"'ಆಕ್ಸ್ ಫರ್ಡ್ ಯುನಿವರ್ಸಿಟಿಯಲ್ಲಿ ಕುಮಾರವ್ಯಾಸ ಅಧ್ಯಯನ ಕೇಂದ್ರ-E23-Dr.Pavagada Prakash Rao-Kalamadhyama

แชร์
ฝัง
  • เผยแพร่เมื่อ 2 มิ.ย. 2022
  • Subscribe to Dr. Pavagada Prakash Rao TH-cam Channels:
    / tattvashankara / drpavagadaprakashrao
    #PavagadaPrakashRao #kalamadhyama #param
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Video,
  • บันเทิง

ความคิดเห็น • 138

  • @KalamadhyamaYouTube
    @KalamadhyamaYouTube  2 ปีที่แล้ว +17

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

  • @melurjayadevvishnuvardhanv8583
    @melurjayadevvishnuvardhanv8583 2 ปีที่แล้ว +43

    ಗುರುಗಳ ಕಂಠದಿಂದ ಕುಮಾರವ್ಯಾಸನ ಭಾರತದ ಸಾಲುಗಳನ್ನು ಕೇಳಿ ಹೆಜ್ಜೇನು ಸವಿದಂತಾಯಿತು, ಇಂತ ಸನ್ನಿವೇಶವನ್ನು ಕನ್ನಡಿಗರಿಗೆ ದೊರಕಿಸಿಕೊಟ್ಟ ಪರಮ್ ಅವರಿಗೆ ನನ್ನ ಧನ್ಯವಾದಗಳು.

  • @sudheerkumarlkaulgud7521
    @sudheerkumarlkaulgud7521 2 ปีที่แล้ว +31

    ಕುಮಾರವ್ಯಾಸರೇ ಬಂದು ಹೇಳಿದಂತಿತ್ತು.... ಅದ್ಭುತ....

    • @kannadicreation749
      @kannadicreation749 2 ปีที่แล้ว +1

      Adu na bhootho na bhavishya thi
      Kumaravyasana upasisabahude horatu
      Aposhane tagolakke saksht vedavyasarige sadhya illa
      Kumaravyasanannu meeriso antavnu
      Atvaa samanadavnu
      Aa gadugina veera narayana obne

  • @swamygowdaswamygowda2602
    @swamygowdaswamygowda2602 2 ปีที่แล้ว +12

    ಸರಸ್ವತಿಯ ಪುತ್ರ ಪಾವಗಡ ಶ್ರೀ ಪ್ರಕಾಶ್ ರಾಯರ ಪಾದಾರವಿಂದಕ್ಕೆ ನಮ್ಮ ಶಿರಸಾಷ್ಟ್ರಾಂಗ ಪ್ರಣಾಮಗಳು🙏🙏🙏🙏🙏

  • @user-fr8vl5yz4e
    @user-fr8vl5yz4e 6 หลายเดือนก่อน +2

    ಶ್ರೀ ಗುರು ಪಾವಗಡ ಪ್ರಕಾಶರಾವ್ ನಡೆದಾಡುವ ಆದ್ಯಾತ್ಮಿಕ ಗುರುವಾರ್ಯರು.. ಆಧುನಿಕ ಜಗತ್ತಿಗೆ ಇಂತಹ ಮಹಾನ್ ಚೇತನ ತುಂಬಾ ಅವಶ್ಯಕತೆ ಇದೆ. ಕರುನಾಡ ಹೆಮ್ಮೆ ಈ ಕನ್ನಡದ ಜ್ಞಾನ ದೇಗುಲ 🙏🙏💐🙏🙏

  • @manjurs9591
    @manjurs9591 2 ปีที่แล้ว +17

    ಕುಮಾರವ್ಯಾಸ ಭಾರತ ಮೂಲ ಪುಸ್ತಕದ ಮಾಹಿತಿ ಕೊಡಿ ಪರಂ .. ಧನ್ಯವಾದಗಳು.. ಕನ್ನಡಿಗನಾಗಿ ರುವುದಕ್ಕಕ್ಕೆ ಗರ್ವವಿದೆ..

  • @nagavenik8407
    @nagavenik8407 2 ปีที่แล้ว +13

    ಅದ್ಬುತ ಶಕ್ತಿ ಗುರುಗಳೇ ನೀವು ನಮ್ಮ ಕನ್ನಡ ನಾಡಿನ ಕುವರ 🙏🙏🙏🙏🙏

  • @ashokaas1486
    @ashokaas1486 หลายเดือนก่อน +1

    ನಮ್ಮ ಪರಮೇಶ್ವರ್ ಏನು ಕಮ್ಮಿ ಇಲ್ಲ ಗುರುಗಳೇ ಹೆಗಲ ಮೇಲೆ ಕೈ ಹಾಕಿದ್ದಾರೆ💕😍

  • @somashekaratp1412
    @somashekaratp1412 2 ปีที่แล้ว +7

    ಕಲಾಮಾಧ್ಯಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಕೆಲಸ ತಡೆ ಇಲ್ಲದೆ ಹೀಗೆ ಸಾಗುತ್ತಿರಲಿ

  • @chitrachandru977
    @chitrachandru977 2 ปีที่แล้ว +11

    ಗುರುಗಳ ಈ ಸಂದರ್ಶನ ನಿಲ್ಲದೆ ಬರಲಿ ಕೇಳುವ ಮೂಲಕ ನಾವೆಲ್ಲಾ ಧನ್ಯರಾಗೋಣ🙏

  • @srivathsaks1855
    @srivathsaks1855 2 ปีที่แล้ว +9

    ಶ್ಲಾಘನೀಯ ಪರಮೇಶ್ವರ್ ಸರ್ ನಿಮ್ಮ ಕಾರ್ಯ. 🙏
    ಕುಮಾರವ್ಯಾಸರನ್ನ ಪರಿಚಯಿಸಿದ ಶ್ರೀ ಗುರುಗಳಿಗೆ ಧನ್ಯವಾದಗಳು.

  • @user-gi1xh5un9v
    @user-gi1xh5un9v 6 วันที่ผ่านมา

    ಕುಮಾರವ್ಯಾಸ ರಿಗೂ, ಪಾವಗಡ ಪ್ರಕಾಶ ರವರಿಗೂ, ಅನಂತ ನಮಸ್ಕಾರ ಗಳು.
    ನಾಡು ಧನ್ಯವಾಯಿತು.

  • @venkateshsk5798
    @venkateshsk5798 4 หลายเดือนก่อน +1

    ಪರಮೇಶ್ವರ ರವರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಧನ್ಯವಾದ ಗಳು.

  • @parthamttukaram5272
    @parthamttukaram5272 ปีที่แล้ว +2

    ಕನ್ನಡಿಗರಾದ ನಾವುಗಳು ಬದುಕಿನ ಅವಧಿಯಲ್ಲಿ ಒಂದು ಸಲವಾದರೂ ಅವರ ಪ್ರವಚನ ಮತ್ತು ನಾಡಿನ ಪೌರಾಣಿಕ ಮತ್ತು ಐತಿಹಾಸ ಮಾಹಿತಿಗಳನ್ನು ಆಲಿಸಿ ಕೃತಾರ್ಥರಾಗಬೇಕು 🙏ಪಾವಗಡ ಪ್ರಕಾಶರಾಯರಿಗೆ ನಮ್ಮ ಪ್ರಣಾಮಗಳು 🌹🙏🙏🙏

  • @ashaadi580
    @ashaadi580 2 ปีที่แล้ว +4

    ನಿಮ್ಮ ಪ್ರವಚನ ದ ಬಗ್ಗೆ ಹಾಡಿ ಹೊಗಳಲು ಪದಗಳೇ ಇಲ್ಲ ಗುರುಗಳೇ
    ಧನ್ಯವಾದಗಳು ಗುರುಗಳೇ 🙏🙏

  • @swamygowdaswamygowda2602
    @swamygowdaswamygowda2602 2 ปีที่แล้ว +3

    ದಯಮಾಡಿ ಗುರುಗಳ ಸಂದರ್ಶನ ಜಾಸ್ತಿ ಮುಂದುವರಿಯಲಿ ಪರಂ ಸರ್

  • @manjularaghunath7756
    @manjularaghunath7756 2 ปีที่แล้ว +6

    ಪರಮೇಶ್ವರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏

  • @cvnagabhushan4000
    @cvnagabhushan4000 2 ปีที่แล้ว +11

    Great narration by Guruji. we are blessed by his upanyasa. Pranam.

