ಈ ವಿಷಯನ್ನ ಎಷ್ಟು ವರ್ಷಗಳ ವರೆಗೆ ಎಳೆಯುತ್ತಲೇ ಇರಲಿ. ಅಣ್ಣಾವ್ರರು ಮಾತ್ರ ಆಕಾಶದ ಎತ್ತರಕ್ಕೆ ಎರುತ್ತಲೇ ಎರುತ್ತಲೇ ಇರುತ್ತಾರೆ. ಅಣ್ಣಾವ್ರರು ಮನುಷ್ಯನಾಗಿ ಹುಟ್ಟಿದ ಶ್ರೀರಾಮಚೆಂದ್ರ ಸೀತೆ ಪಾರ್ವತಮ್ಮ . ನಮ್ಮ ಕನ್ನಡ ನಾಡಿನ ಹೆಮ್ಮೆ ಇಬ್ಬರೂ.
Prapachakkella gottide ಲೀಲಾವತಿ ಗೂ ರಾಜಕುಮಾರ್ ಗೂ ಇದ್ದ ಸಂಬಂಧ. ಅವರ ಮನೆಯವರಿಗೂ ಗೊತ್ತು . ಹಾಗಿರುವಾಗ ಅವನೆಂತ ರಾಮ ರೀ. ರಾಮ ನಿಗೆ ಹೋಲಿಸಿ ರಾಮನಿಗೆ ಅವಮಾನ ಮಾಡಬೇಡಿ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅನ್ನೋ ಹಾಗೆ ನೀವ್ಯಾಕೆ ಪಾಪ ಕಟ್ಟಿಕೊಳ್ಳು ತ್ತೀರಿ. ರಾಮ ಅಂದರೆ ಪುರು ಷ್ಹೋ ತ್ತಮ. ಏಕ ಪತ್ನಿ ವ್ರತ ಸ್ಥ. ಬೇರೆ ಹೆಂಗಸರ ಸಂಪರ್ಕ ಮಾಡಲಿಲ್ಲ. ರಾಮನ ಬಗ್ಗೆ ಹೀಗೆ ಅಸಹ್ಯ ವಾಗಿ ಬರೆದಿದ್ದೀರಲ್ಲಾ.. ನಿಮ್ಮ ಬಾಯಲ್ಲಿ ಹು.....
Dance ರಾಜ dance. What a movie.! Mesmerising performance. Shocked to see michael jackson kind of dance. ಪ್ರತಿ step ಮೈ ಝಂ ಅನ್ನುತ್ತೆ ಈಗ ನೆನೆಸಿಕೊಂಡರೂ 😊 ನೀವೇ ನನ್ನ ತಾಯಿ ತಂದೆ ಎಂದು ಬಂದೇ ಇಲ್ಲಿಗೆ. ಓಂ ಶಾಂತಿ ಎಲ್ಲಿದೆಯೋ ಶಾಂತಿ, ಎಲ್ಲಾ ಹಾಡುಗಳೂ super duper hit. ವಿನೋದ್ ರಾಜ್ sir ಧನ್ಯವಾದಗಳು. God bless you. Sir.
1967 ರಲ್ಲಿ ನಿಮ್ಮ ಜನನ ಅಷ್ಟರಲ್ಲಿ ಪಾರ್ವತಮ್ಮ ನವರು ಮೂರು ಮಕ್ಳಳನ್ನು ಹೆತ್ತು ನಾಲ್ಕನೇಯದಕ್ಕೆ ಗರ್ಭವತಿಯಾಗಿರುತ್ತಾರೆ ಅಲ್ಲಾ ವಿನೋದ್ ಸಾರ್ ನಿಮ್ಮ ತಾಯಿಯವರು ಪಾರ್ವತಮ್ಮ ನವರಿಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ಹಿರಿಯರು ಮತ್ತು ಪ್ರಜ್ಞಾವಂತ ಮಹಿಳೆಯಾದ ಲೀಲಾಮ್ಮ ನವರು ಪಾರ್ವತಮ್ಮ ನವರ ಬಾಳಿಗೆ ಮುಳ್ಳಾಗುತ್ತಾರ ಸಾರ್ ಆ ರವಿಬೆಳಗೆರೆ ನಿಮ್ಮ ತಾಯಿಯ ಲೀಲಾವತಿಯವರ ಚಾರಿತ್ರವದೆ ಹೇಗೆ ಮಾಡಿದ್ದಾನೆ ನೋಡಿ ಸಾರ್ 1960 ರಿಂದ 1962 ರ ವರೆಗೂ ಅಣ್ಣಾವ್ರು ಮತ್ತು ಲೀಲಾಮ್ಮ ನ ನಡುವೆ ರಾಧಾಕೃಷ್ಣ ರಂತಹ ಒಲವು ಅರಳಿತ್ತು ಆದರೆ ಪಾರ್ವತಮ್ಮ ನವರು ಶಿವಣ್ಣನಿಗೆ ಜನ್ಮ ನೀಡಿದಾಗ ಆ ಸನ್ನಿವೇಶದಲ್ಲಿ ಇಬ್ಬರನ್ನು ದೂರ ಮಾಡಿತ್ತು ಇದಾದ ಕೆಲ ವರುಷೆಗಳ ನಂತರ ಪಾಪ ಲೀಲಾಮ್ಮನವರು ಮಹಾಲಿಂಗ ಭಾಗವತರ್ ಗೆ ಮೂರನೆಯ ಹೆಂಡತಿಯಾಗುವ ಗಳಿಗೆ ಒದಗಿ ಬಂತು ಪಾಪ ಲೀಲಾಮ್ಮ ಅಣ್ಣಾವ್ರನ ಮರೆಯಲಾಗದೆ ಮನಸಿನಲ್ಲಿ ಪ್ರೀತಿಸುತಿದ್ದರು ಅದರ ಪರಿಣಾಮ ದೈಹಿಕವಾಗಿ ಮಹಾಲಿಂಗ ಭಾಗವತರ್ ನೀವು ಮಗನಾದರೆ ಅಣ್ಣಾವ್ರಿಗೆ ಮಾನಸ ಪುತ್ರ ಅದಕ್ಕೆ ನಿಮ್ಮ ಮುಖ ಮಹಾಲಿಂಗ ಭಾಗವತರ್ ಗೆ ಹೊಲಿಕೆಯಾಗುತ್ತದೆ ಆದರೆ ನಡೆ ನುಡಿ ಮಾತ್ರ ಅಣ್ಣಾವ್ರಂತೆ ಹೋಲುತ್ತದೆ 1987ರ ಗಿಂತ ಮೊದಲು ಲೀಲಾವತಿಯವರಿಗೆ ಪಾರ್ವತಮ್ಮ ನವರು ತಮ್ಮ ಸಂಸ್ಥೆಯಲ್ಲಿ ನಿರ್ಮಾಣವಾದ ಹಲವಾರು ಸಿನಿಮಾಗಳಲ್ಲಿ ಒಂದು ಪಾತ್ರವನ್ನು ನೀಡುತಿದ್ದರು ಹಾಗೂ 1972ರಲ್ಲಿ ಮತ್ತು 1974 ಬಂದಂತಹ ಚಿತ್ರಗಳಾದ ಸಿಪಾಯಿರಾಮು ಮತ್ತು ಭಕ್ತಕುಂಬಾರ ಚಿತ್ರದ ನಾಯಕಿ ಪಾತ್ರಕ್ಕೆ ಲೀಲಾವತಿಯವರ ಸೂಕ್ತವೆಂದು ಪಾರ್ವತಮ್ಮನವರೆ ಒತ್ತಡ ಹಾಕಿ ಕೊಡಿಸಿದರು ಅಬ್ಬಾ ಈ ಎರಡು ಚಿತ್ರಗಳಲ್ಲಿ ಅಣ್ಣಾವ್ರು ಮತ್ತು ಲೀಲಮ್ಮ ನವರ ಅಭಿನಯ ಅತ್ಯದ್ಭುತ ಇಂತಹ ವಿಚಾರಗಳನೆಲ್ಲಾ ಹೇಳದ ರವಿಬೆಳಗೆರೆ ಇಲ್ಲಸಲ್ಲದನೆಲ್ಲ ಬರೆದು ನಿಮ್ಮನ್ನು ಸಂಕಷ್ಟಕ್ಕೆ ಸಿಗಿಸಿ ತು... ಮೇಲೆ ಮಣ್ಣಾಕಂಡ ಪಾಪ ನೀವು ದ್ವಾರಕೀಶ್ ಮತ್ತು ರವಿಬೆಳೆಗೆರೆಯ ಪಗಡೆಯಾಟಕ್ಕೆ ದಾಳವಾದರಿ....
Absolutely 100% right ! Very well written. Sumney Amma maga drama maadthareey .. illa Hoo anli , illa muchkondu Irli. Pinda bidodhu, namgey yaar gathi annodhu, thaley bod maadidhu .. yenri idhu karma !!
ಸತ್ಯ ಮೇವಜಯತೇ.ವಿನೋದರಾಜ್ ಸತ್ಯ ನಿಮ್ಮ ಮಾತಿನಲ್ಲಿ ಇದೆ.ಯಾರೂ ಎಲ್ಲರಿಗೂ ಅಮ್ಮ ಅಂತ ಕರೆಯಬಹುದು ಯಾರಿಗೂ ಅಪ್ಪ ಅಂತ ಅನ್ನಲ್ಲ.ನಿಮ್ಮಲ್ಲಿ ಸತ್ಯ ಇದೆ ದೇವರು ನಿಮ್ಮನ್ನು ನಿಮ್ಮ ಅಮ್ಮನನ್ನು ಚೆನ್ನಾಗಿ ಇಡಲಿ.God bless you.
What is the intention of these two people I dn knw...Annavru eega illa ..nija idre..eegaladaru open aagi nija en anta tilisbahudalwa.....ivrige aa vishya tilisi annavra image spoil madodu ishta ilde idre...aa belegere ge yak helidru hagadre...book bariyok yak permission kotru.. ?
