ನೈಸರ್ಗಿಕ ಕೃಷಿ | 8ಅಡಿ X 8ಅಡಿ ಹಾಲಿ ಇರುವ ಅಡಿಕೆ ಮರ ಬೆಳೆಸುವುದು ಹೇಗೆ..? | EP - 34 | Natural Farming
ฝัง
- เผยแพร่เมื่อ 20 ต.ค. 2024
- ನೈಸರ್ಗಿಕ ಕೃಷಿ | ಅಡಿಕೆ ಮರ ಬೆಳೆಸುವುದು ಹೇಗೆ..? ಭಾಗ 2 | EP - 34 | Natural Farming
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Vegetables #Adike #Nuts
ಒಳ್ಳೆಯ ಉಪಯುಕ್ತ ಮಾಹಿತಿ ಸಾರ್. ಧನ್ಯವಾದಗಳು ಸಾರ್
ದಯವಿಟ್ಟು ಪ್ರೋಗ್ರಾಂ ನಿರಂತರವಾಗಿ ಬರ್ತಾ ಇರಲಿ
ಧನ್ಯವಾದಗಳು
Thank you sir olle mahithi
Prasanna Sir, Please do video on Avocado/Butter Fruit/Benne Hannu. Intercrop with butter fruit also to be covered
Supar sir
Thanks sir good measge🙏
Sir super explanaton
Super teaching sir
Super sir
Sir. Very good information has given. Thanks siR
Very good information thanks lot i am inspire by u sir
Super, Very nice information Sir. Please make program on Live Fencing in Natural Farming
Sure
@@prasannamurthyt.r.3071 sir I want to talk to, can I get your number
Sir, inter crop with pomogranate 12x 9 plantation is possible, please reply
Sir in kadur taluk surrounding 10 village coconut plantation are sufferings from steam bleeding ,and bunche top problem
thanks for your information sir
Sir namdhu adiko thota 9*9 nav yav reeti neeravari irrigation madbahudhu drip irrigation or sprinkler irrigation ?plss suggest
Thank you for the program, After long time we are able to see you sir,
Super Sir 💐
ಮಾಹಿತಿಗಾಗಿ ಧನ್ಯವಾದಗಳು ಅಣ್ಣ 🙏
Ippunerale beleli zero krushi bagge ondhu vedio mwdi
Sir coconut decease program madi Namma thota dalli thumba decease agi thota alagide plz🙏 program madi
Kkandita
@@prasannamurthyt.r.3071 tq sir main agi rasa hodiyo decease antha 50 tree ge agide 100% result kodo solution kodi plz 🙏
Sir , I need guidance in agriculture, can you come to place it in mangalore
sir namdu thota 8 *9 ide e vidhana sari agutta
How to prepare organic boran for boran difficiency areca plants
Sir pomegranate farming bage swalpa explain madi in zbnf
Sir dr soil ge hogabahuda
Adaky. Madhya. Avocado Dida Nadu bohada
8*8 drip maddhaga, nugge ge water supply hege madodhu
Sir pls teach mulberry farming
sir shunti beliyo vidhana agu panchataragini yojane tilsi sir
Thank you sir.....🙏🙏
Gm isv😂😨
ಸರ್ ನಿಮ್ಮ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ನಮಗೆ ಅರ್ಥ ಆಗಿದೆ ದಯವಿಟ್ಟು ಈ ಕಾರ್ಯಕ್ರಮ ದ ಎಲ್ಲಾ ಎಪಿಸೋಡ್ ಗಳನ್ನು ಅಪ್ಲೋಡ್ ಮಾಡಿ ಸರ್
Raitha pragati natural farming - you tube 34 episodes. Please watch all, understand and go ahead
ಬತ್ತ ಜೋಳ ಮೆಣಸಿನಕಾಯಿ ಬಗ್ಗೆ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿ
Sir Adike gari 8 Adi barutte sir
I have purchased 4 acre dry land recently, how can i implement 5 layer plan, please help us
9into9 feet adike crop link kalsi gurugale
Sir angalla Andre estu cm sir
I don't see your previous video on this topic in this channel
Sir nandu ondu aase ide
36*36 model nalli
mango model
Idralli adike nu beliboda mango jothege
ಮಾವಿನ ಜೊತೆ ಹಾಕಬಾರದು
ಬನ್ನಿ sir 3 ಅಡಿಗೆ ಅಡಿಕೆ ಮರ ಹಾಕಿದೀವಿ... ಒಂದು ಎಕರೆಗೆ 850 ಅಡಿಕೆ ಗಿಡ ಇದಾವೆ.. ಎಲ್ಲ ಮರನು ಪಸಲು ಇದೆ... ರೋಗ ನಿಯಂತ್ರಣ ಆಗಿದೆ..... ಸೂರ್ಯನ ಬಿಸುಲು ಕಡಿಮೆ ಆಗಿ ಕಳೆ ಕೂಡಾ ಬೆಳಿಯೋಲ್ಲ... ಸುಮ್ನೆ ರೈತರಿಗೆ ಯಾಕ್ ತಪ್ಪು ಮಾಹಿತಿ ಕೊಡ್ತೀರಾ..