  • @govindappah1941
    @govindappah1941 2 ปีที่แล้ว +7

    ಗುರುಗಳೇ ಗದುಗಿನ ನಾರಾಯಣಪ್ಪ ಬಂದು ಹಾಡಿದಂಗಾಯಿತು 🙏🙏.

  • @lokeshrangegowda5227
    @lokeshrangegowda5227 หลายเดือนก่อน +1

    ಮಹಾ ಮೇಧಾವಿ ಪ್ರಕಾಶರಾಯರು 🙏🙏🙏

  • @chikkathimmaiah8374
    @chikkathimmaiah8374 2 ปีที่แล้ว +5

    ಇಂತಹ ಮಹಾನುಭಾವ ರಿಗೆ ನನ್ನ ಅನಂತ ನಮಸ್ಕಾ ರ

  • @roopasc1053
    @roopasc1053 2 ปีที่แล้ว +12

    Really his knowledge is crown to Karnataka, really I met him and get his autograph, I like virtual knowledge old kannada poems hats off gurugale🙏🇮🇳💐

  • @sharath833
    @sharath833 2 ปีที่แล้ว +4

    Adhbutavagi mudibarta ide Sir, Prakash rao gurugala minimum 1,00,000 episodes adru madbeku haagu prati obba kannadiganu follow madbeku, I will definitely become a paid member, hats off to kalamadyama. Gurugalige nammon namaha 🙏🙏🙏

  • @prashantmahale9009
    @prashantmahale9009 2 ปีที่แล้ว +5

    🙏🙏🙏💐
    Shri. Prakash Rao Gurugalige

  • @vinodamathad4000
    @vinodamathad4000 2 ปีที่แล้ว +6

    ಗುರುಗಳೆ ಧನ್ಯವಾದಗಳು ಕುಮಾರವ್ಯಾಸನ ಕಾವ್ಯದ ಬಗ್ಗೆ ತಿಳಿಸಿದ್ದಕ್ಕೆ

  • @vaniramakrishna142
    @vaniramakrishna142 2 ปีที่แล้ว +2

    ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 👌👌👌🙏🙏🙏

  • @ganeshgurav5256
    @ganeshgurav5256 2 ปีที่แล้ว +6

    Yappa..... Annavru aadmele ivaranne ee reeti sambhashane maduvarannu nodide... 🙏🙏🔥🔥

  • @srinivaskr6246
    @srinivaskr6246 ปีที่แล้ว +1

    ನಿಮ್ಮಿಬ್ಬರ ನಡುವಿನ ಅನುಬಂಧ ವಶಿಷ್ಠ ಶ್ರೀರಾಮರ ನಡುವಿನ ಅನುಬಂಧದಂತೆ ನನಗೆ ಗೋಚರಿಸುತ್ತದೆ.
    ಧನ್ಯವಾದಗಳು.

