ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ | Use of Nelanelli Gida by food media
ฝัง
- เผยแพร่เมื่อ 6 ก.ย. 2024
- ನೆಲನೆಲ್ಲಿ ಗಿಡದಲ್ಲಿ ಸುಮಾರು 4 ಜಾತಿಯ ಗಿಡಗಳಿವೆ.
ಬಿಳಿಯಲ್ಲಿ 3 ಬಗೆ ಹಾಗೂ ಕೆಂಪು ಬಣ್ಣದಲ್ಲಿ 1 ಬಗೆಯ ಗಿಡಗಳಿವೆ.
ಸುಮಾರು ಜನರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ, ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ತಿಳಿದುಕೊಳ್ಳಿ.
Buy this plant here - amruthaballi.c...
One of the best antibiotic for human.
how to made nelanelli kashaya
use of nelanelli
type of nelanelli
red nelanelli
how to make nelanelli kashaya
white nelanelli
Nela nelli gida
Nelanelli Gida
Nelanelli - • ಪ್ರತಿಯೊಬ್ಬರು ನೋಡಲೇ ಬೇಕ...
Nelanelli Kashaya - • ಸಕಲ ರೋಗಕ್ಕೂ ರಾಮಬಾಣ ಈ ನ...
Turmeric Milk - • ಅರಶಿನ ಹಾಲು ಕುಡಿಯೋದು ಸರ...
Tulasi Kashaya - • ಒಂದು ಗಿಡ ಹಲವು ಔಷದ ಪ್ರತ...
food media
food media kannada
foodmedia
--------------------------------🔴🔴🔴---------------------------------------
Please subscribe, like, and share Videos🔔🔔
Support us on Facebook page - / food-media-10096181185...
Follow us on Instagram - / sharathkumar149
➖♦️➖♦️➖♦️➖♦️➖♦️➖♦️➖♦️➖♦️➖♦️
#FoodMedia
#nelanelli
#ayurvedicmedicine
#gidamulike
Music - https:\\www.besound.com
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ತುಂಬಾ ಒಳ್ಳೆಯ ಮಾಹಿತಿ, ಮತ್ತೆ ಮತ್ತೆ ಹೇಳುವುದರಿಂದ ವಿಷಯದ ಘನತೆ ಕಡಿಮೆಯಾಗುತ್ತದೆ. Please make future videos crisp and short.
Thank you.
ಕಂಡಿತವಾಗಲು ತಿದ್ದಿಕೊಳ್ಳುತೇನೆ. ಇದೆ ರೀತಿ ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿ..
@@FoodMedia 🙏
Super 🇨🇮🏃🏃💛🍇🍇🧑🤝🧑🧑🤝🧑🥰👬🙏👌🌹🌺❤️🫐🫶👭
ವಿವರವಾದ ನಿರೂಪಣೆ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು.
Thank you for your support
ನೆಲ ನೆಲ್ಲಿಗಿಡಗಳನ್ನು ತುಂಬಾ
ಚನ್ನಾಗಿ ನಿರೂಪಣೆ ನೀಡಿದ್ದೀರಿ.
ತುಂಬಾ ಧನ್ಯ ವಾದಗಳು.
Thank you
ಬಹಾಳ ಒಳ್ಳೆಯ ಅನುಭವ ಕೊಟ್ಟ ನಿಮಗೆ ಧನ್ಯವಾದಗಳು ಸರ್
Thank you for your support
ನೀವು ವಿವರಿಸು ವಿಧಾನ ಸರಿಯಿಲ್ಲ ವಿವರಣೆ ನೀಡುವಾಗ ಹೇಳಿದ ಪದಗಳು ಮತ್ತೆ ಮತ್ತೆ ಬಳಸುತೀರ ಇದು ತುಂಬ ಬೋರ್ ಯಾವುದೇ ವಿಷಯನ್ನು ಹೇಳುವಾಗ ಮೊದಲೆ ಬರೆದು ತಯಾರು ಮಾಡಿ ಬೇಕಾದ ಸಾಮಗ್ರಿಗಳ ಜೊತೆ ವಿವರಿಸಿ (ಪೂರ್ವಸಿದ್ಧತೆ)
correct ide
Vsfd
@@Hemalatha-tr6mi ugz ezra
ಸೂಪರ್ ಸರ್ ಬಹಳ ಚೆನ್ನಾಗಿ ಹೇಳಿದ್ದೀರಾ
Thank you
Super bro. Useful video
Thank you
ಧನ್ಯವಾದಗಳು
Thank you
good explain and thanks and Love you dear brother🙏🙏🙏🙏🙏
Thank you. Bro
Thank u very much
Welcome
Thank you for your support
Thank you sir for best ex0laine
Welcome
Super msg
ನೆಲನಲ್ಲಿ ಗಿಡದಲ್ಲಿ 2 ತರಹ ಗಿಡ ಇದೆ
4 ರೀತಿಯ ಗಿಡಗಳಿವೆ.
