ನಮ್ಮ ಹಾಸನ ನಮ್ಮ ಮೆಚ್ಚಿನ ಪುರದಮ್ಮ. ಇದು ಊರಿನ ಹೆಸರು ಪುರ ಯಾರೇ ನೊಂದುಹೋದವರಿಗೆ ಪರಿಹಾರ ಕೊಡದೆ ಕಲಿಸೋಲ್ಲ. ಆದರೆ ಇತಿಚ್ಚೇಗೆ ಹೊರಗಡೆ ಇಂದ ಬರುವ ಜನರು ಎಲ್ಲಿ ನೋಡಿದರು ಸುತ್ತಮುತ್ತ ಬಟ್ಟಲಿ, ಪೇಪರ್ ಹಾಕಿ ಹೋಗುತ್ತೀದಾರೆ ಸ್ವಚ್ಛತೆ ಕಾಪಾಡಿ
ಅಮ್ಮ ನಿನ್ನನ್ನು ತುಂಬಾ ನಂಬಿದೀನಿ, ನಿನ್ನ ದರ್ಶನಕ್ಕೆ ನಾನು ಬರುತ್ತೇನೆ,ನನ್ನ ಜೀವನ ಹಾಳಾಗಿ ಹೋಗುತ್ತಿದೆ, ನನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಅದೇ ವಿಚಾರಕ್ಕಾಗಿ ಈ ಅಮವಾಸ್ಯೆಗೆ ಬರುತ್ತೇನೆ ಅಮ್ಮ ಕಾಪಾಡು 🙏🏻🙏🏻🙏🏻🙏🏻
ಅಮ್ಮಾ ನಿನ್ನೆ ದರ್ಶನ ಮಾಡಿಕೊಂಡು ಬಂದೆ.. ಆದಷ್ಟು ಬೇಗನೆ ಲೋನ್ ಆಗುವಂತೆ ಆಶೀರ್ವಾದ ಮಾಡು ತಾಯಿ.. ನಾವು ಮನೆ ಕಟ್ಟುಸಬೇಕು.. ನನಗೆ ತುಂಬಾ ಸಮಸ್ಯೆಗಳಿವೆ..ನಮ್ಮ ಕಷ್ಟಗಳನ್ನು ಪರಿಹರಿಸು ತಾಯಿ...... 🙏🙏🙏🙏🙏🙏🙏🙏🙏🙏🙏
ತಾಯಿ ಪುರದಮ್ಮ ನನ್ನ ಎಲ್ಲ ಕಷ್ಟಗಳನ್ನು ಬಗೆಹರಿಸುತ್ತದೆ ನನ್ನ ತುಂಬಾ ಸಲ ಮಾಡಿದ್ದೇನೆ ನನ್ನನ್ನು ಯಾರೂ ನಂಬ್ತಾ ಇಲ್ಲ ತಾಯಿ ನನಗೆ ಜೀವನವೇ ಬೇಸರ ಆಗಿದೆ ತಾಯಿ ತಾಯಿ ಆದಷ್ಟು ಬೇಗ ನನಗೆ ಒಳ್ಳೇದು ಮಾಡು ತಾಯಿ ನಿನ್ನ ಗಿರಿಗೆ ಬೇಗ ಕರೆಸಿಕೋ ನನ್ನ ತಾಯಿ ಪುರದಮ್ಮ
🙏🏻🙏🏻🙏🏻🙏🏻🙏🏻 ಪುರದಮ್ಮ ತಾಯಿ ತುಂಬಾ ಸಾಲ ಮಾಡಿದ್ದೇನೆ ಮನೆಯ ಸಾಲ ಮಕ್ಕಳ ವಿದ್ಯಾಬ್ಯಾಸ ಮನೆ ಕಟ್ಟಿಸಿದ ಸಾಲ ಮಗಳ ಮದುವೆ ಮಾಡಿದ ಸಾಲ ತುಂಬಾ ಇದೇ ಅಮ್ಮ ನನ್ನ ಸಾಲದಿಂದ mukti ಕೊಡು ತಾಯಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Thank you so much Smitha medam nanu e templege hogi thumba varsha aythu thumba hogtha idvi marriage agi benglore bandad mele hoge illa ammana darshana madisidira nimge 🙏🙏🙏
Amma nanage salda samsay bagehardilla jameenu problem with borewell bandilla e ellavanna ondudanagi pariharisu Jaganmathe puradamma chowdeshwari nanage olledari thorisu jai parameswari Chamundeshwari namho namha
