ಸಿನಿಮಾದಲ್ಲೂ ಕೂಡ ಇಂಥ ಘಟನೆ ತೋರಿಸಿಲ್ಲ ಅನ್ನಿಸುತ್ತೆ ಅಂತ ಕೆಲಸ ಮಾಡಿದ್ರು ಈ ಹುಡುಗರು

แชร์
ฝัง
  • เผยแพร่เมื่อ 11 พ.ย. 2024

ความคิดเห็น • 200

  • @chandanagowda8944
    @chandanagowda8944 4 หลายเดือนก่อน +385

    ದಯಮಾಡಿ ಕ್ಯಾಮೆರ ಮುಂದೆ ಬನ್ನಿ ಸ್ವಾಮಿ ನಿಮ್ಮ ಧ್ವನಿ ಕೇಳಿ ನಿಮ್ಮನ್ನು ನೋಡಬೇಕು ಅನ್ನುವ ಹಂಬಲ ಮುಗಿಲು ಮುಟ್ಟಿದೆ 😢

    • @rsrinivasrsrinivas7263
      @rsrinivasrsrinivas7263 4 หลายเดือนก่อน +24

      ಆ ಕೂತುಹಲ ಹಾಗೆ ಇರಲಿ

    • @nanuunknown611
      @nanuunknown611 4 หลายเดือนก่อน +26

      Jasti dove madbeda guru hale video nodu camera munde bandidare

    • @seventhsenseinfo9804
      @seventhsenseinfo9804 4 หลายเดือนก่อน +5

      Avara modalina veideogalannu nodi. Adralli idaare.

    • @vishwa1294
      @vishwa1294 4 หลายเดือนก่อน +7

      Intro sariyage nodu L board 😅

    • @LakshmiLakshmi-yu9pb
      @LakshmiLakshmi-yu9pb 4 หลายเดือนก่อน +3

      Old video li start adaga kanistare

  • @prakashk4994
    @prakashk4994 4 หลายเดือนก่อน +51

    ಸರ್ ನಿಮ್ಮ ಧ್ವನಿಯಲ್ಲಿ ಅದೆಂಥ ಆಕರ್ಷಣೆ ಇದೆ ಅಂದ್ರೆ.... ಸ್ಪಷ್ಟ ಸ್ಪಟಿಕ್ ದಂತೆ ಇದೆ......ಸೂಪರ್ ಇದೆ.....
    ನೀವು ಒಮ್ಮೆ ವಿಡಿಯೋ ದಲ್ಲಿ ಬನ್ನಿರಿ......
    👌👌👌❤️❤️❤️

  • @Shrini369
    @Shrini369 4 หลายเดือนก่อน +65

    Very good crime story sir, ಇದೆ ತರ ಒಂದ್ ಉಡುಪಿ ಮಣಿಪಾಲ Mr Baskar shetty ರಬ್ಬರ್ ಫ್ಯಾಕ್ಟರಿ ಬಿಸಿನೆಸ್ ಓನರ್ ನ ಅವರ ಸ್ವಂತ ಹೆಂಡ್ತಿ ರಾಜೇಶ್ವರಿ ಮತ್ತು ಅವ್ರ ಮಗ ಸೇರಿಕೊಂಡ ಮೂರ್ಡರ್ ಮಾಡಿ ಮನೆಯಲ್ಲೇ ಹೋಮ ಕುಂಡಕ್ಕೆ ಹಾಕಿ ಸುಟ್ಟಕೀರ್ತಾರೆ, ದಯವಿಟ್ಟು ಆ ಸ್ಟೋರಿ full dedailed episode ಮಾಡಿ sir 😊😊