  • @neelkanthkerur6415
    @neelkanthkerur6415 ปีที่แล้ว +2

    ಕುಮಾರವ್ಯಾಸ ರನ್ನ ಪರಿಚಯಿಸಿದ ಶ್ರೀ ಶ್ರೀ ಶ್ರೀ ಗುರುಗಳಿಗೆ ನೀಲಕಂಠನ ಧನ್ಯವಾದಗಳ ಕೆರೂರ

  • @manjularaghunath7756
    @manjularaghunath7756 2 ปีที่แล้ว +5

    ಸಾಕ್ಷಾತ್ ಕುಮಾರವ್ಯಾಸನ ದರ್ಶನವಾಯಿತು 🙏🙏🙏

  • @viruviru8153
    @viruviru8153 2 ปีที่แล้ว +2

    💕Sri Krishna na kathe Amaravagidhe Sri Kumaravaysaninnda💕 Adubhutha great sir

  • @ratnakorwar8080
    @ratnakorwar8080 ปีที่แล้ว +2

    ಗುರುಗಳ ಕಂಡು ಸಿರಿ ತುಂಬಾ ಚೆನ್ನಾಗಿದೆ. ಎಲ್ಲಾ ತರಹದ ಸಂಗತಿಗಳನ್ನು ತಿಳಿಸುತ್ತಿರುವ ಪರಮ್ ಬೇಟಾ ನಿಮಗೆ ಧನ್ಯವಾದಗಳು 🙏🙏

  • @sharath833
    @sharath833 2 ปีที่แล้ว +4

    Namma sarkaravu tippu jayanti badalu, Kumaaravyasa jayanti, Vijayanagara, Myrooru rajara jayanti galannu naada habbavendu aacharisabeku🙏🙏

  • @raghu.vraghu.v1743
    @raghu.vraghu.v1743 2 ปีที่แล้ว +5

    Prakash sir ur Great sir 🙏🙏🙏💐💐❤️❤️

  • @hallikerift4947
    @hallikerift4947 2 ปีที่แล้ว +2

    ಪತಂಜಲಿ ಯೋಗಸೂತ್ರದ ಬಗ್ಗೆ ಶ್ರೀ ಪಾವಗಡ ಪ್ರಕಾಶರಿಂದ ಉಪನ್ಯಾಸ ಮಾಡಿಸಿ. ತುಂಬ ಉಪಯುಕ್ತವಾಗುತ್ತದೆ.

  • @digitalgowda5049
    @digitalgowda5049 2 ปีที่แล้ว +5

    ಗುರುಗಳಿಗೆ ಕನ್ನಡ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಸಿಗಬೇಕು

    • @KrishnaSharma-ih9dw
      @KrishnaSharma-ih9dw ปีที่แล้ว +1

      ಮತಬೇಟೆ..ಯಲ್ಲಿ ತೊಡಗಿರುವವರಿಗೆ...ಇಂತಹ ರತ್ನದ ಬಗ್ಗೆ ...ಗಮನ ಬರುವುದು..ಅಸಾಧ್ಯ ..ಸ್ವಾಮಿ...

  • @PradeepKumar-yl7uv
    @PradeepKumar-yl7uv ปีที่แล้ว +1

    ಗುರುಗಳೇ 🙏
    ಗುರುಗಳೇ ಕುಮಾರವ್ಯಾಸ ಭಾರತದ ಸಂಪೂರ್ಣ ವಾಚನ ಮಾಡಿ 🙏🙏🙏

  • @jayashreepai5244
    @jayashreepai5244 6 หลายเดือนก่อน

    ಅದ್ಭುತವಾದ ಪ್ರವಚನ

  • @sharath833
    @sharath833 2 ปีที่แล้ว +3

    Gurugali ge Bharata Ratna prashasti kottaru adu alpa. Gurugala paadakke nanna saashtanga 🙏🙏🙏

  • @vinodammamurthy2230
    @vinodammamurthy2230 7 หลายเดือนก่อน

    ಧನ್ಯವಾದ ಗುರುಗಳೇ

  • @designandanalysisofalgorit5587
    @designandanalysisofalgorit5587 ปีที่แล้ว +1

    ಗುರುಗಳ ಬಾಯಲ್ಲಿ ದ ರಾ ಬೇಂದ್ರೆ ಅವರ ಬಗ್ಗೆ ತುಂಬಾ ಕೇಳುವಾಸೆ. ದಯವಿಟ್ಟು ಅದೊಂದು ಎಪಿಸೋಡು ಮಾಡಿಸಿ 🙏

