ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ರಿ ನಮ್ಮ ನಾಯಕರು ಸಿದ್ರಮುಲ್ಲಾಖನ್. ಜನ ಯಾರು ಕೆಲ್ಸಾ ಮಾಡ್ಬರ್ದು ಅಂತ ಎಷ್ಟೊಂದು ಬಿಟ್ಟಿ ಬಗ್ಯ ಯೋಜನೆ ಕೊಟ್ಟಿದಾರೆ. ಮತ್ತೆ ಜನಕ್ಕೆ ಜಮೀನು ಎಲ್ಲಾ ಯಾಕೆ ಬೇಕು. ಅದಕ್ಕೆ ಅವರು waqfboard ಗೆ ಕೊಡ್ತಾರೆ
ನಂಗೆ ಆ sir ನ ನೋಡದಡಕಿಂತ ನಿಮ್ಮ ಮುಖದಲ್ಲಿ ಖುಷಿ ನೋಡಿನೆ ಹೆಚ್ಚು ಸಂತೋಷ ಆಯಿತು. ಅವರನ್ನ well come ಮಾಡಿದ್ದು . ನಿಮ್ಮ stoff ನ ಅವರಿಗೆ ಪರಿಚಯ ಮಾಡಿಸಿದ್ದು. ಒಳ್ಳೆ ಸಣ್ಣ ಹುಡುಗನ ತರ ಕಾಣತ ಇದ್ರಿ.and ನಾವು ನಿಮ್ಮ office ನೋಡದಂಗೆ ಆಯಿತು.I am so happy sir and god bless you and your team sir ❤
ಕರ್ನಾಟಕ ಪೊಲೀಸ್ ಕರ್ನಾಟಕದ ಹೆಮ್ಮೆ ಅನ್ನೋದರಲ್ಲಿ ಎರಡೂ ಮಾತಿಲ್ಲ... ವಿಡಿಯೋ ನೋಡಿ ತುಂಬಾ ಖುಷಿ ಆಯ್ತು... ಆದರೆ ಹಳ್ಳಿಗಳಿಗೆ ಪೊಲೀಸ್ ಇನ್ನಷ್ಟು ಸ್ನೇಹಿ ಆಗಬೇಕಾದ ಕೊರತೆ ಇದೆ ಅನಿಸುತ್ತೇ... ಹಳ್ಳಿಗಳಲ್ಲಿ ಪ್ರಬಾವಿಗಳ ಒತ್ತಡಕ್ಕೆ ಮನಿಯೋದು, ಅವರ ಮಾತಿಗೆ ಹೆಚ್ಚು ತಲೆ ತೂಗುವುದು, ಬಡವರ ದ್ವನಿ ಅಡಗಿಸುವಂತಹ ದೊಣ್ಣೆ ನಾಯಕರು ಅಂತ ಇರುವವರ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಸರ್🙏 💛❤
ಅಮರ್ ಪ್ರಸಾದ್ ಅವರೇ, ನೀವು ಮಾಡಿರುವ ಉತ್ತಮ ಸಂದರ್ಶನಗಳಲ್ಲಿ ಈ ಸಂದರ್ಶನವು ಕೂಡ ಒಂದು ಉತ್ತಮ ಸಂದರ್ಶನ, ದಯಾನಂದ್ ಸರ್ ಒಬ್ಬ ಕನ್ನಡದ ಉತ್ತಮ ಅಧಿಕಾರಿಗಳು. ಅವರಿಗೆ ದೇವರು ಒಳ್ಳೆದು ಮಾಡಲಿ....
Ur one of the best Police commissioner in Karnataka and aslo banglore city... Highly improved Cyber tecnology, Police IT and promptly working physically and mentally all police officers in Bangalore city...tq u Sir...🙏🙏🙏
Beautiful interview, loved watching and knowing about the commissioner... ❤ love to see some fitness centre's exclusively meant for police officers, that would be another milestone... looking fwd.. nd thnx for keeping us safe sir 🙏
I am also following same pattern of eating since 8 years that too not full meal upto 75% filling only, that too only vegetarian food with no onion, no garlic , totally satvika Jain food. Lunch one small yelakki balehannu, ofcourse I take tea or coffee half a cup 3 times a day, rest of the time only water, everyone is surprised but I am comfortable. So I am also a yogi kind and not bogi or rogi or hothkondu hogi, till now good as a yogi.