🌹👃👃👃👃👃🌹💐💐💐💐💐 Amma puradam Nana angadi thumba desi samanu tarkari Yelahanu hocke bega vyapara maduva aage madu Amma nema sthala ke Bandhu Hari ke teresuthine amam
ಅಮ್ಮ ಪುರದಮ್ಮ 🙏🙏🙏🙏🙏ನಾನು ತುಂಬಾ ಕಷ್ಟದಲ್ಲಿ ಇದೇನಿ ನನ್ ಜೀವನ ಸರಿ ಮಾಡಮ್ಮ ಅಮ್ಮ ಅಪ್ಪ ಇಲ್ಲಾ ನನ್ ಗಂಡನ ಮನೆಯಲ್ಲಿ ನನಗೆ ಯಾರು ಇಲ್ಲಾ ಅಂದು ಇಮ್ಮಸೆ ಮಾಡಿ ಮನೀಯೆಂದ ಹೊರಗಡೆ ಹಾಕಿದ್ದಾರೆ ಯಾರು ಹೇಳೋರು ಕೇಳೋರು ಇಲ್ಲಾ ಅಂತಾ ಈವಾಗ ನನ್ ಜೋಡಿ ವಯಸ್ಸದ್ ದೊಡ್ಡಮರು ಮಾತ್ರ ಅದಕೆ ಪುರದಮ್ಮ ನನ್ ಜೀವನ ಸರಿ ಮಾಡು ನನ್ ಗಂಡನಿಗೆ ಅಪ್ಪನ ಚಾಕಾರಿ ಮಾಡಿದು ಅಮ್ಮಂದು ಚಾಕಾರಿ ಮಾಡಿದು ನನ್ ಗಂಡನಿಗೆ ಚಾಕ್ರಿ ಮಾಡಿದು ನೆನಪಾದ್ರೂ ಮಾಡಕೊಳ್ಳತಾರ್ ಮಾಡಮ್ಮ ನನ್ ಕೆಲಸದೊಳ್ ತರಾ ನಡಿಸ್ಕೊಂಡು ತುಂಬಾ ನೋವು ಮಾಡಿದರೆ ನನ್ ಗಂಡ ಬೇರೆ ಯಾವಳೋದ ಜೋಡಿ ಮಾತಾಡತಾ ಇದಾನಿ ಅವಳನ್ನ ದೂರು ಮಾಡು ಪುರದಮ್ಮ 😭😭😭😭😭
Amma nanu tumba kastadalli iddene yako bahala addi atankagalu barutiide nanna frd government job tagondal adre nanu Mane idini nanu estu sala government job ge application akodike hodagella problem barutte adu bardeiro age nodko Amma problem solved madu Jai puradamma🙏
Nan hathranu duddu vadve ella iskondu kodthane illa akka Ibru iskondidre but esht kelidru kodthane illa sulle helthare akka Kodthini antha Total 2 lack Baravase ne hortogide avrmele
Nim inda yestu help ayithu gotta akka nim video s na nodi hogide appane kotru akka but nan life ali one kasta ide bega success adre nimna mariyolla sayotanka