Thank you
@@FoodMedia ha tq
Welcome
Thank you
Very Good Explanation Sir.
Anybody can understand easily
Thank you very much.
Welcome.
Thank you for your support
Super agide sir
Thank you
Thank you for the information ...👌👍
Welcome
Thank you for your support 💗💞
@@FoodMedia ೯9೯
Very nice information thanks
Welcome
Thank you for your support
Very informative Thanks
Welcome
Thank you for your support
Thank you nanage gottillale idara keshto sasigalannu kale antha kitti challide THANK YOU FOR INFORMATION
Welcome
Good clear information
ಸೂಪರ್
Thank you
Super super video 🍎🍓🌹🍇🍒👨👦👦
Thank you for Good information
Thank you very much sir
Welcome
Thank you for your support
Tumbaa good information sir. Nimage olledagli.
Thank you for your support 💗💞
Nice information 🙏🏼
Thank you
Good video.nice information..thank you very much sir....
Welcome
Thank you for your support
ತುಂಬಾ ಅವಶ್ಯಕತೆ ಇದೆ
Super sir ❤❤🎉🎉🎉
Thanks bro nice explanation 👍
Welcome bro
Thank you for your support
It is the very useful medicine for health.
Really
It's uses explain.
Super sir, innu hechena gidamulike bagge tilisi
ಕಂಡಿತಾ ಸರ್. ಪ್ರತಿಯೊಂದು ವಿಡಿಯೋ ಗಳನ್ನು ನೋಡ್ತಾ ಇರಿ
@@FoodMedia ok sir thx
Very informative video.👌
Thank you
thnk u...sir
Welcome
Thank you for your support
ಅನವಶ್ಯಕವಾಗಿ ವಿಷಯವನ್ನು ಪುನಃ ಪುನಃ ಹೇಳಿ ವಿಡಿಯೊ ದೊಡ್ಡದು ಮಾಡಿದ್ದೀರಿ.
Bhahala olleya aarogyada mulikeyannu torisutera sir
Thank you
V good vdo... thanks for your excellent information
Thank you
Thank you for information sir Raj ushetty karkala
Welcome.
Thank you for your support
ಗಿಡಗಳಲ್ಲಿಯ ವ್ಯತ್ಯಾ ಸ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
ಸುಸ್ವಾಗತ ಸರ್,
What type of explain it is i can't udetstad u very smart ucan be came a good doctor
Super
Thank you
Super....
Thank you! Cheers!
ಇಷ್ಟುದ್ದ ವೀಡಿಯೋ ಬದಲು ಚಿಕ್ಕದಾಗಿ ಚೊಕ್ಕವಾಗಿ ಹೇಳಿದ್ದರೆ , ವಿವರವಾದ ಮಾಹಿತಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.
ಈ ವೀಡಿಯೋ ವೀಕ್ಷಕರ ಒತ್ತಾಯದ ಮೇರೆಗೆ ಮಾಡಲಾಗಿದೆ. ಇದಕ್ಕಿಂತ ಮುಂಚೆ ಒಂದು ವಿಡಿಯೋ ಹಾಕಿದ್ದೆ. ಆ ವಿಡಿಯೋದಲ್ಲಿ ಸುಮಾರು ಜನರಿಗೆ ನೆಲನೆಲ್ಲಿ ಗಿಡದ ಜಾತಿಯ ಬಗ್ಗೆ ಸುಮಾರು ಗೊಂದಲಗಳಿತ್ತು ಹಾಗಾಗಿ ಈ ವೀಡಿಯೋ ಮಾಡಲಾಗಿದೆ. Description ನಲ್ಲಿ ವಿಡಿಯೋ ಲಿಂಕ್ ಇದೆ ಆ ವಿಡಿಯೋ ನೋಡಿ.
