Yogaraj Bhat Part - 1 Fun Conversation with ಭಟ್ರು | Heroineಗೆ ಚಡ್ಡಿ ಹಾಕ್ಸೋದ್ ಯಾಕೆ?
ฝัง
- เผยแพร่เมื่อ 7 เม.ย. 2024
- 🎙️Fun Conversation with ಭಟ್ರು | Heroineಗೆ ಚಡ್ಡಿ ಹಾಕ್ಸೋದ್ ಯಾಕೆ?
Get ready to dive into a hilarious and insightful exclusive interview with none other than the master of wit himself, Yogaraj Bhat! Join us as we embark on a rollercoaster ride of laughter and enlightenment, exploring the mind of one of the most renowned figures in the world of comedy and filmmaking.
@PancharangiAudio
#yogarajbhat #keerthientclinic #mungarumale #kannadasongs #drama #paramathma #kannadalyrics #puneethrajkumar #kannadadirector #kannadamovies #kannadawriter #yogarajbhatmovie #kannadainterviews #dramakannadmovie #yash #radhikapandit #kannadafuninterview #kannadafunnyvideos #yograjbhtafuninterview #candidconversation #celebrityshow #chowka #arjunjanya #kannadafuninterview
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official TH-cam channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_KeerthiNarayana
Instagram - bit.ly/Insta_KeerthiNarayana
Instagram - bit.ly/Insta_KeerthiENTClinic
****Association with TrendLoud****
Facebook: / trendloud
Instagram: / trendloud
Twitter: / trendloud - บันเทิง
ಭಟ್ರ ಮಾತೆ ಚಂದ ಅಲಾ
😍
ನೀವೊಂತರ 'ಪಿಲಾಸಫಿಕಲ್ ಗೈಡರ್' ಭಟ್ರೇ..
ಬದುಕಿನ ಮಜಲುಗಳನ್ನು ಹಾಸ್ಯಭರಿತವಾಗಿ ಸೂಕ್ಷ್ಮವಾಗಿ ಮಾತಾಡ್ತೀರ..
ನಿಮ್ಮ ಮಾತುಗಳ ಕೇಳವುದೇ ಕರ್ಣಾನಾಂದ 😍🥰..
ಭಟ್ಟರಿಗೆ ಮಾತು ಹೇಳಿಕೊಡಬೇಕಾ 😂😂💐💕
ನಿಮ್ಮ ಪ್ರಶ್ನೆಗಳಿಗೂ ಸಲಾಂ ಹಾಗೆ ಭಟ್ರು ಉತ್ತರಕ್ಕೂ ಸಲಾಂ, ತುಂಬಾನೇ ಚೆನ್ನಾಗಿರುತ್ತೆ ನಿಮ್ ಎಲ್ಲಾ ಸಂದರ್ಶನಗಳು.
Thank youu
ಅದ್ಭುತ HD 😂😂😂 ಇಬ್ಬರು ಅಂತ್ಯಂತ ತಲೆ ಕೆಟ್ಟೋರು ಕೂಡಿದ್ರೆ ಇಂತಹ ಇಂಟರ್ವ್ಯೂ ಬರೋಕೆ ಸಾಧ್ಯ...😍😍
Haha
@@KeerthiENTClinic batra counter suppper
😊😊😊😅😮😢😢😢😊😊😅😮
😊
ಭಟ್ಟರ ಹಾಡುಗಳಲ್ಲಿ ಬರುವ "ಪ್ರಶ್ನೆ"ಗಳ ಬಗ್ಗೆ ಕೇಳಿದ ನಿಮ್ಮ ಪ್ರಶ್ನೆ ಮತ್ತು ಅದಕ್ಕೆ ಭಟ್ಟರ ಉತ್ತರ - ಎರಡೂ ಬಹಳ ಇಷ್ಟ ಆಯಿತು
All time favorite song ಸೌಂದರ್ಯ ಸಮರ ಸವಿದವನೆ ಅಮರ ....
ಅದ್ಬುತ ಭಟ್ರೆ. ಮುಂಗಾರು ಮಳೆ is all time fav.
Galipata all time watachle movie.
