"1000 ವರ್ಷದ ಹಿಂದೆ ಚಿನ್ನದ ನಾಣ್ಯ ಮುದ್ರಿಸುತ್ತಿದ್ದ ಮಂಟಪ"!-Ep25-Soodi Gajendragada-Kalamadhyama-

แชร์
ฝัง
  • เผยแพร่เมื่อ 5 ก.ย. 2024
  • Click on Subscribe to get all our Video Notifications. Its 100% Free.
    goo-gl.ru.com/ta2
    #Ganjendragadatour #kalamadhyama #param​​​​​​​​​​​​​​​​​​​​​​​​​​​​
    ಗದಗ ಜಿಲ್ಲೆಯ ಗಜೇಂದ್ರಗಡ ಕೋಟೆ-ಕೊತ್ತಲ-ಇತಿಹಾಸ ಸರಣಿಗೆ ನಿಮಗೆ ಸ್ವಾಗತ.
    Welcome to Gajendragada TOUR.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Our Official Website:
    www.kalamadhyama.com
    Subscribe to Our TH-cam Channel:
    / kalamadhyammedia ​​​​​
    Like us on Facebook
    kalamadhyama
    Follow us on Twitter:
    / kalamadhyamblr ​​​​​
    Follow us on Linkedin:
    / kalamadhyam
    Follow us on Instagram:
    / kalamadhyam​​
    Email us on:
    email: kalamadhyammedia@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    Please email the transfer details to kalamadhyammedia@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Gajendragada TOUR Kalamadhyama, Gajendragada Tour Video, Gajendragada Tourist Places, #param​, travel Series Kannada, Gajendragada, Gajendragada Kalamadhyama, Kalamadhyama Documentary, Kannada Documentary, Kannada Travel Videos, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Gajendragada Fort, Gajendragada History, Ghorpade History, Savita Avarsang, ghorpade vaade tour,

ความคิดเห็น • 144

  • @KalamadhyamaYouTube
    @KalamadhyamaYouTube  2 ปีที่แล้ว +55

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    th-cam.com/users/KalamadhyamMediaworks

    • @UmarkoppalDBOSSFAN
      @UmarkoppalDBOSSFAN 2 ปีที่แล้ว +2

      ಸರ್ ನಮ್ ದರ್ಶನ್ ಅಣ್ಣ ಅವರ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ಮಾಹಿತಿ ಕೋಡಿ

    • @smileplease2750
      @smileplease2750 2 ปีที่แล้ว +1

      Boss nimma yalla video super

    • @ssinfinite
      @ssinfinite 2 ปีที่แล้ว +1

      14:04 sir coolagi react maadi, avru ade hooru avrge gotilde irod irala.

    • @ಹರೀಶ್777
      @ಹರೀಶ್777 2 ปีที่แล้ว

      Sir D Boss Avara Balyada nenapina Bagge swalpa Thilisi sir... Please🙏🙏🙏

    • @anithaanu77
      @anithaanu77 2 ปีที่แล้ว

      Edarali bere mate ella

  • @iammahaling860
    @iammahaling860 2 ปีที่แล้ว +3

    🙏 ದಯಮಾಡಿ ಸರ್ಕಾರ ಗಮನಹರಿಸಿ ಇದನ್ನ ಉತ್ಕನನ ಮಾಡಿದ್ರೆ ತುಂಬಾ ಒಳ್ಳೆಯದಾಗುತ್ತೆ,,, ಆ ಊರಿನ ಪ್ರತಿ ಹೆಜ್ಜೆಯಲ್ಲೂ ಇತಿಹಾಸದ ಪಾರಂಪರಿಕತೆ ಅವಿತು ಹೋಗಿದೆ 👌🙏

  • @shashihombal3025
    @shashihombal3025 2 ปีที่แล้ว +44

    Highlight of entire video is entry of basavaraj B,. Sc. With his down to earth costume and simplicity. Param is shocked. Talent never do showoff.