ನಮ್ಮ ಹಾಸನ ನಮ್ಮ ಮೆಚ್ಚಿನ ಪುರದಮ್ಮ. ಇದು ಊರಿನ ಹೆಸರು ಪುರ ಯಾರೇ ನೊಂದುಹೋದವರಿಗೆ ಪರಿಹಾರ ಕೊಡದೆ ಕಲಿಸೋಲ್ಲ. ಆದರೆ ಇತಿಚ್ಚೇಗೆ ಹೊರಗಡೆ ಇಂದ ಬರುವ ಜನರು ಎಲ್ಲಿ ನೋಡಿದರು ಸುತ್ತಮುತ್ತ ಬಟ್ಟಲಿ, ಪೇಪರ್ ಹಾಕಿ ಹೋಗುತ್ತೀದಾರೆ ಸ್ವಚ್ಛತೆ ಕಾಪಾಡಿ
Hwdu clean madbeku janare artha madikollabeku
@@SmithasMagicHands poordhamma chowdeshwari eradu ondhena thilsi
@@preethamgowda123preethamgo6 bere
Madam nimna hege contact madodu
@@fatimakr5073 mail madi
ಅಮ್ಮ ನಿನ್ನನ್ನು ತುಂಬಾ ನಂಬಿದೀನಿ, ನಿನ್ನ ದರ್ಶನಕ್ಕೆ ನಾನು ಬರುತ್ತೇನೆ,ನನ್ನ ಜೀವನ ಹಾಳಾಗಿ ಹೋಗುತ್ತಿದೆ, ನನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಅದೇ ವಿಚಾರಕ್ಕಾಗಿ ಈ ಅಮವಾಸ್ಯೆಗೆ ಬರುತ್ತೇನೆ ಅಮ್ಮ ಕಾಪಾಡು 🙏🏻🙏🏻🙏🏻🙏🏻
Amma nanna kai bedala neenu .amma neena mele nange sampoorna nambike ede❤❤❤.
ಅಮ್ಮ ನಮ್ಮ ಮನೆ ಕಷ್ಟನು ಪರಿಹರಿಸು ಅಮ್ಮ ಅಲ್ಲಿಗೆ ನನ್ನ ಬರಮಾಡಿ ಕೊ ತಾಯಿ 🙏🌺🙏
ಅಮ್ಮ ತಾಯಿ ಪುರದಮ್ಮ ನನನ್ನು ನಿಮ್ಮ ಸನಿದ್ಯಾಕೆ ಕರೆಸಿಕೊಳ್ಳಿ 🙏🙏🙏🙏🙏
ತುಂಬಾ ಧನ್ಯವಾದಗಳು ಸ್ಮಿತಾ ಚೆನ್ನಾಗಿ ವಿವರ ನೀಡಿದರ
Super
ನಾವು ಹೋಗಿದ್ದೇವೆ ಮೇಡಂ ನಮಿಗ್ ಒಳ್ಳೆಯದಾಗಿದೆ ತುಂಬಾ ಪವರ್ ಫುಲ್ ದೇವರು ಮೇಡಂ
Hwdu yaru kelasa agilla antha return bandilla
Harake madukondidra, cheeti barduakidra yava reeti pooje madidre navu andukondiddu edrutte heli plz
ಅಮ್ಮಾ ನಿನ್ನೆ ದರ್ಶನ ಮಾಡಿಕೊಂಡು ಬಂದೆ.. ಆದಷ್ಟು ಬೇಗನೆ ಲೋನ್ ಆಗುವಂತೆ ಆಶೀರ್ವಾದ ಮಾಡು ತಾಯಿ.. ನಾವು ಮನೆ ಕಟ್ಟುಸಬೇಕು.. ನನಗೆ ತುಂಬಾ ಸಮಸ್ಯೆಗಳಿವೆ..ನಮ್ಮ ಕಷ್ಟಗಳನ್ನು ಪರಿಹರಿಸು ತಾಯಿ...... 🙏🙏🙏🙏🙏🙏🙏🙏🙏🙏🙏
ಅಮ್ಮಾ ನನಗೆ ತುಂಬಾ ಕಷ್ಟದಲ್ಲಿ ಇದ್ದೇನೆ ನಿನ್ನಲ್ಲಿ ಬಂದು ಬೇಡಿಕೊಂಡು ಬಂದ್ದಿದ್ದೇನೆ ನನ್ನ ಬೇಡಿಕೆ ಈಡೇರಿಸು ಅಮ್ಮಾ.🙏🙏
This is our native place really we are great to have this Amma temple in our place.. ಓಂ ಶ್ರೀ ಪುರದಮ್ಮ ದೇವಿ ನಮಹ:...