  • @phoizal
    @phoizal 2 ปีที่แล้ว +6

    Thanks for this series, Gurugala pandityakke namanagalu

  • @kalkinatavlogs
    @kalkinatavlogs 2 ปีที่แล้ว +6

    ಗುರುಗಳೇ ನಾವು ಕುಮಾರವ್ಯಾಸರನ್ನ ನೋಡಿಲ್ಲ. ನಮಗೆ ನೀವೇ ಕುಮಾರವ್ಯಾಸರು🙏

  • @newupdate1963
    @newupdate1963 หลายเดือนก่อน

    ಅದ್ಭುತ

  • @chidambardeshpande1716
    @chidambardeshpande1716 10 วันที่ผ่านมา

    Excellent

  • @prasannalegend2329
    @prasannalegend2329 11 วันที่ผ่านมา

    ❤❤❤❤❤ sir.. super

  • @nagarajnag3579
    @nagarajnag3579 2 ปีที่แล้ว +2

    ಅದ್ಭುತ ಅನುಭವ

  • @somashekaratp1412
    @somashekaratp1412 2 ปีที่แล้ว +2

    🙏🙏🙏 ಧನ್ಯೋಸ್ಮಿ ಗುರುಗಳೇ

  • @sowbhagyads2323
    @sowbhagyads2323 2 ปีที่แล้ว +10

    Kumaravyasa revisited with all beauties of neatly fixed wordgems in bhamini shatpadi, the skills of literature knowledge of world's specimen singled out language with fully prime information packing Kannada edition of Vyasa told Bharata story at its best in the language richness special style poetry needs all Kannadigas urgent awareness attention

  • @n.h.infomart2002
    @n.h.infomart2002 2 ปีที่แล้ว +2

    ಕವಿಚಕ್ರವರ್ತಿ ರನ್ನ ಕವಿಯ ಬಗ್ಗೆ ಒಂದು ಲೇಖನ ಮಾಡಿ.

  • @rajagopalasrinivasamurthy2172
    @rajagopalasrinivasamurthy2172 หลายเดือนก่อน

    Beyond words

  • @anusuyammaht679
    @anusuyammaht679 ปีที่แล้ว

    👌 ಸರ್.

  • @vasudevraghvendra6428
    @vasudevraghvendra6428 2 ปีที่แล้ว +2

    Gurugalige namha

  • @RaviDK-zk3sc
    @RaviDK-zk3sc 10 หลายเดือนก่อน

    Super 👍

  • @SV-vg6is
    @SV-vg6is 2 ปีที่แล้ว +3

    Wow wow ...mesmerizing...out to be the best series so far of this channel 🙌

  • @raghavendrakariswami1314
    @raghavendrakariswami1314 2 ปีที่แล้ว +3

    Sastaanga namaskara gurugale.!!!!!!🙏🙏🙏🙏🙏

    • @chandrikanaidu6583
      @chandrikanaidu6583 2 ปีที่แล้ว +1

      ಪೂಜ್ಯನೀಯ ಗುರುಗಳಿಗೆ ನನ್ನ ಪ್ರಣಾಮಗಳು ಗ್ಯಾಸ್ ಕುಮಾರವ್ಯಾಸ ಭಾರತವನ್ನು ನಾವು ಓದುವುದಕ್ಕೆ ಆಗುವುದಿಲ್ಲ ಆದರೆ ನಿಮ್ಮಂತಹ ಮಹರ್ಷಿಗಳ ನುಡಿಗಳಲ್ಲಿ ಕೇಳುವುದೇ ನಮ್ಮ ಪೂರ್ವಜನ್ಮದ ಪುಣ್ಯ ನಿಮ್ಮ ಪಾದಕಮಲಗಳಿಗೆ ನನ್ನ ಸಹಸ್ತ್ರಾರು ನಮನಗಳು 🙏

  • @prasadshetty4659
    @prasadshetty4659 2 ปีที่แล้ว +1

    Adbhutha vicharadhare gurugale🙏🙏🙏

  • @chandini8638
    @chandini8638 2 ปีที่แล้ว +4

    Superb

  • @koppalgavisiddeshwaraswami7761
    @koppalgavisiddeshwaraswami7761 2 ปีที่แล้ว +4

    🙏🙏 FROM GADAG

  • @sudarshandarshan8460
    @sudarshandarshan8460 2 ปีที่แล้ว +3

    🙏🙏🙏Dhanyosmi 🙏🙏

  • @Raja-ky2bg
    @Raja-ky2bg ปีที่แล้ว +2

    ನಾವು ಇದುವರೆಗೂ ಕನ್ನಡದ ಹಿರಿಮೆ ಹೀಗಿದೆ ಅನ್ನೋದೆ ಕೇಳಿರಲಿಲ್ಲ..