    • @punicreations2386
      @punicreations2386 3 หลายเดือนก่อน +1

      ಆದ್ರೆ ಬಗ್ಗೆ ಮಾಹಿತಿ ನೀಡಿ ಸರ್ ನಾನು ವಿಡಿಯೋ ಮಾಡುತೀನಿ

  • @vishwa6364
    @vishwa6364 4 หลายเดือนก่อน +24

    Nija sir nijwada thande thayi prithi padkondoru adda dari hidiyalla....❤❤

  • @learningwithshiva7782
    @learningwithshiva7782 4 หลายเดือนก่อน +52

    ತಂದೆ ತಾಯಿಯ ಕ್ರೂರ ವರ್ತನೆ ಇದಕ್ಕೆಲ್ಲ ಕಾರಣ
    A child who is less then 18 he done something cruely the family is also responsible

    • @SuryaSurya-xe1xo
      @SuryaSurya-xe1xo 4 หลายเดือนก่อน +6

      Correct 💯

    • @vishwa1294
      @vishwa1294 4 หลายเดือนก่อน

      Vijay thalapaty film Alli heldedanne copey madi tale ge deng beda sumne iru avra appa Amma yenmadtare maklu chenglu tara addrdre

    • @PraveenKumar-ii6nl
      @PraveenKumar-ii6nl 4 หลายเดือนก่อน +1

      ನಿಜ ಸರ್ ನೀವು ಹೇಳಿದ್ದು

  • @vijaydoddamani6787
    @vijaydoddamani6787 4 หลายเดือนก่อน +19

    Nivu maduva yalla video arta ago tara irute super sir ❤

  • @sarojapoojari6330
    @sarojapoojari6330 4 หลายเดือนก่อน +21

    ಸೌಜನ್ಯಳ ಅತ್ಯಾಚಾರ ಕೋಲೇ
    ಬಗ್ಗೆ ಮಾತಾಡಿ ಸರ್ ಆ ಧರ್ಮಸ್ಥಳದ
    ಕಾಮಾಂದರ ವಿಚಾರ ಮಾತಾಡಿ

  • @ZeetaAnjelin
    @ZeetaAnjelin 4 หลายเดือนก่อน +5

    Nimma voice clear matthu super.neevu explain maduva reethi innu super sir..

  • @mshakunthalammarudramuniya9810
    @mshakunthalammarudramuniya9810 4 หลายเดือนก่อน +18

    ಯಪ್ಪ ಎಂತ ಕತೆ ಇದು ನೀವು ವಿವರಿಸ್ತಾ ಇದ್ರೆ ಒಂದು ಕ್ಷಣ ಅದೆಲ್ಲವೂ ಕಣ್ಣ ಮುಂದೆಯೆ ನಡೆದಂತೆ ಭಾಸವಾಯ್ತು😮

  • @Rockyramesh56
    @Rockyramesh56 4 หลายเดือนก่อน +23

    All in one First 🥇 ಬೆಳಗಾವಿ 💛❤

  • @Kavitha_acharya_0310
    @Kavitha_acharya_0310 4 หลายเดือนก่อน +21

    ನಮ್ಮ ಮನೆಯಲ್ಲೂ ಹೀಗೆ ಮಾಡುತ್ತಾರೆ ದೊಡ್ಡ ಮಗಳಿಗೆ ಎಲ್ಲಾ ಸತ್ಕಾರ ಆದರೆ ನನಗೆ ಬರಿ ಬೈಗುಳ 😢..ತಂದೆ ತಾಯಿಯೇ ಹೀಗೆ ಮಕ್ಕಳಲ್ಲಿ ಭೇದ ಭಾವ ಮಾಡಿದರೆ ಮಕ್ಕಳು ತಮ್ಮ ನೋವನ್ನು ಯಾರ ಬಳಿ ಹೇಳಿಕೊಳ್ಳಬೇಕು ಹಾಗಾಗಿ ತಂದೆ ತಾಯಿಯ ಮೇಲೆ ತಿರಸ್ಕಾರದ ಮನೋಭಾವನೆ ಬೆಳೆಯುತ್ತದೆ ಅದು ಈ ರೀತಿಯ ಅವಗಡಗಳಿಗೆ ಕಾರಣವಾಗುತ್ತದೆ.. ದಯವಿಟ್ಟು ಪೋಷಕರು ತಮ್ಮ ಮಕ್ಕಳಲ್ಲಿ ಭೇದ ಭಾವ ಮಾಡದೆ ಒಂದೇ ರೀತಿ ಬೆಳೆಸಬೇಕು ..ಧನ್ಯವಾದಗಳು 🙏

