ನಿಮ್ಮ ಸಮಸ್ಯೆಗೆ ಕಳಶದಲ್ಲಿ ಪರಿಹಾರ ಬರೆಯುವ ಚೌಡೇಶ್ವರಿ | ಕಳಶ ಬರವಣಿಗೆಯ ಮೂಲ ದೇವಸ್ಥಾನ

แชร์
ฝัง
  • เผยแพร่เมื่อ 27 พ.ย. 2024

ความคิดเห็น •

  • @arjun943
    @arjun943 ปีที่แล้ว +31

    I request everyone to visit this holy place and take the blessings of mother Vidya Chowdeshwari. I found this place very much powerful as Devi provides solutions to all the devotee’s problems 🙏

    • @dakshayini4811
      @dakshayini4811 11 หลายเดือนก่อน +2

      ದುಡ್ಡು ಕೊಡಬೇಕ ನಾವು ಪ್ರಶ್ನೆ ಕೇಳಲು... Plz ಹೇಳಿ ಯಾವ ದಿವಸ ಹೋಗಬೇಕು ಅಲ್ಲಿಗೆ. ನಮ್ಮ ಸಮಸ್ಯೆ ಭಗೆಹರಿಯುತ್ತಾ.. Plz ಹೇಳಿ ತುಂಬಾ ತೊಂದರೆ ಇದೇ....

    • @archanaacchu7685
      @archanaacchu7685 11 หลายเดือนก่อน

      Sss 2000 u have to pay

  • @champatc1479
    @champatc1479 11 หลายเดือนก่อน +7

    3:20 ಅಮ್ಮ ನಿಮ್ಮ ಆಶೀರ್ವಾದ ಸದಾ ಮೇಲಿರಲಿ ನಿನ್ನ ಕ್ಷೇತ್ರಕ್ಕೆ ನಮ್ಮನ್ನು ಕರೆಸಿಕೊಳ್ಳು ತಾಯಿ ನಿನ್ನನ್ನೇ ನಂಬಿದ್ದೇನೆ ಅಮ್ಮ ಅಮ್ಮ amma

  • @pavigiri4660
    @pavigiri4660 ปีที่แล้ว +8

    Alankara nodi Kannu thumbi banthu...life li one time Adru hogtini....tq u sir

  • @singappab.k1260
    @singappab.k1260 ปีที่แล้ว +9

    ಓಂ ನಮೋ ಶ್ರೀ ವಿದ್ಯಚೌಡೇಶ್ವರಿಯೇ ನಮಃ
    ನಾವು ಶ್ರೀ ಮಠಕ್ಕೆ ಆರು ವರ್ಷಗಳಿಂದ ತಾಯಿಯ ಆಶೀರ್ವಾದಕ್ಕೆ ಬರ್ತಾ ಇದ್ದೀವಿ.ನಮ್ಮ ಶ್ರೀಮತಿಯವರ ಆರೋಗ್ಯ ತಾಯಿಯ ಆಶೀರ್ವಾದ ಮತ್ತು ಶ್ರೀ ಬಾಲಮಂಜುನಾಥ್ ಗುರುಗಳ ಕೃಪೆ, ಅನುಗ್ರಹ,ಮಾರ್ಗದರ್ಶನದಿಂದ ತುಂಬಾ ಸುಧಾರಿಸಿದೆ.ನಮ್ಮ ಮಗನ ಮದುವೆ 3 ವರ್ಷ ಸತತ ಪ್ರಯತ್ನ ಪಟ್ಟರೂ ಸಹ ಆಗಿರಲಿಲ್ಲ,ಆಗ ನಾವು ತಾಯಿಯ ಮೊರೆ ಹೋದಾಗ ತಾಯಿ ಹೇಳಿದ ಸಮಯದಲ್ಲಿ ಒಳ್ಳೆ ಮನೆತನದ ಹೆಣ್ಣುಮಗಳು ದೊರಕಿ ಈಗ ಮಕ್ಕಳೂ ನಾವು ನೆಮ್ಮದಿಯಿಂದ ಇದ್ದೇವೆ
    ಒಂದು ಸಂದರ್ಭದಲ್ಲಿ ನಾನು ತಾಯಿಯಲ್ಲಿ ನಂಬಿಕೆ ಇಡಲಿಲ್ಲ ಎಂಬ ಕಾರಣಕ್ಕೆ ನಾನು ಇದ್ದೀನಿ ಎಂದು ತೋರಿಸಲು ನನಗೆ ಶಿಕ್ಷೆ ಸಹಿತ ಸಾಕ್ಷಾತ್ಕಾರ ಮಾಡಿರುತ್ತಾರೆ ಅಮ್ಮನವರು
    ಇತೀಚಿನ ದಿನಗಳಲ್ಲಿ ಸಮಾಜವನ್ನು ತಿದ್ದುವ ಮತ್ತು ಒಳ್ಳೆಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡುವ ಶ್ರೀ ಮಠಗಳ ಅವಶ್ಯಕತೆ ಬಹಳ ಇದೆ.ಅದರಲ್ಲಿ ಈ ಬಗ್ಗೆ ಮುತುವರ್ಜಿ
    ವಹಿಸಿ ಸಮಾಜದ ಬಗ್ಗೆ ಮತ್ತು ಜೀವರಾಶಿಗಳ ಬಗ್ಗೆ ಕಳಕಳಿ ತೋರಿಸುತ್ತಿರುವ ಶ್ರೀ ಕ್ಷೇತ್ರದ ಪೀಠದಿಪತಿಗಳಾದ ಶ್ರೀ ಬಾಲಾಮಂಜುನಾಥ್ ಗುರುಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದುದರಿಂದ ಇಂತಹ ಕ್ಷೇತ್ರಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಯಿಯ ಕೃಪೆಗೆ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳಬಹುದಾಗಿದೆ

