ಆಧ್ಯಾತ್ಮಿಕ - ಎಂದರೇನು ? | What is Spirituality in Kannada

แชร์
ฝัง
  • เผยแพร่เมื่อ 17 พ.ย. 2024

ความคิดเห็น • 22

  • @mallikarjunvandli6664
    @mallikarjunvandli6664 ปีที่แล้ว +3

    ಅಹಂಕಾರ ಕಡಿಮೆ ಮಾಡಲು ಏನು ಮಾಡಬೇಕು ಹೇಳಿ . ದಯವಿಟ್ಟು ತಿಳಿಸಿ

    • @spirituality_in_kannada
      @spirituality_in_kannada  ปีที่แล้ว +1

      ದೇಹ, ಬುದ್ಧಿ, ಮನಸ್ಸಿನಿಂದ ನಾವು ಗ್ರಹಿಸುವ ಎಲ್ಲಾ ವಿಚಾರಗಳು ಅಹಂ ಆಗುತ್ತದೆ.
      ಇದರಿಂದ ನಮಗೆ ಅಜ್ಞಾನ ಪೂರ್ವಕವಾದ ಹೆಮ್ಮೆ, ಭಯ, ಮೂಢತೆ ಆವರಿಸುತ್ತದೆ.
      ನಮ್ಮ ಮತ್ತು ದೇವರ (ಸತ್ಯದ) ಮಧ್ಯೆ ಅಹಂ ಒಂದು ಗೋಡೆ ಇದ್ದಂತೆ.
      ಸತ್ಯ ದರ್ಶನ ಆಗಲು ನಾವು ಅಹಂ ಕಡಿಮೆ ಮಾಡಬೇಕು. ಅಹಂ ಕಡಿಮೆ ಮಾಡಲು ಧ್ಯಾನ ಮತ್ತು ಸತ್ ಗುರುವಿನಲ್ಲಿ ಸಂಪೂರ್ಣ ಶರಣಾಗತಿ 🙏 ಇಂದ ಸಾಧ್ಯ ವಾಗುತ್ತೆ.
      ನಿಮಗೆ ಮಂಗಳವಾಗಲಿ 🙏🙂

    • @mallikarjunvandli6664
      @mallikarjunvandli6664 ปีที่แล้ว

      @@spirituality_in_kannada tq sir 🙏

    • @spirituality_in_kannada
      @spirituality_in_kannada  ปีที่แล้ว

      @Mallikarjun Vandli ಕೃಷ್ಣಾರ್ಪಣ ಮಸ್ತು 🙏

  • @madhusudhankatti4123
    @madhusudhankatti4123 12 วันที่ผ่านมา

    ಚಿಕ್ಕದಾದ ಆದರೆ ಎಲ್ಲ ವಿಷಯಗಳನ್ನೂ ಬಹಳ ತಲಸ್ಪರ್ಶಿಯಾಗಿ ವಿವರಿಸಲಾಗಿದೆ. ಧನ್ಯವಾದಗಳು.🙏🙏

  • @trathnamma3100
    @trathnamma3100 2 ปีที่แล้ว +1

    Jai Ramakrishna thank you so much jai swamiji pranam 🙏🙏

  • @mallikarjunvandli6664
    @mallikarjunvandli6664 ปีที่แล้ว +1

    Super sir 🙏

  • @SpiritualWay_raja
    @SpiritualWay_raja ปีที่แล้ว +1

    ಆಧ್ಯಾತ್ಮಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.

  • @PrapthSRai
    @PrapthSRai 7 หลายเดือนก่อน

    Super sir 🙏🌹

  • @shakuntalalatankar782
    @shakuntalalatankar782 2 ปีที่แล้ว +1

    ಥ್ಯಾಂಕ್ಸ್ ಸರ್

  • @shekharrao9302
    @shekharrao9302 5 หลายเดือนก่อน

    ಹರಿಃ ಓಂ

  • @harishtrivedi2631
    @harishtrivedi2631 ปีที่แล้ว

    🙏OM SAI RAM🙏

  • @Nalinakshi311
    @Nalinakshi311 ปีที่แล้ว

    Thank sir

  • @nethra4399
    @nethra4399 2 ปีที่แล้ว +1

    Thank you sir 🙏

  • @sonuc1335
    @sonuc1335 ปีที่แล้ว

    👏

  • @swatisakri3442
    @swatisakri3442 2 ปีที่แล้ว

    🙏🙏

  • @viresh4094
    @viresh4094 2 ปีที่แล้ว

    Thank you for giving this information