  • @UmarkoppalDBOSSFAN
    @UmarkoppalDBOSSFAN 2 ปีที่แล้ว +15

    ಕಲಾ ಮಾಧ್ಯಮದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ ನೀವು ಹಿರಿಯ ಕಲಾವಿದರ ಬಗ್ಗೆ ಅವರ ಜೀವನದ ಕಥೆ ತಿಳಿಸುವದಕ್ಕೆ ಧನ್ಯವಾದಗಳು 🥰

  • @ramlaxman120
    @ramlaxman120 2 ปีที่แล้ว +8

    ಈ ಸಂದೇಶ ಈಗಿನ ಪೀಳಿಗೆ ಉತ್ತಮವಾದ ಸಂದೇಶ thankyou kalamadhdhyama team💐💐💐🙏🙏🙏🙏💖💖💖

  • @yallalingam3336
    @yallalingam3336 2 ปีที่แล้ว +30

    Don't judge book by it's cover...best example Basavaraj sir....👌👌👌

  • @jaishkaalu7344
    @jaishkaalu7344 2 ปีที่แล้ว +4

    ಕಲಾ ಮಾಧ್ಯಮ ಕ್ಕೆ ತುಂಬು ಹೃದಯದ ಧನ್ಯವಾದಗಳು
    ನಿಮ್ಮ ಇ ಮಾಹಿತಿಗೆ
    ಇದು ಕೇವಲ ಯು ಟ್ಯೂಬ್ vedio ಅಲ್ಲ ನಮ್ಮ ಕಲೆ ಸಂಸ್ಕೃತಿ ಯ ಪರಿಚಯ ಜ್ಞಾನಾರ್ಜನೆ ಹಳೆಯ ಗಥ ವೈಭವ ಕ್ಕೆ ಧನ್ಯವಾದ ತಿಳಿಸುವ ಅವಕಾಶ
    ನಿಮಗೆ ಮತ್ತೆ ಮತ್ತೆ ತುಂಬು ಹೃದಯದ ಧನ್ಯವಾದಗಳು ಸರ್

  • @narayanappasr8119
    @narayanappasr8119 ปีที่แล้ว

    👍👌ತುಂಬಾ ಥ್ಯಾಂಕ್ಸ್ ಕಾಲಮಾಧಾಮ ಕೇ ತುಂಬಾ ಬೆಂಗಳೂರು S. Narayanappa

  • @7star..
    @7star.. 2 ปีที่แล้ว +11

    ಅರಿವೇ ಅವರ ಚಪಾಳೆಯ ಗುರುತು 🙏🏻

  • @samarthninganur3123
    @samarthninganur3123 2 ปีที่แล้ว +2

    ಸರ್ ಈಗಿನ ಪೀಳಿಗೆಗೆ ಇಂತಹ ಇತಿಹಾಸ ತಿಳಿಸಬೇಕಾದ ಪರಿಸ್ಥಿತಿ ಬಂದಿದೆ ಸರ್ ನೀವು ತುಂಬಾ ಒಳ್ಳೆಯ ಕೆಲಸ ಮಾಡುತಿದ್ದಿರಿ ನಿಮಗೆ ಮತ್ತು ನಿಮ್ಮ ಕಲಾಮಾಧ್ಯಮ ತಂಡದ ವರಿಗೂ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಕಲಾಮಾಧ್ಯಮ ಬಾನೆತ್ತರಕೆ ಸಾಗಲಿ ಎಂದು ಹಾರೈಸುವೆ

  • @user-ex2jl4jh7t
    @user-ex2jl4jh7t 2 ปีที่แล้ว +2

    ಆಹಾ ಆಹಾ ಎಷ್ಟು ಚೆನ್ನಾಗಿ ಇಟ್ಕೊಂಡಿದ್ದಾರೆ. ಈಗಿನ ಅವರ್ಗೆ ಕಸ ಸುರಿಯೋಕೆ ಜಾಗ ಮಾಡ್ಕೊಂಡಿದ್ದಾರೆ.