  • @maheshchalva1796
    @maheshchalva1796 2 ปีที่แล้ว +1

    ಧನ್ಯತೆ ಭಾವ್ ..

  • @subbusmg1791
    @subbusmg1791 2 ปีที่แล้ว +2

    ಹಾಗೆ ಪಂಪ ಕವಿ ಯ ಹುಟ್ಟೂರು ಬಗ್ಗೆ ಪರಿಚಯ ಮಾಡಿ ಪರಮೇಶ್ವರ ಸರ್...

  • @devadasmg3285
    @devadasmg3285 2 ปีที่แล้ว +4

    Unparallel explaining by the Guru PPR 🙏

    • @KrishnaSharma-ih9dw
      @KrishnaSharma-ih9dw ปีที่แล้ว

      Yes..some say there is a parallal universe ...though...there were no parallal to PPR..as you said..

  • @raghavendradesai6571
    @raghavendradesai6571 2 ปีที่แล้ว +2

    Sri peram kindly visit kolyvad and Gadugina veeranaraya a temple and make vedio and also Story how he wrote Mahabharata under the guidense of Veeranarayana and Ashwathama.

  • @manjumanjunatha942
    @manjumanjunatha942 2 ปีที่แล้ว +1

    Adhbhuta 🙏

  • @vijayningappa2206
    @vijayningappa2206 2 ปีที่แล้ว +7

    ಗದುಗಿನಭಾರತ ಕೈಯಲ್ಲಿ ಹಿಡಿದರೆ ಹಾಡಿದರೆ ಭಾವೋದ್ವೇಗಕ್ಕೆ ಒಳಗಾಗುತ್ತೇನೆ.ಅರಸುಗಳಿಗಿದು ವೀರ.....

  • @HemanthKumar-uc2tz
    @HemanthKumar-uc2tz 2 ปีที่แล้ว +4

    🙏🙏🙏

  • @sidduiragar3536
    @sidduiragar3536 2 ปีที่แล้ว +2

    Param sir, if possible to visit Kumarvyasa native place,

  • @radhamurthy9912
    @radhamurthy9912 2 ปีที่แล้ว +2

    🙏🏼🙏🏼🙏🏼🙏🏼🙏🏼

  • @googlerg2036
    @googlerg2036 2 ปีที่แล้ว +3

    s bangarappa avra video madi sir avru formers ge tumba help madidare ellarigu parichaya madi kodi sir

  • @honnappa1977
    @honnappa1977 2 ปีที่แล้ว +2

    👌

  • @krishnabhat1606
    @krishnabhat1606 ปีที่แล้ว

    🙏🙏🏻

  • @anasuyapatil7072
    @anasuyapatil7072 5 หลายเดือนก่อน

    🙏🙏🙏🙏🙏......

  • @subbusmg1791
    @subbusmg1791 2 ปีที่แล้ว +1

    ನಮ್ಮ ಕರ್ಣಾಟಕ ದ ಹೆಮ್ಮೆ .

  • @ananthganapathihegde9930
    @ananthganapathihegde9930 2 ปีที่แล้ว +2

    🙏 🙏🙏

  • @anilpotadar5352
    @anilpotadar5352 ปีที่แล้ว

    💯🎉

  • @shashikalapotdar7224
    @shashikalapotdar7224 2 ปีที่แล้ว +1

    parameshvar neevondu bhuvanada bhagya Viddanthe

  • @kavyabhushan580
    @kavyabhushan580 2 ปีที่แล้ว +4

    Adbhuta sangatigalannu tilisuttiruva nimage namanagalu

  • @balakrishnabalu4704
    @balakrishnabalu4704 2 ปีที่แล้ว +2

    🌹🌹🌹

  • @pradeepa7853
    @pradeepa7853 2 ปีที่แล้ว +2

    Pradeep:pavagada prakashravaru gadagina narayanappanavara bagge tilisuttale kannada sahitya srimatike merdiddare, sarkara patya parishkarane maduvga intavara salahe padedare uttama.