ಪರಮಾತ್ಮ a cult 👍
200% maja kottri waiting for part 2 sir😂😂
Thank youu n ya this weekend
ಯೋಗರಾಜ ಭಟ್ರೇ ನಿಮ್ಮ ಹೆಸರಿನಲ್ಲಿ ಇದೆ, ನಿಮ್ಮ ಯೋಗಕ್ಕೆ ನೀವೇ ರಾಜ ಅದೇ ಯೋಗರಾಜ ಭಟ್ರು, ನಿಮ್ಮ ಮಾತುಗಳಲ್ಲಿ ಬಹಳ ಕಾಮಿಡಿಯಿದೆ, ಆದರೆ ಅಷ್ಟೇ ಅರ್ಥವು ಇದೆ
ಇದು ಯಾಕ್ ಇಷ್ಟ ಆಯ್ತು ಗೊತ್ತ..,........ ಇಂಟರ್ವ್ಯೂ ತುಂಬಾ ನೀವಿಬ್ರು ಎಂಜಾಯ್ ಮಾಡ್ತಾ ಇದ್ರಲ್ಲಾ ಅದಕ್ಕೇ...... ಸಂತೋಷ ಸಾಂಕ್ರಾಮಿಕ...... ನಾವೂ enjoy ಮಾಡಿದ್ವಿ & waiting for next episide...... ಹೊಸ ಸಂವತ್ತ್ಸರ ದ ಶುಭಾಶಯಗಳು..... ಒಳಿತಾಗಲಿ... 🌹🌹
Thank youuuu 🙏🏻🙏🏻
Wonderful interview. Anchor is effortlessly witty. Pls number the episodes.
Egooo nammma gurugallu avru... Ellondhu yekalavyaa avrigey naavgallu... Direction shaaapa antha helidhru... Adhu namghu thattidey adastu begaa yellaughuskondu avraa kaaligey bilo program na bega hakolthivi...💐💕 superb ent with bhattru boss B-BOSS... interview awesome
ಕನ್ನಡ ಪದಗಳ ಜೊತೆ ಕುಂಟೇ ಬಿಲ್ಲೇ ಆದ್ಬುಟ್ರು ನಮ್ಮ ಯೋಗರಾಜ ಭಟ್ರು
"ಕನಸಲಿ ತುಂಬಾ ಕೆಟ್ಟಿರುವೆನು ನಿನ್ನನು ಕೇಳದೆ" good observation... You just nailed it...miss appu sir
Thank youu
ಭಟ್ಟರ ಮಾತೆ ಚೆಂದ ನಿಮ್ಮ ಧ್ವನಿ ಕೇಳಿದ್ರೇನೆ ಸಂತೋಷ
ಉತ್ತರ ಕರ್ನಾಟಕದ ಹೆಮ್ಮೆಯ ಸುಪುತ್ರ ❤🎉❤
Yoooooo ಯಪ್ಪಾ 😂😂😂😂😂😂😂😂😂😂😂😂😂 ಸಾಕಾಯ್ತು 👌🏻👌🏻👌🏻
Dream to see yograj bhat and HR Ranganath in a single frame. I hope you can do it
Hilarious interview. Both of you have ultimate sense of humor. I am your big fan Bhatre :)
Thank youu
6:45 Charger connect maadi.
and the amount of laughter from keerthi shows how big a fan you are of bhattru.
Hahaha 🙏🏻 ryt
100% + 100% = 200% entertainment 😂
I was privileged to meet Yogaraj Sir in Hyderabad Airport during Sep-2022. I also wrote a poem about him in quick time and showed it to him. He appreciated my writing with a smile. Totallu it was a lifetime memory for me 🎉.. He is true artist by heart and soul.
Thanks to Keerthi ENT for such a heartful engaging interview.
Thank you
ಮಕ್ಕಳು ಮಾಡ್ಬೇಡಿ ದೊಡ್ಡೋರು ಆಗ್ತಾರೆ ದೊಡ್ಡೋರು ಆಗ್ಬೇಡಿ ಮಕ್ಳು ಬೈತಾರೆ ಎಪಿಕ್ 😅💕
I am big fan of yograj sir ❤
Bhatru nam gurugalu...
