ನಮಸ್ತೇ ಮಹನೀಯರೇ ದೊಡ್ಡವರೇ ಅದ್ಬುತ ಇತಿಹಾಸಕಾರರೇ ನಮ್ಮ ಕೃಷ್ಣ ರಾಜ ಒಡೆಯರ್ ಮೇಲಿನ ಪ್ರೀತಿಕಾರರೆ ಹಳೆಯ ಇತಿಹಾಸ ವರ್ಣಿಸುಗಾರರೇ ಧನ್ಯವಾದಗಳು ನಿಮ್ಮ ಇತಿಹಾಸ ಕಾಳಜಿಗೆ ಹೃದಯ ತುಂಬಿದ ಧನ್ಯವಾದಗಳು ಕೃತಜ್ಞತೆಗಳು ಇಂತಿ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆ ಯಲ್ಲಿ ಹುಟ್ಟಿದ ಮೈಸೂರಿನ ಪುಟ್ಟ ಮಗ ಮೈಸೂರಿಗ ❤🙏🙏🙏🙏🙏🙏🙏🙏🙏🙏🙏🙏🙏🙏🙏
ತುಂಬಾ ಒಳ್ಳೆ ಅನುಭವ ಹಂಚ್ಕೊಂಡಿದಿರಿ ಸರ್..ಇದನ್ನೇ ಸಿನಿಮಾ ಮಾಡಬಹುದು..ವೀಕೆಂಡ್ ವಿತ್ ರಮೇಶ್ ಕುರ್ಚಿಯಲ್ಲಿ ಕೂರುವ ಅರ್ಹತೆ ಯೋಗ ಯೋಗ್ಯತೆ ನಿಮಗಿದೆ,ಮುಂಬರುವ ಸರಣಿಯಲ್ಲೇ ಆ ಅದೃಷ್ಟ ಕೂಡಿ ಬರಲಿ ಸರ್..
Good morning sir ನಮ್ಮ ಊರಿನ ಸಮೀಪದ ತೋಟದಲ್ಲಿ ಕೆಲವು ಶಾಸನಗಳಿದ್ದು ಅವುಗಳ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ನಿಮ್ಮ ದೂರವಾಣಿ ಸಂಖ್ಯೆ ಯನ್ನು ನೀಡಿದಲ್ಲಿ ಅವುಗಳ ಛಾಯಾಚಿತ್ರ ಗಳನ್ನು ಕಳಿಸುತ್ತೇನೆ
Excellent dear Mr. Dharmesh... ನಿಮ್ಮ ಅನುಭವದ ಅಮೃತಧಾರೆ ..ಹೇಳೋ ವಿಧಾನ ಬಿಬಿಸಿ ಲೆವೆಲ್ ಇದೆ...ಮರೆತ ಇತಿಹಾಸ ತಿಳಿಸಿಕೊಡುವ ನಮ್ಮಆತ್ಮೀಯರು...ಶುಭಾಶಯಗಳು..appreciated good comments 🙏. and took some. Sorry.. Dear Mr. Dharmesh. please continue the experience of your youth outside India...🙏🙏
ನಿಮಗೆ 1989ರಲ್ಲಿ ರೂ 600 /- ಸಂಬಳ. ನಾನು 1986 ರಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ನನಗೆ 1986 ರಲ್ಲಿ ಸಂಬಳ ಇಲ್ಲದೆ Free 6 ತಿಂಗಳು ಕೆಲಸಮಾಡಿದ್ದೇನೆ ಸ್ವಾಮಿ. ನೀವು 600 ರೂಪಾಯಿ ಸಂಬಳಪಡೆದಿದ್ದೀರ 1989ರಲ್ಲಿ . ನೀವೇ ಭಾಗ್ಯವಂತರು.
Sorry to say this Gurugale🙏 Being lonely is better than surrounded with people who want only you to work and they have sophisticated life from our hard earned money and don't even care us. I'm the victim of this and surviving inspite of being cancer patient. Still working working. Believe and love yourself first. In my personal experience of 20 working years, i still feel only DAD can support you in any extreme conditions. Others, don't even let them come next to you
Mysore kathe galalli. Tippu sadanene bartha ede, melkote Li agid Malabar kaniveli hen aythu Kodagu janara agiro anyaya henu, ond churu mathadi sir, niv tippu abhimani antha gottu adru heli
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ನೀವು ಹೋಗಬೇಕು zee ಕನ್ನಡದವರೆ ಇವರನ್ನು ಗುರುತಿಸಿ
ಖಂಡಿತಾ..