  • @prahalladadith3237
    @prahalladadith3237 ปีที่แล้ว +23

    ಸನಾತನ ಧರ್ಮ ಸತ್ಯ ಜಯವಾಗಲಿ ತಾಯಿಗೆ ಜಯವಾಗಲಿ

  • @champatc1479
    @champatc1479 11 หลายเดือนก่อน +5

    ಅಮ್ಮ ನಿಮ್ಮ ದರುಶನ ಬಾಗ್ಯ ನಮಗೂ ಕೊಡಮ್ಮ ನಿನ್ನ ಕರುಣೆ ನನ್ನ ಸಂಸಾರದ ಮೇಲಿರಲಿ ಎಂದು ಬೇಡುತ್ತೇನೆ ಅಮ್ಮ ಅಮ್ಮ ಅಮ್ಮ ❤❤❤❤

  • @nagarajnaga373
    @nagarajnaga373 ปีที่แล้ว +12

    ನಾನು ಕೂಡ ಮೂರು ಸಾರಿ ಹೋಗಿ ಓಂ ನಮೋ ನಾರಾಯಣ ಶ್ರೀ ವಿದ್ಯಾ ಚೌಡೇಶ್ವರಿ 🙏🙏💐💐🌼🌼

  • @rgrinfofunchannel3080
    @rgrinfofunchannel3080 ปีที่แล้ว +6

    I have viewed the complete video
    I have been coming to this miracles place sins 4 years rather our family is coming to this place sins 4 years we had some problems & the same have got to a positive solution by the blessings of sri vidya chowdeshwari devi we are now feeling relief from the negative & the same have turned as positive vibes in our life thankyou
    Iam
    GIRIDHAR R

  • @bharatikkbk6876
    @bharatikkbk6876 ปีที่แล้ว +3

    ಜೇೖ ವಿದ್ಯಾ ಚೌಡೇಶ್ವರಿ .ನಾವು ೩ಸಲ ಹೋಗಿತೀವೆ ಹರಿಸಿನ ನೀರು ಸಹ ಹಾಕಿಸಿಕೊ೦ಡಿದೆವೆ ನಮಗೆ ತುಂಬಾನೆ ಒಳ್ಳೆಯದು ಚನ್ನಾಗಿ ಆನಿಸಿದೇ

  • @shivuk5033
    @shivuk5033 ปีที่แล้ว +5

    My life changed after visiting the temple...Jai Sri Vidya chowdeshwari....kind hearted guru.. Jai Sri bala manjunatha swamy

  • @chandanagurumurthy
    @chandanagurumurthy ปีที่แล้ว +11

    I vouch for this temple. After going here many of our issues solved. Very powerful she is.

  • @DailyVlogTalkies
    @DailyVlogTalkies ปีที่แล้ว +43

    Undoubtedly this is a miracle temple, after visiting there I saw big difference in my life and now happily settled in USA. She is the only one on this earth who understood me and helped me through, when my life was at its worst... Well, words will not be.... enough to describe it.... Amma please be with me and all ur devotees... I am nothing without you ❤️ nannamma chowdeswari Amma...

    • @arunajayaram-v5q
      @arunajayaram-v5q ปีที่แล้ว +2

      How do we go by bus from bangalore

    • @dhruvadhruva9375
      @dhruvadhruva9375 ปีที่แล้ว +1

      ​@@arunajayaram-v5q u have to take a bus towards HULIYURDURGA , and u can reach hangrahalli

    • @arunajayaram-v5q
      @arunajayaram-v5q ปีที่แล้ว

      Is it possible to talk to u so that I can understand the route properly

    • @dhruvadhruva9375
      @dhruvadhruva9375 ปีที่แล้ว +1

      @@arunajayaram-v5q it's simple only , take bus towards HULIYURDURGA , there's a stop before huliyurdurga called hangrahalli and getting down in hangrahalli the temple is walkable , hangrahalli comes before huliyurdurga and there's no necessary to u to got huliyurdurga if u are coming from banglore

    • @arunajayaram-v5q
      @arunajayaram-v5q ปีที่แล้ว

      Thank you
      Is it possible to talk to you as would like to know more details

  • @HemanthM-g6s
    @HemanthM-g6s ปีที่แล้ว +9

    This is the Place where we can see, and we can feel the proper communication with the Goddess if we worship the God with pure heart Our problems will get solved easily. There is power in the God which can change your life. I have experienced it. The only Place where we feel we are close to God and every one should visit this place

  • @paddupaddu4177
    @paddupaddu4177 ปีที่แล้ว +2

    ಈ ವಿಡಿಯೋ ಮಾಡುವಾಗ ನಾವು ಕೂಡ ಆ ತಾಯಿ ಸನ್ನಿದಿ ಯಲ್ಲಿ ಇದ್ವಿ ನಮಗೂ ಆ ತಾಯಿ ಕೃಪೆ ತೋರಿಸಲಿ 🙏🏻🙏🏻

  • @moulyagowda6453
    @moulyagowda6453 11 หลายเดือนก่อน +3

    I believe in Goddess Vidya Chowdeshwari amma very much. God is really very powerful

    • @dakshayini4811
      @dakshayini4811 11 หลายเดือนก่อน

      Temple nalli prashne kelodakke yestu amount heli plz

  • @santoshbm9085
    @santoshbm9085 ปีที่แล้ว +20

    ಒಂದೇ ಒಂದು ಆಶಯ 🙏💐ಓಂ ನಮೋ ವಿದ್ಯಾಚೌಡೇಶ್ವರಿ💐🙏 ನಾವು 3 ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ ಅಮ್ಮ ಇಲ್ಲಿಯವರೆಗೆ ಮತ್ತು ಭವಿಷ್ಯದಲ್ಲಿ ನಮ್ಮ ಪ್ರೇರಕ ಶಕ್ತಿಯಾಗಿದ್ದಾರೆ (ಜಗನ್ಮಾತೆ) ಅವರ ಬರಹಗಳ ಮೂಲಕ ಕಳಶ ಅವರ ಬರಹಗಳು ಅನಿರೀಕ್ಷಿತ ಮತ್ತು ಮೀರಿದವು. .ಎಲ್ಲರೂ ಅಮ್ಮನವರ ಆಶೀರ್ವಾದ ಪಡೆಯಬೇಕಾಗಿ ವಿನಂತಿ.

