ನಾಟಿ ಮರಿ ತಲೆ-ಕಾಲು ಸಾರು 🐐🤤🌶️ | Goat Head Curry 🤤
ฝัง
- เผยแพร่เมื่อ 13 ต.ค. 2024
- ನಾಟಿ ಮರಿ ತಲೆ-ಕಾಲು ಸಾರು 🐐🤤🌶️ | Goat Head Curry 🤤 #villagecooking
Our Other Social Media 👇
Instagram: / kannadapaakashaale
Facebook: / kannadapaakashaale
TH-cam: / @kannadapaakashaale
For Business Inquiries: kannadapaakashaale22@gmail.com | anilpontinglp@gmail.com
Music Used In this Video 👇
🎵 Track Info:
Song: Waesto - Coconut
Music provided by Vlog No Copyright Music.
Video Link: bit.ly/40RoLRl
#villagecooking #kannadapaakashaale #muttoncurry #goatheadcurry #goatlegsoup
ನಮ್ಮ ಊರು ರೇಷ್ಮೆ ನಾಡು "ಬಿಳಗುಂಬ [ರಾಮನಗರ]"
We Are Bilagumba [Ramanagara] Boys
ಅಣ್ಣಾ ನಾವ ಬೆಳಗಾವಿ ಇಂದ ಸಪೋರ್ಟ್ ಮಾಡ್ತಾ ಇದ್ದೀವಿ❤❤❤❤
ತುಂಬು ಹೃದಯದ ಧನ್ಯವಾದಗಳು ❤❤🙏
ಧನ್ಯವಾದಗಳು 🙏, ನಿಮ್ಮ ಸಹಕಾರ ಪ್ರೀತಿ-ಪ್ರೋತ್ಸಾಹ ಹೀಗೆ ಸದಾಕಾಲ ನಮ್ಮ ಮೇಲೆ ಇರಲಿ.
ವಿಡಿಯೋ ವೀಕ್ಷಣೆ ಯಲ್ಲಿ ವೇಗವನ್ನು ಪಡೆದಿದೆ... ನಿಮ್ಮ ಶ್ರಮಕ್ಕೆ 🙏🙏🙏🙏
ಧನ್ಯವಾದಗಳು❤❤❤ ನಿಮ್ಮ ಸಪೋರ್ಟ್ ಹೀಗೆ ಇದ್ರೆ ಇನ್ನು ಮುಂದೆ ವೇಗವಾಗಿ ಇರುತ್ತೆ 🙏🙏🙏
ಧನ್ಯವಾದಗಳು 🙏....
ಕೋಲಾರದಿಂದ ನಿಮಗೆ ಒಳ್ಳೆದು ಮಾಡಲಿ. ಇನ್ನೂ ಎಚ್ಚು ನಿಮ್ channal ಬೆಳಿಯಲಿ brother
Sprrr much love from manglore .....👌❤️
ಧನ್ಯವಾದಗಳು 🙏, ನಿಮ್ಮ ಸಹಕಾರ ಪ್ರೀತಿ-ಪ್ರೋತ್ಸಾಹ ಹೀಗೆ ಸದಾಕಾಲ ನಮ್ಮ ಮೇಲೆ ಇರಲಿ.
ಬೇಗಾ ನಿಮ್ಮ್ದುಗಳ ತಾಲೇ ಗಳು ಊರಳಲಿ..... 🎧🎧🎧🎧
ಅಯ್ಯೋ ನಾವೇನ್ ತಪ್ಪು ಮಾಡಿದ್ದೀವಿ ಬ್ರದರ್....
ಸೂಪರ್ ಅಭಿನಂದನೆಗಳು👌👌👌
ಧನ್ಯವಾದಗಳು😊
ಧನ್ಯವಾದಗಳು....
Shashi anna parichaya aadru navu bartivi nimma halli ge😊
Super
Superrrr 😍🔥🔥🐐🐐🐐
super saru ❤
ಧನ್ಯವಾದಗಳು 🙏....
🎉🎉❤
ಧನ್ಯವಾದಗಳು 🙏....
Super guru
ಧನ್ಯವಾದಗಳು 🙏
Anna navu kolar inda support madtidivi❤🎉😊
ತುಂಬು ಹೃದಯದ ಧನ್ಯವಾದಗಳು🙏❤❤❤
ಧನ್ಯವಾದಗಳು 🙏, ನಿಮ್ಮ ಸಹಕಾರ ಪ್ರೀತಿ-ಪ್ರೋತ್ಸಾಹ ಹೀಗೆ ಸದಾಕಾಲ ನಮ್ಮ ಮೇಲೆ ಇರಲಿ.
ಅದ್ಬುತ
😍😍🥰🙏🙏🙏
ಧನ್ಯವಾದಗಳು 🙏....
Yankappa mutton tolivaga neeru swalpa jaasti use madi chenagi toliyiri
ತೆಂಗಿನಕಾಯಿ ಚಿಪ್ಪು thinthira saambar alli ide 😂
❤
Super brothers ❤️
ಧನ್ಯವಾದಗಳು 🙏🥰❤
ಧನ್ಯವಾದಗಳು 🙏
Brother ಊಟಕ್ಕೆ ಬಾಳೆ ಎಲೆ ಬಳಸಿ
Munde balasutheve brother😊
ಧನ್ಯವಾದಗಳು ನಿಮ್ಮ ಸಲಹೆಗೆ ಇದನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ….
guru teginakayi chippu haki saru madidra
Bega chanagi beyali antha brother
😁😁😁😁
ಎಲ್ಲೂ ಮಿಸ್ಸಾಗಿ ಬಂದಿರುತ್ತೆ ಬ್ರದರ್, ನಮಗೆ ತಿಳಿಯದ್ದು ನಿಮಗೆ ತಿಳಿದಿದೆ ಎಂದರೆ ನೀವು ಬಹಳ ಸೂಕ್ಷ್ಮವಾಗಿ ವಿಡಿಯೋವನ್ನು ನೋಡಿದ್ದೀರಿ. ಅದಕ್ಕಾಗಿ ನಮ್ಮ ಕಡೆಯಿಂದ ಧನ್ಯವಾದಗಳು, ನಿಮ್ಮ ಪ್ರೀತಿ, ಪ್ರೋತ್ಸಾಹ, ಸಹಕಾರ, ಹೀಗೆ ನಮ್ಮ ಮೇಲೆ ಮುಂದುವರೆಯಲಿ.
Hl
ನಮಸ್ಥೇ🙏
Hi bro
ಹೇಳಿ...
Sir aduge mathra torsi taley kadiyothela 😢
ಕೆಲವರಿಗೆ ಅದು ಸರಿಯಾಗಿ ಬರುವುದಿಲ್ಲ ನಮ್ಮ ವಿಡಿಯೋ ನೋಡಿ ಅದನ್ನು ಕಲೆತುಕೊಳ್ಳಲಿ ಎಂಬ ಉದ್ದೇಶದಿಂದ ಮಾತ್ರ ಇದನ್ನು ತೋರಿಸುತ್ತೇವೆ....
Bro's nivu estu effort haki video madudru views bartilwalla enukke . Enadru video upload madbekadre enadru mistake hagtaita bro😮
Namgu gothilla , adre nam nam effort yavathu bidola ❤
Starting hage irutte views baralla kaala kramena janakke reach aadmele video ge views comments barutte our full support here
ಧನ್ಯವಾದಗಳು ಬ್ರದರ್ ನಿಮ್ಮ ಕಾಳಜಿಗೆ....
ಪ್ರಯತ್ನಕ್ಕೆ ತಕ್ಕ ಪ್ರತಿಫಲ ನಿಧಾನವಾಗಿ ಆದರೂ ಸಿಕ್ಕೆ ಸಿಗುತ್ತದೆ ಅಂದು ನಂಬಿರುವವರು ನಾವು. ನಮ್ಮ ಪ್ರಯತ್ನ ನಿರಂತರ.
ಬ್ರೋ ನೀವು ತುಂಬಾ ದೊಡ್ಡ ತಪ್ಪು ಮಾಡಿದಿರಾ ಅದ್ಕೆ ವ್ಯೂಸ್ ಬರ್ತಿಲ್ಲ
1. ಕುಕಿಂಗ್ ವೀಡಿಯೋಸ್ ನ ತುಂಬಾ ಕ್ಲಿಪ್ಸ್ ಹಾಕಿ ಸ್ಪೀಡ್ ಮಾಡ್ಬೇಡಿ
2. Long videos matte Shorts videos ge separate channel irli, onde channel alli Shorts haakbedi, edrinda wrong audience bandu channel dead aagi views baralla
3. Thumbnails swalpa bright erli
4. Swlapa Video Quality Improve maadi 👍
Dayavittu neevu yav camera use maadthira heli nanige?
No.masale.sawlppa.lkammi
ಹೌದಾ ಬ್ರೋ ಮಸಾಲೆ ಕಡಿಮೆ ಇದ್ರೆ ಅರೋಗ್ಯಕ್ಕೆ ಒಳ್ಳೆಯದು ಅಲ್ವಾ....