ಎಲ್ಲರ ಗಮನಕ್ಕೆ ⚠️ 23:03 ಈ ಸಮಯದಿಂದ ಆಡಿಯೋ & ವೀಡಿಯೋ ಎರಡೂ ಮ್ಯಾಚ್ ಆಗಿಲ್ಲ,ವೀಡಿಯೋ ಗು ಆಡಿಯೋ ಗು 2 ಸೆಕೆಂಡ್ಗಳ ಅಂತರವಿದೆ, ಎಡಿಟಿಂಗ್ ನಲ್ಲಿ ಆದ ವ್ಯತ್ಯಾಸದಿಂದ ಹೀಗಾಗಿದೆ. ದಯವಿಟ್ಟು ಸಹಕರಿಸಿ Sorry for the inconvenience 🙏
Sir, i am from Mulbagal Taluk. I want vermihume for our garden. Is this available in Mulbagal pesticides shop, if i don't get it. Then where shall i take it and how.
ಈ ತರಹದ ಮಾತುಗಳು ಅವೈಜ್ಞಾನಿಕ. ವಾತಾವರಣ ಚೆನ್ನಾಗಿಲ್ಲದಿದ್ದರೆ ನೀವು ಊಟ ಮಾಡುವುದಿಲ್ಲವೇ ಹೈಬ್ರಿಡ್ ಬೆಳೆ ಇಟ್ಟು ಅಗತ್ಯ ಪೋಷಕಾಂಶ ಒದಗಿಸದಿದ್ದರೆ, ಕಾಯಿಲೆಗಳು ಬಂದ ತಕ್ಷಣ ಬೆಳೆ ನಾಶ ವಾಗುತ್ತೆ, ಮಳೆ ನಿರಂತರ ವಾಗಿ ಬರುತ್ತಿದ್ದರೆ ನೀರನ್ನು ಕೊಡಬಾರದು, ಪರ್ಯಾಯ ರೂಪಗಳಲ್ಲಿ ಗೊಬ್ಬರ ಕೊಡಲೇ ಬೇಕು. ಗೊಬ್ಬರ ಕೊಟ್ಟರೆ ರೋಗ ಬರುತ್ತೆ ಅನ್ನುವುದು ಊಟ ಮಾಡಿದರೆ ರೋಗ ಬರುತ್ತೆ ಅಂದ ಹಾಗೆ
Sir nimma ella mahithi good sir, but nevu boomi sidathe mathra nevu yelila sir yake. Boomi sidathe ondu video madi sir thumba help ahguthe, this my humble request sir
Bhumi siddathe video already munche ne hakiddare adanna nodi antha ee video nallu heliddare. Neev hege keltidira andre ee video na neevu poorthi nodilla ansutte skip madi nodirtira
ವಿಡಿಯೋ ಪೂರ್ತಿ ನೋಡಿದ್ದರೆ ನಿಮಗೆ ಈ ಪ್ರಶ್ನೆ ಬರುತ್ತಿರಲಿಲ್ಲ. ಕಡಿಮೆ ರಸಾಯನಿಕ ಗಳನ್ನು ಬಳಸಿ, ಸಾವಯವ ಮತ್ತು ಜೈವಿಕ ಗೊಬ್ಬರಗಳನ್ನು ಉಪಯೋಗಿಸಿ ಉತ್ಪಾದಾನ ವೆಚ್ಚ ಕಡಿಮೆ ಮಾಡಿಕೊಂಡು ಬೆಳೆದರೆ ಬೆಲೆ ಕುಸಿದಾಗಲೂ ನಷ್ಟವಾಗುವುದಿಲ್ಲ. ಈ ರೀತಿ ಅಳವಡಿಸಿ ಕೊಂಡು ಯಶಸ್ವಿ ಯಾದವರ ಫೀಲ್ಡ್ ವಿಡಿಯೋ ಮಾಡಿ ತೋರಿಸಿದ್ದೇನೆ. ಕೋಲಾರ, ಶ್ರೀನಿವಾಸ ಪುರ, ಬಾಗೇಪಲ್ಲಿ, ಚಿಂತಾಮಣಿ ಭಾಗದ ಅನೇಕರು ನನ್ನ ಜೊತೆ ಸಂಪರ್ಕ ದಲ್ಲಿದ್ದಾರೆ, ಇಲ್ಲಿಗೆ ಬಂದು 3-4 ಭಾರಿ ಔಷಧಿ ತೆಗೆದುಕೊಂಡು ಹೋದವರೂ ಇದ್ದಾರೆ. ಆದರೆ ಇತರರ ಪ್ರಭಾವಕ್ಕೆ ಒಳಗಾಗಿ, ಮಾಮೂಲಿಯಂತೆ ಮಾಡಿದ್ದಾರೆ...3-4 ದಿನಗಳಿಗೆ ಔಷಧಿ ಹೊಡೆಯುವುದು, ಹೆಚ್ಚು ಕಾಂಬಿ ನೇಶನ್ ಮಾಡುವುದು, ಮಳೆ ಬಂದಾಗ ಶೀತ ಆಗುತ್ತೆ ಅಂತಾ ಗೊಬ್ಬರ ಕೊಡದಿರುವುದು ಅದರಲ್ಲೂ ಅತ್ಯಗತ್ಯ ವಾಗಿ ಕೊಡಲೇ ಬೇಕಾದ CN ಕೊಡದಿರುವುದು, ಕಾಯಿ ಸೈಜ್ ಬರಲಿಕ್ಕೆ 0.52.34 ಕೊಡುವುದು (ಇದು ತುಂಭಾ ತಪ್ಪು ಆಯ್ಕೆ ) ಹಾಗಾಗಿ ರೋಸ್, jaundice, ನಂತಹ ಸಮಸ್ಯೆಗಳು ಕೋಲಾರ ಟೊಮ್ಯಾಟೋ ಮಾರ್ಕೆಟ್ ನಲ್ಲಿ ಪಾವಗಡ, ಚಿತ್ರದುರ್ಗ, ಶಿರಾ ಕಡೆಯಿಂದ ಬರುವ ಟೊಮ್ಯಾಟೋ ಹೆಚ್ಚಿನ ಬೆಲೆಗೆ ಹರಾಜಾಗುತ್ತೆ ಅಂತ ಕೇಳಿದ್ದೇನೆ ಅಲ್ಲಿನ ರೈತರು ಹೆಚ್ಚು ಖರ್ಚು ಮಾಡಿ, ಕಡಿಮೆ ಗುಣಮಟ್ಟದ ಟೊಮ್ಯಾಟೋ ಬೆಳೆಯುತ್ತಿದ್ದಾರೆ ನಾನು ಹೇಳುತ್ತಿರುವ ವಿಷಯ ಗಳನ್ನು ಅಷ್ಟಾಗಿ ಅಳವಡಿಸಿಕೊಳ್ಳುತ್ತಿಲ್ಲ
ಸತೀಶ್ ರವರೇ ಹವಾಮಾನ ಇಲಾಖೆ ವರದಿ ಗೂಗಲ್ ನಲ್ಲೇ ಸಿಗುತ್ತೆ ತೆಗೆದು ನೋಡಿ 50 ವರ್ಷ ಗಳಲ್ಲಿ ತುಂಭದ ಕೆರೆಗಳು ಕೋಡಿ ಬಿದ್ದಿವೆ. ಸುಳ್ಳು ಮಾಹಿತಿ ಕೊಟ್ಟು ನಾನೇನೂ ಸಾಧಿಸಬೇಕಾಗಿಲ್ಲ. ಅನಗತ್ಯ ಖರ್ಚುಗಳನ್ನು ಮಾಡಿ ನಷ್ಟ ಹೊಂದುತ್ತಿರುವ ರೈತರಿಗೆ ಈ ತರಹದ ರೈತರು ಮಾದರಿ ಆಗುತ್ತಾರೆ. ಆ ದೃಷ್ಟಿಯಿಂದ ನೋಡುವುದು ಸಾಧ್ಯವಿದ್ದರೆ ನೋಡಿ. ಅಲ್ಲಿ ಜಾಸ್ತಿ ಮಳೆ ಆಗಿಲ್ಲ ಅಂತ ನಿಮ್ಮಲ್ಲಿ ದಾಖಲೆ ಇದ್ದರೆ ಎಲ್ಲರಿಗೂ ತೋರಿಸಿ
ಎಲ್ಲರ ಗಮನಕ್ಕೆ ⚠️
23:03 ಈ ಸಮಯದಿಂದ ಆಡಿಯೋ & ವೀಡಿಯೋ ಎರಡೂ ಮ್ಯಾಚ್ ಆಗಿಲ್ಲ,ವೀಡಿಯೋ ಗು ಆಡಿಯೋ ಗು 2 ಸೆಕೆಂಡ್ಗಳ ಅಂತರವಿದೆ, ಎಡಿಟಿಂಗ್ ನಲ್ಲಿ ಆದ ವ್ಯತ್ಯಾಸದಿಂದ ಹೀಗಾಗಿದೆ. ದಯವಿಟ್ಟು ಸಹಕರಿಸಿ
Sorry for the inconvenience 🙏
Good video
please add subtitles in english or explain description section for everyone understand
sir niv super nimmantha seve bahala virala
Venugopal..thx for your information sir
I have followed u all guideleness
Thank you 🙏🏻
Thank you🙏 sir l am your fan and l whant to meet you sir
Thank you . Sure you can meet me at
A V traders -agri clinic
98863 71630
maps.app.goo.gl/HezuDZhBcQJGseNv7?g_st=ic
pls make video on vermihume,,pls sir
Next week planning to visit the factory to capture the process of extracting vermi hume. After that video will be made
Super sir
Chikkaballapur
🙏
Sir CN Andre calcium nitrate swalfa hello sir please I'm your biggest fan sir
