಸರ್ ನಿಮ್ಮಿಂದಲೇ ಇವತ್ತು ಮೂಢನಂಬಿಕೆ ತೊಲಗ್ತಾ ಇದೆ 😊🙏🙏🙏🙏🙏🙏
Jothisya bagge maatdbeda devru jothisya yelluvavanu sullu irboudu aadre jotishya sull alla aduna apaprachara maadidare jothisya andre astronomy ginta yesto vishya ide adralle aadre jana adanna tapaagi arta maadkondidare yege hospital alli ketta doctor idane anda maatrake idi medical science ye sullaguta atva mosa na
Ok..let's change the challenge . 1. Make linga come directly to your hand. 2. Vibuthi should be brought without touching vessel. 3. Give life to some one.
Omshanti great brother. God bless u and ur family with health and wealth and happiness. This discovery is absolutely necessary in these days. Thank you.
Great job sir.......People do "Namaskar" Only if there is "Chamatkar"....Hence fraud Baba Business booming......Very sad reality.....Jai Hind ,jai karnataka.
ನಮಸ್ಕಾರ ಸರ್ 🙏🏻 ನನ್ ಮದುವೆ ಆದ ಹೊಸ್ತರಲ್ಲಿ ನಮ್ ಅತ್ತೆ ಕೂಡ ಮೈ ಮೇಲೆ ಚೌಡಿ ದೇವ್ರು ಬರೋತರ ನಾಟಕ ಮಾಡ್ತಿದ್ರು ಎಲ್ಲರು ಅವ್ರು ಹೇಳಿದಂಗೆ ಕೇಳೋತರ ಮಾಡಿದ್ರು ನಾನು ಒಂದ್ ಸಲ ನಿಮ್ ಕೆಲವೊಂದು ವಿಡಿಯೋ ಅವರಿಗೆ ತೋರಿಸಿದೆ ನಿಮ್ ನಂಬರ್ ಎಡೆ ನನ್ ಹತ್ರ ಕಾರಸ್ತೀನಿ ಅಂತಾ ಹೇಳಿದೆ ನಮ್ ಮದುವೆ ಆಗಿ ಈಗ 6 ವರ್ಷ ಅವತ್ತಿಂದ ಇವತ್ತಿನ ವರೆಗೂ mai ಮೇಲೆ ಯಾವ್ ದೇವರು ಬಂದಿಲ್ಲ 😁😁😁🤣🤣🤣🤣🤣🤣🤣
I think ,you would explain atleast an English better reach to people. Very very interesting video and that much value and most useful video. ..... I like this video 😍 Sir
ಎಷ್ಟು ಜಾಗೃತಿ ಮೋಡಿಸಿದ್ರು ನಮ್ಮ ದೇಶದ ಜನ ಇನ್ನು ಬದಲಾಗುತ್ತಿಲ್ಲ....ಎಂಥಾ ಮೋಢರು ನಮ್ಮ ದೇಶದ ಜನ ....
ಇದೆ ನಮ್ಮ ಭವ್ಯ ಭಾರತ ಬ್ರೋ
Oo
Neevu yestu jagruti maadidira Swamy
Desha mathu janana yake moodaru anthira
ನಿನು ಒಬ್ಬ ಶಾಣ್ಯ ಅದಿ ಬಿಡು
ನಿಮ್ಮ ಧೈರ್ಯಕ್ಕೆ ನಮ್ಮ ನಮನ🙏🙏
Sir janakke mosada babagale ista mosagarara prapancha
ನಿಮ್ಮ ಅತ್ಯುತ್ತಮ ವಾದ
ಕಾರ್ಯಕ್ಕೆ ನಮ್ಮ ಶಿರಷ್ಟಾಂಗ ನಮಸ್ಕಾರಗಳು ಸರ್ 🙏