ಎರಡು ಅಡಿಕೆ ಮರದ ನಡುವೆ 3 ಅಡಿ ಅಂತರ ಕೊಟ್ಟಿದ್ದೀರಾ??
Sir video share Maddi
ಒಂದೇ ಬುಡದಿಂದ ಬಂದ ಅಡಿಕೆ ಮರ ಎರಡು ಪಸಲು ಬಂದಿಲ್ವ. ಅಡಿಕೆ ಮರಕ್ಕೆ ಅಡಿಕೆ ಮರ ಯಾವತ್ತೂ ಸ್ವಲೆ ಆಗೋಲ್ಲ
Sir ond request,, starting ಇಂದ ಇಲ್ಲಿವರೆಗೂ ಇರುವ ನಿಮ್ ಪ್ರೋಗ್ರಾಂ ಗೆ ಎಪಿಸೋಡ್ ನಂಬರ್ ಹಾಕಿ sir, one by one ನೋಡೋಕೆ ಉಪಯುಕ್ತ ಆಗುತ್ತೆ
Raitha Pragathi natural farming you tube.
@@prasannamurthyt.r.3071 s sir nodtidini
ಸರ್ ಡ್ರಿಪ್ ಬೆಟರ್ ಅಥವಾ Sprinkler ಸಿಸ್ಟಮ್ ಒಳ್ಳೇದು?
ಅಡಿಕೆ ಸಸ್ಯದ ಬೇರುಗಳಲ್ಲಿ ಇರುವೆಗಳನ್ನು ತಪ್ಪಿಸುವುದು ಹೇಗೆ
Monthly 1 video maadi tq sir
Thanks sir
Next reshme belege adyate kodi plz
Sure
@@prasannamurthyt.r.3071 sir please make your own TH-cam channel and tell us how to grow naturally pigeon crop sir please
ಸರ್ ನಮಸ್ತೆ. ಮುಂದಿನ ಎಪಿಸೋಡ್ ದಯವಿಟ್ಟು ರೇಷ್ಮೆಯ ಬಗ್ಗೆ ತಿಳಿಸಿಕೊಡಿ ಕಾಯುತ್ತಿರುತ್ತೇವೆ ಧನ್ಯವಾದಗಳು
ಅಡಿಕೆ ಇಲ್ಲಿ ಶ್ರೀಗಂಧ ಬೆಳೆಯಬಹುದ ಸರ್
Sir we have 7.5 ft arcanut form, can I use this method
Centre trenches in alternate rows and on the bund of the trenches ginger, turmeric and alasandi or hurali. Drumstick inbetween 4 arecanut trees in alternative rows
@@prasannamurthyt.r.3071 thank you sir
Sir 9×9 areca plants ಯಾವ episode nalli ಇದೆ ಹೇಳಿ sir gottagtilla
Last episode. ಕಡಿಮೆ ನೀರಿನಲ್ಲಿ
@@prasannamurthyt.r.3071 ಸರ್ ತೊಗರಿ ಬಗ್ಗೆ ಒಂದು episode ಮಾಡಿ
Sir ಹೊಸದಾಗಿ 2 hekre ತೆಂಗಿನ ತೋಟ ಮಾಡ ಬೇಕೆಂದು ಇರುವೆ ದಯವಿಟ್ಟು ಯಾವ ರೀತಿ ಮಾಡಬೇಕು ಎಂದು ಹೇಳಿ
Model given in video. Callme
Sir naisargika book yavdu thagobeku heli sir
ನಾಡೋಜ ನಾರಾಯಣ ರೆಡ್ಡಿಯವರ ಬುಕ್ಸ್ ಇದೆ ತಗೋಳ್ಳಿ
Program maathra nilsbedi sir please Monthly e videos aadru okay
8*8 Ide idralli baale 1 0 1,cofee, black Pepper hakbouda
Ok but donot forget nitrogen fixation
@@prasannamurthyt.r.3071
ಕರಿ ಮೆಣಸು ಅಡಿಕೆ ಬೆಳೆಯ ಜೊತೆ ಬೆಳೆದಾಗ... ಅಡಿಕೆಗೆ ಅಳಿಲು ತೊಂದರೆ ಜಾಸ್ತಿ ಆಗುತ್ತೆ???