ಮಹಾಲಿಂಗ ಭಾಗವತರ್ ಮಗ ವಿನೋದ್ ಭಾಗವತರ್ 💯💯💯💯💯💯 ರಾಜ್ ಕುಮಾರ್ ಸರ್ ಮಗ ಅಲ್ಲ ಗೂಗಲ್ ಸರ್ಚ್ ಮಾಡಿ ಮಹಾಲಿಂಗ ಭಾಗವತರ್ & ವಿನೋದ್ ಭಾಗವತರ್ ಇವರ ತಂದೆಯ ಮುಖ & ಇವರ ಮುಖ ಲಕ್ಷ್ಮಣ ಒಂದೇ ಇದು ಸತ್ಯ💯💯💯💯💯💯💯💯
Le avn yav angle nalli Dr Raj tara avno...if he was their son he would hv been born white ....bcz both Leelavati nd Raj are white... Nd avr magana marks cards nalli father name mention ide.... Vinod M.Bhanagawath Inna yen bekro nimge...ee drama na support madidre nimgu papa suttute
ನನಗೆ ಮಾತಾಡಲು ಬರುವುದಿಲ್ಲ ಎನ್ನುತ್ತಲೇ ಬಂಗಾರದ ಮಾತಾಡಿದ ನಿಮ್ಮಿಂದ ನಾವು ತಿಳಿಯುವುದು ಬಹಳ ಇದೆ. ನಿಜ್ವಾಗ್ಲೂ ಸಮಾಜಕ್ಕೆ ನೀವಿಬ್ಬರೂ ಮಾದರಿಯೇ,,, ನೋವುಂಡು ಬದುಕುವುದನ್ನು ನಿಮ್ಮಿಂದ ಕಲಿಯಬೇಕು,, great..
ಸ್ವಾಮಿ ನಿಮ್ಮ ಮೇಲೆ ನಮಗೆ ಗೌರವ ಇದೆ, ಆದರೆ ನಮಗೆ ' ರಾಜ್ ಲೀಲಾ ವಿನೋದ ' ಪುಸ್ತಕದಲ್ಲಿ ತುಂಬಾ ತಪ್ಪುಗಳು ಕಾಣಿಸುತ್ತವೆ, ಚಿತ್ರಗಳ ಸಮೇತ. ನಿಮ್ಮ ಮೂಲ ಹೆಸರೇನು..? ಮಹಾಲಿಂಗ ಭಾಗವತರ ಬಗ್ಗೆ ಸಂಪೂರ್ಣ ತಿಳಿಸಿ..? ಸತ್ಯ ಹೇಳುವುದಕ್ಕೆ ಭಯವೇಕೆ....?
Vinod Sir, I understand u Sir. I wept so many days for the suffer u made in life. U should live long and must be happy in rest of life so that ur fans like me will be happy. Please. U know I am 63 years, well educated, well settled, have my happy family. But still unhappy because of u. I consider u as my family member by my mind and therefore I want u to be happy. Please. This is my very humble and sincere request as an elderly brother.
Sir you have given very matured statement, no need to worry about others statement, the whole Karnataka knows about your family, we all love you and will be with you.
ನಿಮ್ಮ ಮತ್ತು ನಿಮ್ಮ ತಾಯಿಯವರ ಬಗ್ಗೆ ನಮಗೆಲ್ಲಾ ತುಂಬಾ ಗೌರವವಿದೆ. ಆದರೆ ನೀವಿಬ್ಬರೂ ತುಂಬಾ ಒಗಟೊಗಟಾಗಿ ಮಾತಾಡುತ್ತೀರಿ. ನೀವು ಹೇಳುವುದು ಸತ್ಯವೇ ಇದ್ದದ್ದಾದರೆ ಸ್ಪಷ್ಟವಾಗಿ ಏಕೆ ಮಾತಾಡುತ್ತಿಲ್ಲ. ಯಾವಾಗಲೂ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಯಾಕೆ ಮಾತನಾಡುವುದು?
ಲೀಲವತಿ/ವಿನೋದ ರವರು ರಾಜ್ ಬಗ್ಗೆ ಅಪಾರ respect ತೋರಿಸುತ್ತಾರೇ.ಆದ್ರೆ ಸದಾ ಅನುಮಾನ ಬರುವ ತರ statement ಕೊಡ್ತಾರೆ.ಯಾಕೆ ಈ ಇಬ್ಬಂದಿತನ. ವಿನೋದ ಮದುವೆ ಆಗಿಲ್ಲ ಅಂತ ಪ್ರಚಾರ,ಆದ್ರೆ ಅವರ ಕೆಲಸದ ಹೆಣ್ಣಿನ ಜೊತೆ ದಾಂಪತ್ಯ ನಡೆಸುತ್ತಿರುವುದು ಮುಚ್ಛಿಟ್ಟ ಸತ್ಯ . ಯಾಕೆ ಕಣ್ಣಮುಚ್ಚಿ ಆಟ .ಇದಕ್ಕೆ ಸ್ಪಷ್ಟತೆ ಕೊಡಲ್ಲ.ಬಾಯಿ ಬಿಡಲ್ಲ ರಾಜ್ ತೇಜೋವದೆಯ ವಿಕೃತ ಅನುಭವ ಸದಾ ಚಾಲ್ತಿಯಲ್ಲಿಟ್ಟಿರುವ ಮಹಾನ್ ಕಲಾವಿದೆ ಲೀಲಾವತಿ ಗೌರವ ಕಳೆದು ಕೊಳ್ಳುತ್ತಿದ್ದಾರೆ, ರಾಜ್ ಬಗ್ಗೆ ಪ್ರೀತಿ ಗೌರವ ಇದ್ದರೆ ನಿಜವಾದ ಸತ್ಯ ಪ್ರಕಟಿಸಲಿ
@@nagarajacha7020 ಇದೇನು ಹೊಸ vishaya ನಾನು ಮದುವೆ ಮಾಡದೆ ಅಮ್ಮ ಮೋಸ ಮಾಡಿ ದ್ದಾರೆ andukondedde ಈಗ ನೋಡಿ dare hennina Sambanda ಇದೆ vindoge ಅಂತ Helutha ಇದ್ದೀರಿ ಇದೇನು hosa ಕಥೆ idello vyrel aagellavalla ಇದು ನಿಜ or sulla ಗೊತ್ತಿಲ್ಲ
@@nagarajacha7020 ಲೀಲಾವತಿ ಅವರ ಜೀವನದ ಕಥೆಯು ಸುಳ್ಳು ಮತ್ತು ವಿನೋದ್ ರಾಜ್ ಅವರ ಜೀವನದ ಕಥೆಯು ಸುಳ್ಳು. ಯಾಕೆ ವಿನೋದ್ ರಾಜ್ ಮದುವೆ ಆಗಿದ್ದರು ಸುಳ್ಳು ಹೇಳುತಿದಾರೆ. ಅನು ಎಂಬ ಮೈಸೂರು ಹುಡುಗಿಯನು ಮದುವೆ ಆಗಿದ್ದರೆ 20 ವರ್ಷದ ಒಬ್ಬ ಮಗ ಕೂಡ ಇದ್ದಾನೆ ಅವರನು ಚೆನ್ನೈ ಇರಿಸಿದ್ದಾರೆ. ಬೇರೆಯವರ ಹೆಣ್ಣಿನ ಬಗ್ಗೆ ಮಾತಾಡುತಿರಲ್ ನಿಮ್ಮ ಹೆಂಡತಿಯು ಒಂದು ಹೆಣ್ಣು,ನೀವು ಎಷ್ಟ್ಟು ಮದುವೆ ಆಗಿದೀರಾ ಅಂಥ ತಿಳಿಸಲಿ. ವಿನೋದ್ ರಾಜ್ ಅವರು ಅವರ ತಾಯಿಯ ಆಸ್ತಿಯ ದುಡ್ಡಿನ ಧಿಮಾಕಿನಲ್ಲಿ ಮೆರೆಯುತಿದ್ದಾರೆ. ಬರಿ ತಾಯಿಗೆ ಗೌರವ ಕೊಟ್ಟರೆ ಸಾಲದು ಹೆಂಡತಿ ಮಗನಿಗೂ ಅವರ ಸ್ಥಾನ ಕೊಡಬೇಕು. ಹೆಣ್ಣಿನ ಬಗ್ಗೆ ನಿಮಗೆ ಎಷ್ಟ್ಟು ಗೌರವ ಇದೆ ಮೊದಲು ತಿಳಿಸಿ ಬೇಕಾದರೆ ತುಲಸಿ ಚಾನೆಲನಲ್ಲಿ ಮುಕ್ತ ಚರ್ಚೆಗೆ ಬರುತಿರಾ ಕರ್ನಾಟಕ ಜನರಿಗೆ ನಿಮ್ಮ ಸತ್ಯ ಏನು ಅಂಥ ನಾವು ತಿಳಿಸುತ್ತೆವೆ
ಒಬ್ಬ ವ್ಯಕ್ತಿ ನನ್ನನ್ನು ಹೊಗಳಿದಾಗ ನನ್ನ ಘನತೆ ಗೌರವ ಹೆಚ್ಚಾಗುವುದಿಲ್ಲ, ಹಾಗೆಯೇ ಒಬ್ಬ ವ್ಯಕ್ತಿ ನನ್ನನ್ನು ತೆಗಳಿದಾಗ ನನ್ನ ಘನತೆ ಗೌರವ ಕಡಿಮೆಯಾಗುವುದಿಲ್ಲ ಯಾರಿಗೆ ಎಷ್ಟಿರಬೇಕು ಅಷ್ಟೇ ಘನತೆ-ಗೌರವ ಇದ್ದೇ ಇರುತ್ತದೆ. ಸರಿಯಾಗಿ ಮಾತನಾಡಿದರೆ ವಿನೋದ್ ರಾಜ್.