ಈ ಮೂರ್ಖತನ ದಿಂದ ಕೂಡಿದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಿರಾ. ಧನ್ಯವಾದಗಳು ಸರ್ 👏👏🙏
ಮೂರ್ಖರೇ ಮೂರ್ಖರಾಗಿ ಮಾತನಾಡಬೇಡಿ
Do not talk stupid you fool
Intha dongi babagalinda nijavada siddha purusharige hagu ee samajada samskrutige thodaku
ತುಂಬಾ ಒಳ್ಳೆಯ ಮಹತ್ತರವಾದ ಕೆಲಸ ಮಾಡುತ್ತಿದ್ದೀರಾ ಹುಲಿಕಲ್ ನಟರಾಜ್ ಸರ್ ಧನ್ಯವಾದಗಳು ತಮಗೆ 🙏🙏🙏,
ನಾನೂ ಅಷ್ಟೇ ದೇವರನ್ನು ನಂಬುತ್ತೇನೆ ಹೊರತು ಮನುಷ್ಯರನ್ನಲ್ಲ
Yes 🙏👍
Muslimaralli thumbaa jana kalla bhaba iddhare avarannu swlpa nodi Sir
@@neverdowhattheydo8810 Muslims nalli maatra illa yallaralu iddare
ಹಿಂದೂ ಧರ್ಮದ ಮಾತ್ರ ಕಡೆ ನಿಮ್ಮ ಗಮನ ಇದೆಯೇ ಮತ್ತೆ ಯಾವ ಧರ್ಮದ ಕಡೆ ನಿಮ್ಮ ಗಮನ ಇರುವುದು ಉತ್ತಮ ಆಸ್ಪತ್ರೆಗಳೇ ಭಯ ಮಾಡಬೇಕು ಎಂಥ ಕಾಯಿಲೆ ಬಂದ್ರು ಗುಣವಾಗುವ ಅಂತ ಒಂದು ಧರ್ಮದಲ್ಲಿ ಪ್ರಚಾರ ನಡೆಯುತ್ತಿದೆ... ಇದರ ಬಗ್ಗೆ ಸಂಶೋಧನೆ ಮಾಡಿ ಆಸ್ಪತ್ರೆಗಳ ಮುಚ್ಚುವ ಕಾರ್ಯಕ್ರಮ ನಾವು ನೀವು ಸೇರಿ ಮಾಡುವ.....
th-cam.com/video/fDyK0_4iSOg/w-d-xo.html
ಇಂತ ಸ್ವಾಮಿಜೀಗಳಿಂದ ಆಗುವ ಆನಾಚರಗಳನ್ನು ಬಯಲು ಮಾಡಿರುವ ನಿಮಗೆ ಧನ್ಯವಾದಗಳು
ಕೆಲ ಸ್ವಾಮೀಜಿಗಳು ದೊಡ್ದ ಪ್ರಾಡ್ sir . ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್.
Dairya illaa 😅
💛♥️ಜನ ಮರುಳೋ
ಜಾತ್ರೆ ಮರುಳೋ.
ನಂಬಿಕೆನೆ ದೇವರು
ನಂಬಿಕೆನೆ ಇಲ್ಲ ಅಂದರೆ 👆
ದೇವರು ಕೂಡ ನಾಸ್ತಿಕ. 💛♥️
Hats off sir.
ನಿಮ್ಮಂಥ ಪವಾಡ ಬಯಲು ಮಾಡುವರನ್ನು ನಾನು ಯಲ್ಲೂ ನೋಡಿಲ್ಲ ಧನ್ಯವಾದಗಳು
ಅದ್ಭುತ ಕೆಲಸ ಸಾ . ಇದನ್ನೇ ಕ್ರಿಶ್ಚಿಯನ್ ಪಾದ್ರಿಗಳು ಮಾಡೋ. ಪವಾಡಗಳನ್ನು ಹೀಗೆ ಬಯಲು ಮಾಡಿ ಸಾ . ತುಂಬಾ ಜನ ಮೋಸ ಹೋಗುತ್ತಾ ಇರೋದು ಅಲ್ಲೇನೇ .
ಮಾಡಲ್ಲ, ಯಾಕೆಂದ್ರೆ ಇವರು ಕೂಡ ಕ್ರಿಶ್ಚಿಯನ್
Bere darmadavara viruddavagiyu madiddare dayavittu vidio nodi
ಅತ್ಯುತ್ತಮ ಕೆಲಸಗಳನ್ನು ಮಾಡುತಿದ್ದೀರಿ. ನಿಮಗೆ ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇದೆ . ಜನರನ್ನು ಮೌಡ್ಯದಿಂದ ಹೊರತನ್ನಿ . ಆದರೆ ಬೇರೆ ಧರ್ಮದಲ್ಲೂ ಈ ರೀತಿ ಮೌಢ್ಯಗಳಿವೆ , ಚರ್ಚನಲ್ಲಿ ನಡೆಯುವ ಪವಾಡಗಳನ್ನು ಬಯಲು ಮಾಡಿ, ಬೇರೆ ಧರ್ಮದಲ್ಲಿ ನಿಮ್ಮ ಪ್ರಯೋಗಗಳು ಬರಲಿ. ನಿಮ್ಮ ಕಂಪು ಎಲ್ಲ ಧರ್ಮದಲ್ಲಿ ಪಸರಿಸಲಿ .
