ಗುಲಾಬಿ ಬೆಳೆದು ಶ್ರೀಮಂತನಾದ ಸಣ್ಣ ರೈತ | ಇವರ ಗುಲಾಬಿ ತೋಟ ಇಡೀ ಜಿಲ್ಲೆಗೆ ಫೇಮಸ್ | Full Episode

แชร์
ฝัง
  • เผยแพร่เมื่อ 16 ต.ค. 2024
  • #krushi 360 #rose #farming
    ಚಿಕ್ಕಬಳ್ಳಾಪುರ ತಾಲೂಕಿನ ವೆಂಕಟೇಶ್ ಎನ್ನುವ ರೈತರು ಕಳೆದ 2 ವರ್ಷಗಳಿಂದ ಅರ್ಕಾ ಸವಿ ಎಂಬ ವಿಶಿಷ್ಟ ಗುಲಾಬಿ ತಳಿಯೊಂದನ್ನು ಆಯ್ದುಕೊಂಡು ಕೃಷಿ ಮಾಡುತ್ತಿದ್ದಾರೆ. ಈ ತಳಿ ಇವರಿಗೆ ಅತ್ಯಧಿಕ ಲಾಭವನ್ನು ತಂದುಕೊಟ್ಟಿದೆ. ಅಂದಹಾಗೆ ಈ ತಳಿಯನ್ನು ಅಭಿವೃದ್ಧಿಪಡಿಸಿದ್ದು ಬೆಂಗಳೂರಿನ ಐಐಎಚ್ಆರ್ ಸಂಸ್ಥೆಯ ವಿಜ್ಞಾನಿಗಳು
    Contact
    Venkatesh (farmer) - 9731820154
    ಕಸಿ ಮಾಡಿದ ಅರ್ಕಾ ಸವಿ ಸಸಿಗಳಿಗೆ ಸಂಪರ್ಕಿಸಿ
    IIHR Bangalore - 9164670493

ความคิดเห็น • 18

  • @shilpahassan8545
    @shilpahassan8545 10 หลายเดือนก่อน +2

    Olle mhaithi kottidakke dhanyavadagalu sir🙏🙏

    • @Krushi360
      @Krushi360  10 หลายเดือนก่อน +1

      Thanks a lot 🙏🏻🌿

  • @HanumantapPatil
    @HanumantapPatil 4 หลายเดือนก่อน

    𝔹𝕠𝕞𝕓𝕖𝕣 𝕙𝕒𝕛𝕚 𝕤𝕚𝕣

  • @HariPrasad-xx3rc
    @HariPrasad-xx3rc ปีที่แล้ว +1

    Very Beautiful 😍❤️

    • @Krushi360
      @Krushi360  ปีที่แล้ว

      Thank you! 😊

  • @lokeshvlokeshv4551
    @lokeshvlokeshv4551 9 หลายเดือนก่อน

    Sir plant rate

    • @Krushi360
      @Krushi360  9 หลายเดือนก่อน

      Check description.... Tq

    • @manjunathap6982
      @manjunathap6982 9 หลายเดือนก่อน

      30rs one peice, ಅರ್ಖ savi

  • @savithashivanna2101
    @savithashivanna2101 10 หลายเดือนก่อน +2

    ಸರ್ ಗಿಡ ಸಿಕ್ಕುತ್ತಾ

    • @Krushi360
      @Krushi360  10 หลายเดือนก่อน

      Contact to ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು 9164670493

  • @basavarajbommanahalli3134
    @basavarajbommanahalli3134 10 หลายเดือนก่อน

    Sasi. Elli sigutave tilisi

    • @Krushi360
      @Krushi360  10 หลายเดือนก่อน +1

      ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು(IIHR) ಇವರನ್ನು ಸಂಪರ್ಕಿಸಿ 9164670493

  • @HalswamykmSwamy
    @HalswamykmSwamy 9 หลายเดือนก่อน

    Kale thegibeka

    • @Krushi360
      @Krushi360  9 หลายเดือนก่อน

      Yes

  • @shanthaiahgshanthaiah1606
    @shanthaiahgshanthaiah1606 5 หลายเดือนก่อน

    ನಾನು ಗುಲಾಬಿ ಹಾಕ್ಬೇಕು
    ನಿಮ್ಮ ನಂಬರ್ ಕಳ್ಸಿ sir please
    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು❤

    • @Krushi360
      @Krushi360  5 หลายเดือนก่อน

      ವೆಂಕಟೇಶ್ 9731820154 …. ಧನ್ಯವಾದಗಳು🙏🏻

  • @basavarajbommanahalli3134
    @basavarajbommanahalli3134 10 หลายเดือนก่อน

    P