Thank you for your comment
What 8s the benifits of the plant. Not explained medicenal use of the plant
ದಯವಿಟ್ಟು ನೆಲನೆಲ್ಲಿ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಈ ವಿಡಿಯೋ ಕ್ಕಿಂತ ಮೊದಲೇ ಹಾಕಿದ್ದೀನಿ ಹಾಗೂ ಈ ವಿಡಿಯೋ description ನಲ್ಲಿ ಲಿಂಕ್ ಕೊಟ್ಟಿದ್ದೇನೆ ಆ ವಿಡಿಯೋ ನೋಡಿ
Thank you
Good
Thank you
Good luck bro👌👌
Thank you bro
Well explained
How to make the kashaya should have been explained
Thank you
Sir already kashaya video uploaded please visit foodmedia and watch
Baree gida thorisuvaga kashaya madudannoo helabahudalva
👌👌👌👌👌
plants for getting back immediate periods
Nanu evathu kashaya madi kudide makaligu koti❤
Mundaede uses hel Lila Bari bogaliddu astae😮
Pl tell us how to preserve this plant because during rainy season it is plenty,
ಹೇಗೆ ವರ್ಷ ಪೂರ್ತಿ ಇಡೋದು ಅಂತ ಒಂದು ವಿಡಿಯೋ ಮಾಡ್ತಾ ಇದ್ದೇನೆ. Please stay tuned
What is the use of nelanalli,how to use n quantity per day etc ❤👏👍
Super 👬🙏👌👌🌹🌺🌺❤️🫶👭🧑🤝🧑💛🏃👫💝💝🩵
Explanation is too repeated tell us the way how it has to be done it is very nice of knowing the plants of medicinal
Thank you
Please send the how to make kashayam
Already video uploaded please visit channel and watch
Thanks for yr information but u hv not explained how to prepare kashaya
ಧನ್ಯವಾದಗಳು ನಿಮಗೆ. ಆದಷ್ಟು ಬೇಗ ಮುಂದಿನ ವಿಡಿಯೋದಲ್ಲಿ ಕಷಾಯ ಮಾಡುವ ಬಗೆಯನ್ನು ತಿಳಿಸುತ್ತೇವೆ
ಸರ್ ನಮಸ್ತೆ. ನೆಲನೆಲ್ಲಿ ಗಿಡದ ವಿವಿಧತೆ ಬಗ್ಗೆ ವಿವರವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು. ನಾನೂ ಕೂಡ ಈ ವಿವಿಧತೆ ಬಗ್ಗೆ ಗಮನಿಸಿದ್ದೇನೆ. ಕೆಂಪು ನೆಲನೆಲ್ಲಿ ನನ್ನನ್ನು ಆಕರ್ಷಿಶಿತು. ಗಿಡದ ಬುಡ ಮಾತ್ರವಲ್ಲ ಎಲೆಗಳೂ ಕೂಡ ತುಂಬಾ ಕೆಂಪಾಗಿರುವುದು ಕಂಡು ತುಂಬಾ ಖುಷಿ ಪಟ್ಟಿದ್ದೇನೆ. ನಾನೂ pot ನಲ್ಲಿ ಬೆಳೆಸಿದ್ದೇನೆ. ಈಗ ದೊಡ್ಡದಾಗಿದೆ.
ತುಂಬಾ ಖುಷಿಯಾಯಿತು. ಧನ್ಯವಾದಗಳು
R av d
Nelanelli
Kashaya
Tumba
Supar
Gerege
Sametha
Kashaya
Kudeteddeve
Nela nelli beeja sigutta gida belesoke
Sir kashaya beligge maid 1 day bittu kudiyabahuda.
ತುಂಬಾ ಚೆನ್ನಾಗಿ ತಿಳಿದಿರ 👍nuw sabscriber madedene
Thumba thanks
ಕಟ್ಟ ಕಡೆಯಲ್ಲಿ ಉಳಿಯುವ ಪ್ರಶ್ನೆ:
ಕೆಂಪು ನೆಲನೆಲ್ಲಿಯನ್ನು ಉಪಯೋಗಿಸಬಹುದೇ?