    • @shree1787
      @shree1787 3 หลายเดือนก่อน +1

      True 👌

    • @navyashree731
      @navyashree731 3 หลายเดือนก่อน

      True, namm maneyalli yella nann younger brother , I can understand your feelings

    • @Dharmishta08
      @Dharmishta08 3 หลายเดือนก่อน

      Hanganta heli tande tayi na sayihodeyuda?

    • @Kavitha_acharya_0310
      @Kavitha_acharya_0310 3 หลายเดือนก่อน

      @@Dharmishta08 naan saysodru bagge matadilla.. Parents avr makluna heg belistare adru mel depend nimge anubhava Illa ansutte bidi hogli..aa novu anubhavisorge gottirutte

    • @irenedcunha6648
      @irenedcunha6648 3 หลายเดือนก่อน

      ನಿಮಗೆ ನನ್ನ ಸಹಾನುಭೂತಿ. ನೀವು ನೇರವಾಗಿ ಅವರನ್ನು ಕೇಳಿ; ನೀವ್ಯಾಕೆ ಬೇಧಭಾವ ಮಾಡುವುದು ಎಂದು

  • @RaviRavi-s6u
    @RaviRavi-s6u 2 หลายเดือนก่อน

    ನಿಮ್ಮ ಧ್ವನಿ ಅದ್ಬುತವಾಗಿದೆ ಸರ್ 🙏🙏🙏🙏🙏

  • @rockman9882
    @rockman9882 4 หลายเดือนก่อน +32

    ಅಬ್ಬಾ ಏನು ಸ್ಟೋರಿ ಇದು 😳

  • @AratiKN
    @AratiKN 4 หลายเดือนก่อน +2

    Sr please don't go of this you tube please your voice is mesmerising sr please be in you tube all time🎉

  • @vibhamore665
    @vibhamore665 3 หลายเดือนก่อน +1

    ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಸರ್

  • @CookingAndVlog-nv6dc
    @CookingAndVlog-nv6dc 4 หลายเดือนก่อน +3

    Super voice sir❤❤❤
    Super explanation ❤❤❤

  • @5836
    @5836 4 หลายเดือนก่อน +21

    ಅಭಿಮಾನಿ ಆದೆ ನಾನು ನಿಮ್ಮ ಧ್ವನಿ ಗೆ

  • @nagamani8969
    @nagamani8969 3 หลายเดือนก่อน +1

    ಸೂಪರ್ ವಾಯ್ಸ್ ಸರ್ ಮಾಧಕ ದ್ವನಿ

  • @pavanak9653
    @pavanak9653 2 หลายเดือนก่อน

    Ur voice ultimate sir.

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 4 หลายเดือนก่อน +4

    ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ.ಹಕ್ಕಿಹಾಗೇ ಹಾರಾಡುವ ವಯಸ್ಸಿನಲ್ಲಿ, ಬಂಧಿಯಾಗಿ ಜೈಲಿನಲ್ಲಿ ಇರುವುದು ಎಷ್ಟು ಖೇದದಾಯಕ.

  • @nithyastudio7319
    @nithyastudio7319 4 หลายเดือนก่อน +3

    ಮರಣದಂಡಣೆ ಪಡೆದ ಇನ್ನೊಬ್ಬ ಎನಾದ?
    ಉಳಿದ ಮೂವರು ಎಲ್ಲಿದ್ದಾರೆ ?