  • @pradeepbillava6415
    @pradeepbillava6415 ปีที่แล้ว

    ನೀವು ಮಾಡುವ ಸಂದರ್ಶನ ಎಲ್ಲವೂ ಉತ್ತಮ sir...

  • @muralidharg580
    @muralidharg580 2 ปีที่แล้ว +5

    ಹಳೆಯದು ಚಿನ್ನವಿದ್ದಂತೆ. ಅದ್ಭುತ ಕರ್ನಾಟಕ. ಕಲಾ ಮಧ್ಯಮ ನಾನು ಪ್ರಶಂಸಿಸಲು ಬಯಸುತ್ತೇನೆ

  • @veereshhiremath2983
    @veereshhiremath2983 2 ปีที่แล้ว +6

    Pakkada Mane namdu sr 🙏👌

  • @sheelasanthosh7176
    @sheelasanthosh7176 2 ปีที่แล้ว

    ನಮಸ್ಕಾರ ಪರಮೇಶ್ ಸರ್
    ನಿಮ್ಮ ಕಲಾಮಾದ್ಯಮದ ವಿಡಿಯೋ ಗಳು ತುಂಬಾ ಚನ್ನಾಗಿ ನಮ್ಮ ನಾಡಿನ ಮಣ್ಣಿನಲ್ಲಿ ಮರೆಯಾಗಿ ಹೋಗಿರುವಂತಹ ಎಷ್ಟೋ ತಿಳಿಯದ ಹೆಮ್ಮೆಯ ಹಿತಿಹಾಸ ವನ್ನ ನಮ್ಮ ನಾಡಿನ ಜನಗಳಿಗೆ ತಿಳಿಸುವುದರ ಜೊತೆಗೆ ಅದರ ಚಿತ್ರಣ ವನ್ನು ತೋರಿಸ್ತಾರೋದು ನಮ್ಮ ಹೆಮ್ಮೆಯ ಹಿತಿಹಾಸದ ಬಗ್ಗೆ ಜನಗಳಿಗೂ ಕಾಳಜಿ ಜಾಸ್ತಿ ಆಗುತ್ತೆ
    ಆದರೆ ಸರ್ಕಾರ ಇಂತಹ ಒಳ್ಳೇ ವಿಷಯದ (ಉತ್ಕನನದ )ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ
    ಅದೇ ಕಾಡಿನಲ್ಲಿ ರೆಸಾರ್ಟ್, ಗೋಮಾಳ, ಬಂಜರು ಭೂಮಿ, ಕೆರೆಯನ್ನ ಮುಚ್ಚಿ ಅಪಾರ್ಟ್ಮೆಂಟ್ ಕಟ್ಟೋಕೆ, ರುದ್ರಭೂಮಿನ ಕಬಳಿಸೋರಿಗೆ,ಸರ್ಕಾರಿ ಜಾಗ ಒತ್ತುವರಿ ಇವುಗಳಿಗೆ ಸಮಯ ಇರೋದಿಲ್ಲ ಇನ್ನ ಇತಿಹಾಸ ವನ್ನ ಉತ್ಕನನ ಎಲ್ಲಿ ಮಾಡ್ತಾರೆ ಸರ್
    ಈ ವಿಡಿಯೋ ದಲ್ಲಿ ನಿಮ್ಮ ಜೊತೆ ಇದ್ದರಲ್ಲ (B sc ಬಸವರಾಜ್ ಸರ್ )ಓದಿರೋ ಅ ಹಿರಿಯರಿಗೆ ಇರುವಂತಹ ಇತಿಹಾಸ ಕಾಳಜಿ ನಮ್ಮ ಸರ್ಕಾರಕ್ಕೆ ಇಲ್ಲ
    ಪರಮ್ ಸರ್ ದಯವಿಟ್ಟು ನೆನೆಗುದಿಗೆ ಬಿದ್ದಿರುವಂತಹ ನಮ್ಮಹೆಮ್ಮೆಯ ಇತಿಹಾಸದ ಬಗ್ಗೆ
    ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಒದೆರಡು ವಿಡಿಯೋ ಮಾಡಿ ಹಾಕಿ ಆಗಲಾದರೂ ನಮ್ಮ ಇತಿಹಾಸ ಬೆಳಕಿಗೆ ಬರುತ್ತೋ ನೋಡಣ!

