ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ನಿಮ್ಮ ಅನುಭವ ಪಾಂಡಿತ್ಯ, ಸಾದನೆ ಸಾಮಾಜಿಕ ಕಳಕಳಿಗೆ ಜೋಹಾರ್ ರೈತ ಸಾದನೆಯೇ ದೇಶದ ಅಭಿವೃದ್ಧಿ ❤
ನಮಸ್ತೆ ಗುರುಗಳೆ.ಬಹಳ ದಿನಗಳು ಆಯಿತು ನಿಮ್ಮ ದರ್ಶನ ಮಾಡದೆ.
ನಿಜವಾದ ಗುರುಗಳು ನೀವು ನನಗೆ ತುಂಬಾ ಉಪ ಯೋಗ ಆಯೇತು
suuuuuper sir exlent ನಮಸ್ಕಾರ ಧನ್ಯವಾದಗಳು ಸರ್
ರಾಗಿ ಮತ್ತು ಭತ್ತ ಬೆಳೆ ಪಕ್ಕ ಆಯಿತು ಸರ್ .ನಮಸ್ತೆ ಸರ್.
Sir ತುಂಬಾ ಒಳ್ಳೆಯ ಮಾಹಿತಿ
🙏🙏ಅದ್ಬುತ ಮಾಹಿತಿ
Super sir🙏🙏🙏 sir 5 time⌚ video
ರೈತರಿಗೆ ತುಂಬಾ ಉಪಯುಕ್ತ ಕೆಲಸ ಮಾಡ್ತಿದಿರಾ👍
Thank you super sir
Super sir
Sir Kunte bagge mahiti Kodi..
ನಮಸ್ತೆ ,, ಪ್ರಸನ್ನ ಸರ್
ಈ ಮಾಡೆಲ್ ಬೇಸಿಗೆಯಲ್ಲಿ ಮಾಡುವುದಾದರೆ ನೀರಿನ ನಿರ್ವಹಣೆ ಮಾಡುವುದು ಹೇಗೆ...?
ನೀರು ಹಾಯಿಸುವುದು
ಕಳೆ ನಿರ್ವಹಣೆ ಹೇಗ್ ಮಾಡೋದು,
Sir, ದಯವಿಟ್ಟು ಇದೆ ತರಹ ಜೋಳ ದ model ನು ವಿವರಿಸಿ, ನಮಗೆ ತುಂಬಾ ಸಹಾಯ ಆಗತ್ತೆ. ಧನ್ಯವಾದಗಳು
Thanks sir for the knowledge shared.
Thank you very much Sir..
Sir jollada ettu akabahuda
ಸರ್ ಜೀವಾಮೃತ ದ ಜೊತೆ ಹುಳಿ ಮಜ್ಜಿಗೆ ಯನ್ನು ಒಟ್ಟಿಗೆ ಸ್ಪ್ರೇ ಕೊಡಬಹುದೇ.
Yes
ಗೊಣ್ಣೆ ಹುಳುವಿನ ನಿಯಂತ್ರಣ ಹೇಗೆ? ದಯವಿಟ್ಟು ತಿಳಿಸಿ
ಒಣಗಿಸಿ/ ಚೂರ್ಣ ಮಾಡಿದ ಘನ ಜೀವಾಮೃತ ಉಪಯೋಗಿಸಿ
@@prasannamurthyt.r.3071 🙏
ಈ ಕ್ರಮವನ್ನು ಬೇಸಿಗೆಯಲ್ಲಿ ಅನುಸರಿಸಬಹುದಾ ಸರ್
ಖಂಡಿತಾ, ಆದರೆ ನೀರಿನ ವ್ಯವಸ್ಥೆ ಇರಬೇಕು. ಬೇಸಿಗೆಯಲ್ಲಿ ಇಳುವರಿ ಹೆಚ್ಚು, ರೋಗ ಬಾಧೆ ಕಡಿಮೆ
ಖಂಡಿತ
ಸರ್, ನಮಸ್ತೆ, ಕುಂಟೆಯ ಬಗ್ಗೆ ಮಾಹಿತಿ ಕೊಡಲೇ ಇಲ್ಲ
ಈ ಕುಂಟೆಗಳನ್ನು ಯಾವಾಗ ಬಿಡುಗಡೆ ಮಾಡುತ್ತೀರಿ ಸರ್
ಅತಿ ಶೀಘ್ರದಲ್ಲಿ
ನಿಮ್ಮ ಅನುಭವ ಪಾಂಡಿತ್ಯ, ಸಾದನೆ ಸಾಮಾಜಿಕ ಕಳಕಳಿಗೆ ಜೋಹಾರ್ ರೈತ ಸಾದನೆಯೇ ದೇಶದ ಅಭಿವೃದ್ಧಿ ❤
ನಮಸ್ತೆ ಗುರುಗಳೆ.
ಬಹಳ ದಿನಗಳು ಆಯಿತು ನಿಮ್ಮ ದರ್ಶನ ಮಾಡದೆ.
ನಿಜವಾದ ಗುರುಗಳು ನೀವು ನನಗೆ ತುಂಬಾ ಉಪ ಯೋಗ ಆಯೇತು
suuuuuper sir exlent ನಮಸ್ಕಾರ ಧನ್ಯವಾದಗಳು ಸರ್
ರಾಗಿ ಮತ್ತು ಭತ್ತ ಬೆಳೆ ಪಕ್ಕ ಆಯಿತು ಸರ್ .
ನಮಸ್ತೆ ಸರ್.