Thanks to Amarprasad and Team for doing the interview to the commissioner of police we know Bangalore polices responding excellent but the same response to take other rural district police station also they still not doing imitate respond to public this is our concern 🙏
ಪೊಲೀಸ್ ಇಲಾಖೆಯಲ್ಲಿ ಸಂಬಳ ಚೆನ್ನಾಗಿ ಕೊಡ್ತಿದಿರ sir ಆದ್ರೆ ಅದೇ ಇಲಾಖೆಯ ಪರವಾಗಿ ಕೆಲಸ ಮಾಡ್ತಾ ಇರೋ ನಮ್ಮ 112 ಕೆಲಸಗಾರರಿಗೆ ಎಷ್ಟು ಕೊಡ್ತಿದೀರಾ ಅವರಿಗೆ ಜಾಸ್ತಿ ಕೊಡಬಹುದಲ್ವ ಸರ್ ಜಾಸ್ತಿ ಸಂಬಳನ ಇದು ನನ್ನ ಒಂದು ವಿನಂತಿ ದಯಮಾಡಿ ಮಾಡಿ ಸರ್
Sir, Road ಚಪ್ರಿಗಳನ್ನ control ಮಾಡೋಕೆ ಏನಾದ್ರೂ ಮಾಡಿ ದಯವಿಟ್ಟು. ಅದರಲ್ಲೂ High Decible Sound emit ಮಾಡೋ Bike ಗಳನ್ನು ಸೀಜ್ ಮಾಡ್ಸಿ ಬಿಡಲೇ ಬೇಡಿ. ತುಂಬಾ ತೊಂದರೆ ಆಗ್ತಿದೆ ಈತರದ ಬೈಕ ಗಳಿಗೆ ಏನಾದ್ರೂ ಮಾಡಿ
Thanks amarprasad sir for this initiative wherein the police commissioner of Bangalore has been invited for your podcast. It's a good thing. So many myths have been cleared. Please continue. Jai hind Jai Karnataka Jai shree Ram Jai shree krishna Jai bholenath Jai MODIJI
Noticed the smart glasses on the Commissioner! It's great to see technology blending with law enforcement. These small additions make a big difference, both in terms of modernizing the image and potentially enhancing communication and situational awareness on duty. Impressive to see our police force embracing innovation to keep Bangalore safe!. Looks like the Commissioner’s smart glasses got a front-row seat to the Amar Prasad Show! Who needs a cameraman when you have high-tech specs doing all the work? 😂 Imagine the playback sessions!
Wonderful efforts, please bring main stream actual policy makers, financial and administrative advisors like secretaries of department. (Not politicians)
Hello sir, another good suggestion is to leave the drones, through this, if they commit a legal offence, they can be punished, it will be a good asset for the government.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
T shirt bittu shirt haakkoli..swalpa prabuddha raagi kaanteera
ADGP ಅಲೋಕ್ ಕುಮಾರ್ ಅವರನ್ನು ಸಂದರ್ಶನ ಮಾಡಿ ದಯವಿಟ್ಟು
Yatnal interview maadi sir
ಸರ್ ಬ್ಲಾಕ್ಮೇಲು ಮಾಡುವಂತವರು ಜೀವ ಬೆದರಿಕೆ ಹಾಕುವಂತವರು ಇನ್ನು ತುಂಬಾ ಜನ ಇದಾರೆ ಅದಕ್ಕೆ ಸಪೋರ್ಟ್ ಮಾಡುವಂತ ಪೊಲೀಸ್ ಇದಾರೆ
Wow 🥰🥰🥰💐🙏🏻
ಹೊಯ್ಸಳ ವಾಹನ ಬರಿ ಹೋಟೆಲ್ ಮುಂದೆ ಇರುತ್ತೆ ಸರ್ ಅದನ್ನ ಸ್ಲಂ ಏರಿಯಾದಲ್ಲಿ ಗಸ್ತು ಹೆಚ್ಚು ಮಾಡಿಸಿ... ಜೈ ಕರ್ನಾಟಕ ಪೊಲೀಸ್ ❤
😂😂
Very valid point.