YB is a brand since 2006❤
ನಾನು ತುಂಬಾ ಎಂಜಾಯ್ ಮಾಡಿದ್ದೀನಿ ನಿಮ್ಮ ಪ್ರೆಶ್ನೆಗಳು ಮಾತ್ರ ಸೂಪರ್😂😂
ಇಬ್ಬರು ಪ್ರತಿಭಾವಂತರ ಚರ್ಚೆ ಅದ್ಭುತ
Wonderful interview. Ollolle questions and crazy answers
ಭಟ್ರೇ.... ಬಗೇಲಿ ಹವ್ಯಕ ಭಾಷೆಯಲ್ಲಿ ಬರೇರಿ ❤❤❤
Wt s grt attitude namm bhatru du.....RGV thara highly talented but grounded❤
ಅದ್ಭುತ ❤
Philosophy ❤❤❤
ನಮಗೂ ಸಿಕ್ಕಾಪಟ್ಟೆ ಖುಷಿಯಾಗ್ತಿದೆ ❤ ಭಟ್ರು ಜೊತ್ಗೆ ನಮ್ ಡಾಕ್ಟ್ರು ನೋಡಿ.... spontaneity twins 🫀
Hehe thank you 🙏🏻
Nadedaduva vishvakosha.. bhatru ❤
Nce interview, waiting fr nxt episode, Jayant Kaikini avarna na interview madi its my request..
Hiii Bhatre...
BBK 10 TRP King 🤴 namm Aane 🐘💝Vinay 🌹🌹🌹🌹🌹🌹🌹🌹🌹🌹 na haakond ond movie maadi, please...., 🙏🙏🙏🙏🙏🙏
neevibbaru Kannadada swabhimani kannadigaru Kannadada horatagararu jai kannada 🔥
ನೀವೂ ಕೂಡ..
Next part baga bidu guruuu
ಯೋಗರಾಜ್ ಸರ್.... ತುಂಬಾ ವೇದಾಂತ ಹೇಳೋಕೆ ಹೋಗ್ತೇರ ನಿಮ್ಮ ಸಿನಿಮಾ ಲೀ ರಿಯಾಲಿಟಿ ಏನ್ ಅಂದ್ರೆ ಅರ್ಧ ಜನರಿಗೆ ಅರ್ಥ ನೇ ಆಗಲ್ಲ
ತಿಳುವಳಿಕೆ ಕಮ್ಮಿ ಇರ್ರೋ ಜನರಿಗೆ ಇವರ ವಿಚಾರ ಅರ್ಥ ಆಗಲ್ಲ 😂😂
ಕೀರ್ತಿ ಅವರು ಯೋಗರಾಜ್ ಭಟ್ ರ die hard Fan ಅನಿಸುತ್ತೆ.☺️
Super good 🎉
Really enjoy lot in this episode
7:18 DILOGUE.......👌ಅವ್ನು.. ಹುಟ್ಟಿಸ್ತಾನೆ ಹುಟ್ಟಬೇಕು... ಬೆಳೆಸ್ತಾನೆ ಬೆಳಿಬೇಕು... ಹೋಗೆ ಹಾಕ್ತಾನೆ ಹಾಕೋಬೇಕು...
❤❤❤❤❤
Nin anchoring super ❤
Thank youu
ಸೂಪರ್ಬ್
ಭಟ್ಟರು
Good entrainment interview
Keerthi clinic super brother
Badly waiting for remaining videos, Thanks a lot for this interview.
Thank you..Very soon
Paramaathmamovie,songsalaosuper.
❤❤❤
Dr Bro jote ondu matu kate ನಡೆಸಿ ಅಣ್ಣಯ್ಯ
Super Anna ❤️❤😂
Super super sir ,
Nim dedication , Nim creativity extraordinary,
Pakka future(in no time) Nalli 2Million subscribers agtare nimge❤❤
Thank youu..thumba khushi aaythu 🙏🏻
@@KeerthiENTClinic All the Best Sir, I never commented previously, Your videos made me to do it
@@trippy127 oh..thank you...