I really appreciate your comment, however you have to take into account that the fake only exists because, in its counterpart, the original exists.
2013ರಲ್ಲಿ ನಮ್ಮೆದುರಿಗೆ ಜನ್ಮಾಂತರ ಸುಳ್ಳನ್ನ ಬಯಲು ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ ಗುರುಗಳೇ. 🙏🥰
Janmanthara ಶುದ್ಧ ಮೋಸ. ಮೊದಲೇ ನಮ್ಮಿಂದ ಎಲ್ಲವನ್ನು ತಿಳ್ಕೊಂಡು ಇನ್ನೊಬ್ಬನಿಂದ ಹೇಳಿಸುವುದು. ಆದ್ರೂ ಜನ ನಂಬಿದ್ರು.
ನಂಬಿಕೆಯಿಂದ ನೆಮ್ಮದಿ. ಅಂಧವಾದ ನಂಬಿಕೆ ಅಂತ್ಯಕ್ಕೆ ರಹದಾರಿ.
ಅದರಲ್ಲಿ ಇನ್ನೊಂದು ಎಪಿಸೋಡ್ ತೋರ್ಸಿಲ್ಲ
Janamantara nijaa
ಗ್ರೇಟ್ ಸರ್ ನೀವು ಜನರನ್ನ ಜಾಗೃತಿ ಮೂಡಿಸುವ ಕೆಲಸ ತುಂಬಾ ಚೆನ್ನಾಗಿ ತೋರಿಸಿದ್ದೀರಿ...👍👍👍
ನಿಮ್ಮ ಕೆಲಸ ನಾ ಮೆಚ್ಚುತ್ತೇನೆ,good job,ಆದರೆ ನಿಮ್ಮ ಈ ಪವಾಡ ಬಯಲು ಮಾಡೋ ಕೆಲಸ ಹಿಂದೂ ಧರ್ಮದ ನಂಬಿಕೆಗಳಿಗೆ ಮಾತ್ರ ಸೀಮಿತವೇ,ದಯವಿಟ್ಟು ನನ್ನೀ ಪ್ರಶ್ನೆಗೆ ಉತ್ತರಿಸಿ .
ಮೂಢನಂಬಿಕೆ ಇರುವ ಜನರಿಗೆ ನಿಮ್ಮ ಸಂದೇಶಕ್ಕಾಗಿ ಧನ್ಯವಾದಗಳು ಸರ್💛❤️
ನಿಮ್ಮ ಮೂಡ ನಂಬಿಕೆಯ ವಿರುದ್ಧದ ಜೊತೆಗೆ ನಾನು ಕೈ ಜೋಡಿಸುವ ಅದೇ ಒಂದೇ ಕೋಮಿಗೆ ಸೀಮಿತ ಆಗಬಾರದು😌
ನಮ್ಮ ಧರ್ಮದ ಏಳಿಗೆ ಹೇಗೆ ಆಗುತ್ತೆ ಈ ತರಾ ಆದ್ರೆ 😔
ಮುಗ್ಧ ಜನರನ್ನು ಕಣ್ಣು ತೆರೆಸುವ ನಿಮ್ಮ ಈ ಕೆಲಸಗಳು ;ಅಂದಿನಿಂದ ಇಂದಿನವರೆಗೂ ಸರ್ ....
ಕೈ ಎತ್ತಿ ನಮನಗಳನ್ನು ಸಲ್ಲಿಸಿದಷ್ಟೂ ಕಡಿಮೆಯೆ .
ನೀವು ನಮ್ಮ ಹೆಮ್ಮೆ ಸರ್.
ತುಂಬು ಮನದ ಧನ್ಯವಾದಗಳು ಸರ್.
ನಿಮ್ಮ ಈ ಸೇವೆ ನಿರಂತರವಾಗಿ
ಜನರನ್ನ ತಲುಪಲಿ.