Nija
😂
Not only infront of hotel, after having free food at hotel they nicely taken rest below the tree parking hoysala car. What home Minister doing...?
ನಿಮ್ಮ ಮಾದ್ಯಮ ಸಾದನೆ ಉತ್ತಮವಾಗಿದೆ ಯಶಸ್ವಿಯಾಗಿ ನಡೆಯಲಿ ಎಂದು ಅಭಿನಂದಿಸಿ ಹಾರೈಸುತ್ತೇವೆ
ನಮ್ಮ ರಾಣೇಬೆನ್ನೂರಿನವರು ಒಬ್ಬರು ಇಷ್ಟು ದೊಡ್ದ ಆಫೀಸರ್ ಅಂಥ ತಿಳಿದು ಖುಷಿ ಆಯಿತು
Yes
Waqfbord ವಿಜಯಪುರ ರೈತರ ಪರ ದ್ವನಿ ಎತ್ತಿ 🙏🙏
ರಿ ನಮ್ಮ ನಾಯಕರು ಸಿದ್ರಮುಲ್ಲಾಖನ್. ಜನ ಯಾರು ಕೆಲ್ಸಾ ಮಾಡ್ಬರ್ದು ಅಂತ ಎಷ್ಟೊಂದು ಬಿಟ್ಟಿ ಬಗ್ಯ ಯೋಜನೆ ಕೊಟ್ಟಿದಾರೆ. ಮತ್ತೆ ಜನಕ್ಕೆ ಜಮೀನು ಎಲ್ಲಾ ಯಾಕೆ ಬೇಕು. ಅದಕ್ಕೆ ಅವರು waqfboard ಗೆ ಕೊಡ್ತಾರೆ
Yes
Yas
Madi sir
ಅವರು ಆ ವರದಿ ಮಾಡೋ ಆಲೋಚನೆಯಲ್ಲಿ ಇಲ್ಲ ಅನ್ಸುತ್ತೆ... ಇವ್ರು ಸ್ವತಂತ್ರ ಪತ್ರಿಕೋದ್ಯಮ ಅಲ್ವಾ .. ಭಯ ಅನ್ಸುತ್ತೆ ಸಂಘಿ ಅಂತ ಕರೀತಾರೆ ಅಂತ...😢😢😢😢
ಸಂದರ್ಶನ ಅಂದರೆ ಹೀಗಿರಬೇಕು .. ಧನ್ಯವಾದಗಳು ಅಮರ Sir🎉
ಈವತ್ತಿನ ಈ ಸಂಚಿಕೆಯಲ್ಲಿ
ಉತ್ತಮ ಸಾಧಕ ಮತ್ತು
ಶಿಸ್ತಿನ ಸಿಪಾಯಿಯನ್ನು
ಕರೆಸಿದಕ್ಕೆ ದನ್ಯವಾದಗಳು ಸರ್.