ಹೌದು
Yes
Well Said …..
Dharmi superb
ಗುರುಗಳೆ ನೀವು ನಮ್ಮ ಕನ್ನಡದ ಗುರುಗಳು ಕನ್ನಡದ ಹೆಮ್ಮೆ ಕನ್ನಡದ ಶಕ್ತಿ ಜೈ ಧರ್ಮಣ 💛❤️ ಜೈ ಕನ್ನಡ 💛❤️
ಕನ್ನಡಿಗರು ಮರೆತ ಇತಿಹಾಸ ಕನ್ನಡಿಗರಿಗೆ ತಿಳಿಸಿಕೊಡುವ ನಮ್ಮ ಆತ್ಮೀಯರು.
ನಮಸ್ತೇ ಮಹನೀಯರೇ ದೊಡ್ಡವರೇ ಅದ್ಬುತ ಇತಿಹಾಸಕಾರರೇ ನಮ್ಮ ಕೃಷ್ಣ ರಾಜ ಒಡೆಯರ್ ಮೇಲಿನ ಪ್ರೀತಿಕಾರರೆ ಹಳೆಯ ಇತಿಹಾಸ ವರ್ಣಿಸುಗಾರರೇ ಧನ್ಯವಾದಗಳು ನಿಮ್ಮ ಇತಿಹಾಸ ಕಾಳಜಿಗೆ ಹೃದಯ ತುಂಬಿದ ಧನ್ಯವಾದಗಳು ಕೃತಜ್ಞತೆಗಳು ಇಂತಿ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆ ಯಲ್ಲಿ ಹುಟ್ಟಿದ ಮೈಸೂರಿನ ಪುಟ್ಟ ಮಗ ಮೈಸೂರಿಗ ❤🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮ ಮರೆತುಹೋದ ಮೈಸೂರಿನ ಕಥೆಗಳು ಭಾಗ 2 ಬರಬೇಕು ಅದರಲ್ಲಿ ಹೆಚ್ಚಾಗಿ ನಾಲ್ವಡಿ ಹಾಗೂ ಟಿಪ್ಪು ಅವರ ಕುರಿತು ಹೇಳಿ ಸರ್
ತುಂಬಾ ಒಳ್ಳೆ ಅನುಭವ ಹಂಚ್ಕೊಂಡಿದಿರಿ ಸರ್..ಇದನ್ನೇ ಸಿನಿಮಾ ಮಾಡಬಹುದು..ವೀಕೆಂಡ್ ವಿತ್ ರಮೇಶ್ ಕುರ್ಚಿಯಲ್ಲಿ ಕೂರುವ ಅರ್ಹತೆ ಯೋಗ ಯೋಗ್ಯತೆ ನಿಮಗಿದೆ,ಮುಂಬರುವ ಸರಣಿಯಲ್ಲೇ ಆ ಅದೃಷ್ಟ ಕೂಡಿ ಬರಲಿ ಸರ್..
ಅಣ್ಣಾ ನಮಸ್ತೇ... ನಿಮ್ಮ ನಿರೂಪಣೆ ಅದ್ಭುತವಾಗಿತ್ತು. ನಿಮ್ಮ ಶಕ್ತಿ ಮೈಸೂರು ರಾಗಿ ಮುದ್ದೆ ಊಟ. ಕನ್ನಡ ಭಾಷೆ ನಿಮ್ಮ ಬಾಯಿಂದ ಮುತ್ತು ಪೊಣಿಸಿದಂತೆ.
ನಿಮ್ಮ ಜ್ಞಾನದಿಂದ.. ನನಗೆ ಕು ಷಿಯಾಗಿ.. ಮೈಸೂರು ಮಹಾರಾಜ ರವರ ಬಗ್ಗೆ.. ಹೆಚ್ಚು ಗೌರವ ಜಾಸ್ತಿಯಾಗಿ.. ನನ್ನ D P...ching ಮಾಡಿದೆ
ನನ್ನ D P.. ಈಗ ಮೈಸೂರು ಒಡೆಯರ್...