Yes
ಸರ್ /ಮೇಡಂ ಈವಾಗ ಶ್ರವಣ ಅಲ್ಲಿ ಅರಕೆ ಕೊಡ್ಬಹುದಾ ಪ್ಲಜ್ ಹೇಳಿ
ಅಮ್ಮಾ ನನಗೆ ತುಂಬಾ ಕಷ್ಟದಲ್ಲಿ ಇದ್ದೇನೆ ನಿನ್ನಲ್ಲಿ ಬಂದು ಬೇಡಿಕೊಂಡು ಬಂದ್ದಿದ್ದೇನೆ ನನ್ನ ಬೇಡಿಕೆ ಈಡೇಸು ತಾಯಿ.🙏🙏🙏🙏
ನಮ್ಮ ಹಾಸನ ನೀವು ಬಂದಿದ್ರ ಮೇಡಂ ತಂಬ ಶಕ್ತಿ ಶಾಲಿ ದೇವರು ನಾನುಏನೋ 2ವಿಷಯ ಅನ್ಕೊಂಡೆಅದು ಈಡೇರಿದೆ ಜೈ ಪುರದಮ್ಮದೇವಿ 🙏🙏🙏🙏🙏🙏🙏👌👌👌👌👌👍👍👍
Hwdu hogi bande
Tu nange agila bro 😢😢
En ಮಾಡೋದು
@@SmithasMagicHandsprani Bali bittu bere en harake madkondre agalva
Enu harake madukondidra, cheeti barduakidra, yava reeti pooje madidre navu andukondiddu edrutte, or Purada ammana stotra enadru idya
Super ❤❤❤❤ 4:30
ತಾಯಿ ಪುರದಮ್ಮ ನನ್ನ ಎಲ್ಲ ಕಷ್ಟಗಳನ್ನು ಬಗೆಹರಿಸುತ್ತದೆ ನನ್ನ ತುಂಬಾ ಸಲ ಮಾಡಿದ್ದೇನೆ ನನ್ನನ್ನು ಯಾರೂ ನಂಬ್ತಾ ಇಲ್ಲ ತಾಯಿ ನನಗೆ ಜೀವನವೇ ಬೇಸರ ಆಗಿದೆ ತಾಯಿ ತಾಯಿ ಆದಷ್ಟು ಬೇಗ ನನಗೆ ಒಳ್ಳೇದು ಮಾಡು ತಾಯಿ ನಿನ್ನ ಗಿರಿಗೆ ಬೇಗ ಕರೆಸಿಕೋ ನನ್ನ ತಾಯಿ ಪುರದಮ್ಮ
Nambike idi kanditha allige hogiddavaru yaru enu illa antha bandilla
ನನ್ನ ಮೇಲೆ ಪುರದಮ್ಮನಿಗೆ ದೃಷ್ಟಿ ಇಲ್ಲಾ ಕಷ್ಟದ ಸಮಯ ದಲಿ ಮರೆ ಬಿದ್ದೇನೆ
Amma Thayi Kapadamma Thayi🙏🙇🙏🌼🌼🌼🌼❤️✨
ಅಮ್ಮ ಪುರದಮ್ಮ ನಾನು ತುಂಬಾ ಕಷ್ಟದಲ್ಲಿದ್ದೆನೆ ನನ್ನ ಕಾಪಾಡು ತಾಯೆ 🙏🙏🙏
🙏🏻🙏🏻🙏🏻🙏🏻🙏🏻 ಪುರದಮ್ಮ ತಾಯಿ ತುಂಬಾ ಸಾಲ ಮಾಡಿದ್ದೇನೆ ಮನೆಯ ಸಾಲ ಮಕ್ಕಳ ವಿದ್ಯಾಬ್ಯಾಸ ಮನೆ ಕಟ್ಟಿಸಿದ ಸಾಲ ಮಗಳ ಮದುವೆ ಮಾಡಿದ ಸಾಲ ತುಂಬಾ ಇದೇ ಅಮ್ಮ ನನ್ನ ಸಾಲದಿಂದ mukti ಕೊಡು ತಾಯಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Tq e temple namage gotide namma harake 2.3 teeride tumba powerful temple idu nanagantu e tay mele tumba bakti 🙏🙏🙏🙏🙏
Hwdu lakshmi nanagu kuda
Harake madukondidra, cheeti barduakidra yava reeti pooje madidre navu andukondiddu edrutte heli plz Lakshmi avre, namge health problem ide
@@SmithasMagicHands Mam yava reeti pooje madidre swalpa heltira
Thank you for information