  • @madhuroopa9261
    @madhuroopa9261 2 หลายเดือนก่อน

    Thank u so Mach this video my family? 😔

  • @hanumeshnayak2321
    @hanumeshnayak2321 4 หลายเดือนก่อน +2

    I am your fan voice and information

  • @anilhnarayanpur9882
    @anilhnarayanpur9882 4 หลายเดือนก่อน +6

    ಸರ್ ದ ರಾ ಬೇಂದ್ರೆಯವರ ವಿಡಿಯೋ ಮಾಡಿ

  • @sanjaymavadi6703
    @sanjaymavadi6703 4 หลายเดือนก่อน +6

    First like

  • @AnuAni-k8h
    @AnuAni-k8h 4 หลายเดือนก่อน +13

    1993 nalli kole adhre 1992 nalli ege escape agthare😅😅😅

    • @indudharduggu741
      @indudharduggu741 4 หลายเดือนก่อน +2

      Its 1997

    • @rajguru1852
      @rajguru1852 3 หลายเดือนก่อน

      Huu nanu adne yochne madthidde

  • @harishshetty9212
    @harishshetty9212 4 หลายเดือนก่อน +2

    Nice explanation

  • @ashithshetty8831
    @ashithshetty8831 4 หลายเดือนก่อน +3

    dayavituu camera mundee banii sir pleseee nimananu nodbeku sir nange

  • @maturegirl535
    @maturegirl535 4 หลายเดือนก่อน +9

    Kannada tech for you ❤

  • @rekhamadigeri9857
    @rekhamadigeri9857 3 หลายเดือนก่อน

    ನಿಮ್ಮ ಧ್ವನಿ super 👌 ನಿಮ್ಮ ಮುಖ ಒಮ್ಮೆ ತೋರಿಸಿ ಸರ್

  • @mpnayak2127
    @mpnayak2127 4 หลายเดือนก่อน +3

    Sir ನೀನು ಬಿಗ್ ಬಾಸ್ ಗೆ ಧ್ವನಿ ಕೊಡಿ 😊

    • @acchumaama1886
      @acchumaama1886 4 หลายเดือนก่อน +1

      Aoudu ಚನ್ನಾಗಿದೆ ವಾಯ್ಸ್

  • @Kushilakki
    @Kushilakki 4 หลายเดือนก่อน

    Very good crime story Brother ❤

  • @HemuHemu-dt4on
    @HemuHemu-dt4on 3 หลายเดือนก่อน

    Chang eday nim voice .....❤

  • @Manjushetty634
    @Manjushetty634 4 หลายเดือนก่อน +21

    ಸಾಜಲ್ ಮಾಡಿದ್ದು ಕರೆಕ್ಟ್ ಆಗಿದೆ....😡

    • @vishmithpoojary5781
      @vishmithpoojary5781 4 หลายเดือนก่อน +2

      Wtf🙄

    • @sanithkumar295
      @sanithkumar295 4 หลายเดือนก่อน +2

      Yes 200%correct I support saajal

    • @chandanagowda8944
      @chandanagowda8944 4 หลายเดือนก่อน +6

      Yes. ಇದೆಲ್ಲ ಅನುಭವಿಸಿರೋ ನಮ್ಮಂಥವರಿಗೆ ಅರ್ಥ ಆಗೋದು

    • @SuryaSurya-xe1xo
      @SuryaSurya-xe1xo 4 หลายเดือนก่อน +1

    • @jyothimshetty2933
      @jyothimshetty2933 4 หลายเดือนก่อน

      Sajal hanebaraha chennagide konegu olleyonagi olle life sikthittu hagantha awanu madiddane madidre life halagatte so antha thara thamya madorige awara munde beledu sadisi buddi kalisbeku

  • @sanithkumar295
    @sanithkumar295 4 หลายเดือนก่อน +5

    Saajal and his friends taken good decision but wat about his mother wat happened to his mother plz explain.