  • @mahanteshmalagoudra9536
    @mahanteshmalagoudra9536 ปีที่แล้ว +2

    Really ammma ......nijwaagi Devi Shakti...ide..dought illaa

  • @manisureshappoji
    @manisureshappoji ปีที่แล้ว +2

    I was really astonished by the way AMMA answered the questions in our mind.. Really powerful God and powerful predictions by God - Amma.

  • @kowshikgowdarskowshik934
    @kowshikgowdarskowshik934 ปีที่แล้ว +6

    ನಮಸ್ತೆ ಟ್ರಾವಿಲಿಂಗ್ಟ್ರೇಕರ್ .
    ನೀವು ಮಾಡಿರೋ ವಿಡಿಯೋ ತುಂಬಾ ಚೆನ್ನಾಗಿದೆ. ಅಲ್ಲಿ ಇರೋ ಬಸವಣ್ಣ ಮತ್ತು ಅಪ್ಪಿ ಅಣ್ಣ ಅವರ ವಿಡಿಯೋ ಮಾಡಿದ್ರೆ ಇನ್ನೂ ಚೆನ್ನಾಗಿರುತ್ತೆ.
    ಮತ್ತೆ ನಮ್ದು ಕೂಡ ವಿದ್ಯಾ ಚೌಡೇಶ್ವರಿ ಅಮ್ಮನವರ ಮಠದ ಹಂಗರಹಳ್ಳಿ ಬಸವಣ್ಣ ಅವ್ರ ವಾಟ್ಸಪ್ಪ್ ಗ್ರೂಪ್ ಇದೆ ಆದಲ್ಲಿ ನೀವು ಮಾಡಿರೋ ಈ ವಿಡಿಯೋ ನೋಡಿ ಬಸವಣ್ಣನವರದು ಇದೆಯಾ ಇದ್ರೆ ವಿಡಿಯೋ ಗ್ರೂಪ್ ಅಕಿ ಅಂತ ತುಂಬಾ ಹುಡುಗರು ಕೇಳ್ತಾಇದರೆ. ನಿಮ್ಮ ಇ ಪೇಜ್ ಅಲ್ಲಿ ವಿಡಿಯೋ ಮಾಡಿ ಅಕಿದರೆ ನಮಗೂ ಖುಷಿ ಮತ್ತೆ ನಿಮ್ಮ ಪರಿಚಯ ಇನ್ನೂ ಕೆಲವರಿಗೆ ಆಗುತ್ತೆ.
    ಇದರಿಂದ ನಮಗೆ ನಮ್ಮ ಬಸವಣ್ಣ ಅಪ್ಪಿ ಅಣ್ಣ ರವರ ನೋಡಲು ಖುಷಿ ಆಗುತ್ತೆ. ನಿಮ್ಮ ಇ ಪೇಜ್ ನಾನು ಇದೆ ಮೊದಲು ನೋಡ್ತಿರೋದು ನೀವು ಅ ವಿಡಿಯೋ ಮಾಡಿದ್ರೆ ಇನ್ನೂ ನಿಮ್ಗೆ ಆಶ್ಚರಿಯ ಅಗಬಾವುದು.
    ನೀವು ವಿಡಿಯೋ ಮಾಡ್ತಿರ ಅಂತ ಅನ್ಕೊಂಡಿದೀವಿ ನಮಸ್ಕಾರ.
    ಧನ್ಯವಾದಗಳು 🚩

  • @TejaswiniRaj-e1o
    @TejaswiniRaj-e1o ปีที่แล้ว +4

    Om namo Sri Vidhya Chowdeshwari thayiye namaha🙏🏻
    Navu 3 varshagalinda thayi dharshana hagu gurugala aashirvadhake barthideve. Thayi namage yella samasyegalanu parumadidale. Evaga thayi hagu gurugala aashirvadadinda navu thumba santhoshavagi edivi. Namma yella kastagalanu thayi dhura madidale. Elli thayiya shakthi bahu visheshavagide. Edu thumba mahimeyada stalavagide.. Yellaru bandu thayi aashirvada padedukoli..

  • @HarishaKV-w1m
    @HarishaKV-w1m ปีที่แล้ว +4

    Really i am happy to say that, devotees visit vidya chowdeswari temple and take the blessings.

  • @pavanrr1861
    @pavanrr1861 ปีที่แล้ว +1

    Bradar.nimma.vidiyogalannu.nodutthiruttene.thumba.ollolle.sannidanagala.bagge.vidiyo.madtira.janagalige.thumbasahayavagthide.nimminda.danyavadagalu.nimage

  • @paramporul3293
    @paramporul3293 ปีที่แล้ว +9

    But I promise this mother is powerful, i sat alone and prayed mother to show her presence by making flower fall and mother truly showed her grace by making it happen. Worship mother and come back.

  • @prathibas1233
    @prathibas1233 9 หลายเดือนก่อน

    ಓಂ ಶ್ರೀ ಅಮ್ಮ ವಿದ್ಯಾ ಚೌಡೇಶ್ವರಿ ಹೆ ನಮಃ ನನ್ನ ಸಂಸಾರ ಕಾಪಾಡು ನಿನ್ನ ದರ್ಶನ ಮಾಡುವ ಸೌಭಾಗ್ಯ ಕೊಡುತಾಯಿ

  • @divyashreem8090
    @divyashreem8090 ปีที่แล้ว +2

    Thank you brother . Thumba chanagide temple .