ಹೃದಯವಂತ್ರು ಮಾತ್ರ ಇಷ್ಟು ಅದ್ಭುತವಾಗಿ ಕಣ್ಮುಂದೆ ದೃಶವನ್ನು ಕಟ್ಟೋಕೆ ಸಾಧ್ಯ. ಥಾಂಕ್ ಯು ಧರ್ಮೇಂದ್ರ ಸರ್. ನೀವು ಹೇಳಿರೋ ಕಟು ಸತ್ಯ ಮನೆಯವರ ಬೆಲೆ ನನ್ನ ಅನುಭವಕ್ಕೆಬಂದಿದೆ.
ನಿಮ್ಮ ಬಾಯಲ್ಲಿ ಕತೆ ಕೇಳೋದೇ ಚಂದ ಸರ್ 😊❤🎉🎉🎉🎉
ನಿಮ್ಮ ಜೀವನದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಹೃದಯದ ಪೂರ್ವಕ ಧನ್ಯವಾದಗಳು ಸರ್💐
ಈ ಆತ್ಮ ಕಥನ ನಿರಂತರವಾಗಿ ನಡೆಯುತ್ತರ ಬೇಕು.. ನಿಮ್ಮ ಉಚ್ಚಾರಣೆ, ವಿವರಣೆ ತುಂಬಾ ಸೊಗಸಾಗಿ ಮೂಡಿಬಂದಿದೆ
ತುಂಬ ಚೆನ್ನಾಗಿದೆ..., ನಿಮ್ಮ ಹುಟ್ಟು ಹಾಗು ಮೈಸೂರಿನ ಬಾಲ್ಯದಿಂದ ಶುರುಮಾಡಬೇಕಿತ್ತು.. ಮುಂದಿನ ಕಂತುಗಳಲ್ಲಿ ಅದನ್ನು ಹೇಳಿ..
ಮುಂದಿನ ಕಂತಿನಲ್ಲಿ ಸಾಕಷ್ಟೂ ಬರೋದ್ ಇದೆ ಕಾಯ್ತಿರಿ...
ತುಂಬಾ ಒಳ್ಳೆ ಅನುಭವ ಹಂಚ್ಕೊಂಡಿದಿರಿ ಸರ್
ಏನೇ ಆಗ್ಲಿ.ನಾವೇ ಹೋದಂತ ಅನುಭವ ಆಯ್ತು.ಅದಿಕ್ಕೆ ನಿಮ್ಮ ಮಾತುಗಳು ತುಂಬಾ ಆಕರ್ಷಣೀಯ.
Your body language is excellent.Flow of words from you is fantastic.I am your admirer.Thank you Dharmendra Kumar Sir
ಅದ್ಭುತ ವಿವರಣೆ. ಮುಂದಿನ ಕಥೆ ಗಾಗಿ ಕಾಯುತ್ತಿದ್ದೇವೆ.
ಇನ್ನು ಸ್ವಲ್ಪ ಹಿಂದಿನಿಂದ ಆರಂಭಿಸಬೇಕಿತ್ತು ಸರ್, ನಿಮ್ಮ ಬಾಲ್ಯದ ಬಗ್ಗೆಯು ತುಂಬಾ ಕುತೂಹಲವಿದೆ.
Thumba thumba chennagithu sir ❤
ನೀವು ಕನ್ನಂಬಾಡಿ ಸಂತಾನ ಗೋಪಾಲಕೃಷ್ಣ , ಒರಿಜಿನಲ್ ವಿಗ್ರಹವನ್ನು ನೋಡಿ ಸರ್ಕಾರಕ್ಕೆ ತಿಳಿಸಿ
ಪೂಜೆಗೆ ವ್ಯವಸ್ಥೆ ಮಾಡಿಸಿದರೆ ಒಳ್ಳೆಯದು❤
Namaskara Dharmendra sir
Neevu nimma vivarane super
Namma devasthana dalli halavaaru kallugalu anathavaagi biddive neevadaru manassu maadadiddare bere yaaru sahaaya maaduttaare please onde ondu video maadi 5 nimisha aadaru saaku
Mandya district Keragodu Daithyamma devasthana 😢😢❤❤❤🎉🎉🎉
Good morning sir ನಮ್ಮ ಊರಿನ ಸಮೀಪದ ತೋಟದಲ್ಲಿ ಕೆಲವು ಶಾಸನಗಳಿದ್ದು ಅವುಗಳ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ನಿಮ್ಮ ದೂರವಾಣಿ ಸಂಖ್ಯೆ ಯನ್ನು ನೀಡಿದಲ್ಲಿ ಅವುಗಳ ಛಾಯಾಚಿತ್ರ ಗಳನ್ನು ಕಳಿಸುತ್ತೇನೆ
❤❤❤
ಏನ್ ಗುರು ಹೇಳೋ ವಿಧಾನ ಬಿಬಿಸಿ ಲೆವೆಲ್ ಅಲ್ಲಿ ಇದೆ, ಸೂಪರಾಗಿದೆ❤
Super sir nima life story
Tumba rochaka vagide hagu tumba nama jivanke anubhava heli kodutade
sir nim mathu keltidre kelthane irana ansuthe, good morning sir,devru nimge arogya kotti kapadli,❤love u sir,❤
ನಿಮ್ಮ ಅನುಭವ ಮತ್ತಷ್ಟು ಮಾಹಿತಿಗಾಗಿ ಕಾಯುತ್ತಿರುವೆ
You are great
Excellent dear Mr. Dharmesh... ನಿಮ್ಮ ಅನುಭವದ ಅಮೃತಧಾರೆ ..ಹೇಳೋ ವಿಧಾನ ಬಿಬಿಸಿ ಲೆವೆಲ್ ಇದೆ...ಮರೆತ ಇತಿಹಾಸ ತಿಳಿಸಿಕೊಡುವ ನಮ್ಮಆತ್ಮೀಯರು...ಶುಭಾಶಯಗಳು..appreciated good comments 🙏. and took some. Sorry..