ಒಳ್ಳೆ ಸಂದೇಶ ನೀಡುತ್ತೀರಾ ಸರ್ ನಿಮ್ಮ ವಿಡಿಯೋ ಅಂದ್ರೆ ತುಂಬಾ ಇಷ್ಟ ಸರ್ ❤🥰
ನೀವು ಮಾಡುತ್ತಿರ್ವ ಕೆಲಸ ತುಂಬಾ ಒಳ್ಯಾದು ಶ್ಲಾಘನೀಯ ಆದರೆ ಯಾಕೆ ನೀವು ಯಾವಾಗ್ಲೂ ಹಿಂದೂಗಳಿಗೆ🙏 ಸಂಬಂಧಿಸದಕೆ madutera😊
Watch all videos of this channel sir
SW
ನಟರಾಜ್ ಸರ್ 🌹💐🙏
ಸರ್ ಕರ್ನಾಟಕದಲ್ಲಿ ನೀವು ಬಂದಮೇಲೆನೇ ತುಂಬಾ ಜನಾ ಜೋತಿಷಿಗಳು
ಮಾಟ ಮಾಡೋ ಜನಗಳೆಲ್ಲಾ ಓಡಿ ಹೋದ್ರು
ನಿಜವಾಗಲೂ
ನೀವು ಹೇಳ್ತಿರ್ತೀರಲ್ಲಾ
ಶೂನ್ಯದಿಂದಾ ಏನನ್ನೂ ಸೃಷ್ಟಿ ಮಾಡೋಕೆ ಸಾಧ್ಯವಿಲ್ಲ ಇದು scince ಅಂತಾ ಇದೊಂದೇ
ಲೈನ್ ಸಾಕು
ಜನಕ್ಕೆ ಅರ್ಥ ಮಾಡ್ಕೊಳ್ಳೋಕೆ ಅಲ್ವಾ🙋
ಕರ್ನಾಟಕದ ಮುಗ್ದ ಜನತೆ ಪರವಾಗಿ ತಮಗೆ ಕೋಟಿ ಕೋಟಿ ಧನ್ಯವಾದಗಳು ನಟರಾಜ್ ಸರ್ ನಿಮ್ಮಿಂದಲೇ ಇವತ್ತು ಮೂಢನಂಬಿಕೆ ತೊಲಗ್ತಾ ಇದೆ 😊🙏🙏🙏🙏🙏🙏
Olle maatu
@@pundaleekambare9419 🙏🌹💐🙋😊
Jothisya bagge maatdbeda devru jothisya yelluvavanu sullu irboudu aadre jotishya sull alla aduna apaprachara maadidare jothisya andre astronomy ginta yesto vishya ide adralle aadre jana adanna tapaagi arta maadkondidare yege hospital alli ketta doctor idane anda maatrake idi medical science ye sullaguta atva mosa na
Nataraj sir neevu tumba tilkondidiri ,,, adhna heli Jana galu dari tappade iro thara madtidiri great sir neevu
Thumba olle vichara thilisiddira thank you sir
ಗುರು ಬೇರೆ ಮತಗಳದ್ದು ಬಯಲು ಮಾಡಿ ನೋಡೋಣ ನಿಮ್ಮ capabilities
ಧರ್ಮದ ಹೆಸರಿನಲ್ಲಿ ಮಹಾ ಮೋಸ, ಇವರು ಧರ್ಮ ಕಂಟಕರು
ಮುಸಾಲ್ಮನರು ಹಾಗೂ ಕ್ರೈಸ್ತರ ಮೂಢ ನಂಬಿಕೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Adella agalla astu gandastana illa
@@jayaram83shantha ಗಂಡಸ್ತನ ಹುಳಿ ಕಲ್ ನಟರಾಜನಿಗೆ ಇಲ್ಲ...
ಸರ್ ತನ್ ಸೇ ಜುಧಾ ಆಗುತ್ತೆ ಅಂತ ಭಯ ಅವನಿಗೆ ಪಾಪ 😄😄😄
Avrella case hakthare antha Bhaya....
Adella madalla....madoke agalla.....madbekandre....meetru ella.....
@@ganisweet7155 ಕೇಸ್ ಹಾಕೋದು ನಂತರದ ಮಾತು... ಆ ಧರ್ಮದ ಬಗ್ಗೆ ಮಾತನಾಡಿದ್ರೆ...