Part 2 bido marayyyaaa
waiting for next episode 😍🤩
This weekend 🙏🏻
Waiting for next episode....❤😂❤😂❤😂❤
Namdu Haveri Huli filters less discussion 😍😍
Mr.Keerthi you look handsome day by day ❤
Hahahaha thanks.. ( shy feeling)
ನೀವು ಇಬ್ಬರೂ ಒಳ್ಳೆಯ ಮನರಂಜನಾತ್ಮಕ ಕ್ಷಣ ಕಳೆದದ್ದು ನೋಡಿ ಬಾಳ ಖುಷಿ ಆಯ್ತು ನೋಡ ರಿ ಸರ್.,
Thanks
Benki ❤
Bhattara introduction editing super Keerthi sir
Thank youu 🙏🏻
Imagine if ambrish anna was alive and visit's ENT clinic😍🔥
🙏🏻🙏🏻🙏🏻
🙏🙏🙏🙏🙏
ನಾನು ಇದುವರೆಗೂ ನೋಡಿದ ಬೆಸ್ಟ್ ಎಪಿಸೋಡ್ ಕೀರ್ತಿ ಯವರೇ ಎಷ್ಟು ಆಗುತ್ತೋ ಅಷ್ಟು ಜಾಸ್ತಿ ಎಪಿಸೋಡ್ ಮಾಡಿ ಭಟ್ರು ಬಗ್ಗೆ
Thank youu
🥰
You deserve More subscribes....❤🎉
Thank youu
Hi sir
Entha wisdom and knowledge person
Try in tv channel for anchoring.. nice as tv anchor
Bhatre bhatre bhatre 😂🎉 from Yash fans 🎉
Part 2 ಬರ್ಲಿ ಬೇಗ 😂😂
Super Bhatru.......😂
Bhatru nam 🎉 hemme ,, jolly boy Nam batru, thanks to ent tund haikla savasa😂
the best 😂
Thank you
Part 2 upload madrappo
ನಿರ್ದೇಶಕ ಯೋಗರಾಜ್ ಭಟ್ ನಿರಂತರ ಸೋಲು, ಆದರೆ ಸಾಹಿತಿಯಾಗಿ ಇನ್ನೂ ಚಾಲ್ತಿ
Part 2 haku guru
Batru karnatakadha hemmey innu swalpa sierias aagi direction maadudhrey shure he is jeenias
Plz nam bhtru bagge maadida aa promo na seperate aagi upload maadi ....
Haha Sure thanks
ಅತಿ ನಿರೀಕ್ಷೆ 😂😂😂
1st comment
ಒಳ್ಳೆ ಸಮಾಗಮ 😂😂😂😂😂 ಭಟ್ರು ent
❤ 𝓱𝓲. 𝓐𝓷𝓪𝓪.
Hello
16:30 background alli bird 🐦 sound ayte.... Adna swalpa avoid madidre channagirtittu
ಗಾಳಿಪಟ ಫಿಲ್ಮ್ re-release maadsi
Howdu, howdu, howdu. ❤
0:03😂😂😂
Nice Interview just felt the sound quality from the guest microphone was not up to the standards, when a guest of high caliber is interviewed his every word matters and has to be heard by viewers with great interest and enthusiasm but unfortunately sound gets muffled and bassy and the subject was moving too much with microphone hence lots of added disturbance
Sure..thanks for the feedback.. will rectify
@@KeerthiENTClinic 🙏🙏🙏✌️🙌
Next episode yavaga bro ❤❤❤
This weekend
Brother nim sense of humour thumba ishta agatte nange......
Saar next ಜಯಂತ್ ಕಾಯ್ಕಿಣಿ ಅವರನ್ನ ಅಡ್ಮಿಟ್ ಮಾಡ್ಕಳಿ😂😂
Ent clinic alva😂
@@raviHonnalli-hx6mb tappaytu anna, nammana hodibedi anna...😅😂
ಭಟ್ರುಗೆ ಒಂದು ಪ್ರಶ್ನೆ ಸಾದ್ಯವಾದರೆ ಮತ್ಯಾವಗಾದ್ರು ಕೇಳಿ. ಭಟ್ರ ನಿರ್ದೇಶನದ ಸಿನಿಮಾದಲ್ಲಿ ಹಂಸಲೇಖದ ಸಂಗೀತ ಬರುವ ಸಾದ್ಯತೆ ಇದೆಯಾ ಅಂತ ಅನ್ನೋದು.
ಮುಗುಳುನಗೆಯೇ ನೀ ಹೇಳು? Question mark😄
ಭಟ್ರೆ ಯಾಕೋ ಮೀಸೆ ಜಾಸ್ತಿ ತಿರುವತಾ ಇದೀರಿ ಯಾಕ್ರೀ, ಏನೋ ವಿಷೇಶ ಇದೆಯಾ ಸರ್?
😂😂😂😂
his films songs sound like peom.
E N T ಅಂದ್ರೆ ಏನು ಸರ್
E channel yaake only 35k subscribers idare?😢