  • @ravikumar-ln2cs
    @ravikumar-ln2cs ปีที่แล้ว +3

    💞🙏💞ಓಂ ಶ್ರೀ ಅಮ್ಮ ವಿದ್ಯಾ ಚೌಡೇಶ್ವರಿಹೆನಮಃ ನಗುವಿನ ನಮಸ್ಕಾರ💕ಜೈ ಹಿಂದ್ KKಸಾಮ್ರಾಜ್ಯ👌💞

  • @manishgowda8266
    @manishgowda8266 ปีที่แล้ว +10

    The good vibrations the place gives and the holy spirit that you get once you are into the temple is just amazing and it cannot be explained in words.
    I request you people to visit this place atleast once, once you visit the place you will visit again and again.
    I have been visiting the place since 7 years. You will be blessed to visit this place.
    The whole atmosphere is just different, and you have to hear the preachings from Sri Bala Manjunatha Swami, it will definitely give you a perspective about life.
    I urge you guys to visit once and later on you will visit this place again and again. You will get a lot of peace in life, you will get your perspectives straight on life.
    🙏🏼

    • @arunajayaram-v5q
      @arunajayaram-v5q ปีที่แล้ว

      How do we go to this place from bangalore

    • @pavanurs1995
      @pavanurs1995 ปีที่แล้ว

      @@arunajayaram-v5q ಹುಲಿಯೂರು ದುರ್ಗಕ್ಕೆ ಬಸ್ ಇದೆ ಅಲ್ಲಿಂದ ಆಟೋ ಸಿಗುತ್ತೆ

    • @kamakshifashions9235
      @kamakshifashions9235 ปีที่แล้ว

      @Manishgowda8266
      You are visiting temple from last seven years, please tell is there any place to stay if we want to stay there for one day.
      Because from far away place we go take the no almost more than half day it takes so we can stay there one day and next day we can come.

  • @ramyashree1014
    @ramyashree1014 ปีที่แล้ว +7

    Ma vidhya chowdheshwari temple a place to must visit. As u visit you will feel a positive vibes, as of me it is the powerful place to fullfill all your goodwishes.
    I would definitely suggest all to visit, also all the three time food facility is provided in the form of prasadam.

  • @nikhilhondadakatti4264
    @nikhilhondadakatti4264 ปีที่แล้ว +19

    ಈ ವಿಡಿಯೋ ಮಾಡೋವಾಗ ನಾವು ಆ ದೇವಸ್ಥಾನದಲ್ಲಿ ಇದ್ವಿ 💖🔱

    • @nagarathnag8503
      @nagarathnag8503 ปีที่แล้ว

      Howda entry charge asht

    • @nikhilhondadakatti4264
      @nikhilhondadakatti4264 ปีที่แล้ว

      @@nagarathnag8503 ಎಂಟ್ರಿ ಚಾರ್ಜ್ ಏನಿಲ್ಲ, ನೀವು ಅರಾಮ್ ಆಗಿ ಹೋಗಬೋದು ದೇವಸ್ಥಾನಕ್ಕೆ. ಪ್ರಶ್ನೆ ಕೇಳೋದಿತ್ತು ಅಂದ್ರೆ ಚಾರ್ಜ್ ಇದೇ. ಅಲ್ಲೇ ಹೇಳ್ತಾರ ಅದನ್ನ

    • @raghuraghu2807
      @raghuraghu2807 ปีที่แล้ว +1

      ​@@nikhilhondadakatti4264anna amont yestu heli pls duddu ready madkondu hogabekalva pls yestu charge madtare heli

    • @akhileshwaribd2094
      @akhileshwaribd2094 ปีที่แล้ว

      ​@@raghuraghu28072k

    • @suprithapl9258
      @suprithapl9258 ปีที่แล้ว +1

      2000

  • @maruthigowda.6106
    @maruthigowda.6106 ปีที่แล้ว +7

    Jai thayi Angarahalli Vidya Chowdeshwari... Om sai ram...

  • @Unknown1111U
    @Unknown1111U ปีที่แล้ว +9

    ಓಂ ಹ್ರೀಂ ಶ್ರೀಮ್ ಶ್ರೀ ವಿದ್ಯಾ ಚೌಡೇಶ್ವರಿ ದೇವಿ ನಮಃ

  • @lokeshRaajnna72
    @lokeshRaajnna72 9 หลายเดือนก่อน +1

    Jai vidhya chowdeshwari amma sarva Mangala maangalye shive sarvaartha saadhike sharannai traiyambake gowri chowdeshwari namostute Jaganmaate neene kaapaadu taayi nanna aarogyakaapadu taayi 🙏🕉🙏🕉🙏🕉🙏🕉🙏🕉🙏🕉🙏🕉🙏🕉🙏🕉🙏nimagu thanks sir

  • @HarishaKV-w1m
    @HarishaKV-w1m ปีที่แล้ว +2

    5 years onwards we are going to vidya chowdeswari temple all my problems are solved so we are happy. On that days he is also coming then afterwards he is copied each and everything of sri vidya chowdeswari temple and then he will become a swamiji and then he will change his name and prepared a devi.

