ಈ ಬಿಸಿನೆಸ್ ಮಾಡೋಕೆ 6 ಸಾವಿರ ಬಂಡವಾಳ ಸಾಕು ಸರ್!!

แชร์
ฝัง
  • เผยแพร่เมื่อ 11 ส.ค. 2022
  • ನಾನು ಏನು ಓದಿಲ್ಲ ಸಾರ್, ತಿಂಗಳಿಗೆ 25,000 ದುಡಿತಿನಿ ಅಂತಾರೆ ರಾಜೀವ್ ಗೌಡ. ಅವರು ಮೊದಲು ಸೈಕಲ್ ಮೇಲೆ ಟೀ ಮಾರ್ತಿದ್ದೆ. ಈ ದಿನಗಳು ಚೆನ್ನಾಗಿವೆ. ಸಂಸಾರ ನಡೆಯುತ್ತಿದೆ ರಾತ್ರಿ ಟೀ ಮಾರ್ತೀನಿ. ಬೆಳಗ್ಗೆ ಆಫೀಸ್ ನಲ್ಲಿ ಕೆಲಸ ಮಾಡ್ತೀನಿ ನಾನು ಓದದವನು ಇನ್ನೇನು ಮಾಡಲಾಗುತ್ತದೆ ಸರ್ ಅಂದ್ರು. ಜೀವನದಲ್ಲಿ ಕೈಗೆಟಕ್ಕಿದ್ದನ್ನು ಹಂಬಲಿಸಿ ಹಿಡಿದು ಸೋಲುವುದಕ್ಕಿಂತ ಬಂದ ಸಣ್ಣ ಅವಕಾಶವನ್ನು ಉಪಯೋಗಿಸಿಕೊಂಡು ಒಂದೊಂದೇ ಮೆಟ್ಟಿಲೇರುವುದು ಒಳ್ಳೆಯದಲ್ಲವೇ.!!
    I haven't read anything sir, 25,000 per month, said Rajeev Gowda. He had tea on a bicycle before. These days are good. His family is happening at selling tea . You work in the office in the morning. Sir, what else do I do when I don't study? Isn't it better to take advantage of the small opportunities that come and rise one step at a time rather than grasping at what is within reach in life?
    Rajeev gowda-ph -9916874522
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
    Badukina Butthi TH-cam channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India

ความคิดเห็น • 88

  • @gayatriyatanur3536
    @gayatriyatanur3536 ปีที่แล้ว +16

    ತಂದೆ ತಾಯಿಗಳಿಗೆ ನೀವು ತೋರಿಸು ಕಾಳಜಿ ಮುಂದುವರೆಯಲಿ, ನಿಮ್ಮ ಜೀವನ ಸುಖಮಯವಾಗಿರಲಿ🙏👍

  • @kprajanna5879
    @kprajanna5879 ปีที่แล้ว +22

    ನೈಟ್ ಬೀಟ್ ಪೊಲೀಸ್ ಪ್ಪಾನವರ ಕಾಟ ಸ್ವಾಮಿ ನಾನು ಇದೆ ಬಿಜಾನೆಸ್

  • @vishwanathpoojaryj6762
    @vishwanathpoojaryj6762 ปีที่แล้ว +8

    ಕಷ್ಟ ಪಟ್ಟು ದುಡಿದ್ರೆ ಬೆಂಗ್ಳೂರಲ್ಲಿ ಒಳ್ಳೆ ಜೀವನ ನಡೆಸಹುದಾಗಿದೆ all the best bro

  • @vasjshs723
    @vasjshs723 ปีที่แล้ว +11

    Wow super nanu kerala kochi li idini yella setup

  • @kurpadmurthy5466
    @kurpadmurthy5466 ปีที่แล้ว +14

    ಸರಳತೆ ಮತ್ತು ವಿನಮ್ರ ವರ್ತನೆ,

  • @maheshjeevan1052
    @maheshjeevan1052 ปีที่แล้ว +10

    ಮನಸ್ಸಿದ್ದರೆ ಮಾರ್ಗ👍👌

  • @nandach2853
    @nandach2853 ปีที่แล้ว +5

    Very sensible person. Will retain the property made by parents and grandparents. Don’t think of buying site in Bengaluru

  • @mallumanikya1345
    @mallumanikya1345 ปีที่แล้ว +2

    ಬಡವರ ಮಕ್ಕಳಿಗೆ ಒಳ್ಲೆದಾಗ್ಲಿ ಚನ್ನಗಿರಲಿ ❤❤❤❤❤

  • @easyrecipevlog
    @easyrecipevlog ปีที่แล้ว +6

    ಕಷ್ಟ ಪಡೋದ್ರಲ್ಲಿ ಏನು ತಪ್ಪಿಲ್ಲ ಕೆಲಸ ಯಾವುದಾದರೆ ಏನು...

  • @haripriyam9577
    @haripriyam9577 ปีที่แล้ว +4

    God bless u thanma nimage sir ur videos always useful helpful valueble informative agi irthada.M.A. teacher training idfu no job ur great ma

  • @FoodJoints
    @FoodJoints ปีที่แล้ว +19

    He never stops hustling...

  • @prathyushvp7160
    @prathyushvp7160 ปีที่แล้ว +4

    Nimmanna nodi namma kannadada hudugaru tumba kalibekide

  • @sathyabhamahegde1892
    @sathyabhamahegde1892 ปีที่แล้ว +3

    Olle kelasa dudidu tinnuttira very good 👌👌👍

  • @mamathah7879
    @mamathah7879 ปีที่แล้ว +4

    I really appreciate him

  • @Manjulamp2006
    @Manjulamp2006 ปีที่แล้ว +11

    Baduki butti ee episode tumba ista ayithu. Somarigalige olle pata. Nanu kelsa madthini. Adruu tumba slow & somari. Idanna nodi kalithini.

  • @muthuraj1421
    @muthuraj1421 ปีที่แล้ว +7

    ನಾನು ಟ್ರೈ ಮಾಡಿದ್ದೆ ಸರ್ ಪೋಲೀಸ್ ಅವರು ಬಂದು ಫ್ಲಾಸ್ಕ್ ಎಲ್ಲಾ ಹೆತ್ತಿಕೊಂಡು ಹೋದರು ಕೊಡಲೇ ಇಲ್ಲ ಸರ್

  • @atharvahiremath7069
    @atharvahiremath7069 ปีที่แล้ว +2

    Hat's off to you Sir, by your channel we come to know about various jobs & how much they earn from it. Really useful it is good job Sir. Once again thanks Sir for the information

  • @kallanagowdagowda9482
    @kallanagowdagowda9482 ปีที่แล้ว +5

    Congratulations sir 134k subscribers

  • @cyprianrodrigues496
    @cyprianrodrigues496 ปีที่แล้ว +3

    Salute to you first

  • @kishansai2756
    @kishansai2756 ปีที่แล้ว +3

    Great 👍