ನನ್ನ ಒಂದು ಪ್ರಶ್ನೆ ಪೊಲೀಸ್ ಗು ಸಂಬಳ ಇರುತ್ತಾ .. ಒಂದ್ವೇಳೆ ಇದ್ರೆ ಲಂಚ ಯಾಕೆ ಕೇಳ್ತಾರೆ
ನೀವು ದುಡ್ಡು ತಗೊಂಡು ವೋಟ್ ಹಾಕ್ರಿ ಆ ದೊಡ್ಡ ರಿಕವರಿ ಮಾಡಕ್ಕ ದುಡ್ಡು ತಗೊಂಡು ಪೋಸ್ಟಿಂಗ್ ಕೊಡ್ತಾರಾ ಆ ದೊಡ್ಡ ರಿಕವರಿ ಮಾಡಕ್ಕ ಇವ್ರ್ ದುಡ್ಡ್ ತಗೋತಾರೆ
ನೀವು ದುಡ್ಡು ತಗೊಂಡು ವೋಟ್ ಹಾಕ್ರಿ ಗೆದ್ದವರು ಆ ದೊಡ್ಡ ರಿಕವರಿ ಮಾಡಕ್ಕ ದುಡ್ಡು ತಗೊಂಡು ಪೋಸ್ಟಿಂಗ್ ಕೊಡುತ್ತಾರೆ ಪೋಸ್ಟಿಕ್ ತಗೊಂಡರೆ ಆ ದೊಡ್ಡ ರಿಕವರಿ ಮಾಡಕ್ ದುಡ್ಡು ಕೇಳ್ತಾರೆ
1
ಮನೆಲ್ ಕಟ್ಕಂಡ್ ಹೆಂಡತಿ ಇದ್ರು.. ಇನ್ನೊಬ್ಳುನ್ ಮಡಿಕ್ಕಣಲ್ವಾ.. ಹಂಗೆ
ಕೇಳೋದು ಇರ್ಲಿ ನೀವೇ ಕೊಡ್ತಿರಾ
ನಿಮ್ ಕೆಲಸ ಆಗಬೇಕು ಅಷ್ಟೇ
ಮಸ್ತ್ ಮಗಾದಿಂದ ಉತ್ತಮ ಅಭಿನಂದನಾರ್ಹ ಹೆಜ್ಜೆಗಳು.. ❤🎉
Hi
ನಮ್ಮ ಹಾವೇರಿ ಜಿಲ್ಲೆಯವರು ❤
ಅಲೋಕ್ ಕುಮಾರ್ ಸರ್ ಇಂಟರು ಮಾಡಿ ಅಮರ್ ಸರ್ 🙏🌹👁️❤️👁️
ಕಾನೂನು ವ್ಯವಸ್ಥೆಯಲ್ಲಿ ಇಂಥ ಪೊಲೀಸ್ ಆಫೀಸರ್ ಗಳ ಅಗತ್ಯತೆ ತುಂಬಾನೇ ಇದೆ ಹ್ಯಾಟ್ಸಾಫ್ ಸರ್🙏🙏🙏
ಮರಕುಂಬಿ ಗ್ರಾಮಕ್ಕೆ ಹೋಗಿ ಅಮರ್ ಅಣ್ಣ
Gangavathi taluk
ಎಸ್ ಖಂಡಿತ ಒಗಿ sir
ನಂಗೆ ಆ sir ನ ನೋಡದಡಕಿಂತ ನಿಮ್ಮ ಮುಖದಲ್ಲಿ ಖುಷಿ ನೋಡಿನೆ ಹೆಚ್ಚು ಸಂತೋಷ ಆಯಿತು. ಅವರನ್ನ well come ಮಾಡಿದ್ದು . ನಿಮ್ಮ stoff ನ ಅವರಿಗೆ ಪರಿಚಯ ಮಾಡಿಸಿದ್ದು. ಒಳ್ಳೆ ಸಣ್ಣ ಹುಡುಗನ ತರ ಕಾಣತ ಇದ್ರಿ.and ನಾವು ನಿಮ್ಮ office ನೋಡದಂಗೆ ಆಯಿತು.I am so happy sir and god bless you and your team sir ❤
Pc .. ASI na interview madi....avre ground workers ❤
ಸಂದರ್ಶನ ಚೆನ್ನಾಗಿ ಬಂದಿದೆ. ಸಾಧುಗೆ ಸಾಧು ಸಾಲುಗಳನ್ನು ಉಲ್ಲೇಖಿಸಿದ್ದು ಅತ್ಯಂತ ಸೂಕ್ತವಾಗಿದೆ
ಅಣ್ಣಾ ಯತ್ನಾಳ್ ಸಂದರ್ಶನ ಮಾಡಿ
ನಮ್ಮ ಪೊಲೀಸ್ ಆಯುಕ್ತರ ಕನ್ನಡ ಬಹಳ ಚೆಂದ
Very best interview police commissioner Mr.Dayanand.sir
Thank you so much all 👌👏👍ಕನ್ನಡದ ಪೊಲೀಸ್ ಕಮಿಷನರ್ ದಯಾನಂದ ಸರ್ ಸೂಪರ್ 👏👌