  • @prakashhadapad3478
    @prakashhadapad3478 4 หลายเดือนก่อน +1

    Sri your voice is supr all videos super bro ❤

  • @bheemarayabheem732
    @bheemarayabheem732 4 หลายเดือนก่อน +1

    Exalent massage sir thanks for you

  • @YuvaRathnaa316
    @YuvaRathnaa316 4 หลายเดือนก่อน +28

    Evrella Dbosa Darshan character tara eroru 😢 ದಂಡುಪಾಳ್ಯಗ್ಯಾಂಗ್
    ಡಿ' ಗ್ಯಾಂಗ್
    ಈವಾಗ ನೋಡ್ತಿರೋರು ಇದೆ ತರ ಇದ್ದ ಗ್ಯಾಂಗ್

    • @ABHISHEKAM-c8h
      @ABHISHEKAM-c8h 4 หลายเดือนก่อน +10

      Yenro nimage bandirodu ..D boss du tunne kudilla Andre .nidde barall alvaa nimgell ..

    • @Vijay143-u
      @Vijay143-u 4 หลายเดือนก่อน

      Neene unnu avndu 🤣🤣🤣​@@ABHISHEKAM-c8h

    • @manager9573
      @manager9573 4 หลายเดือนก่อน

      ​@@ABHISHEKAM-c8h Irodanna idda hage heldre edu bandu vadannante... 🤦‍♀️🥱

    • @kirankire5953
      @kirankire5953 3 หลายเดือนก่อน

      💯

  • @HANAMANTMUNJOJJI
    @HANAMANTMUNJOJJI 4 หลายเดือนก่อน +1

    Sir KGF ಗಣಿಗಾರಿಕೆ ಕುರಿತು ಒಂದು ವಿಡಿಯೋ ಮಾಡಿ

  • @hanumeshnayak2321
    @hanumeshnayak2321 4 หลายเดือนก่อน

    Your voice and your amazing story teller sir

  • @ravikumarkarabhari7745
    @ravikumarkarabhari7745 4 หลายเดือนก่อน

    ಸೂಪರ್ ಸರ್

  • @EnriNimmMedia
    @EnriNimmMedia 4 หลายเดือนก่อน +8

    Kannada Tech❌
    Kannada News✅

  • @vishwak3130
    @vishwak3130 4 หลายเดือนก่อน +2

    Super tech for you

  • @bharathkumar2065
    @bharathkumar2065 4 หลายเดือนก่อน +9

    E video nama abhipraya... Prayadali madiroo kole... Khanoonina kappu batteya kale ... Sikshey inda paaru maduthe... India 🇮🇳kanoon strong ela...!!! 😢

  • @sreenivasbabu7814
    @sreenivasbabu7814 4 หลายเดือนก่อน +2

    I am imagining ur face through Ur voice nimdu kolu muka dadi swalpa ide height 6ft irbodu medium white heli sir correcta

    • @KANNADATECHFORYOU
      @KANNADATECHFORYOU  4 หลายเดือนก่อน +2

      ಎಲ್ಲಾ ಸರಿ ಇದೆ ಆದ್ರೆ ನಾನು ದಾಡಿ ಬಿಡಲ್ಲ ಉಳಿದದ್ದು ಎಲ್ಲವೂ ಸರಿ ಇದೆ 👍

    • @sreenivasbabu7814
      @sreenivasbabu7814 4 หลายเดือนก่อน +1

      @@KANNADATECHFORYOU o reply ♥️ thanku sir

  • @Balaga-1
    @Balaga-1 3 หลายเดือนก่อน

    ಸರ ಸ್ಟೋರಿ ತುಂಬಾ ಅದ್ಭುತವಾಗಿತ್ತು ಚಿಕ್ಕ ಹೆಂಡ್ತಿ ಮಗನೇ ಇವನಿಗಿಂತ ದೊಡ್ಡವನಾಗಲು ಹೇಗೆ ಸಾಧ್ಯ ನೀವೇ ಹೇಳಿದಿರಿ ಇವನಿಗೆ ಅಣ್ಣ ಅಂತ ಅದು ಹೇಗೆ ತಿಳಿಸಿ