ಸರ್ ತನ್ ಸೇ ಜುಧಾ ಮಾಡ್ತಾರೆ ಅಂತ ಭಯ ಪಾಪ ಹುಳಿ ಕಳ್ ಪಟರಾಜನಿಗೆ
@@sandi987 ಆ ಧರ್ಮದಲ್ಲಿ ನಡೆಯುವ ಧರ್ಮಾಂದತೆಯನ್ನು ಹೇಳಿದ್ರೆ..
ಹುಳಿ ಕಳ್ ಪಟರಾಜನ ಬೀಜ ಹೊಡೆದುಹಾಕುತ್ತಾರೆ 😄😄😄
Great sir , ಉತ್ತಮವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಿದ್ರಿ
ನಿಮ್ಮ ಈ ಜಾಗೃತಿಗೆ ನಮ್ಮ ಒಂದು ಸೆಲ್ಯೂಟ್ ಸರ್...,🙋🏽
Your the best sir.. great keep up your good work 🙏💐
ಯಾವುದೇ ಧರ್ಮವನ್ನು ಮನಸ್ಸಿನಿಂದ ನಂಬ ಬೇಕು ಯಾವುದೇ ವರ, ಪವಾಡ, ಹಣಕ್ಕಾಗಿ ನಂಬಬಾರದು ( ಎಲ್ಲಾ ಧರ್ಮಗಳಿಗೆ ಅನ್ವಹಿಸುತ್ತದೆ.)
Mr ಹುಲಿಕಲ್ ಅವರೇ ... ಇದನ್ನ ಇಂಗ್ಲಿಷ್ and hindi ಅಲ್ಲಿ ಕೂಡ ಮಾಡಿ..
Atleast subtitles adru needi...👍
So it can reach more.. people
👌👌👌👌🤣🤣❤❤❤❤
This is not Maharashtra and this is not 🇺🇸 brother this proud of banglore ok
S Bro it's reached many people's
Yes , TH-cam alli ega obba bagavanda swami ji hanuman baktha antha pavada madtha eddane ....avana flowers nodidre thale thriguthade
ಅದ್ಭುತ ಕಾರ್ಯಗಳನ್ನು ಮಾಡು ತ್ತಿರುವ ನಿಮಗೆ ಅಭಿ ನಂದನೆಗಳು....
ಜನ ಮರಳೋ.. 😄
ಜಾತ್ರೆ ಮರಳೋ... 😄
ನಿಮ್ಮ ಕೆಲಸಕೆ ಧನ್ಯವಾದಗಳು... 🙏
sir 🙏I'm Bigg Fan of Hulikal Natraj
I am waiting
Neevu tumba bhudhivantaru sir
ಮುಂದಿನ ಬಹಳ ಜನರಿಗೆ ಉಳಿಸಿದ್ದೀರಾ 👌👍
ನಿಜ. ನಾವು ದೇವರನ್ನ ನಂಬಬೇಕು. ಬಾಬಾಗಳನ್ನ ನಂಬಬಾರದು
ನಮ್ಮ ಜನ ಅದರಲ್ಲೂ ಹೆಣ್ಣು ಮಕ್ಕಳು ಇಂತಹ ವಿಡಿಯೋ ನೋಡ್ಬೇಕು.... ಬದಲಾಗಬೇಕು... 🙏🙏🙏🙏🙏
Ok..let's change the challenge .
1. Make linga come directly to your hand.
2. Vibuthi should be brought without touching vessel.
3. Give life to some one.
ಹುಲಿಕಲ್ ನಟರಾಜು ಸ್ವಾಮೀಜಿ ಗಳಿಗೆ ಜೈ ಜೈ ಜೈ😅🤣😅🤣
He is stupid guy do not believe him
ಅವನು ಮೂರ್ಖ ವ್ಯಕ್ತಿ ಅವನನ್ನು ನಂಬಬೇಡಿ
🙏🙏🙏💐
Omshanti
great brother.
God bless u and ur family with health and wealth and happiness.
This discovery is absolutely necessary in these days. Thank you.
Pvaada bayalu maadtene iri nimma prayatnakke guru devara anugraha irali
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು
Thankyou sir satyakke savilla sullige sukhavilla annodanna prove madiddiri..