ಕರ್ನಾಟಕ ಪೊಲೀಸ್ ಕರ್ನಾಟಕದ ಹೆಮ್ಮೆ ಅನ್ನೋದರಲ್ಲಿ ಎರಡೂ ಮಾತಿಲ್ಲ... ವಿಡಿಯೋ ನೋಡಿ ತುಂಬಾ ಖುಷಿ ಆಯ್ತು... ಆದರೆ ಹಳ್ಳಿಗಳಿಗೆ ಪೊಲೀಸ್ ಇನ್ನಷ್ಟು ಸ್ನೇಹಿ ಆಗಬೇಕಾದ ಕೊರತೆ ಇದೆ ಅನಿಸುತ್ತೇ... ಹಳ್ಳಿಗಳಲ್ಲಿ ಪ್ರಬಾವಿಗಳ ಒತ್ತಡಕ್ಕೆ ಮನಿಯೋದು, ಅವರ ಮಾತಿಗೆ ಹೆಚ್ಚು ತಲೆ ತೂಗುವುದು, ಬಡವರ ದ್ವನಿ ಅಡಗಿಸುವಂತಹ ದೊಣ್ಣೆ ನಾಯಕರು ಅಂತ ಇರುವವರ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಸರ್🙏 💛❤
ಅಮರ್ ಪ್ರಸಾದ್ ಅವರೇ, ನೀವು ಮಾಡಿರುವ ಉತ್ತಮ ಸಂದರ್ಶನಗಳಲ್ಲಿ ಈ ಸಂದರ್ಶನವು ಕೂಡ ಒಂದು ಉತ್ತಮ ಸಂದರ್ಶನ, ದಯಾನಂದ್ ಸರ್ ಒಬ್ಬ ಕನ್ನಡದ ಉತ್ತಮ ಅಧಿಕಾರಿಗಳು. ಅವರಿಗೆ ದೇವರು ಒಳ್ಳೆದು ಮಾಡಲಿ....
🎉 ನಮ್ಮ ಇಲಾಖೆ ನಮ್ಮ ಹೆಮ್ಮೆ 🙏♥️🚔🚨✨💐❤️
Geart work masth maga amar parsad sir and team ❤❤❤❤
Ur one of the best Police commissioner in Karnataka and aslo banglore city... Highly improved Cyber tecnology, Police IT and promptly working physically and mentally all police officers in Bangalore city...tq u Sir...🙏🙏🙏
Dayananadh Sir Really Good Person Very Humble Person And Human Being Also.
Thanks to the police commissioner and the interviewer..
Beautiful interview, loved watching and knowing about the commissioner... ❤ love to see some fitness centre's exclusively meant for police officers, that would be another milestone... looking fwd.. nd thnx for keeping us safe sir 🙏
ದ.ಕ ಜಿಲ್ಲೆಯಲ್ಲಿ ಬಿ.ದಯಾನಂದ ಸರ್ ಇರುವಾಗ ಉತ್ತಮ ಕೆಲಸ ಮಾಡಿದ IPS 🇮🇳🙏 ಯಾವತ್ತೂ ಮರೆಯಕ್ಕಿಲ್ಲ
Very very informative interview..of the most experienced chief police officer.. Thank Amar Prasad & team.. keep doing such valuable programs..