ಉಪಯೋಗಿಸಬಹುದು
I want more infomation about Red nela nali
Please description ನೋಡಿ ಅಲ್ಲಿ ಲಿಂಕ್ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ಇದೆ
Good information, thank u. 4 vidada Athava 3 vidada athava 2 vidada nelanelli Gida ottige haki kashaya madabahuda. ?
ಮಾಡಬಹುದು...
I remember collecting these plants nearly everyday from fields nearby my home when my brother had Jaundice. Cutting off roots cleaning them with water and grindong with milk. The extract was used for my brother to drink for 40 days. Along with this a diet of Bottle gourd and Sugarcane juice
Thank you for your information
Plz nangu gidabeku yeli sigute
Good work u r doing. Informing about medicinal plants. But repeating same sentences and same words. Better avoid it. So video will b short
Thank you for your suggestions
Excellent information & very good camera work.
Thank you
Where is available?
Ca
How to make kashaya of Nelanelli
We will upload very soon
Super 🍓🍊🍒🦌🐓🌷🦋👩👩👦
Tumba santhosha. 😁
Thank you
Sari Yadav message kodry
🙏🏻🙏🏻🙏🏻👌🏻👌🏻👌🏻👌🏻👌🏻
ನಮ್ಮ ಊರಿನ ತೋಟಗಳಲ್ಲಿ ಬೇಕಾದಷ್ಟು ಇರುವುದು ನಾವು ಆಗಾಗ ಕಷಾಯ ಮಾಡಿ ಉಪಯೋಗ ಮಾಡುತ್ತೇವೆ ಧನ್ಯವಾದ
Thank you
Sir nema video nodidevu sir punarnava sape torisire sir
ಕಂಡಿತಾ, ಆದಷ್ಟು ಬೇಗನೆ ಹಾಕುತ್ತೇವೆ
Is it bitter or sour
Sir namma mane thotadalli munche thumba Nelanelligida thumbegida thulashigida and amrithaballigida agutittu eegaadakke avakasavilla andare all home anyithu
ಹೌದ, ಸಾದ್ಯ ಆದ್ರೆ ಪೊಟ್ ನಲ್ಲಿ ನೆಡಿ
7iippooppti
Large nalla nalli can eat it may poison or not get scrd to eat it may be poisan
How to do nella Nellie kashaya
Already nelanelli kashaya maduva ಬಗ್ಗೆ ವಿಡಿಯೋ ಹಾಕಿದ್ದೀನಿ description ನಲ್ಲಿ ಲಿಂಕ್ ಇದೆ ನೋಡಿ
.edu yahudake useful sir tell me
ಸಂಪೂರ್ಣ ಮಾಹಿತಿ ಇರುವ ಇನ್ನೊಂದು ವಿಡಿಯೋ ಇದೆ ನೋಡಿ.
🙏🙏🙏🙏👌👌👌👌
Thank you
Muttidare muni round irodu.guru
2day's tagonde k better. Water mix madbarda anna
ಯಾವುದಕ್ಕೆ?
When ever I drink kashaya of this just a bit of stem with leaves. I usually end up with sneezing or cold symptoms for few hours. Kindly let me how to use it exactly
Because it is very very cooling.
Thank you
Phyllanthus neruri
ನನಗೆ ಆವತ್ತು ಗಿಡ ಯಾವ ರೀತಿಯಲ್ಲಿ ಇರುತ್ತದೆ ಎಂದು ತಿಳಿಸಿ ಆವತ್ತಿ ಗಿಡ
Nivuthorisidasannagidaanuvali.shravadahothilupujegeupayga
Thank you
🌹🍁🍁🌹🌹
Super sir . nelanelli kasaya pregnant mahileyaru kudiyabahuda. haagu. 3 or 4 days nelanelli kudiyuttheve nanthara ee gida sigade hidaaga amruthaballi Kudiya bahuda dayavittu thilisi sir
ಅಮೃತ ಬಳ್ಳಿ ಕಷಾಯ ಗರ್ಭಿಣಿಯರು ತುಂಬಾ ಕುಡಿಯೋದು ಸರಿಯಲ್ಲ. ಕಾರಣ ಅಮೃತ ಬಳ್ಳಿ ಉಷ್ಣ. ನೆಲನೆಲ್ಲಿ ಕಷಾಯ ಗರ್ಭಿಣಿಯರಿಗೆ ಸ್ವಲ್ಪ ಕೊಡಬಹುದು. ಡಾಕ್ಟರ್ ಸಲಹೆ ಕೇಳಿ. ಯಾಕಂದ್ರೆ ಅವರ ಮೆಡಿಸಿನ್ ಕೋರ್ಸ್ ಬೇರೆ ಇರುತ್ತೆ ಅಲ್ವಾ
@@FoodMedia Tq Sir matthe Ondhu prashne utthara siglilla 3. to. 4 days nelanelli kudidu mattha nelanelli sigade Amrutha balli kudiyabahuda dayavittu thilisi.