  • @prakashkonnur825
    @prakashkonnur825 ปีที่แล้ว

    ಮನೋಜ್ಞವಾಗಿ ವಿವರಿಸಿದ್ದಾರೆ

  • @ClpatilPatil
    @ClpatilPatil 2 ปีที่แล้ว +1

    🌈💞🌺🌺🙏🙏

  • @krishnappar7709
    @krishnappar7709 2 ปีที่แล้ว +1

    🙏🌹🌹🙏

  • @anantharajgl1493
    @anantharajgl1493 ปีที่แล้ว

    Dhanyosmi

  • @ramamaniv3850
    @ramamaniv3850 2 ปีที่แล้ว +1

    Kanna mundhe nadeyuthidde annisthu naranappana kavyarachane. Gurugalige sashtanga namaskaragalu

  • @santoshkumarpatil5514
    @santoshkumarpatil5514 ปีที่แล้ว +1

    ನನ್ನಿ ಎಂದರೆ ಸ್ನೇಹವೆಂದು ತಪ್ಪಾಗಿ ಅರ್ಥೈಸಿದ್ದೀರಿ... ಕ್ಷಮಿಸಿ, .. ನನ್ನಿಯೊಳಿನತನಯ ಎಂದರೆ ಸತ್ಯಕ್ಕೆ ಕರ್ಣ ಎಂದು ಅರ್ಥ...

    • @rishvabali5703
      @rishvabali5703 ปีที่แล้ว

      ನಿವು
      ಹೇಳಿದ್ದು
      ಸರಿ ಅನಿಸುತ್ತೆ ನನ್ನಿಯನು
      ನುಡಿಯುವುದು (ಸತ್ಯವನು ನುಡಿಯುವುದು) ತನ್ನಂತೆ ಪರರ ಬಗೆದೊಡೆ
      ಕೈಲಾಸ ನೆರೆಮನೆ ಅಕ್ಕು ಸರ್ವಜ್ಞ ಅಂತ ಹೇಳಿದಾರೆ ಕವಿ ಸರ್ವಜ್ಞ.

  • @kannadicreation749
    @kannadicreation749 2 ปีที่แล้ว +5

    Vachaspathi
    ಇದು ನಿಮಗೆ ಬಾಲಿಶ ಎನಿಸಬಹುದು
    ಲಕ್ಷ್ಮೀಶ ನೋ ಕುಮಾರವ್ಯಾಸ ನೋ
    ಒಬ್ಬರನ್ನು ಆಯ್ಕೆ ಮಾಡಿ
    ಭಾಮಿನಿ ಯೋ ವಾರ್ಧಕ ವೋ
    ರನ್ನ ನೋ ಪಂಪ ನೋ
    ಕೃಷ್ಣದೇವರಾಯನೋ ಎರಡನೇ ದೇವರಾಯನೋ
    ಬಲ್ಲಾಳ ನೋ ವಿಷ್ಣುವರ್ಧನನೋ
    ಪುಲಕೇಶಿ ಯೊ ವಿಕ್ರಮಾದಿತ್ಯ ನೋ
    ಗೋವಿಂದ ನೋ ನೃಪತುಂಗನೋ
    ಹರಿಹರನೋ ರಾಘವಾಕ ನೋ
    ಕೊನೆಗೆ
    ಕನ್ನಡ ವೋ ಸಂಸ್ಕೃತ ವೋ
    ನಿಮ್ಮ ಆಯ್ಕೆ ಕೇಳುತ್ತ ಇದ್ದೇನೆ ಹೊರತು ತೂಕ ಮಾಡಿ ಹೇಳೋ political answer ಬೇಡ

  • @sumithraprabhu8336
    @sumithraprabhu8336 2 ปีที่แล้ว +1

    Please tell me any subscribers kumaravyasabharata in hosagannada vertion. Tell me detail prakshana value in detail.