ಒಂದೊಳ್ಳೆಯ ಸಂದರ್ಶನ ಅಮರ್ ಅವ್ರೇ 👌👌👌❤💐🙏 ಒಂದು ಹೊತ್ತು ಊಟ ನಾ!? It's amazing sir. 🫡🫡❤❤
Sir edu atuttama sandarshna Dayanad sir is one off tha Good police officer in Karnataka God bless you both 🎉
ನಮ್ಮ ಉತ್ತರಕರ್ನಾಟಕ ಹೆಬ್ಬಾಗಿಲು ರಾಣೆಬೆನ್ನೂರು ಅವರು ಅಂತಾ ಕೇಳಿ ತುಂಬಾ ಸಂತೋಷ ಆಯ್ತು 🫶🏻👀
🙏🙏🙏🙏
Nice podcast sir , Commisioner talk is very impressive especially technology used in Police department
ಧನ್ಯವಾದಗಳು ಸರ್..
I am also following same pattern of eating since 8 years that too not full meal upto 75% filling only, that too only vegetarian food with no onion, no garlic , totally satvika Jain food. Lunch one small yelakki balehannu, ofcourse I take tea or coffee half a cup 3 times a day, rest of the time only water, everyone is surprised but I am comfortable. So I am also a yogi kind and not bogi or rogi or hothkondu hogi, till now good as a yogi.
Oh u are great
Is there any side effects
Because I'm planning to do it can u reply to me
ಬಸನಗೌಡ ಪಾಟೀಲ್ ಯತ್ನಾಳ್ ಕರಿಸಿ ಸರ್❤
ಅಮರ್ ಪ್ರಸಾದ್ ಅವರೆ ಕೊನೆಯಲ್ಲಿ ಕೇಳಿದ ಪ್ರಶ್ನೆ ತುಂಬಾ ಚೆನ್ನಾಗಿತ್ತು 🙏🙏
Well balanced commissioner Respect for you sir 👏👏👍
Best police officer,his first successful journey started from ayyanakatte fake currency case
ಸರ್ ತುಂಬಾ ಸೂಪರ್, ಸರ್ ಅಭಿನಂದನೆ ಗಳು
One of the best police commissioner i ever seen
Thanks to Amarprasad and Team for doing the interview to the commissioner of police we know Bangalore polices responding excellent but the same response to take other rural district police station also they still not doing imitate respond to public this is our concern 🙏
ದಿ ಬೆಸ್ಟ್❤
ನಿಜಕ್ಕೂ... ದಯಾನಂದ್ ಸರ್... ಬಾಸ್
Great ಆಫೀಸರ್
Mysore City Police commissioner 🎉🎉
ಪೊಲೀಸ್ ಇಲಾಖೆಯಲ್ಲಿ ಸಂಬಳ ಚೆನ್ನಾಗಿ ಕೊಡ್ತಿದಿರ sir ಆದ್ರೆ ಅದೇ ಇಲಾಖೆಯ ಪರವಾಗಿ ಕೆಲಸ ಮಾಡ್ತಾ ಇರೋ ನಮ್ಮ 112 ಕೆಲಸಗಾರರಿಗೆ ಎಷ್ಟು ಕೊಡ್ತಿದೀರಾ ಅವರಿಗೆ ಜಾಸ್ತಿ ಕೊಡಬಹುದಲ್ವ ಸರ್ ಜಾಸ್ತಿ ಸಂಬಳನ ಇದು ನನ್ನ ಒಂದು ವಿನಂತಿ ದಯಮಾಡಿ ಮಾಡಿ ಸರ್
ಒಳ್ಳೆಯ ಸಂದರ್ಶನ 👌🏻👌🏻
Amar Prasad sir nimma way of approach is just masth to watch ur vds tumba channagi interview nadsikottidiri👏
Really appreciate your efforts and becoming voice of public....
