ನೇಪಾಳದಲ್ಲಿ ನದಿಗೆ ಬಿತ್ತು ಬಸ್‌! | Pakistan | Ukraine | Modi | Putin | Masth Magaa Suttu Jagattu | Amar

แชร์
ฝัง
  • เผยแพร่เมื่อ 11 ก.ย. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #August23 #SuttuJagattu #GlobalNews #InternationalNews #MasthMagaa #AmarPrasad #Karnataka #Educational #Informative #Food #India #Science #Fact #KannadaNews #Kannada #Finance #Economy #Pakistan #MaryamNawazSharif #PakPunjab #Ukraine #PMModi #VolodymyrZelensky #India #Kyiv #VladimirPutin #Germany #Airbase #Russia #NATO #Nepal #China #Dalailama #Tibet #Brazil #Srilanka #RanilWickremesinghe #Election #Botswana #Gaza #Palestine #Israel #Volcano #Iceland #Tiktok #ThailandPlaneCrash #SerbiaBoat

ความคิดเห็น • 82

  • @MasthMagaa
    @MasthMagaa  20 วันที่ผ่านมา +14

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @vijaysurya777
      @vijaysurya777 20 วันที่ผ่านมา

      ದಯವಿಟ್ಟು ಸ್ಕ್ರಿಪ್ಟ್ ರೈಟರ್ಸ್ ಕೆಲಸಕ್ಕೆ ಅರ್ಜಿ ಹಾಕಿರುವ ಅಭ್ಯರ್ಥಿಗಳಿಗೆ ಟೆಸ್ಟ್ ಯಾವಾಗ ಎಂದು ಕರೆ ಮಾಡಿ ತಿಳಿಸಿ 🙏

  • @santoshshetty1341
    @santoshshetty1341 20 วันที่ผ่านมา +38

    ಅಯ್ಯೋ ಪಾಪಿ ಪಾಕಿಸ್ತಾನ ಅಯ್ಯಯ್ಯೋ 😂😂😂

  • @madhu.maddy87
    @madhu.maddy87 20 วันที่ผ่านมา +98

    Public safety ಗೆ Police ಕೊಟ್ಟಿರೊ appಗಳ ಪ್ರಯೋಜನಗಳ ಬಗ್ಗೆ ಒಂದು ವೀಡಿಯೋ ಮಾಡಿ ಬ್ರದರ್ 🙏🏽

    • @icapturevlogs6124
      @icapturevlogs6124 20 วันที่ผ่านมา +10

      Well point said ...must create awareness about police apps and safety measures

    • @nepolianbonoparty3638
      @nepolianbonoparty3638 20 วันที่ผ่านมา +2

      Yes sir love from kgf police

    • @ranganatham4883
      @ranganatham4883 20 วันที่ผ่านมา

      Good

  • @sridharsanjeev3050
    @sridharsanjeev3050 20 วันที่ผ่านมา +34

    ಪಾಕ್😂ಭಯೋತ್ಪಾದಕರು Vs ಭಯೋತ್ಪಾದಕರು.!

  • @ganeshakr3366
    @ganeshakr3366 20 วันที่ผ่านมา +31

    ಇನ್ನು ಸ್ವಲ್ಪ ದಿನ ಪಾಕಿಸ್ತಾನದಲ್ಲಿ ಪರಮಾಣು ಬಾಂಬ್ ಹಾಕೋ ಕಾಲ ಬರುತ್ತೆ

    • @sathishacharya7604
      @sathishacharya7604 20 วันที่ผ่านมา

      😂😂😂😂

    • @santoshkesthur
      @santoshkesthur 20 วันที่ผ่านมา +4

      ಅದು ಅವರಿಗೆ ಅವರೇ ಹಾಕಿಕೊಳ್ಳುವ ಕಾಲ.

    • @mohammedsadiqsohail968
      @mohammedsadiqsohail968 20 วันที่ผ่านมา +2

      ಆ ದಿನ ಆದಷ್ಟು ಬೇಗ ಬರಲಿ

    • @mutturajmali5013
      @mutturajmali5013 19 วันที่ผ่านมา

      😂😂

  • @sridharsanjeev3050
    @sridharsanjeev3050 20 วันที่ผ่านมา +16

    "ಪುಟಿನ್ ಫೋಬಿಯಾದಿಂದ ಬಳಲುತ್ತಿರುವ NATO😂😂.