Kudibahudu. Amrutha balli kalu lota kudidare saku. Amrutha balli kashaya dinalu kudibekantha ella
@@FoodMedia. Tq Sir
Welcome sir,
Thank you for your support 💗💞
ಕಷಾಯ .ಹೇಗೆ ಮಾಡೋದು
Come to the point immediately, all TH-camr told, "subscraiber", "skip", "bell vatti" "Notification barutte", ಕೇಳಿ ಕೇಳಿ ಮನಸ್ಸಿಗೆ ತುಂಬಾ ತೊಂದರೆ ಆಗ್ತಾ ಇದೆ, ಅದನ್ನು ನಿಲ್ಲಿಸಿ, too much irritation to mind, ಸಾವಕಾಶ ಹೇಳಿ, ಮುಖ್ಯ ವಾದದನ್ನು ಹೇಳಿ, ನಿಮ್ಮ content ಎಲ್ಲರಿಗೂ ಇಷ್ಟಾ ಆದರೆ, ನಿಮ್ಮ channal ಮುಂದೆ ಬರುತ್ತೆ ಇದು ಸತ್ತ್ಯಾ, ಸಮಸ್ಕಾರ ಅಂತಾ ಹೇಳಿ ಸೀದಾ ವಿಷಯಕ್ಕೆ ಬನ್ನಿ,. I Hope all youtuber under stand very well,
ಧನ್ಯವಾದಗಳು 🙏
Yaa
Nelanelli beeja sigutta?
ಇಲ್ಲ
Sir where can we get this nela nalli plant please let me know
ಔಷಧ ..ಗಿಡಗಳನ್ನು.. ಪೂರ್ಣವಾಗಿ ತಿಳಿದುಕೊಂಡು.. ವಿಡಿಯೋ ಮಾಡಿ ಸರ್
ನೆಲನೆಲ್ಲಿ ಗಿಡದ ಬಗ್ಗೆ, ಅವುಗಳ ವಿಧಗಳ ಬಗ್ಗೆ ಸೂಕ್ಷ್ಮವಾಗಿ ತಮ್ಮ ವಿಡಿಯೋ ಮುಖಾಂತರ ಸಾ ವಿವರವಾಗಿ ಅರ್ಥವಾಗುವ ಹಾಗೆ ತಿಳಿಸಿ ಬಿಟ್ಟಿದ್ದೀರಾ ತಮಗೆ ತುಂಬು ಹೃದಯದ ಧನ್ಯವಾದಗಳು ಶಿಕ್ಷಕರು ಕಲ್ಲೂರು.
Thank you for your support
ನೆಲನೆಲ್ಲಿ ಯ ಬಗ್ಗೆ ಇನ್ನೂ ಎರಡು ವಿಡಿಯೋ ಇದೆ ನೋಡಿ ಸಾರ್.
Nela nelli kashaya kahi eruta
Place Adras
ನಮ್ಮ ಕಡೆ ಕೆಂಪು ನೆಲನೆಲ್ಲಿ ಜಾಸ್ತಿ ಅದರ ಪ್ರಯೋಜನ ತಿಳಿಸಿ ಸರ್
Description ನಲ್ಲಿ ಒಂದು ಲಿಂಕ್ ಇದೆ ಅದರಲ್ಲಿ ಸಂಪೂರ್ಣ ಮಾಹಿತಿಯ ವಿಡಿಯೋ ಇದೆ ನೋಡಿ
Edaralliruva kayi hakbahuda???.
ಹಾಕಬಹುದು
🙏🌺🌺🌺🙏
Mamma maneyalli nala Nelli Kai geeda ede Adara ele thumb sapura ede ooda nu ede kai thoomba ede adu nalnelli antha doubt ede
Dayvittu thelisire
Nanna instragram ge ondu photo kalsi