Mam ನಿಮ್ಮ ಜೊತೆ ಮಾತನಾಡ ಬೇಕು ದಯವಿಟ್ಟು ತಿಳಿಸಿ
Please 🙏🏻🙏🏻🙏🏻🙏🏻
Namge saladinda mukti kodu ttayi nin harke kodtini Amma puradamma ninu yent kastadu bage arstiy namge holadu bega inondu varadali bageharisamm❤❤❤❤
🙏🙏🙏 ತಾಯಿ
🙏🙏 Amma kapadu 💐💐
Thank you so much Smitha medam nanu e templege hogi thumba varsha aythu thumba hogtha idvi marriage agi benglore bandad mele hoge illa ammana darshana madisidira nimge 🙏🙏🙏
Yes renuka omme ogibanni
@@SmithasMagicHands 👍
Amma nan kappadu nan Hasina niraviresu nan manasalle heroru segalle Amma 🙏🙏🙏🙏🙏🙏🙏
🙏🙏🙏🌹 naanu hogidini
Ollleyadu
ಪುರದಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Jai shree puradamma thayi.
ಅಮ್ಮ❤️🙏🏼✨️
🙏🙏🙏🙏🙏super information thank u so much 👌👌👌👌👍👍
Welcome
Amma Convicted... Bless me safe madu.... 🙏🙏🌷🌷
ಅಮ್ಮ ನನಗೆ ತುಂಬಾ ಕಷ್ಟ ಇದೇ ಬೇಗ ತೀರಿಸಿ ಕೊಡು ಅಮ್ಮ
Amma nanu badu odu ora aythu saldavar katta jasti aide nine kapadamma nale odu attara dudu kelalu ogutdive kodogei madamma taiy paradamma
Amma nanage salda samsay bagehardilla jameenu problem with borewell bandilla e ellavanna ondudanagi pariharisu Jaganmathe puradamma chowdeshwari nanage olledari thorisu jai parameswari Chamundeshwari namho namha
Very good and useful information 🙏🙏🙏👍💞
Thanks
Nanna thayi mamma samsara sariyagi nam family madye yaru bardu nanna thayi hage nodko thayi puradamma thayi
Amma nanu ninange 4 kalu prranina kodutini nana vadave nana dududdu 2024 9 30 holage nana vadave nana duddu baralli nina darushanake bandu nina arike tirusutini tayi 💐🙏
Thumbha thumbha thank,s akka
Welcome