  • @Sonu-j6h
    @Sonu-j6h 20 วันที่ผ่านมา +4

    Very good excellent news sir

  • @vinayrao815
    @vinayrao815 20 วันที่ผ่านมา +10

    Pakistan not it is paapistaan turkara VOILENCE

  • @MRPTrader7
    @MRPTrader7 20 วันที่ผ่านมา +16

    Video starts from 0:26 🥲

  • @GuttannahalleppatalavarTalavar
    @GuttannahalleppatalavarTalavar 20 วันที่ผ่านมา +2

    ಪಾಕಿಗೆ ಮರ್ಯಾದೆ ಇದ್ರೆ ತಾನೇ ಹರಾಜಾಕೋಕೆ 😂😂😂

  • @mujahidkhan724
    @mujahidkhan724 20 วันที่ผ่านมา +2

    Suttona Baara Jagatta 🌍🌎 Amar Prasad Nondige ❤️💛💛❤️

  • @kushalk4058
    @kushalk4058 20 วันที่ผ่านมา +7

    Hello sir ❤

  • @SkandanAM-bm8nq
    @SkandanAM-bm8nq 20 วันที่ผ่านมา +3

    ಪಾಕಿಸ್ತಾನದ ಪರಿಸ್ಥಿತಿ ಮಾಡಿದ್ದುಣ್ಣೋ ಮಾರಾಯ😂

  • @chidhanandha1651
    @chidhanandha1651 20 วันที่ผ่านมา +14

    ಸರ್ ಪಂಜಾಬ್ ಇರೋದು ನಮ್ ಇಂಡಿಯಾದಲ್ಲಿ ಪಾಕಿಸ್ತಾನದಲ್ಲೂ ಸಹ ಪಂಜಾಬ್ ಇದೆಯಾ ಸರ್

    • @user-qg2fc2yr6z
      @user-qg2fc2yr6z 20 วันที่ผ่านมา +5

      Yes

    • @itz_Epic_boi
      @itz_Epic_boi 20 วันที่ผ่านมา +6

      Pak nalli ondu punjab edey

    • @srilakshmimv7262
      @srilakshmimv7262 20 วันที่ผ่านมา +9

      Desha ಇಬ್ಭಾಗ ಆದಾಗ Punjab ಇಬ್ಭಾಗ ಆಯಿತು.

  • @ranjithkumar-oz2gc
    @ranjithkumar-oz2gc 20 วันที่ผ่านมา +3

    Thank you my dear cute sir🎉❤🎉🙏🌹🍨💞🇮🇳🚩

  • @madhukaram5482
    @madhukaram5482 20 วันที่ผ่านมา +1

    Peace full pepole and Peace full country RIP

  • @icapturevlogs6124
    @icapturevlogs6124 20 วันที่ผ่านมา +4

    @Mast maga team publish a vidoe about police saftey meaudres and apps that public and mainlly womens can utilize it ...kinda request

  • @MahanteshBanaj-ff7cu
    @MahanteshBanaj-ff7cu 20 วันที่ผ่านมา +1

    Sir RTI act 2005 bage heli sir hege use madbekanta sir

  • @gamebegins6079
    @gamebegins6079 20 วันที่ผ่านมา +1

    News is full of deaths...😢

  • @SACHIN-KUMAR-IXE
    @SACHIN-KUMAR-IXE 20 วันที่ผ่านมา +2

    Amar Sir is not in Mood today to read news. You look dull😊

  • @ShreyasSuvarna-uj2cm
    @ShreyasSuvarna-uj2cm 20 วันที่ผ่านมา +1

    First view first like to amar Prasad

  • @puttaraju-e6e
    @puttaraju-e6e 19 วันที่ผ่านมา

    ಪಾಕಿಸ್ತಾನ ಅದಾಗೆ ಬಿದ್ದೋಗುತ್ತೆ... ತಳ್ಳೋದೇನು ಬೇಡ😂

  • @karthikbv2426
    @karthikbv2426 20 วันที่ผ่านมา

    Bari nimdhu edhai agoithu

  • @karunkamath3245
    @karunkamath3245 20 วันที่ผ่านมา +1

    😂😂😂Pakistan turke😂😂😂

  • @vijaykumarr8768
    @vijaykumarr8768 20 วันที่ผ่านมา

    Modiji ❤❤❤❤❤

  • @mamtashedde2302
    @mamtashedde2302 20 วันที่ผ่านมา +1

    Paknalli Bharatha madiddantha blame barlikke unta?😂

  • @maheshtp8959
    @maheshtp8959 20 วันที่ผ่านมา

    Why Pakistan students still silient éven after Bangladesh students made histróy?