@@smashanarudrarudra8930 ಹಾಗೆಯೇ ಮತ್ತೊಬ್ಬರ ಹೆಸರಿಗೆ ಸುಖಾ ಸುಮ್ಮನೆ ಮಸಿ ಬಳಿಯುವುದು, ಕಳಂಕ ತರುವುದೂ ಯಾರಿಗೂ ಶೋಭಿಸಲ್ಲ. ನಿಜ ಆಗಿದ್ದರೆ ಧೈರ್ಯವಾಗಿ ಹೇಳಬಹುದಲ್ಲ. ಆದರೆ ಅಮ್ಮ - ಮಗನ ಯಾವುದೇ ಸಂದರ್ಶನ ನೋಡಿ, ಬರೀ ಅಡ್ಡಗೋಡೆ ಮೇಲೆ ದೀಪ ಇಡುವಂತ ಮಾತುಗಳೇ. ಒಬ್ಬ ವ್ಯಕ್ತಿಯ ಒಳ್ಳೆಯತನವನ್ನು, ಮೌನವನ್ನು ಇಷ್ಟು ದುರುಪಯೋಗ ಪಡಿಸಿಕೊಂಡು ಬಾಳಬಾರದು. ಕನಿಷ್ಠ ಈ ವಯಸ್ಸಿನಲ್ಲಿ ಆದರೂ ಆ ತಾಯಿ ಮಗನಿಗೆ ನಿಜ ಹೇಳದೇ ಮಗನಿಗೂ ಅನ್ಯಾಯ ಮಾಡುತ್ತಿದ್ದಾರೆ. ಇಷ್ಟೆಲ್ಲ ಆದರೂ ಆ ತಾಯಿ - ಮಗ ಇಬ್ಬರೂ ಚೆನ್ನಾಗಿರಲಿ ಅಂತ ಹಾರೈಸುತ್ತೇವೆ. ಏಕೆಂದರೆ, ನಾವು ರಾಜ್ ಅಭಿಮಾನಿಗಳು. ನಿಮಗೂ ಒಳ್ಳೆಯದಾಗಲಿ ಹಾಗೂ ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. 🙏🙏🙏🙏🙏🙏🙏🙏🙏
నిజంగా మాట్లాడారు వినోద్ గారు మీ అమ్మ గారు నటించిన చిత్రాలు అమోఘం అద్భుతం, మీరంటే ఇష్టం మీమాటతీరు నచి్ంది.మేము తెలుగు వాళ్ళ ము కన్నడ భాష అంటే చాలా ఇష్టం నే ను కన్నడ సినిమా లే చూస్తూ వుంటాను
ನಮ್ಮ ಪ್ರೀತಿಯ ವಿನೋದ್ ರಾಜ್ ಕುಮಾರ್ ಸರ್, ನಾವು.. ನಿಮ್ಮೊಂದಿಗೆ ಇದ್ದೀವಿ, ನೀವು ಯಾರಿಗೂ ಉತ್ತರಿಸುವ ಅಗತ್ಯ ನೇ ಇಲ್ಲ... ನೀವು ಎಂದಿಗೂ ಕನ್ನಡದ ಕಂದ.. ಮಾಣಿಕ್ಯದ ಹೊಟ್ಟೇಲಿ, ಮಾಣಿಕ್ಯನೇ ಹುಟ್ಟೋದು 🙏👍💐
@ನಮ್ಮೂರ ಸುದ್ದಿ ಇದು PS ಧ್ವನಿ edhu satya anta neev purave kodtira ast eddre dairyavaaghi mataadok heli yaak e tara avr hesru heldhe indirectly mataadtare est varsha adru
Leela Vathi and vinodraj both r good great humble humans they don't want to create controversy they want to share their feelings even they both have hurted so much after appu gone pls don't hurt them
ರೀ ಸ್ವಾಮಿ ನಿಮಗೆ ಆತ್ಮಸಾಕ್ಷಿ ಅನ್ನೋದು ಇದ್ಯಾ ಇಲ್ಲಿ ಯಾರಾರೂ ನಿನ್ನ ಪರ ಮಾತುಡುತ್ತಿರುವರೆನೆಲ್ಲಾ ನೀನು ನಿನ್ನ ಅಭಿಮಾನಿಗಳನ್ಕಂಡ್ರೆ ನಿನ್ನ ಮುರ್ಖತನ ಇವರೆಲ್ಲ ಇದೆ TH-cam ಚಾನಲ್ ನಲ್ಲಿ ಅಣ್ಣಾವ್ರ ವ್ಯಕ್ತಿತ್ವವನ್ನ ವಿವರಿಸುವ ಕಾರ್ಯಕ್ರಮ ಗಳಲ್ಲಿ ನಿನ್ನ ಮತ್ತು ನಿನ್ನ ತಾಯಿಯ ವಿಚಾರವನ್ನು ಎಳೆದು ತಂದು ಅಣ್ಣಾವ್ರ ಬಗ್ಗೆ ತುಂಬಾ ಕೆಟ್ಟಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ ಅಣ್ಣವ್ರ ದ್ವೇಷ ಮಾಡುತಿದ್ದ ಹುಚ್ಚುನಾಯಿಗಳು ಅವರಿಗೂ ಅಷ್ಟೆ ನಿನ್ನ ಹಾಗೆ ಆತ್ಮಸಾಕ್ಷಿ ಇಲ್ಲದ ದುರಳ ಜನರು ನಿನಗೆ ಚೆನ್ನಾಗಿ ಗೊತ್ತು ನಿಮ್ಮ ಅಪ್ಪ ಮಹಾಲಿಂಗ ಭಾಗವತರ್ ಎಂದು ಅವರು ಸತ್ತಾಗ ನಿನಗೆ 13 ವರ್ಷದ ಬಾಲಕ ಮದ್ರಾಸಿನಲ್ಲೆ ಅವರ ದಪನ್ ಆಗಿದ್ದು ಎಲ್ಲಾ ನಿನಗೆ ಚೆನ್ನಾಗಿ ಗೊತ್ತು ಥೂ ಅಸಹ್ಯ ಆಗುತ್ತದೆ ನಿಮ್ಮ ಬಗ್ಗೆ ಮಾತಾಡಲು....
@@akshayhannikeri3775 ಹೆಸರು ಬದಲಿಸಿದ ಮಾತ್ರಕ್ಕೆ ತಂದೆ ಬದಲಾಗಲ್ಲ. ನೀವೇ ಹೇಳಿದ್ರಲ್ಲ ಸತ್ಯ ಯಾವತ್ತಿದ್ರೂ ಸತ್ಯಾನೇ ಅಂತ. ಪಾಪ, ಅವರ ಪರಿಸ್ಥಿತಿ ಹೇಗಿದೆ ಅಂದ್ರೆ ಇಷ್ಟು ವರ್ಷಗಳ ಕಾಲ ಸುಳ್ಳನ್ನೇ ಹೇಳುತ್ತಾ ಬಂದವರಿಗೆ ಇದ್ದಕ್ಕಿದ್ದಂತೆ ಸತ್ಯ ನುಡಿಯೋದು ಕಷ್ಟ. ಆ ಕಾಲವೂ ಬರಲಿದೆ. ಸ್ವಲ್ಪ ತಾಳ್ಮೆ ಇರಲಿ. ಸತ್ಯ ಇಷ್ಟೇ... ವಿನೋದ್ ರಾಜ್ ಅಲ್ಲ, ಅದು.. ವಿನೋದ್ ಭಾಗವತರ್. th-cam.com/video/aTlmOLQwYmc/w-d-xo.html
ಇಷ್ಟೆಲ್ಲ ಮಾತಾನಾಡುವ ಬದಲು ತಮ್ಮ ತಂದೆಯವರು ಯಾರು ಎಂದು ಹೇಳಿ ಬಿಡಿ. ರವಿಬೆಳೆಗೆರೆ ಪುಸ್ತಕದಲ್ಲಿ ಬರೆದಿರೋದು ನಿಜ ಅಥವಾ ಸುಳ್ಳು ಅದನ್ನಾದರು ಹೇಳಿ ಬಿಡಿ. ನಿಮಗೆ ಯಾರು ಏನುವು ಹೇಳುವುದಿಲ್ಲ, ಅಭಿಮಾನಿಗಳು ನಿಮ್ಮನು ಸದಾ ಪ್ರೀತಿಸುತ್ತಾರೆ.
Good Afternoon Vinod Sir Forgot That Matter Why You Upset ? God Is Great You & Your Mother Happiely Lead Your Life Fast Is Fast. Good luck Take Care Always Be Happy.
ನೇರವಾದ ಮಾತು ಎಲ್ಲರಿಗೂ ಅರ್ಥವಾಗುತ್ತೆ.ಹೇಳೋಕಾಗೋಲ್ಲಾ ಅಂತಲಾದರೂ ಹೇಳಿಬಿಟ್ರೆ ಯಾರೂ ಪ್ರಶ್ನೆ ಮಾಡೋಲ್ಲ ಅಲ್ವಾ.ಸರಿಯಾಗಿ ಹೇಳ್ದೇ ಇದ್ರೆ ಕುತೂಹಲ ಪಡೋರಿಗೆ ಇಲ್ಲದ ಊಹೆಗಳು ಬರಬಹುದು.