Dear Mr. Dharmesh. please continue the experience of your youth outside India...🙏🙏
ಊರು ಬಿಟ್ಟು ಹೊರಗೆ ಹೋಗುತ್ತೇವೆ ಕನಸುಗಳನ್ನು ಇಟ್ಟುಕೊಂಡು, ಆದರೆ ಮನೆಗೆ ಹಿಂದಿರುಗುವುದೇ ಒಂದು ಕನಸಾಗುತ್ತದೆ 🙏
Very true sir..if you want realise the family value stay disconnected from family for few months..that's the power of family bonding
I like to keep on hearing your voice.
Sogasu.
Super sir ❤❤
You are a great person……You are so innocent and Honest Man
ನಿಮಗೆ 1989ರಲ್ಲಿ ರೂ 600 /- ಸಂಬಳ. ನಾನು 1986 ರಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ನನಗೆ 1986 ರಲ್ಲಿ ಸಂಬಳ ಇಲ್ಲದೆ Free 6 ತಿಂಗಳು ಕೆಲಸಮಾಡಿದ್ದೇನೆ ಸ್ವಾಮಿ.
ನೀವು 600 ರೂಪಾಯಿ ಸಂಬಳಪಡೆದಿದ್ದೀರ 1989ರಲ್ಲಿ . ನೀವೇ ಭಾಗ್ಯವಂತರು.
Magnificent... This was most awaited
Dharmi sir our family members all are your fans, we like your naration style. We are waiting for your life story
Thank you so very nice to listen to you lovely experience your sharing this wil definitely help others
Nice Dermi namaste good morning sir nice experience in life good 👍
Yade mele jeenu surdange yenta matu gurugale... 👌👌👌👌🙌🙌
Namaste Sir, Neevu Prakash Shettru jyothe ondu video madi. Nimma life story bahala rochaka vagithde!
So good of you sir, paying gratitude to nice people ❤❤
ನಿಮ್ಮ ಮಾತು ಕೇಳೋಕೆ ಚೆಂದ...❤️
ನೀವು ಕೂತಿರೋ ಜಾಗ ಚೆನ್ನಾಗಿದೆ
Sir please continue this video series...
I am also a civil engineer.. very interesting to know more about you. ❤
Anna ur god super ❤
ನಿಮ್ಮ ಅನುಭವದ ಅಮೃತಧಾರೆ ಸೊಗಸಾಗಿದೆ ಸರ್.
