ಕಡಿಮೆ ಚಿನ್ನದ ಕ್ರಿಸ್ಟಲ್ ಬೀಡ್ಸ್ (Crystal beads) 🔮 ಸರಗಳು !!✨

แชร์
ฝัง
  • เผยแพร่เมื่อ 8 ก.ย. 2024
  • ಮನೆಯಲ್ಲಿಯೇ ಬೀಡ್ಸ್ ಸರಗಳನ್ನ ರೆಡಿ ಮಾಡಿಕೊಳ್ಳುವುದು ಹೇಗೆ?! • ಒಂದೇ ಡಾಲರ್ ಹಾಗೂ ಒಂದು ಜ...

ความคิดเห็น • 44

  • @kvbharathi5684
    @kvbharathi5684 หลายเดือนก่อน +1

    👌👌👌👌👌

  • @aparnamutga1104
    @aparnamutga1104 8 หลายเดือนก่อน +1

    Ella saraglu tumba channgi edy

  • @nagarathnamamatha8763
    @nagarathnamamatha8763 10 หลายเดือนก่อน +3

    ಎಲ್ಲಾ ಸರಗಳೂ ಬಹಳ ಸೊಗಸಾಗಿ ಇವೆ 👌

  • @ramyachethankannada
    @ramyachethankannada 9 หลายเดือนก่อน +1

    Voice super

  • @siddannassiddesh4998
    @siddannassiddesh4998 9 หลายเดือนก่อน +2

    E thara beeds saragalanna ealle made kodthare addrass eale mam pl❤️

    • @animakannadavlogs
      @animakannadavlogs  8 หลายเดือนก่อน

      ತುಳಸಿ ಜ್ಯುವೆಲ್ಲರಿ ಅಶೋಕ ರೋಡ್ ಬಳಿ ಈ ಸರ ಮಾಡಿ ಕೊಡುವವರು ಸುಮಾರು ಜನ ಕುಳಿತಿರುತ್ತಾರೆ.

    • @sushman3310
      @sushman3310 8 หลายเดือนก่อน

      Nav mys ashoka road alli yavaglu hodadta ertivi.beeds yalli sigutte sis​@@animakannadavlogs

  • @harshashetty3266
    @harshashetty3266 9 หลายเดือนก่อน

    Wow super ❤

  • @anusharecipechannel7698
    @anusharecipechannel7698 10 หลายเดือนก่อน +1

    Hi akka super

  • @nithyamanu2823
    @nithyamanu2823 9 หลายเดือนก่อน +1

    Amount haki madam thumba help agutte

  • @padmac1793
    @padmac1793 11 หลายเดือนก่อน

    Wow very nice 🎉

  • @gayathrirao826
    @gayathrirao826 9 หลายเดือนก่อน +2

    Very nice amount haki
    Madam

    • @animakannadavlogs
      @animakannadavlogs  9 หลายเดือนก่อน

      Thank you :) Edralli iro beads Ella 10 years aledu Hassan alli tagondidu. Prices marethu hogide. Amount thumba vary haguthe.. quality mele. And estu lines tagotiwi anodru mele

  • @chitralekaaaaaa
    @chitralekaaaaaa 8 หลายเดือนก่อน

    Where did u buy those gold beads?
    Isit 916 wax filled?

  • @megha3264
    @megha3264 10 หลายเดือนก่อน +1

    Bangalore alli yavdadru shop gotta

    • @animakannadavlogs
      @animakannadavlogs  10 หลายเดือนก่อน +1

      Bangalore alli ಗೊತ್ತಿಲ್ಲ. ಒಮ್ಮೆ ಕೇಳಿ nimage ತಿಲಿಸ್ತಿನಿ

  • @sushman3310
    @sushman3310 9 หลายเดือนก่อน +1

    Beeds ge yen amt agbahudhu

    • @animakannadavlogs
      @animakannadavlogs  9 หลายเดือนก่อน

      Places and beads quality mele depend haguthe. Ond ele ( 1 line) locally 50-100rs alli Saha siguthe.. Keli kade 200-600 per line kuda martare. Original crystals Inna swalpa costly

  • @devakimontnoor3304
    @devakimontnoor3304 9 หลายเดือนก่อน

    Mam beads elli tagitira?

    • @animakannadavlogs
      @animakannadavlogs  8 หลายเดือนก่อน

      ಮೈಸೂರಿನಲ್ಲಿ ತುಳಸಿ ಜ್ಯುವೆಲರಿ, ಅಶೋಕ ರೋಡ್ ಬಳಿ Beads ದೆ ಎರಡು ಶಾಪ್ಗಳಿವೆ. ಅಶೋಕ ರೋಡಲ್ಲಿ ಬೀಡ್ಸ್ ಸರ ಮಾಡಿಕೊಡುವುದಕ್ಕೆ ಕೂತಿರೋರನ್ನ ಕೇಳಿದ್ರೆ ಹೇಳ್ತಾರೆ. ಅಂಗಡಿ ಹೆಸರು ಕರೆಕ್ಟಾಗಿ ಗೊತ್ತಿಲ್ಲ.