ನುಗ್ಗೆ ಮರವಾಗಿ ಬೆಳೆಯುತ್ತೆ ಅದು ಅಡಿಕೆ ಮಧ್ಯೆ ಬೆಳೆದರೆ ತೊಂದರೆ ಆಗೊಲ್ಲವ???
@@prasannamurthyt.r.3071
Reply please
At list week ಒಂದು ಸಾರಿ ಒಂದು ವಿಡಿಯೋ ಹಾಕಿ ಗುರುಗಳೇ ಅದ್ಭುತ ವಿಡಿಯೋ ನಿಮ್ಮವು
ನೀವು ಪ್ರಗತಿ ಟಿವಿ ನ್ಯಾಚುರಲ್ ಫಾರ್ಮಿಂಗ್ ಗೆ ಹೋಗಿ ಪ್ಲೇ ಲಿಸ್ಟ್ ಓಪನ್ ಮಾಡಿ. ಅದರಲ್ಲಿ ಎಲ್ಲಾ ಎಪಿಸೋಡುಗಳು ಒಂದಾದರ ನಂತರ ಎಲ್ಲವೂ ಇವೆ ವೀಕ್ಷಿಸಿ
@@umeshar3579 ಅಲ್ಲ ಅದರಲ್ಲೂ week ಒಂದು ಸಾರಿ video ಹಾಕಿದರ್
ತೆಂಗಿ ಮೋಡದೊಳಗೆ ನುಗ್ಗೆ ಸೊಪ್ಪಿನ ಗಿಡ ಆಗಬಹುದು
ಈ ರೀತಿ ಬೆಳೆಯುವುದರಿಂದ ಹನಿ ನೀರಾವರಿ ಹೇಗೆ ಬೆಳೆಯಬಹುದು ಗುರುಗಳೇ
Drip irrigation has also been explained
Sir ದ್ರಾಕ್ಷಿ ಬೆಳೆ ಬಗ್ಗೆ ಮಾಹಿತಿ ಕೊಡಿ . ಒಂದು ವೇಳೆ ನೀಡಿದ್ರೆ ಯಾವ episode ಅಂತ ಹೇಳಿ ನಾನು ನಿಮ್ಮ ಎಲ್ಲಾ episode nodini
Sure
@@prasannamurthyt.r.3071 thank you sir
When is the next episode? Please make next one on Ginger cultivation. Thank you.
Zero krushi ippunerhale bagge ondhu vedioadi
ನಮಸ್ಕಾರ
ನನ್ನ 08 ವರ್ಷದ ಅಡಿಕೆ ತೋಟದ ಮರಗಳ ಅಂತರ 8.30 × 8.30 ಅಡಿ ಇದೆ. ನನ್ನ ಅಡಿಕೆ ತೋಟದಲ್ಲಿ ಅಂತರ್ ಬೆಳೆಯಾಗಿ ಬೀದಿ ಬಿಟ್ಟು ಬೀದಿಗೆ ಪ್ರತಿ ನಾಲ್ಕು ಅಡಿಕೆ ಗಿಡಗಳ ಮಧ್ಯೆ 8:30 ಅಡಿ ಗೊಂದರಂತೆ 08 ತಿಂಗಳ ಕೆಳಗೆ ಏಲಕ್ಕಿಬಾಳೆ ನಾಟಿ ಮಾಡಿದ್ದೇನೆ ಈ ವಿಧಾನ ಸೂಕ್ತವಾಗಿದೆಯೇ ಎಂಬುದನ್ನ ದಯವಿಟ್ಟು ತಿಳಿಸಿ
ತಮ್ಮವ
ಕೊಟ್ಟೂರು ದೇವರು
ಹರಪನಹಳ್ಳಿ
Ok ಸಾರಜನಕ ಸ್ಥಿರೀಕರಿಸಲು ನುಗ್ಗೆ ಗಿಡ ಬೆಳೆಸಿ ಮತ್ತು ಕೆಳಗಡೆ ಹುರಳಿ ಬೆಳೆಯಿರಿ
ಧನ್ಯವಾದಗಳು ಪ್ರಸನ್ನ ಜಿ
ಸರ್ ಮೊಬೈಲ್ ನಂಬರ್
Sir nimma phone number send maadi
super teaching sir
Very very good information for larners formers