Ide Tara mailara lingeswara devru bagge uttara karnataka Kade chikkayya dodayya anta madtare alli kuda hinge yeno mosa nadiyutte yenu anta gottagtilla yake andre alli olage yarnu bidalla.
Devru ge pooje madi Karjikaayi Mosranna, Palya anta yella aduge madi ondu room alli ittu bagilu haaki ondu 15 min bittu door open madidre alli iro Mosranna, Karjikayi mele yella Kai beralu guruthu, Kaalu guruthu, Karjikayi alli beralu guruthu irutte. Dayavittu idar bagge nu adre video madi idar bagge nange sumaaru 20 varsha inda anumana ide. Dayavittu idar bagge nu nodi heli plz sir.
Olle mahithi Sir 🙏🙏
I saw video of Puttaparthy Sai Baba doing this miracle ( magic) but now u opened my eyes showing the truth behind this trick..tqqq. 🙏
What he did was actually miracles...others r fraud but Puttaparthy's Baba was divine
ಸಾಷ್ಟಾಂಗ ನಮಸ್ಕಾರಗಳು ಸಾರ್
ಪ್ರೇಮ ಸಾಯಿಬಾಬ ನ್ನು
ಜೈಲಿಗೆ. ಕಳುಹಿಸಿ
natraj sir really great.sathya andre hulilkal natraj sir
Well-done sir 😊
Motivational video, same thing as happened in putparthi Sai baba.
Really wonderful explanation sir 👌👌🙏👌
ಸರ್ ತಮ್ಮ ನಂಬರ್ ಹಾಕಿ ಸರ್
ಸರ್ ನೀವು ಅದ್ಭುತ ಸರ್ ಅತ್ಯದ್ಭುತ
ನಿಜವಾಗ್ಲೂ ನೀವು ತುಂಬಾ ಗ್ರೇಟ್ ಸರ್
ತುಂಬಾ ಧನ್ಯವಾದಗಳು ಸರ್ 🙏
ನಮ್ಮ ನಾಡಿನ ಜನತೆ ಜಾಗೃತರಾಗಿ ಇಂಥ ಮೂಢನಂಬಿಕೆಗಳನ್ನು ನಂಬಬೇಡಿ ಸರ್ ನಿಮ್ಮ ಜಾಗೃತಿ ಮಾಡೋ ವಿಡಿಯೋಗಳು ಇನ್ನು ಹೆಚ್ಚಾಗಿ ಬರಲಿ ಧನ್ಯವಾದಗಳು ಸರ್
Nija sir. Thanks
ಧರ್ಮದ ಹೆಸರಿನಲ್ಲಿ ಮೋಸ ವಂದನೆಗಳು🙏🌷🌷
Huli kal aurige nuru namana gali👌🙏
ಧನ್ಯವಾದಗಳು ಸರ್..🙏🤝🤝🤝
Great sir🙏
Tq very much sir for this message
ವಾವ್ ಗ್ರೇಟ್ ಸರ್ ನೀವು 🙏🏻👍🙏🏻👍🙏🏻
God bless you brother for your courage and knowledge.
ಸೂಪರ್ ಸರ್ ❤️🙏🙏🙏
Super sir
👌ಸರ್
Superb Gurugale...😍😍
Good lesson for all khan kolar
👍ನಿಜವಾದ ಮಾಹಿತಿ👍ಧನ್ಯವಾದಗಳು🙏👍🤝🙏🤝🙏🌺🙏🌺🙏🌺🙏🌺🙏
Sir am big fan of you sir ☺️
ನಿಜ ಗುರುವೇ ತುಂಬಾ ಧನ್ಯಾದಗಳು 🤝🙏
ಇನ್ನು ನಮ್ಮ ಜನ ಇವುಗಳನ್ನೆಲ್ಲ ನಂಬುತ ಇದರೆ ಸರ್ ಯಾವಾಗ ಬುದ್ಧಿ ಬರುತ್ತೋ ನಮ್ಮ ಜನಕ್ಕೆ
Way of explaining 😍😍😍😍
Olle mahithi sir
Hi ನಟರಾಜ್ ಸರ್ 🌹💐🙏🙏🙏😊
ಹೇಗಿದೀರಾ
ಜನಕ್ಕೆ ಎಷ್ಟೇ ಮನವರಿಕೆ ಮಾಡಿದ್ರು
ಮತ್ತು ಮೂಢನಂಬಿಕೆಗೆ ದಾಸರಾಗ್ತಾರೆ
What you say😊🙋
ಮೋಸ ಹೋಗುವವರು ಎಲ್ಲ
ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ.