  • @AmruthkumarAmmu-z1c
    @AmruthkumarAmmu-z1c 20 วันที่ผ่านมา

    ಉಗ್ರರು +ಪಾಕೀ ಸ್ಥಾನದ ಉಗ್ರರು. ಹಿದು ಭಾರತಕೆ ಒಳ್ಳೆಯ ಹವಕಾಶ್ .ಭೋಲ್ ತಲೆಗೆ ಬೋಲ್ ಜಗಲ ಅಚ್ ಲೀಕೆ.😅

    • @vkboy3815
      @vkboy3815 20 วันที่ผ่านมา +2

      ಅಣ್ಣ ಕನ್ನಡ ಸರಿಯಾಗಿ ಬರೆಯಿರಿ 🙏

  • @anandkumbar9705
    @anandkumbar9705 20 วันที่ผ่านมา +1

    Pakistan 😂

  • @madhu1427
    @madhu1427 20 วันที่ผ่านมา +1

    First like

  • @shanakarholla
    @shanakarholla 20 วันที่ผ่านมา

    😅

  • @MahammadAsif-b2m
    @MahammadAsif-b2m 20 วันที่ผ่านมา

    Mr Modi visit Manipur first. Don’t fool the people anymore.

    • @maliniks8023
      @maliniks8023 20 วันที่ผ่านมา

      modhi rahul chelagalanna kalisiddare

    • @anil-tl6hr
      @anil-tl6hr 20 วันที่ผ่านมา

      ಅಸಂಬದ್ದ ಮಾತನಾಡುತ್ತಿದ್ದಾನೆ ಶಾಲೆಗೆ ಹೋಗದ ಅನಕ್ಷರಸ್ಥ

    • @user-dj2wm2hl3x
      @user-dj2wm2hl3x 20 วันที่ผ่านมา

      ಮಣಿಪುರ ಘಟನೆಗಳು ಕಾಂಗ್ರೆಸ್ ಕೃಪಾಘೋಷಿತ ಕೃತ್ಯ

    • @MahammadAsif-b2m
      @MahammadAsif-b2m 20 วันที่ผ่านมา

      @@anil-tl6hr Andha ghobar bakth spotted. 2rupees IT cell. Anti nationalist.

    • @MahammadAsif-b2m
      @MahammadAsif-b2m 20 วันที่ผ่านมา

      @@user-dj2wm2hl3x Ninna 56 inchu Godhi ge taxeyalu helu. He is going to Ukraine to stop war 😂. He can’t control Manipur riots?

  • @SandeepSandeep-gp1hi
    @SandeepSandeep-gp1hi 20 วันที่ผ่านมา +5

    ಡಿ ಬಾಸ್❤❤ ಅಭಿಮಾನಿಗಳು ಲೈಕ್ ಮಾಡಿ

    • @Greenberry846
      @Greenberry846 20 วันที่ผ่านมา +8

      ಶೇಡಿಗೆ ಬಾ ಕುಂಟೆ ಬಿಲ್ಲೆ ಆಡೋಣ 😅

    • @Rajshekharyya
      @Rajshekharyya 20 วันที่ผ่านมา

      ಲೇ ಹುಚ್ಚ ಸೂಳೆಮಕ್ಳು ಇಲ್ಲೂ ಲೈಕ್ ಅಂತ ಬಂದು ಸಾಯಿತಿಳ್ರೋ . ನೀನು ಹೋಗೋ ಜೈಲ್ಗೆ ಅಲ್ಲೇ ಸಿಗ್ತಾನೆ ಲೈಕ್ ಲೈಕ್ ಅಂತ ಕೂಗು ಪೊಲೀಸ್ ನವ್ರು ವತಾರೆ