ಜಯವಾಗಲಿ ಶುಭವಾಗಲಿ ನಿಮಗೆ
ಶುಭಾಶಯಗಳು ಗುರುಗಳೇ 💐💐💐
Woow ... You are amazing .. Kathegarana Kathegalu
ನಮಸ್ಕಾರ ಸ್ವಾಮಿ
Very amazing experience sir
Very interesting, waiting to hear more
Super sir, same our experience here at gulf
Verry interesting nale heli sir
ಗುರುಗಳಿಗೆ ಶುಭೋದಯ 🎉
👌👌👌
2:42 super sir gade❤❤
Yes sir ji i have heard
U r great sir,
ಸೂಪರ್ ಸರ್ 💛❤🙏🙏🙏
👏🏽🙏🏻💐
ಪ್ರಕಾಶ್ ಷಟ್ಪರನ ವಂದಸಲ mitamadi
Sir waiting for next episode
Sorry to say this Gurugale🙏 Being lonely is better than surrounded with people who want only you to work and they have sophisticated life from our hard earned money and don't even care us. I'm the victim of this and surviving inspite of being cancer patient. Still working working. Believe and love yourself first. In my personal experience of 20 working years, i still feel only DAD can support you in any extreme conditions. Others, don't even let them come next to you
Super sir,
Achchey din k liye koshish zaroori
Love you Sir 🙏
ಸರ್ ಒಳ್ಳೆಯ ವಿಚಾರ ಹೇಳಿದಿರಿ ಸರ್ ಸುಪರ್❤❤
ಸರ್ ನಾನು ಒಮೆನ್ ಮಸ್ಕತ್ ನಲ್ಲಿ ಎಲೆಕ್ಟ್ರಿಷಿಯನ್ ಜಾಬ್ ಮಾಡ್ತ ಇದೀನಿ..😊
Watcing from Kuwait 👍👍👍👍👍👍
Sir, prakash shetty ya interview madi 🙏🏻
Super sir nimma carrier started story....very eager for next episode
Manasagidhe haralu hakkiyanthe ee jagadholu
aadhare rekkegalilla enumadali
ನಿಮ್ಮ ಜೀವನದ ಕಥೆ ಕೇಳಲು ಕಾಯುತಿದ್ದೇವೆ
Please make more more video sir
ಸೂಪರ್ ❤😂
Good Morning sir,
If I could have liked this video more than once, I would have definitely done it😊
ಸೂಪರ್ ಸರ್ ❤
🙏
💛❤️ ನಿಮ್ಮ ವಿವರಣೆ ಅದ್ಬುತ
ನಮಸ್ಕಾರ ಗುರುಗಳೆ
Hari Om.
❤
Super work sir ❤😊
Super ❤❤❤🎉🎉🎉
Naanu kuda Soudi nalle edini sir appa amma dehabimana yenu antha elli bandre artha aguthe jathi darma miridu
Nice guruji
Mysore kathe galalli. Tippu sadanene bartha ede, melkote Li agid Malabar kaniveli hen aythu Kodagu janara agiro anyaya henu, ond churu mathadi sir, niv tippu abhimani antha gottu adru heli
ನಿಮ್ಮ ಮೊಬೈಲ್ ನಂಬರ್ ಬೇಕಿತ್ತು ಸರ್
ಸರ್ ನಮಸ್ತೇ,ನೀವು ಏನ್ ಎಜುಕೇಶನ್ ಮಾಡಿದ್ದೀರಾ ಸರ್...
🙏🌹🙏
30 ಸೆಕೆಂಡ್ ಮೇಲೆ ಎತ್ತೋ ವಿಡಿಯೋ ಜಗತ್ತಲ್ಲಿ.. ವಿಡಿಯೋ ಪೂರ್ತಿ, ಅದು ಮಾತುಗಳಲ್ಲಿ, ಹಿಡಿದು ಇಟ್ಟುಕೊಳ್ಳೋದು ಒಂದೂ ಕಲೇ.
Sir namsthae
Naanu driver. Agidhae
Nimma mysurinalli
Obba. Doctor na. 6am. Pick up madi
Bangalore. . Hogo
Madhya. Dharili. Mtr. Alli. Nillisidhae. Doctor tiffen madodhikkae. Kodallilla
Avaru
Mutton. Lunchh ge hogidhru.
Afternoon. Nanna karaedharu. Naanu. Hogalilla.
Nanagae. Mysorurina. Jana. Kandrae. Hagalll
Sathogbidu hangidhre😂
Niv odaga nimge est vayasu darmanna
ನೋಡ ನೋಡ..
ಎಂಥ ಚಂದ ಅಲ್ಲ...
Sir ji My 1st salary is ₹450/-
ಅಪ್ಪಿ ಜಾಕೆಟ್ ಬಿಚ್ಚಿ ಇಡು, ಸೆಕೆ ಆಗಲ್ವಾ, ಯಾವಾಗಲೂ ನೋಡಿದ್ದೇ ನೋಡಿದ್ದು ಜಾಕೆಟ್ ನೋಡಬೇಕು😂😂😂😂😂
sir, Super agidhe....please nim autography series na continue maadi...
waiting for next part.