  • @sahanafoodformula548
    @sahanafoodformula548 4 หลายเดือนก่อน +2

    Yes....correct

  • @ShreyasSuvarna-uj2cm
    @ShreyasSuvarna-uj2cm 4 หลายเดือนก่อน

    Sir you voice super

  • @sanjaydacchu3104
    @sanjaydacchu3104 3 หลายเดือนก่อน

    Sir kole 1993 Andra amele 1992 li gallu shikshe anthiddira hege

  • @nalinaabj1571
    @nalinaabj1571 3 หลายเดือนก่อน

    Voice super sir plz nim na nodabwku sir

  • @grettaalmeida3612
    @grettaalmeida3612 4 หลายเดือนก่อน +1

    😮 very sad 😢

  • @MunnegowdaAK
    @MunnegowdaAK 4 หลายเดือนก่อน +4

    ಸೂಪರ್ ವಾಯ್ಸ್ ಸರ್

  • @travelgirlkannadavlogs9238
    @travelgirlkannadavlogs9238 4 หลายเดือนก่อน +6

    ತಾಯಿ ಕಥೆ ಏನಾಯ್ತು

    • @bharathkumar2065
      @bharathkumar2065 4 หลายเดือนก่อน +1

      Vayasaithu... Sathu hodlu... 😢😅

  • @gangadharagupta1069
    @gangadharagupta1069 4 หลายเดือนก่อน

    ಇದೇ ನಮ್ಮ ದೇಶದ ಕಾನೂನಿನ ವೀಕ್ನೆಸ್

  • @dileep.c.sdileep.c.s1227
    @dileep.c.sdileep.c.s1227 4 หลายเดือนก่อน

    ಯಾವ ತ್ರಿಲ್ಲಿಂಗ್ ಸಿನಿಮಾಗೂ ಕಮ್ಮಿ ಇಲ್ಲ ಈ ಸ್ಟೋರಿ

  • @zb4139
    @zb4139 3 หลายเดือนก่อน +1

    Alla guru kole naddirodu 1993 ralli gallu shikshe agidu 1992 ralla en logic guru idu

  • @rashikachannapa3939
    @rashikachannapa3939 4 หลายเดือนก่อน +1

    🙏🙏

  • @unknown_freaky8475
    @unknown_freaky8475 4 หลายเดือนก่อน +4

    2nd wife maga elder brother heng agthane🙄

  • @ravikumarkarabhari7745
    @ravikumarkarabhari7745 4 หลายเดือนก่อน +2

    😄😄😄😄😄1995 ಜೈಲು 1992 ಎಸ್ಕೇಪ್ ಏನ್ ಸರ್ ನಮ್ಮ ಬಾಸ್ ಮೂವಿ ಥರ ತಲೆಗೆ ಹುಳಾ ಬಿಡ್ತಾ ಇದಿರಾ

    • @sanaamma2168
      @sanaamma2168 4 หลายเดือนก่อน

      1997 adu

  • @sg._creative5059
    @sg._creative5059 4 หลายเดือนก่อน

    Bro voice swalpa jasti hidi bro

  • @S.Nayana.youtuber793
    @S.Nayana.youtuber793 4 หลายเดือนก่อน +2

  • @vinodraj1680
    @vinodraj1680 4 หลายเดือนก่อน +13

    1995 jail 1992 escape hege😂😂

    • @mahadeva5282
      @mahadeva5282 4 หลายเดือนก่อน +4

      ನಾನು ಈ ಕಾಮೆಂಟನ್ನೇ ಹುಡುಕ್ತಾ ಇದ್ದೆ ಬ್ರದರ್ ಯಾರು ಹಾಕಿಲ್ಲ ಅಂತ,

    • @gowrish8214
      @gowrish8214 4 หลายเดือนก่อน +1

      Bro mistake aguthe idu ondu sanna tappu

    • @entertainmentzone4024
      @entertainmentzone4024 4 หลายเดือนก่อน +2

      Sajal anna aadre, eradane hendathi maga heg aagthane.

  • @niyazmadikerira8296
    @niyazmadikerira8296 3 หลายเดือนก่อน +1

    1993 murder year! Judgement year 1992? Please correct it anybody!sajal escaped from jail 1992?!