  • @RockStar-gy7od
    @RockStar-gy7od 2 ปีที่แล้ว +4

    ನಿಮ್ಮ ಕಲಸಕ್ಕೆ ನಮಸ್ಕಾರ

  • @dayanandgadadkonnur7731
    @dayanandgadadkonnur7731 2 ปีที่แล้ว +16

    ಉತ್ಕಣನ ಮಾಡಿದರೆ ಮತ್ತೊಂದು ಹಂಪೆ ಹೊರಬಿಳಬಹುದು

  • @Anand_man
    @Anand_man 2 ปีที่แล้ว +11

    BSC graguvate super wow 🙏

  • @vijayaac238
    @vijayaac238 2 ปีที่แล้ว

    ಸೂಡಿಯಲ್ಲಿ ಮುಚ್ಚಿಹೋಗಿರುವ ನಮ್ಮ ಸಂಸ್ಕೃತಿಯ ಸಂಪತ್ತಿನ ಪರಿಚಯ ಮಾಡಿಕೊಡುವ ನಿಮ್ಮ ಪ್ರಯತ್ನ ಕ್ಕೆ ಅನಂತ ಧನ್ಯವಾದ ಗಳು

  • @jagadishjaggu7294
    @jagadishjaggu7294 2 ปีที่แล้ว +5

    ಅಣ್ಣ .ಕಿತ್ತೂರು ರಾಣಿ ಚನ್ನಮ್ಮ .ಮತ್ತೆ ಸಂಗೊಳ್ಳಿ ರಾಯಣ್ಣನ ಬಗೇ ವೀಡಿಯೋ ಮಾಡಿ. ಕಿತ್ತೂರ ಸಂಸ್ಥಾನದ ಬಗ್ಗೆ ವೀಡಿಯೋ. ಮಾಡಿ

  • @user-ti9uz9yg4p
    @user-ti9uz9yg4p 2 ปีที่แล้ว +1

    ಒಳ್ಳೆಯ ಕೆಲಸ.....

  • @yparattin9461
    @yparattin9461 2 ปีที่แล้ว +2

    ಸರ್ ತುಂಬಾ ಒಳ್ಳೆ ಸಂದೇಶ ನಮ್ಮ್ ಬಿಜಾಪುರಕ್ಕೆ ಬನ್ನಿ ಸರ್

  • @andappacm8596
    @andappacm8596 2 ปีที่แล้ว

    ಒಳ್ಳೆಯ ಕೆಲಸ ಸರ್.... ಯಲಬುರ್ಗಾ ತಾಲೂಕಿನಲ್ಲಿ ಮೊಟ್ಟ ಮೊದಲ ನಾಟಕ ಆಡಿದ ಮಹಿಳೆಯ ಊರು ಎಂದು ಕೇಳಿದ್ದೇನೆ ಹಾಗೂ ಅಲ್ಲಿ ಸುಮಾರು ನೂರಕ್ಕೂ ಹೆಚ್ಚು ನಾಟಕ ಕಂಪನಿ ಇದ್ದವು ಎಂದು ಕೇಳಿದ್ದೇನೆ ದಯವಿಟ್ಟು ಅದನ್ನು ಹೊರಟಗೆದು ಜನರಿಗೆ ತಿಳಿಸಿ