    • @madhukar703
      @madhukar703 ปีที่แล้ว +2

      What your saying for whom your saying pls explain

  • @gangasiddesh409
    @gangasiddesh409 ปีที่แล้ว +8

    🙏🙏🙏🌺 ಓಂ ಶ್ರೀ ವಿದ್ಯಾ ಚೌಡೇಶ್ವರೈ ನಮಃ 🌺

  • @Savithaj.R-mk5mf
    @Savithaj.R-mk5mf ปีที่แล้ว +3

    Olle mahiti.... tnk u chanall avare

  • @bhavya5235
    @bhavya5235 9 หลายเดือนก่อน +2

    Amma nannela novu adastu bega sari hogali nimma asirvada namma kutumbada melirali

  • @manojgowda2789
    @manojgowda2789 ปีที่แล้ว +122

    ನಾನು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಮಹಾ ಸಂಸ್ಥಾನ ಮಠಕ್ಕೆ ಹೋಗಿ ಅಮ್ಮನವರ ಅರ್ಶೀವಾದದಿಂದ ತಂಗಿ ಮದುವೆ ಮಾಡಿದೆ ಒಂದು ಮೊಬೈಲ್ ಮಾಲ್ ಮಾಡಿದೆ ಸಮಾಜದಲ್ಲಿ ಒಳ್ಳೆಯ ಹೆಸರು ಬಂದಿದೆ ನಾನು ಈ ಮಟ್ಟಕ್ಕೆ ಬೆಳೆಯಲು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಅರ್ಶೀವಾದವೇ ಕಾರಣ ಪರಮ ಪೂಜ್ಯ ಶ್ರೀಶ್ರೀಶ್ರೀ ಬಾಲಮಂಜನಾಥ ಮಹಾ ಸ್ವಾಮಿಗಳ ಅರ್ಶೀವಾದದಿಂದ ಒಹಳ ಒಳ್ಳೆಯದಾಗಿದೆ

    • @swethaswetha5860
      @swethaswetha5860 ปีที่แล้ว

      Sir yava yava dina barithare matte belage eandha sanjevaregu bareutha yava timele bareyodu

    • @shilpas5021
      @shilpas5021 ปีที่แล้ว +3

      Which district and taluk?

    • @veenamveenam4854
      @veenamveenam4854 ปีที่แล้ว

      Address heli pls

    • @pavanurs1995
      @pavanurs1995 ปีที่แล้ว

      @@shilpas5021 Kunigal Taluk Tumkur District

    • @shivuk5033
      @shivuk5033 ปีที่แล้ว

      @@swethaswetha5860 except Wednesday everyday irutte...morning around 10 alli temple ge hogi

  • @santoshmt879
    @santoshmt879 ปีที่แล้ว +1

    Yalla Nanna E Thaye Ashirvada Jai Sri Vidya Chwodeswari Ammanooru 🙏🙏🙏🙏🙏

  • @SuchitraSuchi-n9h
    @SuchitraSuchi-n9h 10 หลายเดือนก่อน +1

    Nimma darshana bhagya naagu sgali tayi choudeshwari amma namagu olled madi🙏🙏🙏🙏

  • @hemanthgowda1228
    @hemanthgowda1228 ปีที่แล้ว +1

    ನಿಮ್ಮ ಅನುಭವದಲ್ಲಿ ಶಕ್ತಿ ಮಠ ಚೌಡೇಶ್ವರಿ ಹಾಗೂ ವಿದ್ಯಾ ಚೌಡೇಶ್ವರಿ ಗೆ ಇರುವ ವ್ಯತ್ಯಾಸ

  • @kannadamotivationalspeach6887
    @kannadamotivationalspeach6887 ปีที่แล้ว +10

    ದೇವಸ್ಥಾನ ಮಾತ್ರ ತುಂಬಾ ಚನ್ನಾಗಿದೆ ಊಟ ಕೂಡ ಚನ್ನಾಗಿತ್ತು

  • @sundarachar1801
    @sundarachar1801 10 หลายเดือนก่อน +2

    Amma nanagoo ninna darushana bhagya karunisu thayi.

  • @yashukp2779
    @yashukp2779 ปีที่แล้ว +13

    ಓಂ ನಮೋ ವಿದ್ಯಾ ಚೌಡೇಶ್ವರಿ ನಮಃ
    ನಾನು 7ವರ್ಷ ಹೋಗುತ್ತಾ ಇದ್ದೀನಿ
    ಇದುವರೆಗೂ ಅಮ್ಮ ಬರೆದಿರುವ ನನ್ನ ಜೀವನದ ಭವಿಷ್ಯ ನನ್ನ ಕುಟುಂಬದ ವಿಷಯ ಯಾವುದು ಸುಳ್ಳಾಗಿಲ್ಲ ಇಂದು ನಾನು ಹಾರ್ದಿಕವಾಗಿ ಇದ್ದೇವೆಂದರೆ ಅದಕ್ಕೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರು ಹಾಗೂ ನನ್ನ ಪೂಜ್ಯ ಗುರುಗಳು ಬಾಲ ಮಂಜುನಾಥ ಮಹಾಸ್ವಾಮೀಜಿ ಅವರ ಮಾರ್ಗದರ್ಶನ
    ಅಮ್ಮನವರ ಕೃಪೆಯಿಂದ ನನಗೆ ಒಂದು ಹೆಣ್ಣುಮಗುವಿದೆ
    ಶ್ರೀ ಗುರುದೇವ,

  • @pramodtukdar8999
    @pramodtukdar8999 ปีที่แล้ว +5

    🙏Sri Vidya Chowdeswari Namaha 🙏
    Once you visit and have the divine mother's darshan you will often visit here for sure. The Sanity of the places is so pure and will feel the vibrations. You will come with the empty but when you go back you will be filled joy, satisfaction and positive energy. Along with divine's mother darshan you should have Guruji Blessing's and watch his Maha Puja to Dakshina Kali Vidya Chowdeswari.. No words to explain but you will be blessed.
    I like to say our troubles, pain will be here's once you visit. Mother will take care even if you are 1000 miles away.
    🙏Sri Vidya Chowdeswari Namaha 🙏