Great podcast 👍
ನೀವು ಮಾಡುವಂತಹ ಎಲ್ಲ ವಿಡಿಯೋ ಹಾಗೆ ಈ ವಿಡಿಯೋ ತುಂಬಾ ಚೆನ್ನಾಗಿ ಇದೇ
ತುಂಬಾ ಅರ್ಥಪೂರ್ಣವಾದ ಸಂದರ್ಶನ
Best podcast sir
Alok Kumar sir ond sari karisi sir
Sir, Road ಚಪ್ರಿಗಳನ್ನ control ಮಾಡೋಕೆ ಏನಾದ್ರೂ ಮಾಡಿ ದಯವಿಟ್ಟು. ಅದರಲ್ಲೂ High Decible Sound emit ಮಾಡೋ Bike ಗಳನ್ನು ಸೀಜ್ ಮಾಡ್ಸಿ ಬಿಡಲೇ ಬೇಡಿ. ತುಂಬಾ ತೊಂದರೆ ಆಗ್ತಿದೆ ಈತರದ ಬೈಕ ಗಳಿಗೆ ಏನಾದ್ರೂ ಮಾಡಿ
B Dayanand sir very upright officer…..
ನಮ್ಮ್ ಹಾವೇರಿ ಹುಲಿ 🤩
Excellent podcast vedio 👏✨
Wonderful podcast😍
35:00 ಅದ್ಭುತ ಶೋ
Very good, informative podcast, Thank you.
Thanks amarprasad sir for this initiative wherein the police commissioner of Bangalore has been invited for your podcast. It's a good thing. So many myths have been cleared. Please continue.
Jai hind Jai Karnataka Jai shree Ram Jai shree krishna Jai bholenath Jai MODIJI
ರೈಸಿಂಗ್ ಮಸ್ತ್ ಮಾಗ.ಕಾಮ್ 👌🔥🚩🙏
Noticed the smart glasses on the Commissioner! It's great to see technology blending with law enforcement. These small additions make a big difference, both in terms of modernizing the image and potentially enhancing communication and situational awareness on duty. Impressive to see our police force embracing innovation to keep Bangalore safe!. Looks like the Commissioner’s smart glasses got a front-row seat to the Amar Prasad Show! Who needs a cameraman when you have high-tech specs doing all the work? 😂 Imagine the playback sessions!
One of the obedient officer rare to find 😊
ಊಟ 1ಟೈಮ್.
Sir always vibes positive, ಜನಸ್ನೇಹಿ!!
very nice amar sir's rocking programme
Thanks inspiration All sir
Good human being olle vyakthi ..... banglore second one of safe City bcoz of him
Best interview
A very good Police Officer indeed. Oyr salutes to you Mr. Commissioner. All the best in life. JAI HIND JAI KARNATAKA JAI KSP
ಅಮರ ಸರ್...❤❤
Good work. Sar best of luck
I am north karnatak. From bagalkote.
Thankyou
Good palice News sir 🇮🇳✌️
Sir your videos are so useful and worth keep doing grow bigger 🙏❤️
Good information interview Amar Sir.👍
Great job Mast Maga
ನಮ್ಮ ಊರಿನವರು ನಮ್ಮ ಹೆಮ್ಮೆ❤
Nice work 👍
Great job sir
1:05 to 1:10 super sir
Amar is slightly educating Spammers(Criminals) by introducing these kinds of people
Gentleman
Traffic ಪೊಲೀಸ್ ರ ಲಂಚವನ್ನು ನಿಲ್ಲಿಸಿ ಸರ್.. ಪ್ಲೀಸ್
Great amar sir ❤
Super team fastick interview
Hi sir ...this channel is doing well very good channel
Great work team, 👏👏
Good content
Wonderful efforts, please bring main stream actual policy makers, financial and administrative advisors like secretaries of department. (Not politicians)
Nice Content
Love from Haveri ❤ Ranebennur
Good work sir 👏👏
Hello sir, another good suggestion is to leave the drones, through this, if they commit a legal offence, they can be punished, it will be a good asset for the government.
Very good interview 😊
👌👌👌👌
Good Person With Good Interview. All The Best.