ವಿನೋದ್ ಸರ್ ನೀವು ತುಂಬಾ ನೊಂದು ಕೊಬೇಡಿ ಅಮ್ಮನ ಬಗ್ಗೆ ಮಾತಾಡಕ್ಕೆ ಅವರಿಗೆ ಎಷ್ಟು ಧೈರ್ಯ ಅಮ್ಮನಿಗೆ 85 ವರ್ಷ ಅಂತ ಹೇಳ್ತೀರಾ ಇವಾಗ ಅವರ ಬಗ್ಗೆ ಮಾತಾಡಬೇಕು ಅವನಿಗೆ ನಾಚಿಕೆ ಆಗಲ್ವಾ ನೆನ್ನೆ ಒಂದು ವಿಡಿಯೋ ನೋಡಿ ತುಂಬಾ ಮನಸ್ಸು ನೋವಾಯ್ತು ಸರ್ ಅಮ್ಮಂಗೆ ನೂರು ವರ್ಷ ಆಯಸ್ಸು ಕೊಟ್ಟು ದೇವರು ಕಾಪಾಡಲಿ ನಿಮ್ಮನ್ನು ಕಾಪಾಡಲಿ ಸರ್
ನಿಮ್ಮಲ್ಲಿ ಒಳ್ಳೆತನ ಇದೆ ಸುಮ್ನೆ ಕೂತ್ಕೊಂಡು ಕಥೆಯಲ್ಲ ಹೇಳಿದರೆ ಚೆನ್ನಾಗಿರಲ್ಲ ತಪ್ಪು ಯಾರದು ಸ್ವಾಮಿ ಮಹಾಲಿಂಗ ಭಾಗವತರು ನಿಮ್ಮ ತರಾನೆ ಇದ್ದರೆ ಸ್ವಲ್ಪ ನೋಡಿ ನಿಮ್ಮಲ್ಲಿ ಗೌರವವಿದೆ ನೀವು ಒಳ್ಳೆ ಡ್ಯಾನ್ಸರ್ ಅದನ್ನ ಶಿವರಾಜ್ಕುಮಾರ್ ಹೇಳಬೇಕು ಅಂತ ಯಾವುದೇ ರೂಲ್ಸ್ ಇಲ್ಲ ಅಭಿಮಾನಿಯಾದ ನಾನೇ ಹೇಳ್ತೀನಿ ನೀವು ಒಳ್ಳೆ ಡ್ಯಾನ್ಸರ್ ಅವ್ರ್ ಹೇಳಿಬಿಟ್ರು ಅಂತ ಕಥೆ ಹೇಳು ಸರಿಲ್ಲ
ಅರ್ಥ ಆಗ್ದೇ ಇರೋರಿಗೆ ತುಂಬಾ ಸ್ಪಷ್ಟ ಭಾಷೆಯಲ್ಲಿ ಹೇಳಿದ್ದಿರಾ ಸರ್ 👌👌
ಯಾಕೆ ಅವನೂ ಯಾರು ವಿಡಿಯೋ ಮಾಡಿದವನು ರಾಜ್ ಕುಮಾರ್ ಅವರು ಇರುವಾಗಲೇ ಮಾಡಬೇಕಿತ್ತು ಯಾಕ ಎಲ್ಲಾದರು ಅ ವಿಡಿಯೋ ಇವಾಗ ಮಾಡಿ ಮಾಜ ತಗೋಳತಾ ಇದಾರ
🙏🙏🙏🙏🙏🙏🙏🙏🙏 ನಿಮ್ಮ ಒಳ್ಳೆಯತನಕ್ಕೆ ನಮ್ಮ ಕೋಟಿ ಕೋಟಿ ನಮಸ್ಕಾರಗಳು ಸರ್
ಈ ವಿಷಯನ್ನ ಎಷ್ಟು ವರ್ಷಗಳ ವರೆಗೆ ಎಳೆಯುತ್ತಲೇ ಇರಲಿ. ಅಣ್ಣಾವ್ರರು ಮಾತ್ರ ಆಕಾಶದ ಎತ್ತರಕ್ಕೆ ಎರುತ್ತಲೇ ಎರುತ್ತಲೇ ಇರುತ್ತಾರೆ. ಅಣ್ಣಾವ್ರರು ಮನುಷ್ಯನಾಗಿ ಹುಟ್ಟಿದ ಶ್ರೀರಾಮಚೆಂದ್ರ ಸೀತೆ ಪಾರ್ವತಮ್ಮ . ನಮ್ಮ ಕನ್ನಡ ನಾಡಿನ ಹೆಮ್ಮೆ ಇಬ್ಬರೂ.
Prapachakkella gottide ಲೀಲಾವತಿ ಗೂ ರಾಜಕುಮಾರ್ ಗೂ ಇದ್ದ ಸಂಬಂಧ. ಅವರ ಮನೆಯವರಿಗೂ ಗೊತ್ತು . ಹಾಗಿರುವಾಗ ಅವನೆಂತ ರಾಮ ರೀ. ರಾಮ ನಿಗೆ ಹೋಲಿಸಿ ರಾಮನಿಗೆ ಅವಮಾನ ಮಾಡಬೇಡಿ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅನ್ನೋ ಹಾಗೆ ನೀವ್ಯಾಕೆ ಪಾಪ ಕಟ್ಟಿಕೊಳ್ಳು ತ್ತೀರಿ. ರಾಮ ಅಂದರೆ ಪುರು ಷ್ಹೋ ತ್ತಮ. ಏಕ ಪತ್ನಿ ವ್ರತ ಸ್ಥ. ಬೇರೆ ಹೆಂಗಸರ ಸಂಪರ್ಕ ಮಾಡಲಿಲ್ಲ. ರಾಮನ ಬಗ್ಗೆ ಹೀಗೆ ಅಸಹ್ಯ ವಾಗಿ ಬರೆದಿದ್ದೀರಲ್ಲಾ.. ನಿಮ್ಮ ಬಾಯಲ್ಲಿ ಹು.....
ನಿಮ್ಮಂತವರು ನಮ್ ಇಂಡಸ್ಟ್ರಿಗೆ ಬೇಕು ಸರ್ 🙏
Dance ರಾಜ dance. What a movie.! Mesmerising performance. Shocked to see michael jackson kind of dance. ಪ್ರತಿ step ಮೈ ಝಂ ಅನ್ನುತ್ತೆ ಈಗ ನೆನೆಸಿಕೊಂಡರೂ 😊 ನೀವೇ ನನ್ನ ತಾಯಿ ತಂದೆ ಎಂದು ಬಂದೇ ಇಲ್ಲಿಗೆ. ಓಂ ಶಾಂತಿ ಎಲ್ಲಿದೆಯೋ ಶಾಂತಿ, ಎಲ್ಲಾ ಹಾಡುಗಳೂ super duper hit. ವಿನೋದ್ ರಾಜ್ sir ಧನ್ಯವಾದಗಳು. God bless you. Sir.
1967 ರಲ್ಲಿ ನಿಮ್ಮ ಜನನ ಅಷ್ಟರಲ್ಲಿ ಪಾರ್ವತಮ್ಮ ನವರು ಮೂರು ಮಕ್ಳಳನ್ನು ಹೆತ್ತು ನಾಲ್ಕನೇಯದಕ್ಕೆ ಗರ್ಭವತಿಯಾಗಿರುತ್ತಾರೆ
ಅಲ್ಲಾ ವಿನೋದ್ ಸಾರ್ ನಿಮ್ಮ ತಾಯಿಯವರು ಪಾರ್ವತಮ್ಮ ನವರಿಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ಹಿರಿಯರು ಮತ್ತು ಪ್ರಜ್ಞಾವಂತ ಮಹಿಳೆಯಾದ ಲೀಲಾಮ್ಮ ನವರು ಪಾರ್ವತಮ್ಮ ನವರ ಬಾಳಿಗೆ ಮುಳ್ಳಾಗುತ್ತಾರ ಸಾರ್
ಆ ರವಿಬೆಳಗೆರೆ ನಿಮ್ಮ ತಾಯಿಯ ಲೀಲಾವತಿಯವರ ಚಾರಿತ್ರವದೆ ಹೇಗೆ
ಮಾಡಿದ್ದಾನೆ ನೋಡಿ ಸಾರ್
1960 ರಿಂದ 1962 ರ ವರೆಗೂ ಅಣ್ಣಾವ್ರು ಮತ್ತು ಲೀಲಾಮ್ಮ ನ ನಡುವೆ ರಾಧಾಕೃಷ್ಣ ರಂತಹ ಒಲವು ಅರಳಿತ್ತು ಆದರೆ ಪಾರ್ವತಮ್ಮ ನವರು ಶಿವಣ್ಣನಿಗೆ ಜನ್ಮ ನೀಡಿದಾಗ ಆ ಸನ್ನಿವೇಶದಲ್ಲಿ ಇಬ್ಬರನ್ನು ದೂರ ಮಾಡಿತ್ತು
ಇದಾದ ಕೆಲ ವರುಷೆಗಳ ನಂತರ ಪಾಪ ಲೀಲಾಮ್ಮನವರು ಮಹಾಲಿಂಗ ಭಾಗವತರ್ ಗೆ ಮೂರನೆಯ ಹೆಂಡತಿಯಾಗುವ ಗಳಿಗೆ ಒದಗಿ ಬಂತು ಪಾಪ ಲೀಲಾಮ್ಮ ಅಣ್ಣಾವ್ರನ ಮರೆಯಲಾಗದೆ ಮನಸಿನಲ್ಲಿ ಪ್ರೀತಿಸುತಿದ್ದರು ಅದರ ಪರಿಣಾಮ ದೈಹಿಕವಾಗಿ ಮಹಾಲಿಂಗ ಭಾಗವತರ್ ನೀವು ಮಗನಾದರೆ ಅಣ್ಣಾವ್ರಿಗೆ ಮಾನಸ ಪುತ್ರ ಅದಕ್ಕೆ ನಿಮ್ಮ ಮುಖ ಮಹಾಲಿಂಗ ಭಾಗವತರ್ ಗೆ ಹೊಲಿಕೆಯಾಗುತ್ತದೆ ಆದರೆ ನಡೆ ನುಡಿ ಮಾತ್ರ ಅಣ್ಣಾವ್ರಂತೆ ಹೋಲುತ್ತದೆ
1987ರ ಗಿಂತ ಮೊದಲು ಲೀಲಾವತಿಯವರಿಗೆ ಪಾರ್ವತಮ್ಮ ನವರು ತಮ್ಮ ಸಂಸ್ಥೆಯಲ್ಲಿ ನಿರ್ಮಾಣವಾದ ಹಲವಾರು ಸಿನಿಮಾಗಳಲ್ಲಿ ಒಂದು ಪಾತ್ರವನ್ನು ನೀಡುತಿದ್ದರು
ಹಾಗೂ 1972ರಲ್ಲಿ ಮತ್ತು 1974 ಬಂದಂತಹ ಚಿತ್ರಗಳಾದ ಸಿಪಾಯಿರಾಮು ಮತ್ತು ಭಕ್ತಕುಂಬಾರ ಚಿತ್ರದ ನಾಯಕಿ ಪಾತ್ರಕ್ಕೆ ಲೀಲಾವತಿಯವರ ಸೂಕ್ತವೆಂದು ಪಾರ್ವತಮ್ಮನವರೆ ಒತ್ತಡ ಹಾಕಿ ಕೊಡಿಸಿದರು ಅಬ್ಬಾ ಈ ಎರಡು ಚಿತ್ರಗಳಲ್ಲಿ ಅಣ್ಣಾವ್ರು ಮತ್ತು ಲೀಲಮ್ಮ ನವರ ಅಭಿನಯ ಅತ್ಯದ್ಭುತ
ಇಂತಹ ವಿಚಾರಗಳನೆಲ್ಲಾ ಹೇಳದ ರವಿಬೆಳಗೆರೆ ಇಲ್ಲಸಲ್ಲದನೆಲ್ಲ ಬರೆದು ನಿಮ್ಮನ್ನು ಸಂಕಷ್ಟಕ್ಕೆ ಸಿಗಿಸಿ ತು... ಮೇಲೆ ಮಣ್ಣಾಕಂಡ
ಪಾಪ ನೀವು ದ್ವಾರಕೀಶ್ ಮತ್ತು ರವಿಬೆಳೆಗೆರೆಯ ಪಗಡೆಯಾಟಕ್ಕೆ ದಾಳವಾದರಿ....
ಹೌದು ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ
This is true and people should know and stop black marking legend
Absolutely 100% right ! Very well written. Sumney Amma maga drama maadthareey .. illa Hoo anli , illa muchkondu Irli. Pinda bidodhu, namgey yaar gathi annodhu, thaley bod maadidhu .. yenri idhu karma !!