  • @prakashkhodanpur3850
    @prakashkhodanpur3850 ปีที่แล้ว +1

    It is very very grate usefull mater god bless you all the best

  • @user-jk8wb6ux8j
    @user-jk8wb6ux8j 11 หลายเดือนก่อน +3

    ನಾವು ಬೆಳಗಾವಿಯಿಂದ ಅಮ್ಮನ ದೇವಸ್ಥಾನಕ್ಕೆ ಬರಬೇಕೆಂದು ಅನ್ಕೊಂಡಿವೀ ದಯವಿಟ್ಟು ಈ ದಸರೀಘಟ್ಟದ ಅಮ್ಮನವರ ದೇವಸ್ಥಾನದ ಬಗ್ಗೆ ಮತ್ತು ಎಲ್ಲಿದೆ ದಯವಿಟ್ಟು ಹೇಳಿ

  • @roopayogiroopayogi393
    @roopayogiroopayogi393 ปีที่แล้ว +4

    Nan Amma nambidhavarna yavattu Kai bidalla ,Jai sree vidhyahowdeshwari Amma namaha 🙏🙏🙏🙏🙏🙏 sarvamangala mangalye ,shive sarvarta sadhike ,
    Sharanye trayambake Devi narayani
    Namosthuthe 🙏🙏🙏🙏 sree sree vidhyahowdeshwari Amma namaha .🌹🌹🌹🌹🌹🌺🌺🌺🌹🌹🌹🌹

  • @samratsamrat607
    @samratsamrat607 ปีที่แล้ว +2

    ಓಂ ಶ್ರೀ ವಿದ್ಯಾ ಚಡೇಶ್ವರಿ ನಮಃ 🙏

  • @renukasahara9906
    @renukasahara9906 ปีที่แล้ว

    ನೋಡಿ ತುಂಬಾ ಖುಷಿ ಆಯ್ತು

  • @navaneethausuvarna3480
    @navaneethausuvarna3480 8 หลายเดือนก่อน +1

    I want to visit this place badly. I've a tough time. Hope amma will bless me.

  • @sireeshar5010
    @sireeshar5010 ปีที่แล้ว +5

    I have viewed the video & I liked this video iam visiting this place sins 4 years & I have seen the positive vibrations sins 4 years thank-you
    Iam
    SIREESHA R

    • @kamakshifashions9235
      @kamakshifashions9235 ปีที่แล้ว

      Is there any place to stay for one day. As you are going from 4 years.
      From which place you go

  • @mylifestylenmuchmore
    @mylifestylenmuchmore ปีที่แล้ว +6

    New subscriber sir❤nan nimdu thumba videos nodidini edu kuda super sir very informative 😊

  • @swatikupanatte169
    @swatikupanatte169 ปีที่แล้ว +2

    🙏🙏🙏🙏🙏 video nodidrene ivagle devi darshanakke hogbeku ansutte sir ollolle mahiti tilstiddira sir nimg olledagli sir 🙏

  • @shruthisuresh-ks4sy
    @shruthisuresh-ks4sy ปีที่แล้ว +4

    Chowdeshwari is my mother temple is my mother house I feel Vidya chowdeshwari

  • @ShivakumarChinchanasoor789
    @ShivakumarChinchanasoor789 ปีที่แล้ว +1

    ನಾನು ಕೇಳುವುದು ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಆದರೂ ನಾನು ಕೇಳುವುದು ಇಷ್ಟೇ, ಬೇರೆಯವರಿಗೂ ಅಕ್ಷರ ಬರೆಯೋಕೆ ಅವಕಾಶ ಕೊಡಿ, ಮಠಾಧೀಶರು ಮಾಡುವುದಕ್ಕೆ ಅರ್ಥವಿಲ್ಲ, ಇನ್ನೊಬ್ಬರಿಗೆ ಕೊಟ್ಟರೆ ನಿಜ ಏನೆಂದು ಗೊತ್ತಾಗುತ್ತದೆ

  • @shivamanih4810
    @shivamanih4810 ปีที่แล้ว +3

    Anna nivu madthiro travel ge ondhu doddu namaskara anna en madbeku antha thale kedaskondu maneli kuthirorige ondhu dari sigthide anna nimminda anna thank you so much anna....🙏🏼🙏🏼🙏🏼🙏🏼🙏🏼🙏🏼🙏🏼🛕🛕🛕

  • @ganeshgourapur7590
    @ganeshgourapur7590 11 หลายเดือนก่อน +1

    Om shree vidya chowdeshwari tayi kapadamma

  • @shivushivakumar4147
    @shivushivakumar4147 ปีที่แล้ว +1

    ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏 ಓಂ ಶ್ರೀ ವಿದ್ಯಾ ಚೌಡೇಶ್ವರಿ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @LakshmiLakshmi-hy2xw
    @LakshmiLakshmi-hy2xw ปีที่แล้ว +3

    Chanagide....devi krupe namgu nimgu oled madli...

  • @PushpaLatham-u5x
    @PushpaLatham-u5x 11 หลายเดือนก่อน +1

    Nyz temple ....andhkondidh nervertide namge but I need one clarification brother temple back side kalika Devi ide alva adru bagge nange swalpa information bekittu