  • @devakimontnoor3304
    @devakimontnoor3304 9 หลายเดือนก่อน

    Mysore nalli yava shop

    • @animakannadavlogs
      @animakannadavlogs  8 หลายเดือนก่อน +1

      ಮೈಸೂರಿನಲ್ಲಿ ತುಳಸಿ ಜ್ಯುವೆಲರಿ, ಅಶೋಕ ರೋಡ್ ಬಳಿ Beads ದೆ ಎರಡು ಶಾಪ್ಗಳಿವೆ. ಅಶೋಕ ರೋಡಲ್ಲಿ ಬೀಡ್ಸ್ ಸರ ಮಾಡಿಕೊಡುವುದಕ್ಕೆ ಕೂತಿರೋರನ್ನ ಕೇಳಿದ್ರೆ ಹೇಳ್ತಾರೆ. ಅಂಗಡಿ ಹೆಸರು ಕರೆಕ್ಟಾಗಿ ಗೊತ್ತಿಲ್ಲ.

  • @deepikasarayu
    @deepikasarayu 9 หลายเดือนก่อน

    Crystal elli purschase madidu

    • @animakannadavlogs
      @animakannadavlogs  9 หลายเดือนก่อน

      ಈ ವಿಡಿಯೋದಲ್ಲಿ ಇರೋದು ಸುಮಾರು ಹಾಸನದಲ್ಲಿ ತಗೊಂಡಿದು.. ಇವಾಗ ನಾವು ರೆಗ್ಯುಲರ್ ಆಗಿ ತೊಗೊಳೋದು ಮೈಸೂರಿನಲ್ಲಿ ತುಳಸಿ ಜ್ಯುವೆಲರಿ, ಅಶೋಕ ರೋಡ್ ಬಳಿ Beads ದೆ ಎರಡು ಶಾಪ್ಗಳಿವೆ. ಅಶೋಕ ರೋಡಲ್ಲಿ ಬೀಡ್ಸ್ ಸರ ಮಾಡಿಕೊಡುವುದಕ್ಕೆ ಕೂತಿರೋರನ್ನ ಕೇಳಿದ್ರೆ ಹೇಳ್ತಾರೆ. ಅಂಗಡಿ ಹೆಸರು ಕರೆಕ್ಟಾಗಿ ಗೊತ್ತಿಲ್ಲ.

  • @gayathris4002
    @gayathris4002 9 หลายเดือนก่อน +1

    Nanagu 1 madisi kodthira please

  • @nagarathnamamatha8763
    @nagarathnamamatha8763 10 หลายเดือนก่อน +1

    ಅಂಗಡಿ ಯ ವಿಳಾಸ ಕೊಡಿ

    • @animakannadavlogs
      @animakannadavlogs  10 หลายเดือนก่อน

      ತುಳಸಿ ಜ್ಯುವೆಲರಿ, ಅಶೋಕ ರೋಡ್ ಮೈಸೂರು ಬಳಿ, ಇದರದ್ದೇ ಎರಡು ಶಾಪ್ಗಳಿವೆ. ಅಶೋಕ ರೋಡಲ್ಲಿ ಬೀಡ್ಸ್ ಸರ ಮಾಡಿಕೊಡುವುದಕ್ಕೆ ಕೂತಿರೋರನ್ನ ಕೇಳಿದ್ರೆ ಹೇಳ್ತಾರೆ. ಅಂಗಡಿ ಹೆಸರು ಕರೆಕ್ಟಾಗಿ ಗೊತ್ತಿಲ್ಲ.

  • @drbhagyalakshmi9101
    @drbhagyalakshmi9101 8 หลายเดือนก่อน

    Good video 👌
    But you need to know the proper pronunciation of Havala not avala n that is difference between ha and aa hope you don’t mind me correcting you while appreciating your taste for beads jewellery 🙏

    • @animakannadavlogs
      @animakannadavlogs  8 หลายเดือนก่อน

      Thank you for the correction :) your feedback really helps us grow . ❤️

  • @vijayavishwanath2507
    @vijayavishwanath2507 10 หลายเดือนก่อน

    elli thogindiddira

    • @animakannadavlogs
      @animakannadavlogs  10 หลายเดือนก่อน +1

      ಹಾಸನ್ ಅಲ್ಲಿ ತಗೊಂಡ ಹಳೇ beads ಗಳು ಅವು. ಮೈಸೂರಲ್ಲಿ ಶಾಪ್ ನೇಮ್ ಬೇಕಾ ನಿಮಗೆ ?

    • @sushman3310
      @sushman3310 10 หลายเดือนก่อน

      ​@@animakannadavlogsbeku heli

    • @animakannadavlogs
      @animakannadavlogs  10 หลายเดือนก่อน +1

      @@sushman3310 Ashoka road alli, beads ponsoru kutirtare near tholasi jewellerys. Adra next road alli 2 shops ide

    • @poojaravi287
      @poojaravi287 9 หลายเดือนก่อน +1

      @@animakannadavlogs neevu Hassan avra

    • @animakannadavlogs
      @animakannadavlogs  9 หลายเดือนก่อน

      Illa munche sumaru varsha Hassan alli idwi..