  • @basavabasavaraja8925
    @basavabasavaraja8925 4 หลายเดือนก่อน +2

    ತಾಯಿ ಏನದಲೂ

  • @AbcXyz-hr8bw
    @AbcXyz-hr8bw 4 หลายเดือนก่อน +1

    Next darshan and gang

  • @AnilKumar-nt8ki
    @AnilKumar-nt8ki 4 หลายเดือนก่อน +4

    Villains are not born they made

  • @Srinivasabnsrinivasabn6
    @Srinivasabnsrinivasabn6 4 หลายเดือนก่อน +1

    😮

  • @kar669
    @kar669 4 หลายเดือนก่อน

    ನಿರ್ಭಯ ಕೇಸ್ ಬಗ್ಗೆ ಹೇಳಿ

  • @Karthik.Hindu.Guli.
    @Karthik.Hindu.Guli. 4 หลายเดือนก่อน +4

    ಬೆಣ್ಣಿ ಪೇಟೆ ❤

  • @DadapeerKavalur
    @DadapeerKavalur 2 หลายเดือนก่อน

    Bro edu crime petrol nali nodidene bro😂😂😂😂😂

  • @prajwal_g_a
    @prajwal_g_a 4 หลายเดือนก่อน +3

    Villain are not born.. They made

  • @Pro___rider_07__420
    @Pro___rider_07__420 4 หลายเดือนก่อน +1

    Arun kathare man video upload brother

  • @g.badarivishal7353
    @g.badarivishal7353 2 หลายเดือนก่อน

    Juvenile Justice Act Must be scrapped.

  • @Bindiya-zb5lk
    @Bindiya-zb5lk 3 หลายเดือนก่อน

    10 ಗಂಟೆವರೆಗೆ ಯಾವ ಕಾಲೇಜ್ ಇರುತ್ತೆ. ಹಾಗೆ 16 ವರ್ಷ 12 ತರಗತಿ ಹೇಗೆ

  • @CLASHgaming866
    @CLASHgaming866 4 หลายเดือนก่อน

    🎉 9:00 😮. . . M
    .

  • @rajivputhran4279
    @rajivputhran4279 3 หลายเดือนก่อน

    ಇದೊಂದು ಕಟ್ಟುಕಥೆ ಅನ್ನಿಸುತ್ತದೆ.

  • @ArunaKumari-cg5oe
    @ArunaKumari-cg5oe 4 หลายเดือนก่อน +3

    such type of parents so much are there in this world, its very dangerous doing partiality between children, in small age parents only everything for child when that parents only do such type of things, this type of incidents happens

  • @Pavankumar-bi8sh
    @Pavankumar-bi8sh 4 หลายเดือนก่อน

    ಅವನನ್ನು ಸಹ ಪ್ರೀತಿ ಯಿಂದ ನೋಡಿ ಕೊಳ್ಳ ಬೇಕಾಗಿತ್ತು

  • @_kingcreationz6471
    @_kingcreationz6471 4 หลายเดือนก่อน +1

    Bro nim voice ond chooru change agilla illi varegu 👏🏻

  • @thomasdsouza807
    @thomasdsouza807 4 หลายเดือนก่อน

    If this true punishment i appreciate our court system

  • @VaibhavIndeshi
    @VaibhavIndeshi 4 หลายเดือนก่อน

    Saajal maadiddu correct aagide

  • @chandramathisomegowda3121
    @chandramathisomegowda3121 หลายเดือนก่อน

    Balakaru antha shiksheinda bidabaradu
    Kollodu gotthirutthe
    Hudugarige thoo .
    Sariyada shikshe kodalebeku
    Dehali Nirbhayala caselli obba ulididdane

  • @hackern5164
    @hackern5164 4 หลายเดือนก่อน

    Nanna maneyallu hige madthare😢

  • @manigacharya9720
    @manigacharya9720 3 หลายเดือนก่อน

    Edu Crime patrol Hindi alli Ede nodi Episode

  • @shuhaibmk9550
    @shuhaibmk9550 4 หลายเดือนก่อน

    Tayi yenadru

  • @veenabhaskar2845
    @veenabhaskar2845 4 หลายเดือนก่อน

    Edenta ghatane yaru oohisiiradanta story 🙏

  • @karnakrishna1995
    @karnakrishna1995 4 หลายเดือนก่อน

    Modulne hendthi maga chikkonu, yeradne hendthi maga doddonu, adenge?🤔

  • @NageshPattanshetty
    @NageshPattanshetty 4 หลายเดือนก่อน

    Is this the case of Junko Furuta?