ಸೂಪರ್ ಸರ
ಧನ್ಯವಾದಗಳು
Super sir 🙏
Love From Chintamani ❤️
Thank you
Crop super sir
Pomegranate disease and pest control bagenu ond video madi sir
Raichur district ge honduvantaha tomato tali yavudu sir tilisi
Sir green chillie bagge innu hechhina videos madi please....
Sir do a video on promogenet farming
Super sir🙏
Thank you
Sir Plz explain potato late blight early blight and insecticide and thrips..?
ಸೂಪರ್ ಸರ್
Thank you
Sir, i am from Mulbagal Taluk. I want vermihume for our garden.
Is this available in Mulbagal pesticides shop, if i don't get it. Then where shall i take it and how.
Super sir I m big fan for you sir
Thank you
ತೊಂಡೆಕಾಯಿ ಗಿಡದಲ್ಲಿ ಬರುವ ರೋಗ ಮತ್ತು ನಿರ್ವಹಣೆ ಬಗ್ಗೆ ಒಂದು ವಿಡಿಯೋ madi
Very. Nice. Sar
Thank you
Great job sir
Thank you
ಅದ್ಭುತ
Super sir ❤
Sir, Which variety of tomato he planted
Saaho
Thank you sir.. I watched full video... U done a great job..
Super sir
Superb sir
Thank you
English subtitles sir please
Sir navu pavagada dhavaru ...namgu saha nimma salahegalu bekagutthe
ಖಂಡಿತ, ಕರೆ ಮಾಡಿ
Sir 52 34 bagge information kodi yava stage alli bidabeku antha
Watch this video
th-cam.com/video/V8rjp2vSyW0/w-d-xo.html
Super
Thanks
Suji rogake maddu medicine kodi for tamoto crop
Please
Visit my shop or call @9886371630
Which is the nutrient ? Vermi.... I could not hear it..... How to order.....
Vermihume, will be available from next week
@@DrAVenugopal sure I will call you Sir
Vermihumite sigutha sir
Yes. You can call me on 9886371630 for more details