  • @umavenkatagiri6648
    @umavenkatagiri6648 3 หลายเดือนก่อน

    Ttu sampurna kumaravyasa bharatavannu sampurna vivarisi please.

  • @hrathiksheregar4881
    @hrathiksheregar4881 ปีที่แล้ว

    21:02 👑

  • @vasudevamurthy6968
    @vasudevamurthy6968 ปีที่แล้ว

    episode 22 is not available. kindly upload

  • @venugopalbangalore3021
    @venugopalbangalore3021 2 ปีที่แล้ว

    ಈ ಗಿನ kumarvaysa ಈವರೆ ಎಂದೂ ನಾನಾ ನೊಂಬಿಕೆ ಹಾಗೂ ಎಲ್ಲೂರ ನಂಬಿಕೆಗೆ

  • @srinathmuthyala1700
    @srinathmuthyala1700 ปีที่แล้ว

    With deep respects to Sri Guruji, this episode has more of your / his own ( Kumara Vyasa ) comments on hos works. There's absolutely no any info in life of Kumara Vyasa, but for his native place. His parents, family, upbringing, studies, various compositions if any.....glaringly absent. In one of your episodes Sri Guruji, yourselves have mentioned that Kumara Vysya used to sit in Sri Veera Narayana temple & composed Mahabharata. With his deep devotion & unflinching faith on Lord, he was able to hear everything that went on in epic Mahabharata, from behind the screen that covered Lord Narayana.....on the condition that he should not PEEP behind the screen....!! But towards end of great Kurukshethra battle, when Dhuryodhana was lying in his death bed with broken limb, Kumara Vysya couldn't suppress his anxiety, emotionally he slides open the screen & Lo....the Mahabharata narration mysteriously stops...!! IF SO, HOW DID KUMARA VYSYA COMPOSED FURTHER EPISODES OF THIS GREAT EPIC, MAHABHARATA.....?? Kindly explain. I sincerely hope my above comment has not ruffled any feathers .....If so, my deep & sincerest apologies. Heartfelt Pranam Guruji.

  • @gayatriv6692
    @gayatriv6692 2 ปีที่แล้ว +1

    🙏🙏🙏🙏🙏

    • @kamalas2736
      @kamalas2736 2 ปีที่แล้ว +1

      Namaste ಗುರುಗಳೇ

    • @vikramnagaraja3700
      @vikramnagaraja3700 2 ปีที่แล้ว

      Kumaravyasa thaane thanna heggalikeyannu ishtu rasavatthaagi bahushaha saadhyavaagiralikkilla proud to be a kannadiga proud to have you guruji amongst us a very great service you are rendering us kalamadhyama great work!!

  • @santoshbhovi9993
    @santoshbhovi9993 2 ปีที่แล้ว +1

    Kumarvyasaru Ambig samajadalli janisanemba kelidduntu...

  • @sunithanandanacreations
    @sunithanandanacreations 10 หลายเดือนก่อน

    ನನಗೆ ಹಲಗನ್ನಡ ಕಲಿಯುವ ಹಾಸಕ್ತಿ ಆದರೆ ಸರಿಯಾದ ಗುರುವನು ಹುಡುಕುತ್ತಿರುವೆ, ಯಾರಾದರೂ ಪ್ರಕಾಶ್ ರಾವ್ ರವರ ಭೇಟಿ ಮಾಡುವುದು ಹೇಗೆ ತಿಳಿಸಿ

  • @bellikiranprakash4946
    @bellikiranprakash4946 5 หลายเดือนก่อน

    ಗುರುರಾಜ ಕರಜಗಿ ಸರ್ ರವರನ್ನ ಯಾವಾಗ ಮಾತಾಡಿಸ್ತೀರಿ ಪರಂ ಸರ್.. 😊

  • @upendrakamath5801
    @upendrakamath5801 ปีที่แล้ว

    Where to get audio CDs of pavagada prakash rao's pravachana. ( Discourses). His contact details pl.

  • @ravishastri3425
    @ravishastri3425 2 ปีที่แล้ว +3

    Swami nivu vidyaranyara bhage matadidree.....thumba santosha....adre sri vysarajaru vijayanagaradamele madaida upakara bhage hellilla...