Yes
Yes
ಒಳ್ಳೆಯ ಮಾತು 🙂🙏
ವಿನೋದ್ ರಾಜ್ ಥ್ಯಾಂಕ್ಸ್ ತುಂಬಾ ಚನ್ನಾಗಿ ಮಾತನಾಡಿದಿರಿ ಧನ್ಯವಾದಗಳು. ನಿಮ್ಮ ತೋಟದ ವಿಳಾಸ ತಿಳಿಸಿ.
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
ನಿಮ್ಮ ಹಾಗೂ ಲೀಲಾವತಿ ಅಮ್ಮನವರ ಬಗ್ಗೆ ನಮಗೆ ಅಪಾರ ಗೌರವ ಇದೆ ಸರ್.. ನೀವು ಸದಾ ಚೆನ್ನಾಗಿರಿ.. ಯಾರೋ ಬೋಗಳ್ತಾರೆ ಅಂತ ತಲೆ ಕೆಡಿಸಿಕೊಳ್ಬೇಡಿ..
Houdu sir chanagiri ennobara bageya yallara taliylli hula bittu nivu talle kedisi kollade aramavagi eri
Such beautiful words a man of values and wisdom.
Vinod raj and leelavati nijavada "" hrudaya shreemantike iruva vyakthitva"" Nimmadu
..... Naavella kannadada janaa intaha hrudaya shreemantike ellarigu irali
Hats of u Vinod raj sir....
ಸತ್ಯ ಮೇವಜಯತೇ.ವಿನೋದರಾಜ್ ಸತ್ಯ ನಿಮ್ಮ ಮಾತಿನಲ್ಲಿ ಇದೆ.ಯಾರೂ ಎಲ್ಲರಿಗೂ ಅಮ್ಮ ಅಂತ ಕರೆಯಬಹುದು ಯಾರಿಗೂ ಅಪ್ಪ ಅಂತ ಅನ್ನಲ್ಲ.ನಿಮ್ಮಲ್ಲಿ ಸತ್ಯ ಇದೆ ದೇವರು ನಿಮ್ಮನ್ನು ನಿಮ್ಮ ಅಮ್ಮನನ್ನು ಚೆನ್ನಾಗಿ ಇಡಲಿ.God bless you.
ಸತ್ಯ ಇಷ್ಟೇ..
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
What is the intention of these two people I dn knw...Annavru eega illa ..nija idre..eegaladaru open aagi nija en anta tilisbahudalwa.....ivrige aa vishya tilisi annavra image spoil madodu ishta ilde idre...aa belegere ge yak helidru hagadre...book bariyok yak permission kotru..
?
ಅವನಲ್ಲಿ ಸತ್ಯ ಇಲ್ಲ, ತಂದೆಯನ್ನೇ ಮರೆಮಾಚಿ ಇನ್ನೊಬ್ಬರನ್ನು ತಂದೆ ಎಂದು ಹೇಳಿಕೊಳ್ಳುವ ಸತ್ಯವಂತ ಹೇಗೆ ಆಗುತ್ತಾನೆ, ರಾಜ್ ಅಲ್ಲ ವಿನೋದ್ ಭಾಗವತರ್
@@gururajswamy7748
👌👌👌
100%
ಮಹಾಲಿಂಗ ಭಾಗವತರ್ ಮಗ ವಿನೋದ್ ಭಾಗವತರ್ 💯💯💯💯💯💯
ರಾಜ್ ಕುಮಾರ್ ಸರ್ ಮಗ ಅಲ್ಲ
ಗೂಗಲ್ ಸರ್ಚ್ ಮಾಡಿ ಮಹಾಲಿಂಗ ಭಾಗವತರ್ & ವಿನೋದ್ ಭಾಗವತರ್
ಇವರ ತಂದೆಯ ಮುಖ & ಇವರ ಮುಖ ಲಕ್ಷ್ಮಣ ಒಂದೇ ಇದು ಸತ್ಯ💯💯💯💯💯💯💯💯
ಸಾರ್ ನೀವು ಒಮ್ಮೆ ಡಿಎನ್ಎ ಟೆಸ್ಟ್ ಕೊಡಿ ತಂದೆ ಬಗ್ಗೆ ಎಲ್ಲರಿಗು ಕಡಕ್ ಉತ್ತರ ಕೋಡಿ
ಡಿಎನ್ಎ ಟೆಸ್ಟ್ ಮಾಡಿಸಿದರೆ ವಿನೋದ್ ಭಾಗವತರ್ ಸಿಕ್ಕಿಕೊಳ್ಳುತ್ತಾರೆ.🤣🤣🤣
ಬುದ್ಧಿ ಇಲ್ಲಾ ನಿಂಗೆ unlike man
ಕೊಡಲಿ, ನೋಡೆ ಬಿಡೋಣ.....
Le avn yav angle nalli Dr Raj tara avno...if he was their son he would hv been born white ....bcz both Leelavati nd Raj are white...
Nd avr magana marks cards nalli father name mention ide.... Vinod M.Bhanagawath Inna yen bekro nimge...ee drama na support madidre nimgu papa suttute
Lava kusha ebbaroo ninnolage eruvarenayya?
ನನಗೆ ಮಾತಾಡಲು ಬರುವುದಿಲ್ಲ ಎನ್ನುತ್ತಲೇ ಬಂಗಾರದ ಮಾತಾಡಿದ ನಿಮ್ಮಿಂದ ನಾವು ತಿಳಿಯುವುದು ಬಹಳ ಇದೆ. ನಿಜ್ವಾಗ್ಲೂ ಸಮಾಜಕ್ಕೆ ನೀವಿಬ್ಬರೂ ಮಾದರಿಯೇ,,, ನೋವುಂಡು ಬದುಕುವುದನ್ನು ನಿಮ್ಮಿಂದ ಕಲಿಯಬೇಕು,, great..
Very truthful talking sir👍👍👍
ಸ್ವಾಮಿ ನಿಮ್ಮ ಮೇಲೆ ನಮಗೆ ಗೌರವ ಇದೆ, ಆದರೆ ನಮಗೆ ' ರಾಜ್ ಲೀಲಾ ವಿನೋದ ' ಪುಸ್ತಕದಲ್ಲಿ ತುಂಬಾ ತಪ್ಪುಗಳು ಕಾಣಿಸುತ್ತವೆ, ಚಿತ್ರಗಳ ಸಮೇತ. ನಿಮ್ಮ ಮೂಲ ಹೆಸರೇನು..? ಮಹಾಲಿಂಗ ಭಾಗವತರ ಬಗ್ಗೆ ಸಂಪೂರ್ಣ ತಿಳಿಸಿ..? ಸತ್ಯ ಹೇಳುವುದಕ್ಕೆ ಭಯವೇಕೆ....?
S
ಸತ್ಯ ಒಂದನ್ನು ಬಿಟ್ಟು ಬೇರೆ ಎಲ್ಲವನ್ನು ಹೇಳುತ್ತಾರೆ
ಅಮ್ಮ ಅಮ್ಮ 🙏🙏🇮🇳
ಜೈ ವಿನೋದ್ ಸರ್ 🙏🌹🇮🇳
Vinod you and amma are real human beings with simple life ... with good talk .. very humble ,stay blessed always 🙏
You are a perfect gentleman, God bless you and your mother.
He is the one who is simple, genuine and great person! Hats of to you sir🙏🙏🙏
Vinod Sir,
I understand u Sir. I wept so many days for the suffer u made in life. U should live long and must be happy in rest of life so that ur fans like me will be happy. Please. U know I am 63 years, well educated, well settled, have my happy family. But still unhappy because of u. I consider u as my family member by my mind and therefore I want u to be happy. Please. This is my very humble and sincere request as an elderly brother.
Sir you have given very matured statement, no need to worry about others statement, the whole Karnataka knows about your family, we all love you and will be with you.
ನೀವು ಗುಣದಲ್ಲಿ ತುಂಬಾ ದೊಡ್ಡವರು ಎಷ್ಟಾದರೂ ದೊಡ್ಮನೆಯವರು ,ನಿಮ್ಮ ಈ ಮಾತುಗಳು ಬೇರೆಯವರಿಗೂ ಸ್ಪೂರ್ತಿದಾಯಕ 🙏🙏🙏
ವಿನೋದ್ ಭಾಗವತರ್ ದೊಡ್ಡಮನೆಯ ಧೂಳಿಗೂ ಸಮ ಇಲ್ಲ, ದೊಡ್ಮನೆ ಹುಡುಗರು ಪವರ್ ಸ್ಟಾರ್ ಅಪ್ಪು, ಶಿವಣ್ಣ, ರಾಘಣ್ಣ.
ದೊಡ್ಡಮನೆಯವರು..... ದೊಡ್ಡಮನೆಯವರೇ.. .ಈ ಹುಡುಗ ನಿಜವಾಗಲೂ.. ದೊಡ್ಡಮನೆಯವರೇ
Mahalinga bagavathar
Doddamaneyavaralla......
Mahamaneyavaru
Doddamaneyavaru heege aguttare
ನಿಜ ಸಾರ್..ಒಳ್ಳೆ ಅನುಭವದ ಮಾತು...ನಿಮ್ಮ ಒಳ್ಳೆತನಕ್ಕೆ hats off.
ನಿಮ್ಮ ಮತ್ತು ನಿಮ್ಮ ತಾಯಿಯವರ ಬಗ್ಗೆ ನಮಗೆಲ್ಲಾ ತುಂಬಾ ಗೌರವವಿದೆ. ಆದರೆ ನೀವಿಬ್ಬರೂ ತುಂಬಾ ಒಗಟೊಗಟಾಗಿ ಮಾತಾಡುತ್ತೀರಿ. ನೀವು ಹೇಳುವುದು ಸತ್ಯವೇ ಇದ್ದದ್ದಾದರೆ ಸ್ಪಷ್ಟವಾಗಿ ಏಕೆ ಮಾತಾಡುತ್ತಿಲ್ಲ. ಯಾವಾಗಲೂ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಯಾಕೆ ಮಾತನಾಡುವುದು?
ಲೀಲವತಿ/ವಿನೋದ ರವರು ರಾಜ್ ಬಗ್ಗೆ ಅಪಾರ respect ತೋರಿಸುತ್ತಾರೇ.ಆದ್ರೆ ಸದಾ ಅನುಮಾನ ಬರುವ ತರ statement ಕೊಡ್ತಾರೆ.ಯಾಕೆ ಈ ಇಬ್ಬಂದಿತನ.