Hello sir,,,pls clarify ,, ಮಳೆಗಾಲದಲ್ಲಿ DRIP WATER SOLUBLE FERTILIZER ಕೊಟ್ಟಾಗ ಅಂಗಮಾರಿ ಜಾಸ್ತಿ ಆಯಿತು, ಅಂತಾರೆ ಸರ್,,,, ದಯವಿಟ್ಟು ತಿಳಿಸಿ ಸಾರ್
ಈ ತರಹದ ಮಾತುಗಳು ಅವೈಜ್ಞಾನಿಕ. ವಾತಾವರಣ ಚೆನ್ನಾಗಿಲ್ಲದಿದ್ದರೆ ನೀವು ಊಟ ಮಾಡುವುದಿಲ್ಲವೇ
ಹೈಬ್ರಿಡ್ ಬೆಳೆ ಇಟ್ಟು ಅಗತ್ಯ ಪೋಷಕಾಂಶ ಒದಗಿಸದಿದ್ದರೆ, ಕಾಯಿಲೆಗಳು ಬಂದ ತಕ್ಷಣ ಬೆಳೆ ನಾಶ ವಾಗುತ್ತೆ, ಮಳೆ ನಿರಂತರ ವಾಗಿ ಬರುತ್ತಿದ್ದರೆ ನೀರನ್ನು ಕೊಡಬಾರದು, ಪರ್ಯಾಯ ರೂಪಗಳಲ್ಲಿ ಗೊಬ್ಬರ ಕೊಡಲೇ ಬೇಕು. ಗೊಬ್ಬರ ಕೊಟ್ಟರೆ ರೋಗ ಬರುತ್ತೆ ಅನ್ನುವುದು ಊಟ ಮಾಡಿದರೆ ರೋಗ ಬರುತ್ತೆ ಅಂದ ಹಾಗೆ
Yes
Sir super videos
ನಾಟಿ ಬೇಸಾಯಕ್ಕೆ ಒಕ್ seeds ಇದೇ ಥರಾ ಬರಬೇಕಲ್ಲಾ sir
Sir nimma ella mahithi good sir, but nevu boomi sidathe mathra nevu yelila sir yake. Boomi sidathe ondu video madi sir thumba help ahguthe, this my humble request sir
Bhumi siddathe video already munche ne hakiddare adanna nodi antha ee video nallu heliddare. Neev hege keltidira andre ee video na neevu poorthi nodilla ansutte skip madi nodirtira
Watch this video
th-cam.com/video/Xd22-_S1WoE/w-d-xo.html
Which company seeds he use
ವಿಡಿಯೋ ಪೂರ್ತಿ ನೋಡಿ ಸರ್, ಅವರೇ ಯಾವ ತಳಿ ಅಂತ ಹೇಳಿದ್ದಾರೆ
Saaho variety.....in video timing 8 min 55 sec
Distance henge akkiddare
Sir why you only post Tomato Crop video related to Pavagada , Chitradurga and Mysore area only , not kolar , chikkabalapur area
ವಿಡಿಯೋ ಪೂರ್ತಿ ನೋಡಿದ್ದರೆ ನಿಮಗೆ ಈ ಪ್ರಶ್ನೆ ಬರುತ್ತಿರಲಿಲ್ಲ. ಕಡಿಮೆ ರಸಾಯನಿಕ ಗಳನ್ನು ಬಳಸಿ, ಸಾವಯವ ಮತ್ತು ಜೈವಿಕ ಗೊಬ್ಬರಗಳನ್ನು ಉಪಯೋಗಿಸಿ ಉತ್ಪಾದಾನ ವೆಚ್ಚ ಕಡಿಮೆ ಮಾಡಿಕೊಂಡು ಬೆಳೆದರೆ ಬೆಲೆ ಕುಸಿದಾಗಲೂ ನಷ್ಟವಾಗುವುದಿಲ್ಲ. ಈ ರೀತಿ ಅಳವಡಿಸಿ ಕೊಂಡು ಯಶಸ್ವಿ ಯಾದವರ ಫೀಲ್ಡ್ ವಿಡಿಯೋ ಮಾಡಿ ತೋರಿಸಿದ್ದೇನೆ. ಕೋಲಾರ, ಶ್ರೀನಿವಾಸ ಪುರ, ಬಾಗೇಪಲ್ಲಿ, ಚಿಂತಾಮಣಿ ಭಾಗದ ಅನೇಕರು ನನ್ನ ಜೊತೆ ಸಂಪರ್ಕ ದಲ್ಲಿದ್ದಾರೆ, ಇಲ್ಲಿಗೆ ಬಂದು 3-4 ಭಾರಿ ಔಷಧಿ ತೆಗೆದುಕೊಂಡು ಹೋದವರೂ ಇದ್ದಾರೆ. ಆದರೆ ಇತರರ ಪ್ರಭಾವಕ್ಕೆ ಒಳಗಾಗಿ, ಮಾಮೂಲಿಯಂತೆ ಮಾಡಿದ್ದಾರೆ...3-4 ದಿನಗಳಿಗೆ ಔಷಧಿ ಹೊಡೆಯುವುದು, ಹೆಚ್ಚು ಕಾಂಬಿ ನೇಶನ್ ಮಾಡುವುದು, ಮಳೆ ಬಂದಾಗ ಶೀತ ಆಗುತ್ತೆ ಅಂತಾ ಗೊಬ್ಬರ ಕೊಡದಿರುವುದು ಅದರಲ್ಲೂ ಅತ್ಯಗತ್ಯ ವಾಗಿ ಕೊಡಲೇ ಬೇಕಾದ CN ಕೊಡದಿರುವುದು, ಕಾಯಿ ಸೈಜ್ ಬರಲಿಕ್ಕೆ 0.52.34 ಕೊಡುವುದು (ಇದು ತುಂಭಾ ತಪ್ಪು ಆಯ್ಕೆ )
ಹಾಗಾಗಿ ರೋಸ್, jaundice, ನಂತಹ ಸಮಸ್ಯೆಗಳು
ಕೋಲಾರ ಟೊಮ್ಯಾಟೋ ಮಾರ್ಕೆಟ್ ನಲ್ಲಿ ಪಾವಗಡ, ಚಿತ್ರದುರ್ಗ, ಶಿರಾ ಕಡೆಯಿಂದ ಬರುವ ಟೊಮ್ಯಾಟೋ ಹೆಚ್ಚಿನ ಬೆಲೆಗೆ ಹರಾಜಾಗುತ್ತೆ ಅಂತ ಕೇಳಿದ್ದೇನೆ
ಅಲ್ಲಿನ ರೈತರು ಹೆಚ್ಚು ಖರ್ಚು ಮಾಡಿ, ಕಡಿಮೆ ಗುಣಮಟ್ಟದ ಟೊಮ್ಯಾಟೋ ಬೆಳೆಯುತ್ತಿದ್ದಾರೆ
ನಾನು ಹೇಳುತ್ತಿರುವ ವಿಷಯ ಗಳನ್ನು ಅಷ್ಟಾಗಿ ಅಳವಡಿಸಿಕೊಳ್ಳುತ್ತಿಲ್ಲ
Howmanyboxesperacre
2350
Namdu rate biddu ogi navu nela kacchi odvi Sir
ನಿರಾಶಾರಾಗ ಬೇಡಿ, ಮುಂದಿನ ಬೆಳೆಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳುವ ಕ್ರಮಗಳನ್ನು ಅಳವಡಿಸಿ ಕೊಳ್ಳುವುದರ ಬಗ್ಗೆ ಯೋಚಿಸಿ
Trichoderma psedomanas bacteria nashak heg mix madoke aguthe 😅😂
Hi
1 eykerege kevala hattu Savira matra
ಅರ್ಥವಾಗಲಿಲ್ಲ
31 like me
Very. Nice. Sar
Alli male kadmi nodure gothagute
ಸತೀಶ್ ರವರೇ ಹವಾಮಾನ ಇಲಾಖೆ ವರದಿ ಗೂಗಲ್ ನಲ್ಲೇ ಸಿಗುತ್ತೆ ತೆಗೆದು ನೋಡಿ
50 ವರ್ಷ ಗಳಲ್ಲಿ ತುಂಭದ ಕೆರೆಗಳು ಕೋಡಿ ಬಿದ್ದಿವೆ. ಸುಳ್ಳು ಮಾಹಿತಿ ಕೊಟ್ಟು ನಾನೇನೂ ಸಾಧಿಸಬೇಕಾಗಿಲ್ಲ. ಅನಗತ್ಯ ಖರ್ಚುಗಳನ್ನು ಮಾಡಿ ನಷ್ಟ ಹೊಂದುತ್ತಿರುವ ರೈತರಿಗೆ ಈ ತರಹದ ರೈತರು ಮಾದರಿ ಆಗುತ್ತಾರೆ. ಆ ದೃಷ್ಟಿಯಿಂದ ನೋಡುವುದು ಸಾಧ್ಯವಿದ್ದರೆ ನೋಡಿ. ಅಲ್ಲಿ ಜಾಸ್ತಿ ಮಳೆ ಆಗಿಲ್ಲ ಅಂತ ನಿಮ್ಮಲ್ಲಿ ದಾಖಲೆ ಇದ್ದರೆ ಎಲ್ಲರಿಗೂ ತೋರಿಸಿ
Olledu agali e bele ge
ಧನ್ಯವಾದಗಳು
Plzz mention farmer num
Number kodi sir plz..
9886371630
AV traders agri clinic
g.co/kgs/euPtU2
Sir please send me the farmer
Srinivas phone no......!
Sri phone number
ಯಾರದು?
@@DrAVenugopal sri E.Thimmasandra
Supper sir
Thank you
super sir
Super sir
Thank you
Super sir
Thank you 🙏
Super sir,
🙏