  • @RaviRaj-wt6ph
    @RaviRaj-wt6ph 2 ปีที่แล้ว +1

    ಗದಗದ ಲಕ್ಷ್ಮೇಶ್ವರದಲ್ಲಿ ಒಂದು ವಿಡಿಯೋ ಚಿತ್ರೀಕರಣ ಮಾಡಿ

  • @nidonisplnews
    @nidonisplnews 2 ปีที่แล้ว

    ನಿಮ್ಮ ಧ್ವನಿ! ನಿವು ನಿರೂಪಣೆ ಮಾಡುವ ಶೈಲಿ ಅದ್ಬುತ, ಸರಳವಾಗಿ ತಿಳಿಯುತ್ತದೆ ಸರ್ ,ತುಂಬಾ ಸಂತೋಷ ಆಗುತ್ತದೆ ನಿಮ್ಮ ಮಾಹಿತಿ ಯುಕ್ತ ವಿಡಿಯೋ ಗಳು ಸಾಕಷ್ಟು ಪ್ರಮಾಣದಲ್ಲಿ ಇತಿಹಾಸ ತಿಳಿಸುತ್ತವೆ ಸರ

  • @pradeepbhajentri6944
    @pradeepbhajentri6944 2 ปีที่แล้ว +1

    ನಮ್ಮ ಊರು ನಮ್ಮ ಹೆಮ್ಮೆ

    • @ashokhadimani3404
      @ashokhadimani3404 2 ปีที่แล้ว

      ಯನ ಹೆಮ್ಮೆ ಯಷ್ಟು ಕಸದ ರಾಶಿ ಇದೆ ನೊಡು ಗವಿ ಒಳಗೆ

  • @vinayak449
    @vinayak449 2 ปีที่แล้ว +6

    Sar ಬಸವರಾಜ್ ಅವರನ್ನ ಇಂಟರ್ವ್ಯೂ ಮಾಡಿ..i think they have plenty of knowledge to share

  • @savitagadad8591
    @savitagadad8591 ปีที่แล้ว

    Namma uru 😍😍😍😍😍

  • @sharathsmaneoota4845
    @sharathsmaneoota4845 2 ปีที่แล้ว +7

    We are expecting the excavation from ಕಲಾಮದ್ಯಮ team and we are excited to watch that also

  • @sridharbhatk3510
    @sridharbhatk3510 ปีที่แล้ว

    The people of soodi r really great.
    They r so cooperative that they rredy vacate if proper arrangements r given to them

  • @siddannahadapad75
    @siddannahadapad75 2 ปีที่แล้ว +1

    ನಮ್ಮ ಊರಲ್ಲಿ ಇದೆ ರೀತಿ ಹುಡೆ ಇದೆ ಸರ್. ಅದು ಸುಮಾರು 4 ಅಂತಸ್ತು ಎತ್ತರ ಇದೆ ಸರ್. ಪ್ಲೀಸ್ ಸರ್ ನಮ್ಮ ಊರಿಗೆ ಬಂದು ನೋಡಿ ಸರ್. ಇದರ ಒಳಗಡೆ ನಿಧಿ ಇದೆ. ಅದನ್ನ ಒಂದು ಹಾವು ಕಾವಲು ಇದೆ. ಅಂತ ನಮ್ಮ ಊರಿನ ಜನರು ಮಾತನಾಡುತ್ತಿದ್ದಾರೆ ಸರ್.

  • @sandeshs53
    @sandeshs53 2 ปีที่แล้ว +4

    I don't skip kalamadyama adds.. least i could do 🤗

  • @malluhadapad2023
    @malluhadapad2023 หลายเดือนก่อน

    Kalamadhyama Tanda kke dodda namaskar sir

  • @sarathakumar9649
    @sarathakumar9649 2 ปีที่แล้ว

    ಸರ್ ನಿಮ್ಮ ಕಲಾ ಮಾಧ್ಯಮದ ಎಲ್ಲಾ ವಿಡಿಯೋಗಳು ತುಂಬಾ ಅದ್ಭುತವಾಗಿದೆ

  • @Anand_man
    @Anand_man 2 ปีที่แล้ว +1

    History of the best teaching in the world

  • @nagavenik8407
    @nagavenik8407 2 ปีที่แล้ว +1

    Wonderful super sir 🙏🙏🙏🙏🙏🙏

  • @ljl1922
    @ljl1922 2 ปีที่แล้ว

    Namma karnatakada ethihasa thorustidiralla nodi mansige khushi aytu .param🤝🤝🙏🙏

  • @saipallavipurnachandrateja4644
    @saipallavipurnachandrateja4644 2 ปีที่แล้ว

    Good job sir

  • @vijaysrimushnamkrishnamurt6248
    @vijaysrimushnamkrishnamurt6248 2 ปีที่แล้ว +1

    Param Sir your channel is fantastic. Please write a letter to Karnataka Government and Archeological Survey of India, under the Ministry of culture department along with photos and this video. Hope government may take up recreation of this heritage site.