ವಿನೋದ ಮದುವೆ ಆಗಿಲ್ಲ ಅಂತ ಪ್ರಚಾರ,ಆದ್ರೆ ಅವರ ಕೆಲಸದ ಹೆಣ್ಣಿನ ಜೊತೆ ದಾಂಪತ್ಯ ನಡೆಸುತ್ತಿರುವುದು ಮುಚ್ಛಿಟ್ಟ ಸತ್ಯ . ಯಾಕೆ ಕಣ್ಣಮುಚ್ಚಿ ಆಟ .ಇದಕ್ಕೆ ಸ್ಪಷ್ಟತೆ ಕೊಡಲ್ಲ.ಬಾಯಿ ಬಿಡಲ್ಲ ರಾಜ್ ತೇಜೋವದೆಯ ವಿಕೃತ ಅನುಭವ ಸದಾ ಚಾಲ್ತಿಯಲ್ಲಿಟ್ಟಿರುವ ಮಹಾನ್ ಕಲಾವಿದೆ ಲೀಲಾವತಿ ಗೌರವ ಕಳೆದು ಕೊಳ್ಳುತ್ತಿದ್ದಾರೆ,
ರಾಜ್ ಬಗ್ಗೆ ಪ್ರೀತಿ ಗೌರವ ಇದ್ದರೆ ನಿಜವಾದ ಸತ್ಯ ಪ್ರಕಟಿಸಲಿ
@@nagarajacha7020 👌👌👌👌👌
@@nagarajacha7020 ಇದೇನು ಹೊಸ vishaya ನಾನು ಮದುವೆ ಮಾಡದೆ ಅಮ್ಮ ಮೋಸ ಮಾಡಿ ದ್ದಾರೆ andukondedde ಈಗ ನೋಡಿ dare hennina Sambanda ಇದೆ vindoge ಅಂತ Helutha ಇದ್ದೀರಿ ಇದೇನು hosa ಕಥೆ idello vyrel aagellavalla ಇದು ನಿಜ or sulla ಗೊತ್ತಿಲ್ಲ
@@ratnamalaratnamala4842 ಲೀಲಾವತಿರವರ ತೋಟದ ಹತ್ತಿರ ನಮ್ಮ ತೋಟ ಇದೆ.ಆ ಊರಿನ ಎಲ್ಲರಿಗು ಗೊತ್ತಿರುವ,ತಿಳಿಸಿದ ಸಂಗತಿ
@@nagarajacha7020 ಲೀಲಾವತಿ ಅವರ ಜೀವನದ ಕಥೆಯು ಸುಳ್ಳು ಮತ್ತು ವಿನೋದ್ ರಾಜ್ ಅವರ ಜೀವನದ ಕಥೆಯು ಸುಳ್ಳು. ಯಾಕೆ ವಿನೋದ್ ರಾಜ್ ಮದುವೆ ಆಗಿದ್ದರು ಸುಳ್ಳು ಹೇಳುತಿದಾರೆ. ಅನು ಎಂಬ ಮೈಸೂರು ಹುಡುಗಿಯನು ಮದುವೆ ಆಗಿದ್ದರೆ 20 ವರ್ಷದ ಒಬ್ಬ ಮಗ ಕೂಡ ಇದ್ದಾನೆ ಅವರನು ಚೆನ್ನೈ ಇರಿಸಿದ್ದಾರೆ. ಬೇರೆಯವರ ಹೆಣ್ಣಿನ ಬಗ್ಗೆ ಮಾತಾಡುತಿರಲ್ ನಿಮ್ಮ ಹೆಂಡತಿಯು ಒಂದು ಹೆಣ್ಣು,ನೀವು ಎಷ್ಟ್ಟು ಮದುವೆ ಆಗಿದೀರಾ ಅಂಥ ತಿಳಿಸಲಿ. ವಿನೋದ್ ರಾಜ್ ಅವರು ಅವರ ತಾಯಿಯ ಆಸ್ತಿಯ ದುಡ್ಡಿನ ಧಿಮಾಕಿನಲ್ಲಿ ಮೆರೆಯುತಿದ್ದಾರೆ. ಬರಿ ತಾಯಿಗೆ ಗೌರವ ಕೊಟ್ಟರೆ ಸಾಲದು ಹೆಂಡತಿ ಮಗನಿಗೂ ಅವರ ಸ್ಥಾನ ಕೊಡಬೇಕು. ಹೆಣ್ಣಿನ ಬಗ್ಗೆ ನಿಮಗೆ ಎಷ್ಟ್ಟು ಗೌರವ ಇದೆ ಮೊದಲು ತಿಳಿಸಿ ಬೇಕಾದರೆ ತುಲಸಿ ಚಾನೆಲನಲ್ಲಿ ಮುಕ್ತ ಚರ್ಚೆಗೆ ಬರುತಿರಾ ಕರ್ನಾಟಕ ಜನರಿಗೆ ನಿಮ್ಮ ಸತ್ಯ ಏನು ಅಂಥ ನಾವು ತಿಳಿಸುತ್ತೆವೆ
Jai leela and vinodhraj sir 🙏🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩🙏
God bls u vinod sir❤️ ...my boss appuu😭😭😭
Vinodsir matte leelavati amma nimantah niswarth swabhimaniglu tumba kadime.🙏🙏🙏🙏🙏
🙏🙏🙏 God bless you 🙏🙏🙏
You are great , why do you worry
All the best , For your bright future
🙏🙏🙏
ದಯವಿಟ್ಟು ಬೇಜಾರು ಮಾಡಿಕೊಳ್ಳ ಬೇಡಿ. ನಿಮ್ಮ ಒಳ್ಳೆಯ ಗುಣ . ದೇವರು ಒಳ್ಳೆಯದು ಮಾಡುವರು. ಲೀಲಾವತಿ ಅಮ್ಮ ನವರಿಗೆ ವಂದನೆಗಳು.
👌
ದೇವರು ನಿಮಗೆ ಸದಾ ಒಳ್ಳೆಯದನ್ನೇ ಮಾಡಲಿ.
ಲವ್ ಯೂ ಕಾಲೇಜ್ ಹೀರೋ. ಸಾರ್
ಸರ್ ನೀವು ಯಾವತ್ತು ಚೆನ್ನಾಗಿ ಇರ್ತಿರ ಬಿಡಿ
ನಿಮಗೆ ಒಳ್ಳೆ ಮನಸ್ಸು ಇದೆ ....
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
@@relaxationguru8936
ಯಾರಾದರು ಆಗಲಿ ಬಿಡಿ
ನಾವು ಇಷ್ಟ ಪಡುತ್ತೇವೆ ಅವರನ್ನು.....
@@ಆನಂದ್ಕನ್ನಡಿಗ
ನಿಮ್ಮ ಒಳ್ಳೆಯ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು. 🙏🙏🙏
ಒಬ್ಬ ವ್ಯಕ್ತಿ ನನ್ನನ್ನು ಹೊಗಳಿದಾಗ ನನ್ನ ಘನತೆ ಗೌರವ ಹೆಚ್ಚಾಗುವುದಿಲ್ಲ, ಹಾಗೆಯೇ ಒಬ್ಬ ವ್ಯಕ್ತಿ ನನ್ನನ್ನು ತೆಗಳಿದಾಗ ನನ್ನ ಘನತೆ ಗೌರವ ಕಡಿಮೆಯಾಗುವುದಿಲ್ಲ ಯಾರಿಗೆ ಎಷ್ಟಿರಬೇಕು ಅಷ್ಟೇ ಘನತೆ-ಗೌರವ ಇದ್ದೇ ಇರುತ್ತದೆ.
ಸರಿಯಾಗಿ ಮಾತನಾಡಿದರೆ ವಿನೋದ್ ರಾಜ್.
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
@@relaxationguru8936
ಇನ್ನೊಬ್ಬರ ವಯಕ್ತಿಕ ವಿಚಾರ ಮಾತನಾಡಲು ಯಾರಿಗೂ ಶೋಭೆ ತರುವಂತದ್ದಲ್ಲ.
@@smashanarudrarudra8930
ಹಾಗೆಯೇ ಮತ್ತೊಬ್ಬರ ಹೆಸರಿಗೆ ಸುಖಾ ಸುಮ್ಮನೆ ಮಸಿ ಬಳಿಯುವುದು, ಕಳಂಕ ತರುವುದೂ ಯಾರಿಗೂ ಶೋಭಿಸಲ್ಲ. ನಿಜ ಆಗಿದ್ದರೆ ಧೈರ್ಯವಾಗಿ ಹೇಳಬಹುದಲ್ಲ. ಆದರೆ ಅಮ್ಮ - ಮಗನ ಯಾವುದೇ ಸಂದರ್ಶನ ನೋಡಿ, ಬರೀ ಅಡ್ಡಗೋಡೆ ಮೇಲೆ ದೀಪ ಇಡುವಂತ ಮಾತುಗಳೇ. ಒಬ್ಬ ವ್ಯಕ್ತಿಯ ಒಳ್ಳೆಯತನವನ್ನು, ಮೌನವನ್ನು ಇಷ್ಟು ದುರುಪಯೋಗ ಪಡಿಸಿಕೊಂಡು ಬಾಳಬಾರದು. ಕನಿಷ್ಠ ಈ ವಯಸ್ಸಿನಲ್ಲಿ ಆದರೂ ಆ ತಾಯಿ ಮಗನಿಗೆ ನಿಜ ಹೇಳದೇ ಮಗನಿಗೂ ಅನ್ಯಾಯ ಮಾಡುತ್ತಿದ್ದಾರೆ.
ಇಷ್ಟೆಲ್ಲ ಆದರೂ ಆ ತಾಯಿ - ಮಗ ಇಬ್ಬರೂ ಚೆನ್ನಾಗಿರಲಿ ಅಂತ ಹಾರೈಸುತ್ತೇವೆ.
ಏಕೆಂದರೆ,
ನಾವು ರಾಜ್ ಅಭಿಮಾನಿಗಳು.
ನಿಮಗೂ ಒಳ್ಳೆಯದಾಗಲಿ
ಹಾಗೂ
ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ.