    • @mshakunthalammarudramuniya9810
      @mshakunthalammarudramuniya9810 4 หลายเดือนก่อน

      No, that was a horrible rape and death case from Japan. I guess its video has also come in this chnl

  • @ArjunYadav-hg3ko
    @ArjunYadav-hg3ko 4 หลายเดือนก่อน

    Aabhay web series nali e story efhe😂😂

  • @sandeshms2148
    @sandeshms2148 4 หลายเดือนก่อน

    Jail thappisikondava bidugade aada, ulidavaru alle satthra ?

  • @hanumanthrayi7356
    @hanumanthrayi7356 4 หลายเดือนก่อน +1

    eduondutara.kattu.kathe.repetmadi.

  • @badegharirfan5457
    @badegharirfan5457 หลายเดือนก่อน

    ಅವುನು ಅವರಿಗೆ ಹುಟ್ಟಿಲ ಅನಿಸುತ್ತೆ

  • @bkmobiles_5268
    @bkmobiles_5268 4 หลายเดือนก่อน

    Hi

  • @ChandanaM-py5fv
    @ChandanaM-py5fv 4 หลายเดือนก่อน +2

    ನಿಮ್ಮ ಜೀವನದ ಬಗ್ಗೆ

  • @premalathavenkatesh6692
    @premalathavenkatesh6692 4 หลายเดือนก่อน

    E story nalli parents responsibility

  • @nkshorts3180
    @nkshorts3180 4 หลายเดือนก่อน

    2 ne pathni maga doddavanu, modala pathni maga sannavanu...??? Adu hege gurugale😮

    • @NandaKumar-os2if
      @NandaKumar-os2if หลายเดือนก่อน

      May be first hendathigey maklu late aiyathu ,2nd wife gey first maagu agirbahadu alva

  • @LEARNTRADING7
    @LEARNTRADING7 4 หลายเดือนก่อน

    12th class andre 18 age bro

  • @prashanttalawar1156
    @prashanttalawar1156 4 หลายเดือนก่อน

    Sir nim videos yella super but rummy ad esta agalla bere haki rummy kettaddu

    • @KANNADATECHFORYOU
      @KANNADATECHFORYOU  4 หลายเดือนก่อน +11

      ಅದು ಯುಟ್ಯೂಬ್ ಹಾಕೋದು ನಾವಲ್ಲ ಅದನ್ನು ನಾವು ಕಂಟ್ರೋಲ್ ಮಾಡೋಕೆ ಆಗಲ್ಲ ನಾವು ಯಾವತ್ತೂ ಬೆಟ್ಟಿಂಗ್ ಪ್ರಮೋಷನ್ ಮಾಡಲ್ಲ

    • @ramacharijkr3185
      @ramacharijkr3185 4 หลายเดือนก่อน +2

      Corect sir thank you

    • @SidduKuri-wf4bz
      @SidduKuri-wf4bz 4 หลายเดือนก่อน

      ​@@KANNADATECHFORYOUSir Ilayaraja sir bagge video madi❤❤❤ please

  • @kusumiyer8119
    @kusumiyer8119 4 หลายเดือนก่อน

    Robot Tarh Ve Maatadutidiri
    Sariyagi Kelisuttill
    So I Could not constitute ur Artificial Souded Video sorry 😔

  • @prathimashetty5362
    @prathimashetty5362 4 หลายเดือนก่อน

    ಕಟ್ಟು ಕಥೆ