  • @kannadiga0821
    @kannadiga0821 2 ปีที่แล้ว +4

    13:40. Government hucchu government 😂😂

  • @rcbgamingkannada5073
    @rcbgamingkannada5073 2 ปีที่แล้ว +3

    Nama Gadag 💥💥💥

  • @prajwalgowda3520
    @prajwalgowda3520 2 ปีที่แล้ว +1

    Wonderful information sir
    About Nagareshwara temple and Soodi

  • @organicindia7976
    @organicindia7976 2 ปีที่แล้ว +1

    ಪರಂ.....ನಿಮ್..ಎಕ್ಸ್‌ಪ್ರೆಸ್ನಾ...😱😲

  • @shrinidhikulkarni7982
    @shrinidhikulkarni7982 2 ปีที่แล้ว +5

    Namaste Sir, please visit koppal fort

  • @sangayyachikkmath3920
    @sangayyachikkmath3920 2 ปีที่แล้ว +1

    ಸೂಪರ್ ಸರ್

  • @vinayp919
    @vinayp919 2 ปีที่แล้ว +2

    These places could be best tourist spots and source of fund, Govt must make new policy to renovate all old heritage places and publicity to make them a tourist hub. But Its sad to know that our govt has failed in refurbishing so many vintage structures and making them aware to our society.

  • @royalhindu8087
    @royalhindu8087 2 ปีที่แล้ว +2

    13:43 🤣🤣🤣 huccha ಸರ್ಕಾರ್

  • @GuruGuru-jk3zj
    @GuruGuru-jk3zj 2 ปีที่แล้ว

    ಸೂಪರ್ ಸರ್ ವಿಡಿಯೋ

  • @user-qn7fz5yn9z
    @user-qn7fz5yn9z 2 ปีที่แล้ว +1

    ವಾಹ್ಹು

  • @bravaalpha0077
    @bravaalpha0077 2 ปีที่แล้ว

    Basavaraj Sobagin 🙏🙏 hearty respect, very nice videos of Kalamadhyama team. Param sir your videos are very informative

  • @apsaranehosur4221
    @apsaranehosur4221 2 ปีที่แล้ว

    hats of sir ji, wonder full information👏👏👏👏🙌

  • @malluagasarmalluagasar401
    @malluagasarmalluagasar401 2 ปีที่แล้ว +1

    Super bro history in karanata

  • @jrkl1622
    @jrkl1622 2 ปีที่แล้ว +7

    6:46 "that moment blue shirt guy thought, damn this person stole my camera presence. Enough said, I am gonna follow all camera angles hereon" ROFLMAO 🤣

  • @shashikumarjogannavar6864
    @shashikumarjogannavar6864 2 ปีที่แล้ว

    Sir ee devastana namma maneya pakkadalle ide sir nanu tumba miss madikonde sir nimmanna betiyagbekittu astaralli miss agibitatu sir

  • @davu.gdevu.g971
    @davu.gdevu.g971 2 ปีที่แล้ว

    ಸೂಪರ ಅಣ್ಣ

  • @mhantheshamanthesh6483
    @mhantheshamanthesh6483 2 ปีที่แล้ว

    Kalamadhyama kalachathuraru👍

  • @veenakapate9747
    @veenakapate9747 2 ปีที่แล้ว

    ಸರ್ ಸೂಡಿ ನಮ್ಮ ತಾತನ ಮೂಲ ಊರು ಅದನ್ನ ನೋಡಬೇಕು ಅಂತ ಚಿಕ್ಕವಳು ಇದಾಗಿಂದ ಆಸೆ ಆದ್ರ ಇನ್ನಾತನ ಆ ಊರ ದಾರಿನೂ ನೋಡಿಲ್ಲ ನಿಮ್ಮ ವಿಡಿಯೊ ನೋಡಿ ನನ್ ಮಕ್ಕಳನೂ ಕರಕೊಂಡ ತೋರಸಬೇಕು ಅನಸಾಕತ್ತತಿ.