ಶರಣು ಪುರದಮ್ಮ ತಾಯಿಗೆ ಶರಣು ಶರಣಾರ್ಥಿ
Gud information ma
Thanks
Amma tayi puradamma ,
Om shree puradamma devi namah
Good information madam
Thanks a lot
Amma Nan hasbend yavdye probls solve madmma
Om,pnradamma,dhevi,kapadamma
Amma ❤
Om adhishaakti puradamma thayi
ನಮ್ಮ ಊರು ನಮ್ಮ ಪುರುಧಮ್ಮ
Hi, e devasthanadalli ankondiddu aglilla andru harke theersbeka pls answer me
Amma🙏🙏🙏🙏🙏
🙏🙏🙏🙏🙏 5:19 kopadu..taee
🌹👃👃👃👃👃🌹💐💐💐💐💐
Amma puradam Nana angadi thumba desi samanu tarkari Yelahanu hocke bega vyapara maduva aage madu Amma
nema sthala ke Bandhu Hari ke teresuthine amam
Amma kapadamma..nam kastanella pariharisu tayi.........😢
Address
Bus timing thilasi please
ಅಮ್ಮ ಪುರದಮ್ಮ 🙏🙏🙏🙏🙏ನಾನು ತುಂಬಾ ಕಷ್ಟದಲ್ಲಿ ಇದೇನಿ ನನ್ ಜೀವನ ಸರಿ ಮಾಡಮ್ಮ ಅಮ್ಮ ಅಪ್ಪ ಇಲ್ಲಾ ನನ್ ಗಂಡನ ಮನೆಯಲ್ಲಿ ನನಗೆ ಯಾರು ಇಲ್ಲಾ ಅಂದು ಇಮ್ಮಸೆ ಮಾಡಿ ಮನೀಯೆಂದ ಹೊರಗಡೆ ಹಾಕಿದ್ದಾರೆ ಯಾರು ಹೇಳೋರು ಕೇಳೋರು ಇಲ್ಲಾ ಅಂತಾ ಈವಾಗ ನನ್ ಜೋಡಿ ವಯಸ್ಸದ್ ದೊಡ್ಡಮರು ಮಾತ್ರ ಅದಕೆ ಪುರದಮ್ಮ ನನ್ ಜೀವನ ಸರಿ ಮಾಡು ನನ್ ಗಂಡನಿಗೆ ಅಪ್ಪನ ಚಾಕಾರಿ ಮಾಡಿದು ಅಮ್ಮಂದು ಚಾಕಾರಿ ಮಾಡಿದು ನನ್ ಗಂಡನಿಗೆ ಚಾಕ್ರಿ ಮಾಡಿದು ನೆನಪಾದ್ರೂ ಮಾಡಕೊಳ್ಳತಾರ್ ಮಾಡಮ್ಮ ನನ್ ಕೆಲಸದೊಳ್ ತರಾ ನಡಿಸ್ಕೊಂಡು ತುಂಬಾ ನೋವು ಮಾಡಿದರೆ ನನ್ ಗಂಡ ಬೇರೆ ಯಾವಳೋದ ಜೋಡಿ ಮಾತಾಡತಾ ಇದಾನಿ ಅವಳನ್ನ ದೂರು ಮಾಡು ಪುರದಮ್ಮ 😭😭😭😭😭
Nimma samasye bageharitha
Devstanada hattira koli sigutta please heli
Yes sigutade
Shree puradamma Devi namah🙏🙏🙏🙏🙏
Amma tayi ellarannu kapadu e jagattalli kettavaru iddare avrellaru badalagi olleyadanna madu tara agli
Amma Nana ase kureki 2 dindali idarisu amma
Plz nombar kodi
Instagram Alli msg madi
❤
💐🙏🏾💐🙏🏾💐🙏🏾💐💐
Thanks
Ma'am namge 2 wish ide 2 harake madkondu onde sala prani bali kottu 2 harake nu onde sala teerisabahuda??
Thumba power full akka temple
Hwdu
@@SmithasMagicHandsnijana
ಅಮ್ಮ ಬೇಗ ನಾನ್ ಕಷ್ಟ ಪರಿಹಾರ ಮಾಡು ತಾಯೀ 😓
Amma avlu sikre nan ninna sannidige bartinamma
🙏🙏🙏🙏🙏🙏🙏🙏🙏🙏🙏🙏🙏🙏
Thanks
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Thanks
Jai maata
Jai Amma
Tumba oleya mayiti kotidiri sis danya vadagalu modalu nanu hogi barutene sis
Ogi nivu andukondiddu aguthe
Thank you sis
Amma nanu tumba kastadalli iddene yako bahala addi atankagalu barutiide nanna frd government job tagondal adre nanu Mane idini nanu estu sala government job ge application akodike hodagella problem barutte adu bardeiro age nodko Amma problem solved madu Jai puradamma🙏
Amma
Akka maneli harake madkolodu heli plz
ಖಂಡಿತಾ ಕಟ್ಕೋಳ್ಳಿ, ನಂಬಿದರೆ ನಮ್ಮ ಎಂಥಾ ಕಷ್ಟ ಇದ್ದರು ಪರಿಹರಿಸತ್ತಾರೆ ಅಮ್ಮ ನವರು.
Nanu harake katti de olledagella
Amma nan arogya kapadi tayi nan istaralle bartivi tayi
Tqu mam 🙏🙏
Welcome
Thayi purdamma nanna gandana manasinida shivamma narsimhana dooramadu
😅
ನಮ್ಮ ಅಮ್ಮ ತಾಯಿ,,,,,
ನನ್ನ ಜೀವಉಳಿಸಿದ ತಾಯಿ.
Sakkath strong e devru agidh kelsa 💯 agutthe
Hwdu
Agila bro 1 year aythu hoo yalla agide karke madidni but kelsa agila
Prani bali bittu bere tara nu arake madbahuda..
Yes, mosaranna
💐🙏🏾💐🙏🏾💐🙏🏾💐💐💐💐💐💐💐💐💐🌹🌹🌹🌹🌹🌹
Thanks
Madam.ege harake madkobeku heli madam temple ge odhmele ege harake madkobeku antha heli
Video nodi
ದೇವಸ್ಥಾನಕ್ಕೆ ಯಾವ ವಾರ ಬರಬೇಕು ಹೇಳಿ
Daily iruthe
Devastanada.timention.madi.
🙏🌺🌺🌺🙏
Nan hathranu duddu vadve ella iskondu kodthane illa akka
Ibru iskondidre but esht kelidru kodthane illa sulle helthare akka
Kodthini antha
Total 2 lack
Baravase ne hortogide avrmele
Ei temple ge hogibanni
@@SmithasMagicHands hogidini adre harke madkondirlilla
Innondsala harake madkondu barthini
@@dakshayiniharish ok arike madikondu banni
@@SmithasMagicHands tq akka
Hi akka namaste akka kanasinalli venkateshwara swami devstana banthu nanu horgade inda devasthanadalli vigrha nodtha idini devara 2kaigalu nange ashirvada mado hage kanisthu aa devasthana nanu huttida Uru akkA please idakke enartha antha helthira please 🙏 🙏 🙏 🙏 🙏
Templege hogi banni
Parsathu chandu madve agubeku amma kapadu taiy
nan ase matra yav devru idersta illa ..enu karma madidino nanu..saku nange ee novu.
Agennabedi nambike idi
Nice volg sis 😍👌
Thanks
Amma nanna kapadu nanaa maglu madve agubeku nanaa thamma na jothe madve agubeku
1 month aythu madam ennu kelasa agilla 2 tim hogidhini
ತಾಯಿ ಕಾಪಾಡಮ್ಮಾ
Alige hogene arke madkobeka
Samanyavagi ellaru templege hogi arike madikolthare nivu maneyalli 2rs ittu ammana esarinalli arike madikolli nodona
Navu thuba sari hogidivi akka nija
Yes
🙏🙏🙏🙏🙏
Thanks
Medam hogide mam tayi apane kotru nange
Wow kanditha nimma korike ideruthade
Nim inda yestu help ayithu gotta akka nim video s na nodi hogide appane kotru akka but nan life ali one kasta ide bega success adre nimna mariyolla sayotanka