🙏🙏🙏🙏🙏🙏🙏🙏🙏
@@relaxationguru8936
ನಿಮ್ಮ ಮಾತಿನಲ್ಲಿ ಮುಗ್ದತೆ ಇದೆ ಈ ಸತ್ಯದಿಂದ ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ ನನಗೆ ಅದರ ಅಗತ್ಯವಿಲ್ಲ
ಅದು ಅವರ ಖಾಸಗಿ ಬದುಕಿನ ವಿಚಾರವಾಗಿದೆ
ವಿನೋದ್ ರಾಜ್ ದ್ವಾರಕೀಶ್ ಇಟ್ಟ ಹೆಸರು...
ತನ್ನ ಸಿನಿಮಾ ಪ್ರಾಚಾರಕ್ಕಾಗಿ
నిజంగా మాట్లాడారు వినోద్ గారు మీ అమ్మ గారు నటించిన చిత్రాలు అమోఘం అద్భుతం, మీరంటే ఇష్టం మీమాటతీరు నచి్ంది.మేము తెలుగు వాళ్ళ ము కన్నడ భాష అంటే చాలా ఇష్టం నే ను కన్నడ సినిమా లే చూస్తూ వుంటాను
ವಿಷಯ ಏನು ಅಂತ ಸ್ಪಷ್ಟವಾಗಿ ಹೇಳಿ ಅರ್ಥವಿಲ್ಲದ ವ್ಯರ್ಥ ಮಾತು
ಸತ್ಯ ಇಷ್ಟೇ..
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
ಅಂತರಂಗದ ಅಣ್ಣಾವ್ರು ಪುಸ್ತಕ ಬಿಡುಗಡೆ ಆಗಿದೆ ಯೂಟ್ಯೂಬ್ ಚಾನೆಲ್
Olle samarthane
ನಮ್ಮ ಪ್ರೀತಿಯ ವಿನೋದ್ ರಾಜ್ ಕುಮಾರ್ ಸರ್, ನಾವು.. ನಿಮ್ಮೊಂದಿಗೆ ಇದ್ದೀವಿ, ನೀವು ಯಾರಿಗೂ ಉತ್ತರಿಸುವ ಅಗತ್ಯ ನೇ ಇಲ್ಲ... ನೀವು ಎಂದಿಗೂ ಕನ್ನಡದ ಕಂದ.. ಮಾಣಿಕ್ಯದ ಹೊಟ್ಟೇಲಿ, ಮಾಣಿಕ್ಯನೇ ಹುಟ್ಟೋದು 🙏👍💐
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
Rajkumar Magana evru yaru evru
ಸತ್ಯವಾದ ಮಾತು ಹೇಳಿದ್ದೀರ...your great..👏👏👏👏👏💐💐💐💐💐💐💐💐💐💐💐💐💐💐💐💐
ಸತ್ಯ ಇಷ್ಟೇ...
ವಿನೋದ್ ರಾಜ್ ಅಲ್ಲ,
ಅದು
ವಿನೋದ್ ಭಾಗವತರ್.
Nice brother very well said, we all like you, ( Dance, Dance Raja Dance...💃) and your lovely mother ( Leela Amma ) . ❤ 🙏
Super beautiful ❤️ Mangalore God bless you Rajkumar venodu
Vinod you and Amma are great Souls stay blessed Sir.
You both are very genuine humble down to earth simple
Love to hear you speaking🙏
Very well said my friend. What ever I suppose to say, you have stated just in 2 lines. Very much true.
Very gentle man
God bless you both
Vinod sir great....
ನಿಮ್ಮ ಮಾತುಗಳಲ್ಲಿ ನಿಮ್ಮ ನೋವಿನ ಭಾವನೆ ಅಡಗಿದೆ ಎಂಬುದು ನಾವು ಅರ್ಥೈಸಿಕೊಳ್ಳುತ್ತೇವೆ.
ಕಾಲ ಎಲ್ಲದಕ್ಕೂ ಉತ್ತರ ನೀಡಲಿ.....
U r really great vinod anna nimdu dodda manasu nivu yavattu channagirabeku
Vinodh bagawathar avare nimge devru olledh maadli
ನಿಮ್ಮ ಮಾತಲ್ಲಿ ಇಷ್ಟು ಗೌರವವಿದೆ . nice
ಸಾರ್ ನಿಮ್ಮ ನೊಂದ ಹೃದಯ ಸತ್ಯ ವನ್ನು ಕೂಗಿ ಕೂಗಿ ಹೇಳುತಿದೆ h̤a̤n̤d̤s̤ ṳp̤ t̤o̤ṳ s̤i̤r̤
Vinodraj avare nimma ondhondhu maathu mutthugala haagitthu 😊 nimagoo nimma thayi avarige aa devru nemmadhi jeevana kodali nivu yara maathigoo prathikriye kodabekendhenu illa... Nimma manassu chikka maguvina haage nirmala vaagidhe 😊🙏🙏
Super nimma matugalu Sir
Satya ellarigu gottide sir
ಸರ್ ನಿಮ್ಮ ಮೇಲೆ ತುಂಬಾ ಗೌರವವಿದೆ ನಿಮ್ಮ ಮಾತುಗಳೆಲ್ಲವು ಸತ್ಯವೆ ಸರಿ,,,,,,,,,,,,,
ಅದರೆ ಸ್ಪಷ್ಟವಾಗಿ ನೀವು ಹೇಳುವುದಾದರು ಯಾವಾಗ ಸರ್.
🙏🙏🙏really you are great vinod sir, amma neevu channagiri, yaru yenandruu naavu nim jothegideevi sir, dont worry
Vinod bhagavathar sir
Nicely speaken....
U r 🔥🔥
U r knowledge 🔥
🙊🙊🙊
Vinod rajkumar
@@thirdumpirekannada4321 yes no doubt it👍
@@thirdumpirekannada4321 ವಿನೋದ್ ಭಾಗವತರ್
ಎಷ್ಟೇ ಆದರೂ ದೊಡ್ಡ ಮನೆ ಹುಡುಗ ಅಲ್ವಾ ನಮ್ಮ ವಿನೋದ್ ರಾಜ್, ಅದಕ್ಕೆ ತೂಕದ ಮಾತು ಎಲ್ಲ ಅಪ್ಪನ ತರಾನೇ
Sir i pray to God. For yours peace full life. Bcz Lelavati Amma very great actor. I bow her leg
U r really great...hats off to u n leelavathi amma... 🙏..nai bogaltane erutthe...nivu thale kedis kolbedi
ಅದ್ರಲ್ ನೀನೊಂದು ಸೀಳುನಾಯಿ....
Very good sir nimma parsanal visaya nimma novu nimage kelsakke baradhavru nayi bogaldhare devaloka halagalla mareli thappu madhoru thakka sikshe hagide
Sir,nimmannu devaru chennagi ittirali we wish you good luck
ಮಹಾಲಿಂಗ ಭಾಗವತ್ ಅವ್ರು ನಿಮ್ ತಂದೆ Mr. ವಿನೋದ್ ಭಾಗವತ್ ಅವ್ರೆ🙏.
@ನಮ್ಮೂರ ಸುದ್ದಿ ಇದು PS ಧ್ವನಿ edhu satya anta neev purave kodtira ast eddre dairyavaaghi mataadok heli yaak e tara avr hesru heldhe indirectly mataadtare est varsha adru
🎉 ko
So
Niv nodidra
Saftyge astejothe
Hesaru kedabaradendu
ಸತ್ಯವಾದ ಮಾತು ಸರ್
ಸತ್ಯ ಇಷ್ಟೇ..
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
ವಿನೋದ್ ಅವರ ಹೆಸರು ವಿನೋದ್ ಭಾಗವತರ್
ಸತ್ಯ ಹೇಳಲು ಕಷ್ಟವಾಗಿದೆ, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ ವಿನೋದ್ ಭಾಗವತರ್😂🤣😂
ನಮಸ್ತೇ ವಿನೋದ್ ರಾಜ್ sir. Nimma. ಸ್ವಭಾವ. Nanage. Baall. ಇಷ್ಟ
ನಿಮ್ಮ ಮಾತು ತುಂಬಾ ಚೆನ್ನಾಗಿದೆ.
vinod sir great nivu❤❤
yes brother! U r correct! God bless u!
ತಾಯಿ, ಮಗ ಚೆನ್ನಾಗಿ ನಾಟಕ ಆಡುತ್ತಿರ...
ದೇವರು ನಿಮಗೆ ಒಳ್ಳೇದ್ ಮಾಡುತ್ತಾನೆ, 🙏🙏 ವಿನೋದ್ sir
First tell u r father name
u talk everything but not truth
why r u not telling truth to people
to gan sympathy from Kannada people. non sence
ನಾಯಿ ಬೊಗಳುತ್ತ ಇರ್ತಾವೆ, ಆನೆ ಹೋಗ್ತಾ ಇರ್ತದೆ, ಅದೇ ತರಹ ಏನು ಹೇಳಬೇಕು ಅಂತ ರೂಲ್ಸ್ ಇಲ್ಲ,
Your's good behavior keep it up
Good answer to all in you,god bless you brother.🙏🙏🙏🙏
Leela Vathi and vinodraj both r good great humble humans they don't want to create controversy they want to share their feelings even they both have hurted so much after appu gone pls don't hurt them
Really this is correct but these people y want all their personal matters
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
ರೀ ಸ್ವಾಮಿ ನಿಮಗೆ ಆತ್ಮಸಾಕ್ಷಿ ಅನ್ನೋದು ಇದ್ಯಾ
ಇಲ್ಲಿ ಯಾರಾರೂ ನಿನ್ನ ಪರ ಮಾತುಡುತ್ತಿರುವರೆನೆಲ್ಲಾ ನೀನು ನಿನ್ನ ಅಭಿಮಾನಿಗಳನ್ಕಂಡ್ರೆ ನಿನ್ನ ಮುರ್ಖತನ ಇವರೆಲ್ಲ ಇದೆ TH-cam ಚಾನಲ್ ನಲ್ಲಿ ಅಣ್ಣಾವ್ರ ವ್ಯಕ್ತಿತ್ವವನ್ನ ವಿವರಿಸುವ ಕಾರ್ಯಕ್ರಮ ಗಳಲ್ಲಿ ನಿನ್ನ ಮತ್ತು ನಿನ್ನ ತಾಯಿಯ ವಿಚಾರವನ್ನು ಎಳೆದು ತಂದು ಅಣ್ಣಾವ್ರ ಬಗ್ಗೆ ತುಂಬಾ ಕೆಟ್ಟಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ ಅಣ್ಣವ್ರ ದ್ವೇಷ ಮಾಡುತಿದ್ದ ಹುಚ್ಚುನಾಯಿಗಳು ಅವರಿಗೂ ಅಷ್ಟೆ ನಿನ್ನ ಹಾಗೆ ಆತ್ಮಸಾಕ್ಷಿ ಇಲ್ಲದ ದುರಳ ಜನರು
ನಿನಗೆ ಚೆನ್ನಾಗಿ ಗೊತ್ತು ನಿಮ್ಮ ಅಪ್ಪ ಮಹಾಲಿಂಗ ಭಾಗವತರ್ ಎಂದು ಅವರು ಸತ್ತಾಗ ನಿನಗೆ 13 ವರ್ಷದ ಬಾಲಕ ಮದ್ರಾಸಿನಲ್ಲೆ ಅವರ ದಪನ್ ಆಗಿದ್ದು ಎಲ್ಲಾ ನಿನಗೆ ಚೆನ್ನಾಗಿ ಗೊತ್ತು
ಥೂ ಅಸಹ್ಯ ಆಗುತ್ತದೆ ನಿಮ್ಮ ಬಗ್ಗೆ ಮಾತಾಡಲು....