  • @lalsabnadaf7905
    @lalsabnadaf7905 2 ปีที่แล้ว +1

    ಪರಮ ಅವರೆ ಇತಿಹಾಸವನು ಸರಿಯಾಗಿ ಹೇಳುವವರು ಅಲ್ಲಿಇಲ್ಲಾಅಂತಾ ನನಗೆಅನುಸುತ್ತಿದೆ

  • @anithapoojar7247
    @anithapoojar7247 2 ปีที่แล้ว

    Yes namdu koppala distinct kukanoor taluku from itagi niv barbek allige devalayagala charkravarti 6 ne vikramadithya kattsiddu chalukyara alvike ittu alli plz nam urige banni sir

  • @basavarajdodamani1242
    @basavarajdodamani1242 2 ปีที่แล้ว

    ನಮ್ಮ ಊರಲ್ಲಿ 4 ಇದಾವೆ ವಾಡಿಗಳು

  • @kusumakumar6902
    @kusumakumar6902 2 ปีที่แล้ว

    ಹಾಯ್ sir ಹುತ್ತಮ ಕೆಲಸ ನಿಮ್ಮದು 👍

  • @shashankbv3366
    @shashankbv3366 2 ปีที่แล้ว

    Video of dasa rendare purandara dasaru bagge video barli

  • @madhavanandmali1150
    @madhavanandmali1150 2 ปีที่แล้ว

    ಸಕ್ಕತ್ ❤️💛

  • @srikanthningappa9593
    @srikanthningappa9593 2 ปีที่แล้ว +1

    Nice background Music.

  • @shinetosurvive4717
    @shinetosurvive4717 2 ปีที่แล้ว +1

    Hats off to Basavaraju Bcs sir

  • @ShivuCN
    @ShivuCN 2 ปีที่แล้ว +1

    Avaag avaag tikla tara aadtavne param 😁

  • @moviemasterringtone4881
    @moviemasterringtone4881 2 ปีที่แล้ว

    Nammuru namma hemme

  • @chandrakantdurg6954
    @chandrakantdurg6954 2 ปีที่แล้ว

    Great information, thanks to kalamadhyama & param. 🙏🏾👌🏾👍

  • @AVK-cinecreations
    @AVK-cinecreations 2 ปีที่แล้ว +2

    We must excavate this place and give them other site and house so that our historical place comes out we may get treasures also

  • @shashi1238
    @shashi1238 2 ปีที่แล้ว

    Super💕 sir tq este budy edru namgrla reply madthira really good god bless you

  • @Junior_farmer_07
    @Junior_farmer_07 2 ปีที่แล้ว

    Nam sudi

  • @shwetha.m.pshwetha2376
    @shwetha.m.pshwetha2376 2 ปีที่แล้ว +1

    ಹಾಯ್ ಸರ್

  • @manjunathastore8474
    @manjunathastore8474 2 ปีที่แล้ว +2

    please contact and try to bring this information to infosys sudha murthy madam foundation to excavation work for our historic temple

  • @chandrajkanakapura6086
    @chandrajkanakapura6086 2 ปีที่แล้ว

    🙏

  • @user-es4pd4ig7f
    @user-es4pd4ig7f 2 ปีที่แล้ว

    Sir nanu ede uru nanagu ade aase pls sir help madi namma uralli e shilpagalannu alamadiddare allalli murida murthigalu kanasiguttave

  • @MOViEFLiX_777
    @MOViEFLiX_777 2 ปีที่แล้ว

    Sir Namma uru Gadag ಜಿಲ್ಲೆ yalishirur gram Namma urallu aparupada kalyani chaluckya kalada devastana mattu ondu shasana kudaa ide 💐💐. Must visit