@@krishnegowda8521 ನಿಜಾ ಸರ್ ಗೌಡ್ರೆ 🙏🌹💐😊🙋
So many thanks 🙏
ಗುರುಗಳೇ 🙏🙏🙏🙏💐💐
ವಂದನೆಗಳ ಸಾರ🙏👌👌👌👌👌
Sir you do videos in missionaries healing also
Avaru dodda chutiya nan maklu... Ella dharmadavaru avaravara devrna nambeku aste... Ee middleman nan maklu devra hesralli duddu madtaare aste
No guts
@@irshadali9114 nee hoggi kudi , handhi
ನೋಡು ಗುರು ಇದೆ...ನೀನು ಯಾರೋ ಮುರುಗ ಮಠ ದ ಬಾಕ್ತ...ಅನ್ಸುತ್ತೆ...
@Rajesh Rajesh ninu illegal son of some pastor
Super sir, good job.
ನಾನು ನಿಜವಾದ ದೆವ್ವಣ್ಣ ನೋಡಿದ್ದೇನೆ ಅದು ಆಸ್ತಿ ಪಂಜರ ಚಿಕ್ಕವನಿದ್ದಾಗ
Nim number kodi sir, devva nodida bagge kelbeku
@@kannadaunboxer9820 😂
Yaro batte hakadavananna neen nodirbeku🤣
Wow👌👌 sir🙏🙏
Thanks for revealing FIRST PAVADA.
I was very much curious😍🙏
Great job sir.......People do "Namaskar" Only if there is "Chamatkar"....Hence fraud Baba Business booming......Very sad reality.....Jai Hind ,jai karnataka.
ನಮಸ್ಕಾರ ಸರ್ 🙏🏻 ನನ್ ಮದುವೆ ಆದ ಹೊಸ್ತರಲ್ಲಿ ನಮ್ ಅತ್ತೆ ಕೂಡ ಮೈ ಮೇಲೆ ಚೌಡಿ ದೇವ್ರು ಬರೋತರ ನಾಟಕ ಮಾಡ್ತಿದ್ರು ಎಲ್ಲರು ಅವ್ರು ಹೇಳಿದಂಗೆ ಕೇಳೋತರ ಮಾಡಿದ್ರು ನಾನು ಒಂದ್ ಸಲ ನಿಮ್ ಕೆಲವೊಂದು ವಿಡಿಯೋ ಅವರಿಗೆ ತೋರಿಸಿದೆ ನಿಮ್ ನಂಬರ್ ಎಡೆ ನನ್ ಹತ್ರ ಕಾರಸ್ತೀನಿ ಅಂತಾ ಹೇಳಿದೆ ನಮ್ ಮದುವೆ ಆಗಿ ಈಗ 6 ವರ್ಷ ಅವತ್ತಿಂದ ಇವತ್ತಿನ ವರೆಗೂ mai ಮೇಲೆ ಯಾವ್ ದೇವರು ಬಂದಿಲ್ಲ 😁😁😁🤣🤣🤣🤣🤣🤣🤣
Excellent Mr. Natraj. Beautiful. Love you ❤️
U r doing great job sir a big salute sir
Super sir Really Hat's of you
I think ,you would explain atleast an English better reach to people.
Very very interesting video and that much value and most useful video.
.....
I like this video 😍 Sir
There were conman in old times as well but some survived to make a fool of people and are still fooled because he killed the questioners.
ಸೂಪರ್ ವೀಡಿಯೋಸ್ ಸರ್
Great thinking personality 🙏 sir TV Anchor worst person, they were not show the truth of nature
ಸರ್ ಹ್ಯಾಟ್ಸ್ ಆಫ್ ಟು ಯು ಸರ್ ಗ್ರೇಟ್ ಸರ್ ನೀವು
Thank you for inf
ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕಾದ ವಿಷಯ ಹೀಗೆ ಎಲ್ಲರಿಗೂ ಜಾಗೃತಿ ಮೂಡಿಸಿ
ಧನ್ಯವಾದಗಳು.
Legend 🙏🙏🙏🙏🙏
Hats off sir, kittod jana innu buddi kaltilla andre enu madakkagalla