  • @manju9511
    @manju9511 ปีที่แล้ว +4

    ನಾವು ಸುಮಾರು ಹತ್ತು ವರ್ಷದಿಂದ ಈ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ನನಗೆ ತುಂಬಾ ತೊಂದರೆಗಳಿತ್ತು ಅದೆಲ್ಲವನ್ನು ಈ ದೇವರು ಪರಿಹಾರ ಮಾಡಿದೆ ಇಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಅವರು ಬೇಡಿಕೊಂಡಿದ್ದು ಈಡೇರುತ್ತದೆ ಇವಾಗ ನಮ್ಮ ಚನ್ನರಾಯಪಟ್ಟಣ ಭಾಗದಲ್ಲಿ ಇದೇ ರೀತಿ ಶಕ್ತಿ ಮಠ ಎಂದು ಪ್ರಾರಂಭವಾಗಿದೆ ಆದರೆ ಅಲ್ಲಿ ಸುಳ್ಳು ಹೇಳಿಕೊಂಡು ತುಂಬಾ ಜನರಿಗೆ ಮೋಸ ಮಾಡುತ್ತಿದ್ದಾರೆ ಅದೆಲ್ಲವೂ ಸುಳ್ಳು ಈ ವಿದ್ಯಾ ಚೌಡೇಶ್ವರಿ ಪೀಠವೇ ಮೂಲ ಪೀಠ ಯಾರು, ಇದೇ ಹೆಸರಿನಲ್ಲಿ ಬೇರೆ ಕಡೆ ಬೇರೆ ಬೇರೆ ಕಡೆಯಲ್ಲಿ ಹೆಸರಿಟ್ಟುಕೊಂಡು ಮೋಸ ಮಾಡುತ್ತಿದ್ದಾರೆ ಮೋಸ ಹೋಗಬೇಡಿ ಈ ಮಠವೆ ನಿಜವಾದ ಮಠ ಶ್ರೀ ವಿದ್ಯಾ ಚೌಡೇಶ್ವರಿ ನಮಃ

    • @rakeshpoojari2708
      @rakeshpoojari2708 10 หลายเดือนก่อน

      Hello preshne kelike 2000 aguthe adu satyana aguthanthe nimege 2000 thakondidara

  • @BanaviBaduku
    @BanaviBaduku ปีที่แล้ว +4

    🕉 Shri Vidya Chowdeshwari Devi Namah 🙏🙏🙏🙏🙏

  • @shashi4545
    @shashi4545 ปีที่แล้ว +5

    ಬ್ರದರ್ ಇದೇ ಕ್ಷೇತ್ರ ದಲ್ಲಿ ಬಸಪ್ಪ ನೂ ಇತು ಅದ್ರುದು ವಿಡಿಯೋ ಮಾಡಿ🙏🏻

    • @kowshikgowdarskowshik934
      @kowshikgowdarskowshik934 ปีที่แล้ว +3

      ನಿಜ ಬಸವಣ್ಣ ಅವರದು ವಿಡಿಯೋ ಮಾಡಿ ಸರ್

  • @kavithajkavitha9169
    @kavithajkavitha9169 2 หลายเดือนก่อน +1

    Amma ninna darshana bagya nanagu kodamma

  • @sudheendrakk6712
    @sudheendrakk6712 ปีที่แล้ว +4

    Best information

  • @nandiniyogesh1238
    @nandiniyogesh1238 ปีที่แล้ว +3

    yene agli brother 2k jasthi aythu yella quns gu 2k ok but 1 qun ge 2k andre thumbha kashta

  • @neethareddy1266
    @neethareddy1266 ปีที่แล้ว +7

    Once you visit the temple you get positive energy

    • @hemavathimk9563
      @hemavathimk9563 ปีที่แล้ว

      Please address kodi please please 🙏🙏🙏🙏🙏🙏🙏🙏🙏🙏🙏🙏

  • @krishnanandkumble4548
    @krishnanandkumble4548 6 หลายเดือนก่อน

    We fed-up our wish not been fulfilled.so need our devis blessings through her our wishes fulfilled as earliest possible.we happy.guide us.

  • @cnrnarasimha
    @cnrnarasimha 2 หลายเดือนก่อน +1

    ಅಮ್ಮ ಕಾಪಾಡಮ್ಮ🙏🙏🙏🙏

  • @hemanthakumar4173
    @hemanthakumar4173 ปีที่แล้ว

    ಓಂ ಶ್ರೀ ವಿದ್ಯಾ ಚೌಡೇಶ್ವರಿದೇವಿಯ್ಯೇ ನಮಃ 🙏

  • @SunitaAmmannavar
    @SunitaAmmannavar 26 วันที่ผ่านมา

    ಅಮ್ಮಾ♥️🙇🏻‍♀️

  • @MRVKVLOGS26
    @MRVKVLOGS26 ปีที่แล้ว +1

    Om namah Shri vidya chowdeshwari amma.

  • @annapoornast6451
    @annapoornast6451 ปีที่แล้ว +2

    Shree Vidya chawdeshwari Devi

  • @Home_Recipes_
    @Home_Recipes_ ปีที่แล้ว +2

    Om namah Shri Shri vidhaya chaudeshwariye namah

  • @shobharanivemparala3704
    @shobharanivemparala3704 ปีที่แล้ว +2

    Very good information sir

  • @lokeshsn2074
    @lokeshsn2074 ปีที่แล้ว +3

    Thankyou sir 🙏🙏

  • @Nataraj-it5ov
    @Nataraj-it5ov ปีที่แล้ว +2

    ಓಂ ನಮೋ ವಿದ್ಯಾ ಚೌಡೇಶ್ವರಿ ತಾಯಿ

  • @harshitabn6063
    @harshitabn6063 ปีที่แล้ว +1

    Tai jagadeshwar blessed me

  • @sudhaanimath3108
    @sudhaanimath3108 ปีที่แล้ว +2

    Koti koti namasakaragalu amma kaapadri amma

  • @umap6716
    @umap6716 ปีที่แล้ว

    Amma Vidya choudeshwari thayee namo namaha

  • @chandrak.n.7379
    @chandrak.n.7379 6 หลายเดือนก่อน

    Mr Arun,thanks for your information. Pl let me know at what time we can contact temple, n also whether Swamiji suggests solutions n success at yr earliest. Thanks