  • @karibasaiahim459
    @karibasaiahim459 2 ปีที่แล้ว

    Good work sir

  • @lg8374
    @lg8374 2 ปีที่แล้ว

    Basavaraj sir🔥

  • @anithaanu77
    @anithaanu77 2 ปีที่แล้ว

    Nimma chanel enda dodda mahitha sigutte sir tks to you

  • @UmarkoppalDBOSSFAN
    @UmarkoppalDBOSSFAN 2 ปีที่แล้ว

    Good. Job. 👍

  • @jrkl1622
    @jrkl1622 2 ปีที่แล้ว +3

    If only the government helps in recreation of our historical sites our whole India has to be preserved, which sadly they don't have the interest or intent. Stop patronizing westerners, protect and rebuild our golden lost heritage.

  • @scienceandtechnology524
    @scienceandtechnology524 2 ปีที่แล้ว +1

    Kalliganur avra matanaduva shaili chanagilla... Bari ham ham ham anthare

  • @mahanteshbellikatti67
    @mahanteshbellikatti67 2 ปีที่แล้ว

    Brother I request you what's that background music...played initially 0.13

  • @lingrajar8872
    @lingrajar8872 2 ปีที่แล้ว

    Nim kelsake 🙏🙏🙏🙏🙏🙏🙏

  • @techinconstruction6043
    @techinconstruction6043 2 ปีที่แล้ว

    Nice

  • @itmyreals3603
    @itmyreals3603 2 ปีที่แล้ว +1

    Ghati Subramanya built by ghorpade family on that do small video sir

  • @yashuyashu5825
    @yashuyashu5825 2 ปีที่แล้ว +1

    👏👏👏👏🙏🙏🙏🙏🙏🙏👍👍👍👍👍👍👍

  • @kalandarbelavadi5140
    @kalandarbelavadi5140 2 ปีที่แล้ว

    👌👌🙏🙏🙏🙏

  • @filmysubodh
    @filmysubodh 2 ปีที่แล้ว

    Super

  • @mK-uz8id
    @mK-uz8id 2 ปีที่แล้ว

    Sir nevu video madtha erodella chenagi edde olle kelsa addu adralli nevu avr atra matadodu solpa problum edde yavtara andre avr na kelodu problum edde e video dalli solpa cheng madkolli sir
    🙏🏻enadru tap edre sry sir bejar madkobedi 🙏🏻
    Nem video madtha erodu thumba holedu sir chenagi madi holede agli sir

  • @akashranjanagi4468
    @akashranjanagi4468 2 ปีที่แล้ว

    Hello sir Mamma uraliu devastanagalive

  • @hanamanagouda6764
    @hanamanagouda6764 2 ปีที่แล้ว

    🔥

  • @TechScienceinkannada
    @TechScienceinkannada 2 ปีที่แล้ว

    Super sir .once visit Davangera district harira taluk ..hariharalingasvara temple

  • @prajwalpraju5163
    @prajwalpraju5163 2 ปีที่แล้ว +1

    ಇಷ್ಟ ಆಯ್ತು

  • @Blr1401
    @Blr1401 2 ปีที่แล้ว

    Namma Nijavada Samskruthi Uldhirodu Village Alli Mathra

  • @veenavidyanand4852
    @veenavidyanand4852 2 ปีที่แล้ว

    Archeology department Hattira bandilla annisutte

  • @sunandaraj5075
    @sunandaraj5075 2 ปีที่แล้ว

    🙏🙏🙏🙏🙏🙏🙏🙏

  • @shashikalamurugan6768
    @shashikalamurugan6768 2 ปีที่แล้ว

    Hi Param 😍🙏first view 😍😍😍❤️,hi prince 🙏🙏🙏

  • @Storytime1279
    @Storytime1279 2 ปีที่แล้ว

    Gokak falls video madi

  • @ClpatilPatil
    @ClpatilPatil 2 ปีที่แล้ว

    🌺🌺🙏👍