Sir u r great Man...... Great talk sir
Great human being so humble person's leelavathi amma vinodh sir
Tumba channagi matadidri sir 👏
Vinod Sir Super sir 👍👍🙏🙏
Leelavathi Amma is great legend
Vinod raj is a gentleman and simple man,
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
Really you are great🙏
Mr. Vinod Raj always a Good Dancer...very simple person with great thoughts
ವಿನೋದ್ ರಾಜ್ ಅಲ್ಲ,.
ವಿನೋದ್ ಭಾಗವತರ್.
@@akshayhannikeri3775
ನಿಜ.
ಸತ್ಯ ಯಾವತ್ತೂ ಸುಳ್ಳಾಗಲ್ಲ.
ಅದು..
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
@@akshayhannikeri3775
ಹೆಸರು ಬದಲಿಸಿದ ಮಾತ್ರಕ್ಕೆ ತಂದೆ ಬದಲಾಗಲ್ಲ.
ನೀವೇ ಹೇಳಿದ್ರಲ್ಲ ಸತ್ಯ ಯಾವತ್ತಿದ್ರೂ ಸತ್ಯಾನೇ ಅಂತ.
ಪಾಪ, ಅವರ ಪರಿಸ್ಥಿತಿ ಹೇಗಿದೆ ಅಂದ್ರೆ ಇಷ್ಟು ವರ್ಷಗಳ ಕಾಲ ಸುಳ್ಳನ್ನೇ ಹೇಳುತ್ತಾ ಬಂದವರಿಗೆ ಇದ್ದಕ್ಕಿದ್ದಂತೆ ಸತ್ಯ ನುಡಿಯೋದು ಕಷ್ಟ. ಆ ಕಾಲವೂ ಬರಲಿದೆ. ಸ್ವಲ್ಪ ತಾಳ್ಮೆ ಇರಲಿ.
ಸತ್ಯ ಇಷ್ಟೇ...
ವಿನೋದ್ ರಾಜ್ ಅಲ್ಲ,
ಅದು..
ವಿನೋದ್ ಭಾಗವತರ್.
th-cam.com/video/aTlmOLQwYmc/w-d-xo.html
ಕಂತ್ರಿ ದ್ವಾರಕೇಶ್, ಕುತಂತ್ರಿ ಲೀಲಾವತಿ, ಸೇರಿಕೊಂಡು, ವಿನೋದ್ ಭಾಗವತರ್ ಇದ್ದ ಹೆಸರನ್ನು, ತಮ್ಮ ಸ್ವಾರ್ಥಕ್ಕಾಗಿ ವಿನೋದ್ ಗೆ, ರಾಜ್ ಸೇರಿಸಿದರು ಇದೇ ಸತ್ಯ.
@@akshayhannikeri3775 ni geno gottide satya bevarsi
ಸೂಪರ್ ಸರ್ ನೀವು ನಮಗೆ ನೀವು ಅಂದ್ರೆ ಅಚ್ಚು ಮೆಚ್ಚು
🙏🙏🙏👏👏👏👏miss u Appu sir 😥😥😥
Nijavaagalu Leelamma & neevu life na edurisi gowravayuthavaagi nedisuttiddira. Neevu nimma thaayi avaru life nalli maadida sadhane, namagella spoorthi sir.
Nimma mele namage apaaravaada respect ide sir. Neevu & nimma thaayi avarannu naanu chikkavaniddagininda andare 1985 ninda growrisuttiddene. Nimmantha kalavidaru kotige obbaru sir
Really yours talks gives us right path sir, great to hear such a nice soul💐💐💐💐💐
Evara bage video madavari olle mahithi kotti dare
Modalu nimma mane samsara sari makolli 🙏
Very great sir 🙏🙏🙏
ಅಣ್ಣಾ ಜನರ ಮಾತು ಬಿಡಿ ಲೀಲಾವತಿ ಅಮ್ಮ ಹೆಳೊಕೆ ಹೆಸರೇ ಇಲ್ಲ ಅಂತ ಒಳ್ಳೆಯ ತಾಯಿ ಅವರು ಅಂತವರು ಮಗನೀವು ನೀವು ಧನ್ಯ
Great speech sir 🙏
Anna Nim bagge yarigu arta agalla yaro yeno antare anta niva yaka Nova madtira Nim jote Devaru yavagalu iratare🙏🏻🙏🏻
Hats up to you both...sir
ಇಷ್ಟೆಲ್ಲ ಮಾತಾನಾಡುವ ಬದಲು ತಮ್ಮ ತಂದೆಯವರು ಯಾರು ಎಂದು ಹೇಳಿ ಬಿಡಿ. ರವಿಬೆಳೆಗೆರೆ ಪುಸ್ತಕದಲ್ಲಿ ಬರೆದಿರೋದು ನಿಜ ಅಥವಾ ಸುಳ್ಳು ಅದನ್ನಾದರು ಹೇಳಿ ಬಿಡಿ. ನಿಮಗೆ ಯಾರು ಏನುವು ಹೇಳುವುದಿಲ್ಲ, ಅಭಿಮಾನಿಗಳು ನಿಮ್ಮನು ಸದಾ ಪ್ರೀತಿಸುತ್ತಾರೆ.
Good Afternoon Vinod Sir Forgot That Matter Why You Upset ? God Is Great You & Your Mother Happiely Lead Your Life Fast Is Fast. Good luck Take Care Always Be Happy.
V Raj once of on a time super Dancer & Super artist Next chance coming arly! Oh My good given the Hero
ನೇರವಾದ ಮಾತು ಎಲ್ಲರಿಗೂ ಅರ್ಥವಾಗುತ್ತೆ.ಹೇಳೋಕಾಗೋಲ್ಲಾ ಅಂತಲಾದರೂ ಹೇಳಿಬಿಟ್ರೆ ಯಾರೂ ಪ್ರಶ್ನೆ ಮಾಡೋಲ್ಲ ಅಲ್ವಾ.ಸರಿಯಾಗಿ ಹೇಳ್ದೇ ಇದ್ರೆ ಕುತೂಹಲ ಪಡೋರಿಗೆ ಇಲ್ಲದ ಊಹೆಗಳು ಬರಬಹುದು.
ನಿಮ್ಮ್ ಮಾತುಗಳು ಸತ್ಯ ಸರ್ ನೀವು ಮೂವಿ ಮಾಡ್ರಿ ನಮ್ d ಬಾಸ್ ಜೊತೆ
ವಿಷಯ ನೇರವಾಗಿ ಹೇಳದೇ ಅನುಮಾನಾಸ್ಪದವಾಗಿ ಮಾತಾಡೋದು ವ್ಯರ್ಥ... ಸ್ಪಷ್ಟತೆ ಇಲ್ಲದ ವಿಷಯದ ಬಗ್ಗೆ ಚರ್ಚೆ ಅನಗತ್ಯ...
Namshthe sir nan amma lilavathi mam na nodbeku antha thumbha asse sir yenu madbeku gothgtila plz navu neem manege bhro thara madi sir
Sir heart touching 😥😥🙏🙏
You are the real great person sir
ವಿನೋದ್ ರಾಜ್ ಮಾಣಿಕ್ sir🙏
ವಿನೋದ್ ರಾಜ್ ಅಲ್ಲ ವಿನೋದ್ ಭಾಗವತರು
Really you are very good great person Thanks Please
Mutthinatha maathu vinodh sir nimdhu life li estondu novu thindru novu kottavarannu koduthiryvavarannu kshemisi estu samadanadhinda mathado nimma ollethanakke pranamagu 🙏🙏🙏 yaru eldhe erogre dhevru edhane dhevru kanditha nimjothe edhane ee kannadigara prithiya mulaka abimanigala rupadalli sadaa nimjothe erthane aa devaru
nimma ee samskara yenthaddu antha nimma ee mathugalinda gotthaguthe nimma ee dhoddathanakke nive saati vinodh sir 🙏🙏🙏⚘
ವಿನೋದ್ ಸರ್ ನೀವು ತುಂಬಾ ನೊಂದು ಕೊಬೇಡಿ ಅಮ್ಮನ ಬಗ್ಗೆ ಮಾತಾಡಕ್ಕೆ ಅವರಿಗೆ ಎಷ್ಟು ಧೈರ್ಯ ಅಮ್ಮನಿಗೆ 85 ವರ್ಷ ಅಂತ ಹೇಳ್ತೀರಾ ಇವಾಗ ಅವರ ಬಗ್ಗೆ ಮಾತಾಡಬೇಕು ಅವನಿಗೆ ನಾಚಿಕೆ ಆಗಲ್ವಾ ನೆನ್ನೆ ಒಂದು ವಿಡಿಯೋ ನೋಡಿ ತುಂಬಾ ಮನಸ್ಸು ನೋವಾಯ್ತು ಸರ್ ಅಮ್ಮಂಗೆ ನೂರು ವರ್ಷ ಆಯಸ್ಸು ಕೊಟ್ಟು ದೇವರು ಕಾಪಾಡಲಿ ನಿಮ್ಮನ್ನು ಕಾಪಾಡಲಿ ಸರ್
ವಿನೋದ್ ರಾಜ್ ಅಲ್ಲ,
ವಿನೋದ್ ಭಾಗವತರ್.
This advise is 100/:applicable to late Ravi belegere.
Ravi Belagere yavrige aa advice kodbekannoru avriddalle hogbeku