  • @Shyamala-q1m
    @Shyamala-q1m 11 หลายเดือนก่อน

    Amma nangu sarkari udyoga ಕೊಟ್ಟು nan samsaarak ond daari madkodammm chowdeshwri

  • @ViVi-e9v
    @ViVi-e9v ปีที่แล้ว

    Mane shikange madee om namo vishmaya vidda coudeshwari matha❤

  • @yashaswiniyashaswini8034
    @yashaswiniyashaswini8034 ปีที่แล้ว +1

    🙏🙏Amma Chowdeshwari kaapadi 🙏🙏

  • @pushpahpushpa4951
    @pushpahpushpa4951 ปีที่แล้ว +2

    Tayi Shri vidhya chowdeshwari devi🙏🙏🙏🌺🌺🌺🌺

  • @bhagyabm4184
    @bhagyabm4184 ปีที่แล้ว

    Super bro thank you 🙏🙏🙏🙏

  • @devarajudev6659
    @devarajudev6659 ปีที่แล้ว +1

    Nanna fevret Amma nanna jivanadllu elligogi tumbh olledagidw

  • @AnupamaSagara
    @AnupamaSagara ปีที่แล้ว +8

    ಪವರ್ ಫುಲ್ ಟೆಂಪಲ್ 💞 ಯಾವ ಡಿಸ್ಟ್ರಿಕ್ಟ್ ಯಾವ ತಾಲೂಕು ಯಾವ ಗ್ರಾಮ.

    • @bhanunandaninfovlogscloud
      @bhanunandaninfovlogscloud 11 หลายเดือนก่อน

      ಹಂಗರಹಳ್ಳಿ,ಹುಲಿಯೂರು ದುರ್ಗಾ ಕುಣಿಗಲ್ ತಾಲ್ಲೂಕು, ತುಮಕೂರು.

  • @Prof.Girisha
    @Prof.Girisha ปีที่แล้ว +1

    Om sri chowdeshwari devi namaha

  • @Harshitha.NNagendra
    @Harshitha.NNagendra 4 หลายเดือนก่อน

    Any particular day that they will write or all days they will do?

  • @jothi12145
    @jothi12145 ปีที่แล้ว +3

    Pattanavilu,sri sakthi pita chowdeshwari thayi hege bareyuthare😍

    • @Prakashyadav-qk1zg
      @Prakashyadav-qk1zg ปีที่แล้ว

      Address please

    • @manjukiccha1515
      @manjukiccha1515 ปีที่แล้ว

      ಜಗನ್ಮಾತೆಯಾದ ವಿದ್ಯಾ ಚೌಡೇಶ್ವರಿ ಯನ್ನು ನೋಡಲು ಬರುತ್ತಿದ್ದ ಧರಣಿ ಎಂಬ ವ್ಯಕ್ತಿಯು ನಾಲ್ಕು ವರ್ಷದ ಹಿಂದೆ ವಿದ್ಯಾ ಚೌಡೇಶ್ವರಿ ತಾಯಿ ಬರೆಯುವುದನ್ನು ನೋಡಿ ಪಟ್ಟಣವಲ್ಲಿ ಎಲ್ಲಿ ಕೆ ಜಿ ದೇವಪಟ್ಟಣದ ವಿದ್ಯಾ ಚೌಡೇಶ್ವರಿ ತಾಯಿಯ ಶ್ರೀವಾಣಿಯನ್ನು ನೋಡಿ ಅದೇ ರೀತಿ ಮಾಡಲು ಪ್ರಯತ್ನಪಟ್ಟಿ ಪಟ್ಟುತ್ತಿರುವುದು ಬರೆಯುವ ಬರೆಯುವುದನ್ನು ಕಲಿತುಕೊಂಡಿರುವುದು

  • @machammamundiyolanda6658
    @machammamundiyolanda6658 ปีที่แล้ว +1

    om Sri choudeswary namaha

  • @krishnanandkumble4548
    @krishnanandkumble4548 6 หลายเดือนก่อน

    We required week days when crowd less we require Devis blessings for our wishes please guide us when to visit for blessings..

  • @Prasana-r2h
    @Prasana-r2h ปีที่แล้ว +2

    I have not visited. But I humble Approach, visit, him. But time is not spent. But God will bless, came, approach, spent my life. Than I will never nerves nese. Om vidya luxmi. Choudhesrey. Namah.

  • @Mr.MusicianChallenger1794
    @Mr.MusicianChallenger1794 ปีที่แล้ว +8

    To all the viewers watching this pls it’s a request to visit VIDYA CHOWDESWARI TEMPLE to take the blessings from chowdamma❤
    When I visited for the first time I felt some energy/spiritual vibes in the temple!
    Our family are much much under the goddess chowdamma❤ blessings! We had invited the goddess to our home and it really helped our family & the house and from then there is only positive things happening while all the negative things vanished so we are happy that chowdamma ❤ is looking after us!
    May this god bless you all. Pls visit this temple to experience what everyone are experiencing!

  • @gopalmahadevvc5683
    @gopalmahadevvc5683 11 หลายเดือนก่อน

    Nimma e prayathnakke nanu sadaakala chiraruni

  • @avijayaa2818
    @avijayaa2818 ปีที่แล้ว +1

    Jai amma

  • @anirdhani3826
    @anirdhani3826 ปีที่แล้ว +2

    Nanu 3sala hogidde adre yako a tayige nanmele karune bandilla🙏🏼🙏🏼🙏🏼🙏🏼

    • @chethankp5664
      @chethankp5664 ปีที่แล้ว

      hulikal natraj sir video madiddare nodi sir.

    • @Rahul_00213
      @Rahul_00213 ปีที่แล้ว

      ​@@chethankp5664link ake

  • @padmavathigola9591
    @padmavathigola9591 ปีที่แล้ว +1

    Om Namaha Chowdeshwari Amma Bless our family

  • @jayanthiravindranath4276
    @jayanthiravindranath4276 2 หลายเดือนก่อน